alex Certify Featured News | Kannada Dunia | Kannada News | Karnataka News | India News - Part 254
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿ ಉಡುಪಿನೊಳಗೆ ಇಣುಕಿದ ಕಪಿರಾಯ: ವೈರಲ್ ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾದ್ರು ನೆಟ್ಟಿಗರು

ಕೋತಿಯೊಂದು ಯುವತಿಯ ಡ್ರೆಸ್‌ ಮೇಲೆತ್ತಿ ಅದರ ಕೆಳಗೆ ನೋಡುತ್ತಿರುವ ಹಾಸ್ಯಾಸ್ಪದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೇಚರ್ ​​ಪುಟ ಹಂಚಿಕೊಂಡಿದೆ. ಜೆನ್ ಎಂಬ ಯುವತಿ ಪಾರ್ಕ್‌ನಲ್ಲಿ Read more…

ಯುವತಿಯರ ಫ್ಯೂಷನ್ ನೃತ್ಯಕ್ಕೆ ಹುಬ್ಬೇರಿಸಿದ ನೆಟ್ಟಿಗರು..!

ಭಾರತದಲ್ಲಿ ಅನೇಕ ನೃತ್ಯ ಪ್ರಕಾರಗಳಿವೆ. ಅವೆಲ್ಲವೂ ಸಂಕೀರ್ಣವಾದ ಮುದ್ರೆಗಳು ಮತ್ತು ತನ್ನದೇ ಆದ ಶೈಲಿಯನ್ನು ಹೊಂದಿವೆ. ಭರತನಾಟ್ಯ ಕೂಡ ಒಂದು ಸಂಕೀರ್ಣವಾದ ನೃತ್ಯ ಪ್ರಕಾರವಾಗಿದ್ದು, ಹಂತಗಳನ್ನು ಪರಿಪೂರ್ಣಗೊಳಿಸಲು ವರ್ಷಗಳ Read more…

ಈ ಆನೆಗೆ ಫೋಟೋ ಎಂದರೆ ಕೆಂಡದಂತಹ ಕೋಪ…!

ಸಾಕು ಪ್ರಾಣಿಗಳು ಮಾನವನ ಜೊತೆಗೆ ತುಂಬಾ ಪ್ರೀತಿಯಿಂದ ಇರುತ್ತವೆ. ಹಾಗಂತ ಎಲ್ಲವೂ ಮಾನವನೊಂದಿಗೆ ಆರಾಮವಾಗಿ, ಸೌಮ್ಯವಾಗಿರುತ್ತವೆ ಎಂದರ್ಥವಲ್ಲ. ಈ ಪೈಕಿ ಕೆಲವು ಪ್ರಾಣಿಗಳು ಕೋಪ ಬಂದರೆ ತನ್ನ ಮಾಲೀಕನ Read more…

ಇಬ್ಬರು ಮಕ್ಕಳಾಗಿ, 17 ವರ್ಷಗಳ ಸಂಸಾರದ ನಂತರ ಮದುವೆಯಾದ ಹನ್ಸಲ್ ಮೆಹ್ತಾ – ಸಫೀನಾ ಹುಸೇನ್..!

ಬಾಲಿವುಡ್ ಚಲನಚಿತ್ರ ನಿರ್ದೇಶಕ ಹನ್ಸಲ್ ಮೆಹ್ತಾ ಅವರು ತಮ್ಮ ದೀರ್ಘಕಾಲದ ಸಂಗಾತಿ ಸಫೀನಾ ಹುಸೇನ್ ಅವರನ್ನು ವಿವಾಹವಾಗಿದ್ದಾರೆ. 17 ವರ್ಷಗಳ ಸುದೀರ್ಘ ಪ್ರೇಮದ ನಂತರ ಈ ಜೋಡಿ ಕ್ಯಾಲಿಫೋರ್ನಿಯಾದ Read more…

ಮೆಟ್ರೋದಲ್ಲಿ ಸಖತ್ ಸ್ಟೆಪ್ಸ್ ಹಾಕಿದ ಪುಟ್ಟ ಪೋರಿ….!

