alex Certify Featured News | Kannada Dunia | Kannada News | Karnataka News | India News - Part 281
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ವೀನ್ ಕಂಗನಾಗೆ ಬಿಗ್ ರಿಲೀಫ್; ಲಾಕ್ಅಪ್ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಿದ ನ್ಯಾಯಾಲಯ….!

ತನ್ನ ಹೊಸ ಶೋ “ಲಾಕ್ಅಪ್”, ಮೇಲೇರಿದ್ದ ತಡೆಯಾಜ್ಞೆಯಿಂದ ಕಂಗಾಲಾಗಿದ್ದ ಕಂಗನಾಗೆ ಬಿಗ್ ರಿಲೀಫ್ ದೊರೆತಿದೆ. ಶೋ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಿರುವ ಹೈದರಾಬಾದ್ ನ್ಯಾಯಾಲಯವು, ರಿಯಾಲಿಟಿ ಶೋ ‘ಲಾಕ್ ಅಪ್’ Read more…

ಯುದ್ಧ ಭೀತಿ ನಡುವೆ ತರಾತುರಿಯಲ್ಲಿ ಮದುವೆ

ರಷ್ಯಾದ ಆಕ್ರಮಣದ ನಡುವೆಯೂ ಉಕ್ರೇನ್‌ನಲ್ಲಿ ತರಾತುರಿಯಲ್ಲಿ ವಿವಾಹವೊಂದು ನಡೆದಿದೆ. ಯಾರಿನಾ ಅರಿವಾ ( 21) ಮತ್ತು ಸ್ವಿಯಾಟೋಸ್ಲಾವ್ ಫರ್ಸಿನ್ (24) ಮೇ ತಿಂಗಳ ನಂತರ ತಮ್ಮ ಮದುವೆ ದಿನಾಂಕವನ್ನು Read more…

ಯುವತಿಯ ವಯೋಲಿನ್‌ನಲ್ಲಿ ಹಾರ್ಡಿ ಸಂಧುವಿನ “ಬಿಜ್ಲೀ ಬಿಜ್ಲೀಯ”: ಮನಸೋತ ನೆಟ್ಟಿಗರು

ಸಂಗೀತಕ್ಕೆ ಖಂಡಿತವಾಗಿ ಯಾವುದೇ ಭಾಷೆಯಿಲ್ಲ ಎಂಬ ಮಾತು ಆಗಿಂದಾಗೆ ಕೇಳಿರುತ್ತೇವೆ. ಹಾಗೆಯೇ ಮನಸ್ಸಿನ‌ ಕರಿಛಾಯೆಯನ್ನು ದೂರ ಮಾಡುವ ಶಕ್ತಿ ಸಂಗೀತಕ್ಕಿದೆ ಎಂಬ ಮಾತೂ ಸಹ ಒಪ್ಪುವಂಥದ್ದು. ಈ ಮಾತಿಗೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಎಷ್ಟು ಗೊತ್ತಾ…..?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 10,273 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಹೊಸ ಅವತಾರದಲ್ಲಿ ಮಿಂಚಿದ ʼಕಚ್ಚಾ ಬದಾಮ್‌ʼ ಗಾಯಕ

ಪಶ್ಚಿಮ ಬಂಗಾಳದಲ್ಲಿ ಕಡಲೆಕಾಯಿ ಮಾರುತ್ತಿದ್ದ ಭುವನ್‌ ಈಗ ಇಂಟರ್ನೆಟ್‌ ಸ್ಟಾರ್.‌ ಭುವನ್‌ ಹಾಡಿರೋ ಕಚ್ಚಾ ಬದಾಮ್‌ ಅನ್ನೋ ಹಾಡು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ. ಇದೀಗ ಭುವನ್‌ ಹೊಸ Read more…

