alex Certify Featured News | Kannada Dunia | Kannada News | Karnataka News | India News - Part 121
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮದುವೆ ಬಳಿಕ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದ ನವದಂಪತಿ

ಬೆಂಗಳೂರು: ಆಗ ತಾನೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಧು-ವರರು ಕಲ್ಯಾಣ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ ಮಾದರಿಯಾಗಿದ್ದಾರೆ. ಕಿರಣ್ ಹಾಗೂ ಹರ್ಷಿತಾ ಇಂದು ವೈವಾಹಿಕ ಜೀವನಕ್ಕೆ Read more…

ಪ್ರಯಾಣಿಕರನ್ನು ನಕ್ಕು ನಲಿಸಿದ ಪೈಲಟ್ ನ ಕಾವ್ಯಾತ್ಮಕ ಅನೌನ್ಸ್ ಮೆಂಟ್

ಕಾವ್ಯಾತ್ಮಕವಾಗಿ ವಿಮಾನ ಪ್ರಯಾಣಿಕರಿಗೆ ಸೂಚನೆಗಳನ್ನು ನೀಡಿರುವ ವಿಮಾನ ಪೈಲಟ್ ನ ಹಾಸ್ಯದ ವಿಡಿಯೋ ಮತ್ತೊಮ್ಮೆ ಹಲವರ ಗಮನ ಸೆಳೆದಿದ್ದು, ವೈರಲ್ ಆಗಿದೆ. ಪೈಲಟ್ ಮೋಹಿತ್ ಟಿಯೋಟಿಯಾ ಅವರು ಇತ್ತೀಚೆಗೆ Read more…

BIG NEWS: ಪತ್ನಿ ಜೊತೆ ಆಗಮಿಸಿ ಮತ ಚಲಾಯಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು

ಹಾಸನ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಹಾಸನ ಜಿಲ್ಲೆಯ ಪಡುವಲಹಿಪ್ಪೆ ಮತಗಟ್ಟೆಗೆ ಪತ್ನಿ ಚೆನ್ನಮ್ಮ ಜೊತೆ ಆಗಮಿಸಿದ ದೇವೇಗೌಡರು, ತಮ್ಮ Read more…

BIG NEWS: ಬೆಂಗಳೂರಿನಲ್ಲಿ ನಟ ನೆನಪಿರಲಿ ಪ್ರೇಮ್ ಮತದಾನ

ಬೆಂಗಳೂರು: ನಟ ನೆನಪಿರಲಿ ಪ್ರೇಮ್ ಬೆಂಗಳೂರಿನ ನಾಗರಬಾವಿ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ನಟ ಪ್ರೇಮ್, ಪತ್ನಿ ಜ್ಯೋತಿ ಜೊತೆ ಆಗಮಿಸಿ ನಾಗರಬಾವಿಯ ರೇಣುಕಾ ಪಬ್ಲಿಕ್ ಸ್ಕೂಲ್ ಮತಗಟ್ಟೆಯಲ್ಲಿ ಮತ Read more…

BIG NEWS: ಪತ್ನಿ ಜೊತೆ ಆಗಮಿಸಿ ಮತದಾನ ಮಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಮಾಜಿ ಸಿಎಂ, ಹುಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಮತದಾನ ಮಾಡಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಎಸ್ ಬಿಐ ಶಾಲೆಯ ಬೂತ್ ಸಂಖ್ಯೆ Read more…

ರಾಘವ್ ಚಡ್ಡಾ – ಪರಿಣಿತಿ ಚೋಪ್ರಾ ವಿವಾಹ ನಿಶ್ಚಿತಾರ್ಥ ಕೊನೆಗೂ ಫಿಕ್ಸ್

ರಾಜಕೀಯ ಅಂಗಳ ಸೇರಿದಂತೆ ಬಾಲಿವುಡ್ ನಲ್ಲಿ ಗುಲ್ಲೆಬ್ಬಿಸಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ಜೋಡಿ ನಿಶ್ಚಿತಾರ್ಥದ ದಿನಾಂಕ ನಿಗದಿಯಾಗಿದೆ. Read more…