ನಿಮ್ಮ ಆಲೋಚನೆಗಳು, ಭಾವನೆಗಳನ್ನು ವ್ಯಕ್ತಪಡಿಸಲು ನೃತ್ಯವು ಒಂದು ಸುಂದರ ಮಾರ್ಗವಾಗಿದೆ. ಬಹಳ ಖುಷಿಯಾಗಿದ್ದಾಗ ಡಾನ್ಸ್ ಮಾಡುವುದೆಂದ್ರೆ ಎಲ್ಲಿಲ್ಲದ ಸಂತೋಷವಾಗುತ್ತದೆ. ಪ್ರತಿದಿನ, ಬಹಳಷ್ಟು ಡಾನ್ಸ್ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. Read more…

ಫೋಟೋ ಕ್ಲಿಕ್ಕಿಸಲು ಪ್ರಯತ್ನಿಸಿದ್ದಕ್ಕೆ ಸೊಂಡಿಲಿನಿಂದ ಯುವತಿಯ ಮುಖಕ್ಕೆ ಬಡಿದ ಗಜರಾಜ: ವಿಡಿಯೋ ವೈರಲ್

ಸಾಮಾನ್ಯವಾಗಿ ಆನೆಗಳು ಬಹಳ ಮುಗ್ಧ ಜೀವಿಗಳಾಗಿದ್ದು, ಮನುಷ್ಯರೊಂದಿಗೆ ಅತ್ಯಂತ ಸ್ನೇಹಪರವಾಗಿರುತ್ತದೆ. ಇದೀಗ ವೈರಲ್ ಆಗಿರೋ ವಿಡಿಯೋದಲ್ಲಿ ಕೋಪಗೊಂಡ ಗಜರಾಜ ಯುವತಿಯ ಮುಖಕ್ಕೆ ತನ್ನ ಸೊಂಡಿಲಿನಿಂದ ಹೊಡೆದಿದೆ. ಹೌದು, ಆಫ್ರಿಕನ್ Read more…

ಭಾರತದ ಕಲ್ಪನೆಗೆ ವಿರುದ್ಧವಾಗಿ ಮೋದಿ ನಡೆ: ರಾಹುಲ್ ಗಾಂಧಿ ಟೀಕೆ

ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿಯನ್ನು ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿಯವರು ಭಾರತದ ಕಲ್ಪನೆಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ Read more…

ರಾಖಿ ಸಾವಂತ್ ಪ್ರಿಯತಮನಿಗಿದ್ದಾಳೆ ಗರ್ಲ್ ಫ್ರೆಂಡ್…..!

ಕಳೆದ ಕೆಲವು ತಿಂಗಳಿಂದ ಬಾಲಿವುಡ್ ನಟಿ ರಾಖಿ ಸಾವಂತ್ ಹುಡುಕಿಕೊಂಡಿರುವ ಬಾಯ್ ಫ್ರೆಂಡ್ ಅದಿಲ್ ಖಾನ್ ಡುರಾನಿ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಆಗಾಗ್ಗೆ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ Read more…

ಮಂಕಿಪಾಕ್ಸ್‌ ಆತಂಕದಲ್ಲಿದ್ದವರಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಗುಡ್‌ ನ್ಯೂಸ್

ನ್ಯೂಯಾರ್ಕ್‌ : ಯುರೋಪ್‌, ಕೆನಡಾ, ಇಸ್ರೇಲ್‌, ಅಮೆರಿಕ, ಆಸ್ಟ್ರೇಲಿಯಾ ಸೇರಿ 12 ರಾಷ್ಟ್ರಗಳಲ್ಲಿ ಇದುವರೆಗೆ ಕನಿಷ್ಠ 92 ಮಂಕಿಪಾಕ್ಸ್‌ ಪ್ರಕರಣ ದೃಢಪಟ್ಟಿವೆ. ಇನ್ನೂ 28 ಶಂಕಿತ ಪ್ರಕರಣಗಳಿವೆ. ಇದು Read more…

