alex Certify Featured News | Kannada Dunia | Kannada News | Karnataka News | India News - Part 191
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: PFI ನಿಷೇಧ; ದೇಶದ ಏಕತೆ, ಸಮಗ್ರತೆ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಕ್ರಮ; ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ದೇಶದಲ್ಲಿ ಪಿ ಎಫ್ ಐ ಸಂಘಟನೆ ನಿಷೇಧ ಮಾಡಿರುವುದು ಸ್ವಾಗತಾರ್ಹ. ದೇಶದ ಸಮಗ್ರತೆ, ಏಕತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ ಎಂದು ಹೇಳಿದರು. Read more…

ವಿಮಾನ ಸೇವೆಗೆ ಬಗ್ಗೆ ಕೋಪ….! ʼವಿಸ್ತಾರʼಕ್ಕೆ ಬದಲು ಹುಡುಗಿಗೆ ಟ್ಯಾಗ್ ಮಾಡಿದ ನಟ

ನಟ ರಾಹುಲ್ ಬೋಸ್ ರಾಂಗ್ ಟ್ಯಾಗ್ ಕಾರಣಕ್ಕೆ ಟ್ರೋಲ್ ಆಗಿದ್ದಾರೆ. ಹದ್ದಿನ ಕಣ್ಣಿನ ನೆಟ್ಟಿಗರು ಸೆಲೆಬ್ರಿಟಿಗಳ ತಪ್ಪುಗಳು ಸಿಕ್ಕಾಗ ಸುಮ್ಮನೆ ಬಿಡುವವರೇ ಅಲ್ಲ. ನಟ ರಾಹುಲ್ ಬೋಸ್ ಅವರು Read more…

BREAKING NEWS: ಕೊರೊನಾ ಸೋಂಕಿತರ ಸಂಖ್ಯೆ ಕುಸಿತ; 24 ಗಂಟೆಯಲ್ಲಿ 3,615 ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತಗೊಳ್ಳುತ್ತಿದೆ. ಕಳೆದ 24 ಗಂಟೆಯಲ್ಲಿ ಕೇವಲ 3,615 ಜನರಲ್ಲಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,584 ಜನರು ಕೋವಿಡ್ Read more…

ಭಾವಿ ಪತ್ನಿಯೊಂದಿಗೆ ದೇವರ ದರ್ಶನಕ್ಕೆ ತೆರಳಿದ್ದ ಟೆಕ್ಕಿ ಅಪಘಾತದಲ್ಲಿ ದುರ್ಮರಣ

ತನ್ನ ಭಾವಿ ಪತ್ನಿಯೊಂದಿಗೆ ದೇವರ ದರ್ಶನಕ್ಕೆ ತೆರಳಿದ್ದ ಟೆಕ್ಕಿಯೊಬ್ಬರು ವಾಪಸ್ ಮರಳುವ ವೇಳೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ Read more…

ಚಲಿಸುತ್ತಿದ್ದ ಕಾರಿಗೆ ಬೆಂಕಿ; ವ್ಯಕ್ತಿ ಸಜೀವ ದಹನ

ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿದ ಪರಿಣಾಮ ವ್ಯಕ್ತಿಯೊಬ್ಬರು ಸಜೀವ ದಹನವಾಗಿ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಸಾತೇನಹಳ್ಳಿ ಗೇಟ್ ಬಳಿ ನಡೆದಿದೆ. ಗುಬ್ಬಿ ತಾಲೂಕಿನ ಹೊಸಕೆರೆ Read more…

ನೆಚ್ಚಿನ ಶಿಕ್ಷಕನನ್ನ ಭೇಟಿಯಾಗಲು ಬಂದ ಪುಟ್ಟ ಮಗು; ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಗುರು – ಶಿಷ್ಯೆ ಬಾಂಧವ್ಯದ ಸುಂದರ ವಿಡಿಯೋ

ವಿದ್ಯಾರ್ಥಿ ಜೀವನದಲ್ಲಿ ನಡೆದ ಅದೆಷ್ಟೋ ಘಟನೆಗಳು, ಜೀವನಪರ್ಯಂತ ನೆನಪುಳಿದು ಬಿಡುತ್ತೆ. ಅದರಲ್ಲೂ ಶಾಲೆಗೆ ಹೋಗುತ್ತಿರುವ ದಿನಗಳು, ಮೊದಲ ಪಾಠ, ಶಾಲೆಯಲ್ಲಿ ಪರಿಚಯವಾದ ಹುಡುಗಿ. ಹೀಗೆ ಒಂದೋ ಎರಡೋ…… ಇದೆಲ್ಲದರ Read more…