CET ಪರೀಕ್ಷೆ: ಅರ್ಜಿ ಸಲ್ಲಿಕೆ – ಶುಲ್ಕ ಪಾವತಿ ಕುರಿತು ಇಲ್ಲಿದೆ ಮಾಹಿತಿ

ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಲು ಮೇ 11 Read more…

ಮಕ್ಕಳಿಗೆ ಇಷ್ಟವಾಗುವ ಬನಾನಾ ಬ್ಲ್ಯೂಬೆರ್ರಿ ಕೇಕ್

ಮಕ್ಕಳಿಗೆ ಇಷ್ಟವಾಗುವ ತಿಂಡಿಗಳಲ್ಲಿ ಕೇಕ್ ಕೂಡ ಒಂದು. ಮಾರುಕಟ್ಟೆಯಲ್ಲಿ ಸಿಗುವ ಕೇಕ್ ಬಹಳ ಸಿಹಿಯಾಗಿರುತ್ತೆ. ಇದು ಮಕ್ಕಳ ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕೇಕ್ Read more…

ಮತದಾನದ ವೇಳೆ ಮತ ಕೇಂದ್ರಗಳಲ್ಲಿ ಮರೆ ಮಾಡಬೇಕಿದೆ ಪೊರಕೆ…..!

ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಮತದಾರರ ಮನವೊಲಿಸಲು ಅಭ್ಯರ್ಥಿಗಳು ಮತದಾನಕ್ಕೂ ಮುನ್ನ ಅಂತಿಮ ಕಸರತ್ತು ನಡೆಸುತ್ತಿದ್ದಾರೆ. ಬೆಳಗ್ಗೆ ಏಳು ಗಂಟೆಯಿಂದ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆವರೆಗೆ Read more…

ಹುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್‌; ಆಫರ್‌ ಮುಗಿಯುವ ಮುನ್ನ ಖರೀದಿಸಿಬಿಡಿ

ಭಾರತದಲ್ಲಿನ ಅತಿದೊಡ್ಡ ಕಾರು ತಯಾರಕರಲ್ಲಿ ಒಂದಾದ ಹುಂಡೈ ಕಂಪನಿ ಈ ತಿಂಗಳು ಕೆಲವು ಕಾರುಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ಹುಂಡೈನ Grand i10 Nios, Aura, i20, i20 Read more…

ಥಟ್ಟಂತ ಆಗಿಬಿಡುತ್ತೆ ಈ ಸವಿ ಸವಿ ‘ರಬ್ದಿ’

ಸಿಹಿಯಾದ ರಬ್ದಿ ಸವಿಯುತ್ತಿದ್ದರೆ ಅದರ ಮಜಾನೇ ಬೇರೆ. ಆದರೆ ಇದನ್ನು ಮಾಡುವುದು ತುಸು ಕಷ್ಟದ ಕೆಲಸ. ತುಂಬಾ ಸಮಯ ಹಿಡಿಯುತ್ತದೆ. ಇಲ್ಲಿ ಥಟ್ಟಂತ ಆಗುವ ರಬ್ಡಿ ಮಾಡುವ ವಿಧಾನ Read more…

BIG NEWS: JDS ಅಭ್ಯರ್ಥಿ ಮನೆ ಮೇಲೆ ಮತ್ತೆ IT ದಾಳಿ

ಚಿತ್ರದುರ್ಗ: ವಿಧಾನಸಭಾ ಚುನಾವಣೆಗೆ ಒಂದು ದಿನ ಇರುವಾಗ ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪ ಮನೆ ಮೇಲೆ ಮತ್ತೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಜೆಡಿಎಸ್ Read more…

Watch Video | ವೇದಿಕೆಯಲ್ಲೇ ಗಾಯಕ ಅರ್ಜಿತ್ ಸಿಂಗ್ ಕೈ ಹಿಡಿದೆಳೆದ ಯುವತಿ

ಅರ್ಜಿತ್ ಸಿಂಗ್ ತಮ್ಮ ಸುಮಧುರ ಕಂಠದ ಗಾಯನದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಔರಂಗಾ ಬಾದ್‌ನಲ್ಲಿ ಗಾಯಕ ಪ್ರದರ್ಶನ ನೀಡುತ್ತಿದ್ದ ವೇಳೆ ದುರದೃಷ್ಟಕರ ಘಟನೆ ನಡೆದಿದೆ. ಮಹಿಳಾ ಅಭಿಮಾನಿಯೊಬ್ಬರು ಅರ್ಜಿತ್ Read more…