ಮೌಂಟ್ ಎವರೆಸ್ಟ್ ಏರಿದ ವೈದ್ಯ ದಂಪತಿಯಿಂದ ಹೊಸ ದಾಖಲೆ

ಅಹಮದಾಬಾದ್: ಮೌಂಟ್ ಎವರೆಸ್ಟ್ ಹತ್ತುವುದು ಅಷ್ಟು ಸಲೀಸಲ್ಲದ ಸಾಹಸ. ಹಲವು ರೀತಿಯಲ್ಲಿ ಸವಾಲು ಎದುರಾಗುತ್ತದೆ. ವಾತಾವರಣ ಬದಲಾವಣೆ ತೊಂದರೆ ಜೊತೆಗೆ, ಆರ್ಥಿಕವಾಗಿ ಹೊರೆಯೂ ಹೌದು. ಅಹಮದಾಬಾದ್‌ನ ವೈದ್ಯ ದಂಪತಿ Read more…

ಭಾರತದಲ್ಲಿರುವ ನನ್ನ ಸಹೋದರನ ಹುಡುಕಿ ಕೊಡಿ: ಪಾಕ್ ವೃದ್ಧೆಯ ಮೊರೆ…..!

1947 ರಲ್ಲಿ ಭಾರತ- ಪಾಕಿಸ್ತಾನ ಪ್ರತ್ಯೇಕವಾದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ತನ್ನ ಸಹೋದರನನ್ನು ಹುಡುಕುತ್ತಿರುವ ಪಾಕಿಸ್ತಾನದ ಮಹಿಳೆಯೊಬ್ಬರ ಕತೆ ಇದು. ಈ ಮಹಿಳೆ ಶರೀಫಾ ಬೀಬಿ. ಅವರು ಹೇಳುವ ಪ್ರಕಾರ Read more…

BIG NEWS: ಪಠ್ಯ ಪುಸ್ತಕದಲ್ಲಿ ಕೇಸರಿಕರಣ ಆರೋಪ; ಕಾಂಗ್ರೆಸ್ ಕನ್ನಡಕದಲ್ಲಿ ಹಾಗೆ ಕಾಣಿಸಬಹುದು; ನಮಗೆ ಮಕ್ಕಳು ಮಾತ್ರ ಕಾಣಿಸುತ್ತಿದ್ದಾರೆ ಎಂದ ಶಿಕ್ಷಣ ಸಚಿವ

ಮೈಸೂರು: ಪಠ್ಯ ಪುಸ್ತಕ ಪರಿಷ್ಕರಣೆ ವೇಳೆ ಕೇಸರಿಕರಣ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ನಮ್ಮ ಕನ್ನಡಕದಲ್ಲಿ ಯಾವುದೇ ಬಣ್ಣ ಕಾಣಿಸುತ್ತಿಲ್ಲ. Read more…

ಯುರೋಪ್​​ನ ಗಲ್ಲಿಗಲ್ಲಿಯಲ್ಲಿ ಕೀಟಲೆ ಮಾಡ್ತಿದ್ದ ನಟ ಶಾಹಿದ್ ಕಪೂರ್: ಇಟಾಲಿಯನ್ ಮಹಿಳೆಗೆ ಸಾರಿ ಕೇಳಿದ್ದೇಕೆ ಗೊತ್ತಾ..?

ಬ್ಯುಸಿ ಲೈಫ್ನ್​ನಿಂದ ಕೊಂಚ ಬ್ರೇಕ್ ಸಿಕ್ಕರೆ ಸಾಕು, ಗೆಳೆಯರೊಂದಿಗೆ ಟ್ರಿಪ್ ಪ್ಲಾನ್ ಮಾಡಿ, ಮೋಜು ಮಸ್ತಿ ಮಾಡೊದೇನೇ ಒಂದು ಖುಷಿ. ಈಗ ಬಾಲಿವುಡ್​ನ ನಟ ಶಾಹಿದ್ ಕಪೂರ್ ಕೂಡಾ Read more…

