alex Certify Featured News | Kannada Dunia | Kannada News | Karnataka News | India News - Part 177
ಕನ್ನಡ ದುನಿಯಾ
    Dailyhunt JioNews

Kannada Duniya

ಭದ್ರಾ ನಾಲೆ ವ್ಯಾಪ್ತಿಯ ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಭದ್ರಾ ನಾಲೆ ವ್ಯಾಪ್ತಿಯ ರೈತರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ನವೆಂಬರ್ 25 ರಂದು ಭದ್ರಾ ಜಲಾಶಯದ ಬಲ ಮತ್ತು ಎಡದಂಡೆ ನಾಲೆ, ಆನವೇರಿ ಶಾಖಾ ನಾಲೆ, ದಾವಣಗೆರೆ, ಮಲೆಬೆನ್ನೂರು Read more…

ರುಚಿ ರುಚಿ ಪನ್ನೀರ್ ಲಾಲಿಪಾಪ್ ಮಾಡುವ ವಿಧಾನ

ಪನ್ನೀರ್ ಲಾಲಿಪಾಪ್ ಮಾಡಲು ಬೇಕಾಗುವ ಪದಾರ್ಥ: ಸ್ಕೀಝ್ವಾನ್ ಸಾಸ್ -80 ಗ್ರಾಂ ಕೆಚಪ್ -1 ಚಮಚ ಸೋಯಾ ಸಾಸ್ -1/2 ಚಮಚ ವೆಜಿಟೇಬಲ್ ಸ್ಟಾಕ್ ಪುಡಿ -1/4 ಚಮಚ Read more…

BIG NEWS: ಹಿರಿಯ ನಟ ವಿಕ್ರಂ ಗೋಖಲೆ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಗಂಭೀರ

ಬಾಲಿವುಡ್ ನ ಹಿರಿಯ ನಟ ವಿಕ್ರಂ ಗೋಖಲೆ ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದ 15 ದಿನಗಳಿಂದ ಪುಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಪುಣೆಯ Read more…

ದೀಪಿಕಾ ಪಡುಕೋಣೆ ನಟಿಸಿದ್ರೆ ಮಾತ್ರ ನಾನೂ ನಟಿಸ್ತೇನೆ ಎಂದ ​ಬಾಂಗ್ಲಾ ನಟ……!

ಹೀರೋ ಅಲೋಮ್ ನೆನಪಿದೆಯೇ ? ಬಾಂಗ್ಲಾದೇಶದ ಪ್ರಸಿದ್ಧ ಗಾಯಕ ಮತ್ತು ಇಂಟರ್ನೆಟ್ ಸೆಲೆಬ್ರಿಟಿ. ತನ್ನ ವಿಲಕ್ಷಣ ವರ್ತನೆಗಳಿಂದಲೇ ಜನಪ್ರಿಯನಾದವ. ಕೆಟ್ಟದಾಗಿ ಹಾಡುತ್ತಾನೆ ಎಂದು ಉಗಿಸಿಕೊಳ್ಳುತ್ತಲೇ ಪ್ರಸಿದ್ಧಿಗೆ ಬಂದವ. ಸದಾ Read more…

ವಿವೋ ಪ್ರೋ ಕಬ್ಬಡಿ 2022: ಇಂದು ಬೆಂಗಳೂರು ಬುಲ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ಮುಖಾಮುಖಿ

ಬೆಂಗಳೂರು ಬುಲ್ಸ್ ಹಾಗೂ ಪುಣೇರಿ ಪಲ್ಟಾನ್ ನಡುವಣ ಕಬ್ಬಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕೆಲವೇ ಅಂತರದಿಂದ ಸೋಲನುಭವಿಸಿದ್ದು, ನಂಬರ್ 1 ಸ್ಥಾನದಿಂದ ಇದೀಗ ಎರಡನೇ ಸ್ಥಾನಕ್ಕೆ ಇಳಿದಿದೆ. ಇಂದು Read more…

BIG BOSS: 11 ಮಂದಿ ತಲೆ ಮೇಲೂ ನಾಮಿನೇಷನ್ ತೂಗುಗತ್ತಿ..!

ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ಸ್ಪರ್ಧಿಗಳಿಗೆ ಕಠಿಣ ಆಗ್ತಾ ಇದೆ. ಕಳೆದ ವಾರ ಪ್ರಬಲ ಸ್ಪರ್ಧಿ ದೀಪಿಕಾ ದಾಸ್ ಎಲಿಮಿನೇಡ್ ಆಗಿದ್ದರು. ಇದಾದ ಬಳಿಕ ಮನೆಯವರಿಗೆ ಒಂದು Read more…

51ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ತಂದೆಯಾಗ್ತಿದ್ದಾರೆ ಈ ರಾಜಕಾರಣಿ…!

