alex Certify Featured News | Kannada Dunia | Kannada News | Karnataka News | India News - Part 144
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವಪೂರ್ವಕವಾಗಿ ಹಾಡು ಹಾಡಿ ನಟ ಸತೀಶ್ ಕೌಶಿಕ್​ಗೆ ಶ್ರದ್ಧಾಂಜಲಿ

ಹಿರಿಯ ನಟ ಸತೀಶ್ ಕೌಶಿಕ್ ಅವರು ಇದೇ 9ರಂದು ನಿಧನರಾದರು. ನಟ ದೆಹಲಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾದರು. ಹಲವಾರು ಗಣ್ಯರು ನಟನಿಗೆ ಅಂತಿಮ ನಮನ ಸಲ್ಲಿಸಿದರು. ಈ Read more…

ಹೋಳಿ ನೆಪದಲ್ಲಿ ಜಪಾನಿ ಯುವತಿ ಮೇಲೆ ದೆಹಲಿ ಯುವಕರಿಂದ ಅಸಭ್ಯ ವರ್ತನೆ

ನವದೆಹಲಿ: ಹೋಳಿ ಸಮಯದಲ್ಲಿ ದೆಹಲಿಯ ಬೀದಿಗಳಲ್ಲಿ ಜಪಾನಿನ ವ್ಲಾಗರ್‌ ಯುವತಿಯೊಬ್ಬಳಿಗೆ ಅಸಹ್ಯ ರೀತಿಯಲ್ಲಿ ಕಿರುಕುಳ ನೀಡುವ ವಿಡಿಯೋ ಒಂದು ವೈರಲ್​ ಆಗಿದೆ. ‘ಆಸ್ಕ್ ಆಬ್ರಿ’ ಎಂಬ ಟ್ವಿಟರ್ ಬಳಕೆದಾರರು Read more…

BIG NEWS: ಕಾಂಗ್ರೆಸ್ ಮನವಿ ತಿರಸ್ಕರಿಸಿದ ಚುನಾವಣಾ ಆಯೋಗ; EVM ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ ಚುನಾವಣಾ ಆಯುಕ್ತರು

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ನಡೆಸಿದ್ದು, ಶಾಂತಿಯುತ ಮತದಾನ ನಡೆಯುವ ವಿಶ್ವಾಸವಿದೆ ಎಂದು ಆಯೋಗ ತಿಳಿಸಿದೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಚುನಾವಣಾ Read more…

ನಿಯಮವಿದ್ದರೂ ನಿಲ್ಲುತ್ತಿಲ್ಲ ಪ್ಲಾಸ್ಟಿಕ್ ಹಾವಳಿ​: ವೈರಲ್​ ಫೋಟೋದಲ್ಲಿದೆ ಅಸಲಿಯತ್ತು

ಪ್ಲಾಸ್ಟಿಕ್ ಉತ್ಪನ್ನಗಳ ದೀರ್ಘಕಾಲದ ಬಳಕೆ ದೇಶಕ್ಕೆ ಶಾಪವಾಗಿ ಪರಿಣಮಿಸಿದೆ. ಇದು ಜೈವಿಕ ವಿಘಟನೀಯವಲ್ಲದ ತ್ಯಾಜ್ಯದ ಪ್ರಮಾಣವನ್ನು ಹೆಚ್ಚಿಸಿದೆ ಮಾತ್ರವಲ್ಲ, ಇದು ಪರಿಸರಕ್ಕೆ ದೊಡ್ಡ ಆರೋಗ್ಯ ಅಪಾಯವಾಗಿದೆ ಎಂದು ಸಾಬೀತಾಗಿದೆ. Read more…

ಬಿಟಿಎಸ್​ ಹಾಡಿಗೆ ಡಾನ್ಸ್‌ ಮಾಡಿದ ರಣಬೀರ್​ ಕಪೂರ್…..​!

