alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಗೆ ತಲಾಕ್ ನೀಡಿ ಸ್ನೇಹಿತೆ ಮನೆಗೆ ಹೋದ್ಲು ಪತ್ನಿ…!

ಉತ್ತರ ಪ್ರದೇಶದ ಸೀತಾಪುರದಲ್ಲಿ ತ್ರಿವಳಿ ತಲಾಕ್ ವಿಚಾರಕ್ಕೆ ಸಂಬಂಧಿಸಿದಂತೆ ಅನನ್ಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯೊಬ್ಬಳು ಪತಿಗೆ ತಲಾಕ್ ನೀಡಿದ್ದಾಳೆ. ಪೊಲೀಸ್ ಠಾಣೆಗೆ ಬಂದ ಮಹಿಳೆ, ಪತಿ ವಿರುದ್ಧ Read more…

ಮಾನವ ಕುಲವನ್ನೇ ತಲೆತಗ್ಗಿಸುವಂತೆ ಮಾಡಿದೆ ಈ ಘಟನೆ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಸಿಬಿ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯೊಂದು ಇಡೀ ಮಾನವ ಕುಲವನ್ನು ತಲೆ ತಗ್ಗಿಸುವಂತೆ ಮಾಡಿದೆ. ತನ್ನ ಪತ್ನಿ ಎರಡನೇ ಬಾರಿಯೂ Read more…

ಶಾಕಿಂಗ್: ಮಾನವೀಯತೆ ಮರೆತ ಆಸ್ಪತ್ರೆ ಸಿಬ್ಬಂದಿ

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದ ಕಾರಣ, ಮಗನ‌ ಪ್ರಾಣ ಉಳಿಸಿಕೊಳ್ಳಲು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಮಗನನ್ನು ತಂದೆ ಕರೆದುಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಬಾಂದ ಜಿಲ್ಲೆಯಲ್ಲಿ ನಡೆದಿದೆ. ಅನಾರೋಗ್ಯದಿಂದ Read more…

ರಾಮ ಮಂದಿರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ

ರಾಮಜನ್ಮಭೂಮಿ ವಿವಾದವಿನ್ನೂ ಸುಪ್ರೀಂಕೋರ್ಟ್ ನಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಆದ್ರೆ ಅದಕ್ಕೂ ಮೊದಲೇ ಉತ್ತರ ಪ್ರದೇಶದ ಸಚಿವ Read more…

ವಿಕೋಪಕ್ಕೆ ತಿರುಗಿದ ಗುಂಪು ಘರ್ಷಣೆ: ಶೂಟೌಟ್ ನಲ್ಲಿ ಸಹೋದರರು ಸೇರಿ ಮೂವರ ಹತ್ಯೆ

ಶಹಜಾನ್ ಪುರ: ಎರಡು ಗುಂಪುಗಳ ನಡುವೆ ಆರಂಭವಾದ ವಾಗ್ವಾದ ವಿಕೋಪಕ್ಕೆ ತಿರುಗಿ ಶೂಟೌಟ್ ನಡೆದು ಇಬ್ಬರು ಸಹೋದರರು ಸೇರಿ ಮೂವರ ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಲಖನೌದ ಶಹಹಾಜನ್ಪುರದಲ್ಲಿ ನಡೆದಿದೆ. Read more…

ಅಪ್ರಾಪ್ತನನ್ನು ಹುಡುಗ್ರು ಹೊಡೆದು ಕೊಲೆ ಮಾಡಿದ್ದೇಕೆ ಗೊತ್ತಾ?

ಉತ್ತರ ಪ್ರದೇಶದ ಆಲಿಗಢದಲ್ಲಿ 12 ವರ್ಷದ ದಲಿತ ಬಾಲಕನನ್ನು ಹೊಡೆದು ಕೊಲೆ ಮಾಡಲಾಗಿದೆ. ಕೃಷ್ಣ ಜನ್ಮಾಷ್ಠಮಿ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹಾಕಿದ್ದ ಆಕಾಶಬುಟ್ಟಿ ಮುಟ್ಟಿದ್ದೇ ಇದಕ್ಕೆ ಕಾರಣವಾಗಿದೆ. ಐವರು ಹುಡುಗ್ರ Read more…

62 ಜವಾನ ಹುದ್ದೆಗೆ ಬಂದ್ವು ಬರೋಬ್ಬರಿ 93 ಸಾವಿರ ಅರ್ಜಿ…!

