alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಲ್ ಫ್ರೆಂಡ್ ಗಳಿಗಾಗಿ ದರೋಡೆಗಿಳಿದಿದ್ದ ವೃದ್ದ…!

63 ವರ್ಷದ ವ್ಯಕ್ತಿಯೊಬ್ಬ ದರೋಡೆಗೆ ಇಳಿದು, ಈಗ ಪೋಲೀಸರ ಅತಿಥಿ ಆಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈತ ಸುಮಾರು 20 ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಸೋಮವಾರ ದೆಹಲಿಯ ರೊಹಿಲ್ಲಾದಲ್ಲಿ Read more…

ಅನಿಲ ಸೋರಿಕೆಯಾಗಿ ಆರು ಮಂದಿ ಸಾವು

ಖಾಸಗಿ ಉಕ್ಕು ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆಯಾದ ಪರಿಣಾಮ, ಆರು ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಗುರುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಇಬ್ಬರು Read more…

ಸೊಳ್ಳೆ ಓಡಿಸಲು ಚೀನಾ ಅನುಸರಿಸಿದೆ ಆಶ್ಚರ್ಯಕಾರಿ ವಿಧಾನ

ಸೊಳ್ಳೆಗಳನ್ನು ನಿಯಂತ್ರಿಸುವುದ್ರಲ್ಲಿ ಚೀನಾ ಬಹುತೇಕ ಯಶಸ್ವಿಯಾಗಿದೆ. ವಿಶ್ವದ ಅತ್ಯಂತ ದೊಡ್ಡ ಕಾರ್ಖಾನೆ ಸಹಾಯದಿಂದ ಸೊಳ್ಳೆಗಳ ನಿಯಂತ್ರಣ ಸಾಧ್ಯವಾಗಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವಂತೆ ಸೊಳ್ಳೆಯನ್ನು ಸೊಳ್ಳೆಯಿಂದಲೇ ನಿಯಂತ್ರಿಸುವ ಪ್ರಯತ್ನದಲ್ಲಿ Read more…

ಈ ಕಾರ್ಖಾನೆಯಲ್ಲಿ ಪ್ರತಿನಿತ್ಯ ಮೊಳಗುತ್ತೆ ರಾಷ್ಟ್ರ ಗೀತೆ

ಈ ಹಿಂದೆ ಸಿನಿಮಾ ಹಾಲ್ ಗಳಲ್ಲಿ ಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರ ಗೀತೆ ಮೊಳಗಿಸಬೇಕೆಂಬ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿತ್ತು. ಆದರೆ ಬಳಿಕ ಈ ಆದೇಶವನ್ನು ಹಿಂಪಡೆಯಲಾಗಿತ್ತು. ಆದರೆ Read more…

ಪ್ಲಾಸ್ಟಿಕ್ ಕಾರ್ಖಾನೆಗೆ ಬೆಂಕಿ: 13 ಮಂದಿ ಸಿಲುಕಿರುವ ಶಂಕೆ

ಪಂಜಾಬ್ ನ ಲೂದಿಯಾನದಲ್ಲಿ ದುರ್ಘಟನೆಯೊಂದು ನಡೆದಿದೆ. ಪ್ಲಾಸ್ಟಿಕ್ ಕಾರ್ಖಾನೆಗೆ ಬೆಂಕಿ ಬಿದ್ದಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆಂದು ಮೂಲಗಳು ಹೇಳಿವೆ. ಪ್ಲಾಸ್ಟಿಕ್ ಕಾರ್ಖಾನೆ ಹೊತ್ತಿ ಉರಿಯುತ್ತಿದೆ. ಕಾರ್ಖಾನೆಯೊಳಗೆ 13ಕ್ಕೂ ಹೆಚ್ಚು Read more…

ಪಟಾಕಿ ಫ್ಯಾಕ್ಟರಿಯಲ್ಲಿ ಬೆಂಕಿ : 23 ಮಂದಿ ಸಾವು

ಇಂಡೋನೇಷಿಯಾದಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. ಗುರುವಾರ ನಡೆದ ಈ ಘಟನೆಯಲ್ಲಿ 45 ಮಂದಿ ಗಾಯಗೊಂಡಿದ್ದಾರೆ. ಬೆಳಿಗ್ಗೆ ಸುಮಾರು 9 ಗಂಟೆ ಸಮಯದಲ್ಲಿ Read more…