ಇತ್ತೀಚಿನ ದಿನಗಳಲ್ಲಿ ಮೂಲ ಹಾಡುಗಳನ್ನು ಎಡಿಟ್​ ಮಾಡಿ ಅದಕ್ಕೆ ಬೇರೆ ನೃತ್ಯ ಸಂಯೋಜಿಸುವುದು, ಒಂದು ನೃತ್ಯಕ್ಕೆ ಹಿನ್ನೆಲೆಯಲ್ಲಿ ಬೇರೊಂದು ಹಾಡು ಹಾಕುವುದು ಎಲ್ಲವೂ ಮಾಮೂಲು ಆಗಿದೆ. ಇದೀಗ ರಣಬೀರ್ Read more…

BIG NEWS: ಕೋವಿಡ್ ಸಕ್ರಿಯ ಪ್ರಕರಣ 3,406ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 117 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,780 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. Read more…

ಎರಡು ಚಿತ್ರಗಳ ಹೀರೋಗಳಿಗೆ ಒಂದೇ ಔಟ್‌ಫಿಟ್….?

ಇತ್ತೀಚಿನ ದಿನಗಳಲ್ಲಿ ಒಂದಕ್ಕಿಂತ ಹೆಚ್ಚಿನ ಚಿತ್ರಗಳಲ್ಲಿ ನಟರು ಒಂದೇ ರೀತಿಯ ವಸ್ತ್ರಗಳನ್ನು ಧರಿಸುವುದು ಸಾಮಾನ್ಯ ವಿಚಾರವಾಗಿಬಿಟ್ಟಿದೆ. ಈ ಹಿಂದೆಲ್ಲಾ ಒಂದೊಂದು ಚಿತ್ರಕ್ಕೂ ಥರಾವರಿ ಬಟ್ಟೆಗಳನ್ನು ಹಾಕುತ್ತಿದ್ದರು ನಟರು. ಬಹಳಷ್ಟು Read more…

ವಿಡಿಯೋ: ಮದುವೆ ಮನೆಯಲ್ಲಿ ದೇಸೀ ಅಂಕಲ್‌ ಭರ್ಜರಿ ಕುಣಿತ

ಉತ್ತರ ಭಾರತದ ಮದುವೆಗಳಲ್ಲಿ ದೇಸೀ ಅಂಕಲ್-ಆಂಟಿಗಳ ಡ್ಯಾನ್ಸ್‌ ಮಾಮೂಲಿ ಎನ್ನುವಂತಾಗಿದೆ. ಆದರೆ ಈ ಅಂಕಲ್ ಮಾತ್ರ ಸೋಲೋ ಡ್ಯಾನ್ಸ್‌ ಅನ್ನು ಬೇರೆಯದ್ದೇ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಸೆರೆ Read more…

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೃದಯಾಘಾತದಿಂದ ವಿಧಿವಶ

ಮೈಸೂರು: ವಿಧಾನಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಆಘಾತವಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಧ್ರುವನಾರಾಯಣ ಅವರಿಗೆ ಇದ್ದಕ್ಕಿದ್ದಂತೆ ರಕ್ತವಾಂತಿ ಆರಂಭವಾಗಿತ್ತು. Read more…

ಪಟ್ಟಿ ಪ್ರಕಟವಾಗುವ ಮುನ್ನವೇ ಚನ್ನಗಿರಿಗೆ ‘ಕೈ’ ಅಭ್ಯರ್ಥಿ ಹೆಸರು ಪ್ರಕಟಿಸಿದ ಸಿದ್ದರಾಮಯ್ಯ

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್, ಇನ್ನು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿಲ್ಲವಾದರೂ ಈ ಕುರಿತ ಸರಣಿ ಸಭೆಗಳು ನಡೆಯುತ್ತಿವೆ. ಇದರ ಮಧ್ಯೆ ಕೆಲವೊಂದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ Read more…

ಏರ್ ಇಂಡಿಯಾದೊಳಗಿನ ಸೌಕರ್ಯಕ್ಕೆ ಖ್ಯಾತ ಸೆಲೆಬ್ರಿಟಿ ಬಾಣಸಿಗ ಫಿದಾ; ಟಾಟಾ ಸಂಸ್ಥೆ ಹೇಳಿದ್ದೇನು ಗೊತ್ತಾ ?

