alex Certify Featured News | Kannada Dunia | Kannada News | Karnataka News | India News - Part 269
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟಾರ್ ನಟ ನಾಗಚೈತನ್ಯಗೆ ದಂಡ ವಿಧಿಸಿದ ಪೊಲೀಸರು….!

ಹೈದರಾಬಾದ್ ಪೊಲೀಸರು ಕಾರುಗಳ ಗ್ಲಾಸ್ ನಿಂದ ಕಪ್ಪು ಬಣ್ಣದ ಟಿಂಟ್ ತೆಗೆದುಹಾಕುವಂತೆ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಟಾಲಿವುಡ್ ನಟ ಅಲ್ಲು ಅರ್ಜುನ್ ನಂತರ, ಇದೀಗ ನಟ ನಾಗ ಚೈತನ್ಯ Read more…

ಮನೆಯ ʼಮುಖ್ಯದ್ವಾರʼದ ಬಣ್ಣ ಕಪ್ಪಾಗಿದ್ರೆ ಕಾಡುತ್ತೆ ಈ ಸಮಸ್ಯೆ

ಕೆಲವೊಂದು ಮನೆಯಲ್ಲಿ ಸದಾ ಗಲಾಟೆ ನಡೆಯುತ್ತಿರುತ್ತದೆ. ಇನ್ನು ಕೆಲ ಮನೆಯಲ್ಲಿ ಸದಸ್ಯರು ಸದಾ ಅನಾರೋಗ್ಯಕ್ಕೊಳಗಾಗಿರುತ್ತಾರೆ. ಇದೆಲ್ಲದಕ್ಕೂ ವಾಸ್ತು ದೋಷ ಕೂಡ ಮುಖ್ಯ ಕಾರಣವಾಗಿರುತ್ತದೆ. ವಾಸ್ತು ಶಾಸ್ತ್ರಜ್ಞರ ಪ್ರಕಾರ ಕೆಲವೊಂದು Read more…

ಸಚಿವ ಈಶ್ವರಪ್ಪ ರಾಜೀನಾಮೆಗೆ ಪ್ರತಿಪಕ್ಷಗಳ ಒತ್ತಾಯ; ಸರ್ಕಾರ ಮಣಿಯದಿದ್ದರೆ ಸಿಎಂ ನಿವಾಸಕ್ಕೆ ಮುತ್ತಿಗೆ

ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ಸಂತೋಷ್ ಪಾಟೀಲ್ ಅವರಿಗೆ ನ್ಯಾಯ ಸಿಗಬೇಕೆಂದು ಕಾಂಗ್ರೆಸ್, ಸರ್ಕಾರವನ್ನು ಆಗ್ರಹಿಸಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ Read more…

ದೇಹಕ್ಕೆ ತಂಪು ನೀಡುವ ದೊಡ್ಡಪತ್ರೆ ತಂಬುಳಿ ಮಾಡುವ ವಿಧಾನ

ದೊಡ್ಡಪತ್ರೆ ಎಲೆ ತಂಪಿನ ಗುಣ ಹೊಂದಿದೆ. ಜ್ವರ ಹಾಗೂ ವಾತ ರೋಗಗಳನ್ನು ಕಡಿಮೆ ಮಾಡುವುದರಲ್ಲಿ ಎತ್ತಿದ ಕೈ ಮತ್ತು ಪೌಷ್ಠಿಕ ಗುಣಗಳನ್ನು ಹೊಂದಿದೆ. ಹಾಗೇ ಹೊಟ್ಟೆ ಉಬ್ಬರ ಮತ್ತು Read more…

ಪೆದ್ದು ಪೆದ್ದಾಗಿ ಹಣ್ಣು ತಿಂದ ಮರಿ ಕೋತಿ: ಕ್ಯೂಟ್ ವಿಡಿಯೋಗೆ ಮನಸೋತ ನೆಟ್ಟಿಗರು

ಪ್ರಾಣಿಗಳ ವಿಡಿಯೋಗಳೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ನಾಯಿಮರಿಗಳ ಮುದ್ದಾದ ವಿಡಿಯೋಗಳು, ಬೆಕ್ಕುಗಳ ತುಂಟಾಟ, ಆನೆಮರಿಗಳ ಆಟ ನೋಡಲು ಮಜವಾಗಿರುತ್ತದೆ. ಇದೀಗ ಇಂಥದ್ದೇ ಒಂದು ಕ್ಯೂಟ್ ವಿಡಿಯೋ Read more…

ವಿವಾಹದ ಸಂಗೀತ ಸಂಭ್ರಮದಲ್ಲಿ ‘ಬೋಲೆ ಚೂಡಿಯನ್‌’ಗೆ ಕುಣಿದು ಕುಪ್ಪಳಿಸಿದ ವಧು..!

