alex Certify
ಕನ್ನಡ ದುನಿಯಾ       Mobile App
       

Kannada Duniya

ಬಟನ್ ಬಿಚ್ಚಿ ಹೃದಯ ಬಡಿತ ಹೆಚ್ಚಿಸಿದ ನಟಿ

ಬಾಲಿವುಡ್ ಮೋಹಕ ಹಾಗೂ ಸೆಕ್ಸಿ ನಟಿ ದಿಶಾ ಪಟಾಣಿ ಮತ್ತೆ ಸುದ್ದಿಯಲ್ಲಿದ್ದಾಳೆ. ದಿಶಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ದಿಶಾಳ ಹಾಟ್ ಫೋಟೋಗಳು ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ವೈರಲ್ Read more…

ಹಾಟ್ ಅಲ್ಲ ಕ್ಯೂಟ್ ಅವತಾರದಲ್ಲಿ ಸನ್ನಿ ಲಿಯೋನ್

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣಕ್ಕೆ ಫೋಟೋ ಹಾಕಿ ಸುದ್ದಿಯಾಗದೆ ಇರೋದುಂಟಾ? ಸನ್ನಿ ಹಾಕಿದ ಫೋಟೋವೆಲ್ಲ ಸದ್ದು ಮಾಡೋದು ಗ್ಯಾರಂಟಿ. ಈಗ ಸನ್ನಿ ಮತ್ತೊಂದು ಫೋಟೋವನ್ನು Read more…

ನೀರಿನಲ್ಲಿ ಫಿಗರ್ ತೋರಿಸಿ ಬೆವರಿಳಿಸ್ತಿದ್ದಾಳೆ ಬೆಡಗಿ

ಬಾಲಿವುಡ್ ನಟಿ ನೇಹಾ ಶರ್ಮಾ ಚಿತ್ರಗಳಿಂದ ದೂರವುಳಿದಿದ್ದಾಳೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ನೇಹಾ ಸಕ್ರಿಯವಾಗಿದ್ದಾಳೆ. ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ನೇಹಾ ಸೆಕ್ಸಿ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾಳೆ. ಈಗ Read more…

ಅಭಿಮಾನಿಗಳ ಬೆವರಿಳಿಸಿದ ಆಲಿಯಾ ಭಟ್

ನಟಿ ಆಲಿಯಾ ಭಟ್ ಹಲವು ದಿನಗಳಿಂದ ಸುದ್ದಿಯಾಗ್ತಿದ್ದಾಳೆ. ರಣಬೀರ್ ಕಪೂರ್ ಪ್ರೀತಿ, ಸಿನಿಮಾ ಜೊತೆ  ಫೋಟೋ ಶೂಟ್ ಒಂದರಿಂದ ಮತ್ತೆ ಆಲಿಯಾ ಭಟ್ ಸುದ್ದಿಗೆ ಬಂದಿದ್ದಾಳೆ. ಫ್ಯಾಷನ್ ಪತ್ರಿಕೆ Read more…

ಕರೀನಾ….ಈ ರೀತಿ ಹೃದಯ ಬಡಿತ ಹೆಚ್ಚಿಸೋದು ಸರೀನಾ…?

ಬಾಲಿವುಡ್‌ನ ಮಾದಕ ತಾರೆ ಕರೀನಾ ಕಪೂರ್‌ ಸೌಂದರ್ಯಕ್ಕೆ ಮರುಳಾಗದವರಿಲ್ಲ. ಅವರೊಬ್ಬ ಎವರ್‌ ಗ್ರೀನ್ ಚೆಲುವೆ ಎಂಬುದನ್ನು ಸಾಬೀತುಪಡಿಸುವಂತಿದೆ ಇತ್ತೀಚಿನ ಅವರ ಫೋಟೋ ಶೂಟ್. ಅವರೀಗ ಮದುವೆಯಾಗಿ ಮಗು ಹೆತ್ತ Read more…

