alex Certify Pakistan | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದಲ್ಲಿ ಜಡ್ಜ್ ಎದುರೇ ಅಮೆರಿಕಾ ಪ್ರಜೆಗೆ ಗುಂಡಿಕ್ಕಿ ಕೊಲೆ

ಪೇಶಾವರ: ಧರ್ಮ ನಿಂದನೆ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಅಮೆರಿಕಾದ ಪ್ರಜೆಯೊಬ್ಬನನ್ನು ಪಾಕಿಸ್ತಾನ ಕೋರ್ಟ್ ನಲ್ಲಿ ನ್ಯಾಯಾಧೀಶರ ಎದುರೇ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಬುಧವಾರ ನಡೆದಿದೆ. ಘಟನೆಯಿಂದ ಪಾಕಿಸ್ತಾನ Read more…

ಪ್ರವಾಹದಲ್ಲೂ ಚಿಂತೆ ಮಾಡದೆ ಆರಾಮಾಗಿ ತೇಲಿಕೊಂಡು ಹೋದ ಭೂಪ

ಪಾಕಿಸ್ತಾನದ ನಗರಗಳಲ್ಲಿ ಮಾನ್ಸೂನ್ ಅಬ್ಬರಕ್ಕೆ ರಸ್ತೆಗಳೆಲ್ಲಾ ನೀರು ತುಂಬಿಕೊಂಡು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗುವುದು ಸಹಜವಾಗಿಬಿಟ್ಟಿದೆ. ಕರಾಚಿಯಲ್ಲಿ ಭಾರೀ ಮಳೆಯಾದ ಬಳಿಕ ಇಂಥದ್ದೇ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದೇ ವೇಳೆ ನೀರು Read more…

ನೆಲಸಮವಾಗುತ್ತಾ ಪಾಕಿಸ್ತಾನದಲ್ಲಿನ ʼಕಪೂರ್ʼ ಹವೇಲಿ..?

ಬಾಲಿವುಡ್ ನಟ ದಿವಂಗತ ರಿಷಿ ಕಪೂರ್ ಅವರ ಪೂರ್ವಜರ ಮನೆ ಕಪೂರ್ ಹವೇಲಿ ನೆಲಸಮವಾಗುವ ಭೀತಿಗೆ ಸಿಲುಕಿದೆ. ಪಾಕಿಸ್ತಾನದ ಪೇಶಾವರದಲ್ಲಿ ಅವರ ಪೂರ್ವಜರ ಮನೆ ಇದ್ದು, ಈ ಹಿಂದೆ Read more…

ಒಂದೇ ದಿನ ‘ಪೆಟ್ರೋಲ್’ ಬೆಲೆಯಲ್ಲಿ ಭಾರಿ ಏರಿಕೆ: ಬೆಚ್ಚಿಬಿದ್ದ ಪಾಕ್ ಜನತೆ

ಭಾರತದಲ್ಲಿ ಕಳೆದ 21 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗಿದ್ದು, 22 ನೇ ದಿನವಾದ ಇಂದು ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಈ ಬೆಲೆ ಏರಿಕೆ ನೆರೆಯ ಪಾಕಿಸ್ತಾನದಲ್ಲೂ Read more…

ಮಿಡತೆ ತಿನ್ನಿ ಕೊರೊನಾ‌ ವಿರುದ್ಧ ಹೋರಾಡಿ ಎಂದ‌ ಪಾಕ್ ಸಂಸದ…!