ಭಾರತೀಯ ವಿವಾಹ ಸಮಾರಂಭದಲ್ಲಿ ಶಾಸ್ತ್ರ, ಸಂಪ್ರದಾಯ ಬಹಳ ಜೋರಾಗಿಯೇ ಇರುತ್ತದೆ. ಇದರ ಜೊತೆಗೆ ನೃತ್ಯ ಹಾಗೂ ಸಂಗೀತದ ಅಬ್ಬರ ಕೂಡ ಅಷ್ಟೇ ಜೋರಾಗಿ ಇರುತ್ತದೆ. ಅಂತಹ ಒಂದು ಡಾನ್ಸ್ Read more…

ಸೀರೆಯುಟ್ಟು ಬ್ಯಾಕ್‌ ಫ್ಲಿಪ್ ಸಾಹಸ ಮಾಡಿದ ಯುವತಿ: ನೆಟ್ಟಿಗರು ಬೆರಗು

ನಮ್ಮಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ. ಇನ್ಸ್ಟಾಗ್ರಾಂನಲ್ಲಿ ಹಲವಾರು ಮಂದಿ ತಮ್ಮ ಡಾನ್ಸ್ ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಯುವತಿಯೊಬ್ಬಳ ಚಮತ್ಕಾರಿ ವಿಡಿಯೋ ನೆಟ್ಟಿಗರನ್ನು ಬೆರಗುಗೊಳಿಸಿದೆ. ಹೆಣ್ಣಿಗೆ ಸೀರೆ ಏಕೆ ಅಂದ Read more…

‘ಕಚಾ ಬಾದಾಮ್‍’ನ ರಂಜಾನ್ ಆವೃತ್ತಿ ಹಾಡು ರಚಿಸಿದ ಪಾಕ್ ಗಾಯಕ: ಟ್ವಿಟ್ಟರ್ ತುಂಬಾ ಮೀಮ್‍ಗಳ ಸುರಿಮಳೆ

ವೈರಲ್ ಆಗಿರುವ ಕಚಾ ಬಾದಮ್ ಕ್ರೇಜ್ ಇಂಟರ್ನೆಟ್‌ನಲ್ಲಿ ಇನ್ನೂ ಕಡಿಮೆಯಾದಂತಿಲ್ಲ. ಜನರು ಅದರ ಬೀಟ್‌ಗಳಿಗೆ ಹೆಜ್ಜೆ ಹಾಕುತ್ತಾರೆ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಬಹುತೇಕರು ಈ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಭಾರತದಲ್ಲಿ Read more…

ರುಚಿಯಾದ ಜಲ್ಜೀರಾ ಮನೆಯಲ್ಲೇ ಸುಲಭವಾಗಿ ಮಾಡಿ

ಜಲ್ಜೀರಾ ಆರೋಗ್ಯಕ್ಕೆ ಹೇಳಿಮಾಡಿಸಿದಂತಹ ಪಾನೀಯ. ಆಯುರ್ವೇದದ ಔಷಧೀಯ ಗುಣವನ್ನು ಇದು ಹೊಂದಿದೆ. ಜಲ್ಜೀರಾ ಕುಡಿಯೋದ್ರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ. ಭೂರಿ ಭೋಜನದ ನಂತರ ಜಲ್ಜೀರಾ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಾಗುವುದಿಲ್ಲ. Read more…

ಜಾರಿ ನಿರ್ದೇಶನಾಲಯದಿಂದ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಚಾರಣೆ

ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದಾರೆ, ನ್ಯಾಷನಲ್​ ಹೆರಾಲ್ಡ್​ ಭಷ್ಟಾಚಾರ ಪ್ರಕರಣದ ಅಡಿಯಲ್ಲಿ ಇಡಿ ಮಲ್ಲಿಕಾರ್ಜುನ ಖರ್ಗೆಯವರನ್ನು ವಿಚಾರಣೆಗೆ ಒಳಪಡಿಸಿದೆ. BIG Read more…

ದೇಶದಲ್ಲಿ ಬೆಲೆ ಏರಿಕೆ ಮಾಡಿದ ದಾಖಲೆ ಬರೆದದ್ದೇ ಕಾಂಗ್ರೆಸ್: ಸಿಎಂ ಬೊಮ್ಮಾಯಿ ಆಕ್ರೋಶ

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಗ್ಗೆ ರಾಜ್ಯ ಕಾಂಗ್ರೆಸ್​ ಆಕ್ರೋಶ ವ್ಯಕ್ತಪಡಿಸಿ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ವಿಪಕ್ಷದ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ. Read more…

ಕೆಜಿಎಫ್‌-2 ಹವಾ ನೋಡಿ ಬೆದರಿದ ಬಾಲಿವುಡ್‌ ನಟ, ‘ಜೆರ್ಸಿ’ ಸಿನೆಮಾ ರಿಲೀಸ್‌ ಮುಂದಕ್ಕೆ…..!

