alex Certify Business | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಂಸಾಹಾರಿಗಳಿಗೆ ಶಾಕ್: ಶ್ರಾವಣ ಮುಗಿತಿದ್ದಂತೆ ಚಿಕನ್, ಮಟನ್ ದರ ಹೆಚ್ಚಳ

ಬೆಂಗಳೂರು: ಶ್ರಾವಣ ಮಾಸ ಮುಗಿದು ಬಹುತೇಕ ಗಣಪತಿ ವಿಸರ್ಜನೆ ನಂತರ ಚಿಕನ್ ಮಟನ್ ದರ ಏರಿಕೆಯಾಗಿದೆ. ಉತ್ಪಾದನೆ ವೆಚ್ಚ ಹೆಚ್ಚಳ, ಬೇಡಿಕೆ ಜಾಸ್ತಿಯಾಗಿರುವುದರಿಂದ ಚಿಕನ್, ಮಟನ್ ದರದಲ್ಲಿ ಕೊಂಚ Read more…

BIG NEWS: Dream11 ಸೇರಿ ಆನ್ ಲೈನ್ ಗೇಮಿಂಗ್ ಕಂಪನಿಗಳಿಂದ 55,000 ಕೋಟಿ ರೂ. ತೆರಿಗೆ ಬಾಕಿ ವಸೂಲಿಗೆ DGGI ನೋಟಿಸ್

ನವದೆಹಲಿ: GST ಗುಪ್ತಚರ ನಿರ್ದೇಶನಾಲಯ(DGGI) ಸುಮಾರು 55,000 ಕೋಟಿ ರೂಪಾಯಿಗಳ ಸರಕು ಮತ್ತು ಸೇವಾ ತೆರಿಗೆ ಬಾಕಿಯ ಕುರಿತು ಆನ್‌ಲೈನ್ ರಿಯಲ್ ಮನಿ ಗೇಮಿಂಗ್ (RMG) ಕಂಪನಿಗಳಿಗೆ ಒಂದು Read more…

ಇನ್ಮುಂದೆ ಇಲ್ಲಿ ಸೀರೆಯಲ್ಲಿ ಕಾಣಿಸೋಲ್ಲ ಗಗನಸಖಿಯರು..! ಏರ್ ಇಂಡಿಯಾ ವಿಮಾನದಲ್ಲಿ ಹೊಸ ರೂಪ

ಏರ್ ಇಂಡಿಯಾ ವಿಮಾನದ ಒಳಗೆ ಎಂಟ್ರಿ ಆದರೆ ಸಾಕು, ಸೀರೆ ಉಟ್ಟ ಸುಂದರ ನಾರಿಯರು ನಗನಗುತ್ತ, ಕೈ ಜೋಡಿಸಿ ಸ್ವಾಗತ ಮಾಡುತ್ತಾರೆ. ಆದರೆ ಹೀಗೆ ಸೀರೆ ಉಟ್ಟು ವಿಮಾನದ Read more…

ತೊಗರಿ, ಉದ್ದಿನ ಬೇಳೆ ದರ ಇಳಿಕೆಗೆ ಮಹತ್ವದ ಕ್ರಮ: ದಾಸ್ತಾನಿಗೆ ಮಿತಿ ಡಿ. 31 ರವರೆಗೆ ವಿಸ್ತರಣೆ

ನವದೆಹಲಿ: ತೊಗರಿ ಮತ್ತು ಉದ್ದಿನ ಬೇಳೆ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ತೊಗರಿ ಮತ್ತು ಉದ್ದಿನ ಬೇಳೆ ದಾಸ್ತಾನು ಮೇಲೆ ಹೇರಲಾಗಿದ್ದ ಮಿತಿಯನ್ನು ಡಿಸೆಂಬರ್ Read more…

ಭರ್ಜರಿ ಸುದ್ದಿ: ಮೀಶೋದಿಂದ 5 ಲಕ್ಷ ಉದ್ಯೋಗಾವಕಾಶ: ಹಬ್ಬದ ಋತುವಿಗೆ ಸಕ್ರಿಯ ಉದ್ಯೋಗ

ಮುಂಬರುವ ಹಬ್ಬದ ಋತುವಿನಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಮಾರಾಟಗಾರ ಮತ್ತು ಲಾಜಿಸ್ಟಿಕ್ಸ್ ನೆಟ್‌ ವರ್ಕ್‌ ನಲ್ಲಿ ಸುಮಾರು 5 ಲಕ್ಷ ಕಾಲೋಚಿತ ಉದ್ಯೋಗಾವಕಾಶಗಳನ್ನು ಸಕ್ರಿಯಗೊಳಿಸುವುದಾಗಿ ಸಾಫ್ಟ್‌ ಬ್ಯಾಂಕ್ Read more…

