alex Certify Featured News | Kannada Dunia | Kannada News | Karnataka News | India News - Part 160
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆ ರೌದ್ರಾವತಾರದ ವಿಡಿಯೋ ಹಂಚಿಕೊಂಡ ಆನಂದ್‌ ಮಹೀಂದ್ರಾ

ಕಾಡಾನೆಗಳು ದಾಂಗುಡಿ ಇಟ್ಟಾಗ ಆಗೋ ಅಲ್ಲೋಲಕಲ್ಲೋಲ ಅಷ್ಟಿಷ್ಟಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಅಂತಹ ವಿಡಿಯೋಗಳು ವೈರಲ್ ಆಗ್ತಾನೇ ಇರುತ್ತೆ. ಈಗ ಮತ್ತೆ ಅಂತಹದೇ ವಿಡಿಯೋ ಒಂದು ವೈರಲ್ ಆಗಿದೆ. Read more…

BIG NEWS: ರಾಜ್ಯ BJP ನಾಯಕರ ಸಭೆಗೆ ಮಾಜಿ ಸಿಎಂ BSYಗೆ ಇಲ್ಲ ಆಹ್ವಾನ….!

ಬೆಂಗಳೂರು: ವಿಧಾನಸಭಾ ಚುನಾವಣೆಗೆ ತಯಾರಿ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಹಿರಿಯ ನಾಯಕರ ಸಭೆ ನಡೆಯುತ್ತಿದ್ದು, ಸಭೆಗೆ ರಾಷ್ಟ್ರೀಯ ಚುನಾವಣಾ ಸಮಿತಿ ಸದಸ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಹ್ವಾನ Read more…

ಮೊದಲ ಬಾರಿ ವಿಮಾನ ಏರಿದ 83ರ ವೃದ್ಧೆ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

ವಿಮಾನದ ಮೊದಲ ಪ್ರಯಾಣ ಬಲು ರೋಚಕ. ಇದೀಗ 83 ನೇ ವಯಸ್ಸಿನಲ್ಲಿ ವೃದ್ಧೆಯೊಬ್ಬರು ಮೊಮ್ಮಗಳ ಮದುವೆಗೆ ಹಾಜರಾಗಲು ತಮ್ಮ ಮೊದಲ ವಿಮಾನವನ್ನು ಏರಿದ್ದು, ಅದರ ವಿಡಿಯೋ ವೈರಲ್​ ಆಗಿದೆ. Read more…

ಅಣ್ತಮ್ಮನ ಕಮಾಲ್ ಡಾನ್ಸ್: ಮದುವೆ ಮನೆಯಲ್ಲಿದ್ದವರೆಲ್ಲರೂ ಫುಲ್ ಫಿದಾ

ಮದುವೆ ಮನೆ ಅಂದ್ರೆ,ಅಲ್ಲಿ ವಾಲಗದ ಸದ್ದು ಇರೋದು ಸಾಮಾನ್ಯ. ಆದರೆ ಈಗ ಟ್ರೆಂಡ್ ಬದಲಾಗಿದೆ. ಮದುಮಗಳು ಇಲ್ಲಾ, ಮದುಮಗ ಡಾನ್ಸ್ ಮಾಡೋದು ಕಾಮನ್ ಆಗ್ಹೋಗಿದೆ. ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, Read more…

ಬಿಜೆಪಿ ಸೇರಲು ಕಾಂಗ್ರೆಸ್​ ಕಾರ್ಯಕರ್ತರಿಗೆ ನೇರ ಆಹ್ವಾನ: ವಿಡಿಯೋ ವೈರಲ್​

ಗುನಾ (ಮಧ್ಯಪ್ರದೇಶ): ಮಧ್ಯಪ್ರದೇಶ ಸರ್ಕಾರದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಹಂಗಾಮಾ ಸೃಷ್ಟಿಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು Read more…

BIG NEWS: ಮತ್ತೆ 130 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ ಆತಂಕದ ನಡುವೆ ಕಳೆದ 24 ಗಂಟೆಯಲ್ಲಿ 130 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,728 ಜನರು ಕೋವಿಡ್ Read more…