ರಷ್ಯಾ ವಿರುದ್ಧ ತಮಗೆ ಸಹಾಯ ಮಾಡುವಂತೆ ಪ್ರಧಾನಿ ಮೋದಿಯಲ್ಲಿ ಮನವಿ ಮಾಡಿದ ಉಕ್ರೇನ್​ ಅಧ್ಯಕ್ಷ

ಉಕ್ರೇನ್​​ನ ವಿರುದ್ಧ ರಷ್ಯಾದ ಆಕ್ರಮಣವನ್ನು ಖಂಡಿಸಲು ವಿಶ್ವಸಂಸ್ಥೆಯ ಮತದಾನದಿಂದ ದೂರವುಳಿದ ಭಾರತದ ನಿರ್ಧಾರವನ್ನು ರಷ್ಯಾವು ಶ್ಲಾಘಿಸಿದ ಬೆನ್ನಲ್ಲೇ ಉಕ್ರೇನ್​ನ ಅಧ್ಯಕ್ಷ ವೊಲೊಡಿಮಿರ್​​ ಝೆಲೆನ್ಸ್ಕಿರಾಜಕೀಯ ಬೆಂಬಲ ಕೋರಿ ಪ್ರಧಾನಿ ನರೇಂದ್ರ Read more…

ರಾಮ್​ ಗೋಪಾಲ್​ ಹಾಗೂ ಪವನ್​ ಕಲ್ಯಾಣ್​ ವಿರುದ್ಧ ಟ್ವಿಟರ್​ನಲ್ಲಿ ಸಿಡಿದೆದ್ದ ನಟಿ ಪೂನಂ ಕೌರ್

ಪೂನಂ ಕೌರ್​​ ತೆಲುಗು ಸಿನಿಮಾದ ಹೆಸರಾಂತ ನಟಿ. ಇವರು ತಮ್ಮ ಹೆಚ್ಚಿನ ಸಮಯವನ್ನು ಸೋಶಿಯಲ್​ ಮೀಡಿಯಾದಲ್ಲಿಯೇ ಕಳೆಯುತ್ತಾರೆ. ಸಾಕಷ್ಟು ವಿಚಾರಗಳಿಗೆ ಸೋಶಿಯಲ್​ ಮೀಡಿಯಾದಲ್ಲಿ ಪೂನಂ ನೀಡಿರುವ ಪ್ರತಿಕ್ರಿಯೆಗಳು ವಿವಾದಕ್ಕೆ Read more…

ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ ಸಚಿನ್‌ ಮಾಡಿರೋ ಈ ಕೆಲಸ

ಸಚಿನ್‌ ತೆಂಡೂಲ್ಕರ್‌ ಒಬ್ಬ ಅತ್ಯದ್ಭುತ ಕ್ರಿಕೆಟರ್‌ ಮಾತ್ರವಲ್ಲ ಶ್ರೇಷ್ಠ ವ್ಯಕ್ತಿ ಅನ್ನೋದು ಮತ್ತೆ ಮತ್ತೆ ಸಾಬೀತಾಗ್ತಾ ಇದೆ. ಕ್ರಿಕೆಟ್‌ ದೇವರಿಗೆ ಇರೋ ಮಾನವೀಯತೆ ಅಭಿಮಾನಿಗಳಿಗೂ ಇಷ್ಟವಾಗ್ತಾ ಇದೆ. ಹಸಿದ Read more…

ಉಕ್ರೇನ್​ ಬಾಂಬ್​ ಸ್ಫೋಟದ ನಡುವೆ ಒತ್ತಡ ನಿಭಾಯಿಸಲು ಸಂಗೀತ ನುಡಿಸಿದ ವಿದ್ಯಾರ್ಥಿಗಳು

ಹೊರಗಡೆ ಬಾಂಬ್​ ಸ್ಫೋಟದ ಬಳಿಕ ಮಾರಿಯುಪೋಲ್​ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಕಾಲೇಜು ವಿದ್ಯಾರ್ಥಿಗಳು ಶಾಂತಿಗಾಗಿ ಸಂಗೀತವನ್ನು ನುಡಿಸಿದ್ದಾರೆ. ರಷ್ಯಾದ ಸೇನೆಯು ಉಕ್ರೇನ್​ ಮೇಲೆ ದಾಳಿಯನ್ನು ತೀವ್ರಗೊಳಿಸಿವೆ. ಮಾರಿಯುಪೋಲ್​ನಿಂದ 14 Read more…

ಕಾಟನ್ ಕ್ಯಾಂಡಿಗೆ ಹಣದ ಬದಲು ಕೂದಲು…!

