alex Certify ಮೀನಿನ ಮೇಲೆ ಕಪ್ಪೆಯ ಪುಕ್ಕಟ್ಟೆ ಸವಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನಿನ ಮೇಲೆ ಕಪ್ಪೆಯ ಪುಕ್ಕಟ್ಟೆ ಸವಾರಿ…!

ಮೀನಿನ ಮೇಲೆ ಎಂದಾದರೂ ಕಪ್ಪೆ ಸವಾರಿ ಮಾಡಿದ್ದನ್ನು ಕಂಡಿದ್ದೀರಾ…? ಇಲ್ಲ ತಾನೆ…? ಹೀಗಾಗಿ ಜಾಲತಾಣದಲ್ಲಿ ಈ ಅಸಹಜ ವಿಡಿಯೋ ವೈರಲ್ ಆಗಿದೆ.

ನೇಚರ್ ಈಸ್ ಲಿಟ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಆಗಿದ್ದು, 8 ಸೆಕೆಂಡಿನ ಈ ವಿಡಿಯೋವನ್ನು 62 ಸಾವಿರ ಜನರು ನೋಡಿ, 4.3 ಸಾವಿರ ಮಂದಿ ಮೆಚ್ಚಿಕೊಂಡಿದ್ದಾರೆ.

ಮೀನಿನ ದಂಡು ಈಜಿಕೊಂಡು ಬರುತ್ತಿದೆ. ಈ ಪೈಕಿ ಒಂದು ಮೀನಿನ ಮೇಲೆ ಕಪ್ಪೆಯೊಂದು ಕುಳಿತಿದ್ದು, ಪುಕ್ಸಟ್ಟೆ ಸವಾರಿ ಮಾಡುತ್ತಿದೆ. ವಿಡಿಯೋ ನೋಡಿ ಫಿದಾ ಆಗಿರುವ ನೆಟ್ಟಿಗರು, ಫನ್ನಿ ಕಮೆಂಟ್ ಗಳನ್ನು ಮಾಡಿದ್ದಾರೆ.

https://twitter.com/NaturelsLit/status/1295594424362086401?ref_src=twsrc%5Etfw%7Ctwcamp%5Etweetembed%7Ctwterm%5E1295594424362086401%7Ctwgr%5E&ref_url=https%3A%2F%2Fwww.indiatoday.in%2Ftrending-news%2Fstory%2Fever-seen-a-frog-hitchhiking-on-fish-viral-video-has-twitter-making-jokes-1712573-2020-08-18

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...