ಕಪ್ಪು ಡ್ರೆಸ್ ನಲ್ಲಿ ಬೆಡಗಿಯ ಹಾಟ್ ಫೋಟೋಶೂಟ್

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ದಿನದಿಂದ ದಿನಕ್ಕೆ ಹಾಟ್ ಅಂಡ್ ಸೆಕ್ಸಿಯಾಗ್ತಿದ್ದಾಳೆ. ಸಾಂಪ್ರದಾಯಿಕ ಉಡುಗೆಯಿರಲಿ ಇಲ್ಲ ಜಿಮ್ ಡ್ರೆಸ್ ಇರಲಿ ಕರೀನಾ ಎಲ್ಲದ್ರಲ್ಲೂ ಸುಂದರವಾಗಿ ಕಾಣ್ತಾಳೆ. ತನಗೆ Read more…

ಹುಚ್ಚು ಹಿಡಿಸುತ್ತೆ ಸನ್ನಿ ಲಿಯೋನ್ ಹೊಸ ಫೋಟೋ

ಹಾಟ್ ಅವತಾರದಲ್ಲಿ ಮಿಂಚುವ ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಬ್ಲಾಕ್ ಅಂಡ್ ವೈಟ್ ಫೋಟೋ ಶೂಟ್ ಮಾಡಿಸಿದ್ದಾಳೆ. ಈ ಫೋಟೋ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದೆ. ಮಾದಕ ಕಣ್ಣುಗಳಿಂದ Read more…

ಸನ್ನಿ ಬೋಲ್ಡ್ ಅವತಾರಕ್ಕೆ ಅಭಿಮಾನಿಗಳು ಫಿದಾ

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಮತ್ತೆ ಚರ್ಚೆಯಲ್ಲಿದ್ದಾಳೆ. ಆಕೆ ಮತ್ತೊಮ್ಮೆ ಬೋಲ್ಡ್ ಫೋಟೋಕ್ಕೆ ಫೋಸ್ ನೀಡಿದ್ದಾಳೆ. ಹಾಟ್ನೆಸ್ ವಿಚಾರದಲ್ಲಿ ಸನ್ನಿ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಇದಕ್ಕೆ ಈ Read more…

ಫೋಟೋಶೂಟ್ ವೇಳೆ ನಟಿ ಜೊತೆ ನಡೀತು ಈ ಘಟನೆ

ಸಿನಿಮಾ ಚಿತ್ರೀಕರಣದ ವೇಳೆ ಯಡವಟ್ಟುಗಳಾಗೋದು ಸಾಮಾನ್ಯ. ಕೆಲವೊಂದು ಘಟನೆಗಳು ಮುಜುಗರವುಂಟು ಮಾಡುತ್ತದೆ. ಈಗ ಬಾಲಿವುಡ್ ನಟಿ ಊರ್ವಶಿ ರೌಟೆಲಾ ಕೂಡ ಮುಜುಗರಪಟ್ಟುಕೊಳ್ಳುವಂತಹ ಘಟನೆ ನಡೆದಿದೆ. ಹೇಟ್ ಸ್ಟೋರಿ 4 Read more…

ಬಿಕಿನಿ ತೊಟ್ಟು ಸಮುದ್ರದಲ್ಲಿ ಎಂಜಾಯ್ ಮಾಡಿದ್ಲು ನಟಿ

ನಟಿ ಲಿಸಾ ಹೇಡನ್ ಬಾಲಿವುಡ್ ನಿಂದ ದೂರವಿದ್ದಾಳೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ಆಗಾಗ ಸಿಜ್ಲಿಂಗ್ ಫೋಟೋಗಳನ್ನು ಹಾಕುತ್ತಿರುವ ಬೆಡಗಿ ಈಗ ಮತ್ತೆ ಸುದ್ದಿ ಮಾಡಿದ್ದಾಳೆ. ಇನ್ಸ್ಟ್ರಾಗ್ರಾಮ್ ನಲ್ಲಿ Read more…