ಇತ್ತೀಚಿನ ದಿನಗಳಲ್ಲಿ‌ ಇಂಟರ್ನೆಟ್‌ನಲ್ಲಿ ವಿಲಕ್ಷಣ ವಿಷಯವೂ ಸಹ ಗಮನ ಸೆಳೆಯುತ್ತಿರುತ್ತದೆ. ಇದೀಗ ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಕ್ಲಿಪ್‌ನಲ್ಲಿ ಬೀದಿ ಬದಿಯ ಕಾಟನ್ ಕ್ಯಾಂಡಿ ಮಾರಾಟಗಾರನು ‌ಮನುಷ್ಯನ ಕೂದಲನ್ನು ಹಣದ Read more…

Big News: ಇಂದು ಉಕ್ರೇನ್ ನಿಂದ 480 ಭಾರತೀಯರ ಏರ್ ಲಿಫ್ಟ್

ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮೂರನೇ ದಿನವೂ ಮುಂದುವರೆದಿದ್ದು, ಈ ನಡುವೆ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇಂದು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸೋಂಕಿತರ ಸಾವಿನ ಸಂಖ್ಯೆಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 11,499 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

50 ಅಡಿ ಆಳದ ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ…! ವಿಡಿಯೋ ವೈರಲ್

ಕಾಡು ಪ್ರಾಣಿಗಳು ನಾಗರೀಕ ಸಮಾಜದೊಳಗೆ ಆಕಸ್ಮಿಕವಾಗಿ ಬಂದು ಸಿಲುಕಿಕೊಂಡು ಪರದಾಡುವ ಉದಾಹರಣೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇಂಥದ್ದೇ ಒಂದು ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ 50 ಅಡಿ ಆಳದ ಬಾವಿಗೆ ಚಿರತೆಯೊಂದು ಬಿದ್ದ Read more…

BIG NEWS: ನಟ ಚೇತನ್ ಗೆ ರಿಲೀಫ್; ಜಾಮೀನು ಮಂಜೂರು

ಬೆಂಗಳೂರು; ನ್ಯಾಯಾಂಗ ಬಂಧನದಲ್ಲಿದ್ದ ಆ ದಿನಗಳು ಖ್ಯಾತಿಯ ನಟ ಚೇತನ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ನೀಡಿದೆ. ಜಡ್ಜ್ ವಿರುದ್ಧ ಆಕ್ಷೇಪಾರ್ಹ ಟ್ವೀಟ್ Read more…

ಇಲ್ಲಿನ ಮಹಿಳೆಯರ ದೇಹದ ಮೇಲಿರಬೇಕು ʼಬ್ಲೇಡ್ʼ ಗುರುತು

ಸುಂದರವಾಗಿ ಕಾಣಲು ಹುಡುಗಿಯರು ಏನೆಲ್ಲ ಕಸರತ್ತು ಮಾಡ್ತಾರೆ. ಸೌಂದರ್ಯ ವರ್ಧಕ, ಬ್ಯೂಟಿ ಪಾರ್ಲರ್ ಹೀಗೆ ಸೌಂದರ್ಯ ಹೆಚ್ಚಿಸಿಕೊಳ್ಳಲು ಕೈಲಾದಷ್ಟು ಪ್ರಯತ್ನ ಮಾಡ್ತಾರೆ. ಆದ್ರೆ ಈ ದೇಶದಲ್ಲಿ ಹುಡುಗಿಯರು ಸುಂದರವಾಗಿ Read more…

