alex Certify Featured News | Kannada Dunia | Kannada News | Karnataka News | India News - Part 136
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಗುಜರಾತಿ ಗಾಯಕನ ಹಾಡಿಗೆ ಮನಸೋತು ಚಿನ್ನ – ಬೆಳ್ಳಿ ಸುರಿಮಳೆ

ಪಾಲನ್‌ಪುರ್‌: ಜನಪದ ಸಂಗೀತಕ್ಕೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಕೆಲವೊಮ್ಮೆ ಅಭಿಮಾನವು ಅತಿರೇಕಕ್ಕೆ ಹೋಗುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಗುಜರಾತಿನ ಪಾಲನ್‌ಪುರ್‌ನಲ್ಲಿ ನಡೆದ ಧಾರ್ಮಿಕ ಉತ್ಸವದಲ್ಲಿ Read more…

ಮಕ್ಕಳ ಬಾಯಲ್ಲಿ ನೀರೂರಿಸುವ “ಕ್ಯಾಪ್ಸಿಕಂ-ಚೀಸ್ ಪರೋಟ’

ಮಕ್ಕಳಿಗೆ ಏನಾದರೂ ಹೊಸ ರುಚಿ ಮಾಡಿಕೊಟ್ಟರೆ ತಿನ್ನುತ್ತಾರೆ. ಇಲ್ಲಿ ಚೀಸ್ ಬಳಸಿಕೊಂಡು ಮಾಡುವ ರುಚಿಯಾದ ಪರೋಟ ಇದೆ. ಮನೆಯಲ್ಲಿ ಟ್ರೈ ಮಾಡಿ. ಗೋಧಿ ಹಿಟ್ಟು-1 ಕಪ್, ನೀರು-ಅಗತ್ಯವಿರುವಷ್ಟು, ಉಪ್ಪು Read more…

1 – 8 ನೇ ತರಗತಿ​ ಮಕ್ಕಳಿಗಿಲ್ಲ ಪರೀಕ್ಷೆ- ಎಲ್ಲರೂ ಪಾಸ್​ ಎಂದ ಯುಪಿ ಸರ್ಕಾರ

ಲಖನೌ: ಮೂಲ ಶಿಕ್ಷಣ ಪರಿಷತ್ತಿನ ಅಡಿಯಲ್ಲಿರುವ ಶಾಲೆಗಳಲ್ಲಿ 1 ರಿಂದ 8 ನೇ ತರಗತಿಯವರೆಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ಮುಂದಿನ ತರಗತಿಗೆ ಬಡ್ತಿ ನೀಡುವಂತೆ ಉತ್ತರ ಪ್ರದೇಶ Read more…

ರುಚಿ ರುಚಿಯಾದ ಕ್ಯಾಬೇಜ್ ರೈಸ್ ಬಾತ್

ಬೆಳಿಗ್ಗಿನ ತಿಂಡಿಗೆ, ಮಧ್ಯಾಹ್ನದ ಊಟಕ್ಕೂ ಈ ರೈಸ್ ಬಾತ್ ಇದ್ದರೆ ಸಾಕು ಹೊಟ್ಟೆ ತುಂಬುತ್ತದೆ. ಆದರೆ ಒಂದೇ ರೀತಿಯ ರೈಸ್ ಬಾತ್ ಬೇಜಾರು ಅನ್ನುವವರು ಒಮ್ಮೆ ಈ ಕ್ಯಾಬೇಜ್ Read more…

Watch Video | ರೈಲ್ವೇ ನಿಲ್ದಾಣದಲ್ಲಿ ಮನಸೋಯಿಚ್ಛೆ ಡಾನ್ಸ್ ಮಾಡಿದ ಯುವತಿ

ಭಾರೀ ಖುಷಿಯಲ್ಲಿರುವಂತೆ ಕಾಣುವ ಯುವತಿಯೊಬ್ಬಳು ರೈಲ್ವೇ ನಿಲ್ದಾಣವೊಂದರಲ್ಲಿ ಅಲ್ಕಾ ಯಾಜ್ಞಿಕ್‌ರ ’ಮೇರಾ ದಿಲ್ ತೇರಾ ದೀವಾನಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಸೀಮಾ ಕಾನೋಜಿಯಾ ಹೆಸರಿನ Read more…

