alex Certify Featured News | Kannada Dunia | Kannada News | Karnataka News | India News - Part 118
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಾದಿಷ್ಟಕರ ‘ಬಾಳೆಹಣ್ಣಿನ ಸಿಹಿ ಪೊಂಗಲ್’

ಪೊಂಗಲ್ ಎಂದರೆ ಎಲ್ಲರಿಗೂ ಇಷ್ಟ. ಇದನ್ನು ಇನ್ನಷ್ಟು ರುಚಿಕರವಾಗಿ ಮಾಡಲು ಬಾಳೆಹಣ್ಣು ಸೇರಿಸಿ. ಮತ್ತಷ್ಟು ಇದರ ಸ್ವಾದ ಹೆಚ್ಚುತ್ತದೆ. ಮಾಡುವ ವಿಧಾನ ಹೀಗಿದೆ. ಬೇಕಾಗುವ ಸಾಮಾಗ್ರಿಗಳು: 1 ½ Read more…

ಟೈಗರ್ 3 ಚಿತ್ರೀಕರಣ ವೇಳೆ ನಟ ಸಲ್ಮಾನ್ ಖಾನ್ ಗೆ ಗಾಯ

ಬಾಲಿವುಡ್ ನಟ ಸಲ್ಮಾನ್ ಖಾನ್ ಟೈಗರ್ 3 ಸೆಟ್ ನಲ್ಲಿ ಗಾಯಗೊಂಡಿದ್ದಾರೆ. ವಿಭಿನ್ನ ಶೀರ್ಷಿಕೆಯೊಂದಿಗೆ ನಟ ಸಲ್ಮಾನ್ ಖಾನ್ ತಮ್ಮ ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಟೈಗರ್ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ; 10,179 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 906 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 20 ಜನರು ಮಹಾಮಾರಿಗೆ Read more…

ನಟಿ ಸಾಯಿ ಪಲ್ಲವಿ ಪ್ರೀತಿಸಿದ್ದ ಹುಡುಗ ಯಾರು ಗೊತ್ತಾ….? ತಮ್ಮ ಪ್ರೀತಿ ಬಗ್ಗೆ ಮಾತನಾಡಿದ ‘ಗಾರ್ಗಿ’

ಸಾಯಿ ಪಲ್ಲವಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅತ್ಯಂತ ಜನಪ್ರಿಯ ಯುವ ನಟಿಯರಲ್ಲಿ ಒಬ್ಬರು. ಆಕೆಯ ಆನ್-ಸ್ಕ್ರೀನ್ ಉಪಸ್ಥಿತಿ, ಬಬ್ಲಿ ವ್ಯಕ್ತಿತ್ವ ಮತ್ತು ಅಸಾಧಾರಣ ನಟನಾ ಕೌಶಲ್ಯಗಳು ಅವರ ಅಭಿಮಾನಿಗಳಿಗೆ Read more…

Watch Video | ಧೋನಿಯಂತೆ ಹೆಲಿಕಾಪ್ಟರ್ ಶಾಟ್; ಪಾಕಿಸ್ತಾನ ಪೋರನ ಬ್ಯಾಟಿಂಗ್ ಶೈಲಿ ವೈರಲ್

ಕೆಲವರಿಗೆ ಕ್ರಿಕೆಟ್ ಒಂದು ಧರ್ಮ ಎಂದು ಹೇಳಬಹುದು. ಪುಟ್ಟ ಪೋರನಿಂದ ಹಿಡಿದು ವೃದ್ಧರವರೆಗೂ ಇಂದು ಕ್ರಿಕೆಟ್ ಅಚ್ಚುಮೆಚ್ಚಿನ ಆಟವಾಗಿದೆ. ಗಲ್ಲಿ ಗಲ್ಲಿಯಲ್ಲೂ ಮಕ್ಕಳು ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿರುತ್ತಾರೆ. Read more…