ಬಾಲಿವುಡ್‌ ನ ಕ್ಯೂಟ್‌ ಹೀರೋ ಶಾಹಿದ್ ಕಪೂರ್ ಅಭಿನಯದ ‘ಜೆರ್ಸಿ’ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಇದಕ್ಕೆ ಕಾರಣ ಯಶ್‌ ಅಭಿನಯದ ಕೆಜಿಎಫ್-2‌ ಸಿನೆಮಾ. ಜೆರ್ಸಿ ಚಿತ್ರ ಏಪ್ರಿಲ್ Read more…

ಸೌತೆಕಾಯಿ ತಿನ್ನಿ, ಈ ಆರೋಗ್ಯ ಸಮಸ್ಯೆ ದೂರ ಮಾಡಿ

ಬೇಸಿಗೆ ಬಿಸಿಲ ಝಳ ದಿನ ದಿನಕ್ಕೂ ಜಾಸ್ತಿಯಾಗ್ತಿದೆ. ಸೆಕೆಗೆ ಜನ ಹಣ್ಣಾಗ್ತಿದ್ದಾರೆ. ಸುಸ್ತು, ಆಯಾಸ ಜೊತೆಗೆ ನಾನಾ ಖಾಯಿಲೆಗಳು ಮನುಷ್ಯನನ್ನು ಆವರಿಸ್ತಾ ಇವೆ. ಇಂತ ಸಮಯದಲ್ಲಿ ಪೌಷ್ಠಿಕಾಂಶವಿರುವ, ದೇಹಕ್ಕೆ Read more…

ಮರಳು ಶಿಲ್ಪ ಕಲಾವಿದನ ಕೈಯಲ್ಲಿ ಅರಳಿದ ಶ್ರೀರಾಮಮಂದಿರ

ಮರಳು ಶಿಲ್ಪ ಕಲಾವಿದರು ವಿಶೇಷ ಸಂದರ್ಭಗಳಲ್ಲಿ ಮರಳಿನಲ್ಲಿ ಕಲಾಕೃತಿ ರಚಿಸಿ ಜನರ ಗಮನ ಸೆಳೆಯುವ ಕೆಲಸಮಾಡುತ್ತಾರೆ. ಇದೀಗ ಒಡಿಶಾದ ಕಲಾವಿದ ಮರಳಿನಲ್ಲಿ ಸುಂದರವಾದ ಶ್ರೀರಾಮಮಂದಿರ ಸಿದ್ಧಪಡಿಸಿದ್ದಾರೆ. ಒಡಿಶಾ ಮೂಲದ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕುಸಿತ; ಕಳೆದ 24 ಗಂಟೆಯಲ್ಲಿ 6 ಮಂದಿ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದೂ ಕೂಡಾ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 861 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ತೀವ್ರ ಕುಸಿತ ಕಂಡಿದ್ದು, Read more…

KGF ಚಾಪ್ಟರ್ 2: ಬುಕಿಂಗ್ ಆರಂಭವಾದ ಮೊದಲ ದಿನವೇ ಮುಗಿಬಿದ್ದು ಟಿಕೆಟ್ ಖರೀದಿಸಿದ ಪ್ರೇಕ್ಷಕರು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದರ ಮಧ್ಯೆ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ದೇಶದಾದ್ಯಂತ ಪ್ರೇಕ್ಷಕರು ಮುಗಿಬಿದ್ದು ಖರೀದಿಸಿದ್ದಾರೆ. Read more…

ನೇಣಿಗೆ ಕೊರಳೊಡ್ಡಿದ್ದ ಮಹಿಳೆಯನ್ನು ಸಕಾಲಕ್ಕೆ ಬಂದ ಪೊಲೀಸರು ರಕ್ಷಿಸಿದ್ದು ಹೀಗೆ

ದೆಹಲಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಪೊಲೀಸರೇ ರಕ್ಷಣೆ ಮಾಡಿದ್ದಾರೆ. ಆರ್‌ ಕೆ ಪುರಂ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಧಮಕಿ Read more…

