alex Certify Featured News | Kannada Dunia | Kannada News | Karnataka News | India News - Part 315
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸೆಂಬರ್ 16 ಕ್ಕೆ ನಿಖಿಲ್ ನಟನೆಯ ‘ರೈಡರ್’ ಟ್ರೈಲರ್ ರಿಲೀಸ್

ವಿಜಯ್ ಕುಮಾರ್ ಕೊಂಡ ನಿರ್ದೇಶನದ ನಿಖಿಲ್ ಕುಮಾರಸ್ವಾಮಿ ನಟನೆಯ ಬಹುನಿರೀಕ್ಷೆಯ ‘ರೈಡರ್’ ಚಿತ್ರದ ಟ್ರೈಲರ್ ಡಿಸೆಂಬರ್ 16ರಂದು ಸಂಜೆ 6:54ಕ್ಕೆ ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. Read more…

‘ರಾಣ’ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಈಗಾಗಲೇ ಫಸ್ಟ್ ಲುಕ್ ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಖ್ಯಾತ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಅಭಿನಯದ ‘ರಾಣ’ ಸಿನಿಮಾದ ‘ಉದೋ ಉದೋ ಹುಲಿಗೆಮ್ಮ’ ಎಂಬ Read more…

ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಮೇಲೆ ಉಗ್ರರ ದಾಳಿ – 7 ಮಂದಿ ಸಾವು, ಮೂವರ ಸ್ಥಿತಿ ಗಂಭೀರ….!

ಪಶ್ಚಿಮ ಆಫ್ರಿಕಾದಲ್ಲಿ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಮೇಲೆ ಉಗ್ರರು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಪಶ್ಚಿಮ ಆಫ್ರಿಕಾದಲ್ಲಿನ ಮಾಲಿಯಲ್ಲಿ Read more…

ಇಂದು ಬಿಡುಗಡೆಯಾಗಲಿದೆ ‘RRR’ ಟ್ರೈಲರ್

ರಾಜಮೌಳಿ ನಿರ್ದೇಶನದ ಯಂಗ್ ಟೈಗರ್ ಜ್ಯೂ. ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷೆಯ ‘RRR’ ಸಿನಿಮಾದ ಟ್ರೈಲರ್ ಇಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಕಳೆದ ವರ್ಷ ರಿಲೀಸ್ Read more…

ಮೃಗಾಲಯದಿಂದ ನಾಪತ್ತೆಯಾಗಿದ್ದು ಹೆಣ್ಣು ಚಿರತೆ……ಪತ್ತೆಯಾಗಿದ್ದು ಗಂಡು..!

ಇಂದೋರ್: ಮಧ್ಯಪ್ರದೇಶದ ಮೃಗಾಲಯದಲ್ಲಿ ಹೆಣ್ಣು ಚಿರತೆಯೊಂದು ನಾಪತ್ತೆಯಾಗಿದ್ದು, ಅದನ್ನು ಹುಡುಕುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆರು ದಿನಗಳ ನಂತರ ಈಗ ಗಂಡು ಚಿರತೆಯೊಂದನ್ನು ರಕ್ಷಿಸಿದೆ. ಎಂಟು ತಿಂಗಳ ಚಿರತೆ Read more…

ಸೆಲ್ಫಿ ಕ್ಲಿಕ್ಕಿಸಲು ಹೋಗಿ ಕೆಸರು ನೀರಿಗೆ ಬಿದ್ದ ಯುವತಿ: ವಿಡಿಯೋ ವೈರಲ್

ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಾಗಿಂದಲೂ ಎಲ್ಲರಿಗೂ ಸೆಲ್ಫಿ ಗೀಳು ಶುರುವಾಗಿರುವುದು ಸಾಮಾನ್ಯವಾಗಿದೆ. ವಿಶೇಷ ಸ್ಥಳಗಳಲ್ಲಿ ಅಥವಾ ಅಪಾಯಕಾರಿಯಾಗಿರುವಂತಹ ಸ್ಥಳಗಳಲ್ಲಿ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಾರೆ. ಆದರೆ, ಒಂದು Read more…

ಮಾಡೆಲಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಸಚಿನ್‌ ತೆಂಡೂಲ್ಕರ್‌ ಪುತ್ರಿ

ಕ್ರಿಕೆಟ್ ಲೋಕದ ದೇವರು ಎಂದೇ ಖ್ಯಾತಿಯಾಗಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ವೃತ್ತಿ ಜೀವನದ ಕುರಿತು ಇಲ್ಲಿದೆ ಮಾಹಿತಿ. ಸಚಿನ್‌ ಪುತ್ರಿ ಸಾರಾ ಸೌಂದರ್ಯವತಿ. ಯಾವ ಮಾಡೆಲ್ Read more…

ಮೊಸರಿಗಾಗಿ ದಾರಿ ಮಧ್ಯೆಯೇ ರೈಲು ನಿಲ್ಲಿಸಿದ ಚಾಲಕ….!