ನಿಶ್ಚಿತಾರ್ಥ ಮುರಿದುಬಿದ್ದ ವದಂತಿ ಮಧ್ಯೆ ನಟ ಶರ್ವಾನಂದ್ ಮದುವೆ ಡೇಟ್ ಫಿಕ್ಸ್

ನಟ ಶರ್ವಾನಂದ್ ಮತ್ತು ರಕ್ಷಿತಾ ರೆಡ್ಡಿಯವರ ವಿವಾಹ ಜೂನ್ 3 ರಂದು ನಡೆಯಲಿದೆ ಎಂದು ವರದಿಯಾಗಿದೆ. ಇತ್ತೀಚಿಗೆ ಇಬ್ಬರ ಎಂಗೇಜ್ ಮೆಂಟ್ ಮುರಿದುಬಿದ್ದಿದೆ ಎಂಬ ವದಂತಿಗಳ ನಡುವೆ ಅವರ Read more…

ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದ್ದ ಅಮಿತಾಬ್ ಬಚ್ಚನ್, ಅನುಷ್ಕಾ ಶರ್ಮಾಗೆ ಬಿತ್ತು ದಂಡ…..!

ಹೆಲ್ಮೆಟ್ ಧರಿಸದೇ ನಟ ಅಮಿತಾಬ್ ಬಚ್ಚನ್ ಮತ್ತು ನಟಿ ಅನುಷ್ಕಾ ಶರ್ಮಾಗೆ ಲಿಫ್ಟ್ ನೀಡಿದ ಬೈಕ್ ಸವಾರರಿಗೆ ಮುಂಬೈ ಪೊಲೀಸರು ದಂಡ ವಿಧಿಸಿದ್ದಾರೆ. ಮುಂಬೈ ರಸ್ತೆಗಳಲ್ಲಿ ಹೆಲ್ಮೆಟ್ ಇಲ್ಲದೆ Read more…

ಮೇ 2025ಕ್ಕೆ ಮತ್ತೆ ಕರ್ನಾಟಕಕ್ಕೆ ಮರಳುತ್ತೇನೆ; ನಿಯೋಜಿತ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಹೇಳಿಕೆ

ಸಿಬಿಐ ನಿರ್ದೇಶಕರಾಗಿ ನಿಯೋಜನೆಗೊಂಡಿರುವ ಪ್ರವೀಣ್ ಸೂದ್ ಅವರು ಮೇ 2025 ಕ್ಕೆ ಕರ್ನಾಟಕಕ್ಕೆ ಮತ್ತೆ ಹಿಂತಿರುಗುವುದಾಗಿ ಹೇಳಿದ್ದಾರೆ. ಪ್ರಸ್ತುತ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿರುವ ಅವರು ಶೀಘ್ರದಲ್ಲೇ ತಮ್ಮ ಉತ್ತರಾಧಿಕಾರಿಗೆ Read more…

ಗುಂಪಿನ ಮಧ್ಯೆ ವ್ಯಕ್ತಿಯ ಆತ್ಮವಿಶ್ವಾಸದ ಆಕರ್ಷಣೆ; ಕ್ಯೂಟ್ ಡ್ಯಾನ್ಸ್ ವಿಡಿಯೋ ವೈರಲ್

ನೃತ್ಯವು ಸ್ವಯಂ ಅಭಿವ್ಯಕ್ತಿಯ ಒಂದು ರೂಪವಾಗಿದೆ. ಒತ್ತಡವನ್ನು ಬಿಡುಗಡೆ ಮಾಡಲು ಮತ್ತು ಹೊರಹಾಕಲು ಜನರಿಗೆ ನಿಜವಾಗಿಯೂ ಸಹಾಯ ಮಾಡುತ್ತದೆ. ಡ್ಯಾನ್ಸ್ ಮೋಜು ಮಾಡುವ ಉತ್ತಮ ಮಾರ್ಗವೂ ಹೌದು. ಇಂತಹ Read more…