ಭಾರತೀಯ ಯೋಧರ ಗೌರವಾರ್ಥ ಗಡಿಯಲ್ಲಿ ‘ಸಂದೇಸೆ ಆತೆ ಹೈ’ ಹಾಡಿದ ಲಡಾಖಿ ಕಲಾವಿದರು; ಹಳೆ ವಿಡಿಯೋ ಮತ್ತೆ ವೈರಲ್

ಬಾಲಿವುಡ್ ಚಲನಚಿತ್ರ ಬಾರ್ಡರ್‌ ಬೆಳ್ಳೆ ತೆರೆಯಮೇಲೆ ಕಾಣಿಸಿಕೊಂಡು 25 ವರ್ಷ, ಈಗಲೂ ಆ ಚಿತ್ರದ ಹಾಡು ಜನಜನಿತ. ಲಡಾಖಿ ಜಾನಪದ ಕಲಾವಿದರು ದೇಶದ ಗಡಿಯಲ್ಲಿ ನಿಂತು ಆ ಚಿತ್ರದ Read more…

BIG NEWS: ಉಕ್ರೇನ್ ಮೇಲೆ ರಷ್ಯಾ ದಾಳಿ; ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ; ಸಿಎಂ ಬೊಮ್ಮಾಯಿ ಭರವಸೆ

ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ಯುದ್ಧದಿಂದಾಗಿ ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದು, ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಲು ಮುಂದಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾಹಿತಿ Read more…

BIG NEWS: ರಷ್ಯಾ ವಿರುದ್ಧ ಹೋರಾಡಲು ಕರೆ; ನಾಗರಿಕರ ಕೈಗೆ 10,000 ಬಂದೂಕು ಕೊಟ್ಟ ಉಕ್ರೇನ್

ಕೈವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಏಕಾಂಗಿಯಾಗಿದೆ. ಆದಾಗ್ಯೂ ಶರಣಾಗುವ ಪ್ರಶ್ನೆ ಇಲ್ಲ, ಹೋರಾಟ ಮುಂದುವರೆಸುವುದಾಗಿ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ ತಿಳಿಸಿದ್ದಾರೆ. Read more…

BIG BREAKING: ಮತ್ತಷ್ಟು ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ಬದಲಾಗದ ಸಾವಿನ ಸಂಖ್ಯೆ; 24 ಗಂಟೆಯಲ್ಲಿ ಮತ್ತೆ 302 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 13,166 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಮದುವೆ ಮೆರವಣಿಗೆಯಲ್ಲಿ ವಧುವಿನ ಬೊಂಬಾಟ್ ಸ್ಟೆಪ್ಸ್: ವಿಡಿಯೋ ನೋಡಿ ನೆಟ್ಟಿಗರು ಕ್ಲೀನ್ ಬೋಲ್ಡ್..!

ಮದುವೆ ಮೆರವಣಿಗೆಯಲ್ಲಿ ವರ ಹಾಗೂ ಸಂಬಂಧಿಕರು ಉತ್ಸಾಹದಿಂದ ನೃತ್ಯ ಮಾಡುವುದನ್ನು ನೋಡಿರುತ್ತೇವೆ. ಆದರೆ, ಮೆರವಣಿಗೆಯಲ್ಲಿ ವಧು ನೃತ್ಯ ಮಾಡುವುದು ತೀರಾ ಕಮ್ಮಿ. ಆದರೆ, ಇಲ್ಲೊಬ್ಬಳು ವಧು ತಾನ್ಯಾರಿಗೂ ಕಮ್ಮಿಯಿಲ್ಲ Read more…

ಜೆಪರ್ಡಿ ಕ್ವಿಜ್ ಚಾಂಪಿಯನ್‌ಶಿಪ್‌ ಪಟ್ಟ ಅಲಂಕರಿಸಿದ ಭಾರತೀಯ ಮೂಲದ ವಿದ್ಯಾರ್ಥಿ: ಈತ ಗೆದ್ದ ಮೊತ್ತವೆಷ್ಟು ಗೊತ್ತಾ..?

