alex Certify Business | Kannada Dunia | Kannada News | Karnataka News | India News - Part 301
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆ ಬೆನ್ನಲ್ಲೇ ಬಲು ಜನಪ್ರಿಯತೆ ಗಳಿಸಿದೆ ಈ ‌ʼಮಾಸ್ಕ್ʼ

ಬೆಲ್ಜಿಯಂ: ಅಯ್ಯೋ ಈ ಕೊರೋನಾ ಕಾಲದಲ್ಲಿ ಮಾಸ್ಕ್ ಹಾಕಿಕೊಂಡು ಹೊರಗೆ ಓಡಾಡುವುದರಿಂದ ಯಾರದ್ದೂ ಐಡೆಂಟಿಟಿ ಸಿಗದ ಹಾಗಾಗಿದೆ. ಹೀಗಾಗಿ ಮಾಸ್ಕ್ ಹಾಕಬೇಕು, ಹಾಗೆಯೇ ಮುಖವೂ ಕಾಣಬೇಕು ಎಂಬ ನಿಟ್ಟಿನಲ್ಲಿ Read more…

BIG NEWS: ಇ ಕಾಮರ್ಸ್ ಕಂಪನಿಗಳ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಚೀನಾದ 59 ಆಪ್‌ ಗಳ ಮೇಲೆ ನಿಷೇಧ ಹೇರಿದ ಬಳಿಕ ಕೇಂದ್ರ ಸರ್ಕಾರದ ಕಣ್ಣು ಈಗ ಇ ಕಾಮರ್ಸ್‌ ಕಂಪನಿಗಳತ್ತ ತಿರುಗಿದೆ. ಅದರಲ್ಲೂ ಆನ್‌ ಲೈನ್‌ ಮಾರುಕಟ್ಟೆಯ ಬೃಹತ್‌ Read more…

ಮತ್ತೆ ಸದ್ದು ಮಾಡುತ್ತಿದೆ ಆರ್ಕುಟ್‌: ಯಾಕೆ ಗೊತ್ತಾ…?

ಈ ಫೇಸ್ಬುಕ್‌ ಎಲ್ಲಾ ಬರುವ ಮುನ್ನ ಸಾಮಾಜಿಕ ಜಾಲತಾಣಗಳ ಕಲ್ಪನೆ ಇನ್ನೂ ಆಗಷ್ಟೇ ಅಲ್ಲಲ್ಲಿ ಕೇಳಿ ಬರುತ್ತಿತ್ತು. ಆ ದಿನಗಳಲ್ಲಿ ಇಂಟರ್ನೆಟ್ ಬ್ರೌಸ್ ಮಾಡಲು ನಗರಗಳಲ್ಲಿರುವ ಹುಡುಗರು ಸೈಬರ್‌ Read more…

‘ವರ್ಕ್ ಫ್ರಂ ಹೋಂ’ ಮಾಡುತ್ತಿರುವವರು ಇದನ್ನೊಮ್ಮೆ ಓದಿ…!

ನೋವೆಲ್ ಕೊರೋನಾ ವೈರಸ್ ಹಾಗೂ ಅದರಿಂದ ಬಚಾವಾಗಲು ಮಾಡಿದ ಲಾಕ್‌ಡೌನ್ ಜಗತ್ತಿನ ಹಲವರ ಜನಜೀವನದ ಸ್ವರೂಪವನ್ನೇ ಬದಲಿಸಿದೆ. ಹಲವರು ಮನೆಯಲ್ಲೇ ಕುಳಿತು ಕೆಲಸ ( ವರ್ಕ್ ಫ್ರಂ ಹೋಂ) Read more…

16 ವರ್ಷದ ಬಳಿಕ ಕೊನೆಗೂ ಗ್ರೀನ್‌ ಆನಿಯನ್‌ ಸೆರಲ್‌ ಮಾರುಕಟ್ಟೆಗೆ

ಕೆಲವೊಮ್ಮೆ ಸಂಸ್ಥೆಗಳು ತಗೆದುಕೊಳ್ಳುವ ಕೆಲ ನಿರ್ಧಾರಗಳು ಎಷ್ಟು ಸಮಸ್ಯೆ ಸೃಷ್ಟಿಸುತ್ತದೆ ಎನ್ನುವುದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಮತ್ತೊಂದು ಸಿಗುವುದಿಲ್ಲ ಎನಿಸುತ್ತದೆ. 16 ವರ್ಷದ ಹಿಂದೆ ಸಂಸ್ಥೆ ಮಾಡಿದ ಒಂದು Read more…

