alex Certify
ಕನ್ನಡ ದುನಿಯಾ       Mobile App
       

Kannada Duniya

ನವೆಂಬರ್ ನಲ್ಲಿ ಇಳಿಕೆ ಕಂಡಿದೆ GST ಸಂಗ್ರಹ

ನವೆಂಬರ್ ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಇಳಿಕೆಯಾಗಿದೆ. ನವೆಂಬರ್ 27ರವರೆಗೆ 83,346 ಕೋಟಿ ಜಿಎಸ್ಟಿ ಸಂಗ್ರಹವಾಗಿದೆ. ಕಳೆದ ತಿಂಗಳು ಒಟ್ಟಾರೆ 92,000 ಕೋಟಿ ರೂಪಾಯಿ ಜಿಎಸ್ಟಿ Read more…

GST: ಗಗನಕ್ಕೇರಿದೆ ಜೀವರಕ್ಷಕ ಔಷಧದ ಬೆಲೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಬಳಿಕ, ಅಪರೂಪದ ರೋಗಗಳಿಗೆ ಬಳಸಲಾಗುವ ಜೀವರಕ್ಷಕ ಔಷಧಗಳ ಬೆಲೆಯಲ್ಲಿ ಏರಿಕೆಯಾಗ್ತಿದೆ. ಅಪರೂಪದ ಕಾಯಿಲೆಗಳಿಗೆ ನೀಡಲಾಗುವ ಹೆಚ್ಚು ವೆಚ್ಚದ ಜೀವರಕ್ಷಕ ಔಷಧಗಳ Read more…

GST ಹೆಸರಲ್ಲಿ ವಂಚಿಸುತ್ತಿವೆಯಾ ಹೋಟೆಲ್ ಗಳು? ಇಲ್ಲಿದೆ ಪರಿಹಾರ….

ನವೆಂಬರ್ ತಿಂಗಳ ಆರಂಭದಲ್ಲೇ ರೆಸ್ಟೋರೆಂಟ್ ಗಳ ಮೇಲಿನ ಜಿಎಸ್ಟಿಯನ್ನು ಕೇಂದ್ರ ಸರ್ಕಾರ ಶೇ.5 ಕ್ಕೆ ಇಳಿಕೆ ಮಾಡಿದೆ. ಸ್ಟಾರ್ ಹೋಟೆಲ್ ಗಳಿಗೆ ಮಾತ್ರ ಶೇ.18 ರಷ್ಟು ಸರಕು ಮತ್ತು Read more…

GST: ವಿಲೀನವಾಗಲಿವೆ ತೆರಿಗೆ ಸ್ಲ್ಯಾಬ್

ನವದೆಹಲಿ: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.)ಯ ಶೇ. 12 ರಷ್ಟು ಮತ್ತು ಶೇ. 18 ರಷ್ಟು ಸ್ಲ್ಯಾಬ್ ದರಗಳನ್ನು ವಿಲೀನಗೊಳಿಸಲಿದೆ. ಜಿ.ಎಸ್.ಟಿ. ಅಡಿ ತೆರಿಗೆ ಸ್ಲ್ಯಾಬ್ Read more…

GST ಇಳಿಕೆಯಾದ್ರೂ ಗ್ರಾಹಕರಿಗೆ ಸಿಗುತ್ತಿಲ್ಲ ಲಾಭ

ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದಾಗಿನಿಂದ್ಲೂ ಸಾಮಾಜಿಕ ತಾಣಗಳಲ್ಲಿ ಜೋಕ್ ಗಳು ಹರಿದಾಡ್ತಾನೇ ಇವೆ. ರಾಜಕೀಯ ಚರ್ಚೆಗೂ ಅದು ವೇದಿಕೆಯಾಗಿದೆ. ಈ ಐತಿಹಾಸಿಕ ತೆರಿಗೆ ಬದಲಾವಣೆಯನ್ನು ಜನರು Read more…

ದಿನಸಿ ಖರೀದಿ ಬಳಿಕ ಬಿಲ್ ಚೆಕ್ ಮಾಡಲು ಮರೆಯಬೇಡಿ….