‘ಘೋಡೆ ಪೇ ಸವಾರ್’ ಹಾಡಿದ ಸೋಶಿಯಲ್ ಮೀಡಿಯಾ ಸ್ಟಾರ್ ನೀಮಾ ಪೌಲ್

‘ಕಲಾ’ ಹಿಂದಿ ಸಿನೆಮಾದ ಗಾಯಕಿ ಅನ್ವಿತಾ ದತ್ ಹಾಡಿರುವ ‘ಘೋಡೆ ಪೇ ಸವಾ‌ರ್ ಹೇ’ (ಕುದುರೆ ಏರಿ ಬಂದ ಪ್ರಿಯಕರ) ಇತ್ತೀಚೆಗೆ ಸಖತ್ ಟ್ರೆಂಡ್‌ನಲ್ಲಿರುವ ಹಾಡಾಗಿದೆ. ಈ ಹಾಡಿಗೆ Read more…

ಚಳಿಗಾಲದಲ್ಲಿ ಕಾಫಿಯ ಸಂಗಾತಿಯಾಗಿ ಈ ಸೊಪ್ಪಿನ ಬೋಂಡಾ ಇರಲಿ

ಕೊರೆಯುವ ಚಳಿಗೆ ಆಗಾಗ ಕಾಫಿ ಅಥವಾ ಟೀ ಹೀರಬೇಕು ಅನ್ನಿಸೋದು ಸಹಜ. ಕಾಫಿ ಅಥವಾ ಟೀ ಜೊತೆಗೆ ಬಿಸಿಬಿಸಿ ಬೋಂಡಾ ಇದ್ದರೆ ಆಹಾ ಎಂಬ ಉದ್ಘಾರ ತಂತಾನೇ ಬರತ್ತೆ Read more…

ಈ 5 ವಿಟಮಿನ್ ಗಳು ಕಾಪಾಡುತ್ತವೆ ಚರ್ಮದ ಆರೋಗ್ಯ

ಚರ್ಮವು ಆರೋಗ್ಯವಾಗಿರಲು ವಿಟಮಿನ್ ಗಳು ಅತಿ ಅಗತ್ಯ. 13 ವಿಧದ ವಿಟಮಿನ್ ಗಳಲ್ಲಿ 5 ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ. ಅವು ಯಾವುವು? ಎಂಬುದನ್ನು ತಿಳಿದುಕೊಳ್ಳಿ. *ವಿಟಮಿನ್ ಸಿ : Read more…

ಚಳಿಗಾಲದಲ್ಲಿ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಕೊರಿಯನ್ ಮಹಿಳೆಯರು ಫಾಲೋ ಮಾಡ್ತಾರೆ ಈ ಟಿಪ್ಸ್

ಸೌಂದರ್ಯದಲ್ಲಿ ಕೊರಿಯನ್ ರನ್ನು ಮೀರಿಸುವವರಿಲ್ಲ. ಅವರ ಸೌಂದರ್ಯ ಉತ್ಪನ್ನಗಳು ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಚಳಿಗಾಲದಲ್ಲಿ ಮಂದ, ಶುಷ್ಕ ಹಾಗೂ ಬಣ್ಣ ರಹಿತವಾಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಕೊರಿಯನ್ನರ ಈ ಸೌಂದರ್ಯ ಟಿಪ್ಸ್ Read more…

ಸಾಂಪ್ರದಾಯಿಕ ಗುಜರಾತಿ ಹಿಂದೂ ಕುಟುಂಬ ಪದ್ಧತಿಯಲ್ಲಿ ಅನಂತ್ ಅಂಬಾನಿ – ರಾಧಿಕಾ ನಿಶ್ಚಿತಾರ್ಥ

ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ನಿಶ್ಚಿತಾರ್ಥ ಸಾಂಪ್ರದಾಯಿಕ ಕಾರ್ಯಕ್ರಮ ಇಂದು (ಜನವರಿ 19ರ ಗುರುವಾರ) ಮುಂಬೈನಲ್ಲಿನ ಮುಕೇಶ್ ಅಂಬಾನಿ ನಿವಾಸ ಆಂಟಿಲಿಯಾದಲ್ಲಿ ನಡೆಯಿತು. ಕುಟುಂಬ, ಸ್ನೇಹಿತರ ಸಮ್ಮುಖದಲ್ಲಿ, Read more…

BIG NEWS: ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಿವಿಐಪಿಗಳಿಗಿಲ್ಲ ವಿಶೇಷ ಆಸನ ವ್ಯವಸ್ಥೆ; ಜನಸಾಮಾನ್ಯರು, ರಿಕ್ಷಾ ಚಾಲಕರಿಗೆ ಆದ್ಯತೆ

ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ಗೆ ದಿನಗಣನೆ ಶುರುವಾಗಿದೆ. ಪರೇಡ್ ವೀಕ್ಷಣೆಗೆ ಇಡೀ ದೇಶವೇ ಕಾತರದಿಂದಿರುತ್ತದೆ. ಸಾಮಾನ್ಯವಾಗಿ ಪರೇಡ್‌ ವೇಳೆ ಮುಂದಿನ ಸೀಟಿನಲ್ಲಿ ವಿವಿಐಪಿಗಳು ಆಸೀನರಾಗಿರುತ್ತಾರೆ. ಆದ್ರೆ ಈ ಬಾರಿಯ Read more…

ನನ್ನ ತಾಯಿಯ ಚಿಕಿತ್ಸೆಗೆ ಮುಖೇಶ್ ಅಂಬಾನಿ ಸಹಾಯ ಮಾಡ್ತಿದ್ದಾರೆ; ರಾಖಿ ಸಾವಂತ್

ಮದುವೆ ಬಳಿಕ ಸಾಕಷ್ಟು ಸುದ್ದಿಯಾಗ್ತಿರುವ ನಟಿ ರಾಖಿ ಸಾವಂತ್ , ಕೆಲವು ದಿನಗಳ ಹಿಂದೆ ತನ್ನ ತಾಯಿಗೆ ಬ್ರೈನ್ ಟ್ಯೂಮರ್ ಮತ್ತು ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದ್ದರು. Read more…

BIG NEWS: ಒಂದೇ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ

ನವದೆಹಲಿ: ದೇಶದ ಕೊರೊನಾ ರೂಪಾಂತರಿ ತಳಿ ಆತಂಕದ ನಡುವೆ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ 134 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ Read more…

ಮಾಧ್ಯಮಗಳ ಮುಂದೆ ಮತ್ತೆ ಗೊಳೋ ಎಂದು ಅತ್ತ ರಾಖಿ ಸಾವಂತ್; ನನ್ನನ್ನು ಬಿಟ್ಟು ಹೋಗಬೇಡ ಎಂದು ಪತಿಗೆ ಮನವಿ

ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆಯಾದ ಬಳಿಕ ದಿನಕ್ಕೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ. ಮೈಸೂರು ಮೂಲದ ಆದಿಲ್ ಖಾನ್ ಜೊತೆ ವಿವಾಹವಾಗಿರುವ ರಾಖಿ ಅದಕ್ಕಿಂತ ಮೊದಲು ಆತ ಕೊಡಿಸಿದ Read more…

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಅನುಪಮ್ ಖೇರ್, ಪಲ್ಲವಿ ಜೋಶಿ ಮೊದಲಾದವರ ಅಭಿನಯವಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ಭರ್ಜರಿ ಯಶಸ್ಸು ಸಾಧಿಸಿತ್ತು. ಕಣಿವೆ ರಾಜ್ಯ ಕಾಶ್ಮೀರದಲ್ಲಿ ನಡೆದ ಪಂಡಿತರ Read more…

ತರಕಾರಿ – ಹಸಿ ಕಾಳುಗಳ ಸಾಗು ತಯಾರಿಸುವ ವಿಧಾನ

ದಿನಾ ಒಂದೇ ರೀತಿ ಸಾಂಬಾರ್ ಪಲ್ಯ ತಿಂದು ಬೋರಾಗಿದ್ದರೆ, ಈ ಹೊಸ ರೀತಿ ಸಾಗು ತಯಾರಿಸಿ ಟೇಸ್ಟ್ ಮಾಡಿ. ಅನ್ನ, ರೊಟ್ಟಿ, ಚಪಾತಿ ಜೊತೆ ಇದನ್ನು ಸವಿದರೆ ರುಚಿಯಾಗಿರುತ್ತದೆ. Read more…

ವಿದ್ಯಾರ್ಥಿ ಮೇಲೆ ತೆಲಂಗಾಣ ಬಿಜೆಪಿ ಸಂಸದನ ಪುತ್ರನಿಂದ ಹಲ್ಲೆ

ಕಾಲೇಜು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತೆಲಂಗಾಣ ಬಿಜೆಪಿ ಮುಖ್ಯಸ್ಥ ಮತ್ತು ಸಂಸದ ಬಂಡಿ ಸಂಜಯ್ ಅವರ ಪುತ್ರ ಭಗೀರಥ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕ್ಯಾಂಪಸ್‌ನಲ್ಲಿ Read more…

