alex Certify Struggle | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣವಿಲ್ಲದೆ ಮಗಳಿಗೆ ಸ್ಕೂಲ್ ಬ್ಯಾಗ್ ಖರೀದಿಸಲು ಚಾಲಕನ ಪರದಾಟ; ಮುಂದಾಗಿದ್ದೇನು ಗೊತ್ತಾ ?

ಫೇಸ್ಬುಕ್‌ನಲ್ಲಿ ಕಿರಣ್ ವರ್ಮಾ ಎಂಬವರು ಎಪ್ರಿಲ್ 3ರಂದು ಊಬರ್‌ ಚಾಲಕನ ಜೊತೆಗಿನ ತಮ್ಮ ಹೃದಯಸ್ಪರ್ಶಿ ಮುಖಾಮುಖಿಯನ್ನು ಹಂಚಿಕೊಂಡಿದ್ದಾರೆ. ಕ್ಯಾಬ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಚಾಲಕನಿಗೆ ಮೇಲಿಂದ ಮೇಲೆ ಫೋನ್‌ ಕರೆಗಳು Read more…

ಬೋರ್ಡ್ ಪರೀಕ್ಷೆ ನೆಪದಲ್ಲಿ ಶಿಕ್ಷಕರು, ಉಪನ್ಯಾಸಕರಿಗೆ ಹಿಂಸೆ: ಶಾಸಕರಿಂದ ಹೋರಾಟದ ಎಚ್ಚರಿಕೆ

ಬೆಂಗಳೂರು: ಬೋರ್ಡ್ ಪರೀಕ್ಷೆ ನೆಪದಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಅಮಾನವೀಯವಾಗಿ, ಅಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದ್ದು, ಇದನ್ನು ನಿಲ್ಲಿಸಬೇಕೆಂದು ವಿಧಾನ ಪರಿಷತ್ ನ ಕೆಲವು ಹಾಲಿ ಮತ್ತು ಮಾಜಿ Read more…

ಜಾತಿ ಗಣತಿ ವರದಿಗೆ ವೀರಶೈವ ಮಹಾಸಭಾ ತೀವ್ರ ವಿರೋಧ: ವರದಿ ಅಂಗೀಕರಿಸಿದರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ

ಬೆಂಗಳೂರು: ಜಾತಿಗಣತಿ ವರದಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಒಂದೊಮ್ಮೆ ಸರಕಾರ ವರದಿ ಅಂಗೀಕರಿಸಿದಲ್ಲಿ ಎಲ್ಲಾ ಹರ, ಗುರು, ಚರ ಮೂರ್ತಿಗಳ ನೇತೃತ್ವದಲ್ಲಿ Read more…

ರೈತರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ: ಕಾಲುವೆ ಕೊನೆಭಾಗದ ರೈತರಿಗೆ ನೀರು ತಲುಪಿಸಲು ಕ್ರಮ

ದಾವಣಗೆರೆ: ಈ ಬಾರಿ ಮಳೆ ಕೊರತೆಯಿಂದ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದರಿಂದ ಬೇಸಿಗೆ ಹಂಗಾಮಿನಲ್ಲಿ ಬೆಳೆದಿರುವ ತೋಟಗಾರಿಕೆ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಸರದಿಯಲ್ಲಿ ನೀರು ಬಿಡುಗಡೆ Read more…

SHOCKING: ಭೀಕರ ಬರಗಾಲದಿಂದ ಅಂತರ್ಜಲ ಕುಸಿತ: ಬತ್ತಿದ ಬೋರ್ ವೆಲ್ ಗಳು: ಬೆಳೆ ಉಳಿಸಿಕೊಳ್ಳಲು ಹರಸಾಹಸ

ಬೆಂಗಳೂರು: ಮಳೆ ಕೊರತೆ ಪರಿಣಾಮ ರಾಜ್ಯದಲ್ಲಿ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. ಇದರಿಂದಾಗಿ ಬೋರ್ವೆಲ್ ಗಳು ಬರಿದಾಗಿವೆ. 200ಕ್ಕೂ ಅಧಿಕ ತಾಲ್ಲೂಕುಗಳಲ್ಲಿ ಸಾವಿರಾರು ಕೊಳವೆ ಬಾವಿಗಳು ಬತ್ತಿದ್ದು, ಕುಡಿಯುವ Read more…

ಸಿನಿರಂಗಕ್ಕೆ ಬಂದ ಆರಂಭದಲ್ಲಿ ಅನುಭವಿಸಿದ ಕಡುಕಷ್ಟ ಬಿಚ್ಚಿಟ್ಟ ನಟಿ…..!

ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಸಿನಿಮಾಗೆ ಕಾಲಿಟ್ಟ ಆರಂಭದ ದಿನಗಳಲ್ಲಿ ಪಟ್ಟ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಹಲವು ಬಾರಿ ಸಿನಿಮಾ ಸಮಾರಂಭಗಳಲ್ಲಿ ಭಾಗವಹಿಸಲು ಹಣವಿಲ್ಲದೇ ಪರದಾಡಿದ್ದಾಗಿಯೂ ಹೇಳಿಕೊಂಡಿದ್ದಾರೆ. ಆರಂಭದ ದಿನಗಳಲ್ಲಿ Read more…

ವೈರಲ್ ಆಗಿದೆ ಚಿಣ್ಣರು ಜಗಳವನ್ನು ಇಂಗ್ಲಿಷ್ ನಲ್ಲಿ ಶಿಕ್ಷಕರಿಗೆ ವಿವರಿಸುವ ವಿಡಿಯೋ

ಶಾಲೆಯಲ್ಲಿ ಜಗಳವಾಡಿಕೊಂಡ ಚಿಣ್ಣರಿಬ್ಬರು ನಡೆದ ಘಟನೆಯನ್ನು ಇಂಗ್ಲಿಷ್ ನಲ್ಲಿ ಶಿಕ್ಷಕರಿಗೆ ವಿವರಿಸುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಲೆಯಲ್ಲಿ ಸಹಪಾಠಿಯೊಂದಿಗೆ ಜಗಳವಾಡಿದ್ದನ್ನು ಪ್ರಾಂಶುಪಾಲರ ಕಚೇರಿಗೆ ಹೋಗಿ ಇಂಗ್ಲಿಷ್ ನಲ್ಲಿ Read more…

ಗ್ಯಾರಂಟಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುವವರೆಗೂ ಹೋರಾಟ : ಮಾಜಿ ಸಿಎಂ ಬಿಎಸ್ ವೈ

ದಾವಣಗೆರೆ : ರಾಜ್ಯ ಕಾಂಗ್ರೆಸ್ ಸರ್ಕಾರವು ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವವರೆಗೂ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ದಾವಣಗೆರೆ ನಗರದಲ್ಲಿ ಸುದ್ದಿಗಾರರ Read more…

ಕಿಕ್ಕಿರಿದ ರೈಲಿನಲ್ಲಿ ಶೌಚಾಲಯ ತಲುಪಲು ಹರಸಾಹಸ: ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

ರೈಲಿನಲ್ಲಿ ಜನರು ಕಿಕ್ಕಿರಿದು ತುಂಬಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕನೊಬ್ಬ ಜನರ ಮೇಲಿನಿಂದ ಅತ್ತಕಡೆಯಿಂದ ಈ ಕಡೆ ಚಲಿಸಲು ಹರಸಾಹಸ ಮಾಡುವ ವಿಡಿಯೋ ಒಂದು ಸಕತ್​ ವೈರಲ್​ ಆಗಿದೆ. ಕಿಕ್ಕಿರಿದ ಕೋಚ್‌ನಲ್ಲಿ Read more…

Viral Video | ಮನ ಕಲಕುವಂತಿದೆ ಕೊಳಲು ಮಾರಾಟಗಾರನ ಕಣ್ಣೀರ ಕಥೆ

ನಮ್ಮ ಜೀವನದಲ್ಲಿ ಸಾಕಷ್ಟು ಅನುಕೂಲತೆಗಳಿದ್ದರೂ ಸಹ ನಾವು ಆಗಾಗ ನಮ್ಮಲ್ಲಿ ಇಲ್ಲದೇ ಇರುವುದನ್ನು ನೆನೆದು ಕೊರಗುವುದು ಒಂದು ದೊಡ್ಡ ಮನೋರೋಗವೇ ಸರಿ. ಆದರೆ ನಮ್ಮ ಸುತ್ತಲಿನ ಪರಿಸರವನ್ನು ನೋಡಿದಾಗ Read more…

