alex Certify Guests | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಔತಣಕೂಟಕ್ಕೆ ಬಂದ ಆನೆಗಳ ಹಿಂಡು; ಬೈಕ್ ಏರಿ ವರ – ವಧು ಪರಾರಿ

ಇನ್ನೇನು ಮದುವೆಯಾಗಿ ಹೊಸ ಜೀವನ ನಡೆಸಬೇಕೆಂಬ ಕನಸು ಕಟ್ಟಿಕೊಂಡು ಮದುವೆ ಸಂಭ್ರಮಾಚರಣೆಯಲ್ಲಿ ಖುಷಿಯಾಗಿದ್ದ ನವಜೋಡಿ ರಾತ್ರೋ ರಾತ್ರಿ ಬೈಕ್ ಏರಿ ಓಡಿಹೋಗಿದ್ದಾರೆ. ರಾತ್ರೋರಾತ್ರಿ ಅವರು ಬೈಕ್ ಏರಿ ಹೆದರಿಹೋಗಲು Read more…

ಬೆಂಗಳೂರಿನ ಬಾಡಿಗೆ ಮನೆಯ ರೂಲ್ಸ್​ ನೋಡಿ ಬೆಚ್ಚಿಬಿದ್ದ ಬ್ಯಾಚುಲರ್ಸ್….​!

ಬೆಂಗಳೂರಿನಲ್ಲಿ ಕೆಲವರಿಗೆ ಬಾಡಿಗೆ ಮನೆ ಸಿಗುವುದು ಬಹಳ ಕಷ್ಟವೇ. ಅದರಲ್ಲಿಯೂ ಬ್ಯಾಚುಲರ್​ಗೆ ಬಾಡಿಗೆ ಸಿಗುವುದು ಕಷ್ಟವೇ. ಕೆಲಸ ಹುಡುಕೋಕ್ಕಿಂತ ಮನೆ ಹುಡುಕೋದು ಭಾರೀ ಕಷ್ಟದ ಕೆಲಸ ಎನ್ನುವ ಸ್ಥಿತಿ. Read more…

ಡಿಜೆ ವಿಚಾರಕ್ಕೆ ಗಲಾಟೆ: ರಣಾಂಗಣವಾದ ಮದುವೆ ಕಾರ್ಯಕ್ರಮ

ಘಾಜಿಯಾಬಾದ್‌: ಉತ್ತರ ಪ್ರದೇಶದ ಘಾಜಿಯಾಬಾದ್‌ನ ಹೋಟೆಲ್‌ವೊಂದರಲ್ಲಿ ಭಾನುವಾರ ಅತಿಥಿಗಳು ಮತ್ತು ಸಿಬ್ಬಂದಿ ನಡುವೆ ಪರಸ್ಪರ ಘರ್ಷಣೆ ಉಂಟಾಗಿ ಮದುವೆ ಮನೆಯು ಗದ್ದಲದ ಕೇಂದ್ರವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಇದರ Read more…

ಹೋಟೆಲ್ ನಲ್ಲಿ ಅತಿ ಹೆಚ್ಚು ಬಿಟ್ಟು ಹೋಗುವುದೇನು ಗೊತ್ತಾ ? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಹೋಟೆಲ್ ಅತಿಥಿಗಳು ತಮ್ಮ ಕೊಠಡಿಗಳಿಂದ ಪರಿಶೀಲಿಸಿದಾಗ ಬಟ್ಟೆ ಅಥವಾ ಸ್ಮಾರ್ಟ್‌ಫೋನ್ ಚಾರ್ಜರ್‌ಗಳಂತಹ ವಸ್ತುಗಳನ್ನು ಮಾತ್ರ ಬಿಟ್ಟು ಹೋಗುತ್ತಾರೆ ಎಂದು ನೀವು ಊಹಿಸಿರಬಹುದು. ಹಾಗೆ ಊಹೆ ಮಾಡಿದ್ದರೆ ಅದು ಸಂಪೂರ್ಣ Read more…

ಮದುವೆಗೆ ಬರುವವರು 24 ಸಾವಿರ ರೂ. ನೀಡೋದು ಕಡ್ಡಾಯ…! ವಧು ಇಟ್ಟ ಬೇಡಿಕೆ ಕೇಳಿ ದಂಗಾದ ಅತಿಥಿಗಳು

ಜಗತ್ತಿನಲ್ಲಿ ವಿಚಿತ್ರವಾದ ವಿವಾಹ ಪದ್ಧತಿಗಳಿವೆ ಮತ್ತು ಅವು ನಮ್ಮನ್ನು ಬೆರಗುಗೊಳಿಸುತ್ತವೆ. ದಕ್ಷಿಣ ಕೊರಿಯಾದಲ್ಲಿ ಅತಿಥಿಗಳು ಬೆತ್ತ ಅಥವಾ ಒಣಗಿದ ಮೀನಿನಿಂದ ವರನ ಪಾದಗಳಿಗೆ ಹೊಡೆಯುವ ವಿಚಿತ್ರ ಪದ್ಧತಿ ಇದೆ. Read more…

ಮದುವೆಗೆ ಬಂದ ಅತಿಥಿಗಳಿಗೆ ʼಆಧಾರ್‌ʼ ಕೇಳಿದ ವಧು ಕುಟುಂಬ…!

