alex Certify Corona Virus News | Kannada Dunia | Kannada News | Karnataka News | India News - Part 211
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 13,90,592 ಜನರಿಗೆ ಲಸಿಕೆ ನೀಡಿಕೆ – 24ಗಂಟೆಯಲ್ಲಿ ಪತ್ತೆಯಾದ ಕೊರೊನಾ ಸೋಂಕಿತರೆಷ್ಟು ಗೊತ್ತಾ….?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 14,256 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,06,39,684ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಗುರುಂಗಾವ್​​ನಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದಿದ್ದ ಆರೋಗ್ಯ ಸಿಬ್ಬಂದಿ ಸಾವು

ಗುರುಗಾಂವ್​​ನ 56 ವರ್ಷದ ಆರೋಗ್ಯ ಸಿಬ್ಬಂದಿ ಕೋವಿಶೀಲ್ಡ್​ ಲಸಿಕೆ ಪಡೆದ ವಾರದ ಬಳಿಕ ಸಾವನ್ನಪ್ಪಿದ್ದಾರೆ. ಕಳೆದ ಶನಿವಾರ ಲಸಿಕೆ ಪಡೆದಿದ್ದ ಅವರು ಒಂದು ಬೆಳಗ್ಗೆ ಸಾವಿಗೀಡಾಗಿದ್ದಾರೆ. ಈ ಸಾವಿಗೆ Read more…

ರಾಜಸ್ತಾನದ ಈ ಮಹಿಳೆಗೆ ಕಳೆದ 5 ತಿಂಗಳಿಂದ ಕೊರೊನಾ…!

ಕೊರೊನಾ ವೈರಸ್ ಗೆ ತುತ್ತಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಬಹುತೇಕರು ಚೇತರಿಸಿಕೊಂಡು ಮನೆಗೆ ಬಂದಿದ್ದಾರೆ. ಆದ್ರೆ ರಾಜಸ್ತಾನದ ಈ ಮಹಿಳೆ ವೈದ್ಯರಿಗೆ ಸವಾಲಾಗಿದ್ದಾಳೆ. ಕಳೆದ ಐದು ತಿಂಗಳಿಂದ ಕೊರೊನಾದಿಂದ Read more…

GOOD NEWS: ಇನ್ನಷ್ಟು ಇಳಿಕೆಯಾದ ಕೋವಿಡ್ ಸೋಂಕಿತರ ಸಂಖ್ಯೆ – 24 ಗಂಟೆಯಲ್ಲಿ 18,002 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 14,545 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,06,25,428ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ʼಕೊರೊನಾʼ ವೈರಸ್‌ ನಿಂದ ಮೆದುಳಿಗೂ ಹಾನಿ: ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್-19 ವೈರಾಣುಗಳಿಂದ ಶ್ವಾಸಕೋಶಕ್ಕಿಂತ ಮೆದುಳಿಗೆ ಹಾನಿಯಾಗುವ ಸಾಧ್ಯತೆಗಳೇ ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ. ಭಾರತೀಯ ಮೂಲದ ಸಂಶೋಧಕರನ್ನೂ ಒಳಗೊಂಡ ಈ ತಂಡವು ಇಲಿಗಳ ಮೇಲೆ ಕೋವಿಡ್-19 ವೈರಾಣುಗಳನ್ನು ಬಿಟ್ಟು Read more…

ರಾಜ್ಯದಲ್ಲಿ ಕೊರೋನಾ ಇಳಿಮುಖ: 674 ಜನರಿಗೆ ಸೋಂಕು, ಇಬ್ಬರು ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 674 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,34,252 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 815 ಮಂದಿ Read more…

‘ಕೊರೊನಾ’ ಲಸಿಕೆ ಪಡೆಯೋದಕ್ಕೂ ಮುನ್ನ ನೀವು ಮಾಡಬೇಕಿದೆ ಈ ಮುಖ್ಯ ಕೆಲಸ…!

