alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ಯಾಸ್ ಟ್ಯಾಂಕರ್ ಪಲ್ಟಿ; ತಪ್ಪಿದ ಅನಾಹುತ

ಮೈಸೂರು: ದಟ್ಟಗಳ್ಳಿ ರಿಂಗ್ ರಸ್ತೆಯ ಸಾರಾ ಕನ್ವೆನ್ಷನ್ ಹಾಲ್ ಬಳಿ 18 ಟನ್ ಗ್ಯಾಸ್ ತುಂಬಲಾಗಿದ್ದ ಟ್ಯಾಂಕರ್ ವೊಂದು ಪಲ್ಟಿಯಾಗಿದೆ. ಚಾಲಕ ಅತೀ ವೇಗದಿಂದ ಗಾಡಿ ಚಲಾಯಿಸಿದ್ದೇ ಈ Read more…

ಬಿಲಾಯಿ ಉಕ್ಕು ಸ್ಥಾವರ ಸ್ಫೋಟದಲ್ಲಿ ಸತ್ತವರ ಸಂಖ್ಯೆ 9 ಕ್ಕೆ ಏರಿಕೆ

ಛತ್ತೀಸ್ಗಡದ ಬಿಲಾಯಿ ಉಕ್ಕು ಸ್ಥಾವರದಲ್ಲಿ ದುರ್ಘಟನೆ ಸಂಭವಿಸಿದೆ. ಮಂಗಳವಾರ ಬೆಳಿಗ್ಗೆ ಉಕ್ಕು ಸ್ಥಾವರದಲ್ಲಿ ಗ್ಯಾಸ್ ಪೈಪ್ ಲೈನ್ ಒಂದು ಸ್ಫೋಟಗೊಂಡಿದೆ. ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. 14ಕ್ಕೂ ಹೆಚ್ಚು Read more…

ಗೃಹಿಣಿಯರಿಗೆ ಶಾಕ್: ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಏರಿಕೆ

ತೈಲ ಬೆಲೆ ಏರಿಕೆಯಿಂದ ಈಗಾಗಲೇ ಕಂಗೆಟ್ಟಿರುವ ಸಾರ್ವಜನಿಕರಿಗೆ ಈಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಸಬ್ಸಿಡಿ ಸಹಿತ ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಸಬ್ಸಿಡಿ Read more…

ಕಡಲೆ ಕಾಯಿಯಲ್ಲಿದೆ ಆರೋಗ್ಯದ ಗುಟ್ಟು

ಕಡಲೆ ಕಾಯಿಯನ್ನು ಬಡವರ ಬಾದಾಮಿ ಎನ್ನುತ್ತಾರೆ. ಇದರಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆಲಕಡಲೆ ಸಹಕಾರಿ. ಯೌವ್ವನದ ಗುಟ್ಟು ಕಡಲೆ Read more…

ಖುಷಿ ಸುದ್ದಿ…! ಸತತ 5 ತಿಂಗಳಿಂದ ಇಳಿಕೆಯಾಗ್ತಿದೆ ಸಿಲಿಂಡರ್ ಬೆಲೆ

ಮೇ ತಿಂಗಳ ಮೊದಲ ದಿನ ಮಧ್ಯಮ ವರ್ಗದ ಜನರಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಒಂದು ಕಡೆ ಪೆಟ್ರೋಲ್-ಡಿಸೇಲ್ ಬೆಲೆ ಏರ್ತಿದ್ದರೆ ಇನ್ನೊಂದು ಕಡೆ ಅಡುಗೆ ಅನಿಲದ ಬೆಲೆ ಇಳಿದಿದೆ. Read more…

ಗುಡ್ ನ್ಯೂಸ್! ಉಚಿತವಾಗಿ ಸಿಗ್ತಿದೆ ಗ್ಯಾಸ್ ಕನೆಕ್ಷನ್

ಇನ್ನೂ ಗ್ಯಾಸ್ ಸಂಪರ್ಕ ಹೊಂದಿಲ್ಲದವರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ಬಡವರಿಗೆ ನೆರವಾಗಲು 2016ರಲ್ಲಿ ಶುರುವಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ರಾಮ್ ಸ್ವರಾಜ್ ಅಭಿಯಾನ ಶುರುವಾಗ್ತಿದೆ. ಏಪ್ರಿಲ್ 14ರಿಂದ Read more…