ಮನೋಜ್ ತಿವಾರಿ ಭೋಜ್‌ಪುರಿ ನಟ, ಜನಪ್ರಿಯ ರಾಜಕಾರಣಿಯೂ ಹೌದು. ಹಲವು ವರ್ಷಗಳ ಕಾಲ ನಟನೆಯಲ್ಲಿದ್ದ ಮನೋಜ್‌ ತಿವಾರಿ, ಸದ್ಯ ದೆಹಲಿಯ ಪ್ರಬಲ ರಾಜಕಾರಣಿ. ದೆಹಲಿ ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆಯಿಂದ Read more…

ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೀತಿದೆ ರಿಷಭ್‌ ಶೆಟ್ಟಿ ಅವರ ʼಕಾಂತಾರʼ: 400 ಕೋಟಿ ದಾಟಿದೆ ಕಲೆಕ್ಷನ್‌

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಬಿಡುಗಡೆಯಾಗಿ 40 ದಿನಗಳು ಕಳೆದ್ರೂ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ‘ಕಾಂತಾರ’ ಚಿತ್ರ ಥಿಯೇಟರ್‌ಗಳಲ್ಲಿ ನಿರಂತರವಾಗಿ Read more…

ಬ್ಯಾಂಕ್​ ದರೋಡೆ ಮಾಡಲು ಊಬರ್​ ಕ್ಯಾಬ್​ ಬುಕ್…! ವಾಪಾಸ್‌ ಹೋಗಲೂ ರೆಡಿ ಇರುವಂತೆ ಸೂಚಿಸಿದ್ದ ಭೂಪ…!

ನ್ಯೂಯಾರ್ಕ್​: ಬ್ಯಾಂಕ್​ ದರೋಡೆ ಮಾಡಲು ಊಬರ್​ ಕ್ಯಾಬ್​ ಬಳಸಿದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ಅಮೆರಿಕದ ಮಿಚಿಗನ್​ ಸೌತ್‌ಫೀಲ್ಡ್‌ನಲ್ಲಿ. 42 ವರ್ಷದ ವ್ಯಕ್ತಿಯೊಬ್ಬ ಹಂಟಿಂಗ್​ಟನ್​ Read more…

ಪತ್ನಿಯ ಎದುರೇ ಮತ್ತೊಬ್ಬಳ ಜತೆ ಪ್ರಥಮ ರಾತ್ರಿ: ಏಕ್ತಾ ಕಪೂರ್​ ಧಾರಾವಾಹಿಗೆ ಆಕ್ರೋಶ

ಅಕ್ರಮ ಸಂಬಂಧದ ಬಗ್ಗೆ ಇಂದಿನ ದಿನಗಳಲ್ಲಿ ಹೆಚ್ಚೆಚ್ಚು ಸುದ್ದಿಗಳು ಪ್ರಚಾರಕ್ಕೆ ಬರುತ್ತಿವೆ. ಕೊಲೆಯಂಥ ಪ್ರಕರಣಗಳು ಹೆಚ್ಚಿಗೆ ನಡೆಯುವುದೇ ಈ ಅನೈತಿಕ ಸಂಬಂಧದಿಂದ. ಆದರೆ ಇವುಗಳಿಗೆ ಪ್ರೇರಣೆ ಸಿನಿಮಾ ಹಾಗೂ Read more…

ನಟಿ ತ್ರಿಷಾ ಫೋಟೋಗೆ ಮುತ್ತಿಟ್ಟ ಪುಟ್ಟ ಅಭಿಮಾನಿ…! ಇದು ʼಪೊನ್ನಿಯಿನ್ ಸೆಲ್ವನ್ʼ ಎಫೆಕ್ಟ್ ಎಂದ ನೆಟ್ಟಿಗರು

ಚೆನ್ನೈ: ಬಿಡುಗಡೆಯಾದ ಸುಮಾರು ಎರಡು ತಿಂಗಳಾದರೂ ‘ಪೊನ್ನಿಯಿನ್ ಸೆಲ್ವನ್: 1 ಚಿತ್ರವು, ಅದರ ಕಥಾವಸ್ತು ಮತ್ತು ಸ್ಟಾರ್ ಕಾಸ್ಟ್‌ನ ಕೆಲವು ಅದ್ಭುತ ನಟನೆಯಿಂದ ಜನರು ಚಿತ್ರ ನೋಡಲು ಮುಗಿ Read more…

BIG NEWS: ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ 24 ಗಂಟೆಯಲ್ಲಿ ಕೇವಲ 294 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,591 Read more…

