alex Certify Business | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

‘ನಮ್ಮ ಯಾತ್ರಿ’ ಆ್ಯಪ್ ಮೂಲಕ 189 ಕೋಟಿ ರೂ. ಗಳಿಸಿದ ಆಟೋ ಚಾಲಕರು

ಬೆಂಗಳೂರಿನ ಆಟೋ-ಹೈಲಿಂಗ್ ಅಪ್ಲಿಕೇಶನ್ ‘ನಮ್ಮ ಯಾತ್ರಿ’ ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಾರಂಭವಾದಾಗಿನಿಂದ ಅದರ ಚಾಲಕರಿಗೆ 189 ಕೋಟಿ ರೂ. ಆದಾಯ ತಂದುಕೊಟ್ಟಿದೆ. ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್(ONDC) Read more…

ಗಮನಿಸಿ : ಅಕ್ಟೋಬರ್ 31 ರೊಳಗೆ ತಪ್ಪದೇ ಈ ಕೆಲಸ ಪೂರ್ಣಗೊಳಿಸಿ

ಮ್ಯೂಚುವಲ್ ಫಂಡ್ ಇ-ಕೆವೈಸಿಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಮಾಧ್ಯಮವೆಂದು ಪರಿಗಣಿಸಲಾಗಿದೆ. ಕೆಲವು ಸಮಯದಿಂದ ಮ್ಯೂಚುವಲ್ ಫಂಡ್ ಗಳಿಗೆ ಬೇಡಿಕೆ ಇದೆ. ಜನರು ಈಗ ತಮ್ಮ ಉಳಿತಾಯದ ಮೇಲೆ ಉತ್ತಮ Read more…

BIG NEWS: ಕಂಫ್ಯೂಟರ್, ಲ್ಯಾಪ್ ಟಾಪ್ ಸೇರಿ ಎಲೆಕ್ಟ್ರಾನಿಕ್ ವಸ್ತುಗಳ ಆಮದು ನಿರ್ಬಂಧ ಸಡಿಲಿಕೆ

ನವದೆಹಲಿ: ಕಂಪ್ಯೂಟರ್, ಲ್ಯಾಪ್ಟಾಪ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಆಮದು ಮೇಲೆ ವಿಧಿಸಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಎಲೆಕ್ಟ್ರಾನಿಕ್ ವಸ್ತುಳ ಆಮದಿಗೆ ಲೈಸೆನ್ಸ್ ಕಡ್ಡಾಯ ಎನ್ನುವ ನಿಯಮ Read more…

ಉದ್ಯೋಗಿಗಳಿಗೆ ಬಿಗ್ ಶಾಕ್: 14 ಸಾವಿರ ಸಿಬ್ಬಂದಿ ವಜಾಕ್ಕೆ ನೋಕಿಯಾ ನಿರ್ಧಾರ

ಹೆಲ್ಸಿಂಕಿ: ವಿಶ್ವದಾದ್ಯಂತ 14 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ನೋಕಿಯಾ ಟೆಲಿಕಾಂ ಕಂಪನಿ ನಿರ್ಧರಿಸಿದೆ. ಕಂಪನಿಯ ಉತ್ಪನ್ನ ಮಾರಾಟ ಮತ್ತು ಲಾಭದಲ್ಲಿ ಕುಸಿತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. Read more…

ಹಬ್ಬದ ಹೊತ್ತಲ್ಲಿ ಬೆಲೆ ಏರಿಕೆ ಆತಂಕದಲ್ಲಿದ್ದ ಜನತೆಗೆ ಗುಡ್ ನ್ಯೂಸ್: ಅಗತ್ಯ ಆಹಾರ ಪದಾರ್ಥಗಳ ಬೆಲೆ ಸ್ಥಿರ

ನವದೆಹಲಿ: ಹಬ್ಬದ ಋತುವಿನಲ್ಲಿ ಅಗತ್ಯ ಆಹಾರ ಪದಾರ್ಥಗಳ ಬೆಲೆಗಳು ಸ್ಥಿರವಾಗಿರುತ್ತವೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಗುರುವಾರ ಹೇಳಿದ್ದಾರೆ. ಪ್ರಸಕ್ತ 2023-24 ಮಾರುಕಟ್ಟೆ ವರ್ಷದಲ್ಲಿ(ಅಕ್ಟೋಬರ್-ಸೆಪ್ಟೆಂಬರ್) ಸಕ್ಕರೆ Read more…

