alex Certify Featured News | Kannada Dunia | Kannada News | Karnataka News | India News - Part 171
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಳ್ಳತನಕ್ಕೆ ಬಂದವನ ಮೇಲೆ ಮನೆ ಮಾಲೀಕನಿಂದ ಫೈರಿಂಗ್

ಬೆಂಗಳೂರು: ಕಳ್ಳತನಕ್ಕೆ ಬಂದಿದ್ದ ಕಳ್ಳನ ಮೇಲೆ ಮನೆ ಮಾಲೀಕ ಗುಂಡು ಹಾರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, Read more…

ಶಬರಿಮಲೆಗೆ ನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರ ಭೇಟಿ; ದರ್ಶನ ಸಮಯ ವಿಸ್ತರಿಸಲು ಚಿಂತನೆ

ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದು, ಪ್ರತಿನಿತ್ಯ ಲಕ್ಷಕ್ಕೂ ಅಧಿಕ ಭಕ್ತರು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ Read more…

BIG NEWS: ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಟೈಟಲ್ ಕಿರಿಕ್; ದೂರು ನೀಡಿದ ರಾಜೇಂದ್ರ ಸಿಂಗ್ ಬಾಬು

ಬೆಂಗಳೂರು: ರಾಜ್ ಬಿ ಶೆಟ್ಟಿ ಅಭಿನಯದ ನಟಿ ರಮ್ಯಾ ನಿರ್ಮಾಣದ ಮೊದಲ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಟೈಟಲ್ ವಿವಾದ ಆರಂಭವಾಗಿದೆ. ಈ ಶೀರ್ಷಿಕೆಯನ್ನು ಬೇರೆ Read more…

ವಿರಾಟ್ – ಅನುಷ್ಕಾ ದಾಂಪತ್ಯಕ್ಕೆ ಐದು ವರ್ಷ: ಫೋಟೋದೊಂದಿಗೆ ಪ್ರೀತಿ ಹಂಚಿಕೊಂಡ ಜೋಡಿ

ಸ್ಟಾರ್​ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 5ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. 2017 ರ ನವೆಂಬರ್‌ 11ರಂದು ಇಟಲಿಯಲ್ಲಿ ವಿವಾಹವಾಗಿದ್ದ ಈ ಜೋಡಿ ಐದನೇ ವರ್ಷದ Read more…

ಗುರುತಿನ ಚೀಟಿಗೆ ಆಧಾರ್​ ಲಿಂಕ್​ ಮಾಡಿದ 56 ಕೋಟಿ ಮತದಾರರು: ಚುನಾವಣಾ ಆಯೋಗದಿಂದ ಮಹತ್ವದ ಮಾಹಿತಿ

ನವದೆಹಲಿ: ಸರಿಸುಮಾರು 95 ಕೋಟಿ ನೋಂದಾಯಿತ ಮತದಾರರಲ್ಲಿ ಸುಮಾರು 56 ಕೋಟಿ ಜನರು ತಮ್ಮ ಆಧಾರ್ ವಿವರಗಳನ್ನು ಮತದಾರರ ಪಟ್ಟಿಯೊಂದಿಗೆ ಜೋಡಿಸಿದ್ದಾರೆ, ಇದು ಮತದಾರರ ಪಟ್ಟಿಯಿಂದ ನಕಲಿ ನಮೂದುಗಳನ್ನು Read more…

ಟೆಂಪರ್ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಮಂಜು ನಿರ್ದೇಶನದ ಆರ್ಯನ್ ಸೂರ್ಯ ನಟನೆಯ ಬಹುನಿರೀಕ್ಷಿತ ‘ಟೆಂಪರ್’ ಚಿತ್ರದ ಲಿರಿಕಲ್ ಸಾಂಗ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಈ ಹಾಡು ಕೆಲವೇ ನಿಮಿಷಗಳಲ್ಲಿ Read more…

