alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದ ಇನ್ಫೋಸಿಸ್ ನಾರಾಯಣ ಮೂರ್ತಿ

ಮುಂಬರುವ ಲೋಕಸಭಾ ಚುನಾವಣೆಗೆ ಪ್ರಮುಖ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ಸಹಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ಪ್ರಧಾನಿ ನರೇಂದ್ರ ಮೋದಿಯವರ ಪರ ಬ್ಯಾಟಿಂಗ್ Read more…

ಸರಳ ಸಜ್ಜನಿಕೆಯ ಅಮ್ಮ ಸುಧಾ ಮೂರ್ತಿ….

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೆಸರು ಕೇಳಿದ್ರೆ ಸಾಕು, ಸರಳ ಮತ್ತು ಸಜ್ಜನತೆಯ ವ್ಯಕ್ತಿತ್ವ ಕಣ್ಣ ಮುಂದೆ ಬಾರದೆ ಇರದು. ನೋವಿಗೆ ಸ್ಪಂದಿಸುವ ವ್ಯಕ್ತಿತ್ವ ಮಹಾತಾಯಿಯದ್ದು. ಕೊಡಗು Read more…

ಹೆಚ್.ಸಿ.ಎಲ್. ಸಿಇಓ ವೇತನ ಕೇಳಿದ್ರೆ ದಂಗಾಗ್ತೀರಾ…!

ನವದೆಹಲಿ: ನಾಲ್ಕು ಪ್ರಮುಖ ಐಟಿ ಕಂಪೆನಿಗಳ ಪೈಕಿ ಹೆಚ್.ಸಿ.ಎಲ್. ಟೆಕ್ನಾಲಜಿಯು ತನ್ನ ಸಿಇಓಗೆ ಅತಿ ಹೆಚ್ಚಿನ ವೇತನ ನೀಡಿ ಗಮನ ಸೆಳೆದಿದೆ. ಹೆಚ್.ಸಿ.ಎಲ್. ಸಿಇಓ ವಿಜಯಕುಮಾರ್ 2017-18 ರಲ್ಲಿ Read more…

2023 ರೊಳಗೆ ಇನ್ಫೋಸಿಸ್ ನಿಂದ 3 ಸಾವಿರ ಜನರಿಗೆ ಅಮೆರಿಕಾದಲ್ಲಿ ನೌಕರಿ

ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಕಂಪನಿ ಅಮೆರಿಕದ ಇಂಡಿಯಾನಾಪೊಲಿಸ್ ಎಂಬಲ್ಲಿ ದೊಡ್ಡ ಕ್ಯಾಂಪಸ್ ತೆರೆಯಲು ಯೋಜಿಸಿದೆ. 2023ರೊಳಗೆ ಸುಮಾರು 3 ಸಾವಿರ ಜನರಿಗೆ ನೌಕರಿ ನೀಡಲಾಗುವುದೆಂದು ಇನ್ಫೋಸಿಸ್ ಹೇಳಿದೆ. Read more…

ಇನ್ಫೋಸಿಸ್ ಗೆ ನಿಲೇಕಣಿ ನೇಮಕದ ಬೆನ್ನಲ್ಲೇ ನಡೀತು ಮ್ಯಾಜಿಕ್

ಮುಂಬೈ: ಇನ್ಫೋಸಿಸ್ ಗೆ ನಂದನ್ ನಿಲೇಕಣಿ ಮರು ನೇಮಕವಾದ ಬೆನ್ನಲ್ಲೇ ಇಳಿಕೆಯ ಹಾದಿಯಲ್ಲಿದ್ದ ಇನ್ಫೋಸಿಸ್ ಶೇರುಗಳ ಮೌಲ್ಯ ಏರಿಕೆಯಾಗಿದೆ. ಇನ್ಫೋಸಿಸ್ ಸಹ ಸಂಸ್ಥಾಪಕರಾದ ನಂದನ್ ನಿಲೇಕಣಿ ಅವರು ಮತ್ತೆ Read more…

ಇನ್ಫೋಸಿಸ್ ಮುಖ್ಯಸ್ಥರಾಗಿ ನಂದನ್ ನಿಲೇಕಣಿ?

ವಿಶಾಲ್ ಸಿಕ್ಕಾ ರಾಜೀನಾಮೆಯಿಂದ ತೆರವಾಗಿರುವ ಇನ್ಫೋಸಿಸ್ ಸಿಇಓ ಸ್ಥಾನವನ್ನು ನಂದನ್ ನಿಲೇಕಣಿ ಅಲಂಕರಿಸುವ ಸಾಧ್ಯತೆಗಳಿವೆ. ಇನ್ಫೋಸಿಸ್ ಸಹ ಸಂಸ್ಥಾಪಕರಾಗಿರೋ ನಂದನ್ ನಿಲೇಕಣಿ ಮತ್ತೆ ಸಂಸ್ಥೆ ಸೇರ್ತಾರೆ ಅನ್ನೋ ಮಾಹಿತಿ Read more…

ಇನ್ಫೋಸಿಸ್ CEO ವಿಶಾಲ್ ಸಿಕ್ಕಾ ರಾಜೀನಾಮೆ

ನವದೆಹಲಿ: ಪ್ರತಿಷ್ಠಿತ ಇನ್ಫೋಸಿಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದು, ಪ್ರವೀಣ್ ರಾವ್ ಅವರು ಮಧ್ಯಂತರ ಸಿ.ಇ.ಒ. ಆಗಿ ನೇಮಕವಾಗಿದ್ದಾರೆ. ಸ್ಟಾಕ್ Read more…

ಶಿಕ್ಷಕಿ ಪತ್ನಿ ಕೊಂದ ಟೆಕ್ಕಿಗೆ ಜೀವಾವಧಿ ಶಿಕ್ಷೆ

ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7 ವರ್ಷಗಳ ಹಿಂದೆ ನಡೆದಿದ್ದ ಪತ್ನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2010 ಆಗಸ್ಟ್ 8ರಂದು Read more…

48 ಕೋಟಿ ರೂ. ವೇತನ ಪಡೆದರೂ ಖಾಲಿ ಜೇಬು..!

ನವದೆಹಲಿ: ಅತಿ ಹೆಚ್ಚು ವೇತನ ಪಡೆಯುವವರ ಸಾಲಿನಲ್ಲಿ ಮುಂಚೂಣಿಯಲ್ಲಿರುವ, ಈ ವ್ಯಕ್ತಿಯ ಜೇಬು ಮಾತ್ರ ಖಾಲಿ ಎಂದರೆ ನೀವು ನಂಬಲೇ ಬೇಕು. ಹೌದು, ಇನ್ಫೋಸಿಸ್ ಸಿ.ಇ.ಒ. ವಿಶಾಲ್ ಸಿಕ್ಕಾ Read more…

ಹುಬ್ಬಳ್ಳಿ ಸೇರಿದಂತೆ ದೇಶದ 5 ಕಡೆ ಇನ್ಪೋಸಿಸ್ ಕೇಂದ್ರ

ದೇಶದ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸೇವಾ ಸಂಸ್ಥೆಗಳ ಪೈಕಿ ಒಂದಾಗಿರುವ ಇನ್ಪೋಸೀಸ್, ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ದೇಶದ 5 ಕಡೆ ನೂತನ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. Read more…

ಟೆಕ್ಕಿಯ ಹತ್ಯೆ ಮಾಡಿ ರಾತ್ರಿವರೆಗೂ ರೂಮಿನಲ್ಲಿಯೇ ಇದ್ದ ಹಂತಕ

ಹಾಡಹಗಲೇ ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಮಹಿಳಾ ಟೆಕ್ಕಿಯನ್ನು ಹತ್ಯೆ ಮಾಡಿದ್ದ ಹಂತಕನನ್ನು ಪೊಲೀಸರು ಈಗ ಬಂಧಿಸಿದ್ದಾರೆ. ತಿರುನಲ್ವೇಲಿ ಬಳಿ ಆತನ ಬಂಧನಕ್ಕೆ ಪೊಲೀಸರು ಮುಂದಾದ ವೇಳೆ ಬ್ಲೇಡಿನಿಂದ Read more…