ಹೂಡಿಕೆದಾರರೇ ಗಮನಿಸಿ: ಇಂದಿನಿಂದ ಮತ್ತೆ ಶುರು ‌ʼಸವರಿನ್‌ ಗೋಲ್ಡ್‌ ಬಾಂಡ್‌ ಸ್ಕೀಮ್ʼ

ಕೊರೊನಾ ಸಂಕಷ್ಟದ ನಡುವೆ ಹೂಡಿಕೆದಾರರು, ಸುರಕ್ಷಿತ ಎಂಬ ಕಾರಣಕ್ಕೆ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರ ಮಧ್ಯೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ನಾಲ್ಕನೇ ಹಂತದ ʼಸವರಿನ್‌ ಗೋಲ್ಡ್‌ Read more…

ಎಪಿಎಂಸಿ ವರ್ತಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ‘ಗುಡ್ ನ್ಯೂಸ್’

ಸುಗ್ರೀವಾಜ್ಞೆ ಮೂಲಕ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಗೆ ತಿದ್ದುಪಡಿ ತಂದಿದ್ದ ರಾಜ್ಯ ಸರ್ಕಾರ, ಇದೀಗ ಮತ್ತೊಂದು ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಿದ್ದು, ಇದು ಎಪಿಎಂಸಿ ವರ್ತಕರಿಗೆ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಬಂಪರ್: ರಾಜ್ಯದಲ್ಲಿ ನಡೆಯುತ್ತಿದೆ ವರ್ಚುವಲ್ ‘ಉದ್ಯೋಗ ಮೇಳ’

ಕೊರೊನಾ ಲಾಕ್ಡೌನ್ ಕಾರಣಕ್ಕೆ ಬಹಳಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅಲ್ಲದೆ ಉದ್ಯೋಗದ ನಿರೀಕ್ಷೆಯಲ್ಲಿದ್ದವರು ತಮಗೆ ಮುಂದಿನ ದಿನಗಳಲ್ಲಿ ಕೆಲಸ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿದ್ದರು. ಇಂಥವರಿಗೆ ಭರ್ಜರಿ ಬಂಪರ್ Read more…

ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್: ದರ ಏರಿಕೆಗೆ ಟೆಲಿಕಾಂ ಕಂಪನಿಗಳ ಸಿದ್ಧತೆ

ಕೊರೊನಾ ಲಾಕ್ಡೌನ್, ಏರಿಕೆಯಾಗುತ್ತಿರುವ ಪೆಟ್ರೋಲ್ – ಡೀಸೆಲ್ ಬೆಲೆ ಮೊದಲಾದ ಕಾರಣಗಳಿಂದ ಈಗಾಗಲೇ ಕುಸಿತ ಕಂಡಿದ್ದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದರ ಮಧ್ಯೆ ಮತ್ತೊಂದು ಹೊರೆ ಹೊರಲು Read more…

ಗುಡ್ ನ್ಯೂಸ್: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅವಧಿ ವಿಸ್ತರಣೆ

ನವದೆಹಲಿ: ಆದಾಯ ತೆರಿಗೆ ಪಾವತಿಗೆ 2020 ರ ನವೆಂಬರ್ 30 ರವರೆಗೆ ಅವಕಾಶ ನೀಡಲಾಗಿದೆ. 2019 -20 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅವಧಿಯನ್ನು ನವೆಂಬರ್ Read more…

ಬೆರಗಾಗಿಸುತ್ತೆ‌ ಸಂಪೂರ್ಣ ʼಬಂಗಾರʼಮಯವಾಗಿರುವ ಈ ಹೋಟೆಲ್

ಹನೋಯಿ: ನಮ್ಮಲ್ಲಿ ದೇವಸ್ಥಾನಗಳ ಬಾಗಿಲಿಗೆ, ಗೋಡೆಗೆ ಬಂಗಾರದ ತಗಡು ಹೊಡೆಯುವುದನ್ನು ನೋಡಿದ್ದೇವೆ. ಹಿಂದಿನ ಕಾಲದಲ್ಲಿ ರಾಜರು, ಈಗಿನ ಆಗರ್ಭ ಶ್ರೀಮಂತರು ಮನೆಯಲ್ಲಿ ಬಂಗಾರದ ತಟ್ಟೆ ಇಟ್ಟು ಊಟ ಮಾಡುತ್ತಾರೆ. Read more…

ಮನೆಯಲ್ಲೇ ಕುಳಿತು ಆನ್‌ ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯಲು ಇಲ್ಲಿದೆ ಮಾಹಿತಿ