ಪಾಕಿಸ್ತಾನಿ ಗಾಯಕ ಜೀಶನ್ ಅಲಿ ಲಗ್ ಜಾ ಗಲೇ ಹಾಡಿದಾಗ ಫವಾದ್ ಖಾನ್ ಪ್ರತಿಕ್ರಿಯೆ ಹೀಗಿತ್ತು

ಇತ್ತೀಚೆಗಷ್ಟೇ ಪಾಕಿಸ್ತಾನಿ ನಟ ಫವಾದ್ ಖಾನ್ ಅವರ ವಿಡಿಯೋ ವೈರಲ್ ಆಗಿತ್ತು. ಇದರಲ್ಲಿ ಅವರು ಗಾಯಕ ಜೀಶಾನ್ ಅಲಿ ಅವರು ಹಮ್ಸಫರ್ ಕಾರ್ಯಕ್ರಮದ ಶೀರ್ಷಿಕೆ ಗೀತೆಯಾದ ವೋ ಹಮ್ಸಫರ್ Read more…

ಐಶ್ವರ್ಯಾ ರೈ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ತಾಂಜೇನಿಯಾದ ಪ್ರತಿಭೆ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಸೆನ್ಸೇಷನ್ ಕಿಲಿ ಪಾಲ್ ಅಪಾರ ಭಾರತೀಯ ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವು ಉಲ್ಲಾಸದ ವಿಡಿಯೋಗಳೊಂದಿಗೆ ತನ್ನ ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ಮನರಂಜಿಸುತ್ತಾರೆ. ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ Read more…

BIG NEWS: ನಾಳೆಯೇ ನೂತನ ಸಿಎಂ ಪ್ರಮಾಣವಚನ; ಕಂಠೀರವ ಸ್ಟೇಡಿಯಂನಲ್ಲಿ ಭರ್ಜರಿ ಸಿದ್ಧತೆ

ಬೆಂಗಳೂರು: ನೂತನ ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮ ನಾಳೆಯೇ ನಡೆಯಲಿದ್ದು, ಕಂಠೀರವ ಸ್ಟೇಡಿಯಂ ನಲ್ಲಿ ಭರದ ಸಿದ್ಧತೆ ನಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಸಿಎಂ ಸ್ಥಾನಕ್ಕೆ ಬಹುತೇಕ Read more…

BREAKING: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಬಹುತೇಕ ಖಚಿತ; ಘೋಷಣೆಯೊಂದೇ ಬಾಕಿ

ಬೆಂಗಳೂರು: ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಬಹುತೇಕ ಪಕ್ಕಾ ಆಗಿದ್ದು, ಹೈಕಮಾಂಡ್ ನಿಂದ ಘೋಷಣೆ ಮಾತ್ರ ಬಾಕಿಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ನಾಯಕ Read more…

‘ಶ್ರೀಮಂತ’ನಾಗಿ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ ಸೋನುಸೂದ್

ನಟ ಸೋನು ಸೂದ್ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. 2019 ರಲ್ಲಿ ಪೌರಾಣಿಕ ಚಿತ್ರ ಕುರುಕ್ಷೇತ್ರದಲ್ಲಿ ಕೊನೆಯ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ಸೋನು Read more…

ಸಾವಿನ ಕ್ಷಣದಲ್ಲಿ ಮನುಷ್ಯರನ್ನು ಕಾಡುತ್ತೆ ಇಂಥಾ ವಿಷಾದ.…!

ಹುಟ್ಟು ಮತ್ತು ಸಾವು ಯಾವುದೂ ನಮ್ಮ ಕೈಯ್ಯಲ್ಲಿಲ್ಲ. ಎಲ್ಲವು ವಿಧಿಯಾಟ. ಮನುಷ್ಯ ಜೀವನವನ್ನು ಪೂರ್ಣವಾಗಿ ಬದುಕುತ್ತಾನೆ. ಸಾಯುವಾಗ ಯಾವುದಕ್ಕೂ ವಿಷಾದಿಸಬಾರದು ಎಂದೇ ದೇವರನ್ನು ಕೇಳುತ್ತಾನೆ. ಆದರೆ ಇದು ಸಂಭವಿಸುವುದಿಲ್ಲ. Read more…

ʼತೂಕʼ ಕಡಿಮೆ ಮಾಡಲು ಶುಗರ್‌ ಫ್ರೀ ಬಳಸ್ತೀರಾ ? WHO ನೀಡಿದೆ ಈ ಎಚ್ಚರಿಕೆ..!