ಲಖನೌ: 62 ಹುದ್ದೆಗಳಿರುವ ಸರಕಾರಿ ಕೆಲಸಕ್ಕೆ ಅಬ್ಬಾ ಎಂದರೆ ಎಷ್ಟು ಅರ್ಜಿ ಬರಬಹುದು? ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯ ತಾಂತ್ರಿಕ ವಿಭಾಗದ ಜವಾನ ಹುದ್ದೆಗೆ ಬರೋಬ್ಬರಿ 93 ಸಾವಿರ Read more…

ಮೇಕೆ ಹಿಡಿಯಲು ಕಾಡಿಗೆ ಹೋಗಿದ್ದೇ ತಪ್ಪಾಯ್ತು

ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಬಬೇರು ಕೋತವಾಲಿ ಕ್ಷೇತ್ರದಲ್ಲಿ ಮೇಕೆ ಹಿಡಿಯಲು ಹೋಗಿದ್ದ ಅಪ್ರಾಪ್ತೆ ಮೇಲೆ ಬಲಾತ್ಕಾರ ನಡೆದಿದೆ. ಮೇಕೆ ಹಿಡಿಯಲು 16 ವರ್ಷದ ಹುಡುಗಿ Read more…

ರಾಜಭವನದ 86 ಸಿಬ್ಬಂದಿಗೆ 40 ಲಕ್ಷ ರೂ. ಸಂಬಳ…!

ರಾಜಭವನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ವೇತನ ಎಷ್ಟು ಗೊತ್ತಾ…? ಇವರು ಪಡೆಯುವ ವೇತನ ಕೇಳಿದ್ರೆ ನಿಮಗೆ ಅಚ್ಚರಿ ಆಗುತ್ತದೆ. ಹೌದು, ಉತ್ತರ ಪ್ರದೇಶದ ರಾಜಭವನದಲ್ಲಿ 86 ಸಿಬ್ಬಂದಿ ಕಾರ್ಯ Read more…

ಒಂದೂವರೆ ವರ್ಷದಿಂದ ತಂದೆ ಕಾಮತೃಷೆಗೆ ಬಲಿಯಾಗಿದ್ದಳು ಅಪ್ರಾಪ್ತೆ

ಉತ್ತರ ಪ್ರದೇಶದಲ್ಲಿ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ. ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಒಂದೂವರೆ ವರ್ಷದಿಂದ ತಂದೆ, ಮಗಳ ಮೇಲೆ ಅತ್ಯಾಚಾರವೆಸಗುತ್ತಿದ್ದನಂತೆ. ಘಟನೆ ಬಿಜ್ನೌರ್ Read more…

ಆಟೋ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ ಪೇದೆ

ಲಕ್ನೋ: ಆಟೋ ಚಾಲಕನಿಗೆ ವಿನಾಕಾರಣ ಹಲ್ಲೆ ನಡೆಸಿದ ಪೊಲೀಸ್‌ ಪೇದೆ ಹಾಗೂ ಪಿಆರ್‌ವಿ ಇನ್‌ಚಾರ್ಜ್‌ನ್ನು ಅಮಾನತ್ತುಗೊಳಿಸಿ ಉತ್ತರ ಪ್ರದೇಶ ಸರಕಾರ ಆದೇಶ ಹೊರಡಿಸಿದೆ. ಆಟೋ ಚಾಲಕನಿಗೆ ವಿನಾಕಾರಣ ಹಲ್ಲೆ Read more…

ಉ.ಪ್ರದೇಶದ 4 ಕಡೆ ಅಟಲ್ ಸ್ಮಾರಕ ನಿರ್ಮಾಣಕ್ಕೆ ಚಿಂತನೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರ ಕರ್ಮ ಭೂಮಿ ಉತ್ತರ ಪ್ರದೇಶದ ನಾಲ್ಕು ಕಡೆಗಳಲ್ಲಿ ಸ್ಮಾರಕ ನಿರ್ಮಿಸಲು ಚಿಂತನೆ ನಡೆದಿದೆ. ಆಗ್ರಾ, ಲಕ್ನೋ, ಕಾನ್ಪುರ್ ಮತ್ತು ಬಲರಾಂಪುರ್ ಗಳಲ್ಲಿ Read more…

