alex Certify Business | Kannada Dunia | Kannada News | Karnataka News | India News - Part 48
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಸವಾರರಿಗೆ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ದರ ಇಳಿಕೆ ಸಾಧ್ಯತೆ

ನವದೆಹಲಿ: ಹಣದುಬ್ಬರ ನಿಯಂತ್ರಣಕ್ಕೆ ತೆರಿಗೆ ಕಡಿಮೆ ಮಾಡುವಂತೆ ಆರ್‌ಬಿಐ ಶಿಫಾರಸು ಮಾಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ತಗ್ಗಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಧಿಕಾರಿಯೊಬ್ಬರು ನೀಡಿರುವ Read more…

ವಿಶ್ವದ ದುಬಾರಿ ಮಾವು ಈಗ ಬಂಗಾಳದಲ್ಲಿ….! ತಲೆ ತಿರುಗಿಸುವಂತಿದೆ ಇದರ ಬೆಲೆ

ಮಾಲ್ಡಾ: ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣನ್ನು ಈಗ ಪಶ್ಚಿಮ ಬಂಗಾಳದಲ್ಲಿ ಬೆಳೆಯಲಾಗುತ್ತಿದೆ. ಜಪಾನೀಸ್ ಮಿಯಾಝಾಕಿ ಎಂದು ಕರೆಯಲ್ಪಡುವ ಈ ಮಾವಿನ ತಳಿಯು ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ Read more…

ಆದಾಯ ತೆರಿಗೆ ರಿಟರ್ನ್ ಫಾರ್ಮ್‌ ಪ್ರಕಟ: ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) 2023-24 ರ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳನ್ನು (ITR ಫಾರ್ಮ್‌) ಪ್ರಕಟಿಸಿದೆ. ಈ ಐಟಿಆರ್ ಫಾರ್ಮ್‌ಗಳು ಏಪ್ರಿಲ್ 1 Read more…

ಪೆಟ್ರೋಲ್ – ಡೀಸೆಲ್ ದರ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಹಣದುಬ್ಬರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ. ಇದಕ್ಕಾಗಿ ಮೆಕ್ಕೆಜೋಳ ಮತ್ತು ಇಂಧನದಂತಹ ಕೆಲವು ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಆದಾಗ್ಯೂ, ಫೆಬ್ರವರಿ Read more…

SBI ಗ್ರಾಹಕರಿಗೆ ಬಿಗ್ ಶಾಕ್; ಸಾಲದ ಮೇಲಿನ ಬಡ್ಡಿ ದರ ಮತ್ತಷ್ಟು ಹೆಚ್ಚಳ

ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಒಂದು ಇಲ್ಲಿದೆ. ಸಾಲದ ಮೇಲಿನ ಕನಿಷ್ಠ ಬಡ್ಡಿ Read more…

ಉದ್ಯೋಗಿಗಳಿಗೆ ಶಾಕ್ ಕೊಟ್ಟ ಮತ್ತೊಂದು ಕಂಪನಿ; ಫೋರ್ಡ್ ನಿಂದ 3,800 ಮಂದಿಗೆ ಕೊಕ್

ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು ಎದುರಾಗಬಹುದೆಂಬ ಆತಂಕದಿಂದ ಅನೇಕ ಕಂಪನಿಗಳು ಉದ್ಯೋಗಿಗಳ ಕಡಿತ ಪ್ರಕ್ರಿಯೆ ಆರಂಭಿಸಿವೆ. ಅಮೆಜಾನ್, ಮೈಕ್ರೋಸಾಫ್ಟ್, ಗೂಗಲ್ ಸೇರಿದಂತೆ ಬಹುತೇಕ ಕಂಪನಿಗಳು ಈಗಾಗಲೇ ಸಾವಿರಾರು ಮಂದಿಯನ್ನು ಮನೆಗೆ Read more…