ಗ್ಯಾಸ್ ಸಬ್ಸಿಡಿ ಪಡೆಯುವವರಿಗೆ ತಿಳಿದಿರಲಿ ಈ ಮಾಹಿತಿ

ಅಡುಗೆ ಅನಿಲದ ಸಬ್ಸಿಡಿ ಪಡೆಯುತ್ತಿದ್ದು, ಅನೇಕ ತಿಂಗಳಿಂದ ಸಬ್ಸಿಡಿ ಬಂದಿಲ್ಲವೆಂದ್ರೆ ಚಿಂತೆ ಮಾಡುವ ಅಗತ್ಯವಿಲ್ಲ. ಕಾರಣ ಏನು ಎಂಬುದನ್ನು ಈಗ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಒಂದು ನಂಬರ್ ಗೆ ಕರೆ Read more…

ಈ ಉಪಾಯ ಬಳಸಿ ಗ್ಯಾಸ್ ಸಮಸ್ಯೆಗೆ ಗುಡ್ ಬೈ ಹೇಳಿ

ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಕೆಲಸದ ಒತ್ತಡದಲ್ಲಿ ಜನರು ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಇದ್ರಿಂದಾಗಿ ಶೇಕಡಾ 70ರಷ್ಟು ಮಂದಿ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಹೊಟ್ಟೆ ನೋವು, ತಲೆ ನೋವು, Read more…

ಫೇಸ್ಬುಕ್, ಟ್ವೀಟರ್ ಮೂಲಕ ಮಾಡಿ ಸಿಲಿಂಡರ್ ಬುಕ್…!

ಇದು ಇಂಟರ್ನೆಟ್ ಯುಗ. ಬಹುತೇಕ ಎಲ್ಲರೂ ಸಾಮಾಜಿಕ ಜಾಲತಾಣ ಬಳಸ್ತಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರತಿ ಕ್ಷಣದ ಮಾಹಿತಿಯನ್ನು ಹಂಚಿಕೊಳ್ತಾರೆ. ಸಾಮಾಜಿಕ ಜಾಲತಾಣದಲ್ಲಿ ದೇಶದ ಸಣ್ಣ-ದೊಡ್ಡ ಎಲ್ಲ ವಿಷ್ಯಗಳು Read more…

ಮದುವೆ ಮಾರನೆ ದಿನವೇ ಛಾವಣಿಯಿಂದ ವಧು ಹಾರಿದ್ದೇಕೆ?

ಘಾಜಿಯಾಬಾದ್ ವಿಜಯನಗರದಲ್ಲಿ ನವ ವಧುವೊಬ್ಬಳು ಸೋಮವಾರ ಛಾವಣಿಯಿಂದ ಕೆಳಗೆ ಹಾರಿದ್ದಾಳೆ. ಭಾನುವಾರ ಮದುವೆ ಕಾರ್ಯಕ್ರಮ ಮುಗಿಸಿ ಗಂಡನ ಮನೆಗೆ ಬಂದ ವಧು ಸೋಮವಾರ ಛಾವಣಿಯಿಂದ ಕೆಳಗೆ ಹಾರುವ ಪರಿಸ್ಥಿತಿ Read more…

ಅಡುಗೆ ವೇಳೆ ಈ ಟ್ರಿಕ್ ಉಪಯೋಗಿಸಿ ಉಳಿಸಿ 2500 ರೂ.

ಮನೆಯಲ್ಲಿ ದಿನ ದಿನಕ್ಕೂ ಖರ್ಚು ಹೆಚ್ಚಾಗ್ತಿದೆ. ಎಲ್ಲಿ ಹಣ ಖಾಲಿಯಾಗ್ತಿದೆ ಎಂಬುದ್ರ ಲೆಕ್ಕವೇ ಸಿಗ್ತಿಲ್ಲ ಎನ್ನುವವರಿದ್ದಾರೆ. ದಿನನಿತ್ಯ ನೀವು ಮಾಡುವ ಕೆಲಸದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ನೀವು ವರ್ಷಕ್ಕೆ Read more…