ರಾಮ ಭಕ್ತರಿಗೆ ಗುಡ್​ನ್ಯೂಸ್​: ಮಾಸ್ಟರ್​ ಪ್ಲಾನ್​ 2031ಕ್ಕೆ ಸಿಎಂ ಯೋಗಿ ಅನುಮೋದನೆ

ಲಖನೌ: ಮುಂದಿನ ದಶಕದಲ್ಲಿ ಅಯೋಧ್ಯೆಯ ದೇಗುಲ ಪಟ್ಟಣವನ್ನು ಅಭಿವೃದ್ಧಿಪಡಿಸುವ ಮಾಸ್ಟರ್ ಪ್ಲ್ಯಾನ್​ ಅನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅನುಮೋದಿಸಿದ್ದಾರೆ. ಮಾಸ್ಟರ್ ಪ್ಲ್ಯಾನ್​ 133.67 ಚದರ ಕಿಲೋಮೀಟರ್ ವಿಸ್ತೀರ್ಣವನ್ನು Read more…

BIG NEWS: ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ತತ್ತರಿಸಿದ ತಮಿಳುನಾಡು; 6 ಜನ ಬಲಿ; 3163 ಕ್ಕೂ ಹೆಚ್ಚು ಜನರ ಸ್ಥಳಾಂತರ

ಚೆನ್ನೈ: ತಮಿಳುನಾಡಿನಾದ್ಯಂತ ಮಾಂಡೌಸ್ ಚಂಡಮಾರುತದ ರೌದ್ರಾವತಾರಕ್ಕೆ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಮಾಂಡೌಸ್ ಅಬ್ಬರಕ್ಕೆ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಚಂಡಮಾರುತದ ಪರಿಣಾಮ ತಮಿಳುನಾಡಿನಲ್ಲಿ Read more…

WATCH | ವೈಷ್ಣೋದೇವಿ ಮಂದಿರಕ್ಕೆ ನಟ ಶಾರುಖ್ ಭೇಟಿ; ವಿಡಿಯೋ ವೈರಲ್

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಶಾರುಖ್ ಖಾನ್ ಇಂದು ಜಮ್ಮುವಿನ ಮಾತಾ ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡಿದ್ದು, ಇದರ ವಿಡಿಯೋವನ್ನು ಶಾರುಖ್ ಖಾನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದ ತಮ್ಮ Read more…

ಸೂಪರ್ ಸ್ಟಾರ್ ರಜನಿಕಾಂತ್ ಅವರಿಗಿಂದು ಹುಟ್ಟು ಹಬ್ಬದ ಸಂಭ್ರಮ; ನೆಚ್ಚಿನ ನಟನಿಗೆ ಶುಭ ಕೋರಿದ ಅಭಿಮಾನಿಗಳು

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಇಂದು 72ನೇ ವಸಂತಕ್ಕೆ ಕಾಲಿಟ್ಟಿದ್ದು, ಚಿತ್ರರಂಗದ ಗಣ್ಯರು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಇದರ ಮಧ್ಯೆ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದು, ಅವರ Read more…

ಮೆಂತೆಸೊಪ್ಪಿನ ದೋಸೆ ಸವಿದು ನೋಡಿ

ಮನೆಯಲ್ಲಿ ಮೆಂತೆಸೊಪ್ಪು ತಂದಿದ್ದು ಇದ್ದರೆ ಅದರಿಂದ ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು, ಹಾಗೇ ದೋಸೆ ಕೂಡ ರುಚಿಯಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಮೆಂತೆ ಸೊಪ್ಪು Read more…

ಬೇಟೆಯಾಡಲು ಬಂದ ಸಿಂಹವನ್ನು ಕಾಲಿನಿಂದ ಒದ್ದೋಡಿಸಿದ ಜಿರಾಫೆ…! ವಿಡಿಯೋ ವೈರಲ್

ಸಿಂಹಗಳು ಜಿರಾಫೆಗಳನ್ನು ಬೇಟೆಯಾಡುತ್ತವೆ. ಆದರೆ ಅದು ಎಲ್ಲಾ ಸಮಯದಲ್ಲೂ ಅಲ್ಲ. ಸಿಂಹಗಳಿಗೇ ಅಪಾಯಕಾರಿ ಮತ್ತು ಕಠಿಣ ಬೇಟೆಯಾದ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದೆ. ಸಾಮಾನ್ಯವಾಗಿ ಸಿಂಹಗಳು ಅಸಹಾಯಕ, ಅನಾರೋಗ್ಯ, ಗರ್ಭಿಣಿ Read more…

