alex Certify ಇಂದು ಏಕಾದಶಿ ಇರುವುದರಿಂದ ವಿಷ್ಣುವಿಗೆ ಇದನ್ನು ಅರ್ಪಿಸಿದರೆ ಸಕಲ ಶಾಪಗಳಿಂದ ಮುಕ್ತಿ ಹೊಂದಬಹುದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಏಕಾದಶಿ ಇರುವುದರಿಂದ ವಿಷ್ಣುವಿಗೆ ಇದನ್ನು ಅರ್ಪಿಸಿದರೆ ಸಕಲ ಶಾಪಗಳಿಂದ ಮುಕ್ತಿ ಹೊಂದಬಹುದು

ಇಂದು ಜ.9ರಂದು ಶನಿವಾರ ಏಕಾದಶಿ ಬಂದಿದೆ. ಇದು ತುಂಬಾ ವಿಶೇಷವಾಗಿದೆ. ಮೃಗಶಿರ ಮಾಸದಲ್ಲಿ ಬಂದಂತಹ ಈ ಏಕಾದಶಿಯಂದು ವಿಷ್ಣುವಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿದರೆ ಮನುಷ್ಯರ ಜನ್ಮ ಜನ್ಮದ ಪಾಪಗಳು, ದೋಷಗಳು ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ. ಹಾಗಾಗಿ ಇಂದು ವಿಷ್ಣುವನ್ನು ಈ ರೀತಿಯಲ್ಲಿ ಪೂಜಿಸಿ.

ಇಂದು ಪೂಜೆ ಮಾಡುವಾಗ ವಿಷ್ಣುವಿನ ಫೋಟೊ ಇಟ್ಟು ತುಳಸಿ ಹಾರದಿಂದ ಅಲಂಕರಿಸಿ ತುಪ್ಪದ ದೀಪವನ್ನು ಹಚ್ಚಿ ಸಕ್ಕರೆ ಪೊಂಗಲನ್ನು ನೈವೇದ್ಯವಾಗಿ ಇಡಬೇಕು. ಹಾಗೇ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಬೇಕು. ಇದರಿಂದ ಸಕಲ ಶಾಪಗಳಿಂದ ಮುಕ್ತಿ ಸಿಗುತ್ತದೆ.

ಹಾಗೇ ಮನೆಯ ಬಳಿ ಇರುವ ವಿಷ್ಣುವಿನ ಆಲಯಕ್ಕೆ ಹೋಗಿ ಸ್ವಾಮಿಯ ದರ್ಶನ ಮಾಡಬೇಕು. ಅಲ್ಲಿ ದೇವರಿಗೆ ಪ್ರದಕ್ಷಿಣೆ ಹಾಕುವಾಗ “ಅಚ್ಯುತಂ ಕೇಶವಂ ರಾಮನಾರಾಯಣಂ ಕೃಷ್ಣ ದಾಮೋದರಂ ವಾಸುದೇವಂ ಹರೆ” ಎಂಬ ಮಂತ್ರವನ್ನು ಪಠಿಸಬೇಕು.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...