ಈಗಾಗಲೇ ಆರ್ಥಿಕವಾಗಿ‌ ಬೀದಿಗೆ‌ ಬಿದ್ದಿರುವ‌ ಪಾಕಿಸ್ತಾನಕ್ಕೆ ಇದೀಗ‌ ಕೊರೊನಾ ಹಾಗೂ ಮಿಡತೆಗಳು‌ ಎಗ್ಗಿಲ್ಲದೇ ಕಾಡುತ್ತಿದೆ. ಆದರೆ ಈ ಎರಡಕ್ಕೂ ಒಂದೇ ಪರಿಹಾರವನ್ನು ಪಾಕ್‌ನ‌ ಸಂಸದರೊಬ್ಬರು ನೀಡಿದ್ದಾರೆ. ಹೌದು, ಪಾಕಿಸ್ತಾನದ Read more…

ತನಿಖೆಯಲ್ಲಿ ಬಯಲಾಯ್ತು ಪಾಕ್ ವಿಮಾನ ಪತನದ ರಹಸ್ಯ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮೇನಲ್ಲಿ ನಡೆದ ವಿಮಾನ ಪತನದ ರಹಸ್ಯ ತನಿಖೆಯಲ್ಲಿ ಬಯಲಾಗಿದೆ. ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ಪತನವಾಗಲು ಪೈಲೆಟ್ ಗಳು ಮತ್ತು ಏರ್ ಕಂಟ್ರೋಲ್ Read more…

ಪಾಪಿ ಪಾಕಿಸ್ತಾನಕ್ಕೆ ಭಾರತದಿಂದ ಮತ್ತೊಂದು ಶಾಕ್

ನವದೆಹಲಿ: ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ಭಾರತ ಸರ್ಕಾರ ಮುಂದಾಗಿದೆ. ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯ ಸಿಬ್ಬಂದಿಯನ್ನು ಅರ್ಧದಷ್ಟು ಕಡಿತ ಮಾಡಲು ಸೂಚನೆ ನೀಡಲಾಗಿದೆ. ಪಾಕಿಸ್ತಾನದಲ್ಲಿರುವ Read more…

ಕೊರೊನಾ ಕುರಿತ ಪಾಕ್ ನಾಯಕನ ಮಾತಿಗೆ ಬಿದ್ದು ಬಿದ್ದು ನಗ್ತಿದ್ದಾರೆ ಜನ…!

ಕೊರೊನಾ ವೈರಸ್‌ ವಿಶ್ವದಲ್ಲಿ ಕಾಣಿಸಿಕೊಂಡ ದಿನದಿಂದ ಒಂದಿಲ್ಲೊಂದು ಎಡವಟ್ಟಿನ ಹೇಳಿಕೆಗಳು ಕೇಳಿಬರುತ್ತಲೇ ಇದೆ. ಸ್ಫರ್ಧೆಗೆ ಬಿದ್ದ ರೀತಿ ವಿವಿಧ ದೇಶದ ರಾಜಕಾರಣಿಗಳು ಕೊರೊನಾ ಬಗ್ಗೆ ಎಡವಟ್ಟಿನ ಹೇಳಿಕೆ ನೀಡುತ್ತಿದ್ದಾರೆ. Read more…

ಪಾಕಿಸ್ತಾನದಲ್ಲಿ ಮಾತ್ರ ಇಂತದ್ದು ನಡೆಯಲು ಸಾಧ್ಯ…!

ಬಹುಶಃ ಪಾಕಿಸ್ತಾನದಲ್ಲಿ ಮಾತ್ರ ಇಂತಹ ತಿಳಿಗೇಡಿ ಕೆಲಸಗಳು ನಡೆಯಲು ಸಾಧ್ಯ ಎನ್ನಬಹುದು ಇಲ್ಲವೇ ಜಾಹೀರಾತಿನ ಪರಾಕಾಷ್ಠೆ ಎನ್ನಬಹುದು. ಪಾಕಿಸ್ತಾನದ ಅಬ್ ತಕ್ ಸುದ್ದಿವಾಹಿನಿ ಸುದ್ದಿವಾಚಕರು ಪ್ರೈಮ್ ಟೈಂನಲ್ಲಿ ಬರುವ Read more…

ಮಾಜಿ ಕ್ರಿಕೆಟಿಗ ಆಯ್ತು, ಮಾಜಿ ಪ್ರಧಾನಿಗೂ ಕೊರೊನಾ ಸೋಂಕು ದೃಢ: ಪ್ರಧಾನಿ ವಿರುದ್ಧ ಪುತ್ರನ ಆಕ್ರೋಶ