ಪಡ್ಡೆಗಳ ಬೆವರಿಳಿಸುವ ಬಿಕನಿ ಫೋಟೋದಲ್ಲಿ ಬ್ಯೂಟಿ

ಯಂಗಿಸ್ತಾನ್ ಹಾಗೂ ತುಮ್ ಬಿನ್ ಚಿತ್ರಗಳಲ್ಲಿ ನಟಿಸಿರುವ ನೇಹಾ ಶರ್ಮಾ ಅನೇಕ ದಿನಗಳಿಂದ ಬಾಲಿವುಡ್ ನಿಂದ ದೂರವಿದ್ದಾಳೆ. ಸುಂದರ ನಟಿ ನೇಹಾ ಸದ್ಯ ಫೋಟೋಶೂಟ್ ಮೂಲಕ ಸದ್ದು ಮಾಡಿದ್ದಾಳೆ. Read more…

ಬೋಲ್ಡ್ ಅವತಾರದಲ್ಲಿ ಮಿಂಚಿದ ನಟಿ

ಹಿಂದಿ ಕಿರುತೆರೆಯಲ್ಲಿ ಹೀನಾ ಖಾನ್ ಪ್ರಸಿದ್ಧ ನಟಿಮಣಿಯರಲ್ಲಿ ಒಬ್ಬಳು. ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗ್ತಿದ್ದ ಏ ರಿಶ್ತಾ ಕ್ಯಾ ಕೆಹಲಾತಾ ಹೇ ಧಾರವಾಹಿಯಲ್ಲಿ ಅಕ್ಷರ ಪಾತ್ರದಲ್ಲಿ ಮಿಂಚಿದ್ದ ನಟಿ Read more…

ಹೊಸ ಫೋಟೋ ಮೂಲಕ ಅಭಿಮಾನಿಗಳ ಕಣ್ಣು ತಂಪು ಮಾಡಿದ ಸನ್ನಿ

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಸದ್ಯ ಬಯೋಪಿಕ್ ನಿಂದ ಸುದ್ದಿಯಲ್ಲಿದ್ದಾಳೆ. ಸನ್ನಿ ಜೀವನ ಚರಿತ್ರೆ ವೆಬ್ ಸರಣಿ ರೂಪದಲ್ಲಿ ಪ್ರಸಾರವಾಗ್ತಿದೆ. ಈ ಮಧ್ಯೆ ಸನ್ನಿ, ಅಭಿಮಾನಿಗಳ ಕಣ್ಣುತಂಪು Read more…

ಬೇಬಿ ಬಂಪ್ ಜೊತೆ ಕವರ್ ಪೇಜ್ ನಲ್ಲಿ ಸಾನಿಯಾ ಮಿರ್ಜಾ

ಪ್ರಸಿದ್ಧ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪತಿ ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ಮೊದಲ ಮಗುವಿನ ಬರುವಿಕೆಗೆ ಕಾಯ್ತಿದ್ದಾರೆ. ಸಾನಿಯಾ ಮಿರ್ಜಾ ಬೇಬಿ ಬಂಪ್ ಸಾಮಾಜಿಕ ಜಾಲತಾಣದಲ್ಲಿ Read more…

ಯಹೂದಿಗಳ ಪವಿತ್ರ ಸ್ಥಳದಲ್ಲಿ ಬೆತ್ತಲೆ ಫೋಟೋ ತೆಗೆಸಿಕೊಂಡ ಮಾಡೆಲ್

ಪವಿತ್ರ ಸ್ಥಳ ಜೆರುಸಲೆಂನಲ್ಲಿ ಮಾಡೆಲ್ ಒಬ್ಬಳ ಬೋಲ್ಡ್ ಫೋಟೋ ಶೂಟ್ ವಿವಾದಕ್ಕೆ ಕಾರಣವಾಗಿದೆ. ಬೆಲ್ಜೀರಿಯಾದ ಮಾಡೆಲ್ ಒಬ್ಬಳು ಜೆರುಸಲೆಂನ ಪವಿತ್ರ ಗೋಡೆಯ ಮುಂದೆ ನ್ಯೂಡ್ ಫೋಟೋ ಶೂಟ್ ಮಾಡಿಸಿದ್ದಾಳೆ. Read more…