ಬೇಸಿಗೆಯಲ್ಲಿ ಆಯಾಸ ದೂರ ಮಾಡುವ ‘ಕರ್ಬೂಜ’

ಬೇಸಿಗೆ ಕಾಲದಲ್ಲಿ ದೊರೆಯುವ ಈ ಹಣ್ಣು ತುಂಬಾ ಸಿಹಿ. ಸಕ್ಕರೆ ಇಲ್ಲವೇ ಬೆಲ್ಲ-ಏಲಕ್ಕಿ ಪುಡಿ ಸೇರಿಸಿ ತಿಂದರೆ ಅದರ ರುಚಿನೇ ಬೇರೆ. ಅಧಿಕ ನೀರಿನಂಶ ಹೊಂದಿರುವ ಈ ಹಣ್ಣು Read more…

ಎಚ್ಚರ…! ಮೊಬೈಲ್ ಚಟ ಅಂಟಿಸಿಕೊಂಡವರಿಗೆ ಅಪಾಯ ಕಟ್ಟಿಟ್ಟ ಬುತ್ತಿ

ಹದಿಹರೆಯದವರಿಗೆಲ್ಲ ಈಗ ಸ್ಮಾರ್ಟ್ ಫೋನ್ ಒಂದು ಚಟವಾಗಿಬಿಟ್ಟಿದೆ. ಮೊಬೈಲ್ ಗೆ ಅಡಿಕ್ಟ್ ಆಗದೆ ಇರುವವರೇ ಇಲ್ಲ. ಆದ್ರೆ ದಿನಕ್ಕೆ 6 ಗಂಟೆಗಿಂತ ಹೆಚ್ಚು ಕಾಲ ಸ್ಮಾರ್ಟ್ ಫೋನ್ ಬಳಸುವವರಿಗೆ Read more…

ಜಪಾನ್‌ ನಲ್ಲಿ ನಡೆಯುತ್ತೆ ಅರೆಬೆತ್ತಲೆ ಉತ್ಸವ…! ಇದರ ಹಿಂದಿದೆ ಈ ಕಾರಣ

ಜಪಾನ್ ನಲ್ಲಿ ಹಡಕಾ ಮತ್ಸುರಿ ಎಂಬ ನೇಕೆಡ್ ಫೆಸ್ಟಿವಲ್ ನಡೆಯುತ್ತದೆ. ಅಲ್ಲಿ ಪಾಲ್ಗೊಳ್ಳುವರು ಅತೀ ಕನಿಷ್ಟ ಪ್ರಮಾಣದಲ್ಲಿ ಬಟ್ಟೆ ಧರಿಸಿರುತ್ತಾರೆ. ಈ ವಾರ್ಷಿಕ ಉತ್ಸವವು ವರ್ಷದಿಂದ ವರ್ಷಕ್ಕೆ ಹೆಚ್ಚು Read more…

ಏಪ್ರಿಲ್ 12ಕ್ಕೆ ‘ಆಚಾರ್ಯ’ ಟ್ರೈಲರ್ ರಿಲೀಸ್

‘RRR’ ಸಿನಿಮಾಗೋಸ್ಕರ ತಮ್ಮ ‘ಆಚಾರ್ಯ’ ಚಿತ್ರದ ಬಿಡುಗಡೆ ದಿನಾಂಕವನ್ನು ಮೆಗಾಸ್ಟಾರ್ ಚಿರಂಜೀವಿ ಮೂಂದೂಡಿದ್ದರು. ಏಪ್ರಿಲ್ 29ಕ್ಕೆ ತೆರೆಮೇಲೆ ಬರಲಿರುವ ‘ಆಚಾರ್ಯ’ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಆಕ್ಷನ್ ಡ್ರಾಮಾ Read more…

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ರಣವಿಕ್ರಮ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 7 ವರ್ಷ

ಪವನ್ ಒಡೆಯರ್ ನಿರ್ದೇಶನದ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾ ‘ರಣವಿಕ್ರಮ’ 2015 ಏಪ್ರಿಲ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಈ ಚಿತ್ರ ತೆರೆಮೇಲೆ Read more…

ಜೂನ್ 10ರಂದು ತೆರೆ ಮೇಲೆ ಬರಲಿದೆ ‘777 ಚಾರ್ಲಿ’

ಕಿರಣ್ ರಾಜ್ ಆಕ್ಷನ್ ಕಟ್ ಹೇಳಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ಜೂನ್ 10ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ Read more…