ಸೆಲೆಬ್ರಿಟಿ ಬಾಣಸಿಗ ವಿಕಾಸ್ ಖನ್ನಾ ಅವರು ಇತ್ತೀಚೆಗೆ ಏರ್ ಇಂಡಿಯಾ ವಿಮಾನದಲ್ಲಿನ ಸೌಕರ್ಯವನ್ನು ಮೆಚ್ಚಿ ವಿಡಿಯೋವೊಂದನ್ನ ಹಂಚಿಕೊಂಡಿದ್ದು ನೆಟ್ಟಿಗರು ಶ್ಲಾಘಿಸಿದ್ದಾರೆ. ವಿಮಾನದ ಸೌಂದರ್ಯ ಮತ್ತು ಸಿಬ್ಬಂದಿಯ ಸೇವೆಯಿಂದ ಮಂತ್ರಮುಗ್ಧರಾದ Read more…

Video | ನಾನ್‌ಸ್ಟಾಪ್ ಆಗಿ ಬುಟ್ಟಿಗಳಲ್ಲಿ ಹಣ್ಣು ತುಂಬಿದ ಯುವತಿ; ಟ್ಯಾಲೆಂಟ್ ನೋಡಿ ನೆಟ್ಟಿಗರು ಶಾಕ್

ನೀವು ಮಾರ್ಕೆಟ್ಟಿಗೆ ಹೋದಾಗ, ಅಲ್ಲಿ ಚಿಕ್ಕ-ಪುಟ್ಟ ಕೆಲಸ ಮಾಡುವ ಕೆಲಸಗಾರರನ್ನ ಗಮನಿಸಿದ್ದೀರಾ? ಕೆಲವರು ನಿಧಾನಕ್ಕೆ ಮಾಡ್ತಿದ್ರೆ, ಇನ್ನು ಕೆಲವರು ಶಾಕ್ ಆಗೋ ರೀತಿ ಕೆಲಸ ಮಾಡ್ತಿರ್ತಾರೆ. ಅದು ಅವರ Read more…

ಆಲಿಯಾ ಭಟ್ ಖಾಸಗಿ ಫೋಟೋ ಕ್ಲಿಕ್ ಮಾಡಿದ್ದು ‘ಕೊಳಕು’ ಎಂದ ರಣಬೀರ್; ಕಾನೂನಾತ್ಮಕ ಕ್ರಮದ ಬಗ್ಗೆ ಖಡಕ್ ಮಾತು

ನಟಿ ಆಲಿಯಾ ಭಟ್ ಅವರ ಖಾಸಗಿ ಫೋಟೋವನ್ನ ಇತ್ತೀಚಿಗೆ ಕ್ಲಿಕ್ ಮಾಡಿದ್ದನ್ನ ಗಂಭೀರವಾಗಿ ಪರಿಗಣಿಸಿರುವ ಅವರ ಪತಿ ರಣಬೀರ್ ಕಪೂರ್ ಇದನ್ನು ‘ಕೊಳಕು’ ಎಂದು ಬಣ್ಣಿಸಿದ್ದಾರೆ. ಪತ್ನಿ ಆಲಿಯಾ Read more…

BIG NEWS: ಅಭಿವೃದ್ಧಿ ಮಾಡಿದ್ದರೆ ಜಿಲ್ಲೆಯ ಜನ ಹೇಳಬೇಕು; ಸಂಸದೆ ಸುಮಲತಾಗೆ ಟಾಂಗ್ ನೀಡಿದ ಮಾಜಿ ಸಿಎಂ HDK

ಹಾಸನ: ಮಂಡ್ಯ ಭದ್ರ ಕೋಟೆ ಅಂತಾರೆ ಏನು ಉದ್ದಾರ ಮಾಡಿದ್ದಾರೆ ಎಂಬ ಪ್ರಶ್ನೆ ಮಾಡುವ ಕಾಲ ಬಂದಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೆಸರು ಹೇಳದೇ ಟಾಂಗ್ ನೀಡಿದ್ದ Read more…

ತೃತೀಯ ಲಿಂಗಿ ದಂಪತಿಯಿಂದ ಮುದ್ದಾದ ಮಗುವಿಗೆ ನಾಮಕರಣ: ಕನಸು ನನಸಾದ ಖುಷಿಯಲ್ಲಿ ಜಿಯಾ ಮತ್ತು ಜಹಾದ್