ನ್ಯಾಯಾಲಯದ ಆದೇಶವಿದ್ದರೂ ರೈತನಿಗೆ ನೀಡದ ಪರಿಹಾರ; ಸರ್ಕಾರಿ ಕಛೇರಿ ಪೀಠೋಪಕರಣ ಜಪ್ತಿ

ಶಿವಮೊಗ್ಗ: ಭೂಮಿ ಕಳೆದುಕೊಂಡ ರೈತನಿಗೆ ಪರಿಹಾರ ನೀಡದೆ ಸತಾಯಿಸುತ್ತಿದ್ದ ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿ ಕಾರ್ಯಾಲಯದ ಪೀಠೋಪಕರಣ ಹಾಗೂ ಕಂಪ್ಯೂಟರ್‌ಗಳನ್ನು ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ Read more…

ಫಿಲ್ಮ್ ಸಿಟಿ ತೋರಿಸ್ತೇವೆಂದು ಅರಣ್ಯದಲ್ಲಿ ಸುತ್ತಾಡಿಸಿದ ಖದೀಮರು ಅಂದರ್

ಪ್ರವಾಸಿಗರಿಗೆ ಫಿಲ್ಮ್ ಸಿಟಿ ತೋರಿಸ್ತೇವೆಂದು ಅರಣ್ಯ ಪ್ರದೇಶ ಸುತ್ತಾಡಿಸಿದ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ವಿದೇಶಿಗರು ಸೇರಿದಂತೆ ಗುವಾಹಟಿ ನಿವಾಸಿಯೊಬ್ಬರನ್ನು ಆಟೋರಿಕ್ಷಾದಲ್ಲಿ ಕೂರಿಸಿಕೊಂಡು ಅರೆ ಕಾಲೋನಿ ಅರಣ್ಯ Read more…

BIG NEWS: ಎರಡು ಕ್ಷೇತ್ರಗಳಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

ಬಾಗಲಕೋಟೆ: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿಯೂ ಎರಡು ಕ್ಷೇತ್ರಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ಎಂಬ ಕುತೂಹಲಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸ್ವತಃ ಸಿದ್ದರಾಮಯ್ಯ ಸ್ಪಷ್ಟನೆ Read more…

BIG NEWS: ಸಿಎಂ ಬೊಮ್ಮಾಯಿ ದಿಢೀರ್ ಭೇಟಿಯಾದ ರಮೇಶ್ ಜಾರಕಿಹೊಳಿ

ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬೆಂಗಳೂರಿನ ಆರ್.ಟಿ.ನಗರ ನಿವಾಸಕ್ಕೆ ಆಗಮಿಸಿದ ಮಾಜಿ ಸಚಿವ ರಮೇಶ್ Read more…

ಪತಿ ಜೊತೆಗಿರುವ ಮತ್ತೊಂದು ಫೋಟೋ ಹಂಚಿಕೊಂಡ ನಟಿ ಮಹಾಲಕ್ಷ್ಮಿ…! ನೆಟ್ಟಿಗರಿಂದ ಮತ್ತೆ ಟ್ರೋಲ್

ನಟಿ ಮಹಾಲಕ್ಷ್ಮಿ, ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಜೊತೆ ವಿವಾಹವಾದಾಗಿನಿಂದಲೂ ಪದೇ ಪದೇ ಟ್ರೋಲ್ ಗೆ ಒಳಗಾಗುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಜೋಡಿ ತಮ್ಮದೇ ಪ್ರಪಂಚದಲ್ಲಿ ಆನಂದವಾಗಿದೆ. Read more…

Video | ಪತಿಗೆ ಖುಷಿಪಡಿಸಲು ಮರೆಯಲಾಗದಂತಹ ಕಾರ್ಯ ಮಾಡಿದ ನಟನ ಪತ್ನಿ

ಮಾರ್ವೆಲ್ ಯೂನಿವರ್ಸ್‌ನಲ್ಲಿನ ‘ಥಾರ್’ ಪಾತ್ರಕ್ಕೆ ಹೆಸರುವಾಸಿಯಾದ ನಟ ಕ್ರಿಸ್ ಹೆಮ್ಸ್‌ವರ್ತ್ ಅವರು ಆನುವಂಶಿಕವಾಗಿ ಆಲ್ಝೈಮರ್‌ನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಅವರು ಕಳೆದ ನವೆಂಬರ್​ನಲ್ಲಿ ಬಹಿರಂಗಪಡಿಸಿದ್ದರು. ನ್ಯಾಷನಲ್ ಜಿಯಾಗ್ರಫಿಕ್ Read more…