ರೇಷನ್ ಕಾರ್ಡ್ ಅನ್ನೋದು ದೇಶದ ಪ್ರತಿಯೊಬ್ಬ ಪ್ರಜೆಗೂ ಮುಖ್ಯವಾದದ್ದು ಎನ್ನೋದು ಗೊತ್ತಿರುವ ವಿಚಾರವೇ. ಒಂದು ಕಡೆ ಪಡಿತರ ಕೊಡ್ತಾರೆ ಅನ್ನೋದಾದರೆ, ಮತ್ತೊಂದು ಕಡೆ ಬೇರೆ ಬೇರೆ ಕೆಲಸಕ್ಕೂ ಮುಖ್ಯವಾಗಿದೆ. Read more…

ರೈತ ಸಮುದಾಯಕ್ಕೆ ಮತ್ತೊಂದು ಭರ್ಜರಿ ‘ಗುಡ್ ನ್ಯೂಸ್’

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ನಿಂದ ಜಿಲ್ಲೆಯಲ್ಲಿ ಜುಲೈ 15 ರಿಂದ ಆಗಸ್ಟ್ 30 ರ ವರೆಗೆ ಕೃಷಿ ವಾಹನ ಉತ್ಸವ ಆಯೋಜಿಸಲಾಗಿದ್ದು ರೈತರಿಗೆ 4 ಚಕ್ರಗಳ ವಾಹನ ಖರೀದಿಗೆ Read more…

ತೆರಿಗೆ ಪಾವತಿದಾರರಿಗೆ ಮತ್ತೊಂದು ʼಗುಡ್ ನ್ಯೂಸ್ʼ

ನವದೆಹಲಿ: ಆದಾಯ ತೆರಿಗೆ ಪಾವತಿಗೆ ನವೆಂಬರ್ 30 ರವರೆಗೆ ಅವಕಾಶ ನೀಡಲಾಗಿದೆ. 2019 -20 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅವಧಿಯನ್ನು ನವೆಂಬರ್ 30 ರವರೆಗೆ Read more…

ಬಿಗ್‌ ನ್ಯೂಸ್: ಖಾದ್ಯ ತೈಲಗಳ ಮುಕ್ತ ಮಾರಾಟ ನಿಷೇಧ….?

ಖಾದ್ಯ ತೈಲಗಳಲ್ಲಿ ಕಲಬೆರಕೆಯಾಗುತ್ತಿದೆ ಎಂಬುದು ಇಂದು ನಿನ್ನೆಯ ವಿಚಾರವಲ್ಲ. ಅನೇಕ ದಿನಗಳಿಂದಲೂ ಈ ಬಗ್ಗೆ ತಕರಾರು ಇದ್ದೇ ಇದೆ. ಈ ವಿಚಾರವಾಗಿ ಮಹತ್ವದ ನಿರ್ಧಾರವೊಂದನ್ನ ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ. Read more…

BIG BREAKING: ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಅವಧಿ ವಿಸ್ತರಣೆ

ದೇಶದಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಸಾರ್ವಜನಿಕರು ಆರ್ಥಿಕವಾಗಿ ಕಂಗೆಟ್ಟು ಹೋಗಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್‌ ಡೌನ್‌ ಜಾರಿಗೊಳಿಸಿದ್ದ ಪರಿಣಾಮ ವಹಿವಾಟಿಲ್ಲದೆ ಜನತೆ ಪರಿತಪಿಸಿದ್ದರು. ಈಗ ಲಾಕ್‌ Read more…

ಫೇರ್‌ ಅಂಡ್‌ ಲವ್ಲಿ ಹೊಸ ಹೆಸರಿಗೆ ನೆಟ್ಟಿಗರ ತಕರಾರು

ಫೇರ್ ‌ನೆಸ್ ಕ್ರೀಂಗಳ ವೈಭವೀಕರಣ ಹಾಗೂ ಶ್ವೇತವರ್ಣದ ಮೇಲಿನ ವ್ಯಾಮೋಹ ನಮ್ಮ ದೇಶದಲ್ಲಿ ಇಂದು ನೆನ್ನೆಯ ಕಥೆಯೇನಲ್ಲ. ಮಾಧ್ಯಮಗಳಲ್ಲಿ ಈ ಕ್ರೀಂಗಳ ಜಾಹೀರಾತು ಮಾಡುವುದು ಒಂದು ದೊಡ್ಡ ಬ್ಯುಸಿನೆಸ್ Read more…

ರೈಲ್ವೇ ʼಉದ್ಯೋಗʼ ಕಡಿತ ಕುರಿತಂತೆ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ರೈಲ್ವೇ ಇಲಾಖೆ, ಉದ್ಯೋಗ ಕಡಿತ ಮಾಡುವುದಲ್ಲದೆ ಹೊಸ ನೇಮಕಾತಿಗಳಿಗೆ ತಡೆ ನೀಡಿದೆ ಎಂದು ಹೇಳಲಾಗಿತ್ತು. Read more…

ಪಾನಿಪುರಿ ಪ್ರಿಯರಿಗೆ ಇಲ್ಲಿದೆ ಒಂದು ಖುಷಿ ಸುದ್ದಿ…!

