alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿ ಕೈಯಿಂದ ಎರಡು ಲಕ್ಷ ರೂ. ಕಸಿದುಕೊಂಡು ಪರಾರಿಯಾದ ಮಂಗ…!

ಉತ್ತರಪ್ರದೇಶದ ಆಗ್ರಾದಲ್ಲಿ ಬ್ಯಾಂಕಿಗೆ ಕಟ್ಟಲೆಂದು ಹಣ ತೆಗೆದುಕೊಂಡು ಹೋಗುತ್ತಿದ್ದ ಹುಡುಗಿಯ ಕೈಯಿಂದ ಎರಡು ಲಕ್ಷ ರೂ.ಗಳನ್ನು ಕಸಿದುಕೊಂಡು ಮಂಗವೊಂದು ಪರಾರಿಯಾಗಿದೆ. ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬ Read more…

ಮಧ್ಯರಾತ್ರಿ 15 ಮಂದಿ ಬಾಲಾಪರಾಧಿಗಳು ಎಸ್ಕೇಪ್

ಪುನರ್ವಸತಿ ಕೇಂದ್ರದಿಂದ 15 ಮಂದಿ ಬಾಲಾಪರಾಧಿಗಳು ತಪ್ಪಿಸಿಕೊಂಡ ಘಟನೆ ಹೈದ್ರಾಬಾದ್ ಸಮೀಪ ನಡೆದಿದೆ. ಇವರುಗಳು ತಪ್ಪಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ಇಬ್ಬರು ಮೇಲ್ವಿಚಾರಕರನ್ನು Read more…

ಕೂದಲೆಳೆ ಅಂತರದಲ್ಲಿ ಚಿರತೆ ದಾಳಿಯಿಂದ ಪಾರಾಗಿದೆ ಈ ಕುಟುಂಬ

ತಮ್ಮ ಮಗುವಿನೊಂದಿಗೆ ವನ್ಯಜೀವಿ ಉದ್ಯಾನವನಕ್ಕೆ ಭೇಟಿ ಕೊಟ್ಟ ಕುಟುಂಬವನ್ನು, ಚಿರತೆಗಳು ಓಡಿಸಿಕೊಂಡು ಬಂದ ಘಟನೆ ನೆದರ್ಲ್ಯಾಂಡ್ ನ ಪಾರ್ಕ್ ಒಂದರಲ್ಲಿ ನಡೆದಿದೆ. ಯೂಟ್ಯೂಬ್ ನಲ್ಲಿ ಈ ವಿಡಿಯೋವನ್ನು ಅಪ್ Read more…

ಕುಡುಕ ತಂದೆಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಬಾಲಕಿ

ಜೈಪುರದಲ್ಲಿ 12 ವರ್ಷದ ಬಾಲಕಿಯೊಬ್ಬಳು ತಂದೆಯಿಂದ ತಪ್ಪಿಸಿಕೊಳ್ಳಲು ಮನೆಯ ಟೆರೆಸ್ ನಿಂದ ಜಿಗಿದಿದ್ದಾಳೆ. ಆಕೆಯ ಕಾಲುಗಳು ಫ್ರಾಕ್ಚರ್ ಆಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ತಂದೆ ಹಾಡಹಗಲೇ ಕಂಠಪೂರ್ತಿ ಕುಡಿದು ಬಂದಿದ್ದ. Read more…

ಪರಾರಿಯಾದ ನಕಲಿ ಎಂ.ಎಲ್.ಸಿ. ಸೋಮಣ್ಣಗೆ ಹುಡುಕಾಟ

ಚಿತ್ರದುರ್ಗ: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವದ ಮುಕ್ತಿ ಬಾವುಟವನ್ನು ದುಬಾರಿ ಬೆಲೆಗೆ ಖರೀದಿಸಿದ್ದ ‘ನಕಲಿ ಎಂ.ಎಲ್.ಸಿ.’ ಸೋಮಣ್ಣ ವೃತ್ತಿಪರ ಕಳ್ಳನಂತೆ ಗೋಡೆ ಹಾರಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಉದ್ಯಮಿ Read more…

ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಅಪ್ರಾಪ್ತೆ

ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಅಪ್ರಾಪ್ತ ಬಾಲಕಿಯೊಬ್ಬಳು ಮಹಡಿಯಿಂದ ಕೆಳಗೆ ಧುಮುಕಿದ್ದಾಳೆ. ಘಟನೆಯಲ್ಲಿ ಬಾಲಕಿಗೆ ಗಂಭೀರ ಗಾಯಗಳಾಗಿವೆ. ಮನಕಲಕುವ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಮುಂಬೈನಲ್ಲಿ Read more…

ಪೇದೆಯ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾನೆ ಬಾಲಕ

ಸಮಯದೊಂದಿಗೆ ಹೆಜ್ಜೆ ಹಾಕುವ ಧಾವಂತದಲ್ಲಿ ಜನತೆ ತಮ್ಮ ಕರ್ತವ್ಯವನ್ನೇ ಮರೆಯುತ್ತಿದ್ದಾರೆ. ತನ್ನ ಪುಟ್ಟ ಮಗುವಿನೊಂದಿಗೆ ರೈಲು ಏರಲು ಬಂದ ಮಹಿಳೆಯೊಬ್ಬಳು ರೈಲು ತಪ್ಪುತ್ತದೆಂಬ ಆತುರದಲ್ಲಿ ತನ್ನ ಮಗುವನ್ನೇ ಮರೆತಿದ್ದು, Read more…

ಮಾಲೀಕನನ್ನು ಮದುವೆಯಾದ್ರೂ ಕೆಲಸದವನ ಮೇಲೆ ಮೋಹ

ಹುಬ್ಬಳ್ಳಿ: ಇದೊಂದು ರೀತಿಯ ವಿಚಿತ್ರ ಸ್ಟೋರಿ. ಬೇಕರಿ ಮಾಲೀಕನೊಬ್ಬ ಪತ್ನಿಗೆ ವಿಚ್ಛೇದನ ನೀಡಿ ಕೆಲಸದಾಕೆಯನ್ನು ಮದುವೆಯಾಗಿದ್ದು, ಆಕೆ ಇವನನ್ನು ಬಿಟ್ಟು ಕೆಲಸದವನೊಂದಿಗೆ ಪರಾರಿಯಾಗಿದ್ದಾಳೆ. ಹುಬ್ಬಳ್ಳಿಯ ಕೇಶ್ವಾಪುರ ರಸ್ತೆಯಲ್ಲಿ ಬೇಕರಿಯನ್ನು Read more…

‘ಎಟಿಎಂ’ ಗೆ ಹಣ ತುಂಬಲು ಬಂದವರು 90 ಲಕ್ಷ ರೂ. ಜೊತೆ ಎಸ್ಕೇಪ್

ಎಟಿಎಂ ಗೆ ಹಣ ತುಂಬಿಸಲು ತೆರಳುತ್ತಿದ್ದ ಖಾಸಗಿ ಕಂಪನಿಯ ಚಾಲಕ ಹಾಗೂ ನೌಕರ ವಾಹನ ಸಮೇತ 90 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜ್ಞಾನಭಾರತಿ Read more…

‘ಮದ್ಯ’ಕ್ಕಾಗಿ ಜೈಲಿನಿಂದ ಎಸ್ಕೇಪ್ ಆಗಿದ್ದ ಭೂಪ…!

ಡ್ರಗ್ಸ್ ಸರಬರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ಯುವಕನೊಬ್ಬ, ಮದ್ಯ, ಸ್ನಾಕ್ಸ್ ಹಾಗೂ ಆಹಾರ ತರಲು ಜೈಲಿನಿಂದ ಪರಾರಿಯಾಗಿದ್ದು, ಇವುಗಳನ್ನು ತೆಗೆದುಕೊಂಡು ಮತ್ತೆ ಜೈಲೊಳಗೆ ಪ್ರವೇಶಿಸುವ ವೇಳೆ Read more…

ಈ ‘ಆಮೆ’ಯ ಸ್ಟೋರಿ ಕೇಳಿದ್ರೆ ನಕ್ಕು ಬಿಡ್ತೀರಾ…!

