alex Certify Corona Virus News | Kannada Dunia | Kannada News | Karnataka News | India News - Part 93
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದ ಎರಡೂ ಲಸಿಕೆ ಪಡೆದವರಿಗೆ ಮಹತ್ವದ ಮಾಹಿತಿ

ಕೊರೊನಾ ನಿರೋಧಕ ಲಸಿಕೆಗಳನ್ನು ಉತ್ಪಾದಿಸುತ್ತಿರುವ ಅಮೆರಿಕದ ದೈತ್ಯ ಔಷಧ ತಯಾರಿಕೆ ಕಂಪನಿಗಳಲ್ಲಿ ಒಂದಾದ ಜಾನ್ಸನ್ ಆ್ಯಂಡ್ ಜಾನ್ಸನ್ (ಜೆ ಆ್ಯಂಡ್ ಜೆ) ಕಂಪನಿಯು ‘ಜಾನ್ಸೆನ್’ ಹೆಸರಿನ ಲಸಿಕೆ ಅಭಿವೃದ್ಧಿಪಡಿಸಿದೆ. Read more…

ಕೊರೋನಾ ತಡೆಗೆ ಎರಡು ಡೋಸ್ ಲಸಿಕೆ ಪಡೆದವರಿಗೂ ಶಾಕಿಂಗ್ ನ್ಯೂಸ್: ರೋಗನಿರೋಧಕ ಶಕ್ತಿ 6 ತಿಂಗಳಲ್ಲಿ ಕುಂಠಿತ

ಲಂಡನ್: ಕೊರೋನಾ ಲಸಿಕೆ ಪಡೆದಿದ್ದರೂ ಆರು ತಿಂಗಳಲ್ಲೇ ರೋಗನಿರೋಧಕ ಶಕ್ತಿ ನಶಿಸಲು ಆರಂಭಿಸುತ್ತದೆ ಎಂಬುದು ಬ್ರಿಟನ್ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಗೊತ್ತಾಗಿದೆ. ಆಸ್ಟ್ರಾಜೆನಿಕಾ ಮತ್ತು ಫೈಜರ್ ಲಸಿಕೆ 2 Read more…

ಶಿಕ್ಷಕರ ದಿನಾಚರಣೆ ಹೊತ್ತಲ್ಲೇ ಎಲ್ಲ ಶಿಕ್ಷಕರಿಗೆ ಗುಡ್ ನ್ಯೂಸ್: ಸೆ. 5 ರೊಳಗೆ ಲಸಿಕೆ ನೀಡಲು ಸೂಚನೆ

ನವದೆಹಲಿ: ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಗೆ ಮೊದಲು ಎಲ್ಲಾ ಶಿಕ್ಷಕರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಶಿಕ್ಷಕರಿಗೆ ಲಸಿಕೆ ನೀಡುವಂತೆ ಎಲ್ಲ ರಾಜ್ಯಗಳಿಗೆ Read more…

ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್: ಕೋವಿಡ್ ಲಸಿಕೆ ನೀಡಲು ನಿರ್ಧಾರ ಶೀಘ್ರ

ನವದೆಹಲಿ: ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಒಪ್ಪಿಗೆ ನೀಡಿದ್ದ ಸರ್ಕಾರ, ದೇಶಾದ್ಯಂತ ಮಕ್ಕಳಿಗೆ ಲಸಿಕೆ ನೀಡಲು ಅಭಿಯಾನ ಕೈಗೊಳ್ಳುವ ಕುರಿತಾಗಿ ನಿರ್ಧಾರ ಕೈಗೊಳ್ಳಲಿದೆ. ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ Read more…