ಬಳಕೆದಾರರಿಗೆ Google ನಿಂದ ಮಹತ್ವದ ಪ್ರಕಟಣೆ: ಜನವರಿ 2024 ರೊಳಗೆ ಮೂಲ HTML Gmail ಸ್ಥಗಿತ

ನವದೆಹಲಿ: Google ತನ್ನ Gmail ಸೇವೆಯ ಮೂಲ HTML ಆವೃತ್ತಿಯನ್ನು ಜನವರಿ 2024 ರಲ್ಲಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಇದು ಎಲ್ಲಾ ಬಳಕೆದಾರರಿಗೆ ಹೆಚ್ಚು ಏಕೀಕೃತ ಮತ್ತು ವೈಶಿಷ್ಟ್ಯ-ಸಮೃದ್ಧ Gmail Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: ಕೇಂದ್ರದಿಂದ ಬಡ್ಡಿ ಸಬ್ಸಿಡಿಯಲ್ಲಿ 60,000 ಕೋಟಿ ರೂ. ವಸತಿ ಸಾಲದ ಯೋಜನೆ ಜಾರಿ ಶೀಘ್ರ

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಸಣ್ಣ ನಗರ ವಸತಿಗಾಗಿ ಸಬ್ಸಿಡಿ ಸಾಲ ನೀಡಲು 60,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಕೇಂದ್ರವು ಪರಿಗಣಿಸುತ್ತಿದೆ. ಈ ವರ್ಷಾಂತ್ಯದಲ್ಲಿ ಪ್ರಮುಖ ರಾಜ್ಯ Read more…

ವಿಮಾನ ಪ್ರಯಾಣಿಕರಿಗೆ IRCTC ಯಿಂದ ‘ಬಂಪರ್’ ಆಫರ್ !

ಗೌರಿ – ಗಣೇಶ ಹಬ್ಬ ಈಗಾಗಲೇ ಪೂರ್ಣಗೊಂಡಿದ್ದು, ದಸರಾ ಸಮೀಪಿಸುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ದೀಪಾವಳಿ ಸೇರಿದಂತೆ ಮತ್ತಷ್ಟು ಹಬ್ಬಗಳು ಬರಲಿದ್ದು, ಈ ಸಂದರ್ಭದಲ್ಲಿ ಭಾರತೀಯ ಆನ್ಲೈನ್ ರೈಲ್ವೆ Read more…

ಐಸ್ ​ಕ್ರೀಂ ಮಾರಾಟದಿಂದಲೇ 300 ಕೋಟಿ ರೂ. ವಹಿವಾಟು; ಇಲ್ಲಿದೆ ಕರ್ನಾಟಕ ಮೂಲದ ಯಶಸ್ವಿ ಉದ್ಯಮಿ ಕತೆ

ಬಡವನಾಗಿ ಹುಟ್ಟುವುದು ನಮ್ಮ ಕೈಯಲ್ಲಿ ಇರೋದಿಲ್ಲ. ಆದರೆ ನಮ್ಮ ಕಠಿಣ ಪರಿಶ್ರಮದಿಂದಾಗಿ ನಾವು ನಮ್ಮ ಆರ್ಥಿಕ ದೌರ್ಬಲ್ಯವನ್ನು ಸರಿಪಡಿಸಿಕೊಳ್ಳಬಹುದು. ಇದೇ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತಹ ಕತೆಯೊಂದು ಇಲ್ಲಿದೆ. Read more…

10 ಗ್ರಾಂ ಚಿನ್ನಕ್ಕೆ 99 ರೂಪಾಯಿಯಿಂದ 60 ಸಾವಿರ ರೂಪಾಯಿವರೆಗೆ……..ಹೀಗಿತ್ತು ಹಳದಿ ಲೋಹದ 73 ವರ್ಷಗಳ ಹಾದಿ !