ಲಾಹೋರ್ : ಊಟ ಸೇರಿದಂತೆ ಏನಾದರೂ ಅವಶ್ಯಕ ವಸ್ತುಗಳು ಬೇಕಾದಲ್ಲಿ ಅಥವಾ ಊಟ ಮಾಡುವುದಕ್ಕಾಗಿ ಬಸ್, ಲಾರಿ ಸೇರಿದಂತೆ ಪ್ರಯಾಣಿಕರನ್ನು ಹೊತ್ತು ಸಾಗುವ ವಾಹನಗಳು ನಿಲ್ಲಿಸುವುದು ಸಹಜ. ಆದರೆ, Read more…

ದೇಶದ ಮೊದಲ ಸಿಡಿಎಸ್ ಬಿಪಿನ್ ರಾವತ್ ಸಾವು – ಸಂಪುಟ ಸಚಿವರೊಂದಿಗೆ ಚರ್ಚೆ ನಡೆಸಲಿರುವ ಪ್ರಧಾನಿ

ನವದೆಹಲಿ : ಹೆಲಿಕಾಪ್ಟರ್ ದುರಂತದಲ್ಲಿ ದೇಶದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ 13 ಜನ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ Read more…

‘ಜೂಲಿ ಜೂಲಿ’ ಹಾಡಿಗೆ ಕುಣಿದ ಸೆಕ್ಯೂರಿಟಿ ಗಾರ್ಡ್: ವಿಡಿಯೋ ವೈರಲ್

ಭಾರತದಲ್ಲಿ ಪ್ರತಿಭೆಯ ಕೊರತೆಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗೆಗಿನ ಹಲವಾರು ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ Read more…

ಅಪ್ಪು ನಂಟು ಬಿಡಲು ಒಪ್ಪದ ಪಾರಿವಾಳ….!?

ಶಿವಮೊಗ್ಗ : ಅಪ್ಪು ನಮ್ಮನ್ನು ಅಗಲಿ ಹಲವು ದಿನಗಳೇ ಕಳೆದಿವೆ. ಇಂದಿಗೂ ಪುನೀತ್ ಜನಮಾನಸದಲ್ಲಿಯೇ ಉಳಿದಿದ್ದಾರೆ. ಅವರು ನಟಿಸಿದ್ದ ರಾಜಕುಮಾರ್ ಚಿತ್ರದಲ್ಲಿ ಪಾರಿವಾಳವೊಂದು ಅವರ ಹೆಗಲ ಮೇಲೆ ಬಂದು Read more…

ವಿಜಯ್ ಹಜಾರೆ ಟೂರ್ನಿಯಲ್ಲಿ ಶುಭಾರಂಭ ಪಡೆದ ಕರ್ನಾಟಕ

ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಪಿಯ ಮೊದಲ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು ಬೀಗಿದೆ. ಎಲೈಟ್ ಗ್ರೂಪ್ ಬಿನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕವು ಪುದುಚೆರಿ ವಿರುದ್ಧ ಮೊದಲ ಪಂದ್ಯ ಎದುರಿಸಿತ್ತು. Read more…

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮುಂಬಡ್ತಿ ಪಡೆದ ಅಶ್ವಿನ್

ಭಾರತೀಯ ಕ್ರಿಕೆಟ್ ತಂಡವು ಇತ್ತೀಚೆಗಷ್ಟೇ ನ್ಯೂಜಿಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿ ಗೆದ್ದು ಬೀಗಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಬೌಲರ್ ಆರ್. ಅಶ್ವಿನ್ ಉತ್ತಮ Read more…

ʼಆದಿಪುರುಷʼನಾಗಲು ನಟ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಗೊತ್ತಾ…?