ಕೆಲವೇ ಕೆಲವು ತಿಂಗಳ ಹಿಂದಿನ ಮಾತು ಕೇರಳದ ತೃತಿಯ ಲಿಂಗಿ ದಂಪತಿ ಒಂದು ಮಗುವಿಗೆ ಅಪ್ಪ-ಅಮ್ಮ ಆಗಿದ್ದರು. ಇತ್ತಿಚೆಗೆ ಅದೇ ಜೋಡಿ ಮಗುವಿನ ನಾಮಕರಣದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರಿಗೆ Read more…

ಮಲ್ಲೇಶ್ವರದ ಸಿಟಿಆರ್ ನಲ್ಲಿ ಮಸಾಲೆ ದೋಸೆ ಸವಿದ ಜೆ.ಪಿ. ನಡ್ಡಾ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶುಕ್ರವಾರ ಬೆಳಿಗ್ಗೆ ಮಲ್ಲೇಶ್ವರದ ಹೆಸರಾಂತ ಸಿಟಿಆರ್ ಹೋಟೆಲಿನಲ್ಲಿ ಜನಸಾಮಾನ್ಯರ ಜತೆ ಬೆರೆತು, ತಮ್ಮ ಪಕ್ಷದ ಸಂಗಾತಿಗಳೊಂದಿಗೆ ಮಸಾಲೆ ದೋಸೆ Read more…

ಏಪ್ರಿಲ್ 7ಕ್ಕೆ ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ರಿಲೀಸ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹು ನಿರೀಕ್ಷಿತ ‘ವೀರಂ’ ಸಿನಿಮಾ ಈಗಾಗಲೇ ಹಾಡುಗಳ ಮೂಲಕವೇ  ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ರಿಲೀಸ್ ಗೆ ಸಜ್ಜಾಗಿದೆ. ಇನ್ನೇನು ಕೊನೆಯ ಹಂತದ Read more…

BIG NEWS: ಬಿಜೆಪಿ- ಕಾಂಗ್ರೆಸ್ ಕ್ರೆಡಿಟ್ ವಾರ್ ಗೆ ಎರಡು ಬಾರಿ ಉದ್ಘಾಟನೆಗೊಂಡ ಶಿವಾಜಿ ಪ್ರತಿಮೆ; ಮೂರ್ತಿ ಶುದ್ಧೀಕರಣಕ್ಕೆ ಮುಂದಾದ MES

ಬೆಳಗಾವಿ: ರಾಜಹಂಸಗಡ ಕೋಟೆಯಲ್ಲಿ ನಿರ್ಮಾಣಗೊಂಡಿದ್ದ ಶಿವಾಜಿ ಪ್ರತಿಮೆ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ನಡಿವಿನ ಪ್ರತಿಷ್ಠೆಯ ಫೈಟ್ ನಿಂದಾಗಿ ಎರಡು ಬಾರಿ ಉದ್ಘಟನೆಗೊಂಡಿದ್ದಾಗಿದೆ. ಈಗ ಕ್ರೆಡಿಟ್ ಫೈಟ್ ಗೆ Read more…

ಸ್ವಾದಿಷ್ಟಕರ ʼಸೌತೆಕಾಯಿʼ ಪಾಯಸ ಮಾಡಿ ಸವಿಯಿರಿ

ಪಾಯಸ ಎಲ್ಲರ ಫೇವರೆಟ್ ಸಿಹಿ ತಿನಿಸು. ವಿಶೇಷ ಸಮಾರಂಭಗಳಲ್ಲಿ ಪಾಯಸ ಇಲ್ಲದೆ ಹೋದರೆ ಊಟ ಪರಿಪೂರ್ಣವಾಗುವುದಿಲ್ಲ. ಪ್ರತಿ ಬಾರಿ ಒಂದೇ ಬಗೆಯ ಪಾಯಸ ಮಾಡಿ ಬೇಜಾರೆನಿಸಿದ್ದರೆ ಈ ಬಾರಿ Read more…