ಲೋಕಲ್​ ಟ್ರೇನ್​ನಲ್ಲಿ ನೂಕುನುಗ್ಗಲು: ಬಾಗಿಲು ಹಾಕಲಾಗದೇ ಪರದಾಡುತ್ತಿರುವ ಪೊಲೀಸ್; ವಿಡಿಯೋ ವೈರಲ್​

ಸಾರಿಗೆ ವ್ಯವಸ್ಥೆ ಎಷ್ಟೇ ಇದ್ದರೂ ಜನಸಂಖ್ಯೆ ಬೆಳೆದಂತೆಲ್ಲಾ ವಾಹನಗಳಲ್ಲಿ ಜನರು ತುಂಬಿ ತುಳುಕುವುದು ಮಹಾನಗರಗಳಲ್ಲಿ ಸಾಮಾನ್ಯವಾಗಿದೆ. ಕೆಲವೊಮ್ಮೆ ಜೀವವನ್ನು ಅಪಾಯಕ್ಕೆ ಸಿಲುಕಿಸಿ ಪ್ರಯಾಣ ಮಾಡುವುದೂ ಇದೆ. ಅಂಥದ್ದೇ ಒಂದು Read more…

ಕಳೆದ 10 ವರ್ಷಗಳಲ್ಲಿ ಮಾಡದ್ದನ್ನು ಈಗ ಮಾಡಿದ್ದಾರೆ ಕೊಹ್ಲಿ; ಅಚ್ಚರಿ ಹುಟ್ಟಿಸುತ್ತೆ ಅವರ ಮನದಾಳದ ಮಾತುಗಳು…!

ಏಷ್ಯಾ ಕಪ್ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಪಂದ್ಯಕ್ಕಾಗಿ ಕ್ರಿಕೆಟ್‌ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಪಂದ್ಯದಲ್ಲಿ ಎಲ್ಲರ ಗಮನ ವಿರಾಟ್‌ ಕೊಹ್ಲಿ ಮೇಲಿರಲಿದೆ. ಯಾಕಂದ್ರೆ ಕೊಹ್ಲಿ ಕಳೆದ ಹಲವು ತಿಂಗಳುಗಳಿಂದ Read more…

ಪ್ರವಾಹದ ವಿರುದ್ಧ ಈಜಲು ತಿಣುಕಾಡಿದ ವೃತ್ತಿಪರ ಈಜುಗಾರರು; ವಿಡಿಯೋ ವೈರಲ್

ಪ್ರವಾಹದ ವಿರುದ್ಧ ಈಜುವುದರ ಕುರಿತು ಅನೇಕ ನಾಣ್ಣುಡಿ ಇದೆ. ಅಂದರೆ ಎಂತಹ ಸಾಹಸಿಗನಾದರೂ ಪ್ರವಾಹದ ವಿರುದ್ಧ ಈಜುವುದು ಅಷ್ಟು ಸಲೀಸಲ್ಲದ ಕೆಲಸ. ಇದೀಗ ವೈರಲ್​ ಆಗಿರುವ ವಿಡಿಯೋದಲ್ಲಿ ನುರಿತ Read more…

ONLINE ಕ್ಲಾಸ್‌ ಗಾಗಿ ಬಾಲಕಿ ಬಳಿ ಮೊಬೈಲ್ ಇಲ್ಲವೆಂದು ಅರಿತು 1.2 ಲಕ್ಷ ರೂ. ಕೊಟ್ಟು 12 ಮಾವಿನಹಣ್ಣು ಖರೀದಿಸಿದ ʼಸಹೃದಯಿʼ

ಜಾರ್ಖಂಡ್‌ನ ಜಮ್ಷೆಡ್ಪುರದ 11 ವರ್ಷದ ಬಾಲಕಿ ತುಳ್ಸಿ ಕುಮಾರಿಗೆ ವ್ಯಕ್ತಿಯೊಬ್ಬರು 10,000 ರೂಪಾಯಿ/ಮಾವಿನ ಹಣ್ಣಿನಂತೆ 1,20,000 ರೂ.ಗಳನ್ನು ಕೊಟ್ಟು ಒಂದು ಡಜ಼ನ್ ಮಾವಿನ ಹಣ್ಣುಗಳನ್ನು ಖರೀದಿ ಮಾಡಿದಾಗ ತನ್ನನ್ನು Read more…

BIG NEWS: ಕೊರೊನಾದಿಂದ ತಪ್ಪಿಸಿಕೊಳ್ಳಲು ದುಬಾರಿ ದರ ತೆತ್ತು ವಿದೇಶಕ್ಕೆ ಪಲಾಯನ ಮಾಡುತ್ತಿರುವ ಶ್ರೀಮಂತರು…!