ಕೋವಿಡ್-19 ಸಾಂಕ್ರಮಿಕದಿಂದ ಜಗತ್ತು ಕಾಂಟಾಕ್ಟ್ ‌ಲೆಸ್ ವ್ಯವಹಾರಗಳಿಗೆ ತೆರೆದುಕೊಂಡಿದೆ. ಆನ್ಲೈನ್ ಶಾಪಿಂಗ್, ಫುಡ್ ಡೆಲಿವರಿಯಿಂದ ಹಿಡಿದು ಸಾಕಷ್ಟು ರೀತಿಯ ದಿನನಿತ್ಯದ ವ್ಯವಹಾರಗಳು ಇದೀಗ ಕಾಂಟಾಕ್ಟ್ ‌ಲೆಸ್ ಆಗಿಬಿಟ್ಟಿವೆ. ಇದೀಗ Read more…

ನಿಮ್ಮ ಸ್ಮಾರ್ಟ್‌ ಫೋನ್‌ ನಲ್ಲಿ ತಪ್ಪದೇ ಇರಲಿ ಸರ್ಕಾರದ ಈ ‌ʼಆಪ್ಸ್ʼ

ಗಡಿ ತಂಟೆಗೆ ಬಂದಿದ್ದ ಚೀನಾಗೆ ಬುದ್ದಿ ಕಲಿಸಲು ಮುಂದಾಗಿರುವ ಕೇಂದ್ರ ಸರ್ಕಾರ 59 ಚೀನಾ ಆಪ್‌ ಗಳ ಮೇಲೆ ನಿಷೇಧ ಹೇರುವ ಮೂಲಕ ಆರ್ಥಿಕವಾಗಿ ಹೊಡೆತ ನೀಡಿದೆ. ಈಗ Read more…

BIG NEWS: ನಾಳೆ ‘ಮದ್ಯ’ ಮಾರಾಟ ಸಂಪೂರ್ಣ ಬಂದ್

ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಇಡೀ ಕರ್ನಾಟಕ ಸಂಪೂರ್ಣ ಲಾಕ್ಡೌನ್ ಆಗಲಿದೆ. ಅಗತ್ಯ Read more…

ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ರಿಲಯನ್ಸ್ ಜಿಯೋ, ಜೂಮ್ ಆಪ್ ಗೆ ‘ಜಿಯೋ ಮೀಟ್’ ಸಡ್ಡು

ಮುಂಬೈ: ಅಮೆರಿಕ ಮೂಲದ ಚೀನಾ ವ್ಯಕ್ತಿ ಒಡೆತನದ ಜೂಮ್ ವಿಡಿಯೋ ಕಾನ್ಫರೆನ್ಸ್ ಆಪ್ ಗೆ ಸೆಡ್ಡು ಹೊಡೆಯುವಂತೆ ಜಿಯೋ ಮೀಟ್ ಹೊಸ ವಿಡಿಯೋ ಕಾನ್ಫರೆನ್ಸ್ ಆಪ್ ಬಿಡುಗಡೆ ಮಾಡಿದೆ. Read more…

BIG NEWS: 20 ಲಕ್ಷ ತೆರಿಗೆದಾರರಿಗೆ 62 ಸಾವಿರ ಕೋಟಿ ರೂ. ಆದಾಯ ತೆರಿಗೆ ಮರುಪಾವತಿ

ನವದೆಹಲಿ: ಲಾಕ್ಡೌನ್ ಸಂದರ್ಭದಲ್ಲಿ ಐಟಿ ಇಲಾಖೆ 62, 361 ಕೋಟಿ ರೂಪಾಯಿಗಳನ್ನು 20 ಲಕ್ಷ ತೆರಿಗೆದಾರರಿಗೆ ಮರುಪಾವತಿ ಮಾಡಿದೆ. 19,07,853 ಪ್ರಕರಣಗಳಲ್ಲಿ ವೈಯಕ್ತಿಕ ಆದಾಯ ತೆರಿಗೆದಾರರಿಗೆ 23,453 ಕೋಟಿ Read more…