ಕಾಂಗ್ರೆಸ್‌ ಶಾಸಕನ ಪುತ್ರ ಮಾಡಿದ ಶಾಕಿಂಗ್‌ ಕೃತ್ಯ ಮೊಬೈಲ್‌ ನಲ್ಲಿ ಸೆರೆ

ಭೋಪಾಲ: ಮಧ್ಯಪ್ರದೇಶ ಶಾಜಾಪುರದ ಶಾಸಕ ಹುಕುಂ ಸಿಂಗ್‌ ಕರಾಡ ಅವರ ಪುತ್ರ ರೋಹಿತಾಪ್‌ ಸಿಂಗ್‌ ಮದ್ಯಪಾನ ಮಾಡುತ್ತ ಅಡ್ಡಾದಿಡ್ಡಿ ವಾಹನ ಚಲಾಯಿಸಿದ ವಿಡಿಯೋ ಬಹಿರಂಗವಾಗಿದೆ. ಸೋಮವಾರ ತಡರಾತ್ರಿ ಎಸ್‌ಯುವಿನಲ್ಲಿ Read more…

BIG NEWS: ರಾಜಕಾಲುವೆ ಸ್ಲ್ಯಾಬ್ ಕುಸಿತ; ಮೂವರ ಸ್ಥಿತಿ ಗಂಭೀರ

ಬೆಂಗಳೂರು: ರಾಜಕಾಲುವೆ ಕಾಮಗಾರಿ ವೇಳೆ ಸ್ಲ್ಯಾಬ್ ಕುಸಿದು ಬಿದ್ದ ಪರಿಣಾಮ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಬಸವನಗುಡಿ ಬಳಿ ನಡೆದಿದೆ. ಬೆಂಗಳೂರಿನಲ್ಲಿ ವರುಣನ ಆರ್ಭಟ ಕೊಂಚ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; 24 ಗಂಟೆಯಲ್ಲಿ 1,635 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 1,675 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಆರೋಗ್ಯ ಕಾಪಾಡುವುದರ ಜೊತೆ ರುಚಿಕರವಾಗಿರುತ್ತೆ ಈ ‘ಸಲಾಡ್’

ಅನೇಕರು ಲೈಟ್ ಆಗಿ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಅದು ಸುಲಭವಾಗಿ ಜೀರ್ಣವಾಗುತ್ತೆ ಎಂಬುದು ಬಹುಮುಖ್ಯ ಕಾರಣ. ಕೆಲವರಿಗೆ ಸಲಾಡ್ ಎಂದ್ರೆ ಬಹಳ ಇಷ್ಟ. ನೀವು ಸಲಾಡ್ ಪ್ರಿಯರಾಗಿದ್ದರೆ Read more…

ಕೇದಾರನಾಥದಲ್ಲಿ ಎಲ್ಲಿ ನೋಡಿದ್ರೂ ಬಿದ್ದಿರೋ ರಾಶಿ-ರಾಶಿ ಕಸ: 2013ರ ದುರಂತ ಎಚ್ಚರಿಸಿದ ತಜ್ಞರು

ಡೆಹ್ರಾಡೂನ್: ಚಾರ್ ಧಾಮ್ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಭಾಗವಹಿಸುತ್ತಿದ್ದು, ಕೇದಾರನಾಥಕ್ಕೆ ತೆರಳುವ ಧಾರ್ಮಿಕ ಮಾರ್ಗವು ಕಸದ ರಾಶಿಯಾಗಿ ಮಾರ್ಪಟ್ಟಿದೆ. ಚಿತ್ರದಲ್ಲಿ, ಕೇದಾರನಾಥಕ್ಕೆ ಹೋಗುವ ಹಾದಿಯಲ್ಲಿ ಪ್ರವಾಸಿಗರಿಗಾಗಿ ಸ್ಥಾಪಿಸಲಾದ Read more…

ಹೆಣ್ಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುತ್ತಾರೆ ಈ ಪ್ಯಾಡ್ ಮ್ಯಾನ್..!