ಕೋವಿಡ್ ಸೋಂಕು ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸಂದರ್ಭದಲ್ಲಿ, ಇಲ್ಲಿನ ಶ್ರೀಮಂತರು ಇದರಿಂದ ತಪ್ಪಿಸಿಕೊಳ್ಳಲು ದುಬಾರಿ ವೆಚ್ಚಮಾಡಿ ವಿದೇಶಕ್ಕೆ ಹಾರಿದ್ದಾರೆ. ಹೇಗೆನ್ನುತ್ತೀರಾ? ಇಲ್ಲಿದೆ ನೋಡಿ ನೈಜ ಚಿತ್ರಣ. ಭಾರತೀಯ ಶ್ರೀಮಂತರು Read more…

ಮನಕಲಕುವಂತಿದೆ ʼಬಡತನʼವನ್ನು ಬಿಂಬಿಸುವ ಈ ಚಿತ್ರ

ದೇಶದ ಅತ್ಯಂತ ಕ್ರೂರ ಸಮಸ್ಯೆಗಳಲ್ಲಿ ಒಂದಾದ ಬಡತನವನ್ನು ಬಿಂಬಿಸುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಹಿಳೆಯೊಬ್ಬರು ತಮ್ಮ ಮಗುವನ್ನು ಕಂಕುಳದಲ್ಲಿ ಎತ್ತಿಕೊಂಡು ಮದುವೆ ಸಮಾರಂಭದ ಮೆರವಣಿಗೆಯಲ್ಲಿ ವರನಿಗೆ Read more…

ಎದುರಿಸಿದ ಸಂಕಷ್ಟವನ್ನು ನೆನೆದು ಕಣ್ಣೀರಾದ ನೋರಾ

ಬಾಲಿವುಡ್‌ನಲ್ಲಿ ಹೊಸಬರು ಮುಂದೆ ಬರುವುದು ಬಲು ಕಷ್ಟ ಹಾಗೂ ಎಲ್ಲಾ ರೀತಿಯ ಸವಾಲುಗಳನ್ನೂ ಎದುರಿಸಬೇಕು ಎಂಬುದು ಉದ್ಯಮದ ಒಳಗಿನಿಂದ ಬರುತ್ತಲೇ ಇರುವ ಸಾಮಾನ್ಯ ಮಾತಾಗಿದೆ. ಪ್ರಸಕ್ತ ದೇಶದ ಲೀಡಿಂಗ್ Read more…

1 ರೂಪಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ‘ಕೊರೊನಾ’ ಗೆದ್ದ 106 ವರ್ಷದ ಅಜ್ಜಿ

ದೇಶದಲ್ಲೇ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿರುವ ಮಹಾರಾಷ್ಟ್ರದ ಥಾಣೆಯಲ್ಲಿ 106 ವಯಸ್ಸಿನ ಅಜ್ಜಿಯೊಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಷ್ಟೇ ಅಲ್ಲದೆ, ಕೊರೋನಾ ಸೋಂಕು ತಗುಲಿತ್ತು ಎಂಬುದನ್ನು ಬಹಿರಂಗಪಡಿಸುವುದಕ್ಕೇ ಹಿಂಜರಿಯುತ್ತಿರುವವರ Read more…

ಈ ಬಟ್ಟೆ ಹಾಕಿಕೊಂಡರೆ ಬರೋಲ್ವಂತೆ ಕೊರೊನಾ…!

ಈ ಸಂಸ್ಥೆ ಸಿದ್ಧಪಡಿಸಿರುವ ಬಟ್ಟೆಯನ್ನು ತೊಟ್ಟುಕೊಂಡರೆ ಸಾಕು ಕೊರೋನಾ ವೈರಾಣು ಓಡಿ ಹೋಗುತ್ತದೆ. ಅರೆ, ಇದೇನಿದು? ಇದೆಲ್ಲ ಹೇಗೆ ಸಾಧ್ಯ? ಕೊರೋನಾ ವೈರಾಣು ಕೊಲ್ಲಲು, ಅದರ ವಿರುದ್ಧ ಹೋರಾಡಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...