250 ವಿಮಾನಗಳ ಖರೀದಿಗೆ ಮುಂದಾದ ಏರ್ ಇಂಡಿಯಾ: ಏರ್ ಬಸ್ ಜತೆ ಒಪ್ಪಂದ

ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಏರ್‌ಲೈನ್ ತನ್ನ ಕಾರ್ಯಾಚರಣೆ ವಿಸ್ತರಿಸಲು ಏರ್‌ ಬಸ್‌ ನಿಂದ 40 ವೈಡ್-ಬಾಡಿ ವಿಮಾನಗಳು ಸೇರಿದಂತೆ 250 ವಿಮಾನಗಳನ್ನು ಖರೀದಿಸಲಿದೆ. 17 Read more…

BIG NEWS: ಮರ್ಸಿಡಿಸ್‌ ನ ಎರಡು ವಾಹನಗಳ ಬುಕಿಂಗ್ ಆರಂಭ

ಆಟೋಮೊಬೈಲ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿ ಟಾಪ್ ಬ್ರ್ಯಾಂಡ್ ಎನಿಸಿಕೊಂಡ ಮರ್ಸಿಡಿಸ್ ಬೆಂಜ್ ತನ್ನ ಎರಡು ಟಾಪ್ ಎಂಡ್ ವಾಹನಗಳಾದ Mercedes-AMG G63 ಮತ್ತು Mercedes-Maybach GLS 600 ಗೆ ಗ್ರಾಹಕರಿಂದ Read more…

ವ್ಯಾಲಂಟೈನ್‌ ಡೇಯಂದು ಅಗ್ಗವಾಯ್ತು ಚಿನ್ನ; ಬಂಗಾರದ ಬೆಲೆಯಲ್ಲಿ ಅಲ್ಪ ಇಳಿಕೆ…..!

ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲೇ ಸಾಗುತ್ತಿದ್ದ ಬಂಗಾರದ ಬೆಲೆ ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ನಿನ್ನೆ 52,500 ರೂಪಾಯಿ ಇತ್ತು. ಇಂದು 52,400 Read more…

ಹೀರೋ ಮೋಟಾರ್ಸ್ ನಿಂದ ಹೊಸ HERO XOOM ಬಿಡುಗಡೆ

ಹೀರೋ ಮೋಟಾರ್ಸ್ ಹೊಸ HERO XOMO ಬಿಡುಗಡೆ ಮಾಡಿದ್ದು, ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೊಡ್ಡ ಅಗಲ ಟೈರ್ ಗಳನ್ನು ಇದು ಹೊಂದಿದ್ದು, Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ವಿದ್ಯುತ್ ದರ ಏರಿಕೆ ಇಲ್ಲ

ಬೆಂಗಳೂರು: ವಿದ್ಯುತ್ ದರ ಏರಿಕೆ ಇಲ್ಲವೆಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ವಿದ್ಯುತ್ ದರ ಏರಿಕೆ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು Read more…

ವಾಹನ ಸವಾರರಿಗೆ ಮತ್ತೆ ಶಾಕ್: ಹೆಚ್ಚಾಗಲಿದೆ ಹೆದ್ದಾರಿ ಟೋಲ್ ಶುಲ್ಕ

ನವದೆಹಲಿ: ಸಗಟು ಬೆಲೆ ಸೂಚ್ಯಂಕ ಕುಸಿತದಿಂದಾಗಿ ಮುಂದಿನ ಹಣಕಾಸು ವರ್ಷದಲ್ಲಿ ವಿವಿಧ ರಸ್ತೆ ಯೋಜನೆಗಳ ಹಣದುಬ್ಬರ-ಸಂಬಂಧಿತ ಟೋಲ್ ದರಗಳು ಶೇ. 2-5 ರಷ್ಟು ಮಧ್ಯಮ ಏರಿಕೆಯನ್ನು ಕಾಣಲಿವೆ ಎಂದು Read more…