ಮುಸ್ಲಿಂ ಸಂಸ್ಥೆಗಳಿಂದ ಸಂಸ್ಕೃತ, ಭಗವದ್ಗೀತೆ ಅಧ್ಯಯನಕ್ಕೆ ಹೊಸ ಪಠ್ಯಕ್ರಮ

ತ್ರಿಶೂರ್​: ಕೇರಳದ ತ್ರಿಶೂರ್ ಜಿಲ್ಲೆಯ ಇಸ್ಲಾಮಿಕ್ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ 11 ಮತ್ತು 12 ನೇ ತರಗತಿಯಲ್ಲಿ ಮೂಲ ಸಂಸ್ಕೃತ ವ್ಯಾಕರಣ, ಭಗವದ್ಗೀತೆ ಮತ್ತು ನಂತರದ ವರ್ಷಗಳಲ್ಲಿ ‘ದೇವ Read more…

ʼವಾರಿಸುʼ ಚಿತ್ರದ ಹಾಡಿಗೆ ಚಿತ್ರಮಂದಿರದಲ್ಲಿಯೇ ಎದ್ದು ಕುಣಿದ ವೃದ್ಧೆ: ಆಹಾ…! ಎಂದ ನೆಟ್ಟಿಗರು

ದಳಪತಿ ವಿಜಯ್ ಅಭಿನಯದ ʼವಾರಿಸುʼ ಚಿತ್ರವು ಭಾರೀ ಹಿಟ್ ಆಗುತ್ತಿದೆ. ಕಳೆದ ವಾರ ಬಿಡುಗಡೆಯಾದ ಈ ಚಿತ್ರವು ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳಿಂದ ಸಾಕಷ್ಟು ಪ್ರೀತಿಯನ್ನು ಗಳಿಸುತ್ತಿದೆ. ರಶ್ಮಿಕಾ ಮಂದಣ್ಣ Read more…

ಮೈನಸ್​ ಡಿಗ್ರಿ ಚಳಿಯಲ್ಲಿ ಅಪ್ಪ-ಮಗಳ ಆಟ: ಕುತೂಹಲದ ವಿಡಿಯೋ ವೈರಲ್​

ಮಾಸ್ಕೋ: ರಷ್ಯಾದ ಯಾಕುಟ್ಸ್ಕ್ ನಗರದಲ್ಲಿ ಭಾನುವಾರ ತಾಪಮಾನವು -51 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ನಗರದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಬಬಲ್ ಮೇಕರ್ ಟಾಯ್ Read more…

GOOD NEWS: ದೇಶದಲ್ಲಿ ಅತಿ ಕಡಿಮೆ ಕೋವಿಡ್ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಕೋವಿಡ್ ಕೇಸ್ ಗಳು ದಾಖಲಾಗಿವೆ. ಕೇವಲ 89 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದು 2020ರ Read more…

BIG NEWS: ಬ್ಲ್ಯಾಕ್ ಮೇಲ್ ಮಾಡಿದ್ರೂ ಮುಂದೆ ಅನುಭವಿಸಬೇಕಾಗುತ್ತೆ; ಎಚ್ಚರಿಕೆ ಕೊಟ್ಟ ಗೃಹ ಸಚಿವರು

ಬೆಂಗಳೂರು: ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಕಮಿಷನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸುವುದಾಗಿ ಶಾಸಕರು ಹೇಳಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಶಾಸಕರ ವಿರುದ್ಧ Read more…

ರಾಜಮೌಳಿ ಹೇಳಿದ ಮಾತು ಕೇಳಿ ಭಾವುಕರಾದ ಅಭಿಮಾನಿಗಳು; ಇಲ್ಲಿದೆ ಅದರ ವಿಡಿಯೋ

2023 ಗೋಲ್ಡನ್‌ ಗ್ಲೋಬ್ಸ್ ಅವಾರ್ಡ್ RRR ಚಿತ್ರತಂಡಕ್ಕೆ ಸಿಕ್ಕಿದ್ದು, ಭಾರತದ ಪ್ರತಿ ನಾಗರಿಕನು ಹೆಮ್ಮೆ ಪಡುವ ಸಂಗತಿಯಾಗಿತ್ತು. ಸದ್ಯ ಅಮೆರಿಕಾದಲ್ಲಿ ಇರುವ ರಾಜಮೌಳಿ ಆಂಡ್‌ ಟೀಂ, ಈ ಮರೆಯಲಾಗದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...