ʼಬಾಹುಬಲಿʼ ಚಿತ್ರದ ನಂತರ ನಟ ಪ್ರಭಾಸ್ ಖ್ಯಾತಿ ಉತ್ತುಂಗಕ್ಕೆ ಏರಿಕೆಯಾಗಿದೆ. ಹೀಗಾಗಿ ಬೇಡಿಕೆ ಕೂಡ ಹೆಚ್ಚಾಗಿದೆ. ಸದ್ಯ ಅವರ ಸಂಭಾವನೆ ಕೇಳಿದರೆ ತಲೆ ತಿರುಗಿ ಬೀಳುವುದು ಗ್ಯಾರಂಟಿ. ಸದ್ಯ Read more…

ಒಮಿಕ್ರಾನ್ ಬಗ್ಗೆ ಸುಮ್ನೆ ಭಯ ಹುಟ್ಟಿಸಲಾಗುತ್ತಿದೆ; ರಾಜ್ಯದಲ್ಲಿ ಅಂತಹ ವಾತಾವರಣವಿಲ್ಲ ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ಕೊರೊನಾ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಬಗ್ಗೆ ಅನಗತ್ಯವಾಗಿ ಭಯದ ವಾತಾವರಣ ನಿರ್ಮಿಸುವ ಕೆಲಸವಾಗುತ್ತಿದೆ. ಮಾಧ್ಯಮಗಳಲ್ಲಿ ಕೇವಲ ಒಮಿಕ್ರಾನ್ ಸುದ್ದಿ ಬರುತ್ತಿದೆ. ಅಂತಹ ಭಯದ ವಾತಾವರಣ ನಮ್ಮಲ್ಲಿ Read more…

ಥಟ್ಟಂತ ಮಾಡಿ ರುಚಿಕರ ನಿಂಬೆ ಹಣ್ಣಿನ ರಸಂ

ಅಡುಗೆ ಬೇಗ ಆದಷ್ಟು ಹೆಂಗಸರಿಗೆ ನಿರಾಳ. ಥಟ್ಟಂತ ರೆಡಿಯಾಗುವ ನಿಂಬೆ ಹಣ್ಣಿನ ರಸಂ ಮಾಡುವ ವಿಧಾನ ಇಲ್ಲಿದೆ. ಬೇಗ ಆಗುವುದರ ಜತೆಗೆ ಇದು ರುಚಿಕರವಾಗಿ ಕೂಡ ಇದೆ. ಗ್ಯಾಸ್ Read more…

ಅಲ್ಲಾದ್ದೀನ್ ಮ್ಯಾಜಿಕ್ ಕಾರ್ಪೆಟ್ ಅನ್ನು ಮರುಸೃಷ್ಟಿಸಿದ ಯೂಟ್ಯೂಬರ್: ವಿಡಿಯೋ ವೈರಲ್

ದುಬೈ: ನಿಮ್ಮ ಬಾಲ್ಯದಲ್ಲಿ ಅಲ್ಲಾದ್ದೀನ್ ಮತ್ತು ಮಾಯಾ ದೀಪದ ನಿಗೂಢ ಪ್ರಪಂಚದ ಬಗ್ಗೆ ನೀವು ಕಥೆಗಳನ್ನು ಕೇಳಿ ಮಂತ್ರಮುಗ್ಧರಾಗಿದ್ದೀರಾ..? ಜನಪ್ರಿಯ ಮಧ್ಯಪ್ರಾಚ್ಯ ಜಾನಪದ ಕಥೆಯು ದೀಪಗಳು ಮತ್ತು ಮ್ಯಾಜಿಕ್ Read more…

ಏಳನೇ ಸ್ವರ್ಗಕ್ಕೆ ಕರೆದೊಯ್ಯುತ್ತಂತೆ ಈ ಮ್ಯೂಸಿಕ್ ಆಲ್ಬಂ…!

ಸಂಗೀತವು ನಮ್ಮನ್ನು ಸ್ವರ್ಗಕ್ಕೆ ಕರೆದೊಯ್ಯಬಹುದೇ? ಅಥವಾ ಕನಿಷ್ಠ ನಮಗೆ ತೀವ್ರವಾದ ಭಾವನಾತ್ಮಕ ಅನುಭವವನ್ನು ಮ್ಯೂಸಿಕ್ ನೀಡಬಲ್ಲುದೇ? ಇದನ್ನು ಕಂಡುಹಿಡಿಯಲು, ಈ ಏಳನೇ ಸ್ವರ್ಗದ ಸ್ಲೈಸ್ ಅನ್ನು ನೀಡುವ ಭರವಸೆ Read more…