Shocking | ನಾನೆಂದೂ ಅಪಘಾತವೆಸಗಿಲ್ಲವೆಂದಿದ್ದ ಯುವತಿ ಎದುರಿನಿಂದ ಬಂದ ಚಾಲಕನ ನಿರ್ಲಕ್ಷ್ಯಕ್ಕೆ ಬಲಿ

ಟಿಕ್‌ ಟಾಕ್ ತಾರೆ ಕಾರಾ ಸ್ಯಾಂಟೋರೆಲ್ಲಿ ತನ್ನ 18ನೇ ವಯಸ್ಸಿಗೇ ಕಾರು ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಕಾರಾರ ತವರು ರಾಜ್ಯ ಅಮೆರಿಕಾದ ಫ್ಲಾರಿಡಾದಲ್ಲಿ ಈ ಘಟನೆ ಜರುಗಿದೆ. ಮಾರ್ಚ್ 17ರಂದು Read more…

BIG NEWS: JDS ಸೇರ್ಪಡೆಯಾದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ

ಬೆಂಗಳೂರು: ವಿಧನಾಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ನಾಯಕರ ಪಕ್ಷಾಂತರ ಪರ್ವ ಚುರುಕುಗೊಂಡಿದೆ. ಬಿಜೆಪಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಇಂದು ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಜೆ.ಪಿ.ಭವನದಲ್ಲಿ Read more…

ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟಿಸ್ತಿದ್ದ ವೈ ಎಸ್ ಆರ್ ಪಕ್ಷದ ಮುಖ್ಯಸ್ಥೆ ಶರ್ಮಿಳಾ ಪೊಲೀಸ್ ವಶಕ್ಕೆ

ವೈಎಸ್‌ಆರ್ ತೆಲಂಗಾಣ ಪಕ್ಷದ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರನ್ನು ಇಂದು ಹೈದರಾಬಾದ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ನ್ಯಾಯಕ್ಕಾಗಿ ಒತ್ತಾಯಿಸಿ ಘೋಷಣೆ Read more…

ಶೀಘ್ರದಲ್ಲೇ ಪರಿಣಿತಿ ಚೋಪ್ರಾ – ರಾಘವ್ ಚಡ್ಡಾ ಮದುವೆ; ಗಾಯಕ ಹಾರ್ಡಿ ಸಂಧು ಮಾಹಿತಿ

ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಈ ಬಗ್ಗೆ ಗಾಯಕ ಹಾರ್ಡಿ ಸಂಧು ಸ್ಪಷ್ಟಪಡಿಸಿದ್ದಾರೆ. ಇತ್ತೀಚಿಗಷ್ಟೇ AAP ಸದಸ್ಯ ಸಂಜೀವ್ ಅರೋರಾ, Read more…

ಹಚ್ಚಿಟ್ಟಿದ್ದ ಸೊಳ್ಳೆ ಬತ್ತಿ ಬೆಡ್ ಮೇಲೆ ಬಿದ್ದು ಹೊತ್ತಿಕೊಂಡ ಬೆಂಕಿ; ಒಂದೇ ಕುಟುಂಬದ 6 ಮಂದಿಯ ದುರಂತ ಸಾವು

ಸೊಳ್ಳೆ ಬತ್ತಿಯಿಂದ ಹೊತ್ತಿಕೊಂಡ ಬೆಂಕಿಯಿಂದ ದೆಹಲಿಯ ಶಾಸ್ತ್ರಿ ಪಾರ್ಕ್ ನಿವಾಸದಲ್ಲಿ ಕುಟುಂಬದ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಪೊಲೀಸರ ಪ್ರಕಾರ ಹಚ್ಚಿಟ್ಟಿದ್ದ ಸೊಳ್ಳೆ ಕಾಯಿಲ್ ರಾತ್ರಿಯ ಸಮಯದಲ್ಲಿ ಹಾಸಿಗೆಯ Read more…