ಕೊರೊನಾ ಲಸಿಕೆ ಇಲ್ಲವೆಂದ್ರೆ ಶಾಪಿಂಗ್ ಮಾಲ್, ಹೊಟೇಲ್ ಗೆ ನೋ ಎಂಟ್ರಿ

ಕೊರೊನಾ ವೈರಸ್ ವಿರುದ್ಧ ವಿಶ್ವದಾದ್ಯಂತ ಲಸಿಕೆ ಅಭಿಯಾನ ನಡೆಯುತ್ತದೆ. ಲಸಿಕೆಗೆ ಸಂಬಂಧಿಸಿದಂತೆ ಎಲ್ಲ ದೇಶಗಳು ತಮ್ಮದೆ ನಿಯಮ ರೂಪಿಸಿಕೊಂಡಿವೆ. ನೆರೆ ರಾಷ್ಟ್ರ ಪಾಕಿಸ್ತಾನ ಕೂಡ ಲಸಿಕೆ ಅಭಿಯಾನ ನಡೆಸುತ್ತಿದೆ. Read more…

BIG NEWS: ಅಂತರ್ ರಾಜ್ಯ ಪ್ರಯಾಣದ ಬಗ್ಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ

ಕೊರೊನಾ ಎರಡನೇ ಅಲೆ ಕಡಿಮೆಯಾಗ್ತಿದ್ದು, ಮೂರನೇ ಅಲೆ ಭಯ ಶುರುವಾಗಿದೆ. ದೇಶದೊಳಗೆ ಪ್ರಯಾಣಿಸುವ ಜನರಿಗೆ ಕೋವಿಡ್ ಪ್ರೋಟೋಕಾಲ್ ಬಗ್ಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಅಂತರ್ ರಾಜ್ಯ ಪ್ರಯಾಣಕ್ಕೆ Read more…

SHOCKING: ಓಣಂ ಸಂದರ್ಭದ ಬೆನ್ನಲ್ಲೇ ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ….!

ಓಣಂ ಸಂಭ್ರಮಾಚರಣೆಯ ನಡುವೆಯೇ ಕೇರಳದಲ್ಲಿ ಕೊರೊನಾ ದಿನನಿತ್ಯ ಪ್ರಕರಣದ ಸಂಖ್ಯೆಯಲ್ಲಿ 30 ಪ್ರತಿಶತ ಏರಿಕೆ ಕಂಡಿದ್ದು ಕಳೆದ 24 ಗಂಟೆಗಳಲ್ಲಿ 31 ಸಾವಿರಕ್ಕೂ ಅಧಿಕ ಪ್ರಕರಣ ವರದಿಯಾಗಿದೆ. ಅಲ್ಲದೇ Read more…

BIG NEWS: ದಕ್ಷಿಣ ಕನ್ನಡ 6 ಸೇರಿ ರಾಜ್ಯದಲ್ಲಿಂದು 22 ಸೋಂಕಿತರು ಸಾವು –ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1224 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 1668 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 19,318 ಸಕ್ರಿಯ ಪ್ರಕರಣಗಳು ಇವೆ. ಇವತ್ತು 22 Read more…

BREAKING NEWS: ರಾಜ್ಯದಲ್ಲಿಂದು 1224 ಜನರಿಗೆ ಸೋಂಕು, 22 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1224 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 1668 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 19,318 ಸಕ್ರಿಯ ಪ್ರಕರಣಗಳು ಇವೆ. ಇವತ್ತು 22 Read more…

BIG NEWS: ಕೊರೊನಾ ನಿರ್ಲಕ್ಷ್ಯ ಮಾಡಿದ್ರೆ ಮುಂದಿನ ದಿನಗಳಲ್ಲಿ ಅಪಾಯ ನಿಶ್ಚಿತ

ಕೊರೊನಾ ಪ್ರಕರಣಗಳಲ್ಲಿ ಕುಸಿತವಾಗ್ತಿದ್ದಂತೆ ಜನರ ನಿರ್ಲಕ್ಷ್ಯ ಹೆಚ್ಚಾಗಿದೆ. ಇದು ಮತ್ತೊಂದು ಅಪಾಯಕ್ಕೆ ದಾರಿ ಮಾಡಿಕೊಡ್ತಿದೆ. ಬುಧವಾರದ ಕೊರೊನಾ ಸೋಂಕಿನ ಪ್ರಕರಣ ನೋಡ್ತಿದ್ದರೆ ಮುಂದಿನ ದಿನಗಳಲ್ಲಿ ಕೊರೊನಾ ಮತ್ತೆ ಅಪಾಯದ Read more…