ಪಾಕಿಸ್ತಾನದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರಿಗೂ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರಿಗೂ Read more…

ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯಗೆ ಸಿಕ್ತು ‘ಬೇಲ್’

ಸಾರ್ವಜನಿಕ ಸಭೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾಗಿ ಕಳೆದ ಮೂರೂವರೆ ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಅಮೂಲ್ಯ ಲಿಯೋನ್ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಅಮೂಲ್ಯ Read more…

ಮಾಸ್ಕ್ ಧರಿಸದಿದ್ದವರಿಗೆ ಹೈ ಫ್ರಿಕ್ವೆನ್ಸಿ ಶಾಕ್…!

ಕೊರೋನಾ ಸಾಂಕ್ರಮಿಕ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಮಾಸ್ಕ್ ಧರಿಸುವುದು ಕಡ್ಡಾಯವಾಗುತ್ತಿದೆ, ಮಾಸ್ಕ್ ಧರಿಸದೆ ಹೋದಲ್ಲಿ ದೈಹಿಕವಾಗಿ ದಂಡಿಸುವ ಅಥವಾ ದಂಡ ವಸೂಲಿ ಮಾಡುವ ಕಠಿಣ ಕಾನೂನುಗಳು ಸಹ ವಿವಿಧ ದೇಶಗಳಲ್ಲಿ Read more…

ಇಲ್ಲಿದೆ ಕ್ರೀಡೆಯಿಂದ ರಾಜಕಾರಣಕ್ಕೆ ಬಂದು ಯಶಸ್ಸು ಸಾಧಿಸಿದವರ ಪಟ್ಟಿ

ಕ್ರಿಕೆಟ್ ನಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡು, ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಇಮ್ರಾನ್ ಖಾನ್, ಈಗ ಪಾಕಿಸ್ತಾನದ ಪ್ರಧಾನ ಮಂತ್ರಿ. ಕ್ರೀಡಾ ಪಟುಗಳು, ರಾಜಕಾರಣಿಯಾಗಿದ್ದು ಇದು ಮೊದಲೇನಲ್ಲ. Read more…

ಬಯಲಾಯ್ತು ಶಾಕಿಂಗ್ ಮಾಹಿತಿ: ಮಾಜಿ ಗೃಹ ಸಚಿವನಿಂದಲೇ ರೇಪ್, ಕಾಮತೃಷೆ ತೀರಿಸಿಕೊಂಡ ಪಕ್ಷದ ನಾಯಕರು

ಇಸ್ಲಾಮಾಬಾದ್ ನಲ್ಲಿರುವ ಪಾಕಿಸ್ತಾನದ ಅಧ್ಯಕ್ಷರ ಭವನದಲ್ಲಿ ಮಾಜಿ ಗೃಹ ಸಚಿವ ರೆಹಮಾನ್ ಮಲಿಕ್ ಅಮೆರಿಕದ ಚಿತ್ರ ನಿರ್ಮಾಪಕಿ, ಬ್ಲಾಗರ್, ಸಾಹಸಿ ಮಹಿಳೆಯ ಸಿಂಥಿಯಾ ಡಿ. ರಿಚಿ ಮೇಲೆ ಮಾಜಿ Read more…

BIG NEWS: ಪಾಕ್ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ, 10 ಕ್ಕೂ ಅಧಿಕ ಉಗ್ರರು ಫಿನಿಶ್

ನವದೆಹಲಿ: ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಪಾಕಿಸ್ತಾನದ ಉಗ್ರರ ತಾಣಗಳ ಮೇಲೆ ದಾಳಿ ಮಾಡಲಾಗಿದ್ದು Read more…

ಪಾಕ್ ವಿಮಾನ‌ ದುರಂತದಲ್ಲಿ ಪವಾಡಸದೃಶ ರೀತಿಯಲ್ಲಿ‌ ಬದುಕುಳಿದ ವ್ಯಕ್ತಿಗೆ ಭಾರತದಲ್ಲಿದ್ದಾರೆ ಸಂಬಂಧಿ