ಸುಗಮ ಮತದಾನಕ್ಕೆ ಸಕಲ ಸಿದ್ದತೆ; ಮತಗಟ್ಟೆಗಳಲ್ಲಿ ಕುಡಿಯುವ ನೀರು, ವ್ಹೀಲ್ ಚೇರ್ ವ್ಯವಸ್ಥೆ

ವಿಧಾನಸಭೆ ಚುನಾವಣೆ ಮತದಾನ ನಾಳೆ ನಡೆಯಲಿದ್ದು, ಸುಗಮವಾಗಿ ಚುನಾವಣೆ ನಡೆಸಲು ಆಯೋಗದಿಂದ ಕ್ರಮ ಕೈಗೊಳ್ಳಲಾಗಿದೆ. ಮತದಾನ ಹೆಚ್ಚಳಕ್ಕೆ ಹಿಂದಿನಿಂದಲೂ ಕ್ರಮ ಕೈಗೊಂಡಿದ್ದ ಚುನಾವಣಾ ಆಯೋಗ ವಿಶೇಷ ಥೀಮ್‌ನ ಮತಗಟ್ಟೆಗಳನ್ನು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 1,331 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,707 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. Read more…

BIG NEWS: ಸಿಎಂ ಬೊಮ್ಮಾಯಿಯಿಂದ ಹನುಮಾನ್ ಚಾಲಿಸ ಪಠಣ; ಆಂಜನೇಯನಿಗೆ ವಿಶೇಷ ಪೂಜೆ

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹನುಮಾನ್ ಚಾಲಿಸ ಪಠಿಸುವ ಮೂಲಕ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಯ ವಿಜಯನಗರದ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ್ Read more…

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಡೀಸೆಲ್ ಕಾರ್‌ ಬ್ಯಾನ್‌ ?

2027 ರ ವೇಳೆಗೆ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ನಗರಗಳಲ್ಲಿ ಡೀಸೆಲ್ ಚಾಲಿತ ನಾಲ್ಕು ಚಕ್ರಗಳ ವಾಹನಗಳ ಬಳಕೆಯನ್ನು ನಿಷೇಧಿಸಬೇಕು. ಹಾಗೂ ಎಲೆಕ್ಟ್ರಿಕ್ ಮತ್ತು ಅನಿಲ Read more…

ಹೈಸ್ಕೂಲ್ ಬಾಲಕನ ಕುಚೇಷ್ಟೆಗೆ ಆರು ಮಂದಿ ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ತೀವ್ರವಾದ ದುರ್ವಾಸನೆ ತಾಳಲಾರದೆ ಆರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ಘಟನೆ ಅಮೆರಿಕದ ಟೆಕ್ಸಾಸ್ ಶಾಲೆಯಲ್ಲಿ ನಡೆದಿದೆ. ಈ ದುರ್ವಾಸನೆಯನ್ನು ಮೊದಲಿಗೆ ಅನಿಲ ಸೋರಿಕೆ ಆಗಿರಬಹುದೆಂದು ಶಂಕಿಸಲಾಗಿತ್ತು. ಸ್ಥಳ ಪರಿಶೀಲನೆ Read more…

‘ಸ್ವೀಟ್ ಕಾರ್ನ್ ಪಕೋಡಾ’ ಮಾಡುವ ವಿಧಾನ

ಗರಿ ಗರಿಯಾದ ಪಕೋಡಾ ಟೀ ಜತೆ ಸವಿಯುತ್ತಿದ್ದರೆ ಆಗುವ ಖುಷಿನೇ ಬೇರೆ. ಇಲ್ಲಿ ಸ್ವೀಟ್ ಕಾರ್ನ್ ಬಳಸಿ ಮಾಡುವ ಪಕೋಡ ಇದೆ ಮಾಡಿ ನೋಡಿ. 1 ಕಪ್ –ಸ್ವೀಟ್ Read more…