ಜೆಪರ್ಡಿ ಕ್ವಿಜ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದಿರುವ ಭಾರತೀಯ ಮೂಲದ ಜಸ್ಕರನ್ ಸಿಂಗ್ 1.8 ಕೋಟಿ ರೂ. ಮೊತ್ತವನ್ನು ತನ್ನದಾಗಿಸಿಕೊಂಡಿದ್ದಾರೆ. ಟೆಕ್ಸಾಸ್ ವಿಶ್ವವಿದ್ಯಾಲಯದ 22 ವರ್ಷದ ವಿದ್ಯಾರ್ಥಿಯಾಗಿರುವ ಸಿಂಗ್, ಜನಪ್ರಿಯ ರಸಪ್ರಶ್ನೆ Read more…

BIG NEWS: ಉಕ್ರೇನ್​ ಮೇಲೆ ರಷ್ಯಾ ಯುದ್ಧ ನನ್ನ ಅಧಿಕಾರಾವಧಿಯ ದುಃಖದ ಕ್ಷಣವೆಂದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ

ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್​ ಆಂಟೋನಿಯೋ ಗುಟೆರಸ್​ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​​​ನಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ‘ನನ್ನ ಅಧಿಕಾರಾವಧಿಯ ದುಃಖದ ಕ್ಷಣ’ ಎಂದು ವ್ಯಾಖ್ಯಾನಿಸಿದ್ದಾರೆ. ಇತ್ತ ಭದ್ರತಾ Read more…

ನಾಳೆ ಬಿಡುಗಡೆಯಾಗಲಿದೆ ಪವನ್ ಕಲ್ಯಾಣ್ ಅಭಿನಯದ ‘ಭೀಮ್ಲಾ ನಾಯಕ್’

ಸಾಗರ್ ಕೆ ಚಂದ್ರ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘ಭೀಮ್ಲಾ ನಾಯಕ್’ ಸಿನಿಮಾ ನಾಳೆ ಬಿಡುಗಡೆಗೆ ಸಜ್ಜಾಗಿದೆ. ಸುಮಾರು 75 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ Read more…

ಉಕ್ರೇನ್​ – ರಷ್ಯಾ ಬಿಕ್ಕಟ್ಟು: ಪ್ರಧಾನಿ ನರೇಂದ್ರ ಮೋದಿ ಬಳಿ ಬೆಂಬಲ ಕೋರಿದ ಉಕ್ರೇನ್

ರಷ್ಯಾವು ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಉಕ್ರೇನ್​​ ಸಹಾಯಕ್ಕಾಗಿ ವಿಶ್ವದ ಪ್ರಬಲ ನಾಯಕರಲ್ಲಿ ಒಬ್ಬರಾದ ಪ್ರಧಾನಿ ಮೋದಿಗೆ ಮನವಿ ಮಾಡಿದೆ. ಪ್ರಧಾನಿ ಮೋದಿ ವಿಶ್ವದ ಅತ್ಯಂತ ಪ್ರಭಾವಿ ಹಾಗೂ Read more…

22/02/2022 ರಂದು 02:22 ಗಂಟೆಗೆ, ವಾರ್ಡ್ ನಂ. 2ರಲ್ಲಿ ಜನಿಸಿದ ʼಮಿರಾಕಲ್ ಬೇಬಿʼ

22/02/2022 ಈ ದಿನಾಂಕ ಸಖತ್ ಪೇಮಸ್ ಆಗಿದೆ. ವಿಶ್ವದ ಬಹುತೇಕ ಮಂದಿ ಈ ದಿನಾಂಕದ ಬಗ್ಗೆ ತಮ್ಮ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ದಿನಾಂಕ Read more…

ಕೆ-ಪಾಪ್ ಸ್ಟಾರ್ ಸುಗಾ ಸ್ಪಾಟಿಫೈ ಖಾತೆ ಹ್ಯಾಕ್….! ಕೊರಿಯನ್ ಸಿಂಗರ್ ಖಾತೆಯಲ್ಲಿ ʼಭೋಜ್‌ಪುರಿʼ ಹಾಡು