ಕೊರೊನಾ ವೈರಸ್​ ವಿರುದ್ಧ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​ ಬಳಕೆಗೆ ತುರ್ತು ಅನುಮೋದನೆ ನೀಡಿರುವ ಕೇಂದ್ರ ಸರ್ಕಾರ ಈಗಾಗಲೇ ದೇಶ್ಯಾದ್ಯಂತ ಅತಿ ದೊಡ್ಡ ವ್ಯಾಕ್ಸಿನೇಷನ್​ ಡ್ರೈವ್​ ನಡೆಸುತ್ತಿದೆ. ಮೊದಲ ಹಂತದಲ್ಲಿ Read more…

BREAKING: ‘ಸೆರಮ್’ ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ

ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಘೋಷಿಸಲಾಗಿದೆ. ಇವತ್ತು ನಡೆದ ಅಗ್ನಿ ದುರಂತದಲ್ಲಿ ಐವರು ಸಿಬ್ಬಂದಿ ಸಾವನ್ನಪ್ಪಿದ್ದು, Read more…

ಅಗ್ನಿ ಅವಘಡದಿಂದ ಲಸಿಕೆ ತಯಾರಕ ಘಟಕಕ್ಕೆ ಹಾನಿ ಉಂಟಾಗಿಲ್ಲ ಎಂದ ಸೇರಂ ಇನ್ಸ್​ಟಿಟ್ಯೂಟ್​

ಲಸಿಕೆ ತಯಾರಕ ಸಂಸ್ಥೆಯಾದ ಸೇರಮ್​ ಇನ್ಸ್​ಟಿಟ್ಯೂಟ್​ ಆಫ್​ ಇಂಡಿಯಾದ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಪುಣೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಅವಘಡ ಸಂಭವಿಸಿತ್ತು. ಆಕ್ಸ್​ Read more…

BIG BREAKING: ಕೊರೊನಾ ಲಸಿಕೆ ತಯಾರಿಕಾ ಕಂಪನಿ ಸೀರಂ‌ ಇನ್ಸ್ಟಿಟ್ಯೂಟ್‌ ನಲ್ಲಿ ಅಗ್ನಿ ಅವಘಡ

ಮಹಾರಾಷ್ಟ್ರದ ಪುಣೆಯಲ್ಲಿರುವ ಕೊರೊನಾ ಲಸಿಕೆ ತಯಾರಿಕಾ ಕಂಪನಿ ಸೀರಂ ಇನ್ಸ್ಟಿಟ್ಯೂಟ್‌ ನ ಟರ್ಮಿನಲ್‌ 1 ರಲ್ಲಿ ಭಾರಿ ಆಗ್ನಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತು ಸುದ್ದಿ ಸಂಸ್ಥೆ Read more…

ಹೋಂ ಕ್ವಾರಂಟೈನ್​ಗೆ ಒಳಗಾದ ಟೀಂ ಇಂಡಿಯಾ ಆಟಗಾರರು

ಆಸ್ಟ್ರೇಲಿಯಾ ಪ್ರವಾಸದಿಂದ ಭಾರತಕ್ಕೆ ವಾಪಸ್ಸಾಗಿರುವ ಟೀಂ ಇಂಡಿಯಾದ ಐವರು ಸದಸ್ಯರಿಗೆ 7 ದಿನಗಳ ಕಡ್ಡಾಯ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ Read more…

ಲಾಕ್ ‌ಡೌನ್ ಸಮಯದಲ್ಲಿ ಭಾರೀ ಹಣ ಗಳಿಸಿದ ದಂಪತಿ

ಕೋವಿಡ್ ಲಾಕ್‌ಡೌನ್ ಕಾರಣದಿಂದ ಜಗತ್ತಿನಾದ್ಯಂತ ಬಹುತೇಕ ಕಪಲ್‌ಗಳು ತಂತಮ್ಮ ಮನೆಗಳಲ್ಲೇ ಕುಳಿತು ಮನೆಗೆಲಸ ಹಾಗೂ ವರ್ಕ್ ಫ್ರಂ ಹೋಂ ಮಾಡುತ್ತಾ ಸಮಯ ಕಳೆದಿದ್ದಾರೆ. ಇದೇ ವೇಳೆ, ಬ್ರಿಟನ್‌ನ ಈ Read more…

ಅವಳಿ ಸಹೋದರಿಯರ 96 ವರ್ಷಗಳ ಜಂಟಿ ಪಯಣಕ್ಕೆ ತೆರೆ ಎಳೆದ ಕೊರೊನಾ

­­ ಬ್ರಿಟನ್‌ನ ತದ್ರೂಪು ಅವಳಿ-ಜವಳಿಗಳ ಪೈಕಿ ಅತ್ಯಂತ ಹಿರಿಯ ಜೋಡಿಯಾದ ಡೋರಿಸ್ & ಲಿಲಿಯನ್ ಹಾಬ್ಡೇರ 96 ವರ್ಷಗಳ ಸುದೀರ್ಘ ಜಂಟಿ ಪಯಣಕ್ಕೆ ತೆರೆ ಬಿದ್ದಿದೆ. ಅವಳಿ-ಜವಳಿಯ ಒಂದರ್ಧವಾದ Read more…