ಬರೆದಿಟ್ಟುಕೊಳ್ಳಿ ನೂರಕ್ಕೆ ನೂರರಷ್ಟು ನಾವೇ ಅಧಿಕಾರಕ್ಕೆ ಬರುತ್ತೇವೆ: ಸಿಎಂ ಬೊಮ್ಮಾಯಿ ವಿಶ್ವಾಸದ ನುಡಿ

ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಕಾವೇರಿದ್ದು, ದಿನಾಂಕ ನಿಗದಿಯಾದ ಬಳಿಕ ಇದು ಮತ್ತಷ್ಟು ಚುರುಕುಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ಮೇ 13ರಂದು ಫಲಿತಾಂಶ ಹೊರಬೀಳಲಿದೆ. Read more…

ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ನಟಿಯರಾದ ತಮನ್ನಾ – ರಶ್ಮಿಕಾ ಮಂದಣ್ಣ

 ಐಪಿಎಲ್ 2023 ಕ್ಕೆ ಕ್ಷಣಗಣನೆ ಶುರುವಾಗಿದ್ದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಐಪಿಎಲ್ 16ನೇ ಸೀಸನ್ ಉದ್ಘಾಟನಾ ಸಮಾರಂಭ ಸೇರಿದಂತೆ ಮೊದಲ ಪಂದ್ಯಕ್ಕೆ ಸಿದ್ಧವಾಗಿದೆ. ಮೊದಲ ಪಂದ್ಯದಲ್ಲಿ ಹಾರ್ದಿಕ್ Read more…

BIG NEWS: 24 ಗಂಟೆಯಲ್ಲಿ ಮತ್ತೆ 3095 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಕಳೆದ ಎರಡು ದಿನಗಳಿಂದ ಪ್ರತಿದಿನ 3000ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಡುತ್ತಿದೆ. ಕಳೆದ 24 ಗಂಟೆಯಲ್ಲಿ 3095 ಜನರಲ್ಲಿ Read more…

BIG NEWS: ಎಸ್.ಆರ್.ಶ್ರೀನಿವಾಸ್ ಪಕ್ಷ ಸೇರ್ಪಡೆ ಬೆನ್ನಲ್ಲೇ ಗುಬ್ಬಿ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ; ಮುಂದೆ ಏನಾಗುತ್ತೆ ಕಾದು ನೋಡಿ ಎಂದು ಎಚ್ಚರಿಕೆ

ತುಮಕೂರು: ಮಾಜಿ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಗುಬ್ಬಿ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಗುಬ್ಬಿ ಮೂಲ ಕಾಂಗ್ರೆಸ್ಸಿಗರು ಶ್ರೀನಿವಾಸ್ ವಿರುದ್ಧ ಸಿಡಿದೆದ್ದಿದ್ದಾರೆ. ಎಸ್.ಆರ್.ಶ್ರೀನಿವಾಸ್ ಅವರನ್ನು ಪಕ್ಷಕ್ಕೆ Read more…

ಬ್ಯಾಗ್ ​ನಲ್ಲಿದ್ದ ವಿಸ್ಕಿ ಬಾಟಲ್‌ ಮುಕ್ಕಾಲು ಪಾಲು ಖಾಲಿ….! ಟ್ವೀಟ್‌ ಮಾಡಿ ಸಂಕಟ ತೋಡಿಕೊಂಡ ವಿಮಾನ ಪ್ರಯಾಣಿಕ

ವಿಚಿತ್ರ ಘಟನೆಯೊಂದರಲ್ಲಿ ಯುನೈಟೆಡ್ ಏರ್‌ಲೈನ್ಸ್ ಪ್ರಯಾಣಿಕನೊಬ್ಬ ತಂದಿದ್ದ ಲಗೇಜ್‌ನಲ್ಲಿ ಪ್ಯಾಕ್ ಮಾಡಲಾಗಿದ್ದ ವಿಸ್ಕಿಯ ಬಾಟಲಿ ಓಪನ್​ ಆಗಿರುವುದಾಗಿ ದೂರು ದಾಖಲಿಸಿದ್ದಾನೆ. ಮಾತ್ರವಲ್ಲದೇ ಮುಕ್ಕಾಲು ಪಾಲು ವಿಸ್ಕಿ ಕೂಡ ಖಾಲಿಯಾಗಿರುವುದಾಗಿ Read more…