ಮೆಚ್ಚುಗೆಗೆ ಪಾತ್ರವಾಯ್ತು ಶ್ರವಣದೋಷವುಳ್ಳ ಮಗುವಿನೊಂದಿಗೆ ಅಟೆಂಡೆಂಟ್ ಸಂವಹನ

ವಿಮಾನದಲ್ಲಿ ಶ್ರವಣದೋಷವುಳ್ಳ ಮಗುವಿನೊಂದಿಗೆ ಸಂಕೇತ ಭಾಷೆಯಿಂದ ವಿಮಾನದ ಸಹಾಯಕರು ಮಾತನಾಡಿದ ವಿಡಿಯೋ ವೈರಲ್ ಆಗಿದ್ದು ಅಟೆಂಡರ್ ಅವರ ನಡೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವೈರಲ್ ಆಗಿರುವ ವಿಡಿಯೋವನ್ನು Read more…

ಪೊಲೀಸ್​ ಅಧಿಕಾರಿಯಿಂದ ‘ಫಿರ್ ಮೊಹಬ್ಬತ್’ ಹಾಡು: ಕಂಠಸಿರಿಗೆ ನೆಟ್ಟಿಗರು ಫಿದಾ

ಪುಣೆ: ಪುಣೆ ಮೂಲದ ಪೊಲೀಸ್​ ಒಬ್ಬರು ತಮ್ಮ ಪ್ರಭಾವಶಾಲಿ ಗಾಯನದಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದ್ದಾರೆ. ಅರ್ಜಿತ್ ಸಿಂಗ್ ಅವರ ‘ಫಿರ್ ಮೊಹಬ್ಬತ್’ ಹಾಡನ್ನು ಹಾಡುವ ಮೂಲಕ ಸಂಚಲನ Read more…

ವೈರಲ್ ಹಾಡಿಗೆ ಮಹಿಳಾ ಪೊಲೀಸ್ ಸಖತ್ ನೃತ್ಯ….!

ಪಾಕಿಸ್ತಾನಿ ಹುಡುಗಿ ಆಯೇಷಾ ರಾತ್ರಿ ಕಳೆದು ಬೆಳಗಾಗೋಷ್ಟರಲ್ಲಿ ಖ್ಯಾತಿ ಗಳಿಸಿದವರು. ಮದುವೆ ಸಮಾರಂಭವೊಂದರಲ್ಲಿ ಲತಾ ಮಂಗೇಶ್ಕರ್ ಅವರ ಮೇರಾ ದಿಲ್ ಯೇ ಪುಕರೆ ಆಜಾಗೆ ನೃತ್ಯ ಮಾಡಿದಾಗ ಅವರು Read more…

ಗರ್ಭಿಣಿ ಪತ್ನಿಯರ ಜೊತೆಗಿನ ಫೋಟೋ ಹಂಚಿಕೊಂಡು ಟ್ರೋಲ್ ಗೆ ಒಳಗಾದ ಖ್ಯಾತ ಯೂಟ್ಯೂಬರ್

ಹೈದರಾಬಾದ್ ಮೂಲದ ಖ್ಯಾತ ಯೂಟ್ಯೂಬರ್ ಅರ್ಮಾನ್ ಮಲಿಕ್ ಅವರು ತಮ್ಮ ಪತ್ನಿಯರ ಜೊತೆಗಿನ ಫೋಟೋ ಹಂಚಿಕೊಂಡಿದ್ದು ಟ್ರೋಲ್ ಗೆ ಒಳಗಾಗಿದ್ದಾರೆ. ತನ್ನ ಇಬ್ಬರು ಗರ್ಭಿಣಿ ಪತ್ನಿಯರೊಂದಿಗಿನ ಫೋಟೋಗಳನ್ನು ಹಂಚಿಕೊಂಡ Read more…

ಘಂಟೆಗಳಲ್ಲಿ ಅಡಗಿರುವ ಮನುಷ್ಯನ ಮುಖ ಕಂಡುಹಿಡಿಯಬಲ್ಲಿರಾ…..?