5ನೇ ತರಗತಿ ವಿದ್ಯಾರ್ಥಿನಿ ಜೊತೆ ಕೆಟ್ಟದಾಗಿ ನಡೆದುಕೊಳ್ತಿದ್ದ ಶಿಕ್ಷಕ

ಐದನೇ ತರಗತಿ ವಿದ್ಯಾರ್ಥಿನಿ ಜೊತೆ ಶಿಕ್ಷಕನೊಬ್ಬ ಅಶ್ಲೀಲವಾಗಿ ನಡೆದುಕೊಂಡಿದ್ದಾನೆ. ಈ ವಿಚಾರವನ್ನು ಪಾಲಕರಿಗೆ ತಿಳಿಸಿದ್ರೆ ಹೊಡೆಯುವುದಾಗಿ ಬೆದರಿಸಿದ್ದಾನೆ. ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿರುವ ಬಾಲಕಿ ಮನೆಗೆ ಬಂದು ಎಲ್ಲ ವಿಷ್ಯ Read more…

ಕುಡಿದ ಮತ್ತಿನಲ್ಲಿದ್ದ ಪೊಲೀಸಪ್ಪನಿಗೆ ಬಿತ್ತು ಒದೆ

ಬುಲಂದ್ಶಹರ್ ನ ಸಿಕಂದರಾಬಾದ್ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಒದೆ ನೀಡಿದ ವಿಡಿಯೋ ವೈರಲ್ ಆಗಿದೆ. ಪೊಲೀಸ್ ಅಧಿಕಾರಿ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ. ಕಾರು ನಿಯಂತ್ರಣ ತಪ್ಪಿ Read more…

ಡ್ರಗ್ಸ್ ನೀಡಿ 1 ತಿಂಗಳವರೆಗೆ ನಡೀತು ಅಪ್ರಾಪ್ತೆ ರೇಪ್

ಉತ್ತರ ಪ್ರದೇಶ ಪೊಲೀಸರು ಮಹಿಳೆಯೊಬ್ಬಳ ಹುಡುಕಾಟ ಶುರು ಮಾಡಿದ್ದಾರೆ. ಮಹಿಳೆ, ಹುಡುಗಿಯರಿಗೆ ಡ್ರಗ್ಸ್ ನೀಡಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಳು. ಮಹಿಳೆ ಕಪಿಮುಷ್ಠಿಯಲ್ಲಿದ್ದ ಬಾಲಕಿಯೊಬ್ಬಳು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಲ್ಲದೆ ಲಲಿತ್ಪುರ ಪೊಲೀಸ್ Read more…

ಜೈಲಿನಲ್ಲಿರುವ ಕೈದಿಗಳಿಗೆ ಕಾಡ್ತಿದೆ ಏಡ್ಸ್ ಭಯ…!

ಉತ್ತರ ಪ್ರದೇಶದ ವಿವಿಧ ಜೈಲಿನಲ್ಲಿ ಬಂಧಿಯಾಗಿರುವ ಕೈದಿಗಳು ನಿದ್ರೆ ಕಳೆದುಕೊಂಡಿದ್ದಾರೆ. ಕೈದಿಗಳಿಗೆ ಏಡ್ಸ್ ಭಯ ಕಾಡಲು ಶುರುವಾಗಿದೆ. ರಾಜ್ಯದ ಜೈಲಿನಲ್ಲಿ ಹೆಚ್ಐವಿ ಪಾಸಿಟಿವ್ ಕೈದಿಗಳ ಸಂಖ್ಯೆ ಹೆಚ್ಚಾಗ್ತಿರುವುದೇ ಇದಕ್ಕೆ Read more…

ಮೋಸಗಾರರಂತೆ ಮೊಹಮ್ಮದ್ ಶಮಿ: ಫೇಸ್ಬುಕ್ ನಲ್ಲಿ ಸಾಕ್ಷಿ ನೀಡಿದ ಹಸೀನ್

ಇಂಗ್ಲೆಂಡ್ ಪ್ರವಾಸದಲ್ಲಿರುವ ಕ್ರಿಕೆಟರ್ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಮತ್ತೊಂದು ಆರೋಪ ಮಾಡಿದ್ದಾರೆ. ಹಸೀನ್ ತಮ್ಮ ಫೇಸ್ಬುಕ್ ಅಕೌಂಟ್ ನಲ್ಲಿ ಮೊಹಮ್ಮದ್ ಶಮಿಯ ಎರಡು ಮಾರ್ಕ್ಸ್ ಶೀಟ್, Read more…

ಪ್ರೇಮಿಗಾಗಿ ಪತಿಯನ್ನು ಕೊಂದು ಮನೆಯಲ್ಲಿ ಹೂಳಿದ್ಲು 4 ಮಕ್ಕಳ ತಾಯಿ

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಾಲ್ಕು ಮಕ್ಕಳ ತಾಯಿ ಪ್ರೇಮಿಗಾಗಿ ಪತಿಯನ್ನು ಹತ್ಯೆಗೈದಿದ್ದಾಳೆ. ಘಟನೆ 8 ತಿಂಗಳ ನಂತ್ರ ಬಹಿರಂಗವಾಗಿದೆ. ಪತಿಯನ್ನು ಹತ್ಯೆಗೈದು ಮನೆಯಲ್ಲಿಯೇ ಹೂಳಿದ್ದ ಪತ್ನಿ, ಪ್ರೇಮಿ ಜೊತೆ Read more…