ಟೆಡ್ಡಿ ಬೇರ್ ನಲ್ಲಿ ಮಾನ ಮುಚ್ಚಿಕೊಂಡ ನಟಿ

ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಬಣ್ಣದ ಲೋಕದಿಂದ ದೂರವಿದ್ದಾಳೆ. ಅನೇಕ ದಿನಗಳಿಂದ ಬಾಲಿವುಡ್ ನಲ್ಲಿ ಶೆರ್ಲಿನ್ ಕಾಣಿಸಿಕೊಳ್ತಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಶೆರ್ಲಿನ್ ಚರ್ಚೆಯ ವಿಷ್ಯವಾಗಿದ್ದಾಳೆ. ಶೆರ್ಲಿನ್ ಫೋಟೋಶೂಟ್ Read more…

ಪಿಂಕ್ ಡ್ರೆಸ್ ನಲ್ಲಿ ಮಿಂಚಿದ ಪ್ರಿಯಾ ಪ್ರಕಾಶ್ : ರಣವೀರ್ ಜೊತೆ ರೋಮ್ಯಾನ್ಸ್…?

ಕಣ್ಸನ್ನೆ ಮೂಲಕ ರಾತ್ರೋರಾತ್ರಿ ಹೆಸರು ಮಾಡಿದ ಪ್ರಿಯಾ ಪ್ರಕಾಶ್ ಮತ್ತೆ ಅಭಿಮಾನಿಗಳ ಕಣ್ಣು ತಂಪು ಮಾಡಿದ್ದಾಳೆ. ಪ್ರಿಯಾ ಪ್ರಕಾಶ್ ಇತ್ತೀಚೆಗಷ್ಟೇ ಫೋಟೋ ಶೂಟ್ ಮಾಡಿಸಿದ್ದಾಳೆ. ಫೋಟೋಶೂಟ್ ನಲ್ಲಿ ಗುಲಾಬಿ Read more…

ವಿವಾಹಕ್ಕೆ ಒತ್ತಾಯಿಸುತ್ತಿದ್ದ ನೆಂಟರ ಬಾಯಿ ಮುಚ್ಚಿಸಲು ಯುವಕ ಮಾಡಿದ್ದೇನು?

ಯುವಕ ಆಗ್ಲಿ, ಯುವತಿ ಆಗಿರಲಿ, 25 ವರ್ಷ ದಾಟಿದೆ ಅಂದ ತಕ್ಷಣ ಮದುವೆ ಆಗಿದ್ಯೋ ಇಲ್ವೋ ಅನ್ನೋ ಕುತೂಹಲ ಜನರಿಗೆ. ಅದರಲ್ಲೂ ಸಂಬಂಧಿಕರಂತೂ ಮದ್ವೆ ಯಾವಾಗ ಅಂತಾ ಕೇಳಿ Read more…

ಈಜಿಪ್ಟ್ ನಲ್ಲಿ ಇಬ್ಬರು ‘ಅಪರೂಪ’ದ ವ್ಯಕ್ತಿಗಳ ಸಮ್ಮಿಲನ

ವಿಶ್ವದ ಅತಿ ಎತ್ತರದ ವ್ಯಕ್ತಿ ಹಾಗೂ ಅತ್ಯಂತ ಕುಳ್ಳ ಮಹಿಳೆ ಈಜಿಪ್ಟ್ ನಲ್ಲಿ ಭೇಟಿಯಾಗಿದ್ದಾರೆ. ಟರ್ಕಿಯ ಸುಲ್ತಾನ್ ಕೋಸೆನ್ ವಿಶ್ವದ ಅತಿ ಎತ್ತರದ ವ್ಯಕ್ತಿ. ಇವರ ಎತ್ತರ ಬರೋಬ್ಬರಿ Read more…

ಚಳಿಗಾಲದಲ್ಲಿ ಪಡ್ಡೆಗಳ ಬೆವರಿಳಿಸುತ್ತೆ ನಟಿಯ ಬೆತ್ತಲೆ ಫೋಟೋಶೂಟ್

ಬಾಲಿವುಡ್ ನ ಕೆಲ ನಟಿಯರು ತಮ್ಮ ಬೋಲ್ಡ್ ಅವತಾರಕ್ಕೆ ಚರ್ಚೆಗೆ ಬರ್ತಾರೆ. ಈಗ ರಾಗಿಣಿ ಎಂಎಂಎಸ್ 2.0 ವೆಬ್ ಸರಣಿಯಲ್ಲಿ ಕಾಣಿಸುತ್ತಿರುವ ನಟಿ ಕರಿಷ್ಮಾ ಶರ್ಮಾ ಪಡ್ಡೆಗಳ ಮೈ Read more…