ತ್ಯಾಜ್ಯದಿಂದ ತುಂಬಿ ಹೋಗುತ್ತಿದೆ ಅಂತರಿಕ್ಷ; ಇಲ್ಲಿದೆ ಇದಕ್ಕೆ ಕಾರಣವಾಗಿರುವ ಟಾಪ್‌ 5 ರಾಷ್ಟ್ರಗಳ ಪಟ್ಟಿ

ಭೂಮಿಯ ವಾತಾವರಣದಾಚೆ ಇರುವ ಅಂತರಿಕ್ಷದಲ್ಲಿ ನೂರಾರು, ಇಲ್ಲವೇ ಸಾವಿರಾರು ಕಿಲೋಮೀಟರ್ ಎತ್ತರದ ಕಕ್ಷೆಗಳಲ್ಲಿ ಕೃತಕ ಭೂ ಉಪಗ್ರಹಗಳಿಂದು ವಿಹರಿಸುತ್ತಿವೆ. ಸಾವಿರಾರು ಸಂಖ್ಯೆಯಲ್ಲಿ ಭೂಮಿಯನ್ನು ಸುತ್ತುತ್ತಿರುವ ಈ ಸಾಧನಗಳು ಸಂಪರ್ಕ, Read more…

BIG NEWS: ಸುಪ್ರೀಂ ಕೋರ್ಟ್ ಕಲಾಪ ನೇರ ಪ್ರಸಾರದಲ್ಲಿ ವೀಕ್ಷಿಸಲು ಸಿಗಲಿದೆ ಅವಕಾಶ

ಇಷ್ಟು ದಿನ ಕೋರ್ಟ್ ಕಲಾಪ ನೋಡಬೇಕು ಎಂದರೆ ಕೋರ್ಟ್ ಹಾಲ್ ನಲ್ಲಿ ನೋಡಬಹುದಿತ್ತು. ಆದರೆ ಇನ್ಮುಂದೆ ಹಾಗಲ್ಲ. ನೀವು ಕಲಾಪವನ್ನು ನೇರ ಪ್ರಸಾರದ ಮೂಲಕ ನೋಡಬಹುದಾಗಿದೆ. ಇಂಥಹದೊಂದು ಅವಕಾಶವನ್ನು Read more…

ಪುನೀತ್ ರಾಜಕುಮಾರ್ ಸಂಸ್ಮರಣೆಯಲ್ಲಿ ದಸರಾ ಚಲನಚಿತ್ರೋತ್ಸವ; ಶಿವಮೊಗ್ಗದ ಈ ಚಿತ್ರಮಂದಿರಗಳಲ್ಲಿ ಉಚಿತ ಸಿನಿಮಾ ವೀಕ್ಷಣೆಗೆ ಅವಕಾಶ

ಖ್ಯಾತ ನಟ ದಿವಂಗತ ಪುನೀತ್ ರಾಜಕುಮಾರ್ ಅವರ ಸಂಸ್ಮರಣೆಯಲ್ಲಿ ಶಿವಮೊಗ್ಗದಲ್ಲಿ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 1ರ ವರೆಗೆ ದಸರಾ ಚಲನಚಿತ್ರೋತ್ಸವ ಆಯೋಜಿಸಲಾಗಿದ್ದು, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಸ್. ಲಿಂಗದೇವರು Read more…

ಲಕ್ಕಿ ಅಲಿ ಮ್ಯೂಸಿಕ್​ ಕಾನ್ಸರ್ಟ್​ನಲ್ಲಿ “ಫ್ಲಾಟ್​ಮೇಟ್​ ಬೇಕು” ಪ್ಲೇಕಾರ್ಡ್​

ಅಪಾರ್ಟ್ಮೆಂಟ್​ನಲ್ಲಿ ಇರಲು ಜೊತೆಗಾರರನ್ನು ಹುಡುಕಲು ಹಲವಾರು ದಾರಿಗಳಿವೆ, ಆದರೆ ಇಲ್ಲೊಬ್ಬ ಮಹಾಶಯ ಪ್ರಮುಖ ಮ್ಯೂಸಿಕ್​ ಕಾನ್ಸರ್ಟ್​ನಲ್ಲಿ ಫ್ಲಾಟ್​ಮೇಟ್​ ಪ್ಲೇಕಾರ್ಡ್​ ಹಿಡಿದು ಗಮನ ಸೆಳೆದಿದ್ದಾನೆ. ಫ್ಲಾಟ್​ಮೇಟ್​ಗಾಗಿ ತೀವ್ರವಾಗಿ ಹುಡುಕುತ್ತಿರುವ ವ್ಯಕ್ತಿ Read more…

