alex Certify Bike News | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ದ್ವಿಚಕ್ರ ವಾಹನಗಳ ನೆರವಿನಿಂದ ದಿನಕ್ಕೆ ಸಾವಿರಾರು ರೂ. ಸಂಪಾದಿಸುವ ಪದವೀಧರೆ

ಮಹಿಳಾ ಉದ್ಯಮಿಯೊಬ್ಬರು ತಮ್ಮ ದ್ವಿಚಕ್ರವಾಹನವನ್ನು ಅವಲಂಬಿಸಿ ಯಶಸ್ವಿ ಉದ್ಯಮ ಕಟ್ಟಿಕೊಂಡಿರುವ ಕಥೆ ಭಾರೀ ಸದ್ದು ಮಾಡತ್ತಿದೆ. ಅದೃಷ್ಟದ ಗಾಲಿಯನ್ನು ತಮ್ಮ ದ್ವಿಚಕ್ರ ವಾಹನಗಳಿಂದ ಎಳೆದುಕೊಂಡು ಹೋಗುತ್ತಿರುವ ತಾಪ್ಸಿ ಉಪಾಧ್ಯಾಯ Read more…

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಪೊಲೀಸರಿಗೆ ಇನ್ಮುಂದೆ ಡಬಲ್ ದಂಡ…..!

ಇನ್ಮುಂದೆ ರಾಜಸ್ಥಾನದಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದ ಪೊಲೀಸರು ದುಪ್ಪಟ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಮತ್ತು ಅಂತಹ ಉಲ್ಲಂಘನೆಗಳನ್ನು ತಡೆಯುವ ಕಟ್ಟುನಿಟ್ಟಿನ ಕ್ರಮದಲ್ಲಿ ಅವರ ವಿರುದ್ಧ ಇಲಾಖಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು Read more…

ಹೆಲ್ಮೆಟ್ ಧರಿಸದೆ ಸ್ಕೂಟರ್ ಸವಾರಿ ಮಾಡಿದ ಮಹಿಳಾ ಪೊಲೀಸ್; ಇದು ಟ್ರಾಫಿಕ್ ನಿಯಮ ಉಲ್ಲಂಘನೆಯಲ್ಲವೇ ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನೆ

ದ್ವಿಚಕ್ರ ವಾಹನ ಚಲಾಯಿಸುವಾಗ ಎಲ್ಲರೂ ಹೆಲ್ಮೆಟ್ ಧರಿಸುವುದು ಕಡ್ಡಾಯ. ಹೆಲ್ಮೆಟ್ ಧರಿಸದಿದ್ದರೆ ಜನಸಾಮಾನ್ಯರಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಆದರೆ, ಪೊಲೀಸರೇ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಏನು ಮಾಡುವುದು? ಇದೀಗ Read more…

ಮೆಟ್ರೋದಲ್ಲಿ ಬೈಸಿಕಲ್‌ ತೆಗೆದುಕೊಂಡು ಪಯಣಿಸುವ ಬಾಲಕನಿಗೆ ನೆಟ್ಟಿಗರ ಮೆಚ್ಚುಗೆ

ಸಾರ್ವಜನಿಕ ಸಾರಿಗೆ ಬಳಕೆಯಿಂದ ಇಂಧನದ ಖರ್ಚುಗಳಲ್ಲಿ ಭಾರೀ ಉಳಿತಾಯದೊಂದಿಗೆ ಪರಿಸರದ ಮೇಲೆ ಕಾಳಜಿ ಮೆರೆದಂತಾಗುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಮೆಟ್ರೋ ರೈಲುಗಳ ಜಾಲಗಳಿಂದ ಸಾರ್ವಜನಿಕ ಸಾರಿಗೆ Read more…

ಯುವತಿಯರೊಂದಿಗೆ ಅಪಾಯಕಾರಿ ಬೈಕ್ ಸ್ಟಂಟ್ ಮಾಡಿದ್ದ ಯುವಕ ಅರೆಸ್ಟ್

ಇಬ್ಬರು ಹುಡುಗಿಯರೊಂದಿಗೆ ಬೈಕ್ ನಲ್ಲಿ ಕುಳಿತು ಅಪಾಯಕಾರಿ ಸಾಹಸ ಪ್ರದರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಮುಂಬೈ ಪೊಲೀಸರು 24 ವರ್ಷದ ಯುವಕನನ್ನು ಬಂಧಿಸಿದ್ದಾರೆ.‌ ಆರೋಪಿಯ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್; ಮತ್ತಷ್ಟು ಏರಿಕೆಯಾಗಲಿದೆ ಪೆಟ್ರೋಲ್ – ಡೀಸೆಲ್ ಬೆಲೆ…!

ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಈಗಾಗಲೇ ಹೈರಾಣಾಗಿ ಹೋಗಿದ್ದಾರೆ. ಪೆಟ್ರೋಲ್ – ಡೀಸೆಲ್ ಬೆಲೆಯೂ ಗಗನ ಮುಟ್ಟಿದ್ದು, ಇದೀಗ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ. ಹೌದು, Read more…

ಎಲೆಕ್ಟ್ರಿಕ್ ಬೈಕ್ ಸ್ಪೋಟ; ಅಕ್ಕಪಕ್ಕದ ವಾಹನಗಳಿಗೂ ತಗುಲಿದ ಬೆಂಕಿ

ಈ ಹಿಂದೆ ಎಲೆಕ್ಟ್ರಿಕ್ ವಾಹನಗಳು ಸ್ಪೋಟಗೊಂಡ ಬಹಳಷ್ಟು ಪ್ರಕರಣಗಳು ವರದಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಇದು ಕಡಿಮೆಯಾಗಿತ್ತು. ಇದೀಗ ಬೇಸಿಗೆ ಸಂದರ್ಭದಲ್ಲಿ ಮತ್ತೊಂದು ಬೈಕ್ ಸ್ಪೋಟಗೊಂಡಿರುವ ಘಟನೆ ನಡೆದಿದೆ. ಮಂಡ್ಯ Read more…

Watch Video | ವಿಶ್ವ ದಾಖಲೆ ಸೇರಿದ ಬೃಹತ್​ ಸೈಕಲ್​….! ಇದು ಅಚ್ಚರಿಗಳ ಆಗರ

ಜರ್ಮನಿ: ಸ್ಕ್ರ್ಯಾಪ್ ಮೆಟಲ್ ಅನ್ನು ಬಳಸಿಕೊಂಡು ಜರ್ಮನಿಯು ವಿಶ್ವದ ಅತ್ಯಂತ ಭಾರವಾದ ಬೈಸಿಕಲ್ ಅನ್ನು ನಿರ್ಮಿಸಲಾಗಿದೆ. 4,800-ಪೌಂಡ್ ಬೆಹೆಮೊತ್ ಅನ್ನು ಕ್ಲೈನ್ ಜೊಹಾನ್ನಾ ಎಂದು ಕರೆಯಲಾಗುತ್ತದೆ. ಗಿನ್ನೆಸ್ ಬುಕ್ Read more…

ವಿಡಿಯೋ: ಸಾರ್ವಜನಿಕ ರಸ್ತೆಯಲ್ಲಿ ಹುಡುಗಿಯರ ಅಪಾಯಕಾರಿ ಬೈಕ್ ಸ್ಟಂಟ್‌

ಯೂಟ್ಯೂಬರ್‌ ಹಾಗೂ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಎಂದು ತನ್ನನ್ನು ಕರೆದುಕೊಳ್ಳುವ ಲವ್ಲೀ ಸಹಾನಿ ಎಂಬ ವ್ಯಕ್ತಿ ಪದೇ ಪದೇ ತಪ್ಪಾದ ಕಾರಾಣಗಳಿಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಪಾಟ್ನಾ ದ ರಸ್ತೆಗಳಲ್ಲಿ ತಮ್ಮ Read more…

ಯೂಟ್ಯೂಬ್ ಗಾಗಿ ಬೈಕ್ ಸ್ಟಂಟ್; ಖಾಕಿಗೆ ತಗ್ಲಾಕ್ಕೊಂಡ ಬಳಿಕ ಕೈಮುಗಿದು ಕ್ಷಮೆ ಕೇಳಿದ ಯುವಕ

ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುವ ಕ್ರೇಜ್‌ ನಲ್ಲಿ ಬೈಕ್ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ಸಾಹಸ ಪ್ರದರ್ಶಿಸುತ್ತಾರೆ. ಸ್ಟಂಟ್‌ ಗಳು ರಸ್ತೆಯಲ್ಲಿ ಸವಾರರು ಮತ್ತು ಇತರ Read more…