ಅನುಷ್ಕಾ ಬೋಲ್ಡ್ ಫೋಟೋ ಶೂಟ್ ವೈರಲ್

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಫ್ಯಾಶನ್ ನಿಯತಕಾಲಿಕೆಯೊಂದಕ್ಕಾಗಿ ಫೋಟೋ ಶೂಟ್ ಮಾಡಿದ್ದಾಳೆ. ಅನುಷ್ಕಾಳ ಬೋಲ್ಡ್ ಫೋಟೋಗಳು ವೈರಲ್ ಆಗಿವೆ. ನಿಯತಕಾಲಿಕೆಯ ಅಕ್ಟೋಬರ್ ತಿಂಗಳ ಕವರ್ ಗರ್ಲ್ ಆಗಿದ್ದಾಳೆ ಅನುಷ್ಕಾ. Read more…

ಮಲ್ಲಿಕಾ ಶರಾವತ್ ಫೋಟೋಗೆ ಇಂಥ ಕಮೆಂಟ್…!

ನಟಿ ಮಲ್ಲಿಕಾ ಶರಾವತ್ ಬಾಲಿವುಡ್ ನಿಂದ ದೂರವಿದ್ದಾಳೆ. ಮರ್ಡರ್ ನಂತ ಚಿತ್ರಗಳಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ಬೆವರಿಳಿಸಿದ್ದ ಮಲ್ಲಿಕಾ ಶರಾವತ್ ಸಾಮಾಜಿಕ ಜಾಲತಾಣದಲ್ಲಿ ಈಗ್ಲೂ ಸಕ್ರಿಯವಾಗಿದ್ದಾಳೆ. ಆಗಾಗ Read more…

ಟಾಪ್ಲೆಸ್ ಆಗಿದ್ದಕ್ಕೆ ಕೆಲಸ ಕಳೆದುಕೊಂಡ ಗರ್ಭಿಣಿ

ಟೆಕ್ಸಾಸ್ ನಲ್ಲಿ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ ನಲ್ಲಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡ ಗರ್ಭಿಣಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ‘ಆಸ್ಟಿನ್ ಬ್ಯಾಂಕ್ ಟೆಕ್ಸಾಸ್ ಎನ್.ಎ’ ಕಂಪನಿ ಈ ನಿರ್ಧಾರ Read more…

‘ಫಿಲ್ಮ್ ಫೇರ್’ ಗಾಗಿ ಶ್ರೀದೇವಿ ಹಾಟ್ ಫೋಟೋಶೂಟ್

ಭಾರತೀಯ ಚಿತ್ರರಂಗದ ಬೆಡಗಿ ಹಿರಿಯ ನಟಿ ಶ್ರೀದೇವಿ ‘ಮಾಮ್’ ಚಿತ್ರದ ಮೂಲಕ ಮತ್ತೆ ಬಾಲಿವುಡ್ ಗೆ ವಾಪಸ್ ಆಗ್ತಿದ್ದಾರೆ. ಐದು ವರ್ಷದ ಬಳಿಕ ಬಾಲಿವುಡ್ ಚಿತ್ರಕ್ಕಾಗಿ ಬಣ್ಣ ಹಚ್ಚಿರುವ Read more…

ಸೋನಂ ಕಪೂರ್ ಸೆಕ್ಸೀ ಫೋಟೋ ಶೂಟ್

ಸೋನಂ ಕಪೂರ್ ಬಾಲಿವುಡ್ ನ ಫ್ಯಾಷನ್ ಕ್ವೀನ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಇತ್ತೀಚೆಗಷ್ಟೆ ನಡೆದ ಕೇನ್ಸ್ ಫೆಸ್ಟಿವಲ್ ನಲ್ಲಿ ಬಾಲಿವುಡ್ ಬೆಡಗಿ ರೆಡ್ ಕಾರ್ಪೆಟ್ ಮೇಲೆ ಅದ್ಭುತವಾಗಿ ಕಾಣಿಸಿಕೊಂಡಿದ್ಲು. Read more…