ʼಟಿಪ್‌ ಟಿಪ್ ಬರ್ಸಾ ಪಾನಿʼ ಹಾಡಿಗೆ ಸಖತ್‌ ಸ್ಟೆಪ್ ಹಾಕಿದ ಡೆಹ್ರಾಡೂನ್ ಯುವತಿ

1990ರ ದಶಕದಲ್ಲಿ ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್‌ ಕುಣಿದಿರುವ ’ಟಿಪ್‌ ಟಿಪ್‌ ಬರ್ಸಾ ಪಾನಿ’ ಹಾಡು ಈಗಲೂ ಸಖತ್‌ ಹಿಟ್ ಸಾಂಗ್. ಹಳದಿ ಬಣ್ಣದ ಶಿಫಾನ್ ಸೀರೆಯಲ್ಲಿ Read more…

ಕತ್ರಿನಾ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ ವಿದೇಶಿ ಅಣ್ಣ – ತಂಗಿ

ಕಿಲಿ ಪೌಲ್​ ಹಾಗೂ ಅವರ ಸಹೋದರಿ ನೀಮಾ ಪೌಲ್​​ ಮತ್ತೊಂದು ವೈರಲ್​ ವಿಡಿಯೋ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರಾತಾನ್​ ಲಂಬಿಯಾ ಹಾಡಿಗೆ Read more…

ಭಾರತ ವಿರುದ್ಧದ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಕೊರೊನಾ ಹೊಸ ರೂಪಾಂತರಿ ಓಮಿಕ್ರಾನ್ ಆತಂಕದ ನಡುವೆಯೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಭಾರತೀಯ ಕ್ರಿಕೆಟ್ ತಂಡ ಕೈಗೊಳ್ಳಲಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್ ಹಾಗೂ Read more…

ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್: ವಿಕ್ರಾಂತ್ ರೋಣ ಬಿಡುಗಡೆಗೆ ಡೇಟ್ ಫಿಕ್ಸ್….!

ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ ಫೆಬ್ರವರಿ 24ರಂದು ತೆರೆಗೆ ಅಪ್ಪಳಿಸಲಿದೆ.ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಹಾಗೂ ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ. Read more…

ಪ್ರಾಣಿ ಪ್ರಿಯರ ಹೃದಯ ಗೆದ್ದಿದೆ ರಶ್ಮಿಕಾ ಮಂದಣ್ಣರ ಈ ಮುದ್ದಾದ ಫೋಟೋ…!

ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ತಮ್ಮ ಮುಂದಿನ ಸಿನಿಮಾ ‘ಪುಷ್ಪ’ ರಿಲೀಸ್​​ನ ತಯಾರಿಯಲ್ಲಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಅಲ್ಲು ಅರ್ಜುನ್​ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯ ತಯಾರಿಯಲ್ಲಿ ಬ್ಯುಸಿ Read more…

ವಿಕ್ಕಿ – ಕತ್ರಿನಾ ಕೈಫ್ ಮದುವೆ ಒಟಿಟಿಯಲ್ಲಿ ಪ್ರಸಾರ ಮಾಡಲು ಭಾರೀ ಡಿಮ್ಯಾಂಡ್; 100 ಕೋಟಿ ನೀಡುವ ಆಫರ್….!

ಮುಂಬಯಿ : ಸೆಲೆಬ್ರಿಟಿಗಳ ಮದುವೆ ಅಥವಾ ಸಮಾರಂಭ ಎಂದರೆ ಹೇಳುವುದೇ ಬೇಡ. ಅಲ್ಲಿ ಸ್ವರ್ಗವೇ ಇಳಿದ ಭಾವ ಪ್ರತಿಯೊಬ್ಬರಲ್ಲಿಯೂ ಮೂಡದೆ ಇರದು. ಆದರೆ, ಇಂತಹ ಸಮಾರಂಭಗಳಿಗೆ ಭಾಗವಹಿಸುವ ಅದೃಷ್ಟ Read more…

