alex Certify Corona | Kannada Dunia | Kannada News | Karnataka News | India News - Part 320
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬ ಸೆಲೆಬ್ರೇಟ್ ಮಾಡುವುದು ಬೇಡ ಎಂದು ಹೇಳಿದ ವಿಜಯ್

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಮಾಡುವ ಮೂಲಕ ಕಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಧೂಳೆಬ್ಬಿಸುತ್ತಿರುವ  ತಮಿಳಿನ ಸ್ಟಾರ್‌ ನಟ ವಿಜಯ್ ಅವರ ಹುಟ್ಟುಹಬ್ಬ ಇದೇ ತಿಂಗಳ 22 ರಂದು Read more…

ವಾರಣಾಸಿಯ ‘ಕೊರೊನಾ ಮಾಲ್’ ವಿಶೇಷತೆ ಏನು ಗೊತ್ತಾ…?

ದೇಶದಲ್ಲಿ ಭಾರಿ‌ ಆತಂಕಕ್ಕೆ ಕಾರಣವಾಗಿರುವ ಕೊರೊನಾ ಹೆಚ್ಚುತ್ತಿರುವ ನಡುವೆಯೂ ಇಡೀ ದೇಶವನ್ನು ಅನ್‌ ಲಾಕ್‌ ಮಾಡುವ ಪ್ರಕ್ರಿಯೆಯಲ್ಲಿ ಕೇಂದ್ರ ಸರಕಾರವಿದೆ. ಆದರೆ ಈ‌ ಮಧ್ಯೆ‌ ವಾರಣಾಸಿಯಲ್ಲಿ ವಿಶೇಷ ಮಾಲ್‌ Read more…

ವಿಶ್ವದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ ದರ್ಶನದ ನಿರೀಕ್ಷೆಯಲ್ಲಿದ್ದ ಭಕ್ತರಿಗೆ ಶಾಕ್

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಎರಡು ದಿನ ಬಂದ್ ಮಾಡಲಾಗಿದೆ. ತಿರುಪತಿ ತಿರುಮಲ Read more…

ಸಾರ್ವಜನಿಕ ‘ಸಾರಿಗೆ’ ಏರಲು ಭಯ ಬೀಳುತ್ತಿದ್ದಾರೆ ಜನ…!

ದೇಶದಲ್ಲಿ ಐದನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದರೂ ಸಹ ಸಾರ್ವಜನಿಕ ಸಾರಿಗೆ ಆರಂಭಿಸಲು ಅನುಮತಿ ನೀಡಲಾಗಿದೆ. ಹೀಗಾಗಿ ಸರ್ಕಾರಿ ಸಾರಿಗೆ ಎಂದಿನಂತೆ ಆರಂಭವಾದರೂ ಸಹ ಆಟೋ-ಟ್ಯಾಕ್ಸಿ ಹೊರತುಪಡಿಸಿ ಖಾಸಗಿ ಬಸ್ Read more…

SSLC, ಸೆಕೆಂಡ್ PUC ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ

ಬೆಂಗಳೂರು: ಎಸ್ಎಸ್ಎಲ್ಸಿ ಮತ್ತು ಸೆಕೆಂಡ್ ಪಿಯುಸಿ ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮೊದಲೇ ಬರುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಹೀಗಾಗಿ ಪರೀಕ್ಷೆ Read more…

‘ಕೊರೊನಾ’ ಕಾರಣಕ್ಕೆ ಶಾಶ್ವತವಾಗಿ ಮುಚ್ಚಲಿದೆ ಈ ಚಿತ್ರಮಂದಿರ…!

ದೇಶಕ್ಕೆ ಮಹಾ ಮಾರಿಯಾಗಿ ಕಾಡುತ್ತಿರುವ ಕೊರೊನಾ ಸಾರ್ವಜನಿಕರ ಬದುಕನ್ನು ಮೂರಾಬಟ್ಟೆಯಾಗಿಸಿದೆ. ಇದರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ಯಾವುದೇ ಚಟುವಟಿಕೆಗಳು ನಡೆಯದೆ ಸಾರ್ವಜನಿಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ Read more…

ಚಿಕಿತ್ಸೆ ಕುರಿತಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ‘ಕೊರೊನಾ’ ಸೋಂಕು ಪೀಡಿತ ಸ್ವಾಮೀಜಿ

ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಕಲ್ಲಗಂಗೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ವಿನಯಾನಂದ ಸರಸ್ವತಿ ಅವರನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಾಮೀಜಿಯವರಿಗೆ ಅಲೋಪತಿ Read more…

ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸರ್ಕಾರದಿಂದ ‘ಗುಡ್ ನ್ಯೂಸ್’

ಬೆಂಗಳೂರು: ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ ಕಾರಣ ವೇತನ ಕಡಿತದ ಆತಂಕದಲ್ಲಿದ್ದ ಗುತ್ತಿಗೆ ನೌಕರರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರದ ಗುತ್ತಿಗೆ ಮತ್ತು Read more…

ಮಳೆಗಾಲದಲ್ಲಿ ಈ ಕಷಾಯ ಕುಡಿದು ಪರಿಣಾಮ ನೋಡಿ…!

ಮಳೆಗಾಲ ಬಂದಾಗ ಶೀತ, ಕೆಮ್ಮು ಶುರುವಾಗುತ್ತದೆ. ಟೀ – ಕಾಫಿ ಕುಡಿಯುವ ಬದಲು ಕಷಾಯ ಮಾಡಿಕೊಂಡು ಕುಡಿದರೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಷಾಯದ ಪುಡಿ ಮಾಡುವ ವಿಧಾನ Read more…

ಬಿಗ್ ನ್ಯೂಸ್: ಕೊರೋನಾ ತಡೆಗೆ ಮುಖ್ಯಮಂತ್ರಿಗಳೊಂದಿಗೆ ಮೋದಿ ಚರ್ಚೆ, ಮತ್ತೆ ಕಠಿಣ ಲಾಕ್ ಡೌನ್ ಜಾರಿ ಸಾಧ್ಯತೆ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತೊಂದು ಸುತ್ತಿನ ಕಠಿಣ ಲಾಕ್ಡೌನ್ ಜಾರಿಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಜೂನ್ 30 ರ ವರೆಗೂ ಲಾಕ್ಡೌನ್ Read more…

ಲಾಕ್ಡೌನ್ ಸಡಿಲವಾದ ಬೆನ್ನಲ್ಲೇ ಹೆಚ್ಚಾಯ್ತು ಕೊರೋನಾ ಆರ್ಭಟ: ಅನಗತ್ಯ ಓಡಾಟಕ್ಕೆ ನಿರ್ಬಂಧ, ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿಗೆ ಆದೇಶ

ನವದೆಹಲಿ: ಲಾಕ್ಡೌನ್ ಸಡಿಲವಾದ ನಂತರ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಹೊಸ ಗೈಡ್ ಲೈನ್ ನೀಡಲಾಗಿದೆ. ಎರಡೂವರೆ ತಿಂಗಳ ನಂತರ ಲಾಕ್ Read more…

ಆರೋಗ್ಯ ಸೇತು ಆಪ್: ರೈಲು, ವಿಮಾನ ಪ್ರಯಾಣಿಕರಿಗೆ ಮತ್ತೊಂದು ʼಮುಖ್ಯ ಮಾಹಿತಿʼ

ಬೆಂಗಳೂರು: ಆರೋಗ್ಯ ಸೇತು ಆಪ್, ವಿಮಾನ, ರೈಲು ಪ್ರಯಾಣಿಕರಿಗೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸಂಪರ್ಕ ಪತ್ತೆ ಹಚ್ಚಲು ಆರೋಗ್ಯ ಸೇತು ಆಪ್ Read more…

‘ಆರ್ಥಿಕ’ ನೆರವು ಪಡೆಯುವ ಕುರಿತಂತೆ ಮೆಕ್ಕೆಜೋಳ ಬೆಳೆಗಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿದ್ದ ಮೆಕ್ಕೆಜೋಳ ಬೆಳೆಗಾರರ ನೆರವಿಗೆ ಧಾವಿಸಿದ್ದ ರಾಜ್ಯ ಸರ್ಕಾರ, ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿತ್ತು. ಈ ಆರ್ಥಿಕ ನೆರವಿನ ಪ್ಯಾಕೇಜ್ ಪಡೆಯುವ ಕುರಿತಂತೆ ಮೆಕ್ಕೆಜೋಳ Read more…

ಕೊರೊನಾ ಜೊತೆಗೆ ಶುರುವಾಯ್ತು ಮತ್ತೊಂದು ಭೀತಿ…!