BIG NEWS: ಕಳೆದ 24 ಗಂಟೆಯಲ್ಲಿ 37,593 ಜನರಿಗೆ ಕೊರೋನಾ ಪಾಸಿಟಿವ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 37,593 ಜನರಿಗೆ ಹೊಸದಾಗಿ ಕೋವಿಡ್ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ 37,593 ಹೊಸ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳ ಸಂಖ್ಯೆ Read more…

ಕೊರೊನಾ 3 ನೇ ಅಲೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿಯಿಂದ ಈ ಹೇಳಿಕೆ

ಕೋವಿಡ್ ಮೂರನೇ ಅಲೆಯ ಬಗ್ಗೆ ಮಾಧ್ಯಮಗಳು ಜನರಲ್ಲಿ ಅದಾಗಲೇ ಜಾಗೃತಿ ಮೂಡಿಸುತ್ತಿದ್ದು, ಎಚ್ಚರದಿಂದ ಇರುವಂತೆ ತಿಳಿ ಹೇಳುತ್ತಿವೆ. ಇದೇ ವೇಳೆ, ಸೋಂಕಿನ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ Read more…

ಎಚ್ಚರ…! ಕೋವಿಡ್ ಲಸಿಕೆ ಪಡೆದವರಿಗೂ ಸೋಂಕು ತಗುಲುವ ಸಾಧ್ಯತೆ – ನಿರ್ಲಕ್ಷ್ಯ ಬೇಡವೆಂದ ವಿಜ್ಞಾನಿಗಳು

ಕೋವಿಡ್ ಲಸಿಕೆ ಪಡೆದ ಮಂದಿಯಲ್ಲೂ ಸಹ ಸೋಂಕಿಗೆ ತುತ್ತಾಗುವ ಸಂಭವ ದಿನೇ ದಿನೇ ಏರಿಕೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಮೆರಿಕದ ವಿಜ್ಞಾನಿಗಳು, ಲಸಿಕೆ ಪಡೆದವರಲ್ಲಿ ಸೋಂಕು ತಗುಲುವು ಸಾಧ್ಯತೆಗಳು Read more…

ಕೊರೊನಾ ಬೂಸ್ಟರ್‌ ಡೋಸ್‌ ಬಗ್ಗೆ ತಜ್ಞರು ಹೇಳಿದ್ದೇನು…? ಇಲ್ಲಿದೆ ಮಾಹಿತಿ

ಕೊರೊನಾ ನಿರೋಧಕ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರಿಗೆ ಆರು ತಿಂಗಳ ನಂತರ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೂ ಕೂಡ , ಅದರ ಅಗತ್ಯತೆ ಬಗ್ಗೆ Read more…

ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಭಾರಿ ಇಳಿಕೆ: ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1259 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 1701 ಜನ ಗುಣಮುಖರಾಗಿದ್ದಾರೆ. 29 ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,41,026 ಏರಿಕೆಯಾಗಿದ್ದು, ಇದುವರೆಗೆ Read more…

BREAKING: ರಾಜ್ಯಕ್ಕೆ ಗುಡ್ ನ್ಯೂಸ್; ಕೊರೋನಾ ಪಾಸಿಟಿವಿಟಿ ದರ ಭಾರಿ ಇಳಿಕೆ – 1259 ಮಂದಿಗೆ ಸೋಂಕು, 29 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1259 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 1701 ಜನ ಗುಣಮುಖರಾಗಿದ್ದಾರೆ. 29 ಸೋಂಕಿತರು ಸಾವನ್ನಪ್ಪಿದ್ದಾರೆ. 19,784 ಸಕ್ರಿಯ ಪ್ರಕರಣಗಳಿದ್ದು, ಇವತ್ತು 1,90,915 ಪರೀಕ್ಷೆ Read more…

