alex Certify ಕೋವಿಡ್ ಲಸಿಕೆಯ ಕ್ಯೂಆರ್‌ ಕೋಡ್‌ ಹಚ್ಚೆ ಹಾಕಿಸಿಕೊಂಡ ಟ್ಯಾಟೂ ಪ್ರಿಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆಯ ಕ್ಯೂಆರ್‌ ಕೋಡ್‌ ಹಚ್ಚೆ ಹಾಕಿಸಿಕೊಂಡ ಟ್ಯಾಟೂ ಪ್ರಿಯ

ಕೊರೋನಾ ವೈರಸ್‌ನಿಂದ ಜನರನ್ನು ಕಾಪಾಡಲು ಇರುವ ಅತಿ ದೊಡ್ಡ ಅಸ್ತ್ರವೆಂದರೆ ಸದ್ಯದ ಮಟ್ಟಿಗೆ ಲಸಿಕೆಯೊಂದೇ. ಸಾರ್ವಜನಿಕ ಸ್ಥಳಗಳಿಗೆ ಭೇಟಿ ಕೊಡುವ ಮುನ್ನ ಲಸಿಕೆ ಪ್ರಮಾಣ ಪತ್ರ ಕೊಂಡೊಯ್ಯುವುದು ಕಡ್ಡಾಯ ಎಂಬಂತಾಗಿಬಿಟ್ಟಿದೆ.

ಗ್ಯಾಬ್ರಿಯೆಲ್ಲೆ ಪೆಲ್ಲೆರೋನ್ ಹೆಸರಿನ ಈ ಟ್ಯಾಟೂ ಕಲಾವಿದ ಎರಡು ಲಕ್ಷಕ್ಕೂ ಹೆಚ್ಚಿನ ಇನ್‌ಸ್ಟಾಗ್ರಾಂ ಫಾಲೋವರ್‌ಗಳನ್ನು ಹೊಂದಿದ್ದಾರೆ. ಅವರ ಬಳಿ ಬಂದ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆ ಪಡೆದ ಸಾಕ್ಷಿಯಾಗಿ ನೀಡಲಾದ ಕ್ಯೂಆರ್‌ ಕೋಡ್‌ ಅನ್ನು ತನ್ನ ಕೈ ಮೇಲೆ ಹಾಕಲು ಕೋರಿದ್ದಾನೆ.

ಕ್ಯಾನ್ಸರ್ ರೋಗಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್: ಚಿಕಿತ್ಸೆ, ಔಷಧಕ್ಕೆ ರಿಯಾಯ್ತಿ; ಸಿಎಂ ಬಸವರಾಜ ಬೊಮ್ಮಾಯಿ

ಇದಕ್ಕೆ ಖುಷಿಯಾಗಿ ಸ್ಪಂದಿಸಿದ ಗ್ಯಾಬ್ರಿಯೆಲ್ಲೆ, ಆ ವ್ಯಕ್ತಿಯ ಕೈ ಮೇಲೆ ಕ್ಯೂಆರ್‌ ಕೋಡ್ ಹಾಕಿದ್ದಾರೆ. ಆತ ತನ್ನ ಕೈಮೇಲಿನ ಟ್ಯಾಟೂ ಹಚ್ಚೆಯನ್ನು ಮ್ಯಾಕ್‌ಡೊನಾ‌‌ಲ್ಡ್ಸ್‌ ಔಟ್‌ಲೆಟ್‌ ಪ್ರವೇಶಿಸುವ ಮುನ್ನ, ತನ್ನ ಫೋನ್‌ನಲ್ಲಿ ಸ್ಕ್ಯಾನಿಂಗ್ ಮಾಡಿ, ಲಸಿಕೆ ಪಡೆದ ಸಾಕ್ಷ್ಯವನ್ನು ತೋರಿ ರೆಸ್ಟೋರೆಂಟ್ ಒಳ ಪ್ರವೇಶಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...