ರಾಜ್ಯದಲ್ಲಿ ಕೊರೊನಾ ಆರ್ಭಟ ನಡೆಸುತ್ತಿದ್ದು, ಶುಕ್ರವಾರ ಒಂದೇ ದಿನ ಈ ಮಹಾಮಾರಿಗೆ ಏಳು ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ ಒಟ್ಟು ಸಂಖ್ಯೆ 6,516 ಕ್ಕೆ ತಲುಪಿದ್ದು, ಇದರ ಜೊತೆಗೆ Read more…

‘ಕೊರೊನಾ’ ಕಾರಣಕ್ಕೆ 1 ವರ್ಷ ಕಾಲ ಈ ಶಾಲೆ ಬಂದ್…!

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ರಾಜ್ಯದಲ್ಲೂ ತನ್ನ ಆರ್ಭಟ ನಡೆಸುತ್ತಿದೆ. ಇದರ ನಿಯಂತ್ರಣಕ್ಕೆ ಏನೇ ಕ್ರಮ ಕೈಗೊಂಡರೂ ಸಹ ದಿನದಿಂದ ದಿನಕ್ಕೆ ಸೋಂಕು ವ್ಯಾಪಕವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ Read more…

ಬಿಗ್ ನ್ಯೂಸ್: 7ನೇ ತರಗತಿಯವರೆಗೆ ಆನ್ಲೈನ್ ಕ್ಲಾಸ್ ಇಲ್ಲ

ಬೆಂಗಳೂರು: ಎಲ್ಕೆಜಿಯಿಂದ 5ನೇ ತರಗತಿಯವರೆಗೆ ಆನ್ಲೈನ್ ಕ್ಲಾಸ್ ನಿರ್ಬಂಧಿಸಲಾಗಿದ್ದು, ಅದನ್ನು 7ನೇ ತರಗತಿಯವರೆಗೆ ವಿಸ್ತರಿಸಲು ಸಿಎಂ ಯಡಿಯೂರಪ್ಪ ಶಿಕ್ಷಣ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದು ಸರ್ಕಾರದ ಶೈಕ್ಷಣಿಕ ಸಲಹೆಗಾರ Read more…

ರೋಗಿಯನ್ನು ಮನೆಗೆ ತಲುಪಿಸಲು 100 ಕಿ.ಮೀ. ಕ್ರಮಿಸಿದ ಆಟೋ ಚಾಲಕಿ…!

ಕೊರೋನಾದಿಂದ ಗುಣಮುಖರಾದ ವ್ಯಕ್ತಿಯೊಬ್ಬರನ್ನು ಮನೆಗೆ ತಲುಪಿಸಲು ನೂರು ಕಿಮೀ ದೂರ ಕ್ರಮಿಸಿದ ಆಟೋ‌ ಚಾಲಕಿಗೆ ಮಣಿಪುರ ಮುಖ್ಯಮಂತ್ರಿ ಸನ್ಮಾನ ಮಾಡಿ‌ ಗೌರವಿಸಿದ್ದಾರೆ. ಇಂಫಾಲ್‌ನಿಂದ ಕಾಮ್‌ಜೋಂಗ್‌‌ವರೆಗೆ ಆಟೋ ಚಾಲಕಿ ಕೊರೋನಾದಿಂದ Read more…

ಮತ್ತೆ ತೆರೆ ಮೇಲೆ ಬರಲಿದ್ದಾನೆ ‘ಜಂಟಲ್ ಮ್ಯಾನ್’

ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಸಿನಿಮಾ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು. ಆದರೆ ಮಹಾಮಾರಿ ಕೊರೊನಾ ಕಾರಣದಿಂದ ಪ್ರದರ್ಶನ ನಿಲ್ಲಿಸಬೇಕಾಯಿತು. ನಿರ್ಮಾಪಕ ಗುರು ದೇಶ್ ಪಾಂಡೆ ಅವರು ಲಾಕ್ Read more…

ಕೊನೆಗೂ ಕಾರ್ಮಿಕರಿಗೆ ಗುಡ್ ನ್ಯೂಸ್: ಆದೇಶ ಹಿಂಪಡೆದ ರಾಜ್ಯ ‘ಸರ್ಕಾರ’