BIG NEWS: ಕಾನೂನು ಕ್ರಮ ಕೈಗೊಳ್ಳದೇ ಇಂತವರನ್ನು ಪೂಜೆ ಮಾಡ್ಬೇಕಾ ? PFI ವಿರುದ್ಧ ಸಚಿವ ಸುಧಾಕರ್ ಆಕ್ರೋಶ

ಮೈಸೂರು: ರಾಜ್ಯಾದ್ಯಂತ ಪಿ ಎಫ್ ಐ ಸಂಘಟನೆ ಮುಖಂಡರ ಮೇಲೆ ಪೊಲೀಸರ ದಾಳಿ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ Read more…

ಬಂಬಲ್​ನಲ್ಲಿ ಭೇಟಿಯಾಗಿ ಡೇಟ್​ಗೆ ಹೊರಟವರ ಮಿನಿ ಕನ್ಸರ್ಟ್….​!

ಹೆಚ್ಚಿನವರು ಒಂಟಿತನವನ್ನು ತೊಡೆದುಹಾಕಲು ಮತ್ತು ಸಂಗಾತಿಯನ್ನು ಹುಡುಕಲು ಡೇಟಿಂಗ್​ ಅಪ್ಲಿಕೇಶನ್​ಗಳನ್ನು ಬಳಸುವುದುಂಟು. ಆದರೆ, ಇಲ್ಲೊಂದು ಪ್ರಸಂಗದಲ್ಲಿ ಡೇಟ್​ಗೆ ಹೊರಟವರು ಮಿನಿ ಕನ್ಸರ್ಟ್​ ನೀಡಿ ಸುದ್ದಿಯಾಗಿದ್ದಾರೆ. ಈ ಹುಡುಗ ಮತ್ತು Read more…

ಫ್ಲಿಪ್ಕಾರ್ಟ್‌ನಲ್ಲಿ ಲ್ಯಾಪ್‌ಟಾಪ್‌ ಆರ್ಡರ್‌ ಮಾಡಿದ್ದ ಯುವಕ; ಬಂದಿದ್ದೇನು ಗೊತ್ತಾ ?

ಈಗ ಸಾಮಾನ್ಯವಾಗಿ ಎಲ್ಲರೂ ಆನ್‌ಲೈನ್‌ ಶಾಪಿಂಗ್‌ ಮೊರೆಹೋಗ್ತಿದ್ದಾರೆ.  ಫೋನ್‌, ಲ್ಯಾಪ್‌ಟಾಪ್‌ನಂತಹ ದುಬಾರಿ ವಸ್ತುಗಳನ್ನು ಕೂಡ ಆನ್‌ಲೈನ್‌ನಲ್ಲೇ ಆರ್ಡರ್‌ ಮಾಡ್ತಾರೆ. ಎಷ್ಟೋ ಬಾರಿ ಗ್ರಾಹಕರಿಗೆ ಮೋಸವಾಗಿರುವ ಘಟನೆಗಳು ಕೂಡ ವರದಿಯಾಗಿವೆ. Read more…

ಸಾಂಸ್ಕೃತಿಕ ಶ್ರೀಮಂತಿಕೆ ಇಂದಿನ ಅಗತ್ಯ: ಬಿ.ಎಸ್. ಲಿಂಗದೇವರು

ಶಿವಮೊಗ್ಗ: ಸಾಂಸ್ಕೃತಿಕ ಶ್ರೀಮಂತಿಕೆಯ ಅಗತ್ಯವಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಸ್. ಲಿಂಗದೇವರು ಹೇಳಿದ್ದಾರೆ. ಅವರು ಇಂದು ನಗರದ ಲಕ್ಷ್ಮಿ ಚಿತ್ರಮಂದಿರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಜಿಲ್ಲಾಡಳಿತ ವಾರ್ತಾ Read more…