ಭಾರತದ ಮಹಿಳೆಯರು ಚಿನ್ನಾಭರಣ ಪ್ರಿಯರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಭಾರತೀಯ ಸಮಾಜದಲ್ಲಿ ಚಿನ್ನ ಪ್ರತಿಷ್ಠೆಯ ಸಂಕೇತ ಕೂಡ ಹೌದು. ಸ್ವಾತಂತ್ರ್ಯ ಬಂದಾಗಿನಿಂದಲೂ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. 1950ರಲ್ಲಿ Read more…

ಸತತ 9ನೇ ತಿಂಗಳು ಬಡ್ಡಿದರ ಯಥಾಸ್ಥಿತಿ ಸಾಧ್ಯತೆ

ಮುಂಬೈ: ಸತತ 9ನೇ ತಿಂಗಳು ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಚಿಲ್ಲರೆ ಹಣದುಬ್ಬರ ಏರಿಕೆ. ಅಮೆರಿಕದ ಫೆಡರಲ್ ರಿಸರ್ವ್ ಏರಿಕೆ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ Read more…

ವಿಶ್ವದ ʼದಿ ಬೆಸ್ಟ್​ ವಿಸ್ಕಿʼ ಅವಾರ್ಡ್ ಪಡೆದುಕೊಂಡಿದೆ ಈ ಭಾರತೀಯ ಬ್ರಾಂಡ್‌ !

ಇಂದ್ರಿ ಎಂಬ ಹೆಸರಿನ ಭಾರತೀಯ ಮಾಲ್ಟ್​ ವಿಸ್ಕಿ ಇತ್ತೀಚಿಗೆ ವಿಶ್ವದ ಅತ್ಯುತ್ತಮ ವಿಸ್ಕಿ ಎಂಬ ಹೊಸ ದಾಖಲೆ ನಿರ್ಮಿಸಿದೆ. ಸಾಂಪ್ರದಾಯಿಕವಾಗಿ ತನ್ನ ರೋಮಾಂಚಕ ವೈವಿಧ್ಯ ಹಾಗೂ ಪರಂಪರಾಗತ ರುಚಿಗಾಗಿ Read more…

‌ʼರಿಲಯನ್ಸ್ ಜಿಯೋʼ ಗ್ರಾಹಕರಿಗೆ ಇಲ್ಲಿದೆ ಬಂಪರ್‌ ನ್ಯೂಸ್

ಹೊಸದಾಗಿ ಲಾಂಚ್ ಆಗಿರುವ ಆಪಲ್ ಐಫೋನ್ 15 ಖರೀದಿಯ ಮೇಲೆ ರಿಲಯನ್ಸ್ ಜಿಯೋ ಬಂಪರ್ ಆಫರ್ ಘೋಷಣೆ ಮಾಡಿದೆ. ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ Read more…

ನೀವಿನ್ನೂ ಆಧಾರ್ ನೊಂದಿಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಲ್ವಾ…? ಲಿಂಕ್ ಮಾಡಿದ್ರೆ ಇದೆ ಇಷ್ಟೆಲ್ಲಾ ಪ್ರಯೋಜನ

ನವದೆಹಲಿ: ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಫೋನ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಶಿಫಾರಸು ಮಾಡಲಾಗಿದೆ. ಅದು ನಿಮಗೆ ಹಲವಾರು ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದು ಭಾರತ Read more…

ಕಿಯಾ ಇಂಡಿಯಾದ ಸೆಲ್ಟೋಸ್ – ಕಾರೆನ್ಸ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಹಬ್ಬದ ಋತುವಿನಲ್ಲಿ ಹೊಸ ವಾಹನಗಳನ್ನು ಖರೀದಿಸಲು ಬಹುತೇಕರು ಬಯಸುತ್ತಾರೆ. ಈ ಸಂದರ್ಭದಲ್ಲಿ ಡಿಸ್ಕೌಂಟ್ ಸೇರಿದಂತೆ ಹಲವು ಕೊಡುಗೆಗಳು ಲಭ್ಯವಾಗುವ ಕಾರಣ ಈ ತೀರ್ಮಾನಕ್ಕೆ ಬರುತ್ತಾರೆ. ಇದೀಗ ಕಿಯಾ ಇಂಡಿಯಾದ Read more…