ಭಾರತಕ್ಕೂ ಬಂದಿದೆ ಆಡಿ ಕಂಪನಿಯ SUV  ಸ್ಪೋರ್ಟ್ಸ್‌ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಕಂಪನಿಯ ಅಗ್ಗದ ಎಸ್‌ಯುವಿ ಎಂದರೆ Q2 ಆಗಿತ್ತು. ಆದ್ರೆ ಕಂಪನಿ ಈಗಾಗ್ಲೇ ಅದನ್ನು ಸ್ಥಗಿತಗೊಳಿಸಿದೆ. ಇದಾದ್ಮೇಲೆ ಕಂಪನಿಯ SUV ಪೋರ್ಟ್‌ಫೋಲಿಯೊ Audi Q3 ನೊಂದಿಗೆ Read more…

BIG NEWS: ಅದಾನಿ ವಿವಾದ ತಣ್ಣಗಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ; ವಿಶ್ವದ ಅಗ್ರ ಈಕ್ವಿಟಿ ಮಾರುಕಟ್ಟೆಯಲ್ಲಿ ಭಾರತ ಮತ್ತೆ 5ನೇ ಸ್ಥಾನಕ್ಕೇರಿಕೆ…!

ಅದಾನಿ ವಿವಾದ ಕೊಂಚ ತಣ್ಣಗಾಗುತ್ತಿದ್ದಂತೆ ಭಾರತ ವಿಶ್ವದ ಅಗ್ರ ಇಕ್ವಿಟಿ ಮಾರುಕಟ್ಟೆಗಳಲ್ಲಿ ಐದನೇ ಸ್ಥಾನವನ್ನು ಮರಳಿ ಪಡೆದುಕೊಂಡಿದೆ. ಭಾರತದ ಮಾರುಕಟ್ಟೆ ಬಂಡವಾಳ ಶುಕ್ರವಾರ 3.15 ಟ್ರಿಲಿಯನ್ ಡಾಲರ್‌ ಆಗಿತ್ತು. Read more…

ಪರವಾನಗಿ ಇಲ್ಲದೇ ಔಷಧ ಮಾರಾಟ: ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿ 20 ಆನ್ ಲೈನ್ ಮಾರಾಟಗಾರರಿಗೆ ನೋಟಿಸ್

ನವದೆಹಲಿ: ನಿಯಮಾವಳಿಗಳನ್ನು ಉಲ್ಲಂಘಿಸಿ ಔಷಧಗಳ ಆನ್‌ ಲೈನ್ ಮಾರಾಟ ಹಿನ್ನಲೆಯಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಶೋಕಾಸ್ ನೋಟಿಸ್ ಜಾರಿ ಮಾಡಿರುವ 20 ಆನ್‌ಲೈನ್ ಮಾರಾಟಗಾರರಲ್ಲಿ Read more…

ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ದಾಖಲೆ: ಜನವರಿಯಲ್ಲಿ 11,317 ಕೋಟಿ ರೂ. ಕಲೆಕ್ಷನ್

ಬೆಂಗಳೂರು: ರಾಜ್ಯದಲ್ಲಿ ಜನವರಿ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯ 11,317 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಕೊರೋನಾ ನಂತರ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುತ್ತಿರುವುದರ ಸಂಕೇತ ಇದಾಗಿದೆ. ಫೆಬ್ರವರಿ 17 Read more…

ಮತ್ತಷ್ಟು ಜನಪ್ರಿಯಗೊಳಿಸಲು ಟ್ವಿಟ್ಟರ್‌ ನಲ್ಲಿ ಮತ್ತೊಂದು ಬದಲಾವಣೆ

ಎಲೋನ್ ಮಸ್ಕ್ ಟ್ವಿಟರ್ ಅನ್ನು ವಹಿಸಿಕೊಂಡಾಗಿನಿಂದ, ಸಾಮಾಜಿಕ ಮಾಧ್ಯಮ ವೇದಿಕೆಯು ಕೆಲವು ಬದಲಾವಣೆಗಳನ್ನು ಕಂಡಿದೆ. ಈ ಬದಲಾವಣೆಗಳಲ್ಲಿ ಒಂದು “ವೀಕ್ಷಣೆಗಳ” ಎಣಿಕೆಯಾಗಿದೆ. ಟ್ವೀಟ್‌ಗಳನ್ನು ಎಷ್ಟು ಜನರು ವೀಕ್ಷಿಸುತ್ತಿದ್ದಾರೆ ಎಂಬುದರ Read more…