ಬೆಂಗಳೂರು: ಕಾರ್ಮಿಕರ ಕೆಲಸದ ಅವಧಿಯನ್ನು ಇಳಿಸಬೇಕೆಂದು ಹೈಕೋರ್ಟ್ ತಾಕೀತು ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಆದೇಶವನ್ನು ಹಿಂಪಡೆದಿದೆ. ಕಳೆದ ತಿಂಗಳು ಕಾರ್ಮಿಕರ ಕೆಲಸದ ಅವಧಿಯನ್ನು 10 ಗಂಟೆಗೆ ಹೆಚ್ಚಳ Read more…

ಮಾಂಸ ಪ್ರಿಯರಿಗೆ ಶಾಕಿಂಗ್ ನ್ಯೂಸ್

ತುಮಕೂರು: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್ಡೌನ್ ಜಾರಿ ಮಾಡಲಾಗಿದ್ದು ಇದರ ಪರಿಣಾಮ ಕುರಿ, ಮೇಕೆ ಮಾರುಕಟ್ಟೆಗಳು ಆರಂಭವಾಗಿಲ್ಲ. ಕುರಿ-ಮೇಕೆ ವ್ಯಾಪಾರ ಮಾರುಕಟ್ಟೆಯಲ್ಲಿ ನಡೆಯುತ್ತಿಲ್ಲ. ಸಾಕಾಣಿಕೆದಾರರು, ಮಾರಾಟಗಾರರು ಮಾರುಕಟ್ಟೆಗೆ Read more…

ಬಳ್ಳಾರಿಯಲ್ಲಿ ಕೊರೋನಾ ಸ್ಪೋಟ, 97 ಮಂದಿಗೆ ಸೋಂಕು: ಇಲ್ಲಿದೆ ಜಿಲ್ಲಾವಾರು ಸೋಂಕಿತರ ವಿವರ

 ಬೆಂಗಳೂರು: ರಾಜ್ಯದಲ್ಲಿ ಇಂದು 271 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 6516 ಕ್ಕೆ ಏರಿಕೆಯಾಗಿದ್ದು, ಇವತ್ತು 464 ಮಂದಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ Read more…

ರಾಜ್ಯದಲ್ಲಿಂದು 271 ಮಂದಿಗೆ ಕೊರೋನಾ ಪಾಸಿಟಿವ್, 7 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 271 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು ಒಂದೇ ದಿನ 7 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 79 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ Read more…

ಪದವಿ ತರಗತಿ, ಪರೀಕ್ಷೆ: ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಮಂಡ್ಯ: ಲಾಕ್‌ಡೌನ್‌ ತೆರವು ನಂತರ ಪದವಿ ವಿಭಾಗದ ತರಗತಿಗಳನ್ನು ನಡೆಸಲಾಗುವುದು. ಬಳಿಕ ಪರೀಕ್ಷೆಯ ದಿನಾಂಕಗಳನ್ನು ಘೋಷಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ಮಂಡ್ಯ ವಿಶ್ವವಿದ್ಯಾಲಯಕ್ಕೆ Read more…

ಶಾಕಿಂಗ್ ನ್ಯೂಸ್: ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದ ಯುವಕ ಕೊರೋನಾದಿಂದ ಸಾವು

ಬೆಂಗಳೂರು: ಕೊರೋನಾ ಸೋಂಕಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 28 ವರ್ಷದ ಯುವಕ ಸಾವನ್ನಪ್ಪಿದ್ದಾರೆ. ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದ ಮೊದಲ ವ್ಯಕ್ತಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಯುವಕನಿಗೆ ಕೊರೋನಾ Read more…

ಬೆಂಗಳೂರು ಚರ್ಚ್‌ ನಲ್ಲಿ ಹೊಸ ಪ್ರಾರ್ಥನಾ ವಿಧಾನ

ಬೆಂಗಳೂರು: ಕೊರೊನಾ ವೈರಸ್ ನಿಂದ ಬಚಾವಾಗಲು ಮಾರ್ಚ್ 24 ರಿಂದ ಇಡೀ ದೇಶವನ್ನು ಲಾಕ್ಡೌನ್ ಮಾಡಲಾಗಿತ್ತು. ಆಗ ಚರ್ಚ್, ಮಸೀದಿ, ದೇವಾಲಯ, ಗುರುದ್ವಾರಗಳೂ ಬಂದ್ ಆಗಿದ್ದವು. ಈಗ ಜೂನ್ Read more…

