alex Certify Featured News | Kannada Dunia | Kannada News | Karnataka News | India News - Part 110
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಬಗ್ಗೆ ಫ್ಯಾನ್ಸ್ ಗೆ ಅಪ್ ಡೇಟ್ ಕೊಟ್ಟ ನಟ ಪ್ರಭಾಸ್

ಬಹುನಿರೀಕ್ಷಿತ ಆದಿಪುರುಷ್ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಭಾಸ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಮಂಗಳವಾರ ಸಂಜೆ ತಿರುಪತಿಯಲ್ಲಿ ನಡೆದ ಆದಿಪುರುಷ್ ಟ್ರೇಲರ್ ಬಿಡುಗಡೆ ಅದ್ಧೂರಿ ಸಮಾರಂಭದಲ್ಲಿ ಭಾಷಣದ Read more…

ದೇವಸ್ಥಾನದಲ್ಲೇ ‘ಆದಿಪುರುಷ್’ ಚಿತ್ರದ ನಟಿಗೆ ‘ಕಿಸ್’ ಕೊಟ್ಟ ನಿರ್ದೇಶಕ: ವ್ಯಾಪಕ ಟೀಕೆ

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಹಾಗೂ ನಟಿ ಕೃತಿ ಸನೋನ್ ನಟಿಸಿರುವ ಆದಿಪುರುಷ್ (Adipurush) ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಬಹಳ ಕುತೂಹಲ ಮೂಡಿಸಿದೆ. ಸದ್ಯ., ಸಿನಿಮಾದ ನಿರ್ದೇಶಕ ಓಂ Read more…

‘ಗ್ಯಾರಂಟಿ ಯೋಜನೆಗಳು’ ನಮಗೆ ಸಿಗಲ್ಲ ಎಂದು ಜನರಿಗೆ ಈಗ ಅರ್ಥ ಆಗುತ್ತಿದೆ; ಸಂಸದ ಪ್ರತಾಪ್ ಸಿಂಹ

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ (Pratap Simha) ವಾಗ್ಧಾಳಿ ನಡೆಸಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಕಾಂಗ್ರೆಸ್ ವರಸೆ ಬದಲಾಗಿದೆ, ಗ್ಯಾರಂಟಿ Read more…

ಕೃತಕ ಬುದ್ಧಿಮತ್ತೆಯಿಂದ ರಚಿತನಾದ ವರ್ಚುವಲ್ ಪುರುಷನ ವರಿಸಿದ 2 ಮಕ್ಕಳ ತಾಯಿ…!

ಜಗತ್ತಿನಲ್ಲಿ ಯಾರೂ ನಾವಂದುಕೊಂಡಂತೆಯೇ ಇರಲು ಸಾಧ್ಯವಿಲ್ಲ ಅಲ್ಲವೇ ? ಸಂಬಂಧಗಳನ್ನು ಬೆಳೆಸುವ ವೇಳೆ ’ನಮ್ಮ ವ್ಯಾಖ್ಯಾನದ ಪರ್ಫೆಕ್ಟ್’ ವ್ಯಕ್ತಿ ಸಿಗುವುದು ಅಸಾಧ್ಯವಾದ ಕಾರಣ ಸಿಕ್ಕವರನ್ನೇ ಒಪ್ಪಿಕೊಂಡು ಅವರನ್ನೇ ಪ್ರೀತಿಸಿಕೊಂಡು Read more…

ಟ್ರಕ್- ಪಿಕಪ್ ವ್ಯಾನ್ ನಡುವೆ ಭೀಕರ ಅಪಘಾತ; ಬಾಂಗ್ಲಾದೇಶದಲ್ಲಿ 13 ಮಂದಿ ಸಾವು

ಟ್ರಕ್ ಮತ್ತು ಪಿಕಪ್ ವ್ಯಾನ್‌ ನಡುವೆ ಡಿಕ್ಕಿಯಾದ ಪರಿಣಾಮ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದು 9 ಮಂದಿ ಗಾಯಗೊಂಡಿರುವ ಭೀಕರ ಅಪಘಾತ ಘಟನೆ ಬಾಂಗ್ಲಾದೇಶದ ಸಿಲ್ಹೆಟ್‌ನ ನಜೀರ್ ಬಜಾರ್ Read more…