Meson Valves IPO Listing : ಶ್ರೀಮಂತರಾದ ಹೂಡಿಕೆದಾರರು : ಪ್ರತಿ ಷೇರಿಗೆ 193.80 ರೂ.ಗೆ ಪಟ್ಟಿ

ವಾಲ್ವ್ ಗಳು ಮತ್ತು ಸಂಬಂಧಿತ ಹರಿವು ನಿಯಂತ್ರಣ ಉತ್ಪನ್ನಗಳ ತಯಾರಕರಾದ ಮೇಸನ್ ವಾಲ್ವ್ಸ್ ಇಂಡಿಯಾ ಲಿಮಿಟೆಡ್ ಬುಧವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಉತ್ತಮ ಪಾದಾರ್ಪಣೆ ಮಾಡಿತು. ಮೇಸನ್ ವೋಲ್ವ್ಸ್ Read more…

ದಾಖಲೆಯ ಮಟ್ಟಕ್ಕೇರಿದ ಕಚ್ಚಾತೈಲ ದರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಧ್ಯತೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಬ್ಯಾರೆಲ್ ಗೆ 90 ಡಾಲರ್ ದಾಟಿದ್ದು, ಇದರಿಂದಾಗಿ ಭಾರತ ಸೇರಿದಂತೆ ಏಷ್ಯಾ ದೇಶಗಳ ಹಣದುಬ್ಬರ ಸಮಸ್ಯೆ ತೀವ್ರವಾಗುವ Read more…

ಅ. 1 ರಿಂದ ಮತ್ತೆ ವಾಹನ ಬೆಲೆ ಹೆಚ್ಚಳ: ವಾಣಿಜ್ಯ ವಾಹನಗಳ ದರ 3% ವರೆಗೆ ಹೆಚ್ಚಿಸಲಿದೆ ಟಾಟಾ ಮೋಟಾರ್ಸ್

ನವದೆಹಲಿ: ಟಾಟಾ ಮೋಟಾರ್ಸ್ ಸೋಮವಾರ ತನ್ನ ವಾಣಿಜ್ಯ ವಾಹನಗಳ ಬೆಲೆಗಳನ್ನು 3% ವರೆಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ಮೂರನೇ ಬಾರಿ ಹೆಚ್ಚಳ ಮಾಡಲಾಗುತ್ತಿದೆ. ಬೆಲೆ ಏರಿಕೆಯು Read more…

ಒಂದು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಮತ್ತೊಂದು ಕ್ರೆಡಿಟ್ ಕಾರ್ಡ್‌ನಿಂದ ಪಾವತಿಸಬಹುದೇ..? ಇಲ್ಲಿದೆ ಉಪಯುಕ್ತ ಮಾಹಿತಿ

ನಿಮ್ಮ ಬಳಿ ಹಣವಿಲ್ಲದಿದ್ದರೂ ವಸ್ತುಗಳನ್ನು ಪರ್ಚೇಸ್ ಮಾಡಲು ಮತ್ತು ಬಿಲ್‌ಗಳನ್ನು ಪೇ ಮಾಡಲು ಕ್ರೆಡಿಟ್ ಕಾರ್ಡ್ ತುಂಬಾ ಹೆಲ್ಪ್ ಆಗುತ್ತೆ. ದುಬಾರಿ ವಸ್ತುಗಳನ್ನು ಒಂದೇ ಬಾರಿಗೆ ಖರೀದಿಸಲು ನಿಮ್ಮ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೃಷಿ ಸಾಲ, ವಿಮಾ ಪ್ಯಾಕೇಜ್ ಹೊಸ ಯೋಜನೆ ಘೋಷಣೆ ನಾಳೆ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರಿಗೆ ಕೃಷಿ ಸಾಲ ಮತ್ತು ಬೆಳೆ ವಿಮೆಗೆ ಒತ್ತು ನೀಡುವ ಹಲವಾರು Read more…

ಸ್ಮಾರ್ಟ್ ಫೋನ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಅತ್ಯಂತ ಕಡಿಮೆ ಬೆಲೆಗೆ 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ರೆಡಿ

ನವದೆಹಲಿ: ಹಬ್ಬದ ಋತುವಿನ ಸಮಯಕ್ಕೆ ಐಟೆಲ್ ಮೊಬೈಲ್ ಇಂಡಿಯಾ ಭಾರತದಲ್ಲಿ 10,000 ರೂ. ಒಳಗಿನ ಭಾರತದ ಏಕೈಕ 5G-ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬಹು ನಿರೀಕ್ಷಿತ Read more…