ಬೊಜ್ಜು ಕಡಿಮೆ ಮಾಡಲು ಸಕ್ಕರೆ ಇಲ್ಲದೆ ಶುಗರ್‌ ಫ್ರೀ ಬೆರೆತ ಸಿಹಿ ಪದಾರ್ಥಗಳನ್ನು ಬಳಸುತ್ತಿದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಸಕ್ಕರೆ ಮುಕ್ತ ಸಿಹಿತಿಂಡಿಗಳ ಸೇವನೆಯಿಂದ ಮಧುಮೇಹಕ್ಕೆ ತುತ್ತಾಗಬಹುದೆಂದು ವಿಶ್ವ ಆರೋಗ್ಯ Read more…

ಈ ತಿಂಗಳ ಅಂತ್ಯದ ವೇಳೆಗೆ ಹೊಸ ಸಂಸತ್ ಭವನ ಉದ್ಘಾಟನೆ; ಇಲ್ಲಿದೆ ಹೊಸ ಕಟ್ಟಡದ ವಿಶೇಷತೆ

ಈ ತಿಂಗಳ ಅಂತ್ಯದ ವೇಳೆಗೆ ನೂತನ ಸಂಸತ್ ಭವನ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. 2014ರಲ್ಲಿ ಒಂಬತ್ತು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ Read more…

ಕಾರ್ ಹಾರ್ನ್ ಕೇಳಿದ ತಕ್ಷಣ ಭಯಗೊಂಡು ಕೈಯಲ್ಲಿದ್ದ ಐಸ್ ಕ್ರೀಂ ಬಿಸಾಡಿದ ಬಾಲಕಿ; ಮನಗೆದ್ದ ಕ್ಯೂಟ್ ವಿಡಿಯೋ

ನಮ್ಮ ಮುಖದಲ್ಲಿ ನಗು ತರಿಸುವ ವೀಡಿಯೊಗಳಿಂದ ಇಂದು ಇಂಟರ್ನೆಟ್ ತುಂಬಿದೆ. ಇತ್ತೀಚಿಗೆ ಪುಟ್ಟ ಬಾಲಕಿಯೊಬ್ಬಳು ಐಸ್ ಕ್ರೀಂ ತಿನ್ನುವಾಗ ಜೋರಾಗಿ ಕಾರ್ ಹಾರ್ನ್ ಕೇಳಿ ಗಾಬರಿಯಾದ ವಿಡಿಯೋ ವೈರಲ್ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಆದರೆ ಒಂದೇ ದಿನದಲ್ಲಿ 12 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಮತ್ತಷ್ಟು ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 656 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 12 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. Read more…

ನಿಮಗೂ ಬಂದಿದೆಯಾ 239 ರೂ. ಉಚಿತ ರೀಚಾರ್ಜ್ ಸಂದೇಶ ? ಹಾಗಾದ್ರೆ ಆ ಲಿಂಕ್‌ ಕ್ಲಿಕ್‌ ಮಾಡುವ ಮುನ್ನ ಈ ಸುದ್ದಿ ಓದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಭಾರತೀಯ ಬಳಕೆದಾರರಿಗೆ 28 ದಿನಗಳವರೆಗೆ 239 ರೂಪಾಯಿಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಸಂದೇಶವೊಂದು ಹರಿದಾಡುತ್ತಿದೆ. Read more…