ಕಿಕಿ ಚಾಲೆಂಜ್ ವಿರುದ್ಧ ಅಭಿಯಾನ ಶುರು ಮಾಡಿದ ಪೊಲೀಸ್

ವಿದೇಶದಲ್ಲಿ ಜನಪ್ರಿಯಗೊಂಡಿರುವ ಕಿಕಿ ಚಾಲೆಂಜ್ ಭಾರತಕ್ಕೂ ಕಾಲಿಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಕಿಕಿ ಚಾಲೆಂಜ್ ವೈರಲ್ ಆಗಿದೆ. ಚಲಿಸುತ್ತಿರುವ ಕಾರಿನಿಂದ ಕೆಳಗಿಳಿದು ಡಾನ್ಸ್ ಮಾಡುವ ಚಾಲೆಂಜ್ ಇದಾಗಿದೆ. ಸಾಮಾನ್ಯ ಜನರಿಂದ Read more…

ವರುಣನ ರುದ್ರ ನರ್ತನಕ್ಕೆ 70 ಬಲಿ: ಭೋರ್ಗರೆಯುತ್ತಿವೆ ಯಮುನಾ, ಗಂಗಾ

ಉತ್ತರ ಪ್ರದೇಶದಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಸತತ ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟ ತಲುಪಿವೆ. ಮಳೆಗೆ ಜನಜೀವನ Read more…

ಹೆಂಡತಿಗೆ 3 ಲಕ್ಷ ರೂ. ನೀಡಲು ವೈದ್ಯೆ ಹತ್ಯೆ ಮಾಡಿದ…!

ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ 10 ದಿನಗಳ ಹಿಂದೆ ನಡೆದ ಪಿಜಿಯೋಥೆರಪಿಸ್ಟ್ ಕೊಲೆ ಪ್ರಕರಣವನ್ನು ಪೊಲೀಸರು ಬಯಲು ಮಾಡಿದ್ದಾರೆ. ಪಿಜಿಯೋಥೆರಪಿಸ್ಟ್ ಹತ್ಯೆ ಆರೋಪದ ಮೇಲೆ ರವೀಂದ್ರ ಎಂಬಾತನನ್ನು ಬಂಧಿಸಿದ್ದಾರೆ. Read more…

ನಿದಾ ಖಾನ್ ತ್ರಿವಳಿ ತಲಾಖ್ ಅಮಾನ್ಯ

ತ್ರಿವಳಿ ತಲಾಖ್ ಹಾಗೂ ಹಲಾಲಾ ಪೀಡಿತ ಮಹಿಳೆಯರ ವಿರುದ್ಧ ಧ್ವನಿ ಎತ್ತಿದ್ದ ಬರೇಲಿಯ ಪ್ರತಿಷ್ಠಿತ ಆಲಾ ಹಜರತ್ ಕುಟುಂಬದ ಸೊಸೆ ನಿದಾ ಖಾನ್ ಗೆ ಭರ್ಜರಿ ಜಯ ಸಿಕ್ಕಿದೆ. Read more…

ಕಟ್ಟಡ ಕುಸಿಯುವ ಕೆಲ ಗಂಟೆ ಮೊದಲು ಮನೆ ಖಾಲಿ ಮಾಡಿತ್ತು ಕುಟುಂಬ

ಗ್ರೇಟರ್ ನೋಯ್ಡಾದ ಶಾಬೇರಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಿರ್ಮಾಣ ಹಂತದಲ್ಲಿದ್ದ ಎರಡು ಬಹು ಮಹಡಿ ಕಟ್ಟಡಗಳು ಕುಸಿದು ಬಿದ್ದಿವೆ. ಕಟ್ಟಡ ಇನ್ನೊಂದು ಕಟ್ಟಡದ ಮೇಲೆ ವಾಲಿದೆ. ಘಟನೆಯಲ್ಲಿ 3 Read more…