ಎರಡನೇ ಹಂತದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಎಲ್ಲ ರಾಜ್ಯದ ಸಿಎಂಗಳಿಗೆ ಕೊರೊನಾ ಲಸಿಕೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನವರಿ 16ರಂದು ಕೊರೊನಾ ಲಸಿಕೆ ಅಭಿಯಾನ ಶುರು ಮಾಡಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಮುಂಚೂಣಿ ಕಾರ್ಮಿಕರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಎರಡನೇ ಹಂತದಲ್ಲಿ ಪ್ರಧಾನಿ Read more…

ದಂಡ ಕಟ್ಟಲು ದುಡ್ಡಿಲ್ಲದೆ ಪುಶ್‌ಅಪ್‌ ಮಾಡಿದ ಪ್ರವಾಸಿಗರು

ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಹಾಲಿಡೇ ಮಾಡಲು ಬರುವ ಪ್ರವಾಸಿಗರು ಮಾಸ್ಕ್ ಧರಿಸದೇ ಇದ್ದಲ್ಲಿ ವಿಶಿಷ್ಟವಾದ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಟೀ ಶರ್ಟ್ ಹಾಗೂ ಶಾರ್ಟ್ ಧರಿಸಿದ್ದ ಪ್ರವಾಸಿಗರಿಬ್ಬರಿಗೆ ಪುಶ್‌ ಅಪ್ Read more…

24 ಗಂಟೆಯಲ್ಲಿ ದೇಶದಲ್ಲಿ ಪತ್ತೆಯಾದ ಕೋವಿಡ್ ಸೋಂಕಿತರೆಷ್ಟು…? ಡಿಸ್ಚಾರ್ಜ್ ಆದವರೆಷ್ಟು….? ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 15,223 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,06,10,883ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕೊರೊನಾ ಲಸಿಕೆ ತೆಗೆದುಕೊಂಡ ನಂತ್ರವೂ ಮಾಡಬೇಕು ಈ ಕೆಲಸ

ವಿಶ್ವದ ಅತಿದೊಡ್ಡ ಕೊರೊನಾ ವೈರಸ್ ವ್ಯಾಕ್ಸಿನೇಷನ್ ಅಭಿಯಾನ ದೇಶದಲ್ಲಿ ಪ್ರಾರಂಭವಾಗಿದೆ. ಜನವರಿ 16 ರಂದು ದೇಶದಲ್ಲಿ ಕೊರೊನಾ ಲಸಿಕೆ ಪ್ರಕ್ರಿಯೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ Read more…

BIG NEWS: ಮೂಗಿನ ಮೂಲಕ ನೀಡಲಾಗುವ ಕೋವಿಡ್​ ಲಸಿಕೆ ಕ್ಲಿನಿಕಲ್​ ಪ್ರಯೋಗಕ್ಕೆ ಗ್ರೀನ್ ಸಿಗ್ನಲ್

ಭಾರತ್​ ಬಯೋಟೆಕ್​​​ ಕೊರೊನಾ ವಿರುದ್ಧ ಅಭಿವೃದ್ಧಿ ಪಡಿಸಿರುವ ಮತ್ತೊಂದು ಲಸಿಕೆಯಾದ ಇನ್​ಸ್ಟ್ರಾನಾಸಲ್​ನ ಮೊದಲ ಹಂತದ ಪ್ರಯೋಗ ನಡೆಸಲು ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ ಶಿಫಾರಸು ಮಾಡಿದೆ. ಕೊರೊನಾ Read more…

ಕೊರೊನಾ ನಿಯಂತ್ರಿಸಲು ಈ ಅಧಿಕಾರಿಗಳು ಮಾಡಿದ್ದಾರೆ ಹೊಸ ಪ್ಲಾನ್..​..!