ಮಂಗಳ ಗ್ರಹದ ವಿವಿಧ ರಹಸ್ಯಗಳನ್ನು ಕಂಡು ಹಿಡಿದ ವಿಜ್ಞಾನಿಗಳ ತಂಡ

ಬಾಹ್ಯಾಕಾಶದಲ್ಲಿ ಜೀವವಿದೆಯೇ? ಮಂಗಳ ಗ್ರಹಕ್ಕೆ ಜೀವವಿದೆಯೇ? ಈ ಎಲ್ಲಾ ವಿಷಯಗಳು ಯಾವಾಗಲೂ ಜನರನ್ನು ಮತ್ತು ವಿಜ್ಞಾನಿಗಳನ್ನು ಕುತೂಹಲ ಕೆರಳಿಸುತ್ತವೆ. ನಾಸಾದ ಮಂಗಳ ಮಿಷನ್ ಯಶಸ್ವಿ ಮಿಷನ್ ಆಗಿದ್ದು ಅಲ್ಲಿ Read more…

ಹೋಳಿ ಆಡುತ್ತಿದ್ದ ಮನೆ ಮೇಲೆ ಬಿದ್ದ ಮಿಲಿಟರಿ ಶೆಲ್: ಸ್ಥಳದಲ್ಲೇ ಮೂವರ ಸಾವು

ಹೋಳಿ ಹಬ್ಬ ಎಂದರೆ ಸಾಕು, ಚಿಕ್ಕವರಿಂದ ಹಿಡಿದು ದೊಡ್ಡವರೆಲ್ಲ ಏಳು ಬಣ್ಣದ ರಂಗಿನಲ್ಲಿ ಮಿಂದೆದ್ದಿರುತ್ತಾರೆ. ಆದರೆ ಇದೇ ಹಬ್ಬ ಬಿಹಾರ್ ನ ಕುಟುಂಬವೊಂದಕ್ಕೆ ಕರಾಳ ಹಬ್ಬ ಅನ್ನುವ ಹಾಗೆ Read more…

ಹಣೆಯ ಮೇಲೆ ಮೂಡುವ ಮೊಡವೆಗಳನ್ನು ಸಂಪೂರ್ಣ ನಿವಾರಿಸುತ್ತದೆ ಈ ಮನೆಮದ್ದು……!

ಆಪಲ್ ಸೈಡರ್ ವಿನೆಗರ್‌ನಲ್ಲಿ ಸಾಕಷ್ಟು ಔಷಧೀಯ ಅಂಶಗಳಿವೆ. ತೂಕ ಇಳಿಸಲು ಕೂಡ ಇದನ್ನು ಸೇವಿಸಲಾಗುತ್ತದೆ. ಸೇಬುಗಳಿಂದ ತಯಾರಿಸಿದ ಪಾನೀಯ ಇದು. ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಆಪಲ್ ಸೈಡರ್ Read more…

ನಿಮಿಕಾ ರತ್ನಾಕರ್ಲೇಟೆಸ್ಟ್ ಫೋಟೋ ಶೂಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರದ ‘ಪುಷ್ಪವತಿ’ ಹಾಡಿನ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ನಿಮಿಕ ರತ್ನಾಕರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ ದಿನಕ್ಕೊಂದು ಫೋಟೋ ಹಂಚಿಕೊಳ್ಳುವ Read more…

Viral video: ಬೈಕ್​ನಲ್ಲಿ ರೊಮಾನ್ಸ್ ಮಾಡಿದ ಜೋಡಿ ಅರೆಸ್ಟ್

ಜೈಪುರ: ಹೋಳಿ ಹಬ್ಬದ ಮುನ್ನಾದಿನದಂದು ಜೈಪುರ ರಸ್ತೆಗಳಲ್ಲಿ ಮೋಟಾರು ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದ ಜೋಡಿಯನ್ನು ರಾಜಸ್ಥಾನ ಪೊಲೀಸರು ಹುಡುಕುತ್ತಿದ್ದಾರೆ. ವರದಿಯಾದ ಘಟನೆ ಜೈಪುರದ B2 ಬೈಪಾಸ್‌ನಲ್ಲಿ ನಡೆದಿದೆ. ಹೋಳಿ Read more…

