alex Certify Corona Virus News | Kannada Dunia | Kannada News | Karnataka News | India News - Part 261
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರದಿಂದ ಹೊಸ ಸೂತ್ರ

ಕೊರೊನಾದಿಂದಾಗಿ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದವರಲ್ಲಿ ಕೊರೊನಾ ಕಾಣಿಸುತ್ತಿಲ್ಲ. ಒಂದು ವೇಳೆ ಕೊರೊನಾ ವೈರಸ್ ತಗುಲಿದರೂ ರೋಗ ನಿರೋಧಕ ಶಕ್ತಿಯಿಂದ ಬಚಾವ್ ಆಗುತ್ತಿದ್ದಾರೆ. ಹೀಗಾಗಿ Read more…

BIG NEWS: 39 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 83,341 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ Read more…

ಬಿಗ್ ನ್ಯೂಸ್: ರಾಜ್ಯದಲ್ಲಿ 8865 ಮಂದಿಗೆ ಕೊರೊನಾ – ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 8865 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಾಗಲಕೋಟೆ 123, ಬಳ್ಳಾರಿ 424, ಬೆಳಗಾವಿ 454, ಬೆಂಗಳೂರು ಗ್ರಾಮಾಂತರ 160,ಬೆಂಗಳೂರು ನಗರ Read more…

ಬೆಂಗಳೂರಿಗೆ ಕೊರೊನಾ ಬಿಗ್ ಶಾಕ್: 3189 ಜನರಿಗೆ ಸೋಂಕು ದೃಢ – 29 ಮಂದಿ ಸಾವು

ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಬರೋಬ್ಬರಿ 3189 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1,38,701 ಕ್ಕೆ ಏರಿಕೆಯಾಗಿದೆ. ಇಂದು 2631 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, Read more…

BIG BREAKING: ರಾಜ್ಯದಲ್ಲಿಂದು 8865 ಜನರಿಗೆ ಕೊರೊನಾ ಸೋಂಕು, 6 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಇವತ್ತು 8865 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,70,206 ಕ್ಕೆ ಏರಿಕೆಯಾಗಿದೆ. ಇವತ್ತು 7122 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. Read more…

ಗಾಳಿ ಊದಿ, ಮಾಸ್ಕ್ ಮಹತ್ವ ಅರಿಯಿರಿ…!

ಕೊರೊನಾ ಸೋಂಕು ಹರಡದಂತೆ ಎಲ್ಲೆಡೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ.‌ ಆದರೆ, ಅನೇಕರು ಮಾಸ್ಕ್ ಧರಿಸುವುದರಿಂದ ಪ್ರಯೋಜನ ಇಲ್ಲ, ಕೊರೊನಾ ಹರಡದಿರಲು ಸಾಧ್ಯವಿಲ್ಲ ಎಂಬಿತ್ಯಾದಿ ವಾದ ಮಂಡಿಸುತ್ತಿದ್ದಾರೆ. ಗೆಳೆಯರ ನಡುವೆ Read more…

ಕಾರಲ್ಲೇ ಕುಳಿತು ಸಂಗೀತ ಕಛೇರಿ ಆನಂದಿಸಿದ ಪ್ರೇಕ್ಷಕರು

ಕೊರೊನಾದ ಬಳಿಕ ವಿಶ್ವದ ಹಲವು ವಿಚಾರಗಳು ಬದಲಾಗಿವೆ. ಇದೀಗ ಲೈವ್ ಸಂಗೀತ ಕಛೇರಿಗಳ ಕಲ್ಪನೆಯೂ ಬದಲಾಗಿದೆ. ಹೌದು, ಆ.29 ರಂದು ಇಂಡೋನೇಷ್ಯಾದ ಜಕರ್ತಾದಲ್ಲಿ ಸಂಗೀತ ಕಛೇರಿ ನಡೆದಿದೆ. ಪಾಪ್ Read more…

ಬಿಗ್ ನ್ಯೂಸ್: ಕೊರೊನಾಗೆ ಎಲ್ಲೆಡೆ ಸಿಗುವ ಕಡಿಮೆ ಬೆಲೆಯ ಔಷಧವೇ ರಾಮಬಾಣ – ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಸೂಚನೆ

 ವಾಷಿಂಗ್ಟನ್: ಕೊರೋನಾಗೆ ಅಗ್ಗದ ಬೆಲೆಯ ಸ್ಟಿರಾಯ್ಡ್ ಪರಮೌಷಧ ಆಗಿದ್ದು ಗಂಭೀರ ಸ್ಥಿತಿ ರೋಗಿಗಳಿಗೆ ಬಳಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಲಕ್ಷಾಂತರ ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದೇ Read more…

BIG NEWS: ಕೋವಿಡ್ ನಿಂದ JDS ನಾಯಕ, ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ: ಭದ್ರಾವತಿ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ನಾಯಕ ಎಂ.ಜೆ. ಅಪ್ಪಾಜಿಗೌಡ(67) ಕೊರೋನಾ ಸೋಂಕಿನಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಶಿವಮೊಗ್ಗದ ಖಾಸಗಿ Read more…

ಇವತ್ತು ದಾಖಲೆಯ 9860 ಜನರಿಗೆ ಕೊರೊನಾ ಪಾಸಿಟಿವ್: ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 9860 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 3,61,341 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 6287 ಮಂದಿ ಗುಣಮುಖರಾಗಿ Read more…

BIG SHOCKING: ರಾಜ್ಯದಲ್ಲಿಂದು ದಾಖಲೆಯ 9860 ಜನರಿಗೆ ಕೊರೊನಾ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 9860 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಕ್ಯೆ 3,61,341 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 113 Read more…

ಮಠಗಳಿಗೆ ಅನುದಾನ ನೀಡಲು ಮುಂದಾದ ಬಿಎಸ್‌ವೈ ಸರ್ಕಾರ

ರಾಜ್ಯದಲ್ಲಿರುವ 39 ಮಠಗಳಿಗೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಟ್ಟು 60 ಕೋಟಿ ಅನುದಾನ ನೀಡಲು ನಿರ್ಧಾರ ಮಾಡಿದ್ದರು. ಆದರೆ ಇದನ್ನು ಮರು ಹಂಚಿಕೆ ಮಾಡಿರುವ ಬಿಎಸ್‌ವೈ ಸರ್ಕಾರ 39 Read more…

ಗರ್ಲ್ ಫ್ರೆಂಡ್‌ ಗಾಗಿ ಕ್ವಾರಂಟೈನ್ ನಿಂದ ಪರಾರಿ…!

ಕ್ಯಾನ್ ಬೆರಾ: ಗರ್ಲ್ ಫ್ರೆಂಡ್ ಸೇರಲು ಹೋಟೆಲ್ ಕ್ವಾರಂಟೈನ್ ಸೆಂಟರ್ ನ ಕಿಟಕಿಯಿಂದ ಪರಾರಿಯಾದ ವ್ಯಕ್ತಿ ಜೈಲು ಸೇರಿದ್ದ…! ಪರ್ತ್ ನಿವಾಸಿ ಯೂಸೂಫ್ ಕಾರ್ಕಯಾ ಕ್ವಾರಂಟೈನ್ ನಿಯಮ ಮುರಿದು Read more…

ತನ್ನ ಹಳೆ ವೈಭವಕ್ಕೆ ಮರಳಿದ ಗೋವಾ

ಕೊರೊನಾ ಸೋಂಕಿನಿಂದಾಗಿ ರಂಗು ಕಳೆದುಕೊಂಡಿದ್ದ ಗೋವಾ ಮತ್ತೆ ಹಳೆ ವೈಭವಕ್ಕೆ ಮರಳುತ್ತಿದೆ. ಕೊರೊನಾ ಸಮಯದಲ್ಲಿ ಐದು ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಗೋವಾ ಬಾರ್ ಮತ್ತು ರೆಸ್ಟೋರೆಂಟ್ ಗಳು Read more…

ಮೆಟ್ರೋ ಆರಂಭವಾಗುತ್ತಿರುವ ಬೆನ್ನಲ್ಲೇ ವೈರಲ್ ಆಗಿದೆ ಈ ವಿಡಿಯೋ

ದೇಶದಲ್ಲಿ ಕೊರೋನಾ ನಿಯಂತ್ರಣದ ಉದ್ದೇಶದಿಂದ ಜಾರಿಗೊಳಿಸಿದ ಲಾಕ್‌ಡೌನ್‌ನಿಂದ ಕಳೆದ ನಾಲ್ಕೈದು ತಿಂಗಳಿನಿಂದ ನಿಂತಿದ್ದ ದೆಹಲಿ‌ ಮೆಟ್ರೋ ಇದೀಗ ಕಾರ್ಯರಂಭ ಮಾಡಿದೆ‌. ಆದರೆ ವಾಪಸಾಗುತ್ತಿದ್ದೇವೆ ಎನ್ನುವುದಕ್ಕೆ‌ ಮಾಡಿರುವ ವಿಡಿಯೊ‌ ವೈರಲ್ Read more…

ಕೊರೊನಾ ಪಾಸಿಟಿವ್: ರಂಭಾಪುರಿ ಶ್ರೀ, ಸಚಿವ ಕೆ.ಎಸ್. ಈಶ್ವರಪ್ಪ ಚೇತರಿಕೆಗೆ ಸಿಎಂ ಹಾರೈಕೆ

ಬಾಳೆಹೊನ್ನೂರು ಶ್ರೀ ರಂಭಾಪುರಿ ಮಠದ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಜಗದ್ಗುರುಗಳಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಸೋಮವಾರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು Read more…

ಕರುಣಾಮಯಿ ಘಟನೆಗಳ ಮೆಲುಕು ಹಾಕುತ್ತಿದ್ದಾರೆ ನೆಟ್ಟಿಗರು

ಕೊರೊನಾ ವೈರಸ್ ಲಾಕ್‌‌ಡೌನ್ ಆರಂಭಗೊಂಡಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಅನೇಕ ರೀತಿಯ ಚಾಲೆಂಜ್‌ಗಳ ಪರ್ವವೇ ಆರಂಭಗೊಂಡಿದೆ. ಕೇಂದ್ರ ಸರ್ಕಾರಿ ನೌಕರ ಅರುಣ್ ಬೋತ್ರಾ ಇದೀಗ #KindnessTwitter ಚಾಲೆಂಜ್‌ಗೆ ಚಾಲನೆ ಕೊಟ್ಟಿದ್ದಾರೆ. Read more…

ಭಕ್ತರಿಗೆಲ್ಲ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದ ದೇವಾಲಯಗಳಲ್ಲಿ ಸರ್ವ ಸೇವೆಗೆ ಅವಕಾಶ ನೀಡಲಾಗಿದೆ. ಅದ್ದೂರಿ ಉತ್ಸವ, ಬ್ರಹ್ಮರಥೋತ್ಸವಗಳಿಗೆ ಅವಕಾಶ ಇರುವುದಿಲ್ಲ. ಸರಳವಾಗಿ ಉತ್ಸವ ನಡೆಸಲು ಅನುಮತಿ ನೀಡಲಾಗಿದೆ. ದೇವರ ದರ್ಶನ ಪಡೆಯಲು ಅವಕಾಶ Read more…

BIG NEWS: ಸೆಪ್ಟೆಂಬರ್ 21 ರಿಂದ ವಿಧಾನಸಭೆ ಅಧಿವೇಶನ

ಬೆಂಗಳೂರು: ಸೆಪ್ಟೆಂಬರ್ 21 ರಿಂದ 8 ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಯಲಿದೆ. 21 ರಂದು ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಸಮಾವೇಶಗೊಳ್ಳಲಿದೆ. ಶನಿವಾರ ಮತ್ತು ಭಾನುವಾರ ರಜಾ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ʼಗುಡ್ ನ್ಯೂಸ್ʼ

ನವದೆಹಲಿ: ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಜಾರಿ ಮಾಡಲಾಗಿದ್ದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಅನ್ಲಾಕ್ -4 ಜಾರಿಯಾಗಿದ್ದು ಮತ್ತಷ್ಟು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತಷ್ಟು Read more…

BIG NEWS: ಎಷ್ಟು ಮಂದಿಗೆ ಸೋಂಕು…? ಎಷ್ಟು ಜನ ಸಾವು…? ಇಲ್ಲಿದೆ ಜಿಲ್ಲಾವಾರು ವಿವರ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 9058 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬಾಗಲಕೋಟೆ 136, ಬಳ್ಳಾರಿ 393, ಬೆಳಗಾವಿ 316, ಬೆಂಗಳೂರು ಗ್ರಾಮಾಂತರ 145, ಬೆಂಗಳೂರು Read more…

ಬೆಂಗಳೂರಿಗೆ ಕೊರೊನಾ ಬಿಗ್ ಶಾಕ್: 2967 ಮಂದಿಗೆ ಸೋಂಕು, 2 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 2967 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು 40 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 2 ಸಾವಿರ ಗಡಿ ದಾಟಿದ್ದು, 2005 ಕ್ಕೆ Read more…

ಮತ್ತೆ ಕೊರೊನಾ ಬಿಗ್ ಶಾಕ್: ಒಂದೇ ದಿನ ದಾಖಲೆಯ 9058 ಜನರಿಗೆ ಸೋಂಕು, 90999 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇವತ್ತು 9058 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3,51,481 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 5159 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. Read more…

