HomeEntertainmentBREAKING : ಖ್ಯಾತ ಹಿರಿಯ ನಟಿ ಎ.ಶಕುಂತಲಾ ಇನ್ನಿಲ್ಲ |A Sakunthala passes away

BREAKING : ಖ್ಯಾತ ಹಿರಿಯ ನಟಿ ಎ.ಶಕುಂತಲಾ ಇನ್ನಿಲ್ಲ |A Sakunthala passes away

ಚೆನ್ನೈ : ಖ್ಯಾತ ಹಿರಿಯ ನಟಿ ಎ.ಶಕುಂತಲಾ ವಿಧಿವಶರಾದರು.ಸಿ.ಐ.ಡಿ.ಶಕುಂತಲಾ ಎಂದೇ ಜನಪ್ರಿಯರಾಗಿದ್ದ ನಟಿ ಎ.ಶಕುಂತಲಾ ಅವರು ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಹಿನ್ನೆಲೆ ನೃತ್ಯಗಾರ್ತಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶಕುಂತಲಾ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳಲ್ಲಿ 600 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಸಿ.ಐ.ಡಿ. ಶಕುಂತಲಾ ಅವರು ನೇತಾಜಿ (1996), ನಾನ್ ವನಂಗುಮ್ ದೈವಂ (1963), ಮತ್ತು ಕೈ ಕೊಡುತ ದೈವಂ (1964) ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular