alex Certify Car News | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನವಿದ್ದಲ್ಲಿಗೇ ಬರಲಿದೆ ಚಾರ್ಜಿಂಗ್ ರೋಬೋಟ್; ಚೀನಾ ಸಂಸ್ಥೆಯ ಆವಿಷ್ಕಾರ

ಸ್ವಾಯತ್ತ ಚಾರ್ಜಿಂಗ್ ರೋಬೋಟ್‌ಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಯೋಜನೆಗಳು ಹೊರಹೊಮ್ಮುತ್ತಿದ್ದು ಚೀನಾದ NaaS ಟೆಕ್ನಾಲಜಿಯಿಂದ ಹೊಸದೊಂದು ರೋಬೋಟ್ ಬಂದಿದೆ. ವಾಹನದ ಸ್ಥಳ, ಸ್ಮಾರ್ಟ್ ಚಾರ್ಜಿಂಗ್ ಮತ್ತು ಸ್ವಯಂಚಾಲಿತ ಪಾವತಿಯಂತಹ ಕಾರ್ಯಗಳೊಂದಿಗೆ Read more…

ಶಕ್ತಿಮಾನ್ ಖ್ಯಾತಿಯ ಕೆಕೆ ಗೋಸ್ವಾಮಿ ಕಾರಿಗೆ ಬೆಂಕಿ, ಪುತ್ರ ಪಾರು

ಶಕ್ತಿಮಾನ್ ಟಿವಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಕೆ ಕೆ ಗೋಸ್ವಾಮಿ  ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆ ವೇಳೆ ಗೋಸ್ವಾಮಿಯವರ 21 ವರ್ಷದ ಮಗ ಕಾರು ಚಾಲನೆ ಮಾಡುತ್ತಿದ್ದರು. Read more…

ಕಾರಿನ ಛಾವಣಿ ಮೇಲೆ ಮಗುವನ್ನು ಬಿಟ್ಟು ಕಾರು ಓಡಿಸಿದ ಅಪ್ಪ: ವಿಡಿಯೋ ವೈರಲ್​

ಮಗುವನ್ನು ಅದರ ತೊಟ್ಟಿಲಿನಲ್ಲಿ ಕುಳ್ಳರಿಸಿ ಅದನ್ನು ಕಾರಿನ ಮೇಲೆ ಇಟ್ಟು, ತಂದೆಯೊಬ್ಬ ಕಾರನ್ನು ಓಡಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಾರಿನ ಛಾವಣಿಯ ಮೇಲಿರುವ ತೊಟ್ಟಿಲಿನಲ್ಲಿ Read more…

ವಾಹನ ಚಾಲನೆ ಮಾಡುವಾಗಿನ ಕಿರಿಕಿರಿಯಿಂದ ಹಲವು ದುಷ್ಪರಿಣಾಮ: ಸಂಶೋಧನೆಯಲ್ಲಿ ಬಹಿರಂಗ

ಲಂಡನ್​: ಟ್ರಾಫಿಕ್ ಜಾಮ್‌ ಆದಾಗ ವಾಹನ ಸವಾರರು ಕಿರಿಕಿರಿ ಅನುಭವಿಸುವುದು ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ಚಾಲನೆ ಮಾಡುವಾಗ ಹತಾಶೆ ಭಾವನೆ ಮೂಡುತ್ತದೆ. ಇದು ಹಲವು ಜನರಲ್ಲಿ ಒತ್ತಡ ಮತ್ತು Read more…

ಲಡಾಖ್ ನಲ್ಲಿ ಮಾರುತಿ ಸುಜುಕಿ ಜಿಮ್ನಿ ಜಾಹೀರಾತು ಶೂಟಿಂಗ್: ಕಂಪನಿ ವಿರುದ್ಧ ಸ್ಥಳೀಯ ಸಂಸದರಿಂದ ದೂರು

ಮಾರುತಿ ಸುಜುಕಿ ತನ್ನ ಬಹು ನಿರೀಕ್ಷಿತ ಎಸ್ ಯು ವಿ ಹೊಸ ಮಾಡೆಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮಧ್ಯೆ ವಾಹನದ ಜಾಹೀರಾತನ್ನು ಲಡಾಖ್ ನಲ್ಲಿ Read more…

’ನನ್ನ ಬಳಿಯೂ ಒಂದು ಅಂಬಾಸಿಡರ್‌ ಇದೆ’: ನೆಟ್ಟಿಗರಲ್ಲಿ ನೆನಪಿನ ಬುತ್ತಿ ತೆರೆಸಿದ ನಾಗಾಲ್ಯಾಂಡ್ ಸಚಿವರ ಟ್ವೀಟ್‌

ನಾಗಾಲ್ಯಾಂಡ್‌ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಟ್ವಿಟರ್‌ನಲ್ಲಿ ಮತ್ತೊಂದು ತಮಾಷೆಯ ಪೋಸ್ಟ್ ಮೂಲಕ ಹೆಸರು ಮಾಡಿದ್ದಾರೆ. ಬಿಳಿ ಬಣ್ಣದ ಅಂಬಾಸಡರ್‌ ಕಾರೊಂದನ್ನು ಏರುತ್ತಿರುವ ತಮ್ಮದೇ ಚಿತ್ರವನ್ನು ಶೇರ್‌ ಮಾಡಿದ್ದಾರೆ Read more…

‘ಟ್ವಿಟರ್’ ನಲ್ಲಿ ಮೋದಿ ಫಾಲೋ ಮಾಡಿದ ಟೆಸ್ಲಾ ಸಿಇಒ

ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿಯೂ ಪ್ರಭಾವಿ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಜನಪ್ರಿಯತೆಯಲ್ಲಿ ಅಮೆರಿಕ ಅಧ್ಯಕ್ಷರನ್ನೂ ಹಿಂದಿಕ್ಕಿರುವ ನರೇಂದ್ರ ಮೋದಿಯವರು ಮೊದಲ ಸ್ಥಾನದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಖ್ಯೆಯಲ್ಲಿ Read more…

ಇದೇ ನೋಡಿ ವಿಶ್ವದ ದುಬಾರಿ ನಂಬರ್‌ ಪ್ಲೇಟ್;‌ ದಂಗಾಗಿಸುವಂತಿದೆ ಇದರ ಬೆಲೆ

ದುಬೈನಲ್ಲಿ ನಡೆದ ಹರಾಜಿನಲ್ಲಿ ವಿಶ್ವದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಗಿನ್ನಿಸ್ ದಾಖಲೆಯನ್ನು ‘ಪಿ 7’ ಪಡೆದುಕೊಂಡಿದೆ. ಎಚ್‌ಟಿಯ ಸಹೋದರಿ ಪ್ರಕಟಣೆಯಾದ ಎಚ್‌ಟಿ ಆಟೋ ವರದಿಯ ಪ್ರಕಾರ, ‘ಮೋಸ್ಟ್ Read more…

ಬೆಳಿಗ್ಗೆ ಭಿಕ್ಷೆ ಬೇಡಿ ಸಂಜೆ ಮರ್ಸಿಡೀಸ್​ ಕಾರಿನಲ್ಲಿ ಸುತ್ತಾಟ…! ಹೈಟೆಕ್ ಭಿಕ್ಷುಕರ ಸ್ಟೋರಿ ವೈರಲ್

ರೊಮೇನಿಯನ್ ಭಿಕ್ಷುಕರ ಗ್ಯಾಂಗ್‌ಗಳು ಲಂಡನ್‌ನ ಹಲವು ಪ್ರದೇಶಗಳಲ್ಲಿ ಭಿಕ್ಷೆ ಬೇಡುವ ಮೂಲಕ ದಿನಕ್ಕೆ ಕನಿಷ್ಠ 10 ಸಾವಿರ ರೂಪಾಯಿ ಗಳಿಸುತ್ತಿರುವುದು ಬೆಳಕಿಗೆ ಬಂದಿದೆ. ಇವರು ಮರ್ಸಿಡಿಸ್‌ ಕಾರಿನಲ್ಲಿ ಪ್ರಯಾಣಿಸುವ Read more…

ಮಕ್ಕಳ ಕಳ್ಳರ ವದಂತಿ; ಯುವಕರಿಗೆ ಥಳಿಸಿ ಕಾರಿಗೆ ಬೆಂಕಿ

ಇಬ್ಬರು ಯುವಕರು ಕಾರಿನಲ್ಲಿ ಮಕ್ಕಳನ್ನು ಅಪಹರಿಸುತ್ತಿದ್ದಾರೆ ಎಂಬ ವದಂತಿ ಮೊಬೈಲ್ ಮೂಲಕ ಹಬ್ಬಿದ್ದು, ಇದರ ಪರಿಣಾಮ ಕಾರು ಅಡ್ಡಗಟ್ಟಿದ ಹಲವರು ಯುವಕರನ್ನು ಥಳಿಸಿ ಕಾರಿಗೆ ಬೆಂಕಿ ಹಚ್ಚಿರುವ ಘಟನೆ Read more…

ಸ್ಯಾನ್‌ ಫ್ರಾನ್ಸಿಸ್ಕೋ ಬೀದಿಯಲ್ಲಿ ಓಡಾಡಲು ಸಜ್ಜಾಗಿವೆ ರೋಬೋ‌ ಟ್ಯಾಕ್ಸಿಗಳು

ಚಾಲಕರಹಿತ ವಾಹನಗಳ ಟ್ರೆಂಡ್ ದಿನೇ ದಿನೇ ಏರುತ್ತಿರುವ ನಡುವೆ ಆಟೋಪೈಲಟ್ ತಂತ್ರಾಂಶ ಭಾರೀ ಸದ್ದು ಮಾಡುತ್ತಿದೆ. ಇದೇ ಹಾದಿಯಲ್ಲಿ ಬಂದಿರುವ ಹೊಸ ಆವಿಷ್ಕಾರವಾದ ’ರೋಬೋ ಟ್ಯಾಕ್ಸಿ’ ಅಮೆರಿಕದ ರಸ್ತೆಗಳ Read more…

ಚಂಡಮಾರುತದ ನಡುವೆಯೇ ಡ್ರೈವ್ ಮಾಡಿಕೊಂಡು ಸುರಕ್ಷಿತ ತಾಣ ತಲುಪಿದ ಚಾಲಕ

ಅಮೆರಿಕದ ಅರ್ಕಾನ್ಸಾಸ್‌ ಅನ್ನು ಅಕ್ಷರಶಃ ನಡುಗಿಸಿದ ಚಂಡಮಾರುತದಿಂದ ಆಗಿರುವ ಹಾನಿಯಿಂದ ಚೇತರಿಸಿಕೊಳ್ಳಲು ವರ್ಷಗಳೇ ಬೇಕು. ಇಲ್ಲಿನ ಲಿಟಲ್‌ ರಾಕ್‌ ಪ್ರದೇಶದಲ್ಲಿ ಚಂಡಮಾರುತದ ವೃತ್ತವೊಂದರ ಮೂಲಕವೇ ಡ್ರೈವಿಂಗ್ ಮಾಡುತ್ತಿರುವ ವ್ಯಕ್ತಿಯೊಬ್ಬರ Read more…

ಹಸಿರು ಬಣ್ಣದ ಹೊಸ ಅವತಾರದಲ್ಲಿ ಬಂತು ಬೊಲೆರೋ

ಮೇಲ್ಮೈ ಬಣ್ಣದ ಮಾರ್ಪಾಡು ಕಂಡಿರುವ ಮಹಿಂದ್ರಾದ ಬೊಲೆರೋ ಇದೀಗ ಹೊಸ ಬೊಲೆರೋ ನಿಯೋ ರಾಕಿ ಬೀಜ್‌ನಂತೆಯೇ ಕಾಣುತ್ತಿದೆ.‌ ದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಬೊಲೆರೋ ಮಹಿಂದ್ರಾದ ಅತ್ಯಂತ ಹೆಚ್ಚು Read more…

ಲಂಡನ್‌ನಲ್ಲಿ ಸ್ವಯಂ-ಚಾಲಿತ ವಾಹನ ಸವಾರಿಯ ಅನುಭವ ಪಡೆದ ಗೇಟ್ಸ್

ಮೈಕ್ರೋಸಾಫ್ಟ್‌ ಸಹ-ಸ್ಥಾಪಕ ಬಿಲ್ ಗೇಟ್ಸ್‌‌ ಲಂಡನ್‌ನಲ್ಲಿ ಸ್ವಯಂ ಚಾಲಿತ ಕಾರಿನಲ್ಲಿ ಪಯಣಿಸಿದ್ದಾರೆ. ತಮ್ಮ ಈ ಪ್ರವಾಸದ ವೇಳೆಯ ವಿಡಿಯೋ ಶೇರ್‌ ಮಾಡಿದ ಗೇಟ್ಸ್‌, ಕೃತಕ ಬುದ್ಧಿಮತ್ತೆ ಬಲದಿಂದ ಸ್ವಯಂ Read more…

Watch Video | ದುಬಾರಿ ಕಾರನ್ನು ಸಾಕು ನಾಯಿಯಂತೆ ಸರಪಳಿ ಹಾಕಿ ಎಳೆದೊಯ್ದ ಮಾಡೆಲ್

ಸೌಂದರ್ಯದಿಂದ ಶಕ್ತಿ ಪ್ರದರ್ಶನದವರೆಗೂ ಜನರ ವಿವಿಧ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿದೆ ಇನ್‌ಸ್ಟಾಗ್ರಾಂ. ಕೆಲ ಮಂದಿ ಪ್ರತಿಭೆ ತೋರಿದರೆ ಇನ್ನೂ ಕೆಲವರು ತಮ್ಮ ಸಿರಿವಂತಿಕೆ ಪ್ರದರ್ಶಿಸಲು ಇನ್‌ಸ್ಟಾಗ್ರಾಂ ಬಳಸುತ್ತಾರೆ. ಇಂಥ Read more…

ಹೋಟೆಲ್​ ಪರಿಚಾರಿಕೆಗೆ ಟಿಪ್ಸ್​ ರೂಪದಲ್ಲಿ ಕಾರು ಕೊಟ್ಟ ಯುಟ್ಯೂಬರ್……​!

ನೀವು ಹೋಟೆಲ್​ಗೆ ಹೋದಾಗ ಅಬ್ಬಬ್ಬಾ ಎಂದರೆ 100-200 ರೂ. ಟಿಪ್ಸ್​ ಕೊಡಬಹುದು. ಇದು ಬಹು ದೊಡ್ಡ ಮೊತ್ತ ಎನಿಸಿಕೊಳ್ಳುತ್ತದೆ. ಆದರೆ ಯೂಟ್ಯೂಬರ್​ ಒಬ್ಬ ಟಿಪ್ಸ್​ ರೂಪದಲ್ಲಿ ಪರಿಚಾರಿಕೆ ಒಬ್ಬಳಿಗೆ Read more…

ಧನಂಜಯ್ ಗೆ ಕೋಟಿ ರೂ. ಮೌಲ್ಯದ ಕಾರು ನೀಡಿದ ನಿರ್ಮಾಪಕರು….!

ಡಾಲಿ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ಕಾಲೂರಿದ್ದಾರೆ. ತಮ್ಮ ಸರಳ ಸಜ್ಜನಿಕೆಯಿಂದಾಗಿ ಎಲ್ಲರ ಮೆಚ್ಚಿನವರಾಗಿರುವ ಧನಂಜಯ್ ಅವರ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಕ್ಕೆ ಲಭಿಸುತ್ತಿರುವ Read more…

’ಆಯುಷ್ಯ ಗಟ್ಟಿಯಿದ್ದರೆ………’: ವೇಗವಾಗಿ ಬಂದ ಕಾರು ಗುದ್ದಿದರೂ ಪಾರಾದ ಸೈಕಲ್ ಸವಾರ | Video

ಆಯುಷ್ಯ ಗಟ್ಟಿಯಿದ್ದರೆ ಅದೆಂಥಾ ಅನಾಹುತದಿಂದಲೂ ಪಾರಾಗಿ ಬರಬಹುದು. ಈ ಮಾತನ್ನು ಸಾಬೀತು ಮಾಡುವ ವಿಡಿಯೋಗಳನ್ನು ನಾವು ಪದೇ ಪದೇ ಆನ್ಲೈನ್‌ನಲ್ಲಿ ಕಂಡಿದ್ದೇವೆ. ವೇಗವಾಗಿ ಬೈಸಿಕಲ್ ಸವಾರಿ ಮಾಡುತ್ತಿರುವ ಯುವಕನೊಬ್ಬ, Read more…

Video | ಬೆರಗಾಗಿಸುವಂತಿದೆ ಈ ಆಟೋದಲ್ಲಿ ಬಳಸಲಾಗಿರುವ ತಂತ್ರಜ್ಞಾನ

ಭಾರತವು ಬಹುತೇಕ “ಜುಗಾಡ್​” ಪ್ರಿಯರ ದೇಶವಾಗಿದೆ. ಜನರು ಹಲವಾರು ರೀತಿಯಲ್ಲಿ ಬುದ್ಧಿ ಉಪಯೋಗಿಸಿ ವಿಧವಿಧ ರೀತಿಯಲ್ಲಿ ಜುಗಾಡ್​ ಸೃಷ್ಟಿಸುತ್ತಾರೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಇದು Read more…

ಕಾರಿನ ಕಿಟಕಿ ಮೇಲೆ ಕುಳಿತಿದ್ದ ಯುವಕನ ವಿಡಿಯೋ ವೈರಲ್; ಕ್ರಮಕ್ಕೆ ಮುಂದಾದ ನೋಯಿಡಾ ಪೊಲೀಸರು

ಕಾರಿನ ಕಿಟಕಿ ಮೇಲೆ ಕುಳಿತು ರೋಡ್ ಸ್ಟಂಟ್ ಮಾಡಿದ ಯುವಕನಿಗೆ ನೋಯಿಡಾ ಪೊಲೀಸರು ಮಾಡಿದ್ದೇನು ಗೊತ್ತಾ ? ಚಲಿಸುತ್ತಿರುವ ಕಾರೊಂದರ ಕಿಟಕಿಯ ಮೇಲೆ ಕುಳಿತುಕೊಂಡು ಮಜಾ ತೆಗೆದುಕೊಳ್ಳುತ್ತಿರುವ ವ್ಯಕ್ತಿಯೊಬ್ಬನ Read more…

5 ಆಸನಗಳ ಬಿಎಂಡಬ್ಲ್ಯು ಕಾರು ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಬಿಎಂಡಬ್ಲ್ಯು ಇಂಡಿಯಾ ಅಂತಿಮವಾಗಿ 5 ಆಸನಗಳ SUV X3 ಅನ್ನು ಎರಡು ಹೊಸ ಡೀಸೆಲ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಅವುಗಳೆಂದರೆ – X3 xDrive20d xLine ಮತ್ತು X3 Read more…

960 ನೇ ಪ್ರಯತ್ನದಲ್ಲಿ ಕೊನೆಗೂ DL ಪರೀಕ್ಷೆಯಲ್ಲಿ ಉತ್ತೀರ್ಣಳಾದ ಮಹಿಳೆ

ತಮ್ಮ 960 ನೇ ಪ್ರಯತ್ನದಲ್ಲಿ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣಳರಾದ ದಕ್ಷಿಣ ಕೊರಿಯಾದ ಮಹಿಳೆಯ ಕಥೆಯು ಅಂತರ್ಜಾಲದಲ್ಲಿ ವೈರಲ್​ ಆಗಿದ್ದು, ಜನರನ್ನು ಕುತೂಹಲಕ್ಕೆ ತಳ್ಳಿದೆ. ಇದು 18 ವರ್ಷಗಳ ಹಿಂದೆ Read more…

ಮಗನ ಭೇಟಿಯಾಗಲು ಹೊರಟಿದ್ದ ತಾಯಿಗೆ ಗುದ್ದಿದ ಮಿನಿ ಟ್ರಕ್; ಅಪಘಾತದ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತನ್ನ 9 ವರ್ಷದ ಮಗನನ್ನು ಕಾಣಲು ರಸ್ತೆ ದಾಟುತ್ತಿದ್ದ ತಾಯಿಯೊಬ್ಬರಿಗೆ ಮಿನಿ ಟ್ರಕ್‌ ಒಂದು ಗುದ್ದಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಹೈದರಾಬಾದ್‌ನಲ್ಲಿ ಜರುಗಿದೆ. ಭಾಗ್ಯನಗರದ ಶಹೀನ್‌ Read more…

ಸೆಕೆಂಡ್‌ ಹ್ಯಾಂಡ್‌ CNG ಕಾರು ಖರೀದಿಸುವ ಮುನ್ನ ನಿಮಗಿದು ತಿಳಿದಿರಲಿ….!

ಭಾರತದಲ್ಲಿ ಹೊಸ ಕಾರುಗಳು ಮಾರಾಟವಾಗುವುದಕ್ಕಿಂತ ಹೆಚ್ಚು ಹಳೆಯ ಕಾರುಗಳ ಖರೀದಿ ಜೋರಾಗಿರುತ್ತದೆ. ಕೆಲವರು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಖರೀದಿಸಿದರೆ, ಇನ್ನು ಕೆಲವರು ಸಿಎನ್‌ಜಿ Read more…

ಭೀಕರ ಅಪಘಾತವಾದರೂ ಪವಾಡಸದೃಶ್ಯವಾಗಿ ಬದುಕುಳಿದ ಪ್ರಯಾಣಿಕರು; ಭಯಾನಕ ವಿಡಿಯೋ ವೈರಲ್

ಸಾವು ಯಾವ ದಿಕ್ಕಿನಿಂದಾದರೂ, ಹೇಗಾದರೂ ಸದ್ದಿಲ್ಲದೇ ಬರುವುದರ ಹಲವಾರು ವಿಡಿಯೋಗಳು ಈಗಾಗಲೇ ಸಾಕ್ಷಿಯಾಗಿವೆ. ಅದೇ ರೀತಿ ಆಯಸ್ಸು ಗಟ್ಟಿಯಾಗಿದ್ದರೆ ಏನೇ ದೊಡ್ಡ ಅನಾಹುತವಾದರೂ ಬದುಕಿರುವ ಘಟನೆಗಳೂ ಸಾಕಷ್ಟಿವೆ. ಇದೀಗ Read more…

Video | ನಿಸ್ಸಾನ್ 1 ಟನ್ ಚಾಲನೆ ಮಾಡಿದ ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌

ಸೂಪರ್‌ ಲಕ್ಸೂರಿ ವಾಹನ ನಿಸ್ಸಾನ್‌ 1 ಟನ್ ಚಾಲನೆ ಮಾಡಿದ ಕ್ರಿಕೆಟಿಗ ಸೂರ್ಯ ಕುಮಾರ್‌ ಯಾದವ್‌ ಈ ಬಗ್ಗೆ ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆಯುವ ಸ್ಪಷ್ಟೀಕರಣ ನೀಡಿದ್ದಾರೆ. ಸಂಪೂರ್ಣ Read more…

ಪ್ರೇಯಸಿಗೆ ಸಹಾಯ ಮಾಡಲು ಅತಿವೇಗದ ಚಾಲನೆ; ಪೊಲೀಸರ ಅತಿಥಿಯಾದ ಯುವಕ

ತನ್ನ ಪ್ರೇಯಸಿಗೆ ಸಹಾಯ ಮಾಡಲೆಂದು ತುಂಬಾ ವೇಗವಾಗಿ ವಾಹನ ಚಾಲನೆ ಮಾಡ್ತಿದ್ದ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ. ಫ್ಲೋರಿಡಾದಲ್ಲಿ ವೇಗದ ಮಿತಿಯನ್ನು ಮೀರಿ ಚಾಲನೆ ಮಾಡಿದ್ದಕ್ಕಾಗಿ 22 ವರ್ಷದ ಜೆವೊನ್ Read more…

ಕಾರಿನ ಮೂಲಕ ಬಯಲಾಯ್ತು ಪತ್ನಿಯ ಅನೈತಿಕ ಸಂಬಂಧ; ಠಾಣೆ ಮೆಟ್ಟಿಲೇರಿದ ಪತಿ

ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ಬಟಾಬಯಲು. ಯಾವುದನ್ನೂ ಗುಟ್ಟೆಂದು ಮುಚ್ಚಿಡಲು ಆಗುವುದಿಲ್ಲ. ಇಂತಹುದೇ ಒಂದು ಪ್ರಕರಣದಲ್ಲಿ ಆಧುನಿಕ ಟೆಕ್ನಾಲಜಿ ಮೂಲಕ ಪತಿಯೊಬ್ಬ ತನ್ನ ಪತ್ನಿಯ ಅನೈತಿಕ ಸಂಬಂಧವನ್ನು Read more…

Watch Video | ಭಾರೀ ಗಾಳಿಗೆ ತೂರಿಬಂದು ಕಾರಿನ ಮೇಲೆ ಹೆಪ್ಪುಗಟ್ಟಿದ ಸರೋವರದ ನೀರು

ಇತ್ತೀಚಿನ ದಿನಗಳಲ್ಲಿ ಹವಾಮಾನ ಹೇಗೆಲ್ಲಾ ಇರಬಹುದು ಎಂದು ನಿಖರವಾಗಿ ಅಳೆಯುವುದು ಅಸಾಧ್ಯವೆಂದೇ ಹೇಳಬಹುದು. ನ್ಯೂಯಾರ್ಕ್‌ನ ಹ್ಯಾಂಬರ್ಗ್‌ನಲ್ಲಿರುವ ಸರೋವರದ ಬಳಿ ಪಾರ್ಕ್ ಮಾಡಲಾಗಿದ್ದ ಕಾರುಗಳು ಹಿಮದ ದಪ್ಪ ಹೊದಿಕೆಯಲ್ಲಿ ಮುಚ್ಚಿಹೋಗಿದ್ದವು. Read more…

ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಏಪ್ರಿಲ್ ನಲ್ಲಿ ಬೆಲೆ ಹೆಚ್ಚಿಸಲಿದೆ ಮಾರುತಿ

ಇನ್‌ ಪುಟ್ ವೆಚ್ಚದ ಒತ್ತಡ ರವಾನಿಸುವುದು ಅನಿವಾರ್ಯವಾಗಿರುವುದರಿಂದ ಮಾರುತಿ ಸುಜುಕಿ ಏಪ್ರಿಲ್‌ ನಲ್ಲಿ ವಾಹನಗಳ ಬೆಲೆಗಳನ್ನು ಹೆಚ್ಚಿಸಲಿದೆ. ಗುರುವಾರ ಮಾರುತಿ ಸುಜುಕಿ ಕಂಪನಿಯು ಇನ್ ಪುಟ್ ಬೆಲೆ ಹೆಚ್ಚಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...