ದೆಹಲಿಯಲ್ಲಿ ಏಕಾಏಕಿ ಕುಸಿದು ಬಿದ್ದ ಕಟ್ಟಡ: ಭಯಾನಕ ವಿಡಿಯೋ ವೈರಲ್​

ನವದೆಹಲಿ: ರಾಷ್ಟ್ರ ರಾಜಧಾನಿಯ ಭಜನ್‌ಪುರ ಪ್ರದೇಶದಲ್ಲಿ ಕಟ್ಟಡವೊಂದು ಬುಧವಾರ ಕುಸಿದು ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕುಸಿತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಕಟ್ಟಡ ಕುಸಿದು Read more…

ವಿನಯ್ ರಾಜ್‌ಕುಮಾರ್ ನಟನೆಯ ಹೊಸ ಚಿತ್ರದ ಪೋಸ್ಟರ್ ರಿಲೀಸ್

ಒಂದರ ಮೇಲೊಂದು ಸಿನಿಮಾಗಳಲ್ಲಿ ಬಿಜಿಯಾಗಿರುವ ವಿನಯ್ ರಾಜಕುಮಾರ್ ಅವರ ಹೊಸ ಸಿನಿಮಾದ ಪೋಸ್ಟರ್ ಅನ್ನು ಇಂದು ರಿಲೀಸ್ ಮಾಡಲಾಗಿದೆ. ವಿನಯ್ ರಾಜ್‌ಕುಮಾರ್ ಈ ಪೋಸ್ಟರ್ ಅನ್ನು ತಮ್ಮ instagram Read more…

77 ಮಿಲಿಯನ್ ವೀಕ್ಷಣೆ ಪಡೆದ ‘ಮಾರ್ಟಿನ್’ ಟೀಸರ್

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷಿತ ಮಾರ್ಟಿನ್ ಚಿತ್ರದ ಟೀಸರ್ ಫೆಬ್ರವರಿ 23ರಂದು ಲಹರಿ ಮ್ಯೂಸಿಕ್ ಯೂಟ್ಯೂಬ್ Read more…

ಅವಳಿ ಮಕ್ಕಳೊಂದಿಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಯನತಾರಾ- ವಿಘ್ನೇಶ್ ಶಿವನ್

ಸೌತ್ ಇಂಡಿಯಾ ಸ್ಟಾರ್ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರು ಮೊದಲ ಬಾರಿಗೆ ತಮ್ಮ ಅವಳಿ ಮಕ್ಕಳೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಜನಪ್ರಿಯ ಬಾಲಿವುಡ್ ಪಾಪರಾಜೋ ವೈರಲ್ Read more…

ನೈತಿಕ ಪೊಲೀಸರಿಂದ ಚಾಲಕನ ಹತ್ಯೆ

ತ್ರಿಶೂರ್: ಕೆಲವು ವಾರಗಳ ಹಿಂದೆ ಕೇರಳದ ತ್ರಿಶೂರ್ ಪ್ರದೇಶದಲ್ಲಿ ‘ನೈತಿಕ ಪೊಲೀಸರಿಂದ’ ಅಮಾನುಷವಾಗಿ ಥಳಿಸಲ್ಪಟ್ಟ 33 ವರ್ಷದ ಬಸ್ ಚಾಲಕ ಸಾವನ್ನಪ್ಪಿದ್ದಾರೆ. ಮೃತರನ್ನು ಚಿರಕಲ್ ಮೂಲದ ಸಹರ್ ಎಂದು Read more…

‘ಎಂಬಿಎ ಚಾಯ್‌ವಾಲಾ’ ರನ್ನು ಭೇಟಿಯಾದ ಅಮರಜೀತ್​ ಜೈಕರ್​

ದಿಲ್ ದೇ ದಿಯಾ ಹೈ ಹಾಡುವ ವೀಡಿಯೊವನ್ನು ಹಂಚಿಕೊಂಡ ನಂತರ ರಾತ್ರೋರಾತ್ರಿ ಸಂಚಲನ ಮೂಡಿಸಿದ ಬಿಹಾರದ ಹುಡುಗ ಅಮರಜೀತ್ ಜೈಕರ್ ಇತ್ತೀಚೆಗೆ ಮುಂಬೈನಲ್ಲಿ ಹಲವಾರು ವ್ಯಕ್ತಿಗಳನ್ನು ಭೇಟಿಯಾಗಿದ್ದಾರೆ. ಅವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...