BIG NEWS: ಮೈಸೂರು ಮುಕ್ತ ವಿಶ್ವವಿದ್ಯಾಲಯ ಕುಲಪತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಆಡಿಯೋ ಬಿಡುಗಡೆಗೆ ಬಂದ ಸಿಂಡಿಕೇಟ್ ಸದಸ್ಯರ ಮೇಲೆ ಹಲ್ಲೆ

ಮೈಸೂರು: ಮೈಸೂರು ಮುಕ್ತ ವಿಶ್ವವಿದ್ಯಾಲಯ ಕುಲಪತಿ ವಿದ್ಯಾಶಂಕರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ಕುಲಪತಿ ವಿರುದ್ಧ ಸಿಂಡಿಕೇಟ್ ಸದಸ್ಯರೇ ತಿರುಗಿಬಿದ್ದಿರುವ ಘಟನೆ ನಡೆದಿದೆ. ವಿಶ್ವವಿದ್ಯಾಲಯದಲ್ಲಿ ಕೆಲಸ Read more…

‘ಬನಾರಸ್’ ಟ್ರೈಲರ್ ರಿಲೀಸ್

ಜಯತೀರ್ಥ ನಿರ್ದೇಶನದ ಬಹುನಿರೀಕ್ಷಿತ ‘ಬನಾರಸ್ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ನಿನ್ನೆಯಷ್ಟೇ ಈ ಸಿನೆಮಾ ಟ್ರೈಲರ್ ಲಹರಿ ಮ್ಯೂಸಿಕ್ ಮತ್ತು ಟಿ ಸಿರೀಸ್ Read more…

‘ಗಜರಾಮ’ ಚಿತ್ರಕ್ಕೆ ಸೇರ್ಪಡೆಯಾದ ನಟ ದೀಪಕ್

ಸುನೀಲ್ ಕುಮಾರ್ ನಿರ್ದೇಶನ ರಾಜವರ್ಧನ್ ನಟನೆಯ ‘ಗಜ ರಾಮ’ ಚಿತ್ರ ಈಗಾಗಲೇ ಶೀರ್ಷಿಕೆಯಿಂದ ಸಖತ್ ಸೌಂಡ್ ಮಾಡಿದ್ದು, ಇದೀಗ ಈ ಸಿನಿಮಾಗೆ ಪ್ರತಿಭಾವಂತ ನಟ ದೀಪಕ್ ಸೇರ್ಪಡೆಯಾಗಿದ್ದಾರೆ. ಈ Read more…

ಇಂದು ಬಿಡುಗಡೆಯಾಗಲಿದೆ ಗುರು ಶಿಷ್ಯರು ಚಿತ್ರದ ಮತ್ತೊಂದು ಹಾಡು

ಜಡೇಶ ಕೆ ಹಂಪಿ ನಿರ್ದೇಶನ ಶರಣ್ ನಟನೆಯ ಗುರು ಶಿಷ್ಯರು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಇಂದು ಈ ಸಿನಿಮಾ ಮತ್ತೊಂದು ಲಿರಿಕಲ್ ಸಾಂಗ್ ಒಂದನ್ನು Read more…

ಸಪ್ನಾ ಚೌಧರಿ `ಪಾನಿ ಛಲ್ಕೆ` ನೃತ್ಯಕ್ಕೆ ಅಭಿಮಾನಿಗಳು ಫಿದಾ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ಹವಾ

ಸಪ್ನಾ ಚೌಧರಿ, ಹಿಂದಿ ಬಿಗ್ಬಾಗ್ ಖ್ಯಾತಿಯ ಮತ್ತು ಹರಿಯಾಣದ ಪ್ರಸಿದ್ಧ ನೃತ್ಯಗಾರ್ತಿ. ಇನ್ಸ್ಟಾಗ್ರಾಮ್​ನಲ್ಲಿ ಏನಿಲ್ಲ ಅಂದರೂ 5 ಮಿಲಿಯನ್ ಫಾಲೋವರ್ಸ್​ಗಳನ್ನ ಹೊಂದಿದ್ದಾರೆ. ಆಗಾಗ ಸುದ್ದಿಯಲ್ಲಿರುವ ಸಪ್ನಾ, ತಮ್ಮ ಡಾನ್ಸ್​​ಗೆನೇ Read more…

