alex Certify
ಕನ್ನಡ ದುನಿಯಾ       Mobile App
       

Kannada Duniya

ಮುಖ ನೋಡದೆ ಈ ಮಹಿಳೆ ಮದುವೆಯಾದ ಇಮ್ರಾನ್ ಖಾನ್…!

ಮಾಜಿ ಕ್ರಿಕೆಟರ್ ಹಾಗೂ ಈಗಿನ ರಾಜಕಾರಣಿ  ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಪಟ್ಟಕ್ಕೇರುತ್ತಿದ್ದಾರೆ. ಪಾಕಿಸ್ತಾನದಲ್ಲಿ ನಡೆದ ಸಾರ್ವಜನಿಕ ಚುನಾವಣೆಗೂ ಮುನ್ನ ಇಮ್ರಾನ್ ಖಾನ್ ತಮ್ಮ ಖಾಸಗಿ ಬದುಕಿನ ಅನೇಕ Read more…

ಆ.11 ರಂದು ಪಾಕ್ ಪ್ರಧಾನಿಯಾಗಿ ಇಮ್ರಾನ್ ಪ್ರಮಾಣ

ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದರೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ ಪಕ್ಷ ಅತ್ಯಧಿಕ ಸ್ಥಾನ ಗಳಿಸಿದ್ದು, Read more…

ಪಾಕ್ ಪ್ರಧಾನಿಯಾಗುತ್ತಿದ್ದಂತೆಯೇ ಇಮ್ರಾನ್ ಖಾನ್ ಗೆ ಕಾದಿದೆ ‘ಬಿಗ್ ಶಾಕ್’

ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದರೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ ಪಕ್ಷ ಅತ್ಯಧಿಕ ಸ್ಥಾನ ಗಳಿಸಿದ್ದು, Read more…

ಇದೇ ಮೊದಲ ಬಾರಿಗೆ ಪಾಕ್ ಸಂಸತ್ತಿಗೆ ಹಿಂದೂ ಪ್ರತಿನಿಧಿ ಆಯ್ಕೆ

ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಪ್ರತಿನಿಧಿಯೊಬ್ಬರು ಸಂಸತ್ ಗೆ ಆಯ್ಕೆಯಾಗಿದ್ದಾರೆ. ಪಾಕಿಸ್ತಾನ್‌ ಪೀಪಲ್‌ ಪಾರ್ಟಿಯ ಮಹೇಶ್ ಕುಮಾರ್‌, ದಕ್ಷಿಣ ಸಿಂಧ್‌ ಪ್ರಾಂತ್ಯದ ಥಾರ್ಪಾರ್ಕರ್‌ನಿಂದ Read more…

ಪಾಕ್ ಚುನಾವಣೆಯಲ್ಲಿ ಉಗ್ರ ಹಫೀಜ್ ಸಯೀದ್ ಗೆ ತೀವ್ರ ಮುಖಭಂಗ

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಅತ್ಯಧಿಕ ಸ್ಥಾನ ಗಳಿಸಿರುವ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷ ಪಕ್ಷೇತರರ ಬೆಂಬಲದಿಂದ Read more…

ದೊಡ್ಡ ಪಕ್ಷವಾದ್ರೂ ಪಿಎಂ ಆಗಲು ಇಮ್ರಾನ್ ಖಾನ್ ಗೆ ಮೈತ್ರಿ ಅತ್ಯಗತ್ಯ

ಪಾಕಿಸ್ತಾನ ಸಾರ್ವಜನಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಉಳಿದ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಇಮ್ರಾನ್ ಖಾನ್ ಯಶಸ್ವಿಯಾಗಿದ್ದಾರೆ. ಆದ್ರೆ ಬಹುಮತ Read more…

ಮತದಾನ ಮಾಡಿ, ಉಚಿತವಾಗಿ ಆಹಾರ ಸೇವಿಸಿ

ಪಾಕಿಸ್ತಾನದಲ್ಲಿ ಬುಧವಾರ ಸಾರ್ವಜನಿಕ ಚುನಾವಣೆಗೆ ಮತದಾನ ನಡೆಯುತ್ತಿದೆ. ಅನೇಕ ರಾಜಕೀಯ ನಾಯಕರು ಬೆಳಿಗ್ಗೆಯೇ ಮತದಾನ ಮಾಡಿದ್ದಾರೆ. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾರರನ್ನು ಮತಗಟ್ಟೆಗೆ ಕರೆತರುವ ಪ್ರಯತ್ನ Read more…

ಮತದಾನದ ವೇಳೆ ಬಾಂಬ್ ಸ್ಫೋಟ: 15 ಸಾವು,12 ಮಂದಿಗೆ ಗಾಯ

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯುತ್ತದೆ. ಮತದಾನದ ವೇಳೆ ಬಲುಚಿಸ್ತಾನದ ಕ್ವೆಟ್ಟಾದಲ್ಲಿ  ಬಾಂಬ್ ಸ್ಫೋಟಗೊಂಡ ಘಟನೆ ಬೆಳಕಿಗೆ ಬಂದಿದೆ. ಕ್ವೆಟ್ಟಾದಲ್ಲಿ ನಡೆದ ಬಾಂಬ್ ಬ್ಲಾಸ್ಟ್ ನಲ್ಲಿ 15 ಮಂದಿ Read more…

1 ವರ್ಷದ ನಂತ್ರ ಲಂಡನ್ ನಲ್ಲಿ ಭಾರತ-ಪಾಕ್ ಮಧ್ಯೆ ಬಿಗ್ ಫೈಟ್

ಕ್ರಿಕೆಟ್ ಅಭಿಮಾನಿಗಳು ಎದುರು ನೋಡ್ತಿದ್ದ ಸಮಯ ಮತ್ತೆ ಬಂದಿದೆ. ಕ್ರಿಕೆಟ್ ಮೈದಾನದಲ್ಲಿ ಭಾರತ-ಪಾಕಿಸ್ತಾನ ತಂಡಗಳ ಹಣಾಹಣಿ ನೋಡುವ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಸಿಗ್ತಿದೆ. ಉಭಯ ದೇಶಗಳ ರಾಜಕೀಯ ಸಂಬಂಧ Read more…

ಪಾಕ್ ಯುವಕನ ಬಂಡವಾಳ ಬಯಲು ಮಾಡಿದ ಭಾರತೀಯ ಯುವತಿ

ಮುಂಬೈ ಯುವತಿಗೆ, ಪಾಕಿಸ್ತಾನದ ಯುವಕನೊಬ್ಬ ತಾನು ಭಾರತೀಯ ಎಂದು ಸುಳ್ಳು ಹೇಳಿ ವಾಟ್ಸಾಪ್​​ ಮೂಲಕ ಮದುವೆಯ ಪ್ರಸ್ತಾಪವನ್ನಿಟ್ಟಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. ಯುವತಿಯು ತನ್ನ ಸ್ವ-ವಿವರಗಳನ್ನು ಮ್ಯಾಟ್ರಿಮೋನಿ ವೆಬ್​ Read more…

ಚುನಾವಣೆಯಲ್ಲಿ ಯಾರಿಗೆ ಮತ ನೀಡಿದ್ದೀರಿ? ಈ ಪ್ರಶ್ನೆ ಕೇಳಿದ್ರೆ ಜೈಲೂಟ ಗ್ಯಾರಂಟಿ

ಚುನಾವಣಾ ಮತದಾನ ಮುಗಿಯುತ್ತಿದ್ದಂತೆ ಯಾರಿಗೆ ವೋಟ್ ನೀಡಿದ್ದೀರಿ ಎಂದು ಪ್ರಶ್ನೆ ಕೇಳೋದು ಸಾಮಾನ್ಯ. ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಈ ಸಾಮಾನ್ಯ ಪ್ರಶ್ನೆ, ನಿಮ್ಮನ್ನು ಜೈಲುಪಾಲು ಮಾಡುತ್ತದೆ. ಇಲ್ಲವೆ 1 Read more…

ಜೈಲು ಪಾಲಾಗಿರುವ ಮಾಜಿ ಪ್ರಧಾನಿಗೆ ಸಿಕ್ಕಿರುವ ಸೌಲಭ್ಯಗಳೇನು ಗೊತ್ತಾ?

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತವರ ಪುತ್ರಿ ಮರಿಯಮ್ ಶರೀಫ್ ಜೈಲು ಪಾಲಾಗಿದ್ದಾರೆ. ಲಂಡನ್ ನಿಂದ ಶುಕ್ರವಾರ ಪಾಕಿಸ್ತಾನದಲ್ಲಿ ಬಂದಿಳಿದ ಅವರುಗಳನ್ನು Read more…

ಬಂದೂಕಿನ ಜೊತೆ ಸಂಚರಿಸುತ್ತೆ ಈ ರೈಲು…!

ಥಾರ್ ಎಕ್ಸ್ಪ್ರೆಸ್ ಟ್ರೈನ್ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಪರ್ಕ ಕಲ್ಪಿಸುತ್ತದೆ. 43 ವರ್ಷಗಳಲ್ಲಿ ಈ ರೈಲು ಅನೇಕ ಏರುಪೇರುಗಳನ್ನು ನೋಡಿದೆ. ಉಳಿದ ರೈಲುಗಳಿಗಿಂತ ಈ ರೈಲು ವಿಭಿನ್ನವಾಗಿದೆ. Read more…

ಬಿಗ್ ನ್ಯೂಸ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅರೆಸ್ಟ್

ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಹಾಗೂ ಅವರ ಪುತ್ರಿ ಮರಿಯಮ್ ಶರೀಫ್ ಅವರನ್ನು ಪಾಕ್ ಅಧಿಕಾರಿಗಳು ಬಂಧಿಸಿದ್ದಾರೆ. ನ್ಯಾಯಾಲಯದ ತೀರ್ಪು Read more…

ಚುನಾವಣಾ ರ್ಯಾಲಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ 85 ಮಂದಿ ಬಲಿ

ಜುಲೈ 25 ರಂದು ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಮಧ್ಯೆ ಬಲೂಚಿಸ್ತಾನ್ ಪ್ರಾಂತ್ಯದ ಕ್ಟೆಟ್ಟಾ ಬಳಿಯ ಮಸ್ತುಂಗ್ ನಗರದಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ 85 ಮಂದಿ ಬಲಿಯಾಗಿದ್ದಾರೆ. ಚುನಾವಣಾ Read more…

ರಾಜಕೀಯ ಲಾಭಕ್ಕಾಗಿ ಸ್ವಯಂ ಬಂಧನಕ್ಕೊಳಗಾಗುತ್ತಿದ್ದಾರಾ ನವಾಜ್ ಶರೀಫ್?

ಅಕ್ರಮ ಆಸ್ತಿ ಖರೀದಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತವರ ಪುತ್ರಿ ಮರಿಯಮ್ ಶರೀಫ್ ಇಂದು ಪಾಕಿಸ್ತಾನಕ್ಕೆ ಮರಳುತ್ತಿದ್ದು, ಅವರುಗಳು ಲಾಹೋರ್ Read more…

ವಿವಾದಕ್ಕೆ ಕಾರಣವಾಗಿದೆ ಬಿಜೆಪಿ ಕುರಿತ ಶಶಿ ತರೂರ್ ಹೇಳಿಕೆ

ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಬಿಜೆಪಿ ಕುರಿತು ನೀಡಿರುವ ಹೇಳಿಕೆಯೊಂದು ಈಗ ವಿವಾದಕ್ಕೆ ಕಾರಣವಾಗಿದೆ. ತಮ್ಮ ಹೇಳಿಕೆಗೆ ಶಶಿ ತರೂರ್ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಆಗ್ರಹಿಸುತ್ತಿದ್ದು, ಶಶಿ Read more…

ನವಾಜ್ ಶರೀಫ್ ಹಾಗೂ ಮಗಳಿಗೆ ಜೈಲಿನಲ್ಲಿ ಸಿಗಲ್ಲ ಎಸಿ

ಪಾಕಿಸ್ತಾನದ ಕೋರ್ಟ್ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಹಾಗೂ ಮಗಳು ಮರ್ಯಮ್ ಶರೀಫ್ ಗೆ ಶಿಕ್ಷೆ ವಿಧಿಸಿದೆ. ಭ್ರಷ್ಟಾಚಾರ ಆರೋಪದ ಮೇಲೆ ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿದೆ. Read more…

ಚುನಾವಣಾ ಸಭೆಯಲ್ಲಿ ಬಾಂಬ್ ದಾಳಿ: 14 ಮಂದಿ ಬಲಿ

ಪಾಕಿಸ್ತಾನ ದ ಪೇಶಾವರದ ಯಾಕತೂತ್ ಪ್ರಾಂತ್ಯದಲ್ಲಿ ಮಂಗಳವಾರದಂದು ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ದಾಳಿಯಲ್ಲಿ 14 ಜನ ಸಾವನ್ನಪ್ಪಿದ್ದು, 65 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು Read more…

ಸಂಕಷ್ಟಕ್ಕೆ ಸಿಲುಕಿದ ಪಾಕ್ ಕ್ರಿಕೆಟಿಗ

ಪಾಕಿಸ್ತಾನ ಆಟಗಾರ ಅಹ್ಮದ್ ಶೆಹಝಾದ್​​ ಉದ್ದೀಪನ​​ ಮದ್ದು ಸೇವನೆ ಮಾಡಿದ್ದು, ಸಾಬೀತಾಗಿದೆ. ದೇಶಿಯ ಟೂರ್ನಿಯ ವೇಳೆ ನಡೆಸಿದ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಅಹ್ಮದ್​ ಫೇಲ್​ ಆಗಿದ್ದಾರೆ. ಹೀಗಾಗಿ ಅವರ Read more…

ನವಾಜ್ ಷರೀಫ್ ಗೆ 10, ಪುತ್ರಿಗೆ 7 ವರ್ಷ ಜೈಲು ಶಿಕ್ಷೆ

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಮಾಜಿ ಪ್ರಧಾನಿ ನವಾಜ್ ಷರೀಫ್ ರಿಗೆ ಭಾರಿ ಹಿನ್ನಡೆಯಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ನವಾಜ್ ಷರೀಫ್ ಮತ್ತವರ ಪುತ್ರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. Read more…

ವೈರಲ್ ಆಗಿದೆ ಈ ವರದಿಗಾರನ ಲೈವ್ ರಿಪೋರ್ಟ್

ಪಾಕಿಸ್ತಾನದ ಲಾಹೋರ್ ನಲ್ಲಿ ಮಳೆ ಜೋರಾಗಿದೆ. ಈ ಕುರಿತಾಗಿ ವರದಿ ಮಾಡಲು ತೆರಳಿದ ವರದಿಗಾರ, ಮಕ್ಕಳ ಬಾತ್​ ಟಬ್​​ನಲ್ಲಿ ಕುಳಿತು, ನೈಜ ಚಿತ್ರಣವನ್ನು ನೀಡ್ತಾ ಇದ್ದಾನೆ. ಈ ವರದಿಗಾರನ Read more…

ಭಾರತದ ನಂತ್ರ ಪಾಕ್ ನಲ್ಲಿ ಸಲ್ಮಾನ್ ಜಲ್ವಾ

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ರೇಸ್-3 ಚಿತ್ರ ಭಾರತದ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. 10 ದಿನಗಳಲ್ಲಿ ಚಿತ್ರ 150 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಈದ್ Read more…

ವಿಮಾನದಲ್ಲಿ ಭಿಕ್ಷೆ ಬೇಡುತ್ತಿದ್ದುದ್ದನ್ನು ಕಂಡ ಪ್ರಯಾಣಿಕರು ಕಕ್ಕಾಬಿಕ್ಕಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರನ್ನು ಅಚ್ಚರಿಗೀಡು ಮಾಡಿದೆ. ಇದುವರೆಗೂ ಬಸ್, ರೈಲುಗಳಲ್ಲಿ ಮಾತ್ರ ಭಿಕ್ಷುಕರನ್ನು ನೋಡಿದ್ದವರಿಗೆ ಈಗ ವಿಮಾನದಲ್ಲೂ ಭಿಕ್ಷೆ ಬೇಡಿರುವುದು ನಿಬ್ಬೆರಗಾಗಿಸಿದೆ. ಇಂಥದೊಂದು ಘಟನೆ Read more…

ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದ ಮುಷರಫ್ ಗೆ ಮುಖಭಂಗ

ಜುಲೈ 25 ರಂದು ನಡೆಯಲಿರುವ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿ ನಾಮಪತ್ರ ಸಲ್ಲಿಸಿದ್ದ ಮಾಜಿ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು, ಮುಖಭಂಗಕ್ಕೊಳಗಾಗಿದ್ದಾರೆ. ಖೈಬರ್ Read more…

ಪಾಕಿಸ್ತಾನದ ವಿರುದ್ಧ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಭಾರತ

ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡ್ತಿದೆ. ಇದ್ರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಸಂಬಂಧ ಇಂದು ಸಚಿವ ರಾಜನಾಥ್ Read more…

ಸಿಂಹದ ಮುಂದೆ ಪೋಸ್ ಕೊಟ್ಟಿದ್ದಾಳೆ ಅಫ್ರಿದಿ ಪುತ್ರಿ

ವಿಶ್ವದ ಜನಪ್ರಿಯ ಕ್ರಿಕೆಟಿಗರ ಬಗ್ಗೆ ಪಾಕಿಸ್ತಾನದ ಶಾಹಿದ್ ಆಫ್ರಿದಿ ಕೂಡ ಒಬ್ಬರು. ಶಾಹಿದ್, ಕ್ರಿಕೆಟ್ ನಿಂದ ನಿವೃತ್ತರಾದರೂ ಕ್ರಿಕೆಟ್ ಪ್ರಿಯರ ಅಭಿಮಾನವೇನು ಕಡಿಮೆಯಾಗಿಲ್ಲ. ಅಭಿಮಾನಿಗಳು ಈಗಲೂ ಸಾಕಷ್ಟು ಸಂಖ್ಯೆಯಲ್ಲಿ Read more…

ಖ್ಯಾತ ಕ್ರಿಕೆಟಿಗನ ಮೇಲಿನ ಆರೋಪ ಕೇಳಿದ್ರೆ ಶಾಕ್ ಆಗ್ತೀರಾ

ಪಾಕಿಸ್ತಾನದ ಮಾಜಿ ಕ್ರಿಕೆಟರ್ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ರ ಮಾಜಿ ಪತ್ನಿ ರೆಹಾಮ್ ಖಾನ್, ಪುಸ್ತಕವೊಂದನ್ನು ಬರೆದಿದ್ದು, ಈ ಪುಸ್ತಕದಲ್ಲಿ ಸಾಕಷ್ಟು ಸ್ಪೋಟಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ ಎಂದು Read more…

ಟಿ 20 ಮಹಿಳಾ ಏಷ್ಯಾ ಕಪ್ ನಲ್ಲಿ ಪಾಕ್ ವಿರುದ್ದ ಭಾರತಕ್ಕೆ ಭರ್ಜರಿ ಜಯ

ಕೌಲಾಲಂಪುರ್ ನಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನದ ನಡುವಿನ ಮಹಿಳಾ ಟಿ-ಟ್ವೆಂಟಿ ಪಂದ್ಯದಲ್ಲಿ ಭಾರತದ ವನಿತೆಯರು ಭರ್ಜರಿ ಜಯ ಸಾಧಿಸಿದ್ದಾರೆ. ಭಾರತ ತಂಡ ಏಳು ವಿಕೆಟ್ ಅಂತರಗಳ ಗೆಲವು Read more…

ಪಾಕ್ ಚುನಾವಣೆಯಲ್ಲಿ 200 ಸ್ಪರ್ಧಿಗಳನ್ನು ಕಣಕ್ಕಿಳಿಸಲಿದ್ದಾನೆ ಹಫೀಜ್

26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಚುನಾವಣೆ ಎದುರಿಸಲು ಮುಂದಾಗಿದ್ದಾನೆ. ಹಫೀಜ್ ಸ್ವತಃ ಚುನಾವಣಾ ಕಣಕ್ಕಿಳಿಯುತ್ತಿಲ್ಲ. ತನ್ನ ಪಕ್ಷದಿಂದ 200 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಯೀದ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...