alex Certify ಲೋಕಸಭೆ ಚುನಾವಣೆಗೆ 16 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಿಎಸ್‌ಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೋಕಸಭೆ ಚುನಾವಣೆಗೆ 16 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಿಎಸ್‌ಪಿ

ಲಖನೌ: ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು ಭಾನುವಾರ ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳ ಪೈಕಿ 16 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪಕ್ಷವು ಇದುವರೆಗೆ ಸಹರಾನ್‌ಪುರ, ಕೈರಾನಾ, ಮುಜಾಫರ್‌ನಗರ, ಬಿಜ್ನೌರ್, ನಗೀನಾ(ಎಸ್‌ಸಿ), ಮುರಾದಾಬಾದ್, ರಾಂಪುರ್, ಸಂಭಾಲ್, ಅಮ್ರೋಹಾ, ಮೀರತ್, ಬಾಗ್‌ಪತ್ ಮತ್ತು ಇತರ ಸ್ಥಾನಗಳ ಅಭ್ಯರ್ಥಿಗಳನ್ನು ಘೋಷಿಸಿದೆ.

BSP ಅಭ್ಯರ್ಥಿಗಳ ಪಟ್ಟಿಸಿ:

ಸಹರಾನ್ಪುರ: ಮಜೀದ್ ಅಲಿ

ಕೈರಾನಾ: ಶ್ರೀಪಾಲ್ ಸಿಂಗ್

ಮುಜಾಫರ್‌ನಗರ: ದಾರಾ ಸಿಂಗ್ ಪ್ರಜಾಪತಿ

ಬಿಜ್ನೌರ್: ವಿಜೇಂದ್ರ ಸಿಂಗ್

ನಗೀನಾ (SC): ಸುರೇಂದ್ರ ಸಿಂಗ್ ಪಾಲ್

ಮುರಾದಾಬಾದ್: ಎಂಡಿ ಇರ್ಫಾನ್ ಸೈಫಿ

ರಾಂಪುರ: ಜೀಶನ್ ಖಾನ್

ಸಂಭಾಲ್: ಶೌಲತ್ ಅಲಿ

ಅಮ್ರೋಹ: ಮುಜಾಹಿದ್ ಹುಸಿಯಾನ್

ಮೀರತ್: ದೇವವೃತ್ ತ್ಯಾಗಿ

ಬಾಗ್ಪತ್: ಪ್ರವೀಣ್ ಬನ್ಸಾಲ್

ಗೌತಮ್ ಬುದ್ಧ ನಗರ: ರಾಜೇಂದ್ರ ಸಿಂಗ್ ಸೋಲಂಕಿ

ಬುಲಂದ್‌ಶಹರ್ (SC): ಗಿರೀಶ್ ಚಂದ್ರ ಜಾತವ್

ಅಒನ್ಲಾ: ಅಬಿದ್ ಅಲಿ

ಪಿಲಿಭಿತ್: ಅನೀಸ್ ಅಹ್ಮದ್ ಖಾನ್

ಶಹಜಹಾನ್‌ಪುರ (SC): ದೌದ್ರಂ ವರ್ಮಾ

BSP ಯಾವುದೇ ಮೈತ್ರಿಕೂಟದ ಭಾಗವಾಗಿಲ್ಲ NDA ಅಥವಾ I.N.D.I.A ಮೈತ್ರಿಕೂಟ ಸೇರದೇ ಸ್ವತಂತ್ರವಾಗಿ ಸ್ಪರ್ಧೆಗೆ ನಿರ್ಧರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...