ಗೊಂದಲಮಯ ಚಿತ್ರವನ್ನು ನೀಡಿ ಅದರಲ್ಲಿ ವಸ್ತು ಒಂದನ್ನು ಪತ್ತೆಹಚ್ಚುವ ಆಪ್ಟಿಕಲ್ ಪಿಕ್ಚರ್ಸ್​ ಟ್ರೆಂಡ್​ ಹೆಚ್ಚಾಗಿದೆ. ಬುದ್ಧಿಗೆ ಗುದ್ದು ನೀಡಲು ಇಂಥ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, Read more…

BIG NEWS: ಬಿಜೆಪಿ ಬಳಿಕ ದಳಪತಿಗಳ ಸರದಿ; ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ವ್ಯಕ್ತಿ ಜೆಡಿಎಸ್ ಸೇರ್ಪಡೆಗೆ ವೇದಿಕೆ ಸಜ್ಜು

ಬೆಂಗಳೂರು: ಬಿಜೆಪಿಗೆ ರೌಡಿ ಶೀಟರ್ ಗಳ ಸೇರ್ಪಡೆಯನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರೋಧಿಸಿದ್ದು, ಇದೀಗ  ಕೊಲೆ ಕೇಸ್ ನಲ್ಲಿ ಆರೋಪಿಯಾಗಿದ್ದ ವ್ಯಕ್ತಿ ದಳಪತಿಗಳ ಸಮ್ಮುಖದಲ್ಲಿಯೇ ಜೆಡಿಎಸ್ ಸೇರಲು Read more…

BIG BOSS: ಮನೆಯಿಂದ ಪ್ರಶಾಂತ್ ಸಂಬರ್ಗಿ ಔಟ್

ಬಿಗ್ ಬಾಸ್ ಮನೆಯಲ್ಲಿ ವಿವಾದಗಳಿಂದಲೇ ಸುದ್ದಿಯಾಗಿದ್ದ ಪ್ರಶಾಂತ್ ಸಂಬರ್ಗಿ 12ನೇ ವಾರಕ್ಕೆ ತಮ್ಮ ಆಟ ಮುಗಿಸಿ ಮನೆಯಿಂದ ಹೊರ ಬಿದ್ದಿದ್ದಾರೆ. ಕಾವ್ಯಶ್ರೀ ಗೌಡ ಬಳಿಕ ಈಗ ಪ್ರಶಾಂತ್ ಸಂಬರ್ಗಿ Read more…

ಪಾರ್ಲೆಜಿಯಿಂದ ಲಡ್ಡು ತಯಾರಿಕೆ: ವೈರಲ್​ ವಿಡಿಯೋ ನೋಡಿ ಆಹಾರ ಪ್ರಿಯರ ಬಾಯಲ್ಲಿ ನೀರು

ಹೊಸ ಮತ್ತು ವಿಲಕ್ಷಣವಾದದ್ದನ್ನು ಪ್ರಯತ್ನಿಸಲು ಆಹಾರಪ್ರೇಮಿಗಳು ಎಂದಿಗೂ ವಿಫಲರಾಗುವುದಿಲ್ಲ. ಬಿಸಿ ಪಾನೀಯದಲ್ಲಿ ಪಾರ್ಲೆ ಜಿ ಬಿಸ್ಕತ್ತನ್ನು ಅದ್ದಿ ತಿಂದಿರಬಹುದು. ಆದರೆ ಇದರಿಂದಲೇ ವಿಶೇಷವಾದ ತಿನಿಸನ್ನು ಮಾಡಿರುವ ವಿಡಿಯೋ ಒಂದು Read more…