ನೀರಿನ ಕೊರತೆ ನೀಗಿಸಲು ಭವಿಷ್ಯಕ್ಕಾಗಿ ಅಭಿಯಾನ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ

ಉತ್ತರಕಾಶಿ: ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತ ಉತ್ತರಕಾಶಿ ಜಿಲ್ಲೆಯ ದ್ವಾರಿಕಾ ಸೆಮ್ವಾಲ್​ ಅವರು ‘ಕಲ್ ಕೆ ಲಿಯೇ ಜಲ್’ (ಭವಿಷ್ಯಕ್ಕಾಗಿ ನೀರು) ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. Read more…

SHOCKING: ನಾಯಿಯನ್ನು ಹೊಡೆದು ಸಾಯಿಸಿ ಕ್ಯಾಂಪಸ್‌ ನಲ್ಲಿ ಎಳೆದಾಡಿದ ವಿದ್ಯಾರ್ಥಿಗಳು

ದೆಹಲಿಯಲ್ಲಿ ಗುಂಪೊಂದು ಗರ್ಭಿಣಿ ಬೀದಿ ನಾಯಿಯನ್ನು ಥಳಿಸಿ ಕೊಂದಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಮಂದಿ ನಾಯಿಯನ್ನು ಅಟ್ಟಾಡಿಸಿ ಕೋಲುಗಳಿಂದ ಹೊಡೆದಿದ್ದು, ನಾಯಿ ನೋವಿನಿಂದ Read more…

ಕಲಾವಿದನ ಪಿಯಾನೋ ವಾದನಕ್ಕೆ ಮನಸೋತಿರುವ ಅಮ್ಮ- ಮರಿ ಆನೆ: ವಿಡಿಯೋ ವೈರಲ್

ಆನೆಗಳ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಅವುಗಳ ಆಟ, ತುಂಟಾಟ, ತನ್ನಮಾಲೀಕ ಹೇಳಿದಂತೆ ಕೇಳುವುದು ಎಲ್ಲವೂ ಒಂದು ರೀತಿಯಲ್ಲಿ ಕುತೂಹಲ ಮೂಡಿಸುತ್ತದೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. Read more…

ಎಮ್ಮೆ ಮೈ ತೊಳೆಯಲು ಹೋದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವು

ಎಮ್ಮೆಗಳಿಗೆ ಮೈ ತೊಳೆಯಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ನಡೆದಿದೆ. 55 ವರ್ಷದ ಈರಪ್ಪ ಮೃತಪಟ್ಟವರಾಗಿದ್ದು, ಇವರು Read more…

ತನ್ನ ಮಗುವನ್ನು ಮೊದಲ ಬಾರಿ ನೋಡಿದ ಚಿಂಪಾಂಜಿ: ಭಾವುಕ ವಿಡಿಯೋ ವೈರಲ್

ಹೆಣ್ಣು ಮಗುವನ್ನು ಹಡೆದ ಚಿಂಪಾಂಜಿಯೊಂದು ಎರಡು ದಿನಗಳ ಬಳಿಕ ತನ್ನ ನವಜಾತ ಶಿಶುವನ್ನು ನೋಡಲು ಹೋದಾಗ ಹೇಗೆ ಉಲ್ಲಾಸಭರಿತವಾಗಿ ಭಾವುಕವಾಯಿತು ಎನ್ನುವ ಹೃದಯಸ್ಪರ್ಶಿ ವಿಡಿಯೋ ಒಂದು ವೈರಲ್​ ಆಗಿದೆ. Read more…

BIG NEWS ಇಂಡೋನೇಷ್ಯಾದಲ್ಲಿ ತೀವ್ರ ಭೂಕಂಪ; ಏರುತ್ತಲೇ ಇದೆ ಸಾವಿನ ಸಂಖ್ಯೆ

ಇಂಡೋನೇಷ್ಯಾದ ಮುಖ್ಯ ದ್ವೀಪವಾದ ಜಾವಾದಲ್ಲಿ ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ರಿಕ್ಟರ್ ಮಾಪನದಲ್ಲಿ ದಾಖಲಾದ 5.6 ತೀವ್ರತೆ ಭೂಕಂಪದಿಂದ 700 ಕ್ಕೂ ಹೆಚ್ಚು ಮಂದಿ Read more…

