alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಸ್ಥಾನ ಸಿಎಂ ಪೋಸ್ಟರ್ ಪಕ್ಕದಲ್ಲೇ ಮೂತ್ರ ವಿಸರ್ಜಿಸಿದ ಬಿಜೆಪಿ ನಾಯಕ

ರಾಜಸ್ಥಾನದಲ್ಲಿ ದಿನದಿಂದ ದಿನಕ್ಕೆ ಚುನಾವಣೆ ರ್ಯಾಲಿ ರಂಗೇರುವುದರೊಂದಿಗೆ, ಬಿಜೆಪಿ ನಾಯಕರೊಬ್ಬರು ಬಯಲಲ್ಲಿ ಮೂತ್ರ ಮಾಡಿದ ಪ್ರಕರಣವೂ ಅಷ್ಟೇ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ತಮ್ಮ ಈ ನಡೆಯನ್ನು ಮುಖಂಡ ಸಮರ್ಥಿಸಿಕೊಂಡಿದ್ದಾರೆ. ರಾಜಸ್ತಾನ Read more…

ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಹತ್ಯೆ

ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯಲಹಂಕ ಓಲ್ಡ್ ಟೌನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರುಣ್ Read more…

ಪ್ರೀತಿಗಾಗಿ ಪ್ರೇಯಸಿ ಮನೆ ಮುಂದೆ ಪ್ರಾಣ ಬಿಟ್ಟ

ಭೋಪಾಲ್ ನ ಬಿಜೆಪಿ ಯುವ ಮೋರ್ಚಾ ನಾಯಕ ಅತುಲ್, ಪ್ರೇಯಸಿ ಮನೆ ಮುಂದೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ದೇಸಿ ಪಿಸ್ತೂಲ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದುವೆ ಪ್ರಸ್ತಾವನೆಯೊಂದಿಗೆ Read more…

ತಂದೆ ಬಿಜೆಪಿ ನಾಯಕ ಎನ್ನುವ ಕಾರಣಕ್ಕೆ ಮಗನನ್ನು ಸ್ಕೂಲಿನಿಂದ ಹೊರಹಾಕಿದ್ರು

ಜಾರ್ಖಂಡನ ಧನ್ಬಾದ್ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬನನ್ನು ಕ್ಷುಲಕ ಕಾರಣಕ್ಕೆ ಹೊರ ಹಾಕಲಾಗಿದೆ. ವಿದ್ಯಾರ್ಥಿ ತಂದೆ ಬಿಜೆಪಿ ನಾಯಕ ಎನ್ನುವ ಕಾರಣಕ್ಕೆ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರ ಹಾಕಲಾಗಿದೆ. ಪಂದರ್ಪಾಲಾ ನಿವಾಸಿ Read more…

ವಿಧಾನಪರಿಷತ್ ವಿಪಕ್ಷ ನಾಯಕರಾಗಿ ಕೋಟಾ ಶ್ರೀನಿವಾಸ್ ಪೂಜಾರಿ

ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಆಯ್ಕೆ ಮಾಡಲು ಬೆಂಗಳೂರಿನಲ್ಲಿ ಇಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಬಿಜೆಪಿ Read more…

ರಾಹುಲ್ ಇಫ್ತಾರ್ ಕೂಟಕ್ಕೆ ಬಹುತೇಕ ವಿಪಕ್ಷ ನಾಯಕರು ಗೈರು

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೇರಿದ ನಂತ್ರ ಮೊದಲ ಬಾರಿ ರಾಹುಲ್ ಗಾಂಧಿ ಇಫ್ತಾರ್ ಕೂಟ ಏರ್ಪಡಿಸಿದ್ದರು. ವಿರೋಧ ಪಕ್ಷದ ನಾಯಕರಿಗೆ ಇಫ್ತಾರ್ ಕೂಟಕ್ಕೆ ಆಹ್ವಾನ ನೀಡಲಾಗಿತ್ತು. ವಿರೋಧ ಪಕ್ಷದ ನಾಯಕರು Read more…