ಜಮ್ಶೆಡ್‌ಪುರ: ಪ್ರತಿ ಮಹಿಳೆಯ ಜೀವನದಲ್ಲಿ ಮುಟ್ಟು ಎಂಬುದು ಬಹಳ ಸ್ವಾಭಾವಿಕವಾಗಿದ್ದರೂ ಸಹ, ಭಾರತದಲ್ಲಿ ಮತ್ತು ಪ್ರಪಂಚದ ಹಲವಾರು ಭಾಗಗಳಲ್ಲಿ ಮುಟ್ಟನ್ನು ಇನ್ನೂ ನಿಷೇಧಿತ ವಿಷಯವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ, Read more…

ಮೇ 27 ರಂದು ಭೂಮಿಗೆ ಅಪ್ಪಳಿಸಲಿದೆ ಬೃಹತ್ ಕ್ಷುದ್ರಗ್ರಹ…!

ಭೂಮಿಗೆ ಬೃಹದಾಕಾರದ ಕ್ಷುದ್ರಗ್ರಹವು ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದೇ ಮೇ 27 ರಂದು ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಲಿದೆ ಎನ್ನಲಾಗಿದೆ. ಈ ಕ್ಷುದ್ರಗ್ರಹವು ವಿಶ್ವದ ಅತಿ ಎತ್ತರದ ಕಟ್ಟಡ Read more…

ಪತ್ನಿಗೆ 90 ಸಾವಿರ ರೂ. ಮೌಲ್ಯದ ಮೊಪೆಡ್‌ ಗಿಫ್ಟ್‌ ಕೊಟ್ಟ ಭಿಕ್ಷುಕ

ಅವರಿಬ್ಬರೂ ವೃತ್ತಿಯಲ್ಲಿ ಭಿಕ್ಷುಕರು. ಗಂಡ ಅಂಗವಿಕಲ, ಬೇರೆಯವರ ಸಹಾಯವಿಲ್ಲದೇ ಒಂದು ಹೆಜ್ಜೆ ಇಡೋದಕ್ಕೂ ಆತ ಕಷ್ಟಪಡ್ತಿದ್ದ. ಹಾಗಂತ ಸುಮ್ಮನೆ ಮನೆಯಲ್ಲಿ ಕೂತೇ ಇರೋಕ್ಕಾಗುತ್ತಾ..? ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ತಿದ್ದ. Read more…

BIG NEWS: ಜ್ಞಾನವಾಪಿ ಮಸೀದಿ ಪ್ರಕರಣ; ವಿಚಾರಣೆ ನಾಳೆಗೆ ಮುಂದೂಡಿದ ಕೋರ್ಟ್

ಲಖನೌ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ವಾರಣಾಸಿ ಜಿಲ್ಲಾ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ವಾರಾಣಸಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರ ಎದುರು Read more…

SBI ಗ್ರಾಹಕರು ನೀವಾಗಿದ್ದರೆ ತಪ್ಪದೆ ಓದಿ ಈ ಸುದ್ದಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದ ಹೆಸರಿನಲ್ಲಿ ವಂಚಕರು ಹಣ ಮತ್ತು ವೈಯಕ್ತಿಕ ವಿವರಗಳನ್ನು ಕದಿಯಲು ಬಳಸುತ್ತಿರುವ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಬಗ್ಗೆ SBI ಗ್ರಾಹಕರು Read more…

ರೋಮ್‌ನ ಐರಾನಿಕ್ ಮೆಟ್ಟಿಲುಗಳ ಮೇಲೆ ಐಷಾರಾಮಿ ಕಾರು ಓಡಿಸಿದವನಿಗೆ ದಂಡ….!