ನೆಟ್ಟಿಗರನ್ನು ಭಾವುಕರನ್ನಾಗಿಸಿದೆ ಈ ಹೃದಯಸ್ಪರ್ಶಿ ವಿಡಿಯೋ

ಮೂರು ವರ್ಷಗಳ ನಂತರ ತಮ್ಮ ಪೋಷಕರೊಂದಿಗೆ ಮತ್ತೆ ಒಂದಾಗುತ್ತಿರುವ ಸಹೋದರನ ಭಾವನಾತ್ಮಕ ಸನ್ನಿವೇಶದ ವಿಡಿಯೋವನ್ನು ಸಂಜರಿ ಹರಿಯ ಎಂಬುವರು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಮಗನನ್ನು ನೋಡಿದ ನಂತರ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಇಳಿಕೆ; ಸಾವಿನ ಸಂಖ್ಯೆಯಲ್ಲೂ ದಿಢೀರ್‌ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 1,054 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ದಿಢೀರ್‌ ಕುಸಿತ ಕಂಡಿದ್ದು, Read more…

ಬಾಯಲ್ಲಿ ನೀರೂರಿಸುತ್ತೆ ಈ ವಿಭಿನ್ನ ಶೈಲಿಯ ಕೇಶ ವಿನ್ಯಾಸ….!

ಕೇಶವಿನ್ಯಾಸವು ಬಾಯಲ್ಲಿ ನೀರೂರಿಸಬಹುದೇ ? ಅರೆ….. ಹೇರ್ ಸ್ಟೈಲ್ಸ್ ಹೇಗೆ ಬಾಯಲ್ಲಿ ನೀರೂರಲು ಸಾಧ್ಯ ಅಂತಾ ಆಶ್ಚರ್ಯಪಡುತ್ತಿದ್ದೀರಾ..? ಹಾಗಿದ್ರೆ ನೀವು ಈ ವಿಡಿಯೋ ನೋಡಲೇಬೇಕು.. ಹೌದು, ಕೇಶವಿನ್ಯಾಸಕಾರನೊಬ್ಬ ಗ್ರಾಹಕರಿಗೆ Read more…

ಉಚಿತ ಕೊಡುಗೆಗಳ ಘೋಷಣೆ ಕುರಿತು ʼಸುಪ್ರೀಂʼ ಮುಂದೆ ಚುನಾವಣಾ ಆಯೋಗದಿಂದ ಮಹತ್ವದ ಹೇಳಿಕೆ

ನವದೆಹಲಿ: ಚುನಾವಣೆಯ ಮೊದಲು ಅಥವಾ ನಂತರ ಯಾವುದೇ ಉಚಿತ ಕೊಡುಗೆಗಳನ್ನು ನೀಡುವುದು ಸಂಬಂಧಪಟ್ಟ ಪಕ್ಷಗಳ ನಿರ್ಧಾರವಾಗಿರುತ್ತದೆ. ಅಂತಹ ನೀತಿಗಳು ಆರ್ಥಿಕವಾಗಿ ಲಾಭದಾಯಕವೇ ಅಥವಾ ರಾಜ್ಯದ ಆರ್ಥಿಕ ಆರೋಗ್ಯದ ಮೇಲೆ Read more…

ಮಹಿಳಾ ಅಭಿಮಾನಿಯನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ ರ್ಯಾಪರ್..!

ರ್ಯಾಪರ್ ಒಬ್ಬರು ಅಭಿಮಾನಿಯನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಮೆರಿಕಾದ ಉತ್ತರ ಕೆರೊಲಿನಾದ 30 ವರ್ಷದ ರಾಪರ್ ಡಾಬಾಬಿ ಇತ್ತೀಚೆಗೆ ಮಹಿಳಾ ಅಭಿಮಾನಿಯೊಬ್ಬರನ್ನು ಬಲವಂತವಾಗಿ ಚುಂಬಿಸಲು Read more…

ಟ್ರೈಲರ್ ರಿಲೀಸ್ ಮಾಡಲು ಸಜ್ಜಾದ ‘ಆಚಾರ್ಯ’ ಚಿತ್ರತಂಡ

ಏಪ್ರಿಲ್ 29ರಂದು ತೆರೆಮೇಲೆ ಬರಲಿರುವ ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ಅಭಿನಯಿಸಿರುವ ‘ಆಚಾರ್ಯ’ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು Read more…

ಕಂದಮ್ಮನ ಮೇಲೆ ಅತ್ಯಾಚಾರವೆಸಗಿ ಜೈಲು ಪಾಲಾಗಿದ್ದವನು ಆತ್ಮಹತ್ಯೆಗೆ ಶರಣು

ಬೆಂಗಳೂರು: 3 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದವನು ಇದೀಗ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...