60 ಸಾವಿರಕ್ಕೆ ಸಹೋದರಿ ಮಾರಿದ ಪಾಪಿ

ಗ್ವಾಲಿಯರ್ ನಲ್ಲಿ ಸಂಬಂಧಕ್ಕೆ ಕಳಂಕ ತರುವಂತಹ ಕೆಲಸವನ್ನು ಸಹೋದರನೊಬ್ಬ ಮಾಡಿದ್ದಾನೆ. ಸಹೋದರಿಯನ್ನು ಗುಜರಾತಿಗೆ ಕರೆದೊಯ್ದು 60 ಸಾವಿರ ರೂಪಾಯಿಗೆ ಮಾರಿ ಬಂದಿದ್ದಾನೆ. ನಾಲ್ಕು ದಿನಗಳ ಕಾಲ ಪಾಪಿಗಳ ಕೈನಲ್ಲಿ Read more…

ಬಾಯ್ಲರ್ ಸ್ಪೋಟವಾಗಿ ಕಾರ್ಮಿಕ ಸಜೀವ ದಹನ

ಬೀದರ್: ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಪೋಟವಾಗಿ ಕಾರ್ಮಿಕ ಸಜೀವ ದಹನವಾದ ದಾರುಣ ಘಟನೆ ಬೀದರ್ ಜಿಲ್ಲೆ ಹುಮ್ನಾಬಾದ್ ನ ಕೈಗಾರಿಕಾ ವಸಾಹತುವಿನಲ್ಲಿ ನಡೆದಿದೆ. ಹೈದರಾಬಾದ್ ಮೂಲದ ಕಾರ್ಮಿಕ ವೆಂಕಟೇಶ್(40) ಮೃತಪಟ್ಟವರು. Read more…

ಶಸ್ತ್ರಾಸ್ತ್ರ ಉತ್ಪಾದನಾ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ

ಮಧ್ಯಪ್ರದೇಶದಲ್ಲೊಂದು ಭಾರೀ ದುರ್ಘಟನೆ ಸಂಭವಿಸಿದೆ. ಶಸ್ತ್ರಾಸ್ತ್ರ ಉತ್ಪಾದನಾ ಕೇಂದ್ರದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಜಬಲ್ಪುರದ ಆರ್ಡನನ್ಸ್ ಫ್ಯಾಕ್ಟರಿಯಲ್ಲಿ ಶನಿವಾರ ದೊಡ್ಡ ಬೆಂಕಿ Read more…

ಚೀನಾದ ಫ್ಯಾಕ್ಟರಿಯಲ್ಲಿ ರೋಬೋಟ್ ಗಳದ್ದೇ ಕಾರುಬಾರು

ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಈಗ ರೋಬೋಟ್ ಗಳಿಂದ ನಿಮ್ಮ ಉದ್ಯೋಗವನ್ನು ಕಾಪಾಡಿಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ. ಚೀನಾದ ಡಾಂಗ್ಗುವಾನ್ ನಲ್ಲಿರೋ ಕಾರ್ಖಾನೆಯೊಂದರಲ್ಲಿ ಈಗ ರೋಬೋಟ್ ಗಳದ್ದೇ Read more…

ಫ್ಯಾಕ್ಟರಿಗೆ ಬೆಂಕಿ ಬಿದ್ರೂ ಗುಟ್ಟು ಬಿಡದ ಸ್ಯಾಮ್ಸಂಗ್

ಚೀನಾದಲ್ಲಿರುವ ‘ಸ್ಯಾಮ್ ಸಂಗ್ ಎಸ್ ಡಿಐ ಕೋ ಲಿಮಿಟೆಡ್’ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೇಡದ ಬ್ಯಾಟರಿಗಳು ಹಾಗೂ ಇತರ ತ್ಯಾಜ್ಯಗಳಿಗೆ ಬೆಂಕಿ ಹೊತ್ತಿಕೊಂಡಿತ್ತು ಅಂತಾ ಸ್ಯಾಮ್ ಸಂಗ್ Read more…

