alex Certify Recover | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸ್ಟ್ರೆಚ್ ಮಾರ್ಕ್’ ಕಿರಿಕಿರಿ ಹೋಗಲಾಡಿಸಲು ಇಲ್ಲಿದೆ ಸುಲಭ ಟಿಪ್ಸ್

ದೇಹದ ಮೇಲೆ ಯಾವುದೆ ಕಲೆ ಇರಬಾರದೆಂದು ಪ್ರತಿಯೊಬ್ಬ ಮಹಿಳೆ ಬಯಸ್ತಾಳೆ. ಆದ್ರೆ ಹೆರಿಗೆ ನಂತ್ರ ಕಾಡುವ ಈ ಸ್ಟ್ರೆಚ್ ಮಾರ್ಕ್ ಸುಲಭವಾಗಿ ಹೋಗುವುದಿಲ್ಲ. ಮಾರುಕಟ್ಟೆಗೆ ಅನೇಕ ಸ್ಟ್ರೆಚ್ ಮಾರ್ಕ್ Read more…

ಅಧಿಕಾರಿ ಮನೆಯಲ್ಲಿದ್ದ ಹಣ ಕಂಡು ದಾಳಿ ಮಾಡಿದ ಪೊಲೀಸರೇ ದಂಗಾದ್ರು: ಪಕ್ಕದ ಮನೆಗಳ ಮೇಲೆ ನೋಟಿನ ಕಂತೆ ಎಸೆದ ಪತ್ನಿ

ಒಡಿಶಾ ಪೊಲೀಸ್ ವಿಜಿಲೆನ್ಸ್ ವಿಭಾಗ ಶುಕ್ರವಾರ ರಾಜ್ಯದ ವಿವಿಧ ಸ್ಥಳಗಳಲ್ಲಿನ ಸರ್ಕಾರಿ ಅಧಿಕಾರಿಯೊಬ್ಬರ ನಿವಾಸಗಳ ಮೇಲೆ ದಾಳಿ ನಡೆಸಿದಾಗ 3 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದೆ ಎಂದು Read more…

ಒತ್ತಡ ನಿವಾರಿಸುತ್ತವೆ ಸಾಕು ಪ್ರಾಣಿ; ಇದಕ್ಕೆ ಈ ವಿಡಿಯೋ ನಿದರ್ಶನ

ಸಾಕು ಪ್ರಾಣಿ ಮಾಲೀಕರು ಮತ್ತು ನಾಯಿಗಳು ವಿಶೇಷ ಬಂಧವನ್ನು ಹಂಚಿಕೊಳ್ಳುತ್ತವೆ. ಅವು ಕೂಡ ಕುಟುಂಬದ ಸದಸ್ಯರಂತೆ ಅಗಿಬಿಡುತ್ತವೆ. ಇದೇ ರೀತಿಯ ನಿದರ್ಶನವನ್ನು ಹಂಚಿಕೊಂಡ ಮಹಿಳೆಯೊಬ್ಬರು ಸಾಕು ನಾಯಿ, ತಮ್ಮ Read more…

ಸಚಿವರ ಸಹಾಯದಿಂದ ಬದುಕುಳಿದ ಅವಳಿ ಶಿಶುಗಳು: ಕೆಟಿಆರ್​ಗೆ ಅಭಿನಂದನೆಗಳ ಸುರಿಮಳೆ

ತೆಲಂಗಾಣ: ಹುಟ್ಟಿದ ಎಂಟು ದಿನಗಳ ನಂತರ ಪ್ರಾಥಮಿಕ ಇಮ್ಯುನೊ ಡಿಫೀಶಿಯೆನ್ಸಿ ಕಾಯಿಲೆಯಿಂದ ಬಳಲುತ್ತಿದ್ದ ಹಾಗೂ ಉಸಿರಾಟದ ತೊಂದರೆಯಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವಳಿ ಮಕ್ಕಳ ಪ್ರಾಣವನ್ನು Read more…

ಒಮ್ಮೆ ʼಹೃದಯಾಘಾತʼ ಕ್ಕೆ ತುತ್ತಾಗಿದ್ದರೆ ಈ ಅಂಶಗಳತ್ತ ಗಮನವಿಡಿ

ಭಾರತದಲ್ಲಿ ಪ್ರತಿ ವರ್ಷ 28 ಸಾವಿರಕ್ಕೂ ಹೆಚ್ಚು ಸಾವುಗಳು ಹೃದಯಾಘಾತದಿಂದ ಸಂಭವಿಸುತ್ತಿವೆ. ಸತತ ಮೂರು ವರ್ಷಗಳಿಂದ ಹೃದಯಾಘಾತಕ್ಕೊಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆಘಾತಕಾರಿ ಅಂಶವೆಂದರೆ 30 ರಿಂದ 35 Read more…

ತನ್ನ ಹಣವನ್ನೇ ಬ್ಯಾಂಕ್ ​ನಿಂದ ಪಡೆದುಕೊಳ್ಳಲು ಆಟಿಕೆ ಗನ್​ ಬಳಕೆ; ಇದರ ಹಿಂದಿದೆ ಶಾಕಿಂಗ್‌ ಕಾರಣ

ಲೆಬನಾನ್​ನಲ್ಲಿ ಆಥಿರ್ಕ ಪರಿಸ್ಥಿತಿ ಗಂಭೀರವಾಗಿದೆ. ಕಳೆದ ಮೂರು ವರ್ಷಗಳಿಂದ ದೇಶದ ಆರ್ಥಿಕತೆ ಹದಗೆಟ್ಟಿದೆ. ಹೀಗಾಗಿ ಹಲವು ಬ್ಯಾಂಕ್​ಗಳು ಉಳಿತಾಯ ಖಾತೆಗಳ ಬಳಕೆಗೆ ನಿರ್ಬಂಧ ಹೇರಿವೆ. ಈ ತೀರ್ಮಾನದಿಂದ ಇತ್ತೀಚೆಗೆ Read more…

BIG NEWS: 31,000 ವರ್ಷಗಳ ಹಿಂದೆಯೇ ನಡೆದಿತ್ತಾ ಶಸ್ತ್ರಚಿಕಿತ್ಸೆ ? ಕುತೂಹಲಕ್ಕೆ ಕಾರಣವಾಗಿದೆ ಹಳೆ ಅಸ್ಥಿಪಂಜರ

ಪುರಾತತ್ತ್ವ ಶಾಸ್ತ್ರಜ್ಞರ ತಂಡವು ಇತ್ತೀಚೆಗೆ ಬೋನಿರ್ಯೊದ ಪೂರ್ವ ಕಾಲಿಮೆಂಟನ್​ನಲ್ಲಿ ಬೇಟೆಗಾರ-ನ ಅಸ್ಥಿಪಂಜರದ ಅವಶೇಷಗಳನ್ನು ಪತ್ತೆಹಚ್ಚಿದೆ. ಆಸ್ಟ್ರೇಲಿಯನ್​ ಮತ್ತು ಇಂಡೋನೇಷಿಯಾದ ಪುರಾತತ್ವ ಶಾಸ್ತ್ರಜ್ಞರ ನೇತೃತ್ವದ ತಂಡವು ಅದೇ ಪ್ರದೇಶದಲ್ಲಿ ಸುಣ್ಣದ Read more…

ಆಕಸ್ಮಿಕವಾಗಿ ಡಿಲಿಟ್ ಮಾಡಿದ್ದೀರಾ ‘ವಾಟ್ಸಾಪ್’ ಮೆಸೇಜ್ ? ಅದನ್ನು ಹಿಂಪಡೆಯಲು ಇಲ್ಲಿದೆ ಟಿಪ್ಸ್

ಆಕಸ್ಮಿಕವಾಗಿ ಡಿಲೀಟ್‌ ಆದ ಮೆಸೇಜ್‌ಗಳನ್ನು ರಿಕವರ್‌ ಮಾಡಿಕೊಳ್ಳಲು ಬಳಕೆದಾರರಿಗೆ ವಾಟ್ಸಾಪ್‌ ಹೊಸ ಫೀಚರ್‌ ಅನ್ನು ಪರಿಚಯಿಸಿದೆ. ಭಾರತದ ಮಿಲಿಯನ್‌ಗಟ್ಟಲೆ ಬಳಕೆದಾರರಿಗೆ ಈ ಆಯ್ಕೆ ಅನುಕೂಲ ಮಾಡಿಕೊಡಲಿದೆ. ಭಾರತದಲ್ಲಿ ವಾಟ್ಸಾಪ್‌ Read more…

ಚಾಲಕನ ಬಳಿ ಡಿಎಲ್‌ ಇಲ್ಲದಿದ್ದರೂ ವಿಮೆ ಕಂಪನಿ ಪರಿಹಾರ ಪಾವತಿಸಿ ಬಳಿಕ ವಾಹನ ಮಾಲೀಕನಿಂದ ವಸೂಲಿ ಮಾಡಬೇಕು: ಅಪಘಾತ ಪ್ರಕರಣದಲ್ಲಿ ಮದ್ರಾಸ್‌ ಹೈಕೋರ್ಟ್‌ ಮಹತ್ವದ ಆದೇಶ

ವಾಹನ ಚಾಲಕ ಮಾನ್ಯವಿರುವ ಡ್ರೈವಿಂಗ್‌ ಲೈಸನ್ಸ್‌ ಹೊಂದಿರದೇ ಇದ್ದರೂ  ವಿಮಾ ಕಂಪನಿಯು ಪರಿಹಾರವನ್ನು ಪಾವತಿಸಬೇಕೆಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ. ಆ ಮೊತ್ತವನ್ನು ನಂತರ ವಾಹನದ ಮಾಲೀಕರಿಂದ ವಸೂಲಿ ಮಾಡಬಹುದು Read more…

ಆನ್ಲೈನ್ ಮೋಸಕ್ಕೊಳಗಾದವರು ಹೀಗೆ ಮಾಡಿದ್ರೆ ಸಿಗುತ್ತೆ ಹಣ

ದೇಶ ಡಿಜಿಟಲ್ ಆಗ್ತಿದ್ದಂತೆ ಆನ್ಲೈನ್ ಮೋಸ ಪ್ರಕರಣಗಳು ಹೆಚ್ಚಾಗ್ತಿವೆ. ಆನ್ಲೈನ್ ವಂಚನೆ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರ್ತಿದೆ. ಕಳೆದ ಒಂದು ವರ್ಷದಲ್ಲಿ 2.7 ಕೋಟಿಗೂ ಹೆಚ್ಚು Read more…

ONLINE ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದೀರಾ..? ಹಾಗಾದ್ರೆ ಮರಳಿ ಪಡೆಯಲು ಇಲ್ಲಿದೆ ಟಿಪ್ಸ್

ಕೋವಿಡ್ ಸಾಂಕ್ರಾಮಿಕದ ನಡುವೆ ಸೈಬರ್‌ ಅಪರಾಧಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷವೊಂದರಲ್ಲೇ 2.7 ಕೋಟಿಗೂ ಅಧಿಕ ಮಂದಿ ಗುರುತರ ಕಳ್ಳತನದ ಸಂತ್ರಸ್ತರಾಗಿದ್ದಾರೆ ಎಂದು Read more…

ಸರ್ಕಾರಕ್ಕೆ ಮೋಸ ಮಾಡಿ ನೀವು ಲಾಭ ಪಡೆದಿದ್ದೀರಾ…..? ವಾಪಸ್ ಹೋಗಲಿದೆ ಹಣ

ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರ್ತಿದೆ. ಆದ್ರೆ ಸರ್ಕಾರದ ಯೋಜನೆಯನ್ನು ಅನೇಕರು ದುರುಪಯೋಗಪಡಿಸಿಕೊಳ್ತಿದ್ದಾರೆ. ಇಲ್ಲದವರ ಬದಲು ಉಳ್ಳವರೇ ಇದ್ರ ಲಾಭ ಪಡೆಯುತ್ತಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ Read more…

ಈಗಾಗಲೇ ಕೊರೊನಾ ಸೋಂಕಿಗೊಳಗಾಗಿದ್ದವರಿಗೆ ಅಗತ್ಯವಿಲ್ಲ ಲಸಿಕೆಯ 2ನೇ ಡೋಸ್

ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡ ಜನರು ಕೋವಿಶೀಲ್ಡ್ ಎರಡನೇ ಡೋಸ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂಬ ವಿಷ್ಯ ಅಧ್ಯಯನದಿಂದ ಗೊತ್ತಾಗಿದೆ. ಐಸಿಎಂಆರ್ ಈಶಾನ್ಯ ಮತ್ತು ಅಸ್ಸಾಂ ವೈದ್ಯಕೀಯ ಕಾಲೇಜು ನಡೆಸಿದ Read more…

ಕೊರೊನಾ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದೆ ಈ ಮೆಡಿಸಿನ್​..!

ಕಳೆದು ಎರಡು ವಾರಗಳಲ್ಲಿ ಪುಣೆಯ 4 ಆಸ್ಪತ್ರೆಗಳಲ್ಲಿ ಮೊನೊಕ್ಲೋನಲ್​ ಆಂಟಿಬಾಡೀಸ್​ ಸಿಂಗಲ್​ ಡೋಸ್​ ಕಾಕ್​​ಟೇಲ್​ ಕೋವಿಡ್​​ ಮೆಡಿಸಿನ್​ ಸ್ವೀಕರಿಸಿದ ಸೌಮ್ಯದಿಂದ ಮಧ್ಯಮ ಪ್ರಮಾಣದ ಲಕ್ಷಣಗಳನ್ನ ಹೊಂದಿದ್ದ ಆರು ಮಂದಿ Read more…

ಕೊರೊನಾ ಚೇತರಿಕೆ ನಂತ್ರ ಲಸಿಕೆ ಹಾಕಿಸಿಕೊಂಡವರಿಗೆ ಖುಷಿ ಸುದ್ದಿ

ಭಾರತದಲ್ಲಿ ಕೊರೊನಾ ಎರಡನೇ ಅಲೆ ನಿಧಾನವಾಗಿ ನಿಯಂತ್ರಣಕ್ಕೆ ಬರ್ತಿದೆ. ಹೊಸ ಪ್ರಕರಣಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ. ಆದರೆ ದೇಶದ ಆರೋಗ್ಯ ತಜ್ಞರು ಕೊರೊನಾದ ಮೂರನೇ ಅಲೆ ತಡೆಯಲು ಈಗಿನಿಂದಲೇ Read more…

ಕೊರೊನಾ ಚೇತರಿಕೆ ನಂತ್ರ ಹಸಿವು ಹೆಚ್ಚಾದ್ರೆ ವೈದ್ಯರ ಭೇಟಿ ಮರೆಯದಿರಿ

ಕೊರೊನಾ ಸೋಂಕು ಒಂದು ಕಡೆ ಹೆಚ್ಚಾಗ್ತಿದೆ. ಇನ್ನೊಂದು ಕಡೆ ಕೊರೊನಾ ಗೆದ್ದು ಬರುವವರ ಸಂಖ್ಯೆಯೂ ಹೆಚ್ಚಿದೆ. ಕೊರೊನಾ ಗೆದ್ದು ಮನೆಗೆ ಬರುವ ವ್ಯಕ್ತಿಗಳು ಸಂಪೂರ್ಣ ಗುಣಮುಖರಾಗಿದ್ದಾರಾ ಎಂಬ ಪ್ರಶ್ನೆ Read more…

ಹೀಗಿರಲಿ ʼಕೊರೊನಾʼದಿಂದ ಚೇತರಿಕೆ ಕಾಣ್ತಿರುವ ರೋಗಿಗಳ ಆಹಾರ

ಕೊರೊನಾ ವೈರಸ್ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿರುತ್ತದೆ. ರೋಗದಿಂದ ಚೇತರಿಸಿಕೊಂಡ ನಂತ್ರವೂ ರೋಗ ನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಇಂಥ ಸಂದರ್ಭದಲ್ಲಿ ಮಾತ್ರೆ ಜೊತೆ ಯಾವ ಆಹಾರ ಸೇವನೆ ಮಾಡಬೇಕು Read more…

ʼಕೊರೊನಾʼ ಸಾಮಾನ್ಯ ಲಕ್ಷಣವಿರುವವರು ಮನೆಯಲ್ಲಿ ಮಾಡಿ ಈ ಕೆಲಸ

ದೇಶದಲ್ಲಿ ಕ್ಷಣ ಕ್ಷಣಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ಹೆಚ್ಚಾಗ್ತಿದ್ದಂತೆ ಬೆಡ್, ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಸಾಮಾನ್ಯ ಲಕ್ಷಣವುಳ್ಳ ಕೊರೊನಾ ಸೋಂಕಿತರು ಮನೆಯಲ್ಲಿಯೇ ಕೊರೊನಾ ಗುಣಪಡಿಸಿಕೊಳ್ಳುತ್ತಿದ್ದಾರೆ. ಐದರಲ್ಲಿ Read more…

ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್: ಬೆಚ್ಚಿಬೀಳಿಸುವಂತಿದೆ ʼಝೀರೋ ಬ್ಯಾಲೆನ್ಸ್ʼ ಖಾತೆದಾರರಿಂದ SBI ವಸೂಲಿ ಮಾಡಿರುವ ಸೇವಾ ಶುಲ್ಕ