ಲಂಡನ್ ನ ಆಕ್ಸ್ ಫರ್ಡ್ ಗಾರ್ಡನ್ ನಿಂದ ತಪ್ಪಿಸಿಕೊಂಡಿದ್ದ ಆಮೆಯೊಂದರ ಸುದ್ದಿ ಈಗ ಬಲು ಸದ್ದು ಮಾಡಿದೆ. ಕಳೆದ ವರ್ಷದ ಜುಲೈನಲ್ಲಿ ನಾಪತ್ತೆಯಾಗಿದ್ದ ಆಮೆ ಕೊನೆಗೂ ಅದರ ಮಾಲೀಕರಿಗೆ Read more…

ಇಂತಹ ಕೃತ್ಯವೆಸಗಿ ಪರಾರಿಯಾದ ನಟಿ….

ಬೆಂಗಳೂರು: ಅಪಘಾತವೆಸಗಿ ನಟಿ ಹಾಗೂ ಸಹಚರರು ಪರಾರಿಯಾದ ಘಟನೆ ನೆಲಮಂಗಲ 8 ನೇ ಮೈಲು ಬಳಿ ನಡೆದಿದೆ. ಬಿಡದಿ ನಿತ್ಯಾನಂದ ಸ್ವಾಮಿ ಶಿಷ್ಯೆ ರಂಜಿತಾ ಹಾಗೂ ಸಹಚರರು ಆಶ್ರಮದ Read more…

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಪೊಲೀಸ್

ಅಮೆರಿಕದ ಟೆಕ್ಸಾಸ್ ನಗರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ರಸ್ತೆ ಪೂರ್ತಿ ಹಿಮದಿಂದ ಆವೃತವಾಗಿದ್ದರಿಂದ ಜಾರುತ್ತಿತ್ತು. ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಪೊಲೀಸ್ ಅಧಿಕಾರಿ ಕಾಲು ಜಾರಿ Read more…

ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ಪೆಟ್ರೋಲ್ ಬಂಕ್ ಒಂದರಲ್ಲಿ ಸಿಬ್ಬಂದಿ ಮಾಡಿದ ಸಣ್ಣ ತಪ್ಪಿನಿಂದ ಕಾರು ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಜೂಲಿ ನಿಕ್ಲಿನ್ ಎಂಬ ಮಹಿಳೆ ತನ್ನ Read more…

ಲಾರಿ ಅಡಿ ಅಪ್ಪಚ್ಚಿಯಾಗ್ತಿದ್ದ ಮಹಿಳೆ ಬಚಾವ್ ಆಗಿದ್ಹೇಗೆ?

ಮಹಿಳೆಯೊಬ್ಬಳು ರಸ್ತೆ ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಭಯಾನಕ ವಿಡಿಯೋ ಫೇಸ್ಬುಕ್ ನಲ್ಲಿ ವೈರಲ್ ಆಗಿದೆ. ಚೀನಾದಲ್ಲಿ ನಡೆದ ಘಟನೆ ಇದು. Read more…

ವಿವಾಹದ ಅಂತಿಮ ಹಂತದಲ್ಲಿ ಈ ವಧು ಮಾಡಿದ್ದೇನು ಗೊತ್ತಾ…?

ಸಿನಿಮೀಯ ಘಟನೆಯೊಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ಮದುವೆ ಮಂಟಪ ಬಿಟ್ಟು ವಧು ತನ್ನ ಪ್ರಿಯಕರನ ಜೊತೆಗೆ ಓಡಿ ಹೋಗಿದ್ದಾಳೆ. ಸಿರಿಪುರಂನಲ್ಲಿರೋ ಚರ್ಚ್ ನಲ್ಲಿ ಮದುವೆ ಆಯೋಜಿಸಲಾಗಿತ್ತು. Read more…