Watch Video | ವೀಣೆಯಲ್ಲಿ ಸುಶ್ರಾವ್ಯವಾಗಿ ಮೂಡಿದ ಬಾಲಿವುಡ್ ಹಾಡು

ಬಾಲಿವುಡ್ ಸಿನೆಮಾಗಳಲ್ಲಿ ಭಿನ್ನ ವಿಭಿನ್ನ ಬಗೆಯ ಸಂಗೀತಗಳನ್ನ ಕೇಳಬಹುದು. ಅವುಗಳಲ್ಲಿ ಎಷ್ಟೋ ಹಾಡುಗಳು ಎವರ್ ಗ್ರೀನ್ ಆಗಿವೆ. ಇಂದಿಗೂ ಹಳೆಯ ಹಾಡುಗಳನ್ನ ಅಭಿಮಾನಿಗಳು ಗುನುಗುನಿಸ್ತಾ ಇರ್ತಾರೆ. ಇತ್ತಿಚಿನ ದಿನಗಳಲ್ಲಿ Read more…

ಟ್ರಾಫಿಕ್​ ಕಿರಿಕಿರಿ ತಪ್ಪಿಸಲು ಅಪರಿಚಿತನ ಬೈಕ್​ ಏರಿ ಅಮಿತಾಭ್​ ಸವಾರಿ

ಮುಂಬೈ: ಬಾಲಿವುಡ್​ ತಾರೆ ಅಮಿತಾಭ್​ ಬಚ್ಚನ್ ಅವರು ಅಪರಿಚಿತನ ಬೈಕ್ ಏರಿ ಹೋದ ಘಟನೆ ಮುಂಬೈನಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಇವರು Read more…

ಸಲ್ಮಾನ್ ಖಾನ್ ಒಳ್ಳೆಯ ಗುಣಗಳನ್ನು ನೆನಪಿಸಿಕೊಂಡ ನಟಿ ಸುಷ್ಮಿತಾ ಸೇನ್​

ನವದೆಹಲಿ: ಸಲ್ಮಾನ್ ಖಾನ್ ದಶಕಗಳ ಕಾಲ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ನಟಿ ಐಶ್ವರ್ಯಾ ರೈ ಬಚ್ಚನ್, ಭಾಗ್ಯಶ್ರೀ, ಸುಶ್ಮಿತಾ ಸೇನ್‌ನಿಂದ ಕತ್ರಿನಾ Read more…

Video | ಮೈಕಲ್ ಜಾಕ್ಸನ್ ಹಾಡಿಗೆ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳ ಬಿಂದಾಸ್ ಡಾನ್ಸ್

ಪಾಪ್ ಸಿಂಗರ್‌ ಮೈಕಲ್ ಜಾಕ್ಸನ್.. ಇಹಲೋಕ ತ್ಯಜಿಸಿ ಅನೇಕ ವರ್ಷಗಳೇ ಕಳೆದು ಹೋಗಿದೆ. ಆದರೂ ಅವರ ಹಾಡು-ಡಾನ್ಸ್ ಹಾಗೂ ಮೂನ್ ವಾಕ್‌ ಮೂವ್‌ಗಳ ಮೂಲಕವೇ ಇನ್ನೂ ಅಭಿಮಾನಿಗಳ ಹೃದಯದಲ್ಲಿ Read more…

ಕಾಗೋಡು ತಿಮ್ಮಪ್ಪ ಕುಟುಂಬಕ್ಕೆ ಸೇರಿದ ಕಂಪನಿಯಲ್ಲಿ ಕಳವು; 17 ಲಕ್ಷ ರೂ. ಮೌಲ್ಯದ ಸಿಗರೇಟ್ ಬಂಡಲ್ ಹೊತ್ತೊಯ್ದ ಚೋರರು…!