ಇನ್ಮೇಲೆ ಗ್ರಾಹಕರು ತಮ್ಮ ಶಾಪಿಂಗ್ ಬಿಲ್ ಅನ್ನು ಕೂಲಂಕುಷವಾಗಿ ಪರಿಶೀಲಿಸಲೇಬೇಕು. ಯಾಕಂದ್ರೆ ದಿನಬಳಕೆಗೆ ಬೇಕಾಗುವ ಎಷ್ಟೋ ವಸ್ತುಗಳು ಈಗ ಅಗ್ಗವಾಗಿವೆ. ಚಾಕಲೇಟ್, ಟೂತ್ ಪೇಸ್ಟ್, ಶಾಂಪೂ, ಶೇವಿಂಗ್ ಕ್ರೀಮ್ Read more…

ಇಂದಿನಿಂದ ಕಡಿಮೆಯಾಗಲಿದೆ 211 ಉತ್ಪನ್ನಗಳ ಬೆಲೆ

ಹೋಟೆಲ್ ಆಹಾರವೊಂದೇ ಅಲ್ಲ ದಿನಸಿ ಬೆಲೆ ಕೂಡ ಇಂದಿನಿಂದ ಕಡಿಮೆಯಾಗಲಿದೆ. ಚಾಕೋಲೇಟ್, ಟೂತ್ಪೇಸ್ಟ್, ಶಾಂಪೂ, ಬಟ್ಟೆ ಸೋಪು ಸೇರಿದಂತೆ ಅನೇಕ ವಸ್ತುಗಳ ಬೆಲೆ ಇಂದಿನಿಂದ ಇಳಿಕೆಯಾಗಲಿದೆ. ಈ ಎಲ್ಲ Read more…

ಇಂದಿನಿಂದ ಹೋಟೆಲ್ ಆಹಾರ ಅಗ್ಗ

ಹೋಟೆಲ್ ಗಳಲ್ಲಿ ಈ ವಾರದಿಂದ ಆಹಾರದ ಬೆಲೆ ಕಡಿಮೆಯಾಗಲಿದೆ. ಜಿ ಎಸ್ ಟಿ ಕೌನ್ಸಿಲ್ ಹಿಂದಿನ ವಾರ ಹೋಟೆಲ್ ಗಳಿಗೆ ವಿಧಿಸಲಾಗ್ತಿದ್ದ ತೆರಿಗೆಯನ್ನು ಕಡಿಮೆ ಮಾಡುವುದಾಗಿ ಘೋಷಣೆ ಮಾಡಿತ್ತು. Read more…

ಜನಸಾಮಾನ್ಯರಿಗೆ ನೆಮ್ಮದಿ : ಇಳಿಕೆಯಾಯ್ತು 177 ಉತ್ಪನ್ನಗಳ GST

ಜಿ ಎಸ್ ಟಿ ಕೌನ್ಸಿಲ್, ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಹಿತಾಸಕ್ತಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 177ಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ತೆರಿಗೆ ದರವನ್ನು ಇಳಿಸಲಾಗಿದೆ. ಇನ್ಮುಂದೆ ಕೇವಲ 50 Read more…

ಇಳಿಕೆಯಾಗಲಿದೆ ದಿನಬಳಕೆ ವಸ್ತುಗಳ GST ಹೊರೆ

ನವದೆಹಲಿ: ನವೆಂಬರ್ 9, 10 ರಂದು ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಪರಿಶೀಲನಾ ಸಭೆ ನಡೆಯಲಿದ್ದು, ದಿನಬಳಕೆ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವ ನಿರೀಕ್ಷೆ ಇದೆ. ಪ್ರಸ್ತುತ Read more…

GST: ಸಣ್ಣ ವ್ಯಾಪಾರಿಗಳಿಗೆ ಸಿಹಿ ಸುದ್ದಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾದಾಗಿನಿಂದ ಸಣ್ಣ ವ್ಯವಹಾರಸ್ಥರು, ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ ಎಂಬ ದೂರು ಹೆಚ್ಚಾಗಿ ಕೇಳಿ ಬಂದಿವೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ Read more…