Odisha Train Accident: ಹಳಿ ತಪ್ಪುತ್ತಿದೆಯಾ ಇಲಾಖಾ ತನಿಖೆ ? ಕುತೂಹಲ ಕೆರಳಿಸಿದೆ ಅಧಿಕಾರಿ ಟಿಪ್ಪಣಿ

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ಮೂರು ರೈಲು ಅಪಘಾತದ ಕಾರಣವನ್ನು ಕಂಡುಹಿಡಿಯಲು ಇನ್ನೂ ತನಿಖೆ ನಡೆಯುತ್ತಿದ್ದು, ಅಪಘಾತದ ಕಾರಣದ ಬಗ್ಗೆ ಇಲಾಖೆಯೊಳಗೆ ನಡೆಯುತ್ತಿರುವ ತನಿಖೆಯಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಐವರು Read more…

ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಚರ್ಚೆಗೆ ಆಹ್ವಾನಿಸಿದ ಸರ್ಕಾರ; ಅಂತಿಮ ಹಂತದಲ್ಲಿ ಹೋರಾಟ ?

ಲೈಂಗಿಕ ಕಿರುಕುಳದ ಆರೋಪದ ಮೇಲೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು Read more…

ಟೈಮ್ಸ್ ಸ್ಕೇರ್ ಮುಂದೆ ‘ರಾಧಾ ಕೈಸೆನ ಜಲೇ‘ ಹಾಡಿಗೆ ಹೆಜ್ಜೆ ಹಾಕಿದ ಯುವತಿ: ಲಂಡನ್ ಜನರೆಲ್ಲ ಫುಲ್ ಫಿದಾ

ನಟ ಅಮಿರ್‌ಖಾನ್‌ ನಟನೆಯ ಲಗಾನ್, ಬಾಲಿವುಡ್‌ನ ಸೂಪರ್ ಹಿಟ್ ಸಿನೆಮಾಗಳಲ್ಲಿ ಒಂದು. ಇದೇ ಸಿನೆಮಾದ ‘ರಾಧಾ ಕೈಸೆ ನಾ ಜಲೇ‘ ಹಾಡು, ಇವತ್ತಿಗೂ ಅದೆಷ್ಟೋ ಯುವಕರ ಫೇವರೇಟ್ ಆಗಿದೆ. Read more…

Viral Video | ದರೋಡೆ ಸಂದರ್ಭದಲ್ಲಿ ಗಾಯಗೊಂಡಿದ್ದ ನಾಯಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ಡಿಸ್ಚಾರ್ಜ್‌ ವೇಳೆ ಹೃದಯಸ್ಪರ್ಶಿ ಬೀಳ್ಕೊಡುಗೆ

ದರೋಡೆಯ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡ ನಾಯಿಯ ಸುದ್ದಿ ಈಗ ಬಹಳ ವೈರಲ್ ಆಗಿದೆ. ದರೋಡೆಕೋರರನ್ನು ತಡೆಯುವ ಸಂದರ್ಭದಲ್ಲಿ ಅವರ ಗುಂಡೇಟಿಗೆ ನಾಯಿ ಗಾಯಗೊಂಡಿತ್ತು. ನಂತರ 54 ದಿನಗಳ ಕಾಲ Read more…