ಶುಕ್ರವಾರ ನಡೆದ ಪಾಕಿಸ್ತಾನ ವಿಮಾನ ದುರಂತದಲ್ಲಿ ಇಬ್ಬರು ಪವಾಡ‌ ಸದೃಶ ರೀತಿಯಲ್ಲಿ ಬದುಕುಳಿದಿದ್ದು, ಅದರಲ್ಲಿ ಬ್ಯಾಂಕ್ ಆಫ್ ಪಂಜಾಬ್ ನ ಉನ್ನತ ಉದ್ಯೋಗಿ ಜಾಫರ್ ಮಸೂದ್ ಕೂಡ ಒಬ್ಬರು. Read more…

ಪಾಕಿಸ್ತಾನ ವಿಮಾನ ದುರಂತ, ಪ್ರಧಾನಿ ಮೋದಿ ಸಾಂತ್ವನ

ನವದೆಹಲಿ: ಪಾಕಿಸ್ತಾನದ ಕರಾಚಿ ಬಳಿ ಸಂಭವಿಸಿರುವ ವಿಮಾನ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು Read more…

ಶಾಹಿದ್ ಅಫ್ರೀದಿ ಬಣ್ಣ ಬಯಲು ಮಾಡಿದ ದಾನಿಶ್ ಕನೇರಿಯಾ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ದಾನೀಶ್ ಕನೇರಿಯಾ ಅವರು ಶಹೀದ್ ಆಫ್ರೀದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದುದ್ದಕ್ಕೂ ಅಫ್ರೀದಿ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಸೀಮಿತ Read more…

ಹೈವೋಲ್ಟೇಜ್ ಮ್ಯಾಚ್ ನಲ್ಲಿ ಸೋಲು: ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಎಂದಿಗೂ ಗೆಲ್ಲದ ʼರಹಸ್ಯʼ ಬಿಚ್ಚಿಟ್ಟ ಪಾಕಿಸ್ತಾನ ಆಟಗಾರ

ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಎಂದಿಗೂ ಗೆದ್ದಿಲ್ಲ. ಅಂದ ಹಾಗೆ, ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ನಡೆಯುವ ಪಂದ್ಯವೆಂದರೆ ಹೈ ವೋಲ್ಟೇಜ್ ಮ್ಯಾಚ್ Read more…

ಕೊರೋನಾ ಹರಡಲು ಮಹಿಳೆಯರ ಅಶ್ಲೀಲತೆ ಕಾರಣ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಡೆಗೆ ಭಾರೀ ಆಕ್ರೋಶ

 ಇಸ್ಲಾಮಾಬಾದ್: ಕೊರೋನಾ ಸೋಂಕು ಹರಡಲು ಮಹಿಳೆಯರೇ ಕಾರಣ ಎಂದು ಪಾಕಿಸ್ತಾನ ಪ್ರಧಾನಿ ಎದುರಲ್ಲೇ ಧಾರ್ಮಿಕ ಗುರುವೊಬ್ಬ ಹೇಳಿಕೆ ನೀಡಿದ್ದಾನೆ. ಪಾಕಿಸ್ತಾನದ ಧಾರ್ಮಿಕ ಗುರು ಮೌಲಾ ತಾರಿಕ್ ಜಮೀಲ್, ಲೈವ್ Read more…

ಖ್ಯಾತ ಕ್ರಿಕೆಟಿಗನಿಗೆ ಬಿಗ್ ಶಾಕ್: ಎಲ್ಲಾ ಮಾದರಿ ಕ್ರಿಕೆಟ್ ನಿಂದ 3 ವರ್ಷ ಬ್ಯಾನ್

ಪಾಕಿಸ್ತಾನ ತಂಡದ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ಅವರಿಗೆ ಎಲ್ಲ ಮಾದರಿಯ ಕ್ರಿಕೆಟ್ ನಿಂದ ಮೂರು ವರ್ಷಗಳ ಕಾಲ ನಿಷೇಧ ಹೇರಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶಿಸ್ತು ಸಮಿತಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...