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮದುವೆಗೆ ಬಂದ ಅತಿಥಿಗಳು ಸಮಾರಂಭ ನಡೆಯುವ ಸ್ಥಳಕ್ಕೆ ಪ್ರವೇಶಿಸುವ ಮೊದಲು ತಮ್ಮ ಆಧಾರ್​ ಕಾರ್ಡ್​ಗಳನ್ನು ತೋರಿಸಲು ಕೇಳಲಾಗಿದೆ. ಅಮ್ರೋಹಾದ ಹಸನ್​ಪುರದಲ್ಲಿ ಈ ಘಟನೆ ನಡೆದಿದೆ. Read more…

ವಯಸ್ಕರ ಸೈಟ್​ಗೆ ಡೈರೆಕ್ಟ್​ ಆದ ವಿವಾಹ ಆಮಂತ್ರಣ; ವಧು ಮಾಡಿದ ಯಡವಟ್ಟಿನಿಂದ ಅತಿಥಿಗಳು ಕಂಗಾಲು

ಮದುವೆಯ ಸಿದ್ಧತೆಗಳು ತರಾತುರಿಯಲ್ಲಿ ನಡೆಯುತ್ತಿರುತ್ತದೆ, ವಧು – ವರರು ಹಾಗೂ ಕುಟುಂಬ ಸದಸ್ಯರಿಗೆ ಒಂದಷ್ಟು ಒತ್ತಡವೂ ಇರುತ್ತದೆ. ಹೀಗಾಗಿ ಸಣ್ಣಪುಟ್ಟ ತಪ್ಪುಗಳು ಸಹಜ. ಆದರೆ, ಇಲ್ಲೊಂದು ಮಹಾ ಪ್ರಮಾದವಾಗಿದೆ. Read more…

ಮದುವೆಯ ಡಾನ್ಸ್ ಫ್ಲೋರ್ ಏಕಾಏಕಿ ಕುಸಿತ, ನೆಲಕ್ಕುರುಳಿದ ಅತಿಥಿಗಳು

ಡ್ಯಾನ್ಸ್ ಫ್ಲೋರ್ ಕುಸಿದು ಮದುವೆ ಮನೆಯ ಸಂಭ್ರಮದಲ್ಲಿದ್ದವರೆಲ್ಲ‌ ನೆಲಕ್ಕುರುಳಿದ ಹೃದಯ ಝಲ್ಲೆನಿಸುವ ವಿಡಿಯೋ ವೈರಲ್ ಆಗಿದೆ. ಮದುವೆಗೆ ಬಂದಿದ್ದ ಡಜನ್‌ಗಟ್ಟಲೆ ಅತಿಥಿಗಳು ಖುಷಿಯಲ್ಲಿ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು‌. Read more…

ಮದುವೆಯಲ್ಲಿ ವರನಿಗೆ ನಿಂಬೆಹಣ್ಣು ಉಡುಗೊರೆ ಕೊಡಲು ಕಾರಣವೇನು ಗೊತ್ತಾ…..?

ಮದುವೆ ಮನೆಯಲ್ಲಿ ವಧು ವರರಿಗೆ ಈರುಳ್ಳಿ ಹಾರ ಹಾಕುವುದು, ಪೆಟ್ರೋಲ್ ನೀಡುವುದು ಹೀಗೆ ವಿಲಕ್ಷಣ ಪ್ರಸಂಗಗಳು ನಡೆಯುವುದುಂಟು. ದುಬಾರಿಯಾದ ದಿನಬಳಕೆಯ ಸಾಮಾನ್ಯ ವಸ್ತುಗಳನ್ನು ನೀಡಿ ಬೆಲೆ ಏರಿಕೆಯ ಅಣಕ Read more…

10 ಕ್ಕಿಂತ ಕಡಿಮೆ ಅತಿಥಿಗಳ ಸಮ್ಮುಖದಲ್ಲಿ ವಿವಾಹವಾಗುವವರಿಗೆ ‌ʼಬಂಪರ್ʼ‌ ಆಫರ್

ಕೋವಿಡ್ ಸಂದರ್ಭದಲ್ಲಿ ಜನರು ಗುಂಪು ಸೇರುವುದು ತಪ್ಪಿಸಲು ದೇಶಾದ್ಯಂತ ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿವೆ. ಕಠಿಣ ನಿಮಯ ಜಾರಿ ಮಾಡುತ್ತಿವೆ. ಪರಿಸ್ಥಿತಿ ಹೀಗಿರುವಾಗ ಮಧ್ಯಪ್ರದೇಶದ ಬಿಂದ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ Read more…

ಡಿಸ್ನಿ ಲ್ಯಾಂಡ್ ಆರಂಭಿಸಿ ಅಚ್ಚರಿ ಮೂಡಿಸಿದ ಚೀನಾ

ಕೋವಿಡ್ -19 ಲಾಕ್ ಡೌನ್ ಬಳಿಕ ಶಾಂಘೈನಲ್ಲಿ ಮುಚ್ಚಲ್ಪಟ್ಟಿದ್ದ ಡಿಸ್ನಿ ಲ್ಯಾಂಡ್ ಥೀಮ್ ಮತ್ತೆ ಆರಂಭವಾಗಿದೆ. ಜತೆಗೆ ಅತಿಥಿಗಳನ್ನು ಸ್ವಾಗತಿಸಲು ಮಿಕ್ಕಿ ಮೌಸ್ ಮತ್ತು ಅದರ ಸ್ನೇಹಿತರಾದ ಮಿನ್ನಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...