ಹಿರಿಯ ಬಿಜೆಪಿ ನಾಯಕ ಪಾಂಡುರಂಗ ಫುಂಡ್ಕರ್ ಇನ್ನಿಲ್ಲ

ಮಹಾರಾಷ್ಟ್ರದ ಪ್ರಭಾವಿ ಬಿಜೆಪಿ ನಾಯಕ ಹಾಗೂ ಹಾಲಿ ಕೃಷಿ ಸಚಿವ ಪಾಂಡುರಂಗ ಫುಂಡ್ಕರ್ (67) ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಆರೋಗ್ಯ ತೊಂದರೆಯಿಂದ ಬಳಲುತ್ತಿದ್ದ ಅವರು, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ Read more…

ಅಪ್ರಾಪ್ತೆ ಅತ್ಯಾಚಾರವೆಸಗಿ ವಿಡಿಯೋ ಮಾಡಿದ ಬಿಜೆಪಿ ನಾಯಕನ ಪುತ್ರ

ಮಧ್ಯಪ್ರದೇಶದ ಬಿಜೆಪಿ ನಾಯಕ ಗಂಭೀರಮಲ್ ರಾಠೆ ಮಗ ಸಂದೀಪ್ ರಾಠೆ ಕರ್ಮಕಾಂಡ ಬಯಲಾಗಿದೆ. ಸಂದೀಪ್ ರಾಠೆ 17 ವರ್ಷದ ಹುಡುಗಿಯನ್ನು ಹೊಟೇಲ್ ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಅದ್ರ ವಿಡಿಯೋ Read more…

ಕೊನೆಗೂ ಬಯಲಾಯ್ತು ಶಿವಸೇನಾ ಮುಖಂಡನ ಮರ್ಡರ್ ಮಿಸ್ಟ್ರಿ

ಮಹಾರಾಷ್ಟ್ರದ ಶಹಾಪುರದ ಶಿವಸೇನಾ ಮುಖಂಡ ಶೈಲೇಶ್ ನಿಮ್ಸೆ ಕೊಲೆ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳಾದ ಆತನ ಪತ್ನಿ 34 ವರ್ಷದ ಸಾಕ್ಷಿ ಅಲಿಯಾಸ್ ವೈಶಾಲಿ Read more…

ಸೆಕ್ಸ್ ಗರ್ಲ್ ಜೊತೆ ಅಶ್ಲೀಲ ಮಾತುಗಳನ್ನಾಡ್ತಿದ್ದ ಬಿಜೆಪಿ ನಾಯಕ

ಮುಜಾಫರ್ನಗರದಲ್ಲಿ ಕೋಚಿಂಗ್ ಸೆಂಟರ್ ನಲ್ಲಿ ಸೆಕ್ಸ್ ರಾಕೆಟ್ ನಡೆಸ್ತಿದ್ದ ಬಿಜೆಪಿ ನಾಯಕ ಜಿತೇಂದ್ರ ಚೌಧರಿ ಕರೆ ವಿವರಗಳು ಬಹಿರಂಗವಾಗಿದೆ. ಜಿತೇಂದ್ರ ಚೌಧರಿ ಕಾಲ್ ಗರ್ಲ್ಸ್ ಜೊತೆ ನಡೆಸಿದ ಅಶ್ಲೀಲ Read more…

ಡಾನ್ಸರ್ ಜೊತೆಗೆ RJD ಮುಖಂಡನ ಅಸಭ್ಯ ವರ್ತನೆ

ಆರ್ ಜೆ ಡಿ ಪಕ್ಷದ ಮುಖಂಡನೊಬ್ಬ ಡಾನ್ಸರ್ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಅರುಣ್ ದಾದ್ಪುರಿ ಎಂಬಾತ ಮದುವೆ ಸಮಾರಂಭಕ್ಕೆ ತೆರಳಿದ್ದ. ಅಲ್ಲಿ ಮಹಿಳೆಯೊಬ್ಬಳ ಡಾನ್ಸ್ ಶೋ ಏರ್ಪಡಿಸಲಾಗಿತ್ತು. ಆಕೆ Read more…

ಪ್ರಜ್ವಲ್ ರೇವಣ್ಣ ಆಸೆಗೆ ತಣ್ಣೀರೆರೆಚಿದ ಹೆಚ್.ಡಿ.ಕೆ.

ಮಂಡ್ಯ: ನಮ್ಮ ಕುಟುಂಬದಿಂದ ನಾನು ಮತ್ತು ಹೆಚ್.ಡಿ. ರೇವಣ್ಣ ಹೊರತುಪಡಿಸಿ ಬೇರೆ ಯಾರೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಒಂದು ವೇಳೆ ಸ್ಪರ್ಧಿಸುವುದೇ ಆದಲ್ಲಿ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ Read more…

5 ಕೋಟಿ ರೂ.ಗೆ ಜೆ.ಡಿ.ಎಸ್. ಟಿಕೆಟ್ ಮಾರಾಟ : ಆರೋಪ

ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ರಾಯಚೂರು ಜಿಲ್ಲೆ ಲಿಂಗಸಗೂರು ಜೆ.ಡಿ.ಎಸ್. ಟಿಕೆಟ್ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಲಿಂಗಸಗೂರು ಕ್ಷೇತ್ರದ ಜೆ.ಡಿ.ಎಸ್. ಟಿಕೆಟ್ ಗೆ Read more…

ಬಿಜೆಪಿ ನಾಯಕನಿಂದ ವ್ಯಕ್ತಿಗೆ ಅವಮಾನ: ನೊಂದು ವಿಷ ಸೇವಿಸಿದ್ಲು ಮಗಳು

ಮಧ್ಯಪ್ರದೇಶದ ಜಬಲ್ಪೂರದ ಭಾರತೀಯ ಜನತಾ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಶಫೀಕ್ ಹಿರೈ ತನ್ನ ಹಣ ವಸೂಲಿಗಾಗಿ ವ್ಯಕ್ತಿಯೊಬ್ಬರಿಗೆ ಹೊಡೆದಿದ್ದಾರೆ. ಇದ್ರ ವಿಡಿಯೋ ಕೂಡ ಮಾಡಲಾಗಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ Read more…

ಅಗಲಿದ ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಅಂತಿಮ ‘ದರ್ಶನ’ಕ್ಕೆ ಜನಸಾಗರ

ಮಂಡ್ಯ: ಹೃದಯಾಘಾತದಿಂದ ನಿಧನರಾದ ಶಾಸಕ, ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ. ಮಂಡ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯಾವಳಿ ವೀಕ್ಷಿಸುತ್ತಿದ್ದ ಅವರಿಗೆ Read more…

ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ

ಹಿರಿಯ ಬಿಜೆಪಿ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ವಿನಯ್ ಕಟಿಯಾರ್ ಇಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರತದಲ್ಲಿ ಮುಸ್ಲಿಮರು ಏಕೆ ಇರಬೇಕೆಂದು ಪ್ರಶ್ನಿಸಿದ್ದಾರೆ. ದೇಶ ವಿಭಂಜನೆ Read more…

ನಾಳೆ ಬಿಡುಗಡೆಯಾಗಲಿದೆಯಾ ಮತ್ತೊಂದು ರಾಸಲೀಲೆ ಸಿಡಿ…?

ರಾಜ್ಯದ ಪ್ರಭಾವಿ ರಾಜಕೀಯ ನಾಯಕರೊಬ್ಬರ ರಾಸಲೀಲೆ ಸಿಡಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ಈಗ ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ. ಮಾಹಿತಿ ಹಕ್ಕು ಕಾರ್ಯಕರ್ತ ರಾಮಮೂರ್ತಿ ಗೌಡ ಎಂಬವರು, Read more…

ಗಾಂಧಿ ಹತ್ಯೆ ಕುರಿತು ‘ಶಾಕಿಂಗ್’ ಹೇಳಿಕೆ ನೀಡಿದ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ

ಮಂಗಳೂರು: ಮಹಾತ್ಮ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ಕೊಂದ ನಿರ್ಧಾರ ಸರಿಯಾಗಿತ್ತು. ಅಂದಿನ ಸಂದರ್ಭದಲ್ಲಿ ಗಾಂಧೀಜಿ ವರ್ತನೆ ಅತಿಯಾಗಿತ್ತು ಎಂದು ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ನಾ. ಸುಬ್ರಹ್ಮಣ್ಯ ರಾಜು ಹೇಳಿದ್ದಾರೆ. Read more…

ಸಚಿನ್ ಭೇಟಿ ಕುರಿತು ಮಹಿಳಾ ಕ್ರಿಕೆಟರ್ ಹೇಳಿದ್ದೇನು…?

ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ದಕ್ಷಿಣ ಅಫ್ರಿಕಾ ವಿರುದ್ದದ ಮೊದಲ ಎರಡು ಟೆಸ್ಟ್ ಪಂದ್ಯದಲ್ಲಿ ಪರಾಭವಗೊಂಡು ಸರಣಿ ಕೈಚೆಲ್ಲಿದೆ. ಇಂದು ಮೂರನೇ Read more…

ನಾಗಿನ್ ಡಾನ್ಸ್ ಗೆ ಹೆಜ್ಜೆ ಹಾಕಿದ ಎಐಎಂಐಎಂ ನಾಯಕಿ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿರುವುದು ಎಐಎಂಐಎಂ ಮಹಿಳಾ ನಾಯಕಿ ಎನ್ನಲಾಗ್ತಿದೆ. ಕರ್ನೂಲ್ ಜಿಲ್ಲೆಯ ಕಮಿರ್ಗುಂಡಾ ವಿಭಾಗದ ಕಾರ್ಪೋರೇಟರ್ ಡಾ. ಸಮೀನಾ ಮಾಡಿರುವ ನಾಗಿನ್ ಡಾನ್ಸ್ Read more…

ಮಾಧ್ಯಮದ ಮುಂದೆ ಸುಪ್ರೀಂ ಜಡ್ಜ್ : ರಾಹುಲ್ ಮನೆಗೆ ಕಾಂಗ್ರೆಸ್ ನಾಯಕರು

ಮಾಧ್ಯಮಗಳ ಮುಂದೆ  ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಬರ್ತಿದ್ದಂತೆ ದೇಶದ ರಾಜಕೀಯ ಚಟುವಟಿಕೆ ಚುರುಕು ಪಡೆದಿದೆ. ಸುಪ್ರೀಂ ಕೋರ್ಟ್ ನ ನಾಲ್ವರು ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸಿ ದೇಶದ ನ್ಯಾಯಾಂಗ ವ್ಯವಸ್ಥೆ Read more…

ಬೀದಿಯಲ್ಲಿ ಬಿ.ಜೆ.ಪಿ. ಟಿಕೆಟ್ ಆಕಾಂಕ್ಷಿಗಳ ಫೈಟಿಂಗ್

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಎ.ಪಿ.ಎಂ.ಸಿ. ಮೈದಾನದಲ್ಲಿ ಇಂದು ಬಿ.ಜೆ.ಪಿ. ಪರಿವರ್ತನಾ ಯಾತ್ರೆಯ ಸಮಾವೇಶ ನಡೆಯಲಿದೆ. ವೇದಿಕೆ ಬಳಿ ಹಾಕಲಾಗಿದ್ದ ಫ್ಲೆಕ್ಸ್ ಹರಿದ ವಿಚಾರಕ್ಕೆ ಸಂಬಂಧಿಸಿದಂತೆ ಟಿಕೆಟ್ ಆಕಾಂಕ್ಷಿಗಳ Read more…

ರಾಜಕೀಯದಲ್ಲಿ ಮಿಂಚಲು ಮಹಿಳೆಯರ ನಿರ್ವಸ್ತ್ರ ಫೋಟೋ

ಜಾರ್ಖಂಡದ ಬುಡಕಟ್ಟು ನಾಯಕನೊಬ್ಬ ರಾಜಕೀಯದಲ್ಲಿ ಮಿಂಚಲು ಅವಮಾನಕರ ಕೆಲಸಕ್ಕೆ ಕೈ ಹಾಕಿದ್ದಾನೆ. ಆದಿವಾಸಿ ಮಹಿಳೆಯರ ಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಈತನ ವಿರುದ್ಧ ರಾಜ್ಯಾದ್ಯಂತ ವಿರೋಧ Read more…

ನಾಚಿಕೆಗೇಡಿ ಕೆಲಸ ಮಾಡಿದ ಟಿಆರ್ಎಸ್ ನಾಯಕ : ವಿಡಿಯೋ ವೈರಲ್

ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ಎಸ್ ನಾಯಕನೊಬ್ಬನ ನಾಚಿಕೆಗೇಡಿ ವಿಡಿಯೋವೊಂದು ವೈರಲ್ ಆಗಿದೆ. ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ ಮೊದಲ ಪತ್ನಿಗೆ ಈ ನಾಯಕ ಥಳಿಸಿದ್ದಾನೆ. ತೆಲಂಗಾಣದ ಟಿಆರ್ಎಸ್ ನಾಯಕ ಪಿ. Read more…

ಉಸ್ತುವಾರಿ ವೇಣುಗೋಪಾಲ್ ಎದುರಲ್ಲೇ ಕಾಂಗ್ರೆಸ್ ಮುಖಂಡರ ಗಲಾಟೆ

ಚಿತ್ರದುರ್ಗ: ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರ ನಡುವೆ ವಾಕ್ಸಮರ ನಡೆದಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಉಸ್ತುವಾರಿ ಸಚಿವ ಹೆಚ್. ಆಂಜನೇಯ ಅವರ ಸಮ್ಮುಖದಲ್ಲೇ Read more…

ಲಂಚ ನೀಡದ ಮಹಿಳೆ ಜೊತೆ ಹೀಗೆ ನಡೆದುಕೊಂಡ ಮುಖಂಡ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಮುಖಂಡನೊಬ್ಬನನ್ನು ಅತ್ಯಾಚಾರದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. 30 ವರ್ಷದ ಮಹಿಳೆ ಮುಖಂಡನ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದಾಳೆ. ಘಟನೆ ಕೊಲ್ಕತ್ತಾದಿಂದ 150 Read more…

ಕುಟುಂಬ ರಾಜಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್?

ಭಾರತೀಯ ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಸಾಮಾನ್ಯವಾಗಿದೆ. ರಾಜಕಾರಣಿಗಳ ಮಕ್ಕಳು ರಾಜಕೀಯ ಪ್ರವೇಶಿಸುವುದು ಹೊಸದೇನಲ್ಲವಾದರೂ, ಇತ್ತೀಚೆಗೆ ವಂಶ ಪಾರಂಪರ್ಯ ರಾಜಕಾರಣ ಹೆಚ್ಚಾಗಿದೆ. ಕರ್ನಾಟಕದಲ್ಲಿ ನಡೆಯಲಿರುವ ಮುಂದಿನ ವಿಧಾನಸಭೆ ಚುನಾವಣೆ ದೇಶದ Read more…

ಬಿಜೆಪಿ ನಾಯಕನ ಗೋ ಶಾಲೆಯಲ್ಲಿ 200 ಹಸು ಸಾವು

ಛತ್ತೀಸಗಢದ ದುರ್ಗ್ ಜಿಲ್ಲೆಯ ದಮದಾ ಬ್ಲಾಕ್ ನ ಗೋ ಶಾಲೆಯಲ್ಲಿ 2 ನೂರಕ್ಕೂ ಹೆಚ್ಚು ಹಸುಗಳು ಮೃತಪಟ್ಟಿವೆ. ರಾಜ್ಪುರ್ ಗ್ರಾಮದ ಹಳ್ಳಿಗರು ಎಸ್ ಡಿಎಂಗೆ ಈ ಬಗ್ಗೆ ದೂರು Read more…

ರಜನಿ ರಾಜಕೀಯ ಪ್ರವೇಶ ಕುರಿತು ಗರಿಗೆದರಿದ ಕುತೂಹಲ

ಬಿಜೆಪಿ ಸಂಸದೆ ಪೂನಂ ಮಹಾಜನ್, ನಟ ರಜನೀಕಾಂತ್ ರನ್ನು ಭೇಟಿ ಮಾಡಿರೋದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ರಜನಿ ರಾಜಕೀಯ ಸೇರ್ಪಡೆಯ ಸುಳಿವು ನೀಡಿರೋದ್ರಿಂದ ಈ ಭೇಟಿ Read more…

ಭಿನ್ನಮತೀಯರ ಮಣಿಸಲು JDS ನಾಯಕರ ಪ್ಲಾನ್

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ, ಅಮಾನತುಗೊಂಡಿರುವ 7 ಶಾಸಕರ ಮಣಿಸಲು ಜೆ.ಡಿ.ಎಸ್. ನಾಯಕರು ಪ್ಲಾನ್ ಮಾಡಿದ್ದಾರೆ. ಭಿನ್ನಮತೀಯರ ಕ್ಷೇತ್ರದಲ್ಲಿ ಸರಣಿ ಸಮಾವೇಶಗಳನ್ನು ನಡೆಸುವ ಮೂಲಕ, ಪಕ್ಷಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...