VIDEO | ವೇದಿಕೆಯಲ್ಲಿ ಹಾಡುತ್ತಿದ್ದಾಗ ದುಡ್ಡಿನ ಸುರಿಮಳೆ: ಕೋಪಗೊಂಡು ಷೋ ನಿಲ್ಲಿಸಿದ ನಟಿ

ಜನಪ್ರಿಯ ಭೋಜ್‌ಪುರಿ ನಟಿ ಮತ್ತು ಗಾಯಕಿ, ಬಿಗ್ ಬಾಸ್ ಒಟಿಟಿ ಸ್ಪರ್ಧಿ ಅಕ್ಷರಾ ಸಿಂಗ್ ಅವರು ಇತ್ತೀಚೆಗೆ ಲೈವ್ ಶೋನಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಹಾಡುವಾಗ ಅಸಹ್ಯಕರ ಘಟನೆಯೊಂದು Read more…

BIG NEWS: ಮಂಗಳೂರು ಸ್ಫೊಟ ಪ್ರಕರಣ; ಬೆಂಗಳೂರಿನಲ್ಲಿ ಮತ್ತೋರ್ವ ಆರೋಪಿ ವಶಕ್ಕೆ

ಮಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಇದೀಗ ಬೆಂಗಳೂರಿನ ಲಿಂಕ್ ಕೂಡ ಇದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. Read more…

ಘೇಂಡಾಮೃಗಕ್ಕೂ ಫುಟ್​ಬಾಲ್​ ಆಡುವ ಆಸೆ…..? ತಮಾಷೆಯ ವಿಡಿಯೋ ವೈರಲ್​

ಘೇಂಡಾಮೃಗವೊಂದು ಫುಟ್​ಬಾಲ್​ ಮೈದಾನಕ್ಕೆ ನುಗ್ಗಿ ಆಟವನ್ನೇ ನಿಲ್ಲಿಸಬೇಕಾದ ಘಟನೆ ನಡೆದಿದೆ. ಕುತೂಹಲ ಎಂದರೆ ಇದನ್ನು ಆಟದ ಮೈದಾನದಿಂದ ಹೊರಕ್ಕೆ ಹಾಕಿದರೂ ತಿರುಗಿ ತಿರುಗಿ ಮೈದಾನತ್ತ ಮುಖ ಮಾಡುತ್ತಿದ್ದು, ನೋಡುಗರಿಗೆ Read more…

ಭಾರತದಲ್ಲಿ ಮನೆ ಮಾಡುವ ಬಯಕೆಯಂತೆ ಪಾಕಿಸ್ತಾನದ ಈ ನಟಿಗೆ…!

ಪಾಕಿಸ್ತಾನಿ ನಟಿ ಮತ್ತು ಮಾಮ್ ಚಿತ್ರದ ಸಹನಟಿ ಸಜಲ್ ಅಲಿ ಇತ್ತೀಚೆಗೆ ದುಬೈನಲ್ಲಿ ನಡೆದ ಫಿಲ್ಮ್‌ಫೇರ್ ಮಿಡಲ್ ಈಸ್ಟ್ ಅಚೀವರ್ಸ್ ನೈಟ್‌ನಲ್ಲಿ ಬಾಲಿವುಡ್ ನಟರಾದ ರಣವೀರ್ ಸಿಂಗ್ ಅವರನ್ನು Read more…

‘ಫಾರ್ಮುಲಾ 1’ ಗುಂಗಿನಲ್ಲಿ ನಟ ರಣವೀರ್​ ಸಿಂಗ್​: ಗಮನ ಸೆಳೆದ ವಿಚಿತ್ರ ಉಡುಪು

ಅಬುಧಾಬಿ: ವರ್ಷದ ಕೊನೆಯ ಚಿತ್ರ ಫಾರ್ಮುಲಾ 1 ಚಿತ್ರದ ಜೋಶ್​ನಲ್ಲಿದ್ದಾರೆ ನಟ ರಣವೀರ್​ ಸಿಂಗ್​. ಅಬುಧಾಬಿಗೆ ಈ ಸಂದರ್ಭದಲ್ಲಿ ಭೇಟಿ ನೀಡಿರುವ ಅವರು, ಈ ಚಿತ್ರದ ಗುಂಗಿನಲ್ಲಿ ಇರುವುದು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 406 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಅಲ್ಲದೇ ಕಳೆದ 24 ಗಂಟೆಯಲ್ಲಿ 12 Read more…

ಅನುಷಾ ಶೆಟ್ಟಿ ಜೊತೆ ನಟ ನಾಗ ಶೌರ್ಯ ಮದುವೆ; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ತೆಲುಗು ನಟ ನಾಗಶೌರ್ಯ ಬೆಂಗಳೂರು ಮೂಲದ ಅನುಷಾ ಶೆಟ್ಟಿ ಅವರೊಂದಿಗೆ ಭಾನುವಾರದಂದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಮದುವೆ ಫೋಟೋವನ್ನು ತಮ್ಮ instagram ನಲ್ಲಿ ಹಂಚಿಕೊಂಡಿರುವ ನಾಗಶೌರ್ಯ, ನನ್ನ ಜೀವನದ Read more…

ಈ ದೇವಾಲಯದ ಭೈರವನಾಥನಿಗೆ ಮದ್ಯವೇ ನೈವೇದ್ಯ…!