ಗೂಗಲ್ ಮಹತ್ವದ ಘೋಷಣೆ: ಭಾರತದಲ್ಲಿ ಪಿಕ್ಸೆಲ್ ಸ್ಮಾರ್ಟ್ ಫೋನ್ ತಯಾರಿಕೆ

ನವದೆಹಲಿ: ಆಲ್ಫಾಬೆಟ್ ಇಂಕ್ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ತಯಾರಿಸಲಿದೆ ಎಂದು ಕಂಪನಿಯು ಗುರುವಾರ ತನ್ನ ವಾರ್ಷಿಕ ಭಾರತ-ನಿರ್ದಿಷ್ಟ ಈವೆಂಟ್‌ನ ಒಂಬತ್ತನೇ ಆವೃತ್ತಿಯಾದ ‘ಗೂಗಲ್ ಫಾರ್ ಇಂಡಿಯಾ 2023’ Read more…

ಹೀರೋ ಮೋಟೋಕಾರ್ಪ್ ನ 100 ಡೀಲರ್‌ಶಿಪ್‌ಗಳಲ್ಲಿ 1,000 ಹಾರ್ಲೆ-ಡೇವಿಡ್ಸನ್ X440 ಮಾರಾಟ

ಹಬ್ಬದ ಋತುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ, ವಿಶ್ವದ ಅತಿದೊಡ್ಡ ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್‌ಗಳ ತಯಾರಕರಾದ ಹೀರೋ ಮೊಟೊಕಾರ್ಪ್, ಅಕ್ಟೋಬರ್ 15 ರಿಂದ ದೇಶದಾದ್ಯಂತ ಹಾರ್ಲೆ-ಡೇವಿಡ್ಸನ್ X440 ವಿತರಣೆಯನ್ನು ಪ್ರಾರಂಭಿಸಿದೆ. ಹಾರ್ಲೆ-ಡೇವಿಡ್ಸನ್ Read more…

ಅಕ್ಟೋಬರ್‌ನಲ್ಲಿ ಕಾರು ಕೊಳ್ಳುವವರಿಗೆ ಬಂಪರ್‌; ಹೋಂಡಾ ಕಾರುಗಳ ಮೇಲೆ ಸಿಗ್ತಿದೆ ಭರ್ಜರಿ ರಿಯಾಯಿತಿ..!

ಹೋಂಡಾ ಕಾರ್ಸ್ ಇಂಡಿಯಾ ಹಬ್ಬದ ಋತುವಿನ ಹಿನ್ನೆಲೆಯಲ್ಲಿ ತನ್ನ ಕಾರುಗಳ ಮೇಲೆ ಭಾರಿ ರಿಯಾಯಿತಿ ನೀಡುತ್ತಿದೆ. ಅಕ್ಟೋಬರ್ ತಿಂಗಳು ಪೂರ್ತಿ ಹೋಂಡಾ ಕಂಪನಿಯ ವಾಹನಗಳ ಮೇಲೆ ಗ್ರಾಹಕರು ಭರ್ಜರಿ Read more…

ಬ್ಯಾಂಕ್ ಖಾತೆ ಸಂಖ್ಯೆ, `IFSC’ ಕೋಡ್ ಇಲ್ಲದೆಯೇ 5 ಲಕ್ಷ ರೂ.ವರೆಗೆ ವರ್ಗಾಯಿಸಬಹುದು ಹಣ: ಅದು ಹೇಗೆ ಗೊತ್ತಾ?

ಮುಂಬೈ: ಬ್ಯಾಂಕ್ ಖಾತೆ ವರ್ಗಾವಣೆಯನ್ನು ಸುಲಭ ಮತ್ತು ದೋಷಮುಕ್ತಗೊಳಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ತಕ್ಷಣದ ಪಾವತಿ ಸೇವೆಯನ್ನು (ಐಎಂಪಿಎಸ್) ಸರಳಗೊಳಿಸಿದೆ. ಹೌದು, ಶೀಘ್ರದಲ್ಲೇ ಒಬ್ಬ ವ್ಯಕ್ತಿಯು Read more…