ಅಮ್ಮನಾದ್ಮೇಲೆ ಮೊದಲ ಫೋಟೋ ಶೂಟ್ ನಲ್ಲಿ ಕರೀನಾ

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಫ್ಯಾಷನ್ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ನಟಿ. ಗರ್ಭಿಣಿಯಾದಾಗಿನಿಂದ ಕರೀನಾ ಕಪೂರ್ ಖಾನ್ ಮತ್ತಷ್ಟು ಚರ್ಚೆಗೆ ಬಂದಿದ್ದಾಳೆ. ಹೆರಿಗೆ ನಂತ್ರವೂ ವಿಶ್ರಾಂತಿ ಪಡೆಯದೆ Read more…

ಬೀಚ್ ಬೇಬಿಯಾದ್ಲು ಬಾಲಿವುಡ್ ನಟಿ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸದ್ಯ ‘ಮೇರಿ ಪ್ಯಾರಿ ಬಿಂದು’ ಚಿತ್ರದಲ್ಲಿ ಬ್ಯುಸಿಯಿದ್ದಾಳೆ. ಇದ್ರ ಮಧ್ಯೆಯೇ ಪರಿಣಿತಾ ಏಷ್ಯಾ ಸ್ಪಾ ಇಂಡಿಯಾಕ್ಕಾಗಿ ಫೋಟೋ ಶೂಟ್ ಮಾಡಿದ್ದಾಳೆ. ಬೀಚ್ ಬೇಬಿ Read more…

ಸರ್ಜರಿ ನಂತ್ರ ಫೋಟೋಶೂಟ್ ನಲ್ಲಿ ಬಾಲಿವುಡ್ ಬೆಡಗಿ

ಬಾಲಿವುಡ್ ನಟಿ ಆಯಿಶಾ ಟಾಕಿಯಾ ಮತ್ತೆ ಸುದ್ದಿಯಲ್ಲಿದ್ದಾಳೆ. ತುಟಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ನಟಿ ಈಗ ಫೋಟೋ ಶೂಟ್ ಮೂಲಕ ಸದ್ದು ಮಾಡಿದ್ದಾಳೆ. ಆಯಿಶಾ ಕೆಲ ದಿನಗಳ ಹಿಂದೆ ತನ್ನ Read more…

ಬೋಲ್ಡ್ ಅವತಾರದಲ್ಲಿ ವಿದ್ಯಾ ಬಾಲನ್

ಬಾಲಿವುಡ್ ನ ಬಹು ಬೇಡಿಕೆಯ ನಟಿ ವಿದ್ಯಾ ಬಾಲನ್. ಪರಿಣಿತಿ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ ಬೆಡಗಿ ಆ ಚಿತ್ರದಲ್ಲಿ ಸಂಪ್ರದಾಯಿಕ ಹುಡುಗಿಯಾಗಿ ಮಿಂಚಿದ್ದಳು. ಡರ್ಟಿ ಪಿಕ್ಚರ್ Read more…

ಮತ್ತೊಂದು ಫೋಟೋ ಶೂಟ್ ನಲ್ಲಿ ಕರೀನಾ

ಗರ್ಭಿಣಿಯಾದ್ಮೇಲೆ ಕರೀನಾ ಕಪೂರ್ ಖಾನ್ ಮತ್ತಷ್ಟು ಬ್ಯುಸಿಯಾಗಿದ್ದಾಳೆ. ಜಾಹೀರಾತು, ಫೋಟೋಶೂಟ್, ಕಾರ್ಯಕ್ರಮ ಅಂತಾ ಎಲ್ಲದರಲ್ಲೂ ಕರೀನಾ ಮಿಂಚುತ್ತಿದ್ದಾಳೆ. ಹೆರಿಗೆ ದಿನಾಂಕ ಹತ್ತಿರ ಬರ್ತಾ ಇದ್ದಂತೆ ಕರೀನಾ ಮತ್ತೊಂದು ಫೋಟೋಶೂಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...