alex Certify Bike News | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಕೊಡುವ ಮುನ್ನ ಇರಲಿ ಎಚ್ಚರ; ಪೋಷಕರ ವಿರುದ್ದ ದಾಖಲಾಗುತ್ತೆ ಈ ಎಲ್ಲ ಪ್ರಕರಣ !

ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಕೊಡುವ ಪೋಷಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಒಂದು ವೇಳೆ ಅವರುಗಳು ಸಿಕ್ಕಿಬಿದ್ದರೆ ಪೋಷಕರು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹೌದು, Read more…

ಪ್ರತಿ ಚಾರ್ಜ್‌ ನಲ್ಲಿ 201 ಕಿಮೀ ಚಲಿಸುತ್ತೆ ಈ ಎಲೆಕ್ಟ್ರಿಕ್‌ ಸ್ಕೂಟರ್‌ !

ಪ್ಯೂರ್ ಇವಿ ಸಂಸ್ಥೆಯು ePluto 7G Max ಎಲೆಕ್ಟ್ರಿಕ್ ಸ್ಕೂಟರ್ ಅನ್ನು ₹1,14,999 ರೂ. ಬೆಲೆಗೆ (ಎಕ್ಸ್ ಶೋ ರೂಂ) ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ವಿಭಿನ್ನವಾಗಿ ರೆಟ್ರೊ-ಥೀಮಿನ ಎಲೆಕ್ಟ್ರಿಕ್ Read more…

ಕರಿಜ್ಮಾ ಎಕ್ಸ್ಎಂಆರ್‌ 13 ಸಾವಿರಕ್ಕೂ ಅಧಿಕ ಬುಕಿಂಗ್‌

ತನ್ನ ಪ್ರೀಮಿಯಂ ಉತ್ಪನ್ನಗಳಿಗಾಗಿ ಅದ್ಭುತ ಪ್ರತಿಕ್ರಿಯೆಗಳನ್ನು ಪಡೆಯುತ್ತಿರುವ, ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್, ಹೊಸದಾಗಿ ಬಿಡುಗಡೆಯಾದ ಮೋಟಾರ್‌ಸೈಕಲ್, ಕರಿಜ್ಮಾ ಎಕ್ಸ್ಎಂಆರ್‌ಗಾಗಿ 13,688 Read more…

ರಸ್ತೆಯಲ್ಲಿ ಸ್ಟಂಟ್, ವ್ಹೀಲಿಂಗ್ ಮಾಡುವವರ ಬೈಕ್ ಸುಡಬೇಕು: ಹೈಕೋರ್ಟ್

ಚೆನ್ನೈ: ರಸ್ತೆಯಲ್ಲಿ ಬೈಕ್ ಸ್ಟಂಟ್, ವ್ಹೀಲಿಂಗ್ ಮಾಡುವವರ ಬೈಕ್ ಗಳನ್ನು ಸುಟ್ಟು ಹಾಕಬೇಕು ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿ. ವ್ಹೀಲಿಂಗ್ ಮಾಡಿ ಬಂಧಿತನಾದ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು Read more…

BIG NEWS: ಟ್ರಾಫಿಕ್ ಜಾಮ್ ಹಿನ್ನೆಲೆ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆವರೆಗೆ ಶಾಲೆ ಸಮಯ ಬದಲಾವಣೆಗೆ ನಾಳೆ ಮಹತ್ವದ ಸಭೆ

ಬೆಂಗಳೂರು: ಸಂಚಾರ ದಟ್ಟಣೆ ಸಮಸ್ಯೆ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಬೆಂಗಳೂರಿನಲ್ಲಿ ಶಾಲೆಗಳ ಸಮಯ ಬದಲಾವಣೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅ. 5ರಂದು ಎಲ್ಲಾ Read more…

BIG NEWS: ವಿಶ್ವದ ನಂಬರ್ ಒನ್ ಆಟೋಮೊಬೈಲ್ ಉತ್ಪಾದನಾ ಕೇಂದ್ರವಾಗಲಿದೆ ಭಾರತ

ನವದೆಹಲಿ: ಮುಂದಿನ 3-4 ವರ್ಷಗಳಲ್ಲಿ ಭಾರತ ವಿಶ್ವದ ನಂಬರ್ ಒನ್ ಆಟೋಮೊಬೈಲ್ ಉತ್ಪಾದನಾ ಕೇಂದ್ರವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. Read more…

ನಂದಿನಿ ಹಾಡಿಗೆ ನೀವೂ ರೀಲ್ಸ್ ಮಾಡಿ ಬಂಪರ್ ಬಹುಮಾನ ಗೆಲ್ಲಿ…..2 ಎಲೆಕ್ಟ್ರಿಕ್ ಬೈಕ್ ಘೋಷಿಸಿದ ವಿಕಿಪೀಡಿಯಾ ಟೀಂ

ಬೆಂಗಳೂರು: ನಾನು ನಂದಿನಿ…ಬೆಂಗ್ಳೂರಿಗ್ ಬಂದೀನಿ… ಕೆಲವೇ ವಾರಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದ ಹಾಡು. ವಿಕಿಪೀಡಿಯಾ ಖ್ಯಾತಿಯ ವಿಕಾಸ್ ಹಾಗೂ ತಂಡ ಈ ಹಾಡಿನ ಸೃಷ್ಟಿಕರ್ತರು. ಇದೀಗ Read more…

BIG NEWS : ಖಾಸಗಿ ವಾಹನಗಳ ಮೇಲೆ POLICE, GOVT ಮೊದಲಾದ ‘ಸ್ಟಿಕ್ಕರ್’ ಬಳಸುವಂತಿಲ್ಲ : ಗೃಹ ಇಲಾಖೆಗೆ ಹೈಕೋರ್ಟ್ ಮಹತ್ವದ ಸೂಚನೆ

ಖಾಸಗಿ ವಾಹನಗಳ ಮೇಲೆ ‘Police’ ‘Govt of India’, High Court ಸ್ಟಿಕರ್ ಗಳನ್ನು ಬಳಸದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸಾರಿಗೆ ಹಾಗೂ ಗೃಹ ಇಲಾಖೆಗೆ ಮದ್ರಾಸ್ ಹೈಕೋರ್ಟ್ Read more…

99 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಯುವಕನ ಡಿಎಲ್‌ ‌ʼಸಸ್ಪೆಂಡ್ʼ

ಒಟ್ಟು 99 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಬೈಕ್​ ಸವಾರನನ್ನು ಬೆಂಗಳೂರು ನಗರ ಸಂಚಾರ ಪೊಲೀಸರು ಕೊನೆಗೂ ಹಿಡಿದು, 56 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಮೈಕೋ Read more…

Tork Kratos : ಬೈಕ್ ಕೊಳ್ಳುವವರಿಗೆ ಬಂಪರ್ ಸುದ್ದಿ : ಈ ಎಲೆಕ್ಟ್ರಿಕ್ ಬೈಕ್ ಮೇಲೆ 42,500 ರೂ. ರಿಯಾಯಿತಿ

ನೀವು ಹೊಸ ಎಲೆಕ್ಟ್ರಿಕ್ ಬೈಕ್ ಖರೀದಿಸಲು ಬಯಸಿದರೆ ಇಲ್ಲಿದೆ ಬಂಪರ್ ಸುದ್ದಿ . ಹೊಸ ಇ-ಬೈಕ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು. ಇದು ಮೊದಲು ಯಾವ ಬೈಕ್ ಆಗಿತ್ತು? Read more…

ಬೈಕ್​ ನಿಲ್ಲಿಸಲು ಹೇಳಿದ ಟ್ರಾಫಿಕ್​ ಪೊಲೀಸರಿಗೇ ಆವಾಜ್​; ಯುವತಿ ವಿಡಿಯೋ ವೈರಲ್​

ಬೈಕ್​ನಲ್ಲಿ ಬಂದ ಯುವತಿಯೊಬ್ಬರು ಮುಂಬೈ ಟ್ರಾಫಿಕ್​ ಪೊಲೀಸ್​ ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಮುಂಬೈನ ಬಾಂದ್ರಾ- ವರ್ಲಿ ಸೀ ಲಿಂಕ್​ನಲ್ಲಿ ಸೆಪ್ಟೆಂಬರ್​ Read more…

Shocking Video | ಬೈಕಿನಲ್ಲಿ ಹೋಗುವಾಗಲೇ ಕಚ್ಚಿದ ಕಾಳಿಂಗ ಸರ್ಪ; ಸ್ಥಳದಲ್ಲೇ ಸಾವನ್ನಪ್ಪಿದ ಉರಗತಜ್ಞ

ಉರಗ ತಜ್ಞನೊಬ್ಬ ತಾನು ಹಿಡಿದ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡಲು ತೆಗೆದುಕೊಂಡು ಬೈಕಿನಲ್ಲಿ ಹೋಗುವಾಗಲೇ ಅದು ಕಚ್ಚಿದ್ದು, ಇದರ ಪರಿಣಾಮವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಆಘಾತಕಾರಿ ವಿಡಿಯೋ ಈಗ Read more…

ಗಮನಿಸಿ : ಬೈಕ್ ಕಾರಿನಂತೆ ಪೆಟ್ರೋಲ್ ಕುಡಿಯಲು ಶುರು ಮಾಡಿದ್ಯಾ..? ತಪ್ಪದೇ ಈ ಕೆಲಸ ಮಾಡಿ

ನವದೆಹಲಿ. ಅನೇಕ ಬಾರಿ ನೀವು ಬೈಕ್ ಅನ್ನು ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡದಿದ್ದರೆ ಮತ್ತು ಅದರ ಮೈಲೇಜ್ ಕುಸಿಯಲು ಪ್ರಾರಂಭಿಸುತ್ತದೆ. ದೀರ್ಘಕಾಲದ ಸೇವೆಯ ಅನುಪಸ್ಥಿತಿಯಲ್ಲಿ, ಬೈಕ್ ಹೆಚ್ಚು ಪೆಟ್ರೋಲ್ Read more…

BIG NEWS:‌ ಓಲಾ ಕಂಪನಿಯಿಂದ ಮತ್ತೆ ಬೈಕ್​ ಟ್ಯಾಕ್ಸಿ ಸೇವೆ ಆರಂಭ; ಈ ಬಾರಿ EV ವಾಹನಗಳ ಬಳಕೆ

ಬಾಡಿಗೆ ಕ್ಯಾಬ್​ಗಳನ್ನು ಒದಗಿಸುವ ಓಲಾ ಕಂಪನಿಯು ಬೆಂಗಳೂರಿನಲ್ಲಿ ಎಲೆಕ್ಟ್ರಿಕ್​ ಬೈಕ್​ ಟ್ಯಾಕ್ಸಿಗಳನ್ನು ಇಂದಿನಿಂದ ಆರಂಭಿಸಿದೆ. ಓಲಾ ಈ ಹಿಂದೆಯೂ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಒದಗಿಸಿತ್ತು. ಆದರೆ ಇದೇ Read more…

ಸೆ.17 ರಿಂದ ನ.1 ರ ವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಬೈಕ್ ರ್ಯಾಲಿ ನಿಷೇಧ

ಶಿವಮೊಗ್ಗ: ಸೆಪ್ಟೆಂಬರ್ 18 ರಿಂದ ಗಣೇಶ ಹಬ್ಬ ಮತ್ತು ಸೆಪ್ಟೆಂಬರ್ 28 ರಿಂದ‌ ಸೆಪ್ಟೆಂಬರ್ 30 ರವರೆಗೆ ಈದ್ ಮಿಲಾದ್ ಹಬ್ಬಗಳ ಆಚರಣೆಗಳಿದ್ದು, ಜಿಲ್ಲೆಯು ಸೂಕ್ಷ್ಮತೆಯಿಂದ ಕೂಡಿರುವ ಪ್ರದೇಶವಾಗಿರುವುದರಿಂದ Read more…

BIG NEWS: ಅನಗತ್ಯ ತಪಾಸಣೆ ಬಿಟ್ಟು ಸಂಚಾರ ನಿರ್ವಹಣೆಗೆ ಒತ್ತು; ಸಂಚಾರಿ ಪೊಲೀಸರಿಗೆ ಜಂಟಿ ಆಯುಕ್ತರ ತಾಕೀತು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ನದ್ದೇ ದೊಡ್ಡ ಸಮಸ್ಯೆ. ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಸುಗಮವಾಗಿ ಸಂಚರಿಸಲು ದುಸ್ತರವಾಗಿದ್ದು, ಇದಕ್ಕೆ ಪರಿಹಾರ ರೂಪಿಸಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ. ಸಂಚಾರಿ ಪೊಲೀಸರು, Read more…

ಜವಾನ್​​ ಸಿನಿಮಾದಲ್ಲಿ ಶಾರೂಕ್ ಬಳಸಿದ ಬೈಕ್​ಗೂ ಆನಂದ್​ ಮಹೀಂದ್ರಾಗೂ ಇದೆ ಲಿಂಕ್…​..!

ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಶಾರುಖ್ ಖಾನ್ ಅವರ ಜವಾನ್ ಸಿನಿಮಾದ ಯಶಸ್ಸಿನ ಸಂಭ್ರಮವನ್ನು ಶೇರ್ ಮಾಡಿಕೊಂಡಿದ್ದಾರೆ. ಅಭಿನಂದನೆ ಸಲ್ಲಿಸಿರುವ ಈ ಪೋಸ್ಟ್‌ನಲ್ಲಿ ಆನಂದ್ ಮಹೀಂದ್ರಾ ಶಾರುಖ್‌ Read more…

ಭೀಕರ ಅಪಘಾತದಲ್ಲಿ ತುಂಡು ತುಂಡಾದ ಸ್ಕೂಟರ್;‌ ಶಾಕಿಂಗ್‌ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಫತೇಹಾಬಾದ್: ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಎಸೆದಂಥ ರೀತಿಯಲ್ಲಿ ರಸ್ತೆಗೆ ಬಿದ್ದ ಘಟನೆ ಹರಿಯಾಣದ ಫತೇಹಾಬಾದ್‌ನಲ್ಲಿ ನಡೆದಿದೆ. ಇಡೀ ಘಟನೆ ಸಿಸಿ ಟಿವಿಯಲ್ಲಿ Read more…

ಡಿಎಲ್ ಇಲ್ಲದೆ ಬೈಕ್ ಓಡಿಸಿದ ಪುತ್ರ: ತಂದೆಗೆ ಬಿಗ್ ಶಾಕ್

ಶಿವಮೊಗ್ಗ: ಡಿಎಲ್ ಇಲ್ಲದೆ ಪುತ್ರ ಬೈಕ್ ಓಡಿಸಿದ್ದ ಹಿನ್ನೆಲೆಯಲ್ಲಿ ಆತನ ತಂದೆಗೆ ಶಿವಮೊಗ್ಗದ ಜೆ.ಎಂ.ಎಫ್.ಸಿ. ನ್ಯಾಯಾಲಯ 25,000 ರೂ. ದಂಡ ವಿಧಿಸಿದೆ. ಶಿವಮೊಗ್ಗ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ Read more…

Traffic Fine : ವಾಹನ ಸವಾರರ ಗಮನಕ್ಕೆ : ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ನಾಳೆ ಕೊನೆಯ ದಿನ

ಬೆಂಗಳೂರು : ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿ ಆದೇಶಿಸಲಾಗಿತ್ತು, ಇದರ ಗಡುವು ನಾಳೆ Read more…

ವಾಹನ ಸವಾರರೇ ಗಮನಿಸಿ : `ಟ್ರಾಫಿಕ್ ಚಲನ್’ ಹೆಸರಿನಲ್ಲಿ ಬರುವ ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಖಾತೆಯೇ ಖಾಲಿ!

  ನಿಮ್ಮ ಬಳಿ ಕಾರು ಅಥವಾ ಬೈಕ್, ಸ್ಕೂಟರ್ ನಂತಹ ದ್ವಿಚಕ್ರ ವಾಹನವಿದೆಯೇ? ನೀವು ಖಂಡಿತವಾಗಿಯೂ ಟ್ರಾಫಿಕ್ ಚಲನ್ ವಂಚನೆಯ ಬಗ್ಗೆ ತಿಳಿದುಕೊಳ್ಳಬೇಕು. ಏಕೆಂದರೆ ಈಗ ಸೈಬರ್ ವಂಚನೆಗಳು Read more…

ವಾಹನ ಸವಾರರ ಗಮನಕ್ಕೆ : ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧ

ಶಿವಮೊಗ್ಗ : ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ರವರು ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ನಗರ ಪೂರ್ವ ಸಂಚಾರ ಪೊಲೀಸ್ ಠಾಣಾ Read more…

ವಾಹನ ಸವಾರರೇ ಗಮನಿಸಿ : `ಟ್ರಾಫಿಕ್ ಫೈನ್ ಡಿಸ್ಕೌಂಟ್’ ಗೆ 5 ದಿನ ಬಾಕಿ

ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಮಾಡಲು ಶೇ. 50 ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಐದು ದಿನ ಬಾಕಿ ಇದ್ದು, ಸೆಪ್ಟೆಂಬರ್ 9 ರೊಳಗೆ ವಾಹನ Read more…

Traffic fine : ವಾಹನ ಸವಾರರ ಗಮನಕ್ಕೆ : ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಸೆ.9 ಕೊನೆಯ ದಿನಾಂಕ

ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಮಾಡಲು ಶೇ. 50 ರಿಯಾಯಿತಿಯೊಂದಿಗೆ ಸೆಪ್ಟೆಂಬರ್ 9 ರವರೆಗೆ ಮಾತ್ರ ಅವಕಾಶ ಇದ್ದು, ಸೆಪ್ಟೆಂಬರ್ 9 ರೊಳಗೆ ವಾಹನ Read more…

0001 ಸಂಖ್ಯೆಗೆ 6.75 ಲಕ್ಷ ರೂ.: ಆಕರ್ಷಕ ನೋಂದಣಿ ಸಂಖ್ಯೆ ಹರಾಜು

ಬೆಂಗಳೂರು: ಸಾರಿಗೆ ಇಲಾಖೆ ವತಿಯಿಂದ ಬೆಂಗಳೂರಿನ ಯಶವಂತಪುರ ಪ್ರಾದೇಶಿಕ ಕಚೇರಿಯಲ್ಲಿ ಆಗಸ್ಟ್ 31 ರಂದು ನಡೆದ KA-04/ND ಮುಂಗಡ ನೋಂದಣಿ ಶ್ರೇಣಿ ಪ್ರಾರಂಭಿಸಲು ಆಕರ್ಷಕ ನೋಂದಣಿ ಸಂಖ್ಯೆಗಳ ಸಾರ್ವಜನಿಕ Read more…

2024ರ ವೇಳೆಗೆ ಹೀರೋ ಮೋಟೋಕಾರ್ಪ್ ನಿಂದ 4 ಪ್ರೀಮಿಯಂ ಬೈಕ್ ರಿಲೀಸ್

ಹೀರೋ ಮೋಟಾರ್ ಸೈಕಲ್ ಇತ್ತೀಚೆಗಷ್ಟೇ ಹೊಸ ಕರಿಜ್ಮಾ XMR ಅನ್ನು ಪರಿಚಯಿಸಿದೆ. ಹಾರ್ಲೆ X440 ನಂತರ ಇದು ಎರಡನೇ ದೊಡ್ಡ ಬಿಡುಗಡೆಯಾಗಿದೆ. ಎರಡೂ ಬೈಕ್‌ಗಳು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು Read more…

ಮಾಲಿನ್ಯ ನಿಯಂತ್ರಿಸದಿದ್ದರೆ ಕಾದಿದೆ ಅಪಾಯ: ಭಾರತೀಯರ ಜೀವಿತಾವಧಿ 9 ವರ್ಷ ಕಡಿತ

ನವದೆಹಲಿ: ಜಗತ್ತಿನ ಅತಿ ಹೆಚ್ಚು ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದೆಹಲಿ ನಿವಾಸಿಗಳ ಜೀವಿತಾವಧಿ 11.9 ವರ್ಷ ಕಡಿತವಾಗಲಿದೆ. ವಾಯು ಮಾಲಿನ್ಯದ ಅಡ್ಡ ಪರಿಣಾಮದಿಂದಾಗಿ ದೆಹಲಿ ನಿವಾಸಿಗಳ Read more…

2030 ರ ವೇಳೆಗೆ ಕರ್ನಾಟಕದ ಈ ನಗರಗಳಲ್ಲಿ ಶೇ 40% `ವಾಯುಮಾಲಿನ್ಯ’ ಹೆಚ್ಚಳ : `CSTEP’ ಅಧ್ಯಯನ

ನವದೆಹಲಿ : ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಕ್ರಮಗಳನ್ನು ಜಾರಿಗೆ ತರದ ಕಾರಣ ಕರ್ನಾಟಕದ ಎರಡನೇ ಹಂತದ ನಗರಗಳು 2030 ರ ವೇಳೆಗೆ ವಾಯುಮಾಲಿನ್ಯದಲ್ಲಿ ಸುಮಾರು 40 ಪ್ರತಿಶತದಷ್ಟು ಹೆಚ್ಚಳವನ್ನು Read more…

50 ಮಿಲಿಯನ್ ಉದ್ಯೋಗ ಸೃಷ್ಟಿಸಲಿದೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ: ವಾರ್ಷಿಕ 10 ಮಿಲಿಯನ್ ಇವಿ ಮಾರಾಟ ನಿರೀಕ್ಷೆ

ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು ವಾರ್ಷಿಕ 10 ಮಿಲಿಯನ್ ಯುನಿಟ್ ಮಾರಾಟಕ್ಕೆ ಬೆಳೆಯುವ ನಿರೀಕ್ಷೆಯಿದೆ. 2030 ರ ವೇಳೆಗೆ 50 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ Read more…

Traffic violation: 300 ಕೋಟಿ ರೂಪಾಯಿಗಳ ಇ-ಚಲನ್ ವಿತರಣೆಯಾಗಿದ್ದರೂ ವಸೂಲಾಗಿರುವುದು ಶೇ.10 ಮಾತ್ರ…!

ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಬೆಂಗಳೂರು ಸೇರಿದಂತೆ ರಾಜ್ಯದ 8 ನಗರಗಳಲ್ಲಿ ಜನವರಿ 1 ರಿಂದ ಜುಲೈ ಅಂತ್ಯದವರೆಗೆ ಬರೋಬ್ಬರಿ 57.99 ಲಕ್ಷ ಇ ಚಲನ್ ಗಳನ್ನು ನೀಡಲಾಗಿದ್ದು, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...