ಅತ್ಯಾಚಾರಿಗಳಿಂದ ಪಾರಾಗಲು ವ್ಯಾನ್ ನಿಂದ ಹಾರಿದ ಗರ್ಭಿಣಿ

ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವಂಥ ಘಟನೆಯೊಂದು ನಡೆದಿದೆ. ಅತ್ಯಾಚಾರಿಗಳಿಂದ ಪಾರಾಗಲು ಗರ್ಭಿಣಿಯೊಬ್ಳು ಚಲಿಸುತ್ತಿರುವ ವಾಹನದಿಂದ ಕೆಳಕ್ಕೆ ಹಾರಿ ಮೃತಪಟ್ಟಿದ್ದಾಳೆ. ಆಕೆ 7 ತಿಂಗಳ ಗರ್ಭಿಣಿಯಾಗಿದ್ಲು. ಕಲಾವತಿ ಎಂಬ Read more…

ಉತ್ತರ ಪ್ರದೇಶ ರೈಲು ನಿಲ್ದಾಣದಲ್ಲಿ ನಡೆದಿದೆ ಇಂಥಾ ಪವಾಡ..!

ಇದನ್ನು ನೀವು ಅದೃಷ್ಟ ಎಂದಾದ್ರೂ ಕರೆಯಬಹುದು ಅಥವಾ ಚಮತ್ಕಾರ ಎನ್ನಬಹುದು. ಉತ್ತರ ಪ್ರದೇಶದ ಡೋರಿಯಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಪವಾಡ ಸದೃಶ ರೀತಿಯಲ್ಲಿ ಸಾವನ್ನೇ ಗೆದ್ದು ಬಂದಿದ್ದಾನೆ. ಚಲಿಸುತ್ತಿರುವ ರೈಲು Read more…

ವರನಿಗೆ ಬಿಗ್ ಶಾಕ್ ಕೊಟ್ಲು ವಧು

ಹಾಸನ: ಮದುವೆ ಮಂಟಪದಿಂದ ವಧು ಪರಾರಿಯಾದ ಘಟನೆ ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ಅಂತಹುದೇ ಮತ್ತೊಂದು ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿದ್ದು, ಇಂದು ನಡೆಯಬೇಕಿದ್ದ ಮದುವೆ Read more…

ಶೂಟೌಟ್ ನಲ್ಲಿ ಬಚಾವ್ ಆದ್ರೂ ದಂಪತಿಯನ್ನು ಬಿಡಲಿಲ್ಲ ಸಾವು

ಅಕ್ಟೋಬರ್ 1ರಂದು ಲಾಸ್ ವೇಗಾಸ್ ನಲ್ಲಿ ನಡೆದ ಕಾನ್ಸರ್ಟ್ ನಲ್ಲಿ ಭಯಾನಕ ಶೂಟೌಟ್ ನಡೆದಿತ್ತು. ಅದೃಷ್ಟವಶಾತ್ ಈ ಗುಂಡಿನ ದಾಳಿಯಲ್ಲಿ ಲೊರೈನ್ ಕಾರ್ವರ್ ಮತ್ತವಳ ಪತಿ ಡೆನಿಸ್ ಬದುಕಿ Read more…

ಬಾಮೈದನ ಪತ್ನಿಯೊಂದಿಗೆ ಪರಾರಿಯಾದ ಭಾವ

ತುಮಕೂರು: ಬಾಮೈದನ ಪತ್ನಿಯೊಂದಿಗೆ ಭಾವ ಪರಾರಿಯಾದ ವಿಲಕ್ಷಣ ಪ್ರಸಂಗ ಕೊರಟಗೆರೆ ತಾಲ್ಲೂಕಿನ ಜಂಪೇನಹಳ್ಳಿಯಲ್ಲಿ ನಡೆದಿದೆ. ಪರಾರಿಯಾಗಿರುವ ಪತ್ನಿಯನ್ನು ಹುಡುಕಿಕೊಡುವಂತೆ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದು, ಆಕೆ ವಾಪಸ್ ಬಂದು Read more…