ʼಅದೃಷ್ಟʼ ನೆಟ್ಟಗಿದ್ದರೆ ಆಗುವುದಿಲ್ಲ ತೊಂದರೆ ಎಂಬುದಕ್ಕೆ ಈ ವಿಡಿಯೋದಲ್ಲಿದೆ ಉದಾಹರಣೆ

ಅದೃಷ್ಟ ನೆಟ್ಟಗಿದ್ದರೆ ಎಂಥ ವಿಪರೀತ ಅಪಘಾತವಾದರೂ ಬದುಕುಳಿಯುತ್ತಾರೆ ಎನ್ನುವುದಕ್ಕೆ ಈ ವೈರಲ್​ ವಿಡಿಯೋವೇ ಸಾಕ್ಷಿಯಾಗಿದೆ. ಬೈಕ್​ನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬ ಪಿಕಪ್ ಟ್ರಕ್‌ಗೆ ಗುದ್ದಿದರೂ ಸಿನಿಮೀಯ ರೀತಿಯಲ್ಲಿ ಪ್ರಾಣ ಉಳಿಸಿಕೊಂಡಿದ್ದಾನೆ. Read more…

ರಾಂಗ್ ರೂಟಲ್ಲಿ ಟ್ರಕ್ ಹಿಂದಿಕ್ಕಲು ಯತ್ನ; ಅಪಘಾತದ ಭೀಕರ ಕ್ಷಣಗಳು ಸಿಸಿ ಟಿವಿಯಲ್ಲಿ ಸೆರೆ

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ವರದಿಯಾದ ಭೀಕರ ಅಪಘಾತ ಪ್ರಕರಣದಲ್ಲಿ ಟ್ರಕ್ ವಾಹನವನ್ನು ಓವರ್‌ ಟೇಕ್ ಮಾಡಲು ಪ್ರಯತ್ನಿಸಿದ ಬೈಕ್ ಸವಾರ ಟ್ರಕ್‌ಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಪಿಂಪ್ರಿ-ಚಿಂಚ್‌ವಾಡ್‌ನ ಕೇಟ್ ವಸ್ತಿ Read more…

ಬೈಕ್​ನಲ್ಲಿ 24 ದೇಶಗಳ ಪ್ರಯಾಣಕ್ಕೆ ಯುವಕನ ಸಿದ್ಧತೆ

ಮುಂಬೈನ ಯುವಕ ಯೋಗೀಶ್ ಅಲೆಕಾರಿ ಮುಂಬೈನಿಂದ ಲಂಡನ್​ವರೆಗೆ ಬೈಕ್​ನಲ್ಲಿ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದು, ಅವರು 24 ದೇಶಗಳು ಮತ್ತು 3 ಖಂಡಗಳನ್ನು ದಾಟಿ ಪ್ರಯಾಣಿಸುವ ಗುರಿ ಹೊಂದಿದ್ದಾರೆ. ಕಳೆದ Read more…

ನಾಣ್ಯಗಳ ಮೂಲಕವೇ ಸ್ಕೂಟರ್‌ ಖರೀದಿ; ವಿಡಿಯೋ ವೈರಲ್

ದ್ವಿಚಕ್ರ ವಾಹನವೊಂದನ್ನು ಹೀಗೂ ಖರೀದಿ ಮಾಡಬಹುದು ಎಂದು ತೋರಿಸಿಕೊಟ್ಟ ಅಸ್ಸಾಂ ವ್ಯಕ್ತಿಯೊಬ್ಬರು ನೆಟ್‌ನಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಅಸ್ಸಾಂನ ಡರ‍್ರಾಂಗ್‌ ಜಿಲ್ಲೆಯ ಸಿಪಜ್ಹಾರ್‌ ಪ್ರದೇಶದ ಮೊಹಮ್ಮದ್ ಸೈದುಲ್ ಹಕ್‌ ವರ್ಷಗಳಿಂದ Read more…