ಚೀನಾದಲ್ಲಿ ಮತ್ತೊಮ್ಮೆ ಕೊರೊನಾ ವೈರಸ್​ ಅಲೆ ಶುರುವಾಗಿದ್ದು ಸೋಂಕು ನಿಯಂತ್ರಣಕ್ಕೆ ಚೀನಾದ ಅಧಿಕಾರಿಗಳು ವಿವಿಧ ಮಹತ್ವದ ಕ್ರಮಗಳನ್ನ ಕೈಗೊಳ್ತಾ ಇದ್ದಾರೆ, ಬೀಜಿಂಗ್​​ನ ಮಾರ್ಗಗಳನ್ನ ಬಂದ್​ ಮಾಡಲಾಗಿದ್ದು ಡಿಸೆಂಬರ್​ 10ರಿಂದ Read more…

ಗ್ಲೋಬಲ್​ ರಿಸ್ಕ್​ ರಿಪೋರ್ಟ್​ನಲ್ಲಿ ಬಯಲಾಯ್ತು ಈ ದಶಕದ ಭಯಾನಕ ಸಂಕಷ್ಟ..!

ವರ್ಷಗಳೇ ಕಳೆದರೂ ಸಂಪೂರ್ಣ ವಿಶ್ವ ಕೊರೊನಾ ವೈರಸ್​ ಕಾಟದಿಂದ ಇನ್ನೂ ಹೊರಬಂದಿಲ್ಲ. ಈಗಿನ್ನೂ ಲಸಿಕೆಗಳ ಮೂಲಕ ಕೋವಿಡ್​​ನ್ನು ಹೊಡೆದೊಡಿಸುವ ಪ್ರಯತ್ನದಲ್ಲಿ ಇರುವಾಗಲೇ ಈ ವರ್ಷದ ಗ್ಲೋಬಲ್​ ರಿಸ್ಕ್​ ರಿಪೋರ್ಟ್​ Read more…

BREAKING: ರಾಜ್ಯದಲ್ಲಿಂದು 501 ಜನರಿಗೆ ಕೊರೋನಾ, ನಾಲ್ವರ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 501 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,33,578 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಕೊರೋನಾ ಸೋಂಕಿನಿಂದ Read more…

ಹೈದರಾಬಾದ್​​ನಲ್ಲಿ ಲಸಿಕೆ ಸ್ವೀಕರಿಸಿದ ಆರೋಗ್ಯ ಸಿಬ್ಬಂದಿ ಸಾವು..!

ಕೊರೊನಾ ಲಸಿಕೆ ಸ್ವೀಕರಿಸಿದ ಒಂದು ದಿನದ ಬಳಿಕ ತೆಲಂಗಾಣದ 42 ವರ್ಷದ ಆರೋಗ್ಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಆರೋಗ್ಯ ಸಿಬ್ಬಂದಿ ಸಾವಿಗೂ ಕೊರೊನಾ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ತೆಲಂಗಾಣ Read more…

SHOCKING: ಆಸ್ಸಾಂನ ಕೋಲ್ಡ್​ ಸ್ಟೋರೇಜ್​ನಲ್ಲಿ ವ್ಯರ್ಥವಾದ 1000 ಡೋಸ್ ಕೋವಿಶೀಲ್ಡ್ ಲಸಿಕೆ..!

1000ಕ್ಕೂ ಹೆಚ್ಚು ಡೋಸ್​ಗಳನ್ನ ಹೊಂದಿದ್ದ ಕೋವಿಶೀಲ್ಡ್ ಲಸಿಕೆಗಳು ಆಸ್ಸಾಂನ ಸಿಲ್ಚಾರ್​ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಕೋಲ್ಡ್ ಸ್ಟೋರೇಜ್​ ಒಂದರಲ್ಲಿ ಹೆಪ್ಪುಗಟ್ಟಿದ ರೀತಿಯಲ್ಲಿ ಪತ್ತೆಯಾಗಿದೆ. ಸಿಲ್ಚಾರ್​ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ Read more…

BIG NEWS: ಒಂದೇ ದಿನದಲ್ಲಿ 13,823 ಜನರಲ್ಲಿ ಕೊರೊನಾ ಸೋಂಕು ಪತ್ತೆ; ದೇಶದಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರೆಷ್ಟು ಗೊತ್ತೇ?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 13,823 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,05,95,660ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕಾರಿನ ಕಿಟಕಿ ತೆಗೆದು ಪ್ರಯಾಣಿಸಿದರೆ ಸಿಗುತ್ತೆ ಈ ಲಾಭ…!

ವರ್ಷ ಕಳೆದರೂ ಈ ಕೊರೋನಾ ಸಾಂಕ್ರಮಿಕ ಯಾಕೋ ತೊಲಗುವಂತೆ ಸಧ್ಯಕ್ಕೆ ಕಾಣುತ್ತಿಲ್ಲ. ಸದ್ಯದ ಮಟ್ಟಿಗೆ ಇರುವ ಏಕೈಕ ದಾರಿ ಎಂದರೆ, ಸಾಧ್ಯವಾದಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸೋಂಕಿನಿಂದ Read more…

ಸುರಕ್ಷತೆಯ ಭರವಸೆ ಇದ್ದರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕೆಲ ಆರೋಗ್ಯ ಕಾರ್ಯಕರ್ತರ ಹಿಂದೇಟು

ಕೋವಿಡ್ ನಿರೋಧಕ ಲಸಿಕೆಗಳನ್ನು ತೆಗೆದುಕೊಳ್ಳುವ ವಿಚಾರವಾಗಿ ದೇಶವಾಸಿಗಳಲ್ಲಿ ಭಾರೀ ಹಿಂಜರಿಕೆಗಳಿದ್ದು, ಈ ಚುಚ್ಚುಮದ್ದಿನಿಂದ ಏನಾದರೂ ಸೈಡ್‌ ಎಫೆಕ್ಟ್‌ಗಳು ಸಂಭವಿಸಬಹುದಾ ಎಂಬ ಆತಂಕ ಸುಸ್ಪಷ್ಟವಾಗಿ ಗೋಚರಿಸುತ್ತಿದೆ. ಮೊದಲ ಸುತ್ತಿನಲ್ಲಿ ಮುಂಚೂಣಿ Read more…

BIG NEWS: ರಾಜ್ಯದಲ್ಲಿಂದು 645 ಜನರಿಗೆ ಕೊರೋನಾ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 645 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 9,33,077 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 6 ಜನ ಸೋಂಕಿತರು Read more…

BIG NEWS: ಕೊರೋನಾ ಲಸಿಕೆ ವಿಚಾರದಲ್ಲಿ ಭಾರತದಿಂದ ಮಹತ್ವದ ನಿರ್ಧಾರ, 6 ದೇಶಗಳಿಗೆ ಲಸಿಕೆ ಸರಬರಾಜು

ನವದೆಹಲಿ: ಕೊರೋನಾ ಲಸಿಕೆ ವಿಚಾರದಲ್ಲಿ ಭಾರತ ಮಹತ್ವದ ನಿರ್ಧಾರ ಕೈಗೊಂಡಿದೆ. ನೇಪಾಳ, ಬಾಂಗ್ಲಾದೇಶ ಸೇರಿದಂತೆ ಆರು ದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಸರಬರಾಜು ಮಾಡುವುದಾಗಿ ಭಾರತ ಪ್ರಕಟಿಸಿದೆ. ಜನವರಿ 20 Read more…

ಶಾಕಿಂಗ್: ಕೋವಿಡ್ 19 ಲಸಿಕೆಗಳ ಮಾಹಿತಿ ಸೋರಿಕೆ ಮಾಡಿದ ಹ್ಯಾಕರ್ಸ್​..!

ಯುರೋಪಿಯನ್​ ಒಕ್ಕೂಟದ ವೈದ್ಯಕೀಯ ಏಜನ್ಸಿಯನ್ನ ಗುರಿಯಾಗಿಸಿಕೊಂಡು ನಡೆದ ಸೈಬರ್​ ದಾಳಿಯಲ್ಲಿ ಕೊರೊನಾ ಲಸಿಕೆಗಳ ಬಗ್ಗೆ ಕದ್ದ ಮಾಹಿತಿಯನ್ನ ಹ್ಯಾಕರ್​​ಗಳು ಸೋರಿಕೆ ಮಾಡಿದ್ದಾರೆ ಎಂದು ಯುರೋಪಿಯನ್​ ಮೆಡಿಸಿನ್​ ಏಜೆನ್ಸಿ ಒಪ್ಪಿಕೊಂಡಿದೆ. Read more…

ಕೊರೊನಾ ವೈರಸ್‌ ಕುರಿತ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ಚೀನಾ…?

ಬಾವುಲಿಗಳ ಕಡಿತದಿಂದ ತಮಗೂ ಸಹ ಕೋವಿಡ್-19 ಸೋಂಕು ತಗುಲಿರಬಹುದೆಂದು ವೈರಾಣುಗಳು ಪತ್ತೆಯಾದ ಚೀನಾದ ವುಹಾನ್‌ನ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳು ತಿಳಿಸಿದ್ದಾರೆ. ಕೊರೋನಾ ವೈರಸ್‌ ಮೊದಲ ಬಾರಿಗೆ ಪತ್ತೆಯಾಯಿತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...