ಎಲ್ ಪಿ ಜಿ ಆಯ್ತು ಈಗ ರೈಲ್ವೆ ಟಿಕೆಟ್ ಸರದಿ

ಅಡುಗೆ ಸಿಲಿಂಡರ್ ನಂತ್ರ ಕೇಂದ್ರ ಸರ್ಕಾರ ರೈಲ್ವೆ ಟಿಕೆಟ್ ಮೇಲಿರುವ ಸಬ್ಸಿಡಿಯನ್ನು ತೆಗೆದುಹಾಕುವ ತಯಾರಿಯಲ್ಲಿದೆ. ಇದಕ್ಕೆ ಪೂರ್ವಭಾವಿಯಾಗಿ ಟಿಕೆಟ್ ಮೇಲಿರುವ ಸಬ್ಸಿಡಿ ತೆಗೆದುಹಾಕಲು ಇಚ್ಛಿಸುವವರಿಗಾಗಿ ಗಿವ್ ಅಪ್ ಸ್ಕೀಮ್ Read more…

ನಡುರಸ್ತೆಯಲ್ಲೇ ಹೊತ್ತಿ ಉರಿಯಿತು ಕಾರ್

ಬೆಂಗಳೂರು: ಗ್ಯಾಸ್ ಸೋರಿಕೆಯಾಗಿ ಚಲಿಸುತ್ತಿದ್ದ ಕಾರ್ ಹೊತ್ತಿ ಉರಿದ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಯಶವಂತಪುರ ಅಂಡರ್ ಪಾಸ್ ನಲ್ಲಿ ರಾತ್ರಿ ಸಾಗುತ್ತಿದ್ದ ಮಾರುತಿ 800 ಕಾರ್ ನಲ್ಲಿ Read more…

ಅನಿಲ ಸೋರಿಕೆಯಾಗಿ 69 ವಿದ್ಯಾರ್ಥಿನಿಯರು ಅಸ್ವಸ್ಥ

ದೆಹಲಿಯ ತುಗಲಕ್ಬಾದ್ ನ ಕಂಟೇನರ್ ಡಿಪೋದಲ್ಲಿ ಅನಿಲ ಸೋರಿಕೆಯಾಗಿ ವಿದ್ಯಾರ್ಥಿನಿಯರು ಆಸ್ಪತ್ರೆ ಸೇರಿದ್ದಾರೆ. ಘಟನೆ ಬೆಳಗ್ಗೆ 7.30 ರ ಸುಮಾರಿಗೆ ನಡೆದಿದೆ. ಅನಿಲ ಸೋರಿಕೆಯಿಂದ 69 ಕ್ಕೂ ಹೆಚ್ಚು Read more…

ಏರಿಕೆಯಾಯ್ತು ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆ

ನವದೆಹಲಿ: ತೈಲ ಮಾರಾಟ ಕಂಪನಿಗಳು ಇಂಧನ ಬೆಲೆಯನ್ನು ಪರಿಷ್ಕರಿಸಿದ್ದು, ಕಳೆದ 2 ತಿಂಗಳಿಂದ ಏರುಗತಿಯಲ್ಲಿದ್ದ ಏವಿಯೇಷನ್ ಟರ್ಬೈನ್ ಫ್ಯುಯೆಲ್(ವಿಮಾನ ಇಂಧನ) ಬೆಲೆಯನ್ನು ಶೇ. 5.1 ರಷ್ಟು ಇಳಿಕೆ ಮಾಡಲಾಗಿದೆ. Read more…

ಕಟ್ಟಡ ಕುಸಿತಕ್ಕೆ ಆರು ಮಂದಿ ಬಲಿ

ಕಾನ್ಪುರದ ಕೋಲ್ಡ್ ಸ್ಟೋರೇಜ್ ಘಟಕವೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ ಸ್ಪೋಟ ಸಂಭವಿಸಿದ ಕಾರಣ ಕಟ್ಟಡ ಕುಸಿದು ಆರು ಮಂದಿ ಮೃತಪಟ್ಟಿದ್ದಾರಲ್ಲದೇ 20 ಕ್ಕೂ ಅಧಿಕ ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, Read more…

ಸಿಲಿಂಡರ್ ಲಾರಿ ಪಲ್ಟಿ: ಓರ್ವ ಸಾವು

ದಾವಣಗೆರೆ: ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಪಲ್ಟಿಯಾಗಿ, ರಸ್ತೆ ಬದಿ ನಿಂತಿದ್ದ ಓರ್ವ ದುರಂತ ಸಾವು ಕಂಡಿದ್ದು, ಶಾಲಾ ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ. ಚನ್ನಗಿರಿ ತಾಲ್ಲೂಕಿನ ಗಾಣದಕಟ್ಟೆ ಬಳಿ ಈ ದುರ್ಘಟನೆ Read more…

15 ಬಾರಿ ಇರಿದು ಉದ್ಯಮಿ ಹತ್ಯೆ

ಬೆಂಗಳೂರು: ತಡರಾತ್ರಿ ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಉದ್ಯಮಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ. ಮಲ್ಲೇಶ್ವರಂ ನಿವಾಸಿ ಗ್ಯಾಸ್ ಏಜೆನ್ಸಿ ನಡೆಸುತ್ತಿರುವ ಪುನೀತ್(32) ಹತ್ಯೆಯಾದವರು. ಮಹಾಲಕ್ಷ್ಮಿ ಲೇ ಔಟ್ ಪೊಲೀಸ್ ಠಾಣೆ Read more…

ಅಡುಗೆ ಅನಿಲ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ತತ್ತರಿಸಿರುವ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು. ಇದೀಗ ಅಡುಗೆ ಅನಿಲ Read more…

ಟ್ಯಾಂಕರ್ ಪಲ್ಟಿಯಾಗಿ ಭಾರೀ ಗ್ಯಾಸ್ ಸೋರಿಕೆ

ಮಂಗಳೂರು: ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಭಾರೀ ಪ್ರಮಾಣದ ಗ್ಯಾಸ್ ಸೋರಿಕೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಸೂರಿಕಮೇರು ಎಂಬ ಗ್ರಾಮದ ಬಳಿ Read more…

ಅಡುಗೆ ಅನಿಲ ಗ್ರಾಹಕರಿಗೊಂದು ಸಿಹಿ ಸುದ್ದಿ

ನವದೆಹಲಿ: ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಬಡ, ಮಧ್ಯಮ ವರ್ಗದವರು ಜೀವನ ನಡೆಸುವುದು ಕಷ್ಟ. ಹೀಗಿರುವಾಗ, ಅಗತ್ಯ ವಸ್ತುಗಳು ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿರುವುದು ಬಡ, ಮಧ್ಯಮ ವರ್ಗದವರಿಗೆ Read more…

20 ಗ್ಯಾಸ್ ಸಿಲಿಂಡರ್ ಸ್ಪೋಟ, ತಪ್ಪಿತು ಭಾರೀ ಅನಾಹುತ

ಬೆಂಗಳೂರು: ಆಕಸ್ಮಿಕವಾಗಿ ಬೆಂಕಿ ತಗುಲಿ, ಸುಮಾರು 20 ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಅದೃಷ್ಟವಶಾತ್ ನಡೆಯಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಬೆಂಗಳೂರಿನ ಬನಶಂಕರಿ Read more…

ಎಲ್.ಪಿ.ಜಿ. ಗ್ರಾಹಕರಿಗೊಂದು ಶಾಕಿಂಗ್ ನ್ಯೂಸ್ !

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಬಡ, ಮಧ್ಯಮ ವರ್ಗದವರು ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದ್ದು, ಅನ್ಯ ಮಾರ್ಗವಿಲ್ಲದೇ, Read more…

ಎಲ್.ಪಿ.ಜಿ. ಗ್ರಾಹಕರಿಗೊಂದು ಶಾಕಿಂಗ್ ನ್ಯೂಸ್ !

ಎಲ್.ಪಿ.ಜಿ. ಗ್ರಾಹಕರ ಮೇಲೆ ಈಗ ಕೇಂದ್ರ ಸರ್ಕಾರದ ಕಣ್ಣುಬಿದ್ದಿದೆ. ವಾರ್ಷಿಕವಾಗಿ 10 ಲಕ್ಷ ರೂ.ಗಳಿಗಿಂತ ಹೆಚ್ಚಿನ ಆದಾಯ ಹೊಂದಿರುವವರ ಗ್ಯಾಸ್ ಸಬ್ಸಿಡಿ ಕಡಿತಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹಾಗಾಗಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...