ಕಾರಿನಲ್ಲೇ ಸಜೀವ ದಹನವಾದ್ಲು ಭಾರತೀಯ ಮಹಿಳೆ

ನ್ಯೂಯಾರ್ಕ್ ನಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು ಅದರಲ್ಲಿದ್ದ ಭಾರತೀಯ ಮೂಲದ ಮಹಿಳೆ ಸಜೀವ ದಹನವಾಗಿದ್ದಾರೆ. ಬ್ರೂಕ್ಲಿನ್ ಕ್ವೀನ್ಸ್ ಎಕ್ಸ್ ಪ್ರೆಸ್ ವೇನಲ್ಲಿ ಕಾರು ಅಪಘಾತಕ್ಕೀಡಾಗಿದೆ. ಕೂಡಲೇ ಕಾರಿನಲ್ಲಿ ಬೆಂಕಿ Read more…

ಡೇರಾದಲ್ಲಿದ್ದ ಹಣವನ್ನು ಹನಿಪ್ರೀತ್ ಎಸ್ಕೇಪ್ ಮಾಡಿದ್ಹೇಗೆ?

ಜೈಲು ಸೇರಿರುವ ಡೇರಾ ಸಚ್ಛಾ ಸೌಧದ ಮುಖ್ಯಸ್ಥ ರಾಮ್ ರಹೀಂ ಅಕ್ರಮಗಳು ಒಂದೆರಡಲ್ಲ. ತಾನು ಬೆಳೆದ ಹಣ್ಣು ತರಕಾರಿಗಳಲ್ಲಿ ಅಗಾಧ ಶಕ್ತಿಯಿದೆ ಅಂತಾ ಜನರನ್ನು ನಂಬಿಸಿ ಭಾರೀ ಮೊತ್ತಕ್ಕೆ Read more…

ಪೊಲೀಸರಿಗೆ ಶರಣಾದ ಉದ್ಯಮಿ ಮೊಮ್ಮಗ ವಿಷ್ಣು

ಬೆಂಗಳೂರು: ಸೌತ್ ಎಂಡ್ ಸರ್ಕಲ್ ನಲ್ಲಿ ಅಪಘಾತದ ಬಳಿಕ, ಪರಾರಿಯಾಗಿದ್ದ ಖ್ಯಾತ ಉದ್ಯಮಿ ಆದಿಕೇಶವುಲು ಮೊಮ್ಮಗ ಗೀತಾ ವಿಷ್ಣು ಸಿ.ಸಿ.ಬಿ. ಪೊಲೀಸರ ಎದುರು ಶರಣಾಗಿದ್ದಾರೆ. ಸೆಪ್ಟಂಬರ್ 28 ರಂದು Read more…

ಮಲ್ಯ ಆಸ್ಪತ್ರೆಯಿಂದ ಪರಾರಿಯಾದ ಉದ್ಯಮಿ ಮೊಮ್ಮಗ

ಬೆಂಗಳೂರು: ಮಲ್ಯ ಆಸ್ಪತ್ರೆಯ ಐ.ಸಿ.ಯು. ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉದ್ಯಮಿ ದಿ. ಆದಿಕೇಶವುಲು ಅವರ ಮೊಮ್ಮಗ ವಿಷ್ಣು, ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ. ಬೆಂಗಳೂರಿನ ಸೌತ್ ಎಂಡ್ ಸರ್ಕಲ್ Read more…

ಪತ್ನಿಯ ಕಾಟ ತಾಳದೇ ಪತಿ ಮಾಡಿದ್ದೇನು ಗೊತ್ತಾ..?

ಜೈಪುರ್: ಪತ್ನಿಯ ಮಿತಿಮೀರಿದ ಕಾಟದಿಂದ ಬೇಸತ್ತ ವ್ಯಕ್ತಿಯೊಬ್ಬ ಮಾಡಿದ ಕೆಲಸ ನೋಡಿದ್ರೇ ನಗದೇ ಇರಲಾರಿರಿ. ಅಂದ ಹಾಗೇ ಈತ ಪತ್ನಿಯ ಕಾಟ ತಾಳದೇ ಜೈಲಿಗೆ ಹೋಗಿದ್ದಾನೆ. ಸುಮ್ಮನೆ ಜೈಲಿಗೆ Read more…

ಕೋಳ ಬಿಡಿಸಿಕೊಂಡು ಪೊಲೀಸ್ ವಾಹನದಲ್