BIG NEWS: 7 ದೇಶಗಳಿಗೆ 10 ಲಕ್ಷ ಟನ್ ಗಿಂತ ಹೆಚ್ಚು ಅಕ್ಕಿ ರಫ್ತಿಗೆ ಅನುಮತಿ: ಅಕ್ಕಿ ಬೆಲೆ ಏರಿಕೆ ಸಾಧ್ಯತೆ

ನವದೆಹಲಿ: ನೇಪಾಳ, ಕ್ಯಾಮರೂನ್ ಮತ್ತು ಮಲೇಷ್ಯಾ ಸೇರಿದಂತೆ 7 ದೇಶಗಳಿಗೆ 10,34,800 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಅನುಮತಿ ನೀಡಿದೆ ಎಂದು ಸರ್ಕಾರ ಬುಧವಾರ Read more…

ಚಿನ್ನಕ್ಕಿಂತಲೂ ದುಬಾರಿ ನಮ್ಮ ವೈಯಕ್ತಿಕ ಡೇಟಾ; ಸೋರಿಕೆಯ ಆತಂಕದಲ್ಲಿದೆ ಪ್ರತಿ ಐವರು ಭಾರತೀಯರಲ್ಲಿ ಒಬ್ಬರ ಮಾಹಿತಿ !

ವೈಯಕ್ತಿಕ ಡೇಟಾ ಸೋರಿಕೆಯಾಗದಂತೆ ಕಾಪಾಡಿಕೊಳ್ಳುವುದು ಬಹಳ ಕಷ್ಟದ ಸಂಗತಿ. ನಮ್ಮ ವೈಯಕ್ತಿಕ ಮಾಹಿತಿ, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಪೆಟ್ರೋಲ್‌-ಡೀಸೆಲ್‌ಗಿಂತಲೂ ದುಬಾರಿಯಾಗಲಿದೆ. ಏಕೆಂದರೆ ಇದರಲ್ಲಿ ಬ್ಯಾಂಕಿಂಗ್, ವೈದ್ಯಕೀಯ ಮತ್ತು Read more…

ಪ್ರತಿದಿನ ಒಂದು ಕಪ್‌ ಚಹಾದ ಮೊತ್ತವನ್ನು ಉಳಿಸಿ, ಪ್ರತಿ ತಿಂಗಳು ಪಡೆಯಬಹುದು 5 ಸಾವಿರ ರೂಪಾಯಿ….!

ಹಣ ಹೂಡಿಕೆ ಮಾಡುವುದು ಪ್ರತಿಯೊಬ್ಬರಿಗೂ ಅನಿವಾರ್ಯ. ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಗಳಿಸುವ ಅನೇಕ ಯೋಜನೆಗಳಿವೆ. ಆದರೆ ಇದೊಂದು ಅಪರೂಪದ ಯೋಜನೆ. ಈ ಸ್ಕೀಮ್‌ನಲ್ಲಿ Read more…

ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ: ಚಿನ್ನ, ಬೆಳ್ಳಿ ದರ ಇಳಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ದೆಹಲಿ ಚಿನಿವಾರಪೇಟೆಯಲ್ಲಿ ಸೋಮವಾರ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಆಗಿದೆ. ಚಿನ್ನದ ದರ 10 ಗ್ರಾಂ ಗೆ 350 Read more…

ಉದ್ಯೋಗಿಗಳಿಗೆ ಬಿಗ್ ಶಾಕ್: ವೆಚ್ಚ ಕಡಿತ ಭಾಗವಾಗಿ 2,500 ಉದ್ಯೋಗ ಕಡಿತಗೊಳಿಸಲಿದೆ ರೋಲ್ಸ್ ರಾಯ್ಸ್

ನವದೆಹಲಿ: ರೋಲ್ಸ್ ರಾಯ್ಸ್ ಹೋಲ್ಡಿಂಗ್ಸ್ ತನ್ನ ವೆಚ್ಚ ಕಡಿತದ ಡ್ರೈವ್‌ನ ಭಾಗವಾಗಿ ಮಂಗಳವಾರದಂದು ಸುಮಾರು 2,500 ಸಿಬ್ಬಂದಿಯನ್ನು ಹೊರ ಹಾಕಲಿದೆ ಎಂದು ಸ್ಕೈ ನ್ಯೂಸ್ ಸೋಮವಾರ ವರದಿ ಮಾಡಿದೆ. Read more…