BIG NEWS: ವಾಟ್ಸಾಪ್ ಮೂಲಕವೂ ಕೋವಿಡ್ ಲಸಿಕೆ ಸ್ಲಾಟ್ ಬುಕ್ ಮಾಡಲು ಸಿಗ್ತಿದೆ ಅವಕಾಶ

ವಾಟ್ಸಾಪ್ ಮೂಲಕ ಕೋವಿಡ್ ಲಸಿಕೆಯ ಅಪಾಯಿಂಟ್ಮೆಂಟ್ ಬುಕ್ ಮಾಡಿಕೊಳ್ಳುವ ಸೌಲಭ್ಯವನ್ನು ಸಾರ್ವಜನಿಕರಿಗೆ ಒದಗಿಸಲು ಕೇಂದ್ರದ ಆರೋಗ್ಯ ಸಚಿವಾಲಯ ಹಾಗೂ MyGovIndiaದೊಂದಿಗೆ ಇನ್ಸ್‌ಟಂಟ್ ಮೆಸೇಜಿಂಗ್ ದೈತ್ಯ ಒಡಂಬಡಿಕೆ ಮಾಡಿಕೊಂಡಿದೆ ಎಂದು Read more…

ಕೊರೊನಾ ಭಯದ ನಡುವೆಯೇ ಶುರು ಹೊಸ ಆತಂಕ..! ಉತ್ತರ ಪ್ರದೇಶದಲ್ಲಿ ಆರಂಭವಾಗಿದೆ ಡೆಡ್ಲಿ ಜ್ವರ

ಉತ್ತರ ಪ್ರದೇಶದ ಮಥುರಾದಲ್ಲಿ ವಿಚಿತ್ರ ರೀತಿಯ ಜ್ವರ ಕಾಣಿಸಿಕೊಂಡಿದ್ದು ಕಳೆದ 1 ವಾರದಲ್ಲಿ ಕೋನ್​ ಎಂಬ ಗ್ರಾಮದಲ್ಲಿ ಐವರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. Read more…

ಕೊರೋನಾ ಮೂರನೇ ಅಲೆ, ಹೊಸ ರೂಪಾಂತರಿ ತಳಿ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೆಯ ಮುಗಿಯುವ ಹೊತ್ತಲ್ಲಿ ಮೂರನೇ ಎದುರಾಗುವ ಆತಂಕ ಮೂಡಿದೆ. ಕೊರೋನಾ ವೈರಸ್ ನ ಹೊಸ ಮತ್ತು ತೀವ್ರ ಅಪಾಯಕಾರಿಯಾಗಿರುವ ರೂಪಾಂತರಿ ತಳಿಗಳು ಕಾಣಿಸಿಕೊಂಡು ಸೆಪ್ಟೆಂಬರ್ Read more…

BIG NEWS: 24 ಗಂಟೆಯಲ್ಲಿ 25,467 ಜನರಲ್ಲಿ ಕೊರೊನಾ ಪಾಸಿಟಿವ್; 39, 486 ಜನ ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 25,467 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,24,74,773ಕ್ಕೆ Read more…

ಶಾಲೆ ಶುರುವಾದ ಬೆನ್ನಲ್ಲೇ ತಜ್ಞರಿಂದ ಶಾಕಿಂಗ್ ನ್ಯೂಸ್: ಅಕ್ಟೋಬರ್ ನಲ್ಲಿ ಕೊರೋನಾ ಮೂರನೇ ಅಲೆ ಅಟ್ಟಹಾಸ –ಮಕ್ಕಳೇ ಟಾರ್ಗೆಟ್