ಆಗಸದಲ್ಲಿ ಕಂಗೊಳಿಸಿದ ಸ್ಟ್ರಾಬೆರಿ ಚಂದಿರ: ಫೋಟೋಗಳು ವೈರಲ್​

ಕಳೆದ 4ನೇ ತಾರೀಖಿನಂದು ರಾತ್ರಿಯ ಆಕಾಶದಲ್ಲಿ ಮಿನುಗುವ ಅದ್ಭುತವಾದ ಸ್ಟ್ರಾಬೆರಿ ಚಂದ್ರನ ದರ್ಶನವಾಗಿದೆ. ಜಗತ್ತಿನ ಬಹುತೇಕ ಕಡೆಗಳಲ್ಲಿ ಇದರ ದರ್ಶನವಾಗಿತ್ತು. ಹುಣ್ಣಿಮೆಯ ನಿಮಿತ್ತ ಚಂದಿರ ಪೂರ್ಣವಾಗಿ ಕಾಣಿಸಿಕೊಂಡು ಸ್ಟ್ರಾಬೆರಿ Read more…

ರೈಲಿನಲ್ಲಿ ಸರಕು ಮಾರಾಟ: ಪ್ರಸಿದ್ಧ ಮಿಮಿಕ್ರಿ ಕಲಾವಿದ ಅರೆಸ್ಟ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಅವರಂತಹ ರಾಜಕಾರಣಿಗಳನ್ನು ಅನುಕರಿಸುವ ವಿಡಂಬನೆ ವೀಡಿಯೊಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಿರುವ ಅವಧೇಶ್ ದುಬೆ, Read more…

ಚೆಂಡು ಮುಟ್ಟಿದ ದಲಿತ ಬಾಲಕ: ಚಿಕ್ಕಪ್ಪನ ಬೆರಳು ಕತ್ತರಿಸಿದ ಕಟುಕರು….!

ಅಹಮದಾಬಾದ್: ಗುಜರಾತ್‌ನಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬನ ಮೇಲೆ ಅಮಾನುಷ ಕೃತ್ಯ ನಡೆದಿದೆ. ಕ್ರಿಕೆಟ್ ಪಂದ್ಯದ ವೇಳೆ ದಲಿತ ಬಾಲಕನೊಬ್ಬ ಚೆಂಡನ್ನು ಎತ್ತಿಕೊಂಡಿದ್ದಕ್ಕೆ ಆತನ 30 ವರ್ಷದ ಚಿಕ್ಕಪ್ಪನ ಹೆಬ್ಬೆರಳು Read more…

ಇಲ್ಲಿದೆ ರುಚಿಕರ ‘ಮೊಸರಿನ ಸ್ಯಾಂಡ್ ವಿಚ್’ ಮಾಡುವ ವಿಧಾನ

ಸ್ಯಾಂಡ್ ವಿಚ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಂಜೆ ಸಮಯದಲ್ಲಿ ಕರಿದ ಪದಾರ್ಥಗಳನ್ನು ತಿನ್ನುವ ಬದಲು ಮೊಸರು ಸೇರಿಸಿ ಮಾಡುವ ಈ ಸ್ಯಾಂಡ್ ವಿಚ್ ಮಾಡಿಕೊಂಡು ತಿಂದರೆ Read more…

BIG NEWS: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ನೇಮಕ

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2022ರಿಂದ ಹೇಮಂತ್ Read more…

BIG NEWS: ಟೋಲ್ ಸಂಗ್ರಹ ವೇಳೆ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್

ಬೆಂಗಳೂರು: ಟೋಲ್ ಸಂಗ್ರಹ ವೇಳೆ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್ ಮಾಡಿಕೊಂಡಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆ ಟೋಲ್ ಬಳಿ ನಡೆದಿದೆ. ಮಳವಳ್ಳಿ ಶಾಸಕ ಎಂ.ಪಿ. Read more…

BIG NEWS: ಬಳ್ಳಾರಿಯನ್ನು ಮತ್ತೆ ಅಖಂಡ ಜಿಲ್ಲೆಯನ್ನಾಗಿ ಮಾಡಲು ಸಿದ್ಧ; ಸಚಿವ ನಾಗೇಂದ್ರ ಹೇಳಿಕೆ