ಕೆಲಸದ ಸಮಯದಲ್ಲಿ ಧೂಮಪಾನ: ಉದ್ಯೋಗಿಗೆ ಬರೋಬ್ಬರಿ 9 ಲಕ್ಷ ರೂ. ದಂಡ…!

ಒಸಾಕಾ: ಜಪಾನ್‌ನಲ್ಲಿ ಧೂಮಪಾನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳಿವೆ. ಜಪಾನ್‌ನ ಒಸಾಕಾದಲ್ಲಿ ಒಬ್ಬ ವ್ಯಕ್ತಿ ಕೆಲಸದ ಸಮಯದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ನಂತರ 1.44 ಮಿಲಿಯನ್ ಯೆನ್ (ಅಂದಾಜು ರೂ. Read more…

Video | ಬೆರಗಾಗಿಸುವಂತಿದೆ ಈ ಆಟೋದಲ್ಲಿ ಬಳಸಲಾಗಿರುವ ತಂತ್ರಜ್ಞಾನ

ಭಾರತವು ಬಹುತೇಕ “ಜುಗಾಡ್​” ಪ್ರಿಯರ ದೇಶವಾಗಿದೆ. ಜನರು ಹಲವಾರು ರೀತಿಯಲ್ಲಿ ಬುದ್ಧಿ ಉಪಯೋಗಿಸಿ ವಿಧವಿಧ ರೀತಿಯಲ್ಲಿ ಜುಗಾಡ್​ ಸೃಷ್ಟಿಸುತ್ತಾರೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಇದು Read more…

ಅಪ್ಪನಂತೆ ಮಗು ಇದ್ದರೆ ಜೀವಶಾಸ್ತ್ರ- ಪಕ್ಕದ ಮನೆಯವನಂತೆ ಇದ್ದರೆ ಸಮಾಜಶಾಸ್ತ್ರ; ನೆಟ್ಟಿಗನಿಂದ ಹೀಗೊಂದು ವ್ಯಾಖ್ಯಾನ

ಸಾಮಾಜಿಕ ಜಾಲತಾಣದಲ್ಲಿ ಬಗೆಬಗೆ ವಿಷಯಗಳ ಕುರಿತು ನಾವು ಕೇಳಬಹುದು, ನೋಡಬಹುದು. ಇದೀಗ ಜೀವಶಾಸ್ತ್ರ ಮತ್ತು ಸಮಾಜಶಾಸ್ತ್ರದ ನಡುವಿನ ವ್ಯತ್ಯಾಸವನ್ನು ಉಲ್ಲಾಸದ ರೀತಿಯಲ್ಲಿ ವ್ಯಕ್ತಿಯೊಬ್ಬ ವಿವರಿಸಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್​ Read more…

ಸ್ಟ್ರಾಂಗ್‌ ಮೈಲೇಜ್‌ ಮತ್ತು ಅದ್ಭುತ ಫೀಚರ್‌ಗಳೊಂದಿಗೆ ಬರ್ತಿದೆ ಟಾಟಾ ಮೋಟಾರ್ಸ್‌ನ ಹೊಸ ಅಗ್ಗದ ಕಾರು….!