ಅಳಿಯನ ಫ್ಯಾಕ್ಟರಿಯಲ್ಲಿ ಅಮಿತಾಬ್ ಬಚ್ಚನ್

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಅಳಿಯನ ಫ್ಯಾಕ್ಟರಿಗೆ ಭೇಟಿ ನೀಡಿದ್ದರು. ಫ್ಯಾಕ್ಟರಿಯಲ್ಲೊಂದು ಸಿನಿಮಾ ನಿರ್ಮಾಣವಾಗಲಿದ್ದು, ಈ ಸಂಬಂಧ ಅಮಿತಾಬ್ ಕಾರ್ಖಾನೆಗೆ ಹೋಗಿದ್ದರು. ಅಮಿತಾಬ್ ಜೊತೆ ಮೊಮ್ಮಗ Read more…

ಉಪ್ಪು ಖರೀದಿಸಲು ಮುಗಿಬಿದ್ದಿದ್ದಾರೆ ಜನ..!

ಕಪ್ಪು ಹಣಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, 500 ಹಾಗೂ 1000 ರೂ. ನೋಟುಗಳ ಚಲಾವಣೆ ಮೇಲೆ ನಿಷೇಧ ಹೇರುತ್ತಿದ್ದಂತೆಯೇ ನೋಟುಗಳ ಬದಲಾವಣೆಗೆ ಸಾರ್ವಜನಿಕರು ಬ್ಯಾಂಕ್ ಹಾಗೂ Read more…

ಬೆಂಕಿ ದುರಂತದಲ್ಲಿ ನಾಲ್ವರು ಗರ್ಭಿಣಿಯರ ದುರ್ಮರಣ

ತಮಿಳುನಾಡಿನ ಶಿವಕಾಶಿಯ ಪಟಾಕಿ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ದುರಂತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಲಾರಿಗೆ ಪಟಾಕಿಯನ್ನು ತುಂಬುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಎರಡು ಲಾರಿಗಳು ಸುಟ್ಟು ಭಸ್ಮವಾದವಲ್ಲದೇ ಪಕ್ಕದಲ್ಲಿದ್ದ ಸ್ಕ್ಯಾನಿಂಗ್ Read more…

48 ಮಂದಿ ಬಾಲ ಕಾರ್ಮಿಕರ ರಕ್ಷಣೆ

ಹೈದರಾಬಾದ್: ಮೈಲಾರದೇವಪಲ್ಲಿಯ ಸಿಹಿ ತಿನಿಸಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ 48 ಬಾಲಕಾರ್ಮಿಕರನ್ನು ಸಿಐಡಿ ಮತ್ತು ರಾಜ್ಯ ಬಾಲಕರ ಹಿತರಕ್ಷಣಾ ಆಯೋಗ ಬಿಡುಗಡೆಗೊಳಿಸಿದೆ, ಇದರಲ್ಲಿ 15ರಿಂದ 18 ವರ್ಷದ 31 Read more…

ಆ ಮನೆಯಲ್ಲಿತ್ತು ನಕಲಿ ಕ್ರೆಡಿಟ್ ಕಾರ್ಡ್ ಫ್ಯಾಕ್ಟರಿ

ಅಹಮದಾಬಾದ್: ಮನೆಯೊಂದರಲ್ಲಿ ಅಕ್ರಮವಾಗಿ ಕ್ರೆಡಿಟ್ ಕಾರ್ಡ್ ತಯಾರಿಸಿ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ದಂಪತಿ ಮನೆಯಲ್ಲಿಯೇ ವ್ಯವಸ್ಥಿತವಾಗಿ ನಕಲಿ ಕ್ರೆಡಿಟ್ ಕಾರ್ಡ್ ತಯಾರಿಸುತ್ತಿದ್ದರು. ಮನೋಜ್ ಕುಮಾರ್ Read more…

ಕೂದಲೆಳೆ ಅಂತರದಲ್ಲಿ ಪಾರಾದ ಕಾರ್ಮಿಕ

ಬೆಂಗಳೂರು: ಕೆಲಸ ಮಾಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸದಿದ್ದರೆ ಹೇಗೆಲ್ಲಾ ಅಪಾಯ ಎದುರಿಸಬೇಕಾಗುತ್ತದೆ ಎಂಬುದನ್ನು ನೋಡಿರುತ್ತೀರಿ. ಹೀಗೆ ಗ್ಲಾಸ್ ಇಳಿಸುವ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕಿದ ಕಾರ್ಮಿಕನೊಬ್ಬ ಅಪಾಯದಿಂದ ಪಾರಾಗಿದ್ದಾನೆ. ಬೆಂಗಳೂರಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...