ಬಳ್ಳಾರಿ: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನಾಗಿ ಮಾಡಲಾಗಿದ್ದು, ಈಗ ಮತ್ತೆ ಬಳ್ಳಾರಿ ಜಿಲ್ಲೆಯೊಂದಿಗೆ ವಿಜಯನಗರವನ್ನು ವಿಲೀನ ಮಾಡಲು ತಾವು ಸಿದ್ಧ ಎಂದು ಕ್ರೀಡಾ ಮತ್ತು ಯುವಜನ ಇಲಾಖೆ Read more…

BIG NEWS: ತಮ್ಮ ವಿರುದ್ಧದ ಆರೋಪ ತಳ್ಳಿಹಾಕಿದ ರಾಜು ಕಾಗೆ; ರಾಷ್ಟ್ರಪತಿ, ಪ್ರಧಾನಿ, ಸಿಎಂ ಕಿರುಕುಳ ಕೊಡ್ತಿದ್ದಾರೆ ಅಂದ್ರೆ ಸರಿ ಆಗುತ್ತಾ ಎಂದ ಶಾಸಕ

ಬೆಳಗಾವಿ: ಗ್ರಾಮ ಪಂಚಾಯಿತಿ ಸದಸ್ಯ ರಾಮನಗೌಡ ಪಾಟೀಲ್ ನನ್ನ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ಆತ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು ಶಾಸಕ ರಾಜು ಕಾಗೆ ತಿಳಿಸಿದ್ದಾರೆ. Read more…

ಎರಡು ಪಾರ್ಟ್ ನಲ್ಲಿ ಬರ್ತಿದೆ ‘ಸಪ್ತ ಸಾಗರದಾಚೆ’ ಚಿತ್ರ: ರಕ್ಷಿತ್ ಶೆಟ್ಟಿ ಬರ್ತ್ ಡೇಗೆ ಮೋಷನ್ ಪೋಸ್ಟರ್ ರಿಲೀಸ್

ಬೆಂಗಳೂರು : ಚಾರ್ಲಿ (Charlie) ಸಿನಿಮಾದ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ಸಿನಿಮಾದ ಅಭಿಮಾನಿಗಳಲ್ಲಿ ಬಹಳ ಕುತೂಹಲ ಮೂಡಿಸಿತ್ತು. ಇಂದು ನಟ ರಕ್ಷಿತ್ ಶೆಟ್ಟಿ (Rakshit Shetty) ಹುಟ್ಟು Read more…

ಬಜೆಟ್ ಪೂರ್ವ ಸಿದ್ಧತೆ ಆರಂಭ: ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ

ಬೆಂಗಳೂರು ; ಜುಲೈ7ಕ್ಕೆ ಕರ್ನಾಟಕ ಬಜೆಟ್ (Karnataka Budget) ಮಂಡನೆಯಾಗಲಿದೆ. ಜುಲೈ 3ರಿಂದ ರಾಜ್ಯ ಬಜೆಟ್ ಅಧಿವೇಶನ (Budget Session) ಶುರುವಾಗಲಿದೆ. ಜುಲೈ 7 ರಂದು ಸಿಎಂ ಸಿದ್ದರಾಮಯ್ಯ Read more…

ಔಷಧಿಗಳಿಲ್ಲದೇ ಅಧಿಕ ‌ʼಕೊಲೆಸ್ಟ್ರಾಲ್‌ʼ ನಿಯಂತ್ರಿಸಲು ಇಲ್ಲಿದೆ ಟಿಪ್ಸ್

ಕೊಲೆಸ್ಟ್ರಾಲ್ ದೇಹದ ಎಲ್ಲಾ ಜೀವಕೋಶಗಳಿಂದ ಉತ್ಪತ್ತಿಯಾಗುವ ಮೇಣದಂತಹ ವಸ್ತುವಾಗಿದೆ. ಇದು ದೇಹಕ್ಕೆ ಅತ್ಯಗತ್ಯ, ಆದರೆ ಅದರ ಪ್ರಮಾಣ ಹೆಚ್ಚಾದಾಗ ಹೃದ್ರೋಗಗಳು, ತೂಕ ಹೆಚ್ಚಾಗುವುದು, ಹೃದಯಾಘಾತ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳನ್ನು Read more…