ಟಾಟಾ ಮೋಟಾರ್ಸ್ ಕಂಪನಿ 2020ರಲ್ಲಿ ಆಲ್ಟ್ರೊಜ್‌ನೊಂದಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗವನ್ನು ಪ್ರವೇಶಿಸಿತ್ತು. ಈಗ ಹ್ಯಾಚ್‌ಬ್ಯಾಕ್‌ನ ಎರಡು ಹೊಸ ರೂಪಾಂತರಗಳನ್ನು ತರಲು ಯೋಜಿಸುತ್ತಿದೆ. ಟಾಟಾ ಅಲ್ಟ್ರೋಜ್ ಸಿಎನ್‌ಜಿ ಮತ್ತು ಅಲ್ಟ್ರೊಜ್ Read more…

ರುಚಿ ರುಚಿಯಾದ ಸಿಂಪಲ್ ಖಾದ್ಯ ಆಲೂ ಜೀರಾ ಫ್ರೈ

ಇದೊಂದು ಸಿಂಪಲ್ ಖಾದ್ಯ. ರೊಟ್ಟಿ ಮತ್ತು ಚಪಾತಿ ಜೊತೆಗೆ ತಿನ್ನಬಹುದು. ಸಖತ್ ಟೇಸ್ಟಿಯಾಗಿರುತ್ತೆ. ಕೇವಲ 10 ನಿಮಿಷಗಳಲ್ಲೇ ಜೀರಾ ಆಲೂ ಫ್ರೈ ಮಾಡಬಹುದು. ಪೂರಿಯ ಜೊತೆಗೆ ತಿಂದ್ರೂ ಟೇಸ್ಟ್ Read more…

ಬುದ್ದಿ ಹೇಳಿದ್ದಕ್ಕೆ ನೇಣು ಬಿಗಿದುಕೊಂಡ 9 ವರ್ಷದ ʼರೀಲ್ಸ್ ಕ್ವೀನ್ʼ

ಓದುವಂತೆ ತಂದೆ ಬುದ್ಧಿವಾದ ಹೇಳಿದ್ದಕ್ಕೆ 9 ವರ್ಷದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ದುರಂತ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ಮೃತ ಬಾಲಕಿ ತನ್ನ ರೀಲ್ಸ್ ಮೂಲಕ Read more…

ಬೆವರುಸಾಲೆಯಿಂದ ಕಿರಿಕಿರಿಯೇ ? ಇಲ್ಲಿದೆ ಪರಿಹಾರ

ಬೇಸಿಗೆ ಬಂತೆಂದರೆ ಬೆವರುಸಾಲೆಯ ಕಿರಿಕಿರಿ ಇದ್ದಿದ್ದೇ. ಚರ್ಮದ ಮೇಲೆ ಕೆಂಪು ಕೆಂಪಾದ ಚಿಕ್ಕ ಗುಳ್ಳೆಗಳು ಸಿಕ್ಕಾಪಟ್ಟೆ ಕಿರಿಕಿರಿ ಮಾಡುತ್ತದೆ. ತುರಿಕೆ, ಉರಿಯ ಅನುಭವ ಬೇಸರ ಹುಟ್ಟಿಸುತ್ತದೆ. ಅದರಲ್ಲೂ ಮಕ್ಕಳಿಗೆ Read more…

ನಂದಿನಿ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿʼ ; HDK ಆಕ್ರೋಶ

ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಮುದ್ರಿಸಿರುವುದು ಹಾಗೂ ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ ಗೆ Read more…

BIG NEWS: ಒಂದೇ ದಿನದಲ್ಲಿ 3000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿದ್ದು, ಒಂದೇ ದಿನದಲ್ಲಿ 3000ಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 3,016 ಜನರಲ್ಲಿ ಹೊಸದಾಗಿ ಸೋಂಕು Read more…

BIG NEWS: ಎಸ್.ಎಸ್.ಮಲ್ಲಿಕಾರ್ಜುನ ವಿರುದ್ಧ FIR ದಾಖಲು

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಮತದಾರರಿಗೆ ಆಮಿಷವೊಡ್ಡಿ ಗಿಫ್ಟ್ ಹಂಚುತ್ತಿದ್ದ ಆರೋಪದಡಿ ಎಫ್ ಐ Read more…