ಒಂದು ವರ್ಷದಿಂದಲೇ ಚುನಾವಣೆ ತಯಾರಿ; 36 ಬಾರಿ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ; ಗೆಲುವಿನ ವಿಶ್ವಾಸದಲ್ಲಿ ಬಿಜೆಪಿ

ಬಿಜೆಪಿ ಕಳೆದ ಒಂದು ವರ್ಷದಿಂದಲೇ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿತ್ತು ಎಂದು ಹೇಳಿರುವ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಚುನಾವಣೆ ಘೋಷಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ Read more…

ದೇಹಾರೋಗ್ಯಕ್ಕೆ ರಾಗಿ – ಸಬ್ಬಸ್ಸಿಗೆ ಸೊಪ್ಪಿನ ಕಡಬು

ರಾಗಿ ಜೊತೆ ಸಬ್ಬಸ್ಸಿಗೆ ಸೊಪ್ಪಿನ ಕಾಂಬಿನೇಶನ್ ಸೂಪರ್ ಆಗಿರುತ್ತದೆ. ಎರಡನ್ನು ಬಳಸಿ ರೊಟ್ಟಿ ಮಾಡಿದರಂತೂ ತಿನ್ನಲು ಮಜವಾಗಿರುತ್ತದೆ. ಕೇವಲ ರೊಟ್ಟಿ ಅಷ್ಟೇ ಅಲ್ಲ ಕಡುಬು ಕೂಡ ತಯಾರಿಸಿ ಸವಿಯಬಹುದು. Read more…

ಮೊದಲ ಬಾರಿಗೆ ತಂದೆಯನ್ನು ಭೇಟಿಯಾದ ಪುಟ್ಟ ಗೊರಿಲ್ಲಾ; ಹೃದಯಸ್ಪರ್ಶಿ ವಿಡಿಯೋ ವೈರಲ್

ಪುಟ್ಟ ಗೊರಿಲ್ಲಾ ಮರಿ ಮೊದಲ ಬಾರಿಗೆ ತನ್ನ ತಂದೆಯನ್ನು ಭೇಟಿಯಾಗುವ ಅಪೂರ್ವ ಕ್ಷಣದ ವಿಡಿಯೋವನ್ನ ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ವನ್ಯಜೀವಿ ವೀಡಿಯೊಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾದ ಭಾರತೀಯ ಅರಣ್ಯ ಸೇವೆ Read more…

40 ವರ್ಷಗಳ ಬಳಿಕ ಕೊನೆಗೂ ಸಿಕ್ಕ ನ್ಯಾಯ: ಹಣ ಪಡೆದೂ ಗ್ರಾಹಕನಿಗೆ ಫ್ಲಾಟ್ ನೀಡದ ಕಂಪನಿ; ಸೂಕ್ತ ಪರಿಹಾರಕ್ಕೆ ಆದೇಶ

1992 ರಲ್ಲಿ ಫ್ಲಾಟ್ ಗಾಗಿ 1.33 ಲಕ್ಷ ಪಾವತಿಸಿದ ಮುಂಬೈನ ಅಂಧೇರಿಯ ವ್ಯಕ್ತಿಯೊಬ್ಬರಿಗೆ ತನ್ನ ಸೊಸೈಟಿಯಲ್ಲಿ ಫ್ಲಾಟ್ ನೀಡುವಂತೆ ರಾಜ್ಯ ಗ್ರಾಹಕ ಆಯೋಗವು ಕಂಪನಿಗೆ ಸೂಚಿಸಿದೆ. ಅದು ಸಾಧ್ಯವಾಗದಿದ್ದರೆ, Read more…

ಲೈಂಗಿಕ ದೌರ್ಬಲ್ಯಕ್ಕೆ ಪರಿಣಾಮಕಾರಿ ಮದ್ದು; ಪುರುಷರು ಪ್ರತಿದಿನ ಸೇವಿಸಿ ಈ ರುಚಿಕರ ಉಪ್ಪಿನಕಾಯಿ

ಶುಂಠಿ ಒಂದು ಮಾಂತ್ರಿಕ ಮೂಲಿಕೆ. ಇದನ್ನು ಅನಾದಿ ಕಾಲದಿಂದಲೂ ಆಯುರ್ವೇದ ಔಷಧವಾಗಿ ಬಳಸಲಾಗುತ್ತಿದೆ. ಆಹಾರದ ರುಚಿಯನ್ನು ಹೆಚ್ಚಿಸಲು ಕೂಡ ಶುಂಠಿಯನ್ನು ಬಳಸುತ್ತೇವೆ. ಇದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಶುಂಠಿಯ Read more…