ಬೆನೆಲ್ಲಿ ಟಿಆರ್‌ಕೆ 251 ಗೆ ಮುಂಗಡ ಬುಕಿಂಗ್ ಆರಂಭ, ಜನವರಿಯಿಂದ ಡೆಲಿವರಿ

ದೇಶದ ಮಧ್ಯಮವರ್ಗ ಖರ್ಚು ಮಾಡುವ ಕ್ಷಮತೆ ಹೆಚ್ಚಿಸಿಕೊಂಡಿರುವ ಬೆನ್ನಲ್ಲೇ, ಯುವಕರಲ್ಲಿ ಸ್ಪೋರ್ಟಿಂಗ್‌/ಸಾಹಸದ ಬೈಕಿಂಗ್ ಕ್ರೇಜ಼್‌ ಹೆಚ್ಚಾಗಿದೆ. ಈ ಟ್ರೆಂಡ್‌ ಗೆ ತಕ್ಕಂತೆ ದ್ವಿಚಕ್ರ ವಾಹನಗಳ ಉತ್ಪಾದಕರಾದ ಬಜಾಜ್, ಹೀರೋ, Read more…

ಹಿಂದಿನದ್ದೆಲ್ಲ ಕಟೀಲ್ ಗೆ ನೆನಪಾಗುತ್ತಿರಬಹುದು; ನಳೀನ್ ಕಟೀಲ್ ಅವರೇ ಕಾಂಗ್ರೆಸ್ ಗೆ ಬರಲಿ; ತಿರುಗೇಟು ನೀಡಿದ ಮಾಜಿ ಸಚಿವ ಖಾದರ್

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಕರೆತನ್ನಿ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಯು.ಟಿ.ಖಾದರ್, ಕಟೀಲ್ ಬಿಜೆಪಿ Read more…

ವಂಚನೆ ಪ್ರಕರಣ: ನಗರಸಭೆ JDS ಸದಸ್ಯನ ವಿರುದ್ಧ FIR ದಾಖಲು

ಚಿತ್ರದುರ್ಗ: ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಆಮಿಷವೊಡ್ಡಿ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ನಗರಸಭೆ ಸದಸ್ಯನ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಗರಸಭೆ ಜೆಡಿಎಸ್ ಸದಸ್ಯ ಚಂದ್ರಶೇಖರ್ ವಿರುದ್ಧ ವಂಚನೆ Read more…

ಭಾರಿ ಹಿಮಪಾತದಿಂದ ಅಂಗಡಿಯೊಳಗೇ ರಾತ್ರಿ ಕಳೆದ 31 ಜನರ ಗುಂಪು…!

ಏಕಾಏಕಿ ಹಿಮದ ಬಿರುಗಾಳಿ ಸಂಭವಿಸಿದ ಪರಿಣಾಮ ಸುಮಾರು 25 ಮಂದಿ ಸಿಬ್ಬಂದಿ ಹಾಗೂ ಆರು ಮಂದಿ ಗ್ರಾಹಕರು ರಾತ್ರಿಯಿಡೀ ಅಂಗಡಿಯೊಂದರಲ್ಲಿ ಸಿಲುಕಿಕೊಂಡ ಘಟನೆ ಡೆನ್ಮಾರ್ಕ್ ನ ಅಲ್ಬೋರ್ಗ್‌ನಲ್ಲಿ ನಡೆದಿದೆ. Read more…

ಗೊಂದಲದ ಗೂಡಾದ ದೆಹಲಿ ವಿಮಾನ ನಿಲ್ದಾಣ: ಪರಿಸ್ಥಿತಿ ಸುಧಾರಿಸಲು ಮುಂದೆ ಬಂದ ವಿಮಾನಯಾನ ಸಚಿವ

ಒಮಿಕ್ರಾನ್ ವೈರಸ್‌ ಹಬ್ಬುವ ಭೀತಿಯ ನಡುವೆಯೇ ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರೀ ಜನದಟ್ಟಣೆ ಹಾಗೂ ಗೊಂದಲ ಸೃಷ್ಟಿಯಾಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಲೇ ಕೇಂದ್ರ ವಿಮಾನಯಾನ ಸಚಿವ Read more…

ಯುಕೆನಿಂದ ಮತ್ತೆ ಭಾರತಕ್ಕೆ ಮರಳಿದ ವಸಾಹತುಶಾಹಿ ಯುಗದ ಪಿಸ್ತೂಲ್..!

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹರಾಜಾದ ಐತಿಹಾಸಿಕ ವಸಾಹತುಶಾಹಿ ಯುಗದ ಪಿಸ್ತೂಲ್ ಮತ್ತೆ ಭಾರತಕ್ಕೆ ಮರಳಿದೆ. 1850 ರ ದಶಕದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿ ಬಳಸಿದ್ದ ಪುರಾತನ ಪಿಸ್ತೂಲ್ ಅನ್ನು ಯುಕೆನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...