ರಾಂಗ್ ರೂಟಲ್ಲಿ ವೇಗವಾಗಿ ಹೋಗ್ತಿದ್ದ ಚಾಲಕ; ಗಾಬರಿಗೊಂಡು ಆಟೋದಿಂದ ಜಿಗಿದ ವಿದ್ಯಾರ್ಥಿನಿ

ಆಟೋ ಚಾಲಕ ರಾಂಗ್ ರೂಟ್ ನಲ್ಲಿ ಕರೆದುಕೊಂಡು ಹೋಗ್ತಿದ್ದರಿಂದ ಗಾಬರಿಗೊಂಡ ವಿದ್ಯಾರ್ಥಿನಿ ಚಲಿಸುತ್ತಿದ್ದ ಆಟೋದಿಂದ್ಲೇ ಜಿಗಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೊಹೆಫಿಜಾ ಪ್ರದೇಶದಲ್ಲಿ ಚಾಲಕ ತಪ್ಪು ದಿಕ್ಕು ಹಿಡಿದ Read more…

ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾ ಚಿರತೆ

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಸ್ಥಳಾಂತರಗೊಂಡ ನಮೀಬಿಯಾದ ಚಿರತೆಯೊಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಮರಿಗಳ ಜನನದ ಮಾಹಿತಿಯನ್ನು ಕೇಂದ್ರ ಸಚಿವ ಭೂಪೇಂದರ್ ಯಾದವ್ Read more…

ಚಲಿಸುವ ವಾಹನದಿಂದ ತಲೆ ಹೊರ ಹಾಕುವ ಮುನ್ನ ಈ ವಿಡಿಯೋ ನೋಡಿ

ಚಲಿಸುವ ವಾಹನದಿಂದ ನಿಮ್ಮ ತಲೆ ಅಥವಾ ಕೈಗಳನ್ನು ಹೊರಗೆ ಹಾಕದಂತೆ ಯಾವಾಗಲೂ ಸಲಹೆ ನೀಡುವುದಕ್ಕೆ ಒಂದು ಕಾರಣವಿದೆ. ಇಂತಹ ವರ್ತನೆ ಅನೇಕರಿಗೆ ಉತ್ತೇಜಕ ಮತ್ತು ಮೋಜಿನ ಸಂಗತಿಯಾಗಿ ಕಂಡುಬಂದರೂ Read more…

ಎಲೆಕ್ಟ್ರಿಕ್ ವಾಹನ ಸೇರಿದಂತೆ 19 ಮಾದರಿ ಕಾರು ಬಿಡುಗಡೆಗೆ ಬಿಎಂಡಬ್ಲ್ಯು ಚಿಂತನೆ

ಜರ್ಮನಿಯ ಐಷಾರಾಮಿ ವಾಹನ ತಯಾರಕ ಬಿಎಂಡಬ್ಲ್ಯು ಈ ವರ್ಷ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ 19 ಕಾರು ಮಾದರಿಗಳನ್ನು ಪರಿಚಯಿಸಲು ಯೋಜಿಸಿದೆ, ಇದು ದೇಶದಲ್ಲಿ ಎರಡಂಕಿಯ ಮಾರಾಟದ ಬೆಳವಣಿಗೆಯನ್ನು Read more…

‘ನನ್ನ ಮನೆ ರಾಹುಲ್ ಗಾಂಧಿಯವರ ಮನೆ’ ; ಬೋರ್ಡ್‌ ಹಾಕಿದ ಯುಪಿ ಕಾಂಗ್ರೆಸ್‌ ನಾಯಕ

ಮೋದಿ ಉಪನಾಮ ಹೇಳಿಕೆಯಿಂದ ಸಂಸದ ಸ್ಥಾನದಿಂದ ಅನರ್ಹಗೊಂಡು ಜೈಲು ಶಿಕ್ಷೆಗೊಳಗಾಗಿದ್ದು ಸರ್ಕಾರಿ ಮನೆ ಕಳೆದುಕೊಂಡಿರುವ ರಾಹುಲ್ ಗಾಂಧಿಯವರಿಗೆ ಪಕ್ಷದ ನಾಯಕರು ನೆರವಿನ ಹಸ್ತ ಚಾಚಿದ್ದಾರೆ. ಉತ್ತರ ಪ್ರದೇಶದ ಹಿರಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...