ಎಲ್​ಐಸಿಯ ಧನ್ ವರ್ಷ 866 ಯೋಜನೆಯಿಂದ ಇದೆ ಹಲವು ಲಾಭ

ನವದೆಹಲಿ: ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಯಾವಾಗಲೂ ಒಳ್ಳೆಯದು ಮತ್ತು ಭಾರತೀಯ ನಾಗರಿಕರು ಆಯ್ಕೆ ಮಾಡಲು ವ್ಯಾಪಕವಾದ ಹೂಡಿಕೆ ಆಯ್ಕೆಗಳನ್ನು ಹೊಂದಿದ್ದಾರೆ. ವಿಮೆಯಲ್ಲಿ ಹೂಡಿಕೆ ಮಾಡುವುದು ಒಬ್ಬರ ಭವಿಷ್ಯವನ್ನು ಮತ್ತು Read more…

ಸುಕನ್ಯಾ ಸಮೃದ್ಧಿ ಯೋಜನೆ: 9 ಸಾವಿರ ಹಾಕಿದರೆ ಸಿಗಲಿದೆ 50 ಲಕ್ಷ ರೂಪಾಯಿ

ನವದೆಹಲಿ: ಕೆಲ ವರ್ಷಗಳ ಹಿಂದೆ ಶುರು ಮಾಡಿರುವ ಸುಕನ್ಯಾ ಸಮೃದ್ಧಿ ಯೋಜನೆ ಅಡಿ ಹೆಣ್ಣುಮಕ್ಕಳ ಹೆಸರಿನಲ್ಲಿ ಖಾತೆ ತೆರೆದರೆ ವರ್ಷಕ್ಕೆ ಶೇ.8.5ರ ಬಡ್ಡಿ ದರ ಸಿಗಲಿದೆ. ಸುಕನ್ಯಾ ಸಮೃದ್ಧಿ Read more…

ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಇದೇ ಮೊದಲ ಬಾರಿಗೆ ಅಗಾಧ ಲೀಥಿಯಂ ಖನಿಜ ನಿಕ್ಷೇಪ ಪತ್ತೆ; ಎಲೆಕ್ಟ್ರಿಕ್ ವಾಹನ ಬೆಲೆ ಭಾರಿ ಇಳಿಕೆ ಸಾಧ್ಯತೆ

ನವದೆಹಲಿ: ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿರುವ ನಡುವೆಯೇ ಸಿಹಿ ಸುದ್ದಿಯೊಂದು ಸಿಕ್ಕಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಅಗಾಧ ಪ್ರಮಾಣದ ಲೀಥಿಯಂ ಖನಿಜ ನಿಕ್ಷೇಪ ಜಮ್ಮು ಮತ್ತು Read more…

ಮನೆ ಕಟ್ಟುವವರಿಗೆ ಸಿಹಿ ಸುದ್ದಿ: ಸಿಮೆಂಟ್ ದರ ಶೇಕಡ 10 ರಷ್ಟು ಇಳಿಕೆ ಸಾಧ್ಯತೆ

ನವದೆಹಲಿ: ಜಿ.ಎಸ್‌.ಟಿ. ಮಂಡಳಿ ಸಭೆ ಫೆಬ್ರವರಿ 18 ರಂದು ನಡೆಯಲಿದ್ದು, ಸಿಮೆಂಟ್ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡುವ ಸಾಧ್ಯತೆ ಇದೆ. ಮಂಡಳಿಯ ಸಭೆಯಲ್ಲಿ ದರ ಇಳಿಕೆ ಬಗ್ಗೆ Read more…

ಹಾಲಿನ ದರ 3 ರೂ. ಹೆಚ್ಚಳ ಮಾಡಿದ KMF: ಇಂದಿನಿಂದಲೇ ಪರಿಷ್ಕೃತ ದರ ಜಾರಿ; ಜಂಬೋ ಪ್ಯಾಕೇಟ್ ಗೆ 234 ರೂ.

