alex Certify ಮೈಸೂರು ಮೂಲದ ವೈದ್ಯೆಗೆ ಅಮೆರಿಕಾದಲ್ಲಿ ವಿಶೇಷ ಗೌರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಸೂರು ಮೂಲದ ವೈದ್ಯೆಗೆ ಅಮೆರಿಕಾದಲ್ಲಿ ವಿಶೇಷ ಗೌರವ

ಅಮೆರಿಕಾದ ಸೌತ್‌ ವಿಂಡ್ಸರ್‌ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೈಸೂರು ಮೂಲದ ವೈದ್ಯೆಗೆ ವಿಶೇಷ ಗೌರವ ಲಭಿಸಿದೆ.

ವೈದ್ಯೆ ಉಮಾ ಮಧುಸೂದನ್‌ ಕರೋನಾ ಸೋಂಕಿತರ ಚಿಕಿತ್ಸೆಯಲ್ಲಿ ತೋರಿಸಿರುವ ಕಾಳಜಿಯ ಕಾರಣಕ್ಕಾಗಿ ಈ ಗೌರವ ಸಲ್ಲಿಸಲಾಗಿದೆ.

ಡಾ. ಉಮಾ ಮಧುಸೂದನ್‌ ಅವರ ಮನೆಯ ರಸ್ತೆಯಲ್ಲಿ ನೂರಾರು ಕಾರುಗಳ ಮೂಲಕ ಆಗಮಿಸಿದ ಪೊಲೀಸ್‌, ವೈದ್ಯಕೀಯ ಸಿಬ್ಬಂದಿ ಅವರನ್ನು ಅಭಿನಂದಿಸಿದ್ದಾರೆ.

ಮೈಸೂರು ವೈದ್ಯೆಗೆ ಅಮೆರಿಕದಲ್ಲಿ ವಿಶೇಷ ಗೌರವ .In recognition of her extraordinary service treating Corona patients in South Windsor Hospital, Dr Uma Madhusudan, a Mysore origin doctor honoured this way infront of her house in USA. You can see her recieving salute!!

Posted by Pratap Simha on Monday, April 20, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...