ಅಮೆರಿಕಾದ ಸೌತ್ ವಿಂಡ್ಸರ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೈಸೂರು ಮೂಲದ ವೈದ್ಯೆಗೆ ವಿಶೇಷ ಗೌರವ ಲಭಿಸಿದೆ.
ವೈದ್ಯೆ ಉಮಾ ಮಧುಸೂದನ್ ಕರೋನಾ ಸೋಂಕಿತರ ಚಿಕಿತ್ಸೆಯಲ್ಲಿ ತೋರಿಸಿರುವ ಕಾಳಜಿಯ ಕಾರಣಕ್ಕಾಗಿ ಈ ಗೌರವ ಸಲ್ಲಿಸಲಾಗಿದೆ.
ಡಾ. ಉಮಾ ಮಧುಸೂದನ್ ಅವರ ಮನೆಯ ರಸ್ತೆಯಲ್ಲಿ ನೂರಾರು ಕಾರುಗಳ ಮೂಲಕ ಆಗಮಿಸಿದ ಪೊಲೀಸ್, ವೈದ್ಯಕೀಯ ಸಿಬ್ಬಂದಿ ಅವರನ್ನು ಅಭಿನಂದಿಸಿದ್ದಾರೆ.
https://www.facebook.com/MPPratapSimha/videos/225713388843845/