ಬೆಂಗಳೂರು: ಕೆಎಂಎಫ್ ವತಿಯಿಂದ ಜಂಬೋ ಪ್ಯಾಕೆಟ್ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಲಾಗಿದೆ. ಜಂಬೋ ಪ್ಯಾಕೆಟ್ ದರ 231 ರೂಪಾಯಿಯಿಂದ 234 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 6 Read more…

ಮೊಬೈಲ್ ಫೋನ್ ಕ್ಯಾಮೆರಾದಿಂದ ಹೋಟೆಲ್ ರೂಂನಲ್ಲಿ ಹಿಡನ್ ಕ್ಯಾಮೆರಾ ಕಂಡುಹಿಡಿಯವುದೇಗೆ ಗೊತ್ತಾ…?

ಸಾಮಾನ್ಯ ವಸ್ತುಗಳಂತೆ ಕಾಣುವ ಹಿಡನ್ ಕ್ಯಾಮೆರಾಗಳು ಬೆಳೆಯುತ್ತಿರುವ ಸಮಸ್ಯೆಯಾಗಿದೆ. ನೀವು ದೂರದಲ್ಲಿರುವಾಗ ಕಳ್ಳತನದಿಂದ ರಕ್ಷಿಸಲು ನಿಮ್ಮ ಮನೆಯನ್ನು ವೀಕ್ಷಿಸುವಂತಹ, ಕಾನೂನು ಉದ್ದೇಶಗಳಿಗಾಗಿ ಅವುಗಳನ್ನು ಬಳಸಬಹುದಾದರೂ ಸಹ ಈ ಕ್ಯಾಮೆರಾಗಳನ್ನು Read more…

ಬ್ಲೂ ವೆರಿಫಿಕೇಷನ್ ವಿಸ್ತರಣೆ ಹೆಚ್ಚಿಸಿದ ಟ್ವಿಟ್ಟರ್; ಇತರೆ ದೇಶಗಳಲ್ಲೂ ಆರಂಭ..!

ನವ ದೆಹಲಿ:‌ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ತನಗೆ ವಹಿಸಿಕೊಂಡ ನಂತರ ಒಂದಿಷ್ಡು ಬದಲಾವಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಬ್ಲೂ ಟಿಕ್ ಗೆ ಹಣ ಪಾವತಿ ಕೂಡ ಒಂದು. ನೀವು Read more…

ಇನ್ಮೇಲೆ ನಕಲಿ ನಾಣ್ಯಗಳ ಚಲಾವಣೆ ಅಸಾಧ್ಯ; RBIನಿಂದ ಹೊಸ ನಿಯಮ ಜಾರಿ

ನಕಲಿ ನೋಟು, ನಾಣ್ಯಗಳ ಚಲಾವಣೆಯನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೊಳಿಸಿದೆ. ನಾಣ್ಯ ವಿತರಕಗಳಲ್ಲಿ ನಕಲಿ ನೋಟುಗಳನ್ನು ಸೇರಿಸುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಯುಪಿಐ ಆಧಾರಿತ ಆಯ್ಕೆಯನ್ನು Read more…

ಚಂದಾದಾರರ ಕುಸಿತದಿಂದಾಗಿ 7 ಸಾವಿರ ಉದ್ಯೋಗಿಗಳ ವಜಾಗೊಳಿಸಿದ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಡಿಸ್ನಿ