ರೋಮ್‌ನ ಐಕಾನಿಕ್ ಎನಿಸಿಕೊಂಡ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ ಬಾಡಿಗೆಗೆ ಪಡೆದ ಐಷಾರಾಮಿ ಮೇಸರಾಟಿ ಕಾರು ಓಡಿಸಿದ ಸೌದಿ ಮೂಲದ ವ್ಯಕ್ತಿ ದಂಡ ತೆತ್ತಿದ್ದಾನೆ.‌ ಆ ವ್ಯಕ್ತಿ ಕಾರನ್ನು ಓಡಿಸುವಾಗ Read more…

BIG NEWS: ನಾಡಗೀತೆಯನ್ನು ಅವಮಾನ ಮಾಡಿದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಿ; ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ನಾಡಗೀತೆಯನ್ನು ಅವಹೇಳನ ಮಾಡಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಾಡಗೀತೆ, ರಾಷ್ಟ್ರಕವಿಯನ್ನು ಗೇಲಿ Read more…

BIG NEWS: ಪರಿಷತ್ ಚುನಾವಣೆ ಟಿಕೆಟ್ ವಿಚಾರ; ಅಡಕತ್ತರಿಯಲ್ಲಿ ಸಿಲುಕಿದ BJP ಹೈಕಮಾಂಡ್

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ನಾಳೆಯೇ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಬಿಜೆಪಿಯಿಂದ ಅಭ್ಯರ್ಥಿಗಳ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಬಿ.ವೈ. ವಿಜಯೇಂದ್ರಗೆ ಟಿಕೆಟ್ ವಿಚಾರ ಹೈಕಮಾಂಡ್ ಗೆ ಬಿಸಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 2,022 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು 24 ಗಂಟೆಯಲ್ಲಿ Read more…

ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ 80ರ ವೃದ್ಧೆ: ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೊಮ್ಮಗ ನೀಡಿದ ಫಿಟ್ನೆಸ್ ಚಾಲೆಂಜ್ ಅನ್ನು 80 ವರ್ಷದ ವೃದ್ಧೆಯೊಬ್ಬರು ಪೂರ್ಣಗೊಳಿಸಿದ್ದಾರೆ. ವೃದ್ಧೆ ಬಾರ್‌ಬೆಲ್‌ನಿಂದ ಓವರ್‌ಹೆಡ್ ಪ್ರೆಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪಂಜಾಬಿ ಇಂಡಸ್ಟ್ರಿ Read more…

ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿದ RJD ನಾಯಕಿ ರಾಬ್ರಿದೇವಿ

ಬಿಹಾರದ ಮಾಜಿ ಸಿಎಂ, RJD ಮುಖ್ಯಸ್ಥ ಲಾಲು ಪ್ರಸಾದ್ ಯಾರಿಗೆ ಗೊತ್ತಿಲ್ಲ ಹೇಳಿ. ಅವರು ರಾಜಕಾರಣಿಗಿಂತಲೂ ಹೆಚ್ಚಾಗಿ, ಮಾತನಾಡುವ ವೈಖರಿಗೇನೇ ಹೆಚ್ಚು ಫೇಮಸ್ ಆದವರು. ಅದಕ್ಕಿಂತಲೂ ಹೆಚ್ಚಾಗಿ ಫೇಮಸ್ Read more…

ರಿಲೀಸ್ ಆಗಿ 39 ದಿನವಾದರೂ ನಾನ್​ ಸ್ಟಾಪ್​​ ಆಗಿ ಮುನ್ನುಗ್ಗುತ್ತಿದೆ ʼಕೆಜಿಎಫ್ ಚಾಪ್ಟರ್-2ʼ

ಕೆಜಿಎಫ್ ಚಾಪ್ಟರ್-2 ಅಂದಾಕ್ಷಣ.. ಈ ಸಿನೆಮಾದ ಒಂದೊಂದು ಫ್ರೇಮ್ ಕಣ್ಣೆದುರು ಬಂದು ಬಿಡುತ್ತೆ. ಕಿವಿಯಲ್ಲಿ ಈ ಸಿನೆಮಾದ ಮ್ಯೂಜಿಕ್. ಇನ್ನೂ ಕೂಡಾ ಯಾರೂ ಕೆ.ಜಿ.ಎಫ್ ಚಾಪ್ಟರ್-2 ಹ್ಯಾಂಗ್​ವೋವರ್​ನಿಂದ ಹೊರಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...