ಮೊನಾಲಿಸಾಗೂ ಇಷ್ಟ ಇಂಡಿಯನ್ ವೆರೈಟಿ-ವೆರೈಟಿ ಫುಡ್: ಅಸಾಧ್ಯವಾಗಿದ್ದನ್ನ ಸಾಧ್ಯ ಮಾಡಿ ತೋರಿಸಿದ AI ತಂತ್ರಜ್ಞಾನ

ಮೊನಾಲಿಸಾ ಯಾರಿಗೆ ಗೊತ್ತಿಲ್ಲ ಹೇಳಿ, ಸದಾ ಹಸನ್ಮುಖಿಯಾಗಿರೋ ಸುಂದರಿ. ಈ ಪೆಂಟಿಂಗ್ ಬಿಡಿಸಿ ಅದ್ಯಾವ ಕಾಲವಾಗಿದೆಯೋ ಏನೋ, ಆದರೂ ಇಂದಿಗೂ ಈ ಚಿತ್ರಪಟ ಫೇಮಸ್ ಆಗಿದೆ. ನೀವು ಯಾವತ್ತಾದ್ರೂ Read more…

ದೇವರಿಗೆ ʼನೈವೇದ್ಯʼ ಅರ್ಪಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

ಸಾಮಾನ್ಯವಾಗಿ ಪ್ರತಿ ಮನೆಗಳಲ್ಲೂ ದೇವರ ಪೂಜೆ ಮಾಡುತ್ತಾರೆ. ಪೂಜೆಯ ಸಮಯದಲ್ಲಿ ದೇವರಿಗೆ ನೈವೇದ್ಯ ಅರ್ಪಿಸುವುದು ಕಡ್ಡಾಯ. ವಿಶೇಷವಾಗಿ ಉಪವಾಸ ಮತ್ತು ಹಬ್ಬ ಹರಿದಿನಗಳಲ್ಲಿ ಇದು ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ Read more…

ಸುಲಭವಾಗಿ ಮಾಡಿ ಸವಿಯಿರಿ ಸಿಹಿಯಾದ ʼಬಾದಾಮಿʼ ಹಲ್ವಾ

ಬಾದಾಮಿ ನಾಲಿಗೆಗೆ ರುಚಿ. ದೇಹಕ್ಕೂ ಹಿತ. ಬಾದಾಮಿಯಿಂದ ತಯಾರಿಸುವ ಪ್ರತಿ ಖಾದ್ಯ ಸವಿ ಸವಿಯಾಗಿರುತ್ತದೆ. ಅದರಲ್ಲಿ ಬಾದಾಮಿ ಹಲ್ವಾ ಕೂಡ ಒಂದು. ಮತ್ತೆ ಮತ್ತೆ ತಿನ್ನಬೇಕೆನಿಸುವ ಈ ಸಿಹಿಯನ್ನು Read more…

ವರ್ಷದೊಳಗಿನ ಮಕ್ಕಳಿಗೆ ಈ ‘ಆಹಾರ’ ಕೊಡಲೇಬೇಡಿ

ಮಗುವಿಗೆ 6 ತಿಂಗಳು ತುಂಬಿದ ಮೇಲೆ ಆಹಾರವನ್ನು ಕೊಡಲು ಪೋಷಕರು ಪ್ರಾರಂಭಿಸುತ್ತಾರೆ. ಆದರೆ ಪೋಷಕರು ಆಹಾರವನ್ನು ಆಯ್ಕೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಆಹಾರ ತಜ್ಞರ ಪ್ರಕಾರ ಒಂದು ವರ್ಷದ Read more…