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕುಟುಂಬದ ಒಡೆತನಕ್ಕೆ ಸೇರಿದ ಕಂಪನಿಯಲ್ಲಿ ಕಳವು ಮಾಡಲಾಗಿದ್ದು, ಸುಮಾರು 17 ಲಕ್ಷ ರೂಪಾಯಿ ಮೌಲ್ಯದ ಸಿಗರೇಟ್ ಬಂಡಲ್ ಗಳನ್ನು ಚೋರರು ಹೊತ್ತೊಯ್ದಿದ್ದಾರೆ. ಶಿವಮೊಗ್ಗ Read more…

ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಕಳಿಸಿದ ಮೆಸೇಜ್ ಅನ್ನು ‘ಎಡಿಟ್’ ಮಾಡಲು ಸಿಗಲಿದೆ ಅವಕಾಶ

ಸಾಮಾಜಿಕ ಜಾಲತಾಣದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್, ತನ್ನ ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇದೀಗ ಮೆಟಾ ಒಡೆತನದ ಈ ಕಂಪನಿ ಮತ್ತೊಂದು ಫೀಚರ್ ಅನ್ನು ಸಕ್ರಿಯಗೊಳಿಸಿದೆ. Read more…

ಬಿಸಿ ಬಿಸಿ ʼಮೂಲಂಗಿʼ ಪರೋಟ ತಯಾರಿಸುವ ವಿಧಾನ

ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು 1 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಮೂಲಂಗಿ ತುರಿ ಮುಕ್ಕಾಲು ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಸಾಸಿವೆ ಅರ್ಧ ಚಮಚ, ಜೀರಿಗೆ 1 Read more…

BIG NEWS: ಕಜಕಿಸ್ತಾನದಿಂದ ಬೆದರಿಕೆ ಕರೆ; ಪೊಲೀಸರಿಗೆ ದೂರು ನೀಡಿದ ಈಶ್ವರಪ್ಪ

ಶಿವಮೊಗ್ಗ: ಕಳೆದ ರಾತ್ರಿ 12:30ಕ್ಕೆ ತಮಗೆ ಕಜಕಿಸ್ತಾನದಿಂದ ಬೆದರಿಕೆ ಕರೆ ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಶಿವಮೊಗ್ಗದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಕಜಕಿಸ್ತಾನದ Read more…

ದೆಹಲಿ ಮೆಟ್ರೋದ ಮತ್ತೊಂದು ವಿಡಿಯೋ ವೈರಲ್

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರ ವರ್ತನೆ ಮತ್ತೆ ಸುದ್ದಿಯಾಗಿದೆ. ಟ್ವಿಟರ್ ಬಳಕೆದಾರರೊಬ್ಬರು ವಿಡಿಯೋವೊಂದನ್ನು ಹಂಚಿಕೊಂಡಿದ್ದು ಮೆಟ್ರೋದಲ್ಲಿ ಇದೆಂಥ ವರ್ತನೆ ಎಂದು ಟೀಕಿಸಿದ್ದಾರೆ. “ನನಗೆ ತುಂಬಾ ವಿಚಿತ್ರವಾಗಿದೆ. ದಯವಿಟ್ಟು ಸಹಾಯ ಮಾಡಿ.” Read more…

ಆಪರೇಷನ್ ಥಿಯೇಟರ್ ನಿಂದ ಪರೀಕ್ಷಾ ಹಾಲ್ ಗೆ ಬಂದ ವಿದ್ಯಾರ್ಥಿನಿ ಗಳಿಸಿದ ಅಂಕವೆಷ್ಟು ಗೊತ್ತಾ ?

ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ತನ್ನ ಶಾಲೆಗೆ ಮತ್ತು ಕುಟುಂಬಕ್ಕೆ ಹೆಸರು ತರಬೇಕೆಂದು ಕನಸು ಕಂಡಿದ್ದ ವಿದ್ಯಾರ್ಥಿನಿ ಬಾಳಲ್ಲಿ ಎದುರಾದ ಅದೊಂದು ಹಠಾತ್ ಘಟನೆ ಆಕೆಯ ಧೈರ್ಯವನ್ನ ಕುಂದಿಸಲಿಲ್ಲ. ವ್ಹೀಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...