SHOCKING NEWS: ಮುಂದುವರೆದ ಉದ್ಯೋಗ ಕಡಿತ: 668 ನೌಕರರ ವಜಾಗೊಳಿಸುವುದಾಗಿ ಲಿಂಕ್ಡ್ ಇನ್ ಘೋಷಣೆ

ಮೈಕ್ರೋಸಾಫ್ಟ್ ನ ಲಿಂಕ್ಡ್ ಇನ್ ಸೋಮವಾರ ತನ್ನ ಇಂಜಿನಿಯರಿಂಗ್, ಪ್ರತಿಭೆ ಮತ್ತು ಹಣಕಾಸು ತಂಡಗಳಾದ್ಯಂತ 668 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ. ಈ ವರ್ಷ ಎರಡನೇ ಸುತ್ತಿನ ಉದ್ಯೋಗ ಕಡಿತದಲ್ಲಿ Read more…

ಪೆಟ್ರೋಲ್ 55 ಪೈಸೆ, ಡೀಸೆಲ್ 54 ಪೈಸೆ ಹೆಚ್ಚಳ: ಇಲ್ಲಿದೆ ಮಾಹಿತಿ

ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರ ಕಚ್ಚಾ ತೈಲ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಆದಾಗ್ಯೂ, ಕಳೆದ ಕೆಲವು ದಿನಗಳ ಹೆಚ್ಚಳದ ನಂತರ, ಬ್ರೆಂಟ್ ಕಚ್ಚಾ ತೈಲ ಮತ್ತೊಮ್ಮೆ $ 90 Read more…

ಗಗನಮುಖಿಯಾದ ಈರುಳ್ಳಿ ದರ: ಗ್ರಾಹಕರಿಗೆ ಕಣ್ಣೀರು ಗ್ಯಾರಂಟಿ

ಬೆಂಗಳೂರು: ಈರುಳ್ಳಿ ದರ ಏರುಗತಿಯಲ್ಲಿ ಸಾಗಿಗಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಕಣ್ಣೀರು ತರಿಸುವುದು ಖಚಿತವಾಗಿದೆ. ಮುಂಗಾರು ಮಳೆ ಕೊರತೆ, ರೋಗಬಾಧೆ ಸೇರಿ ಹಲವು ಕಾರಣದಿಂದ ಈರುಳ್ಳಿ ಬೆಳೆದ ರೈತರು Read more…

ಗ್ರಾಹಕರಿಗೆ ಮತ್ತೊಂದು ಶಾಕ್: ವಿದ್ಯುತ್ ದರ ಹೆಚ್ಚಳ

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶಿಸಿದೆ. ಯುನಿಟ್ ಗೆ 1.01 ರೂಪಾಯಿ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ದರ ಏರಿಕೆ ಶಾಕ್ Read more…

ಭಾರತ-ಪಾಕ್ ಪಂದ್ಯದ ವೇಳೆ ಪ್ರತಿ ನಿಮಿಷಕ್ಕೆ 250 ಬಿರಿಯಾನಿ ಆರ್ಡರ್

ನವದೆಹಲಿ: ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಸ್ವಿಗ್ಗಿ ಪ್ರತಿ ನಿಷಕ್ಕೆ 250 ಬಿರಿಯಾನಿ ಆರ್ಡರ್ ಗಳನ್ನು ಸ್ವೀಕರಿಸಿದೆ. ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಲಕ್ಷಾಂತರ Read more…

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ದೀರ್ಘಾವಧಿ ಸಾಲ ಮೊತ್ತ 15 ಲಕ್ಷ ರೂ.ಗೆ ಹೆಚ್ಚಳ

ಬೆಂಗಳೂರು: ರೈತರಿಗೆ ದೀರ್ಘಾವಧಿ ಸಾಲದ ಮೊತ್ತವನ್ನು 10 ಲಕ್ಷ ರೂ.ನಿಂದ 15 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಕರ್ನಾಟಕ ರಾಜ್ಯ ಸಹಕಾರ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮೂಲಕ Read more…

ಇಂಧನ ಬೆಲೆ ಶೇ. 10 ರಷ್ಟು ಏರಿಕೆ ಸಾಧ್ಯತೆ: ಪ್ರತಿಕೂಲ ಪರಿಣಾಮ ಬೀರಲಿದೆ ಇಸ್ರೇಲ್-ಗಾಜಾ ಯುದ್ಧ: ಗೀತಾ ಗೋಪಿನಾಥ್