ಒಂದೆಡೆ ಗ್ಯಾರಂಟಿ ಭರವಸೆ; ಇನ್ನೊಂದೆಡೆ ಗ್ರಾಹಕರಿಗೆ ಸರ್ಕಾರದಿಂದ ಏಟು; ಶಾಸಕ ಬಿ.ವೈ. ವಿಜಯೇಂದ್ರ ವಾಗ್ದಾಳಿ

ಮೈಸೂರು: ಒಂದೆಡೆ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿರುವ ರಾಜ್ಯ ಸರ್ಕಾರ ಮತ್ತೊಂದೆಡೆ ರಾಜ್ಯದ ಜನತೆಗೆ ಏಟು ನೀಡುತ್ತಿದೆ ಎಂದು ಶಾಸಕ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಉದ್ಯಮಿ ರಕ್ಷಿತಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಶರ್ವಾನಂದ್

ತೆಲುಗು ನಟ ಶರ್ವಾನಂದ್ ಉದ್ಯಮಿ ರಕ್ಷಿತಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 3 ರಂದು ಶರ್ವಾನಂದ್ ಮತ್ತು ರಕ್ಷಿತಾ ರೆಡ್ಡಿ ನಿಕಟ ಸ್ನೇಹಿತರು ಮತ್ತು ಕುಟುಂಬದವರ Read more…

ರಾಜಸ್ಥಾನ: ಪುತ್ರನ ಕೊಂದು ಪೊಲೀಸರಿಗೆ ಶರಣಾದ ತಂದೆ

ತನ್ನ ನಾಲ್ವರು ಮಕ್ಕಳನ್ನು ತಾಯಿಯೊಬ್ಬಳು ನೀರು ತುಂಬಿದ್ದ ಡ್ರಮ್ ಒಳಗೆ ಹಾಕಿ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಬಾರ್ಮೆರ್‌ನಲ್ಲಿ ಜರುಗಿದೆ. ಇದೇ ವೇಳೆ, ಮತ್ತೊಂದು ಪ್ರಕರಣದಲ್ಲಿ Read more…

ಋತುಸ್ರಾವದಲ್ಲಿದ್ದ ಮಹಿಳೆಗೆ ಸ್ಯಾನಿಟರಿ ನ್ಯಾಪ್ಕಿನ್ ತಂದುಕೊಟ್ಟ ಸಹಪಾಠಿ; ವಿದ್ಯಾರ್ಥಿ ನಡೆಗೆ ವ್ಯಾಪಕ ಮೆಚ್ಚುಗೆ

ತರಬೇತಿ ಸಂಸ್ಥೆಯೊಂದರಲ್ಲಿದ್ದ ವೇಳೆ ಋತುಸ್ರಾವಕ್ಕೆ ಒಳಗಾದ ಮಹಿಳೆಯೊಬ್ಬರು ತಮಗೆ ಆ ಸಂದರ್ಭದಲ್ಲಿ ನೆರವಿಗೆ ಬಂದ ಹುಡುಗನೊಬ್ಬನ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಆಯುಶ್ಕಾ ಹೆಸರಿನ ಈ ಮಹಿಳೆಗೆ ಋತುಸ್ರಾವವಾದ ವೇಳೆ Read more…

World Environment Day: ಗಿಡ ಮರ ಬೆಳೆಸಿ, ಪರಿಸರ ಉಳಿಸಿ; ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಸಂದೇಶ

ಬೆಂಗಳೂರು: ಗಿಡ ಮರ ಬೆಳೆಸಿ, ಪರಿಸರ ಉಳಿಸಿ. ಪರಿಸರ ಸಂರಕ್ಷಣೆ (Environmental protection) ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸಂದೇಶ ರವಾನಿಸಿದ್ದಾರೆ. Read more…

BIG NEWS: ಬಿಜೆಪಿ ನಾಯಕರಿಗೆ ವಿವೇಕದ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಉಚಿತ ವಿದ್ಯುತ್ ವಿಚಾರವಾಗಿ ವಿಪಕ್ಷ ನಾಯಕರಿಂದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...