’ಪ್ರಕೃತಿಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಶಿಕ್ಷಕಿ’ ಎಂಬ ಮಾತು ಜನಜನಿತ. ಈ ಮಾತು ಮಾನವರಿಗಿಂತ ಇತರ ಪ್ರಾಣಿಗಳಲ್ಲಿ ಇನ್ನಷ್ಟು ಪ್ರಸ್ತುತ.
ತಾಯಿ ಬೆಕ್ಕೊಂದು ತನ್ನ ಮರಿಗೆ ಮೆಟ್ಟಿಲುಗಳನ್ನು ಏರಲು ಕಲಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ಪಾಕ್ ಗಡಿಯತ್ತ ಓಡಿದ ಅಫ್ಘನ್ನರು..! ವಿಡಿಯೋ ವೈರಲ್
ತನ್ನ ಮರಿಯೊಂದಿಗೆ ಮೆಟ್ಟಲಿನ ಮೇಲೆ ನಿಂತಿರುವ ತಾಯಿ ಬೆಕ್ಕು ಬಹಳ ತಾಳ್ಮೆಯಿಂದ ಮರಿ ಮೆಟ್ಟಿಲು ಹತ್ತುವುದನ್ನು ವೀಕ್ಷಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
https://twitter.com/buitengebieden_/status/1430606770825748481?ref_src=twsrc%5Etfw%7Ctwcamp%5Etweetembed%7Ctwterm%5E1430606770825748481%7Ctwgr%5E%7Ctwcon%5Es1_&ref_url=https%3A%2F%2Fwww.hindustantimes.com%2Ftrending%2Fmama-cat-teaches-tiny-kitten-how-to-climb-stairs-watch-101629985044486.html