ಎಲ್ಐಸಿ ಏಜೆಂಟರು, ಉದ್ಯೋಗಿಗಳಿಗೆ ಭರ್ಜರಿ ಸುದ್ದಿ: 5 ಲಕ್ಷ ಗ್ರಾಚುಟಿ, ಕುಟುಂಬ ಪಿಂಚಣಿ ಸೇರಿ ವಿವಿಧ ಕಲ್ಯಾಣ ಯೋಜನೆಗೆ ಹಣಕಾಸು ಸಚಿವಾಲಯ ಅನುಮೋದನೆ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ಏಜೆಂಟ್‌ ಗಳು ಮತ್ತು ಉದ್ಯೋಗಿಗಳಿಗೆ ವಿವಿಧ ಕಲ್ಯಾಣ ಕ್ರಮಗಳನ್ನು ಹಣಕಾಸು ಸಚಿವಾಲಯ ಇಂದು ಅನುಮೋದಿಸಿದೆ. ಈ ಕ್ರಮವು 13 ಲಕ್ಷಕ್ಕೂ ಹೆಚ್ಚು Read more…

ಶುಭ ಸುದ್ದಿ: ಸರ್ಕಾರದಿಂದ ಶೇ. 8 ರಷ್ಟು ಸಹಾಯಧನದೊಂದಿಗೆ ವಿಶ್ವಕರ್ಮ ಯೋಜನೆಯಡಿ ಸಬ್ಸಿಡಿ ಸಾಲ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಪ್ರಾರಂಭಿಸಿದ ಪಿಎಂ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ನೀಡುವ ಸಾಲಕ್ಕೆ ಸರ್ಕಾರದಿಂದ ಶೇಕಡ 8 ರಷ್ಟು ಸಬ್ಸಿಡಿ ನೀಡಲಾಗುವುದು. ಕೇಂದ್ರ ಹಣಕಾಸು Read more…

ಇಎಂಐ ಕಟ್ಟದ ಸಾಲಗಾರರಿಗೆ ಸ್ವೀಟ್, ಚಾಕೊಲೇಟ್ ಪ್ಯಾಕ್ ಗಿಫ್ಟ್: ಮನೆ ಬಾಗಿಲಿಗೆ ಬಂದು ಸಾಲ ವಸೂಲಿಗೆ SBI ವಿನೂತನ ಐಡಿಯಾ

ಮುಂಬೈ: ಸಾಲ ವಸೂಲಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿನೂತನ ಐಡಿಯಾ ಮಾಡಿಕೊಂಡಿದ್ದು, ಪ್ರಯೋಗ ಯಶಸ್ವಿಯಾಗಿದೆ. ಬ್ಯಾಂಕ್ ನಿಂದ ಸಾಲ ಪಡೆದುಕೊಂಡು ಇಎಂಐ ಪಾವತಿಸಲು ಹಿಂದೇಟು ಹಾಕುವ ಗ್ರಾಹಕರಿಂದ Read more…

ಶ್ರೀಮಂತರಾಗಲು ಬಯಸಿರುವಿರಾ…? ‘ಸಂಪತ್ತು’ ಹೊಂದಲು ಅನುಸರಿಸಿ ಈ ಮಾರ್ಗ

ಶ್ರೀಮಂತರಾಗಲು ಬಯಸಿರುವಿರಾ ? ಅಂದ ಹಾಗೆ, ಸಂಪತ್ತು ಹೊಂದುವುದನ್ನು ಹೆಚ್ಚು ಜನ ಇಷ್ಟಪಡುತ್ತಾರೆ ಎಂದು ವಿಜ್ಞಾನ ಹೇಳುತ್ತದೆ. ಸಾಮಾನ್ಯವಾಗಿ ಐದು ವ್ಯಕ್ತಿತ್ವದ ಲಕ್ಷಣ ಇರುವವರು ಶ್ರೀಮಂತರಾಗಿರುತ್ತಾರೆ. ಅವರು ಸ್ಥಿರವಾದ, Read more…