Viral Video | ಕ್ಷಣಾರ್ಧದಲ್ಲಿ ಉರುಳಿದ ಬೃಹತ್‌ ಸೇತುವೆ

ಜರ್ಮನಿಯಲ್ಲಿ ಸೇತುವೆಯೊಂದನ್ನು 150 ಕೆಜಿ ಸ್ಫೋಟಕಗಳನ್ನು ಬಳಸಿ ಕೆಡವುತ್ತಿರುವ ವಿಡಿಯೋ ಆನ್‌ ಲೈನ್‌ನಲ್ಲಿ ವೈರಲ್ ಆಗಿದೆ. ಜರ್ಮನಿಯ ಲುಡೆನ್‌ಶೈಡ್‌ನಲ್ಲಿ 450 ಮೀಟರ್ ಉದ್ದದ ರಹ್ಮೆಡೆ ವ್ಯಾಲಿ ಸೇತುವೆಯನ್ನು ಸ್ಫೋಟಕ Read more…

ವಜ್ರದ ಬದಲು ಪಾರ್ಸೆಲ್ ನಲ್ಲಿ ಗುಟ್ಕಾ ಪಾಕೆಟ್; ಬ್ರೋಕರ್ ಮೋಸದಾಟಕ್ಕೆ ವ್ಯಾಪಾರಿ ಕಂಗಾಲು

ಗುಜರಾತಿನ ಸೂರತ್ ನಗರದಲ್ಲಿ ವಜ್ರದ ವ್ಯಾಪಾರಿಯೊಬ್ಬರಿಗೆ 32 ಲಕ್ಷ ರೂಪಾಯಿ ಮೌಲ್ಯದ ವಜ್ರವನ್ನು ಗುಟ್ಕಾ ಪ್ಯಾಕೆಟ್‌ಗಳಿಗೆ ಬದಲಿಸಿ ವಂಚಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆರೋಪಿ ರಾಹೀಲ್ ಮಂಜನಿ Read more…

ಈ ಕೆಂಪು ವೃತ್ತದಲ್ಲಿ ನಿಮಗೆ ಯಾವ ಪ್ರಾಣಿ ಕಾಣುತ್ತಿದೆ ಹೇಳಬಲ್ಲಿರಾ ?

ಆಪ್ಟಿಕಲ್ ಇಲ್ಯೂಷನ್ ಕಣ್ಣಿಗಷ್ಟೇ ಅಲ್ಲದೇ ಬುದ್ಧಿಗೂ ದೊಡ್ಡ ಕೆಲಸ ಕೊಡುತ್ತದೆ. ಈ ಆಪ್ಟಿಕಲ್ ಭ್ರಮೆಗಳು ಮಾನವನ ಮನಸ್ಸನ್ನು ಸೆರೆಹಿಡಿಯುವ ಅತ್ಯಂತ ಆಕರ್ಷಕ ಚಟುವಟಿಕೆಗಳಲ್ಲಿ ಒಂದಾಗಿದೆ. ಆದರೆ ಇವು ಕೆಲವೊಮ್ಮೆ Read more…

ವಿಧಾನಸಭೆ ಚುನಾವಣೆ: MCMC ಪ್ರಮಾಣೀಕರಿಸದ ರಾಜಕೀಯ ಜಾಹೀರಾತು ಪ್ರಕಟಿಸುವಂತಿಲ್ಲ

ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯ ಪ್ರಮಾಣೀಕರಣವಿಲ್ಲದೆ ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಮತದಾನದ ದಿನ ಮತ್ತು ಮತದಾನಕ್ಕೂ ಒಂದು ದಿನದ ಮೊದಲು ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತುಗಳನ್ನು Read more…

BIG NEWS: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಈ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದು, ಸೋನಿಯಾ ಗಾಂಧಿಯವರು Read more…

BIG NEWS: 1,800ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 1,839 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,692 ಜನರು ಕೋವಿಡ್ ನಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...