ಹಾರುವ ಬೈಕ್​ ತಯಾರಿಸಿದ ಜಪಾನ್​ ಕಂಪೆನಿ | Viral Video

ಜಪನೀಸ್ ಸ್ಟಾರ್ಟ್-ಅಪ್ AERWINS ಟೆಕ್ನಾಲಜೀಸ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ Xturismo ಎಂಬ ಹಾರುವ ಬೈಕ್ ಅನ್ನು ತಯಾರಿಸಿದೆ. ಪ್ರಪಂಚದ ಮೊದಲ ಹಾರುವ ಬೈಕು ಎಂದು ಹೆಸರಿಸಲ್ಪಟ್ಟ Xturismo ವಿಡಿಯೋ ವೈರಲ್​ Read more…

ಮಗಳ ಕಳೆದುಕೊಂಡ ನೋವಿನಲ್ಲೂ ಮಾದರಿ ಕಾರ್ಯ ಮಾಡಿದ ಕುಟುಂಬಸ್ಥರು

ಹೆಲ್ಮೆಟ್ ಧರಿಸುವ ನಿಯಮ ಪಾಲಿಸದೇ ಇರುವ ಕಾರಣ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ದಿನೇ ದಿನೇ ಹೆಚ್ಚುತ್ತಿವೆ. ಬೈಕ್ ಚಾಲನೆ ಮಾಡುವ ವೇಳೆ ಹೆಲ್ಮೆಟ್ ಧಾರಣೆಯನ್ನು ಸರ್ಕಾರ ಕಡ್ಡಾಯಗೊಳಿಸಿದರೂ ಸಹ Read more…

ಹೆಲ್ಮೆಟ್​ ಇಲ್ಲದೇ ಗಾಡಿ ಓಡಿಸುತ್ತಿದ್ದವನಿಗೆ ಕಾರು ಚಾಲಕನಿಂದ ಸಿಕ್ತು ಗಿಫ್ಟ್…!

ಆಗ್ರಾ: ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಹೆಲ್ಮೆಟ್ ಇಲ್ಲದೆ ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಬೈಕ್ ಸವಾರನಿಗೆ ರಾಘವೇಂದ್ರ ಕುಮಾರ್ ಎಂಬ ರಸ್ತೆ ಸುರಕ್ಷತಾ ಹೋರಾಟಗಾರ ಉಚಿತ ಹೆಲ್ಮೆಟ್ ನೀಡಿದ್ದು, Read more…

ಸೈಕಲ್‌ ಗಳಿಗೆ ಉಚಿತ ಲೈಟ್‌ ಅಳವಡಿಸುತ್ತಿದ್ದಾರೆ ಈ ಯುವತಿ; ಇದರ ಹಿಂದಿದೆ ಮಹತ್ತರ ಕಾರಣ

ಪಾದಚಾರಿಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ದುರ್ಬಲರಾದ ರಸ್ತೆ ಬಳಕೆದಾರರು ಎಂದರೆ ದ್ವಿಚಕ್ರ ವಾಹನ ಸವಾರರು, ಅದರಲ್ಲೂ ಬೈಸಿಕಲ್ ಸವಾರರು. ಸರ್ಕಾರಿ ಅಂಕಿಅಂಶಗಳ ಪ್ರಕಾರ ರಸ್ತೆ ಅಪಘಾತಗಳ ಪೈಕಿ ಅತ್ಯಂತ Read more…

ನಿಮ್ಮ ಡಿಪಿ ನೋಡಿ ನಾನು ಬಂದೆ ಎಂದು ಯುವತಿಗೆ ಹೇಳಿದ ರ್ಯಾಪಿಡೋ ಚಾಲಕ; ನೆಟ್ಟಿಗರ ಆಕ್ರೋಶ

ಮಹಿಳಾ ಪ್ರಯಾಣಿಕರೊಂದಿಗೆ ರ್ಯಾಪಿಡೋ ಚಾಲಕ ಅನುಚಿತವಾಗಿ ವರ್ತಿಸಿರೋ ಘಟನೆ ಬೆಳಕಿಗೆ ಬಂದಿದ್ದು ನೆಟ್ಟಿಗರು ಈ ಬಗ್ಗೆ ಚಾಲಕನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಯಾಣದ ಬಳಿಕ ಚಾಲಕ ವಾಟ್ಸ್ ಅಪ್ ನಲ್ಲಿ Read more…