ಲಾಕ್ಡೌನ್ ಕಾರಣಕ್ಕೆ 1600 ವರ್ಷಗಳ ಹಿಂದಿನ ಚರ್ಚ್ ಅವಶೇಷ ಪತ್ತೆ

ಟರ್ಕಿ: ಕರೋನಾ ಲಾಕ್ಡೌನ್ನಿಂದಾಗಿ ಪರಿಸರ ಶುದ್ಧವಾಗುತ್ತಿದೆ. ಟರ್ಕಿಯ ಇಜ್ನಿಕ್ ಸರೋವರದ ನೀರು ಅತ್ಯಂತ ಶುದ್ಧವಾಗಿ ಪಾರದರ್ಶಕವಾಗಿದೆ. ಇದರಿಂದ 1600 ವರ್ಷಗಳ ಹಳೆಯ ಚರ್ಚ್ ಒಂದರ ಅವಶೇಷಗಳು ಇದೇ ಮೊದಲ Read more…

ಕೊರೊನಾ ವೈರಸ್ ನ್ನು‌ ನಾಶ ಮಾಡುತ್ತಂತೆ ಈ ಉಡುಪು…!

ವಿಶ್ವದೆಲ್ಲೆಡೆ ಕರೋನಾ ಆತಂಕ ಎದುರಾಗಿರುವ ಈ ಸಮಯದಲ್ಲಿ ಗುಜರಾತ್ ಮೂಲದ ಸಂಸ್ಥೆಯೊಂದು ಆ್ಯಂಟಿ‌ ವೈರಲ್ ಫ್ಯಾಬ್ರಿಕ್ ಪರಿಚಯಿಸುವುದಾಗಿ ಘೋಷಿಸಿದೆ. ಹೌದು, ಗುಜರಾತ್ ಮೂಲದ ಅರವಿಂದ್ ಗಾರ್ಮೆಂಟ್ಸ್ ಸಂಸ್ಥೆ ಈ Read more…

ಸಹೋದರನಿಂದ ಕಟ್ಟಿಂಗ್‌ ಮಾಡಿಸಿಕೊಂಡ ಅನುಪಮ್ ಖೇರ್

ಬಾಲಿವುಡ್ ನಟ ಅನುಪಮ್ ಖೇರ್ ಗೆ ತಮ್ಮ ಸಹೋದರನೇ ಕಟ್ಟಿಂಗ್ ಮಾಡಿದ್ದಾರೆ. ಹೌದು, ಮುಂಬೈನ ತಮ್ಮ ಮನೆಯಲ್ಲಿ ಟ್ರಿಮ್ಮರ್ ಮೂಲಕ ತಮ್ಮ ರಾಜು ಖೇರ್ ಕ್ಷೌರ ಮಾಡುವ ಮಾಡುತ್ತಿರುವ Read more…

ಕೊರೊನಾ ಟಿವಿಯಲ್ಲಿ ಸೋನು ಸೂದ್ ಗೆ ಕೃತಜ್ಞತೆ ತಿಳಿಸಿದ ಪುಟ್ಟ ಅಂಕರ್ಸ್

ಕೋವಿಡ್-19 ಲಾಕ್‌ ಡೌನ್ ವೇಳೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವಲಸಿಗರ ನೆರವಿಗೆ ಬಂದಿರುವ ಬಾಲಿವುಡ್ ನಟ ಸೋನು ಸೂದ್‌ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೋನುರ ಈ ಹೃದಯವಂತಿಕೆಗೆ ಮೆಚ್ಚುಗೆ Read more…

ಕೊರೊನಾ ಸೋಂಕಿತರ ನೆರವಿಗಾಗಿ ತ್ಯಾಜ್ಯ ವಸ್ತುಗಳಿಂದಲೇ ಸಿದ್ದವಾಯ್ತು ‘ರೋಬೋ’

ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿರುವ ಕೊರೋನಾ ಸೋಂಕಿಗೆ ಸೆಡ್ಡು ಹೊಡೆದು ಅಡ್ಡ ನಿಂತಿರುವ ರೊಬೋಟ್ ಗಳು, ಕಾಣದ ವೈರಾಣುವಿನ ವಿರುದ್ಧ ಸೇನಾನಿಗಳಾಗಿ ಹೋರಾಡುತ್ತಿವೆ. ಸೋಂಕು ಹರಡುವಿಕೆಯ ಸರಪಳಿ ಕತ್ತರಿಸಲು, ವೈದ್ಯರು, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...