ಮಗುವಿನ ಪಾಲಿಗೆ ದೇವರಾದ ವೈದ್ಯೆ: ಬಾಯಿಯಿಂದ ಬಾಯಿಗೆ ಉಸಿರುಕೊಟ್ಟ ಡಾಕ್ಟರ್

ಈ ರೀತಿ ಘಟನೆ ಅಪರೂಪದಲ್ಲೇ ಅಪರೂಪ. ಆಗಾಗ ಸಿನೆಮಾಗಳಲ್ಲಿ ಈ ರೀತಿಯ ಘಟನೆ ನೋಡಿದರೂ ನಂಬುವುದಕ್ಕೆ ಅಸಾಧ್ಯ. ಅಂತಹದ್ದೇ ಘಟನೆಯೊಂದು ಇತ್ತಿಚೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವೈದ್ಯರನ್ನ ದೇವರಿಗೆ Read more…

ಮಳೆ ನೀರಿನಲ್ಲಿ ಮುಳುಗಿ ಹೋದ ಕಾರು; ಟಾಪ್ ಏರಿ ಬಿಂದಾಸ್ ಆಗಿ ಕುಳಿತ ಯುವಕ

ಮಳೆಗಾಲ ಬಂದರೆ ಸಾಕು ಸೃಷ್ಟಿಯಾಗುವ ಸಮಸ್ಯೆಗಳು ಒಂದೆರಡಲ್ಲ. ಅದರಲ್ಲೂ ನಗರ ಪ್ರದೇಶಗಳಂತೂ ಪುಟ್ಟ ಪುಟ್ಟ ದ್ವೀಪಗಳೇ ಆಗಿ ಹೋಗಿರುತ್ತೆ. ಇನ್ನೂ ರಸ್ತೆಗಳ ಕಥೆಯಂತೂ ಹೇಳೋದೇ ಬೇಡ ಹಾಗಿರುತ್ತೆ. ಯಾವ Read more…

ಭೂಮಿಯ ಮೇಲೆ ಇರುವೆಗಳು ಎಷ್ಟಿರಬಹುದು ಯೋಚಿಸಿದ್ದೀರಾ ? ಇಲ್ಲಿದೆ ಸಂಶೋಧನೆಯಲ್ಲಿ ಬಹಿರಂಗವಾದ ಪಕ್ಕಾ ಲೆಕ್ಕ….!

ಮನುಷ್ಯರು ಮಾತ್ರವಲ್ಲ ಎಲ್ಲಾ ಬಗೆಯ ಜೀವಿಗಳು ಈ ಭೂಮಿಯ ಮೇಲಿವೆ. ಅವುಗಳಲ್ಲೊಂದು ಇರುವೆಗಳು. ಭೂಮಿಯ ಮೇಲೆ ಎಷ್ಟು ಇರುವೆಗಳು ಇರಬಹುದು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಒಮ್ಮೆಲೇ ಸಾವಿರಾರು ಇರುವೆಗಳನ್ನು Read more…

BIG NEWS: ಕೊರೊನಾ 3ನೇ ಲಸಿಕೆ ಪಡೆಯಲು ಹಿಂದೇಟು; 9 ತಿಂಗಳುಗಳೇ ಕಳೆದ್ರೂ ವ್ಯಾಕ್ಸಿನ್‌ ಪಡೆಯುತ್ತಿಲ್ಲ ಜನ

ದೇಶದಲ್ಲಿ ಕೋವಿಡ್-19 ಪ್ರಕರಣಗಳು ಇಳಿಮುಖವಾಗಿವೆ. ಪರಿಣಾಮ ಜನರು ಕೊರೊನಾ 3ನೇ ಲಸಿಕೆ ಪಡೆಯಲು ನಿರುತ್ಸಾಹ ತೋರಿಸ್ತಿದ್ದಾರೆ. ಈ ವರ್ಷದ ಜನವರಿಯಲ್ಲೇ 3 ಡೋಸ್‌ ಅನ್ನು ಪ್ರಕಟಿಸಲಾಗಿತ್ತು. ಆದ್ರೆ ಭಾರತದಲ್ಲಿ Read more…

ಪರಿಸರ ಉಳಿದರೆ ಮಳೆ – ಬೆಳೆ; ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ ತುಳಸಿಗೌಡ

ಶಿವಮೊಗ್ಗ: ಗಿಡ ನೆಟ್ಟರೆ ಮಳೆ ಬರುತ್ತದೆ. ಪರಿಸರ ಉಳಿಸಿದರೆ ಮಾತ್ರ ಮಳೆ, ಬೆಳೆಯಾಗಿ ದೇಶ ಸುಭಿಕ್ಷವಾಗುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ ಹಾಗೂ ಪರಿಸರ ಪ್ರೇಮಿ ಶ್ರೀಮತಿ Read more…