GST ತೆರಿಗೆದಾರರಿಗೆ ಭರ್ಜರಿ ‘ಬಂಪರ್’ ಸುದ್ದಿ

ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ರಿಟರ್ನ್ ಸಲ್ಲಿಕೆ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಮಾಸಿಕ ಮತ್ತು ತ್ರೈಮಾಸಿಕ ಮಾರಾಟ ರಿಟರ್ನ್ ಮತ್ತು ತೆರಿಗೆ ಪಾವತಿ ಅರ್ಜಿ GSTR-3B Read more…

ಪ್ರವಾಸಿ ವಾಹನ ಮಾಲೀಕರಿಗೆ ಸರ್ಕಾರದಿಂದ ಭರ್ಜರಿ ‘ಗುಡ್ ನ್ಯೂಸ್’

ನವದೆಹಲಿ: ದೇಶಾದ್ಯಂತ ಪ್ರವಾಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಪರ್ಮಿಟ್ ಗೆ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು. ಯಾವುದೇ ಪ್ರವಾಸಿ ವಾಹನಗಳ ಮಾಲೀಕರು ಆನ್ ಲೈನ್ ನಲ್ಲಿ Read more…

ದೇಶದ ಅತಿ ಉದ್ದದ ರೈಲಿನ ಪ್ರಯೋಗಾರ್ಥ ಸಂಚಾರ ಯಶಸ್ವಿ

ದೇಶದಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರ ಮಧ್ಯೆ ನಡೆದ ಅತಿ ಉದ್ದದ ರೈಲಿನ ಪ್ರಯೋಗಾರ್ಥ ಸಂಚಾರ ಯಶಸ್ವಿಯಾಗಿದೆ. ಹೌದು, ಭಾರತೀಯ ರೈಲ್ವೆ Read more…

BIG NEWS: ಜುಲೈ 31 ರವರೆಗೆ ಅಂತರರಾಷ್ಟ್ರೀಯ ವಿಮಾನ ಸಂಚಾರ ಬಂದ್

ನವದೆಹಲಿ: ಕೊರೋನಾ ಕಾರಣದಿಂದಾಗಿ ಅಂತರರಾಷ್ಟ್ರೀಯ ನಾಗರಿಕ ವಿಮಾನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದು ಜುಲೈ 31 ರವರೆಗೆ ನಿರ್ಬಂಧ ಮುಂದುವರೆಸಲಾಗಿದೆ. ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶಕರ ಕಚೇರಿಯಿಂದ ಈ ಬಗ್ಗೆ Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ‘BSNL’

ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. 2,399 ರೂಪಾಯಿಗಳ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಸಿಂಧುತ್ವವು 600 ದಿನವಿರಲಿದೆ. ಈ ಯೋಜನೆ ಬಗ್ಗೆ ಕಂಪನಿ ಗ್ರಾಹಕರಿಗೆ Read more…

ರೈಲ್ವೇಯಲ್ಲಿ ಉದ್ಯೋಗ ಮಾಡುವ ನಿರೀಕ್ಷೆ ಹೊಂದಿದ್ದವರಿಗೊಂದು ‘ಬ್ಯಾಡ್ ನ್ಯೂಸ್’

ಕೊರೊನಾ ವೈರಸ್ ಸಂಕಟ ಉದ್ಯೋಗದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕೆಲವರಿಗೆ ಸಂಬಳ ಸಿಗ್ತಿಲ್ಲ. ಇದ್ರ ಮಧ್ಯೆ ಅನೇಕ ಕಂಪನಿಗಳ ನೇಮಕಾತಿಯನ್ನು ನಿಲ್ಲಿಸಿವೆ. Read more…

ʼಕೊರೊನಾʼ ಮಧ್ಯೆ ಕಾಗ್ನಿಜೆಂಟ್ ಉದ್ಯೋಗಿಗಳಿಗೆ ಬಿಗ್ ಶಾಕ್..!

ಕೊರೊನಾ ಮಹಾಮಾರಿಯಿಂದಾಗಿ ಜೀವದ ಜೊತೆ ಜೀವನವೂ ಬೀದಿಗೆ ಬಿದ್ದಿದೆ. ಅದೆಷ್ಟೊ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಅನೇಕ ಕಂಪನಿಗಳಲ್ಲಿ ಕೆಲಸದಿಂದ ನೌಕರರನ್ನು ಕಿತ್ತು ಹಾಕುವ ಪ್ರಕ್ರಿಯೆ ಮುಂದುವರೆದಿದೆ. ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...