ಮಹಿಳಾ ಟೆಕ್ಕಿಯ ಹತ್ಯೆಗೈದಿದ್ದ ಶಂಕಿತ ಯುವಕನ ಫೋಟೋ ರಿಲೀಸ್

ಶುಕ್ರವಾರದಂದು ಹಾಡಹಗಲೇ ಚೆನ್ನೈನ ನುಂಗಬಾಕಂ ರೈಲು ನಿಲ್ದಾಣದಲ್ಲಿ ಇನ್ಫೋಸಿಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಟೆಕ್ಕಿಯ ಬರ್ಬರ ಹತ್ಯೆಗೈದಿದ್ದ ಶಂಕಿತ ಆರೋಪಿಯ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬೆನ್ನಿಗೆ Read more…

ಹಾಡಹಗಲೇ ಇನ್ಫೋಸಿಸ್ ಮಹಿಳಾ ಉದ್ಯೋಗಿಯ ಬರ್ಬರ ಹತ್ಯೆ

ಇನ್ಫೋಸಿಸ್ ಮಹಿಳಾ ಉದ್ಯೋಗಿಯೊಬ್ಬರನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ನಡೆದಿದೆ. ಬೆಳಿಗ್ಗೆ 6-30 ರ ಸುಮಾರಿಗೆ ಕಛೇರಿಗೆ ತೆರಳಲು 24 ವರ್ಷದ ಸ್ವಾತಿ, Read more…

ಇನ್ಫೋಸಿಸ್ ಮುಖ್ಯಸ್ಥರ ವೇತನ ಎಷ್ಟಿದೆ ಗೊತ್ತಾ?

ನವದೆಹಲಿ: ಪ್ರಮುಖ ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವ ಭಾರತೀಯ ಮೂಲದವರು ಕೋಟ್ಯಂತರ ರೂ. ವೇತನ ಪಡೆಯುವ ಬಗ್ಗೆ ಕೇಳಿರುತ್ತೀರಿ. ಭಾರತ ಮೂಲದ ಇನ್ಫೋಸಿಸ್ ಮುಖ್ಯಸ್ಥರು ಪಡೆಯುವ ವೇತನ ಕೇಳಿದ್ರೇ Read more…

ಖಚಿತವಾಯ್ತು ಇನ್ಫೋಸಿಸ್ ಟೆಕ್ಕಿಯ ಸಾವು

ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನಲ್ಲಿ ಕಳೆದ ವಾರ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಇನ್ಫೋಸಿಸ್ ಉದ್ಯೋಗಿ ತಮಿಳುನಾಡು ಮೂಲದ ರಾಘವೇಂದ್ರನ್ ಗಣೇಶನ್ ಅವರು ಮೃತಪಟ್ಟಿದ್ದಾರೆ ಎಂಬುದು ಈಗ ಖಚಿತಪಟ್ಟಿದೆ. Read more…

ಬೆಲ್ಜಿಯಂ ದುರ್ಘಟನೆಯಲ್ಲಿ ಇನ್ಫೋಸಿಸ್ ಟೆಕ್ಕಿ ನಾಪತ್ತೆ

ನವದೆಹಲಿ: ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಬಳಿಕ, ತಮಿಳುನಾಡು ಮೂಲದ ಇನ್ಫೋಸಿಸ್ ಉದ್ಯೋಗಿಯೊಬ್ಬರು ನಾಪತ್ತೆಯಾಗಿದ್ದಾರೆ. ರಾಘವೇಂದ್ರನ್ ಗಣೇಶನ್ ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು Read more…

ಇನ್ಫೋಸಿಸ್ ಇಂಟರ್ ವ್ಯೂಗೆ ಹೋದ ಯುವತಿ ನಿಗೂಢ ಸಾವು

ಬೆಂಗಳೂರು: ಇನ್ಫೋಸಿಸ್ ಕಚೇರಿಯಲ್ಲಿ ಇಂಟರ್ ವ್ಯೂಗೆ ಬಂದಿದ್ದ ಯುವತಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 20 ವರ್ಷ ವಯಸ್ಸಿನ ಮೋನಿಕಾ ಮೃತಪಟ್ಟವರು. ಇಂಟರ್ ವ್ಯೂಗೆ ಬಂದ ಸಂದರ್ಭದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...