ಶಿರಾಡಿ ಘಾಟ್ ರಸ್ತೆ: ಈ ವಾರದಲ್ಲಿ ಸಮಗ್ರ ಪರಿಹಾರ; CM ಘೋಷಣೆ

ಮಂಗಳೂರು: ಶಿರಾಡಿ ಘಾಟ್ ರಸ್ತೆಗೆ ಶಾಶ್ವತ ಪರಿಹಾರ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೊಂದಿಗೆ ಈ ವಾರದಲ್ಲಿ ವಿಶೇಷ ಸಭೆ ಕರೆದು ಚರ್ಚಿಸಿ ಸಮಗ್ರ ಪರಿಹಾರ ಒದಗಿಲಾಗುವುದು ಎಂದು ಮುಖ್ಯಮಂತ್ರಿ Read more…

WATCH: ಮೆಚ್ಚಿನ ಹಾಡನ್ನು ಗುನುಗಿದ ವೃದ್ದ; ಹಿರಿಯ ಜೀವದ ಜೀವನ ಪ್ರೀತಿಗೆ ನೆಟ್ಟಿಗರು ಫಿದಾ

ಸಾಮಾನ್ಯವಾಗಿ ಜನ ಫ್ರೀ ಟೈಂನಲ್ಲಿ ತಮ್ಮಿಷ್ಟದ ಹಾಡನ್ನ ಗುನುಗುತಿರ್ತಾರೆ. ಸಂಗೀತ ಕಲಿಯದೇ ಇದ್ರೂ ತಮ್ಮದೇ ಆದ ಶೈಲಿಯಲ್ಲಿ ಹಾಡನ್ನ ಗುನುಗುತಿರ್ತಾರೆ. ಇದು ಕೆಲವರಿಗೆ ಇಷ್ಟ ಆಗಬಹುದು. ಕೆಲವರಿಗೆ ಕಿರಿಕಿರಿ Read more…

ನೆಟ್ಟಿಗರ ಮನಗೆದ್ದ ಡೋರೆಮಾನ್‌ ಹಿಂದಿ ಸಾಂಗ್‌: ಯುವಕರ ಹಾಡಿಗೆ ಜನರು ಫಿದಾ

ಡೋರೇಮಾನ್ ಕಾರ್ಟೂನ್‌ಗೆ ಮೊರೆ ಹೋದವರು ಮಕ್ಕಳು ಮಾತ್ರವಲ್ಲ, ದೊಡ್ಡವರು ಕೂಡ. ಅದರದ್ದೇ ಹೊಸ ಆವೃತ್ತಿಯ ವಿಡಿಯೋ ಒಂದು ವೈರಲ್‌ ಆಗಿದೆ. ಇದರಲ್ಲಿ ಸ್ನೇಹಿತರ ಗುಂಪು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ಡೋರೇಮನ್‌ನ Read more…

ಜಪಾನ್ ಗಾಯಕನ ಹಾಡನ್ನು ಭಾರತೀಯರು ಮೆಚ್ಚಿರೋದೇಕೆ ಗೊತ್ತಾ….?

ತನ್ನ ತಾಯ್ನಾಡಿನಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಜಪಾನಿನ ಅಪರ್ ಫ್ಯೂಜಿ ಕೇಜ್ ಅವರ ಅದೊಂದು ಹಾಡು ಭಾರತೀಯರ ಮೆಚ್ಚುಗೆ ಗಳಿಸಿದೆ. ಅಕ್ಟೋಬರ್ 9 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಫ್ಯೂಜಿ Read more…

BIG NEWS: ಶಿಕ್ಷಕನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದ ವಿದ್ಯಾರ್ಥಿನಿಯರು

ಮಂಡ್ಯ: ಮಳವಳ್ಳಿಯಲ್ಲಿ ನಡೆದ ಘಟನೆ ಮಾಸುವ ಮುನ್ನವೇ ಅಂಥದ್ದೇ ಮತ್ತೊಂದು ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದ್ದು, ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಮಂಡ್ಯ ಸರ್ಕಾರಿ ಪ್ರೌಢಶಾಲೆಯ Read more…