ಇಡೀ ವಿಶ್ವದಲ್ಲೆ‌ ಜನಪ್ರಿಯವಾಗಿರೊ ಕೆ-ಪಾಪ್ ಬ್ಯಾಂಡ್ ಬಿಟಿಎಸ್‌ನ, ಭಾರತೀಯ ಅಭಿಮಾನಿಗಳು ರಾಪರ್-ಗೀತರಚನೆಕಾರ ಸುಗಾ ಅವರ ಸ್ಪಾಟಿಫೈ ಖಾತೆಯನ್ನು ಯಾರೋ ಭಾರತೀಯರೊಬ್ಬರು ಹ್ಯಾಕ್ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಗಾ ಅಭಮಾನಿಗಳಿಗೆ, Read more…

BIG BREAKING: ರಷ್ಯಾದ ಯುದ್ದ ವಿಮಾನಗಳನ್ನು ಹೊಡೆದುರುಳಿಸಿದ ಉಕ್ರೇನ್‌

ರಷ್ಯಾ – ಉಕ್ರೇನ್‌ ಮಧ್ಯೆ ಯುದ್ದ ಆರಂಭವಾಗಿರುವ ಮಧ್ಯೆ ರಷ್ಯಾದ ಐದು ಯುದ್ದ ವಿಮಾನಗಳನ್ನು ತಾನು ಹೊಡೆದುರುಳಿಸಿರುವುದಾಗಿ ಉಕ್ರೇನ್‌ ಸೇನಾ ಪಡೆ ಹೇಳಿಕೊಂಡಿದೆ. ಅಮೆರಿಕಾ ಸೇರಿದಂತೆ ಐರೋಪ್ಯ ರಾಷ್ಟ್ರಗಳ Read more…

ವಿಭಿನ್ನ ‘ಡಿಸೈನ್’ ನಲ್ಲಿ ನಿರ್ಮಾಣವಾಗಿವೆ ಈ ಹೊಟೇಲ್ಸ್

  ಜಗತ್ತಿನಲ್ಲಿ ಅನೇಕ ಅದ್ಭುತ, ಅನನ್ಯ, ಚಿತ್ರ-ವಿಚಿತ್ರ ಸ್ಥಳಗಳಿವೆ. ಇವೆಲ್ಲವನ್ನೂ ನಾವು ನೋಡಿರಲು ಸಾಧ್ಯವಿಲ್ಲ. ಇಂದು ನಾವು ಕೆಲ ಹೊಟೇಲ್ ಗಳ ಬಗ್ಗೆ ನಿಮಗೆ ಹೇಳ್ತೇವೆ. ಚಿತ್ರವಿಚಿತ್ರವಾಗಿ ಕಟ್ಟಿರುವ Read more…

BIG NEWS: ವಿಮಾನ ನಿಲ್ದಾಣಗಳನ್ನು ಬಂದ್​ ಮಾಡಿದ ಉಕ್ರೇನ್​; ದೆಹಲಿಗೆ ಹಿಂದಿರುಗಿದ ಏರ್​ ಇಂಡಿಯಾ ವಿಮಾನ

ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ವಿಕೋಪದ ರೂಪವನ್ನು ಪಡೆಯುತ್ತಲೇ ಇದೆ. ರಷ್ಯಾವು ಉಕ್ರೇನ್​ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿರುವ ಬೆನ್ನಲ್ಲೇ ಉಕ್ರೇನ್​ ಸಾಕಷ್ಟು ಮುನ್ನೆಚ್ಚರಿಕಾ Read more…

BIG BREAKING ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಇಳಿಕೆ; ಸಾವಿನ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ; 24 ಗಂಟೆಯಲ್ಲಿ 300 ಕ್ಕೂ ಅಧಿಕ ಮಂದಿ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದು ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 14,148 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...