ಹೂವು, ಹಣ್ಣು, ವಿವಿಧ ಬಗೆಯ ಭಕ್ಷ್ಯ, ಭೋಜನಗಳನ್ನ ನೈವೇದ್ಯ ರೂಪದಲ್ಲಿ ಅರ್ಪಿಸುವುದು ಸಾಮಾನ್ಯ. ಆದರೆ ಇಲ್ಲಿ ಮದ್ಯ, ಸಿಗರೇಟು, ಗಾಂಜಾ, ಸೇಂದಿಯನ್ನ ದೇವರಿಗೆ ನೇವೇದ್ಯ ರೂಪದಲ್ಲಿ ಭಕ್ತರು ಅರ್ಪಿಸುತ್ತಾರೆ. Read more…

ಪಾನಮತ್ತ ವ್ಯಕ್ತಿಯನ್ನು ಬಸ್ ನಿಂದ ಹೊರಕ್ಕೆ ತಳ್ಳಿದ ಕಂಡಕ್ಟರ್

ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಸರ್ಕಾರಿ ಬಸ್ ಕಂಡಕ್ಟರ್ ಪಾನಮತ್ತ ವ್ಯಕ್ತಿಯನ್ನು ಹಿಂಸಾತ್ಮಕವಾಗಿ ಬಸ್‌ನಿಂದ ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಂದವಾಸಿಯಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರಿನಿಂದ ಬರುತ್ತಿದ್ದ ಬಸ್‌ನಿಂದ Read more…

BIG NEWS: ಮೈಸೂರಿನಿಂದಲೇ ಕುಕ್ಕರ್ ಬಾಂಬ್ ತಂದಿದ್ದ ಉಗ್ರ….!

ಮಂಗಳೂರಿನಲ್ಲಿ ಆಟೋದಲ್ಲಿ ಸಂಭವಿಸಿದ ಸ್ಪೋಟ ಉಗ್ರ ಕೃತ್ಯ ಎಂಬುದು ಈಗ ಬಹಿರಂಗವಾಗಿದೆ. ಈ ಘಟನೆಯ ಬೆನ್ನಲ್ಲೇ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಇದರ ಮಧ್ಯೆ ಶಂಕಿತನ ಕುರಿತು ಒಂದೊಂದೇ ಸ್ಪೋಟಕ Read more…

ಮನೆಯಲ್ಲಿ ಸುಖ-ಶಾಂತಿ, ಸಮೃದ್ಧಿ ನೆಲೆಸಲು ಈ ವೇಳೆಯಲ್ಲಿ ಮಾಡಿ ಸ್ನಾನ

ಬೇಗ ಏಳು- ಬೇಗ ಮಲಗು ಪದ್ಧತಿ ಈಗಿಲ್ಲ. ರಾತ್ರಿ 12ರ ಮೇಲೆ ನಿದ್ರೆ ಮಾಡುವವರ ಸಂಖ್ಯೆಯೇ ಹೆಚ್ಚು. ಇದ್ರಿಂದಾಗಿ ಬೆಳಿಗ್ಗೆ ಏಳುವುದು ತಡವಾಗುತ್ತದೆ. ಸೂರ್ಯೋದಯಕ್ಕಿಂತ ಮೊದಲು ಸ್ನಾನ ಮಾಡುವವರ Read more…

ಟಿಫನ್ ಗೆ ಮಾಡಿ ರುಚಿ ರುಚಿಯಾದ ಖಾರ ‘ಪಡ್ಡು’

ನೀವು ಪಡ್ಡು ಪ್ರಿಯರಾಗಿದ್ದರೆ ಪಡ್ಡು ಅನ್ನು ಹಲವು ರುಚಿಯಲ್ಲಿ ಮಾಡಿ ಸವಿಯಬಹುದು. ಬೆಳಗ್ಗಿನ ಬ್ರೇಕ್‌ ಫಾಸ್ಟ್‌ಗೆ ಖಾರ ಪಡ್ಡು ಸವಿಯಲು ಮಜಾವಾಗಿರುತ್ತದೆ. ಹಾಗಿದ್ದರೆ ಖಾರ ಪಡ್ಡು ಅನ್ನು ರುಚಿಕರವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...