ಕೊರೊನಾ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಸ್ಪತ್ರೆಗೆ ದಾಖಲು

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ನನಗೆ ಇಂದು ಕೊರೋನಾ ಸೋಂಕು ದೃಢಪಟ್ಟಿದ್ದು ಯಾವುದೇ Read more…

ತಮಿಳುನಾಡಿನಲ್ಲಿ ಅಂಬುಲೆನ್ಸ್ ಓಡಿಸ್ತಿದ್ದಾಳೆ ಮಹಿಳೆ

ಕೊರೊನಾ ಸಮಯದಲ್ಲಿ ಆಂಬ್ಯುಲೆನ್ಸ್ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಸೂಕ್ತ ಸಮಯದಲ್ಲಿ ಆಂಬ್ಯುಲೆನ್ಸ್ ಸಿಗ್ತಿಲ್ಲ ಎಂಬ ಆರೋಪಗಳು ಕೇಳಿ ಬರ್ತಿವೆ. ಈ ಎಲ್ಲದರ ಮಧ್ಯೆ ತಮಿಳುನಾಡಿನಲ್ಲಿ ಖುಷಿ ಘಟನೆ ನಡೆದಿದೆ. Read more…

‘ಕೊರೊನಾ’ ಸಂಕಷ್ಟದ ಮಧ್ಯೆ ಪ್ರೀಮಿಯಂ ಫೋನ್ ಮಾರಾಟ ಕುರಿತಂತೆ ಕುತೂಹಲಕರ ಸಂಗತಿ ಬಹಿರಂಗ

ಕೊರೊನಾ ಸೋಂಕಿನ ಮಧ್ಯೆಯೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮಾರಾಟ ಕಡಿಮೆಯಾಗಿಲ್ಲ. ಇತ್ತೀಚಿನ ಸಿಎಮ್ಆರ್ ವರದಿಯ ಪ್ರಕಾರ, 2020 ರ ಮೊದಲಾರ್ಧದಲ್ಲಿ ಭಾರತೀಯ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆ ಶೇಕಡಾ 18 ರಷ್ಟು Read more…

ಕೊರೊನಾ ನಿಯಂತ್ರಣಕ್ಕೆ ಇಂಜೆಕ್ಷನ್ ಬದಲು ಮೂಗಿನ ಸ್ಪ್ರೇ ಬೆಸ್ಟ್

ಕೊರೊನಾ ವೈರಸ್ ನಿಂದ ಜಗತ್ತನ್ನು ಉಳಿಸಲು ನೂರಾರು ಲಸಿಕೆಗಳನ್ನು ಕಂಡು ಹಿಡಿಯುವ ಕೆಲಸ ನಡೆದಿದೆ. ಈವರೆಗೂ ಯಾವುದೇ ಸರಿಯಾದ ಲಸಿಕೆ ಮಾರುಕಟ್ಟೆಗೆ ಬಂದಿಲ್ಲ. ಕೆಲ ವಿಜ್ಞಾನಿಗಳ ಪ್ರಕಾರ ಇಂಜೆಕ್ಷನ್ Read more…

ಕೊರೊನಾ ಲಸಿಕೆ ಖುಷಿ ಹೊತ್ತಲ್ಲೇ ವಿಶ್ವ ಸಂಸ್ಥೆಯಿಂದ ಎಚ್ಚರಿಕೆ: ದೃಢೀಕರಿಸದ ಲಸಿಕೆಯಿಂದ ದುಷ್ಪರಿಣಾಮ ಸಾಧ್ಯತೆ

ಕೊರೊನಾ ಲಸಿಕೆ ತುರ್ತು ಅನುಮೋದನೆ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಸಾಬೀತಾಗದ ಲಸಿಕೆಗಳನ್ನು ಬಳಸುವುದರಿಂದ ಜನರಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಬಹುದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ Read more…

ಒಂದೇ ದಿನದಲ್ಲಿ 69,921 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಇಂದಿನಿಂದ ಅನ್ ಲಾಕ್ ಪ್ರಕ್ರಿಯೆ 4.0 ಆರಂಭವಾಗಿದ್ದು, ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 69,921 Read more…

ಸಚಿವೆ ಶಶಿಕಲಾ ಜೊಲ್ಲೆ ಚೇತರಿಕೆಗೆ ಸಿಎಂ ಹಾರೈಕೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ನನಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ವೈದ್ಯರ ಸಲಹೆ ಮೇರೆಗೆ 14 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...