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಭೆ; ಸಿಎಂ ಮಾಹಿತಿ

ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಡಿಸೆಂಬರ್ 14 ಅಥವಾ 15 ರಂದು ಸಭೆ ನಡೆಯಲಿದೆ ಎಂದು Read more…

BIG NEWS: ದೇವಾಲಯಗಳಲ್ಲಿನ ಸಲಾಂ ಆರತಿ ಪೂಜೆಗೆ ಬ್ರೇಕ್; ದೀಪ ನಮಸ್ಕಾರಕ್ಕೆ ಸೂಚನೆ; ಮುಜರಾಯಿ ಇಲಾಖೆ ಹೆಸರನ್ನೂ ಬದಲಿಸಿದ ಧಾರ್ಮಿಕ ಪರಿಷತ್

ಬೆಂಗಳೂರು: ಟಿಪ್ಪು ಸುಲ್ತಾನ್ ಕಾಲದ ದೀವಟಿಗೆ ಸಲಾಂ ಪೂಜೆಗೆ ರಾಜ್ಯ ಧಾರ್ಮಿಕ ಪರಿಷತ್ ಬ್ರೇಕ್ ಹಾಕಿದೆ. ಸಲಾಂ ಆರತಿ ಪೂಜೆ ನಿಲ್ಲಿಸುವಂತೆ ಧಾರ್ಮಿಕ ಪರಿಷತ್ ಸುತ್ತೋಲೆ ಹೊರಡಿಸಿದೆ. ರಾಜ್ಯದ Read more…

ಸಂಜೆಯ ಸ್ನಾಕ್ಸ್ ಗೆ ಮಾಡಿ ಸವಿಯಿರಿ ‘ಕಾರ್ನ್ ಚಾಟ್’

  ಕಾರ್ನ್ ಚಾಟ್ ಎಂದರೆ ಎಲ್ಲರ ಬಾಯಲ್ಲೂ ನೀರೂರುತ್ತದೆ. ಸಂಜೆ ವೇಳೆ ತಿನ್ನುವುದಕ್ಕೆ ಇದೊಂದು ಒಳ್ಳೆಯ ಸ್ನ್ಯಾಕ್ಸ್ ಎನ್ನಬಹುದು, ಇದನ್ನು ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ. ಬೇಕಾಗುವ Read more…

ದೆವ್ವಗಳ ಜತೆ ಮಾತನಾಡಿದ್ದಾಳಂತೆ ಈ ಮಹಿಳೆ…..!

ತನ್ನನ್ನು ತಾನು “ಅತೀಂದ್ರಿಯ” ಎಂದು ವಿವರಿಸುತ್ತಿರುವ ಮಹಿಳೆಯೊಬ್ಬಳು ತಾನು ದೆವ್ವಗಳೊಂದಿಗೆ ಮಾತನಾಡಲು ಸಮರ್ಥಳೆಂದು ಹೇಳಿಕೊಂಡು ಸುದ್ದಿಯಾಗಿದ್ದಾಳೆ. ದೆವ್ವಗಳೊಂದಿಗೆ ಸಂವಹನ ಮಾಡಬಲ್ಲೆ ಹಾಗೂ ಅವುಗಳನ್ನು ನಿಯಂತ್ರಿಸಬಲ್ಲೆ ಎಂದಿದ್ದಾಳೆ ಈಕೆ. 28 Read more…

ಸೋರಿಯಾಸಿಸ್ ನಿಂದ ಬಳಲುತ್ತಿದ್ದರೆ ಈ ಆಹಾರ ತ್ಯಜಿಸುವುದು ಉತ್ತಮ

ಕೆಲವರು ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅದು ಇಡೀ ದೇಹವನ್ನು ವ್ಯಾಪಿಸುತ್ತದೆ. ಅಲ್ಲದೇ ಇದು ಕೆಲವೊಮ್ಮೆ ನಾವು ಸೇವಿಸುವ ಆಹಾರದಿಂದಲೂ ಕೂಡ ಹೆಚ್ಚಾಗುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...