ರೆಸ್ಟೋರೆಂಟ್, ಮಾಲ್, ಶಾಪಿಂಗ್ ಮಳಿಗೆಗಳಿಗೆ ಹೊಸ GST ನಿಯಮ

ರೆಸ್ಟೋರೆಂಟ್, ಮಾಲ್ ಮತ್ತು ಇತರ ಶಾಪಿಂಗ್ ಮಳಿಗೆಗಳಲ್ಲಿ ಇನ್ಮೇಲೆ ಜಿಎಸ್ಟಿ ಕೂಡ ಎಂ ಆರ್ ಪಿ ಯಲ್ಲೇ ಒಳಗೊಂಡಿರಬೇಕು. ಮುಂದಿನ ತಿಂಗಳಿನಿಂದ ಈ ನಿಯಮ ಕಡ್ಡಾಯವಾಗಿ ಜಾರಿಗೆ ಬರುವ Read more…

GST ರಿಟರ್ನ್ಸ್ ಸಲ್ಲಿಕೆಗೆ ಮತ್ತೆ ಗಡುವು ವಿಸ್ತರಣೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಬಳಿಕ ಗೊಂದಲಗಳು ಮುಂದುವರೆದಿವೆ. ಜಿ.ಎಸ್.ಟಿ. ತೆರಿಗೆದಾರರಿಗೆ ರಿಟರ್ನ್ಸ್ ಸಲ್ಲಿಕೆಗೆ ಮತ್ತೊಮ್ಮೆ ಗಡುವು ವಿಸ್ತರಿಸಲಾಗಿದೆ. ಜುಲೈ ತಿಂಗಳ ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಕೆಗೆ Read more…

AC ರೆಸ್ಟೊರೆಂಟ್ GST ಕಡಿತಕ್ಕೆ ಶಿಫಾರಸು

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(GST) ಜಾರಿಯಾದ ಬಳಿಕ ಎ.ಸಿ. ರೆಸ್ಟೊರೆಂಟ್ ಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದ್ದು, ಗ್ರಾಹಕರಿಗೆ ಹೊರೆಯಾಗಿದೆ. ರೆಸ್ಟೊರೆಂಟ್ ಗಳ ಮೇಲೆ ಪ್ರಸ್ತುತ ವಿಧಿಸುತ್ತಿರುವ ತೆರಿಗೆಯಲ್ಲಿ ಬದಲಾವಣೆಗೆ Read more…

8,698 ಕೋಟಿ ರೂ. GST ಪರಿಹಾರ ನೀಡಿದ ಕೇಂದ್ರ ಸರ್ಕಾರ

ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿ ಮಾಡಿದ ಬಳಿಕ, ರಾಜ್ಯಗಳಿಗೆ ಆದ ಆದಾಯ ನಷ್ಟಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರ 8,698 ಕೋಟಿ ರೂ. ಬಿಡುಗಡೆ ಮಾಡಿದೆ. ರಾಜಸ್ತಾನ ಮತ್ತು Read more…

ದುಬಾರಿಯಾಗಬಹುದು ರೆಸ್ಟೋರೆಂಟ್ ಬಿಲ್

ನವದೆಹಲಿ: ರೆಸ್ಟೋರೆಂಟ್ ಗಳಿಗೆ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಇಲ್ಲದೆಯೇ ಜಿ.ಎಸ್.ಟಿ. ದರವನ್ನು ಶೇ. 18 ರಿಂದ ಶೇ. 12 ಕ್ಕೆ ಇಳಿಸಿದಲ್ಲಿ ನಿರ್ವಹಣೆ ವೆಚ್ಚ ಏರಿಕೆಯಾಗಲಿದ್ದು, ಗ್ರಾಹಕರಿಗೆ Read more…

GST: 20 ಲಕ್ಷ ರೂ. ವಹಿವಾಟುದಾರರಿಗೆ ವಿನಾಯ್ತಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ವ್ಯವಸ್ಥೆಗೆ ನೋಂದಾಯಿಸಿಕೊಂಡಿರುವ ವಹಿವಾಟುದಾರರಿಗೆ ಒಂದು ಮಾಹಿತಿ ಇಲ್ಲಿದೆ. ವಾರ್ಷಿಕವಾಗಿ 20 ಲಕ್ಷ ರೂ. ವಹಿವಾಟು ನಡೆಸುವ ವಹಿವಾಟುದಾರರು ಜಿ.ಎಸ್.ಟಿ. ನೋಂದಣಿ ರದ್ದುಪಡಿಸಲು Read more…

ಶುಭ ಸುದ್ದಿ! GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್: ಆದರೆ….

ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ) ವ್ಯಾಪ್ತಿಗೆ ತರಲು ಸಿದ್ಧವಿದೆ ಎಂದು ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಜಿ.ಎಸ್.ಟಿ. ಅಡಿಯಲ್ಲಿ Read more…

GST ವಂಚನೆ ತಡೆಯಲು ಬಂದಿದೆ ಮೊಬೈಲ್ ಆ್ಯಪ್

ಜಿಎಸ್ಟಿ ಹೆಸರಲ್ಲಿ ಜನರಿಂದ ಹಣ ವಸೂಲಿ ಮಾಡೋದನ್ನು ತಡೆಯಲು ಕೇರಳ ಸರ್ಕಾರ ಮೊಬೈಲ್ ಆ್ಯಪ್ ಒಂದನ್ನು ಬಿಡುಗಡೆ ಮಾಡಿದೆ. ಉದ್ಯಮಿ ಜಿಎಸ್ಟಿ ಡೀಲರ್ ಹೌದೋ ಅಲ್ವೋ ಅನ್ನೋದನ್ನು ಈ  Read more…

ಜಿ.ಎಸ್.ಟಿ. ಎಫೆಕ್ಟ್ : ದುಬಾರಿಯಾಯ್ತು ಮದುವೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಹಾಗೂ ನೋಟು ಅಮಾನ್ಯದಿಂದಾಗಿ ಮದುವೆ ವೆಚ್ಚ ತುಟ್ಟಿಯಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ(ಅಸೋಚಾಂ) ಅಂದಾಜು ಮಾಡಿದೆ. ಜಿ.ಎಸ್.ಟಿ ಕಾರಣದಿಂದಾಗಿ ಮದುವೆ ವೆಚ್ಚದಲ್ಲಿ Read more…

ವಿಜಯ್ ‘ಮೆರ್ಸಲ್’ ಸಿನಿಮಾ ಡೈಲಾಗ್ ಗೆ ಬಿ.ಜೆ.ಪಿ. ಕಿಡಿ

ಚೆನ್ನೈ: ವಿಜಯ್ ಅಭಿನಯದ ‘ಮೆರ್ಸಲ್’ ಸಿನಿಮಾದಲ್ಲಿ ಡೈಲಾಗ್ ಬಿ.ಜೆ.ಪಿ. ಅಸಮಾಧಾನಕ್ಕೆ ಕಾರಣವಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ‘ಮೆರ್ಸಲ್’ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದಲ್ಲಿ ಜಿ.ಎಸ್.ಟಿ. ಮತ್ತು ಡಿಜಿಟಲ್ Read more…

ಭಾರೀ ಏರಿಕೆಯಾಯ್ತು ನೇರ ತೆರಿಗೆ ಸಂಗ್ರಹ

ಮುಂಬೈ: ನೇರ ತೆರಿಗೆ ಸಂಗ್ರಹದಲ್ಲಿ ಶೇ. 15.8 ರಷ್ಟು ಏರಿಕೆಯಾಗಿದ್ದು, 3.86 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿ.ಬಿ.ಡಿ.ಟಿ.) ತಿಳಿಸಿದೆ. ಬುಧವಾರ Read more…

ದೇಶದೆಲ್ಲೆಡೆ ಮುಂದುವರೆದ ಲಾರಿ ಮುಷ್ಕರ

ನವದೆಹಲಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಟ್ರಕ್ ನಿರ್ವಾಹಕರ ಸಂಘಟನೆ ಕರೆ ನೀಡಿರುವ ಮುಷ್ಕರಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. 90 ಲಕ್ಷಕ್ಕೂ ಅಧಿಕ ಟ್ರಕ್ ಗಳು ಮುಷ್ಕರ Read more…

ಗುಡ್ ನ್ಯೂಸ್, ಮತ್ತಷ್ಟು ಇಳಿಕೆಯಾಗಲಿದೆ GST ದರ

ಜನಸಾಮಾನ್ಯರ ಮೇಲಿರುವ ಸರಕು ಮತ್ತು ಸೇವಾ ತೆರಿಗೆ ಭಾರವನ್ನು ಇನ್ನಷ್ಟು ಇಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಶೇ.28ರಷ್ಟು ತೆರಿಗೆ ವಿಧಿಸಿರುವ ಕೆಲವು ಸರಕು ಮತ್ತು ಸೇವೆಗಳ ಮೇಲಿನ ಜಿಎಸ್ಟಿ Read more…

GST: ದೀಪಾವಳಿಗೆ ಕೊಡುಗೆ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಮಂಡಳಿ ಸಭೆ ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ ನಡೆದಿದ್ದು, ತೆರಿಗೆ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ. ಈ ಮೊದಲು ಇದ್ದ Read more…

GST: ವಾಹನ ಸವಾರರಿಗೆ ಸಿಗುತ್ತಾ ಸಿಹಿ ಸುದ್ದಿ..?

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಮಂಡಳಿ ಸಭೆ ಇಂದು ನಡೆಯಲಿದ್ದು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರುವ ಕುರಿತು ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಪೆಟ್ರೋಲಿಯಂ ಉತ್ಪನ್ನಗಳನ್ನು Read more…

GST: ಸಿಹಿ ಸುದ್ದಿ ನೀಡಿದ ಅರುಣ್ ಜೇಟ್ಲಿ

ಫರೀದಾಬಾದ್: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.)ಯ ಹಂತಗಳನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರ ಚಿಂತಿಸಿದ್ದು, ತೆರಿಗೆ ಸುಧಾರಣಾ ಕ್ರಮಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂಗಿತ ವ್ಯಕ್ತಪಡಿಸಿದ್ದಾರೆ. ಫರೀದಾಬಾದ್ Read more…

ಖಾತೆ ಸ್ಥಗಿತಗೊಳಿಸಿದ್ರೂ ಕಟ್ಟಬೇಕು ದುಬಾರಿ ಶುಲ್ಕ

ಬೆಂಗಳೂರು: ಬ್ಯಾಂಕಿಂಗ್ ಸೇವೆಗಳಿಗೆ ಶೇ. 18 ರಷ್ಟು ಜಿ.ಎಸ್.ಟಿ. ಅನ್ವಯವಾಗಲಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ.)ನಲ್ಲಿ ಖಾತೆ ಸ್ಥಗಿತಗೊಳಿಸಿದರೂ ದುಬಾರಿ ಶುಲ್ಕವನ್ನು ಪಾವತಿಸಬೇಕಿದೆ. ಎಸ್.ಬಿ.ಐ.ನಲ್ಲಿ 5 ಸಹವರ್ತಿ ಬ್ಯಾಂಕ್ ಗಳನ್ನು Read more…

ಇಳಿಕೆಯಾಗುತ್ತಾ ಪೆಟ್ರೋಲ್ ಬೆಲೆ..?

ಬೆಂಗಳೂರು: ಕಳೆದ ಜುಲೈ ತಿಂಗಳಿಂದ ದೇಶದಲ್ಲಿ ತೈಲ ಬೆಲೆ ದೈನಂದಿನ ಪರಿಷ್ಕರಣೆ ಜಾರಿಗೆ ಬಂದಾಗಿನಿಂದ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಮುಂಬೈ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ 80 ರೂ. ತಲುಪಿದೆ. Read more…

30 ದಿನಬಳಕೆ ವಸ್ತುಗಳ ಬೆಲೆ ಇಳಿಕೆ: ಕಾರ್ ದುಬಾರಿ

ಹೈದರಾಬಾದ್: ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಹೈದರಾಬಾದ್ ನಲ್ಲಿ ನಡೆದ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ 30 ಸರಕುಗಳ ತೆರಿಗೆ ಇಳಿಕೆ ಮಾಡಲು ತೀರ್ಮಾನಿಸಲಾಗಿದೆ. ಹುಣಸೆಹಣ್ಣು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...