ಬಹುದಿನಗಳ ನಂತರ ರಾಜ್ಯದಲ್ಲಿ ಸೋಮವಾರದಿಂದ ಶಾಲೆಗಳು ಆರಂಭವಾಗಿವೆ. ಮುಂದಿನ ವಾರದಿಂದ ಪ್ರಾಥಮಿಕ ಶಾಲೆಗಳನ್ನು ಕೂಡ ಆರಂಭಿಸಲು ಚಿಂತನೆ ನಡೆದಿದೆ. ಇದೇ ಹೊತ್ತಲ್ಲಿ ಕೊರೋನಾ ಮೂರನೇ ಅಲೆ ಬರುವ ಬಗ್ಗೆ Read more…

ಕೋವಿಡ್ ಲಸಿಕೆಯ ಕ್ಯೂಆರ್‌ ಕೋಡ್‌ ಹಚ್ಚೆ ಹಾಕಿಸಿಕೊಂಡ ಟ್ಯಾಟೂ ಪ್ರಿಯ

ಕೊರೋನಾ ವೈರಸ್‌ನಿಂದ ಜನರನ್ನು ಕಾಪಾಡಲು ಇರುವ ಅತಿ ದೊಡ್ಡ ಅಸ್ತ್ರವೆಂದರೆ ಸದ್ಯದ ಮಟ್ಟಿಗೆ ಲಸಿಕೆಯೊಂದೇ. ಸಾರ್ವಜನಿಕ ಸ್ಥಳಗಳಿಗೆ ಭೇಟಿ ಕೊಡುವ ಮುನ್ನ ಲಸಿಕೆ ಪ್ರಮಾಣ ಪತ್ರ ಕೊಂಡೊಯ್ಯುವುದು ಕಡ್ಡಾಯ Read more…

BREAKING: ರಾಜ್ಯಕ್ಕೆ ಗುಡ್ ನ್ಯೂಸ್, ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಭಾರೀ ಇಳಿಕೆ –ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 1151 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಇದುವರೆಗೆ 29,39,767 ಜನರಿಗೆ ಸೋಂಕು ತಗುಲಿದೆ. ಇವತ್ತು 1442 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 28,82,331 ಜನ ಇದುವರೆಗೆ Read more…

ಕೊರೊನಾ 3ನೇ ಅಲೆ ಕುರಿತು ತಜ್ಞರು ನೀಡಿದ್ದಾರೆ ಈ ಎಚ್ಚರಿಕೆ

ಭಾರತದಲ್ಲಿ ಕೊರೊನಾ ವೈರಸ್ ಸೋಂಕು ನಿರಂತರವಾಗಿ ಹೆಚ್ಚುತ್ತಿದೆ. ಪ್ರತಿದಿನ ಸುಮಾರು 30 ಸಾವಿರಕ್ಕೂ  ಹೊಸ ಪ್ರಕರಣಗಳು ವರದಿಯಾಗುತ್ತಿವೆ. ದೇಶದಲ್ಲಿ ಕೋವಿಡ್ -19 ರ ಮೂರನೇ ಅಲೆ ಯಾವಾಗ ಬರಲಿದೆ Read more…

ಕೊರೊನಾ ಲಸಿಕೆ ವಿರೋಧಿಯಾಗಿದ್ದ ರೇಡಿಯೋ ಹೋಸ್ಟ್​ ಕೋವಿಡ್​ ಗೆ ಬಲಿ

ಕೋವಿಡ್​ 19ನಿಂದ ಸಾವನ್ನಪ್ಪಿದ ಟೆನಿಸಿಯ 61 ವರ್ಷದ ರೇಡಿಯೋ ಹೋಸ್ಟ್​​ ಕೊರೊನಾ ಲಸಿಕೆಯ ಮೇಲೆ ನಂಬಿಕೆಯನ್ನೇ ಹೊಂದಿರಲಿಲ್ಲ. ನ್ಯಾಶ್ವಿಲ್ಲೆ ರೇಡಿಯೋ ಸ್ಟೇಷನ್​ ಸೂಪರ್ ಟಾಕ್​ 99.7 ಡಬ್ಲೂಟಿಎಸ್​​ ಆಗಸ್ಟ್​ Read more…