ನವದೆಹಲಿ: ಇಸ್ರೇಲ್-ಗಾಜಾ ಯುದ್ಧವು ಜಾಗತಿಕ ಆರ್ಥಿಕತೆಯ ಮೇಲೆ ಪ್ರಮುಖ ಪರಿಣಾಮಗಳನ್ನು ಉಂಟುಮಾಡಬಹುದು, ವಿಶೇಷವಾಗಿ ಪ್ರಪಂಚದಾದ್ಯಂತದ ಅನೇಕ ದೇಶಗಳು ಹಣದುಬ್ಬರದ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಯುದ್ಧ ನಡೆಯುತ್ತಿದೆ ಎಂದು ಅಂತರರಾಷ್ಟ್ರೀಯ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಈ ವರ್ಷ ಕ್ಯಾಂಪಸ್ ನೇಮಕಾತಿ ಸ್ಥಗಿತಗೊಳಿಸಿದ ಐಟಿ ದೈತ್ಯ ಇನ್ಫೋಸಿಸ್

ಬೆಂಗಳೂರು: ಉದ್ಯೋಗ ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ಐಟಿ ದೈತ್ಯ ಇನ್ಫೋಸಿಸ್ ಕಹಿ ಸುದ್ದಿ ನೀಡಿದೆ. ಈ ವರ್ಷ ಕ್ಯಾಂಪಸ್ ನೇಮಕಾತಿ ನಡೆಸುತ್ತಿಲ್ಲ ಎಂದು ಇನ್ಫೋಸಿಸ್ ತಿಳಿಸಿದೆ. ದೇಶದ ಖ್ಯಾತ ಐಟಿ Read more…

ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಇನ್ನು ಲಾಕರ್ ನಲ್ಲಿ ಹಣ, ಕರೆನ್ಸಿ ನೋಟು ಇಡುವಂತಿಲ್ಲ

ನವದೆಹಲಿ: ಬ್ಯಾಂಕ್ ಲಾಕರ್ ನಲ್ಲಿ ಕರೆನ್ಸಿಗೆ ನಿಷೇಧ ಹೇರಲಾಗಿದ್ದು, ಆರ್‌ಬಿಐ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ಡಿಸೆಂಬರ್ 31ರೊಳಗೆ ಲಾಕರ್ ಹೊಂದಿದವರು ಪರಿಷ್ಕೃತ ಒಪ್ಪಂದಕ್ಕೆ ಬದ್ಧವಾಗಿ ಇರಬೇಕೆಂದು ಹೇಳಲಾಗಿದೆ. ಲಾಕರ್ Read more…

EPF ಹಿಂಪಡೆಯುವ ವೇಳೆ ವಿಧಿಸಲಾಗುತ್ತಾ ʼತೆರಿಗೆʼ ? ನಿಮಗೆ ತಿಳಿದಿರಲಿ ಈ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿಯು (ಇಪಿಎಫ್) ಭಾರತದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಲಭ್ಯವಿರುವ ಅತ್ಯಂತ ಜನಪ್ರಿಯ ನಿವೃತ್ತಿ ನಿಧಿಯ ಆಯ್ಕೆಗಳಲ್ಲಿ ಒಂದಾಗಿದೆ. ಇದರ ಭಾಗವಾಗಿ, ಉದ್ಯೋಗಿಗಳು ತಮ್ಮ ಮೂಲ ವೇತನದ Read more…

ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ದೇಶದಲ್ಲೇ ಮೊದಲಿಗೆ ‘ನಂಬರ್ ಲೆಸ್ ಕ್ರೆಡಿಟ್ ಕಾರ್ಡ್’ ಬಿಡುಗಡೆ ಮಾಡಿದ ಆಕ್ಸಿಸ್ ಬ್ಯಾಂಕ್

ನವದೆಹಲಿ: ದೇಶದಲ್ಲೇ ಮೊದಲಿಗೆ ಆಕ್ಸಿಸ್ ಬ್ಯಾಂಕ್ ನಿಂದ ನಂಬರ್ ಲೆಸ್ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಲಾಗಿದೆ. ಯಾವುದೇ CVV, ಮುಕ್ತಾಯ ದಿನಾಂಕ ಅಥವಾ ವಾರ್ಷಿಕ ಶುಲ್ಕವಿಲ್ಲದೆ ಭಾರತದ ಮೊದಲ Read more…

BIG NEWS: ಗಂಗಾ ಜಲಕ್ಕೆ GST ಹೇರಿಕೆ ವರದಿ ತಳ್ಳಿ ಹಾಕಿದ ಸರ್ಕಾರ: ಪೂಜಾ ಸಾಮಗ್ರಿಗಳಿಗೆ ವಿನಾಯಿತಿ ಎಂದು ಸ್ಪಷ್ಟನೆ

ನವದೆಹಲಿ: ಗಂಗಾಜಲದ ಮೇಲೆ ಜಿಎಸ್‌ಟಿ ಹೇರಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಸರ್ಕಾರ ತಿರಸ್ಕರಿಸಿದೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ, ಸಿಬಿಐಸಿ, ಗಂಗಾಜಲ ಸೇರಿದಂತೆ ಪೂಜಾ ಸಾಮಗ್ರಿಯನ್ನು Read more…

ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಇನ್ನೂ 2 ವರ್ಷ ಬಡ್ಡಿ ದರ ಇಳಿಕೆ ಅನುಮಾನ

ನವದೆಹಲಿ: ಆರ್.ಬಿ.ಐ. ಮುಂದಿನ ದಿನಗಳಲ್ಲಿ ರೆಪೊ ದರ ಕಡಿಮೆ ಮಾಡಬಹುದಾಗಿದ್ದು, ಇದರಿಂದ ಸಾಲದ ಇಎಂಐ ಹೊರೆ ಕಡಿಮೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ಕಹಿ ಸುದ್ದಿ ಸಿಕ್ಕಿದೆ. ಆರ್‌ಬಿಐ ಬಡ್ಡಿ Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗುಡ್ ನ್ಯೂಸ್: ಬೇಳೆ ಕಾಳು, ತರಕಾರಿ ದರ ಇಳಿಕೆ

ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಹಬ್ಬಗಳ ಋತುವಿನಲ್ಲಿ ಕೊಂಚ ನೆಮ್ಮದಿಯ ಸುದ್ದಿ ಸಿಕ್ಕಿದೆ. ಕಳೆದ ಒಂದು ತಿಂಗಳಿನಿಂದ ವಿವಿಧ ಬೇಳೆ ಕಾಳುಗಳು ಮತ್ತು ತರಕಾರಿ ಬೆಲೆಯಲ್ಲಿ ಅಲ್ಪ Read more…

ಬ್ಯಾಂಕ್ ಸಾಲ ಪಡೆದ ಅನ್ನದಾತ ರೈತರಿಗೆ ಗುಡ್ ನ್ಯೂಸ್

ಬೆಂಗಳೂರು: ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಬ್ಯಾಂಕುಗಳು ಮುಂದೆ ಬಂದಿದ್ದು, ಅರ್ಹ ರೈತರ ಕೃಷಿ ಮತ್ತು ತೋಟಗಾರಿಕೆ ಬೆಳೆ ಸಾಲ ಪುನರ್ ರಚನೆ ಮಾಡಲಾಗುವುದು. ಇದರಿಂದಾಗಿ ಅಲ್ಪಾವಧಿ ಬೆಳೆ Read more…

ಮಹಿಳೆಯರಿಗೆ ಗುಡ್ ನ್ಯೂಸ್: ‘ಮಹಿಳಾ ಸಮ್ಮಾನ್ ಯೋಜನೆ’ಯಡಿ ಶೇ. 7.5 ಬಡ್ಡಿ: 6 ತಿಂಗಳಲ್ಲಿ 18 ಲಕ್ಷ ಖಾತೆ ಓಪನ್

ನವದೆಹಲಿ: ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಅಡಿಯಲ್ಲಿ 18 ಲಕ್ಷ ಖಾತೆಗಳನ್ನು ಪ್ರಾರಂಭವಾದ ಆರು ತಿಂಗಳೊಳಗೆ ತೆರೆಯಲಾಗಿದೆ. ದೇಶದಾದ್ಯಂತ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ 2023 ರ ಅಡಿಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...