alex Certify Car Reviews | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಮಹೀಂದ್ರಾ ಎಕ್ಸ್‌ಯುವಿ-700 ಕಾರು ಬುಕ್‌ ಮಾಡಿದ್ದೀರಾ….? ಹಾಗಾದ್ರೆ ನಿಮಗೆ ಈ ಫೀಚರ್ಸ್‌ ಸಿಗಲ್ಲ

ಚಿಪ್‌ ಶಾರ್ಟೇಜ್‌ನಿಂದಾಗಿ ಕಾರು ತಯಾರಿಕಾ ಕಂಪನಿಗಳಿಗೆ ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಸಮಸ್ಯೆಯಾಗುತ್ತಿದೆ. ಹಾಗಾಗಿಯೇ ಹೆಚ್ಚಿನ ಕಂಪನಿಗಳು ಚಿಪ್‌ ಶಾರ್ಟೇಜ್‌ನಿಂದಾಗಿ ಹೊಸ ಕಾರುಗಳ ಫೀಚರ್‌ಗಳಿಗೆ ಕತ್ತರಿ ಹಾಕಿವೆ. ಭಾರತದಲ್ಲೂ ಈ Read more…

ಭಾರತದಲ್ಲಿ ಲೆಕ್ಸಸ್ ಎಸ್‍ಯುವಿ ಬಿಡುಗಡೆ: ಇದರ ವಿಶೇಷತೆ ಏನು ಗೊತ್ತಾ..?

ಲೆಕ್ಸಸ್ 2022ರ ಎನ್ಎಕ್ಸ್ 350ಎಚ್ (2022 ಲೆಕ್ಸಸ್ ಎನ್ಎಕ್ಸ್ 350ಎಚ್) ಹೈಬ್ರಿಡ್ ಎಸ್‍ಯುವಿ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅದರ ಹೊಸ ಅವತಾರದಲ್ಲಿ, ಲೆಕ್ಸಸ್ ಎನ್ಎಕ್ಸ್ 350ಎಚ್ ಹೊರಭಾಗದಲ್ಲಿ Read more…

ಇಲ್ಲಿದೆ ರಸ್ತೆಗಿಳಿದಿರೋ ಮಾರುತಿ ಸುಜುಕಿ Dzire S-CNG ಕಾರಿನ ವಿಶೇಷತೆ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ ಕಂಪನಿ ಎಸ್-ಸಿಎನ್‌ ಜಿ ತಂತ್ರಜ್ಞಾನ ಹೊಂದಿರುವ ಹೊಸ ಡಿಸೈರ್‌ ಕಾರನ್ನು ಬಿಡುಗಡೆ ಮಾಡಿದೆ. ಆಧುನಿಕ ಕೆ-ಸರಣಿಯ ಡ್ಯೂಯೆಲ್‌ ಜೆಟ್‌, ಡ್ಯೂಯೆಲ್‌ ವಿವಿಟಿ 1.2 Read more…

ಐಷಾರಾಮಿ ಪೆಟ್ರೋಲ್‌ ವಾಹನಗಳನ್ನೂ ಮೀರಿಸುವಂತಿದೆ ಈ ಕಂಪನಿಯ ಎಲೆಕ್ಟ್ರಿಕ್‌ ಕಾರು!

ವೋಲ್ವೋದ ಉಪ ಬ್ರಾಂಡ್ ಪೋಲ್‌ ಸ್ಟಾರ್‌ ಅತ್ಯುತ್ತಮ ಗುಣಮಟ್ಟದ ಎಲೆಕ್ಟ್ರಿಕ್‌ ಕಾರನ್ನು ಅಭಿವೃದ್ಧಿಪಡಿಸಿದೆ. O2 EV, ರೋಡ್‌ಸ್ಟರ್ ಪರಿಕಲ್ಪನೆಯಿರುವ ಹಾರ್ಡ್‌ಟಾಪ್ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರ್.‌ 2024 ಪೋಲ್‌ ಸ್ಟಾರ್‌ Read more…

ಹೋಳಿ ಹಬ್ಬಕ್ಕೆ ಟಾಟಾ ಮೋಟಾರ್ಸ್‍ನಿಂದ ‌ʼಬಂಪರ್ʼ ಕೊಡುಗೆ

ಟಾಟಾ ಮೋಟಾರ್‌ಗಳು ತಮ್ಮ ಈಗಾಗಲೇ ಉತ್ತಮ ಮಾರಾಟ ಸಂಖ್ಯೆಯನ್ನು ಹೆಚ್ಚಿಸಲು ಶ್ರಮಿಸುತ್ತಿವೆ. ಫೆಬ್ರವರಿ ತಿಂಗಳಿನಲ್ಲಿ ತಮ್ಮ ಕಾರು ಮಾದರಿಗಳ ಮೇಲೆ ರಿಯಾಯಿತಿಯನ್ನು ನೀಡಿದೆ. ಇದೀಗ ಮಾರ್ಚ್ ತಿಂಗಳಿನಲ್ಲಿ ತಮ್ಮ Read more…

ಚೆನ್ನೈನಲ್ಲಿ ತಯಾರಾಯ್ತು 1,00,000 ನೇ ಮೇಡ್​ ಇನ್​ ಇಂಡಿಯಾ BMW ಕಾರು

ಬ್ಯುಸಿನೆಸ್​ ವೈರ್ ಇಂಡಿಯಾ ಭಾರತದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಲು ಸಜ್ಜಾಗಿದೆ. ಬಿಎಂಡಬ್ಲು ಗ್ರೂಪ್​​ ಪ್ಲಾಂಟ್​​ ಚೆನ್ನೈ ದೇಶದಲ್ಲಿ ಸ್ಥಳೀಯವಾಗಿ ಉತ್ಪಾದಿಸಲಾದ 1,00,000ನೇ ಕಾರನ್ನು ಹೊರತಂದಿದೆ. ಬಿಎಂಡಬ್ಲು ಇಂಡಿವಿಜ್ಯುವಲ್​ 740ಎಲ್​ಐ Read more…

ನೆಕ್ಸಾನ್ ವಿಭಾಗದಲ್ಲಿ ನಾಲ್ಕು ಹೊಸ ವೇರಿಯಂಟ್ ಬಿಡುಗಡೆ ಮಾಡಿದ ಟಾಟಾ…!

ಟಾಟಾ ನೆಕ್ಸಾನ್ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗಿ ಹೊಸ ದಾಖಲೆ ಬರೆದಿದೆ. ಹಳೆ ದಾಖಲೆಗಳನ್ನು ಮುರಿಯುತ್ತಾ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಹೀಗಿರುವಾಗ ಟಾಟಾ ಮೋಟಾರ್ಸ್ ಟಾಟಾ ನೆಕ್ಸಾನ್ ವಿಭಾಗಕಕ್ಕೆ Read more…

ಖುಷಿ ಸುದ್ದಿ..! ಕಡಿಮೆ ಬೆಲೆಗೆ ಸಿಗ್ತಿದೆ ಮಾರುತಿ ಸುಜುಕಿಯ ಈ ಕಾರು

ಮಾರುತಿ ಸುಜುಕಿ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಮಾರುತಿ ಸುಜುಕಿ ಬಲೆನೊ 2022ನ್ನು ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಈ ಕಾರಿನ ಬೆಲೆ ಎಕ್ಸ್ ಶೋರೂಮ್ Read more…

ಇಲ್ಲಿದೆ ನೋಡಿ 2022ರ ಮಾರುತಿ ಸುಜುಕಿ ಬಲೆನೋ ಕಾರಿನ ವೈಶಿಷ್ಟ್ಯ

ಮಾರುತಿ ಸುಜುಕಿ ದೇಶದಲ್ಲಿ ಬಲೆನೋ ಫೇಸ್​ ಲಿಫ್ಟ್​ನ್ನು ಇದೇ ತಿಂಗಳ 23ನೇ ತಾರೀಖಿನಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು 2015ರಲ್ಲಿ ಬಿಡುಗಡೆಯಾದ ಪ್ರೀಮಿಯಂ ಹ್ಯಾಚ್​ಬ್ಯಾಕ್​ನ ಎರಡನೇ ಫೇಸ್​ಲಿಫ್ಟ್​ ಆಗಿದೆ. Read more…

ಫೋರ್ಸ್ ಗೂರ್ಖಾ SUV ಕೇರಳ ಪೊಲೀಸ್ ಪಡೆಗೆ ಸೇರ್ಪಡೆ

ಕೇರಳ ಪೊಲೀಸರು ತಮ್ಮ ವಾಹನಗಳ ಪಡೆಗೆ ಫೋರ್ಸ್‌‌ನ ಗೂರ್ಖಾ ಎಸ್‌ಯುವಿಯನ್ನು ಸೇರಿಸಿಕೊಂಡಿದ್ದಾರೆ. ಮಹೀಂದ್ರ ಥಾರ್‌ಗೆ ಪ್ರತಿಸ್ಪರ್ಧಿಯಾಗಿರುವ ಭಾರತದ ಅತ್ಯಂತ ಸಮರ್ಥ ಆಫ್-ರೋಡರ್ ಎಸ್‌ಯುವಿಗಳಲ್ಲಿ ಗೂರ್ಖಾ ಸಹ ಒಂದಾಗಿದೆ. ಕೇರಳ Read more…

ಭಾರತದ‌ ಮಾರುಕಟ್ಟೆಗೆ ಎಕ್ಸ್‌3 ಡೀಸೆಲ್ ಆವೃತ್ತಿ ಬಿಡುಗಡೆ ಮಾಡಿದ BMW

ಭಾರತದಲ್ಲಿ BMW X3ಯ ಡೀಸೆಲ್ ರೂಪಾಂತರವನ್ನು ರೂ. 65,50,000 (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಐಷಾರಾಮಿ ಆವೃತ್ತಿಯಾಗಿ ಪರಿಚಯಿಸಲಾಗಿರುವ, ಹೊಸ BMW X3 ಎಕ್ಸ್‌ಡ್ರೈವ್‌ 20ಡಿ Read more…

ಹೊಸ ವೈಶಿಷ್ಟ್ಯದಲ್ಲಿ ಬರಲಿದೆ ಮಾರುತಿ ಸುಜುಕಿಯ ವ್ಯಾಗನ್ ಆರ್: ಏನೇನಿರಲಿದೆ ಗೊತ್ತಾ..?

ಮಾರುತಿ ಸುಜುಕಿಯ ಬಲೆನೊ ಹ್ಯಾಚ್‌ಬ್ಯಾಕ್ ಫೆಬ್ರವರಿ 23 ರಂದು ಬಿಡುಗಡೆಯಾಗಲಿದ್ದು, ಎಲ್ಲರನ್ನೂ ಆಕರ್ಷಿಸಿದೆ. ಬಲೆನೊ ಮಾತ್ರವಲ್ಲದೆ, ಸುಜುಕಿಯು 2022 ರ ವ್ಯಾಗನ್ಆರ್ ಫೇಸ್‌ಲಿಫ್ಟ್ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಯೋಜಿಸಿದೆ. Read more…

ಇಲ್ಲಿದೆ ಮುಂಬರುವ ಮಾರುತಿ ಸುಜುಕಿ ಬಲೆನೊ ಕಾರಿನ ವೈಶಿಷ್ಟ್ಯಗಳ ಪಟ್ಟಿ

ಮಾರುತಿ ಸುಜುಕಿ ಇಂಡಿಯಾವು ನೂತನ ಬಲೆನೊ ಫೇಸ್‌ಲಿಫ್ಟ್ ಅನ್ನು ತಮ್ಮ ಅತ್ಯಂತ ನವೀಕರಿಸಿದ ಮಾದರಿಯನ್ನಾಗಿ (ಹೊಸ ವೈಶಿಷ್ಟ್ಯ) ಮಾಡಲು ತಯಾರಿ ನಡೆಸುತ್ತಿದೆ. ಮಾರುತಿ ಸುಜುಕಿ ಇತ್ತೀಚೆಗೆ ಬಿಡುಗಡೆ ಮಾಡಿದ Read more…

ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಕಿಯಾ ಕಾರೆನ್ಸ್…!

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಹೆಸರು ಪಡೆದುಕೊಂಡಿರುವ ಕಿಯಾ, ತನ್ನ ನಾಲ್ಕನೇ ಕಾರ್ ಅನ್ನು ಭಾರತದಲ್ಲಿ ಲೋಕಾರ್ಪಣೆ ಮಾಡಿದೆ. ಬಹು ನಿರೀಕ್ಷಿತ ಕಿಯಾ ಕಾರೆನ್ಸ್ ಅಧಿಕೃತವಾಗಿ ಇಂದು, ಅಂದರೆ ಫೆಬ್ರವರಿ15 Read more…

Big News: ಮಾರುಕಟ್ಟೆಯಲ್ಲಿ ಧಮಾಲ್ ಮಾಡಲು ಬರ್ತಿದೆ ಮಾರುತಿ ಸುಜುಕಿ ಎಲೆಕ್ಟ್ರಿಕ್ ವಾಹನ

  ಭಾರತೀಯರ ಅಚ್ಚುಮೆಚ್ಚಿನ ವಾಹನಗಳಲ್ಲಿ ಮಾರುತಿ ಸುಜುಕಿ ಕೂಡ ಒಂದು. ಕೋಟ್ಯಾಂತರ ಭಾರತೀಯರ ಮನಸ್ಸು ಕದಿಯುವಲ್ಲಿ ಕಂಪನಿ ಯಶಸ್ವಿಯಾಗಿದೆ. ಪೆಟ್ರೋಲ್, ಸಿಎನ್ ಜಿ ವಾಹನಗಳನ್ನು ನೀಡುವ ಕಂಪನಿ ಈಗ Read more…

Exclusive: ಭಾರತದಲ್ಲಿ ಟೆಸ್ಟ್ ಡ್ರೈವ್ ಮಾಡುತ್ತಿದೆ ಬಹುನಿರೀಕ್ಷಿತ ಮಹೀಂದ್ರಾ ಎಲೆಕ್ಟ್ರಿಕಲ್ ಎಸ್‌ಯುವಿ..!

ಈ ದಶಕದ ಅಂತ್ಯದ ವೇಳೆಗೆ ಭಾರತದಲ್ಲಿ 16 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವುದಾಗಿ 2021 ರಲ್ಲಿ ಭಾರತದ ಎಸ್‌ಯುವಿ ಸ್ಪೆಷಲಿಸ್ಟ್ ಮಹೀಂದ್ರಾ ಘೋಷಿಸಿತ್ತು. ಕಂಪನಿಯು ಈ ಪ್ರಾಜೆಕ್ಟ್ ಮೇಲೆ Read more…

ಮಾರುತಿ ಸುಜ಼ುಕಿ ಬಲೆನೋ ಹೊಸ ಮಾಡೆಲ್‌ ವಿವರಗಳು ಬಹಿರಂಗ

ತನ್ನ ನೆಕ್ಸಾ ಡೀಲರ್‌ಶಿಪ್‌ಗಳು ಮತ್ತು ಆನ್‌ಲೈನ್‌ ಮುಖಾಂತರ ಬಲೆನೋ ಕಾರುಗಳ ಬುಕಿಂಗ್‌ಗೆ ಮಾರುತಿ ಸುಜ಼ುಕಿ ಚಾಲನೆ ನೀಡಿದೆ. ಆರಂಭಿಕ ಮೊತ್ತ ರೂ. 11,000 ಕ್ಕೆ 2022 ಬಲೆನೋಗಳ ಬುಕಿಂಗ್ Read more…

ಕಾರೆನ್ಸ್‌ ಬಿಡುಗಡೆ ದಿನಾಂಕ ಪ್ರಕಟಿಸಿದ ಕಿಯಾ, ಇಂಧನ ಕ್ಷಮತೆಯ ವಿವರಗಳು ಬಹಿರಂಗ

ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗಾಗಿ ಕಿಯಾ ಇಂಡಿಯಾ ತನ್ನ ಕಾರೆನ್ಸ್ ಕಾರನ್ನು ಡಿಸೆಂಬರ್‌ 2021ರಲ್ಲಿ ಅನಾವರಣಗೊಳಿಸಿದೆ. ಈ ಕಾರು ಭಾರತದಲ್ಲಿ ಸೆಲ್ಟೋಸ್, ಕಾರ್ನಿವಲ್ ಮತ್ತು ಸೋನೆಟ್ ನಂತರ ದಕ್ಷಿಣ Read more…

ಭಾರತೀಯ ರಸ್ತೆಯಲ್ಲಿ ಟೆಸ್ಲಾ ಟೆಸ್ಟ್ ಡ್ರೈವ್….! ಎಲೆಕ್ಟ್ರಿಕ್ ವಾಹನದ ಬಗ್ಗೆ ಸಂಪೂರ್ಣ ವಿವರ

ಅಮೆರಿಕದ ಎಲೆಕ್ಟ್ರಿಕ್ ವಾಹನ ಟೆಸ್ಲಾ ಪ್ರಸ್ತುತ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗುತ್ತಿದೆ. ಟೆಸ್ಲಾದ ಕೈಗೆಟುಕುವ ಮಾದರಿಗಳೆಂದು ಪ್ರಸ್ತುತಿ ಪಡೆದುಕೊಂಡಿರುವ, ಮಾಡೆಲ್ 3 ಅಥವಾ ಮಾಡೆಲ್ ವೈ ಮೂಲಕ ಭಾರತದಲ್ಲಿ Read more…

ಚಿಪ್‌ ಕೊರತೆಯಿಂದ ತನ್ನ ಹೊಸ ಕಾರು ’ಕುಶಕ್‌’ ಬೆಲೆಯಲ್ಲಿ 15 ಸಾವಿರ ವಿನಾಯಿತಿ ಘೋಷಿಸಿದ ಸ್ಕೋಡಾ

2022 ರ ಮಾಡೆಲ್‌ ಖರೀದಿಗೆ ಈಗಾಗಲೆ ಬುಕ್ಕಿಂಗ್‌ ಮಾಡಿರುವವರಿಗೆ ಮಾತ್ರವೇ ಅನ್ವಯವಾಗುವಂತೆ ಸ್ಕೋಡಾ ಕಂಪನಿಯು ತನ್ನ ಹೊಸ ಮಾಡೆಲ್‌ ’ಕುಶಕ್‌’ ಎಸ್‌ಯುವಿ ಬೆಲೆಯಲ್ಲಿ 15 ಸಾವಿರ ರೂ. ವಿನಾಯಿತಿ Read more…

‘ಟಾಟಾ ನೆಕ್ಸಾನ್ ಸಿಎನ್‌ಜಿ’ ಬಗ್ಗೆ ಇಲ್ಲಿದೆ ವಿವರ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಭಾರಿ ಏರಿಕೆ ಕಂಡು ಜನರ ಜೇಬಿಗೆ ದೊಡ್ಡ ಕತ್ತರಿ ಹಾಕುತ್ತಿರುವ ನಡುವೆ ಎಲೆಕ್ಟ್ರಿಕ್ ಕಾರುಗಳು ಮತ್ತು ಸಂಕುಚಿತ ನೈಸರ್ಗಿಕ ಇಂಧನ (ಸಿಎನ್‌ಜಿ) ಚಾಲಿತ Read more…

ಹೊಸ ರೇಂಜ್ ರೋವರ್‌ ಎಸ್‌ವಿಗೆ ಬುಕಿಂಗ್ ವಿಂಡೋ ತೆರೆದ ಕಂಪನಿ

ವಿಶೇಷ ವಿನ್ಯಾಸದ ಥೀಮ್‌ಗಳು, ವಿವರಗಳು ಮತ್ತು ವಿಶೇಷ ವಾಹನ ಕಾರ್ಯಾಚರಣೆಗಳಿರುವ ಹೊಸ ರೇಂಜ್ ರೋವರ್ ಎಸ್‌ವಿಗಾಗಿ ಲ್ಯಾಂಡ್ ರೋವರ್‌ ಬುಕಿಂಗ್ ಗವಾಕ್ಷಿ ತೆರೆದಿದೆ. ಇದೇ ಮೊದಲ ಬಾರಿಗೆ ಐದು-ಆಸನದ Read more…

ಮಹಿಂದ್ರಾ ಮೊಬಿಲಿಟಿಯಿಂದ ಎಲೆಕ್ಟ್ರಿಕ್ ತ್ರಿಚಕ್ರ ಕಾರ್ಗೋ ವಾಹನ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಇ-ಆಲ್ಫಾ ಕಾರ್ಗೋವನ್ನು ಜನವರಿ 27 ರಂದು ಬಿಡುಗಡೆ ಮಾಡಿರುವ ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ವ್ಯಾಪಕವಾಗಿ ಬೆಳೆಯುತ್ತಿರುವ ಇ-ಕಾರ್ಟ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಇ-ಆಲ್ಫಾ ಕಾರ್ಗೋ Read more…

400-ಕಿಮೀ ಚಾಲನಾ ವ್ಯಾಪ್ತಿ ಪಡೆಯಲು ಬ್ಯಾಟರಿ ಸುಧಾರಣೆ ಒಳಗಾಗುತ್ತಿದೆ ಟಾಟಾ ನೆಕ್ಸಾನ್ ಇವಿ

ನೆಕ್ಸಾನ್ ಇವಿ ಎಸ್‌ಯುವಿಯ ವಿಸ್ತರಿತ ರೇಂಜ್‌ ಅಭಿವೃದ್ಧಿಪಡಿಸುತ್ತಿರುವ ಟಾಟಾ ಮೋಟರ್ಸ್, ಕಾರಿನ ಬ್ಯಾಟರಿ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ದೇಶದ ಬೆಸ್ಟ್‌ ಸೆಲ್ಲಿಂಗ್ ಇವಿಯಾಗಿರುವ Read more…

ಮಾರ್ಚ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲಿದೆ ಟೊಯೋಟಾ ಪಿಕಪ್ ಟ್ರಕ್ ʼಹಿಲಕ್ಸ್ʼ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತದಲ್ಲಿ ಬಹು ನಿರೀಕ್ಷಿತ ಹಿಲಕ್ಸ್(Hilux) ಲೈಫ್‌ಸ್ಟೈಲ್ ಪಿಕಪ್ ಟ್ರಕ್ ಅನ್ನು ಅನಾವರಣಗೊಳಿಸಿದೆ. ಹಿಲಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಮಾರ್ಚ್‌ನಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಟೊಯೊಟಾ ಹಿಲಕ್ಸ್ Read more…

ಸುಜ಼ುಕಿ ಜಿಮ್ನಿಯ ಕಾಪಿ ಚೀನಾದ ಈ ಮೈಕ್ರೋ-ಎಸ್‌ಯುವಿ

ಚೀನಾದ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಕಂಪನಿಗಳ ವಸ್ತುಗಳನ್ನು ಯಥಾವತ್‌ ಕಾಪಿ ಮಾಡುವುದು ಹೊಸ ವಿಚಾರವೇನಲ್ಲ. ಆಟೋಮೊಬೈಲ್‌ ಕ್ಷೇತ್ರದಲ್ಲೂ ಸಹ ಚೀನೀ ಕಂಪನಿಗಳು ಈ ಕೆಲಸವನ್ನೇ ಮಾಡುತ್ತಿವೆ. ಚೀನಾದ Read more…

ಬೆಂಗಳೂರು ಟೆಸ್ಲಾದ ಮೊದಲ ಆಯ್ಕೆ, ಎಲಾನ್ ಮಸ್ಕ್ ಗೆ ಬಹಿರಂಗ ಆಹ್ವಾನ ನೀಡಿದ ಮುರುಗೇಶ್ ನಿರಾಣಿ

ಭಾರತದಲ್ಲಿ ಟೆಸ್ಲಾ ಕಾರುಗಳ ಆಗಮನಕ್ಕೆ ಹಲವಾರು ಮಂದಿ ಕಾಯುತ್ತಿದ್ದಾರೆ. ಈ ವಿಷಯದ ಬಗ್ಗೆ ಅಪ್ಡೇಟ್ ಮಾಡಿರುವ ಎಲಾನ್ ಮಸ್ಕ್, ಭಾರತ ಸರ್ಕಾರದೊಂದಿಗೆ ಮಾತುಕತೆ ಮುಂದುವರೆದಿದೆ ಎಂದಿದ್ದಾರೆ. ಭಾರತದಲ್ಲಿ ಹಲವು Read more…

ನಾಳೆ ಬಿಡುಗಡೆಯಾಗಲಿದೆ ಟಾಟಾ ಟಿಯಾಗೊ – ಟಿಗೊರ್ CNG ವೇರಿಯಂಟ್

ಟಾಟಾ ಟಿಯಾಗೊ CNG ಮತ್ತು ಟಿಗೊರ್ CNG ಬೆಲೆಗಳನ್ನು ಅಂತಿಮವಾಗಿ ನಾಳೆ ಪ್ರಕಟಿಸಲಾಗುವುದು. ನಿಮಗೆ ತಿಳಿದಿರುವಂತೆ, ಟಾಟಾ ಮೋಟಾರ್ಸ್ ದೇಶದಲ್ಲಿ ತನ್ನ ಹೊಸ CNG ಕಾರುಗಳನ್ನು ಬಿಡುಗಡೆ ಮಾಡಲು Read more…

ಮಾರುತಿ ಸುಜುಕಿಯಿಂದ ಸೆಲೆರಿಯೊ CNG ವೇರಿಯಂಟ್ ಬಿಡುಗಡೆ

ಸುಜುಕಿ ಇಂಡಿಯಾ ಲಿಮಿಟೆಡ್, ಸೋಮವಾರ ಆಲ್-ನ್ಯೂ ಸೆಲೆರಿಯೊದ CNG ರೂಪಾಂತರವನ್ನು ಬಿಡುಗಡೆ ಮಾಡಿದೆ. S-CNG ತಂತ್ರಜ್ಞಾನದೊಂದಿಗೆ ಮಾರುತಿ ಸುಜುಕಿ ಸೆಲೆರಿಯೊ VXi ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ. ಇದರ ಬೆಲೆ Read more…

ಮಹೀಂದ್ರಾ XUV 700 ದರ ಏರಿಕೆ, ಇಲ್ಲಿದೆ ಹೊಸ ಬೆಲೆಗಳ ಸಂಪೂರ್ಣ ಪಟ್ಟಿ

ಮಹೀಂದ್ರಾ & ಮಹೀಂದ್ರಾ 2021 ರ ಅಕ್ಟೋಬರ್‌ನಲ್ಲಿ XUV700 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಕೇವಲ ಎರಡು ದಿನಗಳಲ್ಲಿ 50,000 ಕ್ಕೂ ಹೆಚ್ಚು ಬುಕ್ಕಿಂಗ್‌ ಗಳೊಂದಿಗೆ, ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...