ಅಫ್ಘಾನಿಸ್ತಾನದಿಂದ ಬಂದ ಇಬ್ಬರಿಗೆ ಕೊರೊನಾ ಸೋಂಕು

ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಆಳ್ವಿಕೆ ಶುರುವಾಗ್ತಿದ್ದಂತೆ ಜನರು ದೇಶ ತೊರೆಯುತ್ತಿದ್ದಾರೆ. ಅನೇಕ ಭಾರತೀಯರು, ತಮ್ಮ ತವರಿಗೆ ವಾಪಸ್ ಆಗಿದ್ದಾರೆ. ಆದ್ರೆ ಭಾರತಕ್ಕೆ ವಾಪಸ್ ಆದವರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಅಫ್ಘಾನಿಸ್ತಾನದಿಂದ Read more…

ಕೊರೊನಾ ಸೈಡ್ ಎಫೆಕ್ಟ್: ದಂಪತಿ ಮಧ್ಯೆ ಡಿಶುಂ ಡಿಶುಂ

ಕೊರೊನಾ ನಂತ್ರ ವಿಶ್ವದಾದ್ಯಂತ ಅನೇಕ ಸಮಸ್ಯೆ ಎದುರಾಗಿದೆ. ಕೊರೊನಾ ಜನರ ಉದ್ಯೋಗ, ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಸೋಂಕಿನಿಂದಾಗಿ ಮಾನಸಿಕ ಸ್ಥಿತಿ ಹದಗೆಟ್ಟಿದೆ. ಯುಎಸ್ ನಲ್ಲಿ ನಡೆಸಿದ ಅಧ್ಯಯನದ Read more…

BIG NEWS: ಕೊರೊನಾ 3 ನೇ ಅಲೆ ಭೀತಿ ನಡುವೆ ತಜ್ಞರಿಂದ ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆ

ಅಕ್ಟೋಬರ್‌ನಲ್ಲಿ ಉತ್ತುಂಗಕ್ಕೇರಲಿದೆ ಎನ್ನಲಾಗುತ್ತಿರುವ ಕೋವಿಡ್-19 ಮೂರನೇ ಅಲೆಯಿಂದ ಪುಟ್ಟ ಮಕ್ಕಳಿಗೆ ಹೆಚ್ಚು ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮಕ್ಕಳ ತಜ್ಞರು, ಆರೈಕೆ ಕೇಂದ್ರಗಳು, ಆಂಬುಲೆನ್ಸ್‌ಗಳು, ವೆಂಟಿಲೇಟರ್‌ಗಳು ಹಾಗೂ Read more…

ಕೊರೊನಾ ಬಿಟ್ಟರೂ ಅಡ್ಡಪರಿಣಾಮ ಹೋಗಿಲ್ಲವೆಂದ್ರೆ ಏನು ಮಾಡ್ಬೇಕು…..?

ಕೊರೊನಾದ ಎರಡನೇ ಅಲೆ, ದೇಶಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಈಗ ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಈ ಅಪಾಯಕಾರಿ ವೈರಸ್ ಶ್ವಾಸಕೋಶದ ಮೇಲೆ ದಾಳಿ ಮಾಡುವುದು Read more…

BIG NEWS: 1ರಿಂದ 8ನೇ ತರಗತಿ ಶಾಲಾ ಆರಂಭಕ್ಕೂ ಚಿಂತನೆ; ಸುಳಿವು ನೀಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ವಿದ್ಯಾರ್ಥಿಗಳಿಗೆ ಇಂದು ಕೋವಿಡ್ ನಿಂದ ಸ್ವಾತಂತ್ರ್ಯ ಸಿಕ್ಕಿದೆ. ಖುಷಿ ಖುಷಿಯಾಗಿ ತರಗತಿಗಳಿಗೆ ಬಂದಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಇಂದಿನಿಂದ 9-12ನೇ ತರಗತಿಗಳ ಭೌತಿಕ ಕ್ಲಾಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...