ಉಚಿತವಾಗಿ ಆಧಾರ್ ನವೀಕರಿಸಲು ಗಡುವು ವಿಸ್ತರಿಸಿದ ಸರ್ಕಾರ

ನವದೆಹಲಿ: ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸಲು ಸರ್ಕಾರ ಗಡುವನ್ನು ವಿಸ್ತರಿಸಿದೆ. ಈ ವರ್ಷದ ಆರಂಭದಲ್ಲಿ UIDAI ನಾಗರಿಕರು ತಮ್ಮ ಆಧಾರ್ ಕಾರ್ಡ್‌ನಲ್ಲಿನ ವಿವರಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸಲು ಅವಕಾಶ Read more…

ನಕಲಿ ಕ್ಯೂಆರ್​ ಕೋಡ್​ ಜಾಲದಿಂದ ತಪ್ಪಿಸಿಕೊಳ್ಳೋದು ಹೇಗೆ..? ಮೊಬೈಲ್‌ ಬಳಕೆದಾರರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ

ಈಗಿನ ಜಮಾನದಲ್ಲಿ ನಗದು ವ್ಯವಹಾರಗಳನ್ನು ಮಾಡೋರಿಗಿಂತ ಕ್ಯಾಶ್​ಲೆಸ್​ ಅಥವಾ ಡಿಜಿಟಲ್​ ಪಾವತಿ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿ ಫೋನ್​ಪೇ, ಗೂಗಲ್​ ಪೇ ಹಾಗೂ ಪೇಟಿಎಂನಂತಹ ಮೊಬೈಲ್​ ಆ್ಯಪ್​ಗಳನ್ನು ಬಳಕೆ Read more…

ಗಮನಿಸಿ: ಸೆ. 30ರೊಳಗೆ ಖಾತೆಗೆ ಆಧಾರ್ ಲಿಂಕ್ ಮಾಡದಿದ್ರೆ ಫ್ರೀಜ್ ಆಗಲಿದೆ ಖಾತೆಯಲ್ಲಿನ ಹಣ

ನವದೆಹಲಿ: ಪಿಪಿಎಫ್, ಎನ್.ಎಸ್.ಸಿ. ಖಾತೆಗಳಿಗೆ ಆಧಾರ್ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸೆಪ್ಟೆಂಬರ್ 30 ಆಧಾರ್ ಜೋಡಣೆ ಮಾಡಲು ಕೊನೆಯ ದಿನವಾಗಿದೆ. ಸಾಮಾಜಿಕ ಭವಿಷ್ಯ ನಿಧಿ, ಹಿರಿಯ ನಾಗರಿಕರ ಉಳಿತಾಯ Read more…

BIG NEWS: ವಿಶ್ವದ ಅತ್ಯುತ್ತಮ 100 ಕಂಪನಿಗಳ ಪಟ್ಟಿಯಲ್ಲಿ ಏಕೈಕ ಭಾರತೀಯ ಸಂಸ್ಥೆ ಇನ್ಫೋಸಿಸ್

ನವದೆಹಲಿ: ಟೈಮ್ ಮ್ಯಾಗಜೀನ್‌ ನ ಟಾಪ್ 100 ‘ವಿಶ್ವದ ಅತ್ಯುತ್ತಮ ಕಂಪನಿಗಳು 2023’ ಪಟ್ಟಿಯಲ್ಲಿ ಬಿಗ್ ಟೆಕ್ ಪ್ರಾಬಲ್ಯ ಹೊಂದಿರುವ ಏಕೈಕ ಭಾರತೀಯ ಕಂಪನಿ ಐಟಿ ಪ್ರಮುಖ ಇನ್ಫೋಸಿಸ್. Read more…

BIG NEWS: ಸತತ 11ನೇ ದಿನವೂ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ, ಹೂಡಿಕೆದಾರರಿಗೆ ಬಂಪರ್‌ ಲಾಭ….!

ಈ ತಿಂಗಳು ಭಾರತೀಯ ಷೇರು ಮಾರುಕಟ್ಟೆಯಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ವಾರದ ಕೊನೆಯ ದಿನವಾದ ಇಂದು ಕೂಡ ಬಿಎಸ್‌ಇ ಸೆನ್ಸೆಕ್ಸ್ ಏರುಗತಿಯಲ್ಲಿತ್ತು. 319.63 ಪಾಯಿಂಟ್‌ಗಳ ಜಿಗಿತದೊಂದಿಗೆ 67,838.63 ಪಾಯಿಂಟ್‌ಗಳಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...