ಬ್ಯಾಂಕ್ ಬಗ್ಗೆ ಐಐಟಿ-ಬಾಂಬೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಇತರ ಬ್ಯಾಂಕುಗಳು, ಝೀರೋ ಬ್ಯಾಲೆನ್ಸ್ ಅಕೌಂಟ್ Read more…

‌ʼಕೊರೊನಾʼ ಆತಂಕದ ಮಧ್ಯೆಯೂ ಇಲ್ಲಿದೆ ಗುಡ್‌ ನ್ಯೂಸ್

ದೇಶದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ 78.14 ಲಕ್ಷ ಮುಟ್ಟಿದೆ. ಇದೇ ವೇಳೆ ಸಮಾಧಾನ ತರುವ ಸುದ್ದಿಯೊಂದರಲ್ಲಿ, 70.16 ಲಕ್ಷ ಸೋಂಕಿತರು ಚೇತರಿಕೆ ಕಂಡಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರದಂದು Read more…

ಗುಡ್‌ ನ್ಯೂಸ್: ಕೊರೊನಾ ಗೆದ್ದ ರೋಗಿಗಳ ಸಂಖ್ಯೆ ಭಾರತದಲ್ಲೇ ಹೆಚ್ಚು

ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗ್ತಿರುವ ಬೆನ್ನಲ್ಲೆ ಭಾರತಕ್ಕೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಕೊರೊನಾ ಗೆದ್ದು ಬಂದ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ವಿಷ್ಯದಲ್ಲಿ ಭಾರತ ಬ್ರೆಜಿಲ್ ಹಿಂದಿಕ್ಕಿ Read more…

16 ವರ್ಷದ ಬಳಿಕ ಸಿಕ್ತು ಹ್ಯಾಂಡ್‌ ಬ್ಯಾಗ್….‌!

ಏನಾದರೂ ಕಳೆದು ಹೋದರೆ, ಹಣೆಬರಹಕ್ಕೆ ಹೊಣೆ ಯಾರು. ಕಳೆದು ಹೋದ ವಸ್ತುಗಳು ಸಿಗುವುದಿಲ್ಲವೆಂದು ಸುಮ್ಮನೆ ಕೂತುಕೊಳ್ಳುವವರು ಈ ಸುದ್ದಿಯನ್ನು ನೋಡಲೇಬೇಕು. ಹೌದು, ಬರೋಬ್ಬರಿ 16 ವರ್ಷದ ಹಿಂದೆ ಕಳುವಾಗಿದ್ದ Read more…

ಬೆಚ್ಚಿಬೀಳಿಸುವಂತಿದೆ ಬೊಲಿವಿಯಾದ ಪರಿಸ್ಥಿತಿ

ವಿಶ್ವದ ಬಹುತೇಕ ದೇಶಗಳು ಕೊರೊನಾ ವೈರಸ್ ನೊಂದಿಗೆ ಹೋರಾಡುತ್ತಿವೆ. ಆದರೆ ದಕ್ಷಿಣ ಅಮೆರಿಕಾ ದೇಶಗಳ  ಪರಿಸ್ಥಿತಿ ಗಂಭೀರವಾಗಿದೆ. ಕಳೆದ 5 ದಿನಗಳಲ್ಲಿ ಬೊಲಿವಿಯಾದ ಪ್ರಮುಖ ನಗರಗಳ ಬೀದಿ ಮತ್ತು Read more…

ಕೊರೊನಾ ಗೆದ್ದ 114 ವರ್ಷದ ಇಥೋಪಿಯಾದ ವೃದ್ಧ

ವಿಶ್ವದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರೊಂದಿಗೆ ಮೃತರ ಸಂಖ್ಯೆಯೂ ಏರುತ್ತಿದೆ. ಅದರಲ್ಲೂ ವೃದ್ಧರಿಗೆ ಕೊರೊನಾತಂಕ ಹೆಚ್ಚಿದೆ ಎನ್ನಲಾಗುತ್ತಿದೆ. ಆದರೆ ಇಥೋಪಿಯಾದ 114 ವರ್ಷದ ವೃದ್ಧನೊಬ್ಬ ಕೊರೊನಾ ವಿರುದ್ಧದ ಹೋರಾಟದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...