RPF ಸಿಬ್ಬಂದಿ ಸಮಯಪ್ರಜ್ಞೆಯಿಂದ ಉಳೀತು ವ್ಯಕ್ತಿ ಪ್ರಾಣ…! ಪವಾಡಸದೃಶ್ಯ ಘಟನೆ ಸಿಸಿ ಟಿವಿಯಲ್ಲಿ ಸೆರೆ

ರೈಲ್ವೆ ಸಂರಣಾ ಪಡೆಯ (ಆರ್​ಪಿಎಫ್​) ಇಬ್ಬರು ಅಧಿಕಾರಿಗಳು ಇತ್ತೀಚೆಗೆ ಪ್ಲಾಟ್‌ಫಾರ್ಮ್ ಮತ್ತು ಚಲಿಸುವ ರೈಲಿನ ನಡುವಿನ ಸಣ್ಣ ಅಂತರದಲ್ಲಿ ಆಕಸ್ಮಿಕವಾಗಿ ಬಿದ್ದ ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ. ತಮಿಳುನಾಡಿನ ಕೊಯಮತ್ತೂರು Read more…

BIG NEWS: CBI ತನಿಖೆ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಸಿಬಿಐ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಡಿ,ಕೆ. ಶಿವಕುಮಾರ್ Read more…

ಕಣ್ಣಂಚನ್ನು ತೇವಗೊಳಿಸುತ್ತೆ ವೃದ್ದ ದಂಪತಿಯ ಹೃದಯಸ್ಪರ್ಶಿ ವಿಡಿಯೋ

ವಯಸ್ಸಾದ ಮಹಿಳೆ ಹಾಸಿಗೆ ಮೇಲಿರುವ ತನ್ನ ಪತಿಯನ್ನು ಉದ್ದೇಶಿಸಿ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರ ಮನಸ್ಸು ಕದಲಿಸಿದ್ದು, ನೋಡುಗರಲ್ಲಿ ಕಣ್ಣೀರು ತರಿಸಬಹುದು. Read more…

ಈ ಸೆಲೆಬ್ರಿಟಿಗಳು ಇನ್ನೂ ಜೀವಂತವಾಗಿದ್ದಿದ್ದರೆ ಹೇಗೆ ಕಾಣುತ್ತಿದ್ದರು ? ಇಲ್ಲಿದೆ ಇಂಟ್ರಸ್ಟಿಂಗ್‌ ಫೋಟೋ

ಮೈಕೆಲ್​ ಜಾಕ್ಸನ್​ ಅಥವಾ ಜಾನ್​ ಲೆನ್ನನ್​ ಇಂದು ಬದುಕಿದ್ದರೆ ಅವರು ಹೇಗಿರುತ್ತಿದ್ದರು ಎಂದು ಎಂದಾದರೂ ಊಹಿಸಿದ್ದೀರಾ‌ ? ಟಕಿರ್ ಮೂಲದ ಛಾಯಾಗ್ರಾಹಕರೊಬ್ಬರು ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ (ಎಐ) ತಂತ್ರಜ್ಞಾನ ಬಳಸಿಕೊಂಡು Read more…

BREAKING NEWS: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ತಾತ್ಕಾಲಿಕ ರಿಲೀಫ್; ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಿಂದ ಮಧ್ಯಂತರ ಜಾಮೀನು

ವಂಚಕ ಸುಕೇಶ್ ಚಂದ್ರಶೇಖರನ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸೋಮವಾರದಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಿಂದ 50 ಸಾವಿರ ರೂಪಾಯಿ ಬಾಂಡ್ Read more…

4 ಮಿಲಿಯನ್ ವೀಕ್ಷಣೆ ಪಡೆದ ‘ರಾಣ’ ಚಿತ್ರದ ಗಲ್ಲಿ ಬಾಯ್ ಹಾಡು

ನಂದಕಿಶೋರ್ ನಿರ್ದೇಶನದ ಶ್ರೇಯಸ್ ಅಭಿನಯದ ಬಹುನಿರೀಕ್ಷಿತ ‘ರಾಣ’ ಚಿತ್ರದ ‘ಗಲ್ಲಿ ಬಾಯ್’ ಎಂಬ ವಿಡಿಯೋ ಹಾಡು ಇತ್ತೀಚೆಗಷ್ಟೇ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...