ಚಂದಾದಾರರ ಕುಸಿತದ ಮಧ್ಯೆ ಕ್ರಾಸ್ ಕಟಿಂಗ್ ಕ್ರಮದ ಭಾಗವಾಗಿ ಸ್ಟ್ರೀಮಿಂಗ್ ಪ್ಲಾಟ್‌ ಫಾರ್ಮ್ ಡಿಸ್ನಿ 7,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಹಿಂದಿನ ಮೂರು ತಿಂಗಳಿಗೆ ಹೋಲಿಸಿದರೆ ಡಿಸೆಂಬರ್ 31 ರಂದು Read more…

ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್: ವಾಟ್ಸಾಪ್ ನಲ್ಲೇ ಸಿಗಲಿವೆ ಹಲವು ಸೇವೆ

ಭಾರತೀಯ ಜೀವವಿಮಾನ ನಿಗಮದ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ದೇಶದ ಅತಿ ದೊಡ್ಡ ವಿಮಾ ಕಂಪನಿಯಾದ ಎಲ್ಐಸಿ ಗ್ರಾಹಕರಿಗೆ ವಾಟ್ಸಾಪ್ ನಲ್ಲಿ 9 ಸೇವೆಗಳು ಲಭ್ಯವಿರಲಿವೆ. 9 ಕ್ಕೂ Read more…

ರೆಪೋ ದರ ಎಂದರೇನು ? RBI ಅದನ್ನು ಹೆಚ್ಚಿಸಿದಾಗಲೆಲ್ಲ ಸಾಲದ EMI ಏಕೆ ದುಬಾರಿಯಾಗುತ್ತದೆ ? ಇಲ್ಲಿದೆ ವಿವರ

ಭಾರತೀಯ ರಿಸರ್ವ್ ಬ್ಯಾಂಕ್  ರೆಪೋ ದರವನ್ನು ಹೆಚ್ಚಳ ಮಾಡಿದೆ. 25 ಬೇಸಿಸ್‌ ಪಾಯಿಂಟ್‌ ಗಳಿಂದ ರೆಪೋ ದರವನ್ನು ಶೇ.6.5ಕ್ಕೆ ಹೆಚ್ಚಿಸಿರುವುದಾಗಿ ಆರ್‌ಬಿಐ ಪ್ರಕಟಿಸಿದೆ. ರೆಪೋ ದರ ಏರಿಕೆಯಿಂದಾಗಿ ಸಾಲದ Read more…

BIG BREAKING: ಮತ್ತೆ ರೆಪೊ ದರ ಹೆಚ್ಚಿಸಿದ RBI; ಶೇ. 0.25 ರಷ್ಟು ಹೆಚ್ಚಳದೊಂದಿಗೆ ಶೇ. 6.5 ಕ್ಕೆ ಏರಿಕೆ; ಹೆಚ್ಚಾಗಲಿದೆ ಬಡ್ಡಿದರ, ಇಎಂಐ ಹೊರೆ

ಮುಂಬೈ: ಆರ್‌ಬಿಐ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ 6.5% ಗೆ ಹೆಚ್ಚಿಸಿದೆ ಎಂದು ಬಿಐ ಗವರ್ನರ್ ಶಕ್ತಿಕಾಂತ ದಾಸ್ ಘೋಷಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಅನೇಕ ಘಟನೆಗಳು Read more…

ಸಾಲಗಾರರಿಗೆ ಮತ್ತೆ ಶಾಕ್: ರೆಪೊ ದರ ಏರಿಕೆ ಸಾಧ್ಯತೆ

ನವದೆಹಲಿ: ಸತತ ಏರಿಕೆ ಕಂಡಿದ್ದ ರೆಪೊ ದರ ಇಂದು ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಹಣದುಬ್ಬರ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ರೆಪೊ ದರ ಹೆಚ್ಚಳ ಮಾಡುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...