80 ವರ್ಷಗಳ ನಂತ್ರ ಗ್ರಾಮದಲ್ಲಿ ನಡೀತು ಮದುವೆ ಮೆರವಣಿಗೆ

ಆರು ತಿಂಗಳ ಕಾಯುವಿಕೆ ನಂತ್ರ ಕೊನೆಗೂ ದಲಿತರ ಮದುವೆ ಮೆರವಣಿಗೆ ಗ್ರಾಮದಲ್ಲಿ ನಡೆಯಿತು. ಮೇಲ್ಜಾತಿಯವರೇ ಹೆಚ್ಚಿರುವ ಪ್ರದೇಶದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೆರವಣಿಗೆ ನಡೆಯಿತು. ಉತ್ತರ ಪ್ರದೇಶದ ಕಸ್ಗಂಜ್ Read more…

ವಿಚಿತ್ರ…! ತನ್ನ ವಿರುದ್ಧವೇ ದೂರು ದಾಖಲಿಸಿಕೊಂಡಿದ್ದಾನೆ ಪೊಲೀಸ್ ಅಧಿಕಾರಿ

ಉತ್ತರ ಪ್ರದೇಶದಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಠಾಣಾಧಿಕಾರಿಯೊಬ್ಬರು ತಾವೂ ಸೇರಿದಂತೆ ಠಾಣೆಯ ಕೆಲ ಪೊಲೀಸರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಮೀರತ್ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಜೇಂದ್ರ ತ್ಯಾಗಿ ಈ Read more…

ಶಾಕಿಂಗ್: 7 ವರ್ಷದ ಬಾಲಕನ ಮೇಲೆ ಇದೆಂಥಾ ಹೀನ ಕೃತ್ಯ

ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಏಳು ವರ್ಷದ ಬಾಲಕನೊಬ್ಬನ ಮೃತದೇಹ ಪತ್ತೆಯಾಗಿದೆ. ಬಾಲಕನನ್ನ ಚಿತ್ರ ಹಿಂಸೆ ಕೊಟ್ಟು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಬಾಲಕನ ಕೈ ಕಾಲು ಮತ್ತು ನಾಲಿಗೆ Read more…

ಭೀಕರ ಅಪಘಾತದಲ್ಲಿ 8 ಮಂದಿ ಸಾವು

ಲಾರಿ ಮತ್ತು ಟ್ರಾಕ್ಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ Read more…

ತಾನ್ವಿ ಪ್ರಕರಣದ ನಂತ್ರ ಬದಲಾಯ್ತು ಪಾಸ್ಪೋರ್ಟ್ ನಿಯಮ

ಲಕ್ನೋದ ತಾನ್ವಿ ಸೇಠ್ ಮತ್ತು ಮೊಹಮ್ಮದ್ ಸಿದ್ದಿಕಿ ಪಾಸ್ಪೋರ್ಟ್ ವಿವಾದದ ನಂತ್ರ ವಿದೇಶಾಂಗ ಸಚಿವಾಲಯ ಮತ್ತೆ ಪಾಸ್ಪೋರ್ಟ್ ನಿಯಮದಲ್ಲಿ ಬದಲಾವಣೆ ಮಾಡಿದೆ. ಜೂನ್ 29 ರಂದು ಜಾರಿಯಾದ ಹೊಸ Read more…

ಮೋದಿ ಉದ್ಘಾಟಿಸುವ ಮೊಬೈಲ್ ಕಾರ್ಖಾನೆಯಲ್ಲಿ ಉತ್ಪಾದನೆಯಾಗಲಿದೆ 12 ಕೋಟಿ ಫೋನ್

ಉತ್ತರ ಪ್ರದೇಶದ ನೋಯ್ಡಾದಲ್ಲಿ ಸ್ಯಾಮ್ಸಂಗ್ ಕಂಪನಿಯ ದೊಡ್ಡ ಕಾರ್ಖಾನೆಯೊಂದು ಉದ್ಘಾಟನೆಯಾಗ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದತ್ಯನಾಥ್, Read more…

ಪ್ರೀತಿ ನಾಟಕವಾಡಿ ಯುವತಿ ಜೊತೆ ಈ ರೀತಿ ನಡೆದುಕೊಂಡ ಪ್ರೇಮಿ

ಉತ್ತರ ಪ್ರದೇಶದ ಮೊಹಬಾ ಜಿಲ್ಲೆಯಲ್ಲಿ ಪ್ರೀತಿಯ ನಾಟಕವಾಡಿ ಸಾಮೂಹಿಕ ಅತ್ಯಾಚಾರವೆಸಗಿ ನಂತ್ರ ಯುವತಿಯನ್ನು ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ. 40 ಸಾವಿರಕ್ಕೆ ಯುವತಿಯನ್ನು ಮಾರಾಟ ಮಾಡಲಾಗಿದೆ. ವೇಶ್ಯಾವಾಟಿಕೆಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...