ರೋಡಿಗಿಳಿಯಲು ಸಜ್ಜಾಯ್ತು ಕವಾಸಾಕಿಯ ಹೊಸ ಬೈಕ್; ಇಲ್ಲಿದೆ ಇದರ ವಿಶೇಷತೆ

ಕವಾಸಾಕಿಯ ಜ಼ಡ್‌900 ಆರ್‌ಎಸ್‌ಐಎಸ್‌ 2023ಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಸದ್ಯ ಇದರ ಎಕ್ಸ್‌ಶೋ ರೂಂ ಬೆಲೆ 16.47 ಲಕ್ಷ ರೂ.ಗಳಾಗಿದೆ. ಈ ಬೈಕನ್ನು ಎರಡು ಹೊಸ ಪೇಂಟ್ ಸ್ಕೀಂಗಳಲ್ಲಿ Read more…

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಯುಲು – ಬಜಾಜ್

ಪೆಟ್ರೋಲ್ – ಡೀಸೆಲ್ ಬೆಲೆ ಮುಗಿಲು ಮುಟ್ಟಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಈಗ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಕಂಪನಿಗಳು ಸಹ ಈ ವಾಹನಗಳ ತಯಾರಿಕೆಗೆ ಹೆಚ್ಚು ಒತ್ತು Read more…

ದ್ವಿಚಕ್ರ ವಾಹನ ಮಾರಾಟದಲ್ಲಿ ಈ ಕಂಪನಿಯೇ ʼನಂಬರ್‌ 1ʼ

Hero Moto Corp ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿದೆ. Hero MotoCorp ಪ್ರತಿ ವರ್ಷ ಭಾರತದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು Read more…

ಚಾಲನೆ ವೇಳೆಯೇ ಹುಡುಗರ ರೀಲ್ಸ್ ಹುಚ್ಚಾಟ; ಬೈಕ್ ಗುದ್ದಿ ಮಹಿಳೆ ಸ್ಥಳದಲ್ಲೇ ಸಾವು

ಬೈಕ್ ಚಾಲನೆ ವೇಳೆ ರೀಲ್ಸ್ ಮಾಡ್ತಿದ್ದ ಯುವಕರು ಮಹಿಳೆಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ 31 ವರ್ಷದ ಮಹಿಳೆಯ ಪ್ರಾಣ ಹೋಗಿರೋ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪುಣೆ ನಗರದ ಮೊಹಮ್ಮದ್ವಾಡಿ Read more…

ಹೋಳಿ ಸಂಭ್ರಮಾಚರಣೆ ವೇಳೆ ಸಂಚಾರಿ ಪೊಲೀಸರ ಕಾರ್ಯಾಚರಣೆ; 10 ಸಾವಿರ ಬೈಕ್ ಸವಾರರರಿಗೆ ದಂಡ

ಮಾರ್ಚ್ 7ರ ಹೋಳಿ ಸಂಭ್ರಮಾಚರಣೆ ದಿನ ಮುಂಬೈ ನಗರ ಸಂಚಾರ ಪೊಲೀಸರು ಹೆಲ್ಮೆಟ್ ಧರಿಸದ 10,000 ದ್ವಿಚಕ್ರ ಸವಾರರಿಗೆ ಮತ್ತು ಕುಡಿದು ವಾಹನ ಚಲಾಯಿಸಿದ 73 ವಾಹನ ಸವಾರರಿಗೆ Read more…

ಕಾರು ಏಕೆ ಬೇಕು ? ಸೈಕಲ್​ ಸಾಕಲ್ಲವೆ ? ಸೈಕ್ಲಿಸ್ಟ್​ ಸಂದೇಶ ವೈರಲ್​

ಭಾರತದ ಬಹುತೇಕ ಎಲ್ಲಾ ಪ್ರಮುಖ ನಗರಗಳು ದೊಡ್ಡ ಟ್ರಾಫಿಕ್ ಜಾಂಗಳನ್ನು ಎದುರಿಸುತ್ತವೆ, ಆದರೂ ಯಾರಿಗೂ ಬೈಸಿಕಲ್ ಬೇಡ, ಈಗ ಏನಿದ್ದರೂ ಕಾರಿನ ಕಾರುಬಾರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು Read more…

BIG NEWS: ಠಾಣೆ ಆವರಣದಲ್ಲಿ ಬೆಂಕಿ ಅವಘಡ; 50 ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸುಟ್ಟು ಕರಕಲು

ಭಾನುವಾರದಂದು ಸಂಭವಿಸಿದ ಅಗ್ನಿ ಅವಘಡದಲ್ಲಿ ಠಾಣೆ ಮುಂದೆ ನಿಲ್ಲಿಸಿದ್ದ 50 ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಜಪ್ತಿ Read more…

ಸುನಾಮಿಯ ದೈತ್ಯ ಅಲೆಗಳನ್ನ ನೆನಪಿಸಿದ ಮಹಾರಾಷ್ಟ್ರದ ಘಟನೆ: ಇದು ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿ

2004 ರ ಇಂಡೋನೇಷಿಯಾದ ಸುಮಾತ್ರ ದ್ವೀಪದಲ್ಲಿ ಕಾಣಿಸಿಕೊಂಡಿದ್ದ ಸುನಾಮಿ ಎಂಬ ಮಹಾ ಅಲೆ ರುದ್ರಾವತಾರ ತಾಳಿ, ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲೂ ಈ ದೈತ್ಯ Read more…

ಸೃಜನಶೀಲ ಟ್ವೀಟ್‌ ಮೂಲಕ ಚಾಲನೆಯ ಅರಿವು ಮೂಡಿಸಿದ ಬೆಂಗಳೂರು ಪೊಲೀಸ್

ಬೆಂಗಳೂರು ನಗರ ಪೊಲೀಸರು ರಸ್ತೆಯ ಮೇಲೆ ಅಜಾಗರೂಕತೆಯಿಂದ ಡ್ರೈವಿಂಗ್‌ ಮಾಡುವವರಿಗೆ ಅಪಾಯಗಳ ಬಗ್ಗೆ ಜನರಿಗೆ ತಿಳಿಸಲು ಸೃಜನಶೀಲ ಟ್ವೀಟ್‌ ಮಾಡಿದ್ದಾರೆ. ಟ್ವೀಟ್‌ನಲ್ಲಿ, ಅವರು ಸ್ಕೂಟರ್‌ನಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡುವ Read more…

RC ಯಲ್ಲಿ ನಮೂದಾಗಿದ್ದ ವಾಹನ ಬಣ್ಣ ಬದಲಾಯಿಸಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

ಕೆಲವೊಬ್ಬರು ವಾಹನ ಖರೀದಿಸುವ ವೇಳೆ RC ಯಲ್ಲಿ ನಮೂದಾಗಿರುವ ವಾಹನದ ಬಣ್ಣವನ್ನು ಬಳಿಕ ಬದಲಾಯಿಸುತ್ತಾರೆ. ಆದರೆ ಈ ಕುರಿತು ಆರ್ ಟಿ ಓ ಅಧಿಕಾರಿಗಳಿಗೆ ಮಾಹಿತಿ ನೀಡಿ ಅದನ್ನು Read more…

ಬೈಕ್‌ ಚಾಲನೆ ಮಾಡುವಾಗ ನಿಮಗೆ ತಿಳಿದಿರಲಿ ಈ ವಿಷಯ

ಬೈಕು ಸವಾರಿ ಮಾಡುವುದು ಬಹುತೇಕರಿಗೆ ಅನಿವಾರ್ಯವಾಗಿರುತ್ತದೆ. ಕೆಲಸದ ಸ್ಥಳಗಳಿಗೆ ತೆರಳಲು ಸಾರ್ವಜನಿಕ ಸಾರಿಗೆ ಬದಲು ಸ್ವಂತ ವಾಹನ ಬಳಸುವುದನ್ನೇ ಎಲ್ಲರೂ ಇಷ್ಟಪಡುತ್ತಾರೆ. ಸುರಕ್ಷಿತವಾಗಿ ಮತ್ತು ಆತ್ಮವಿಶ್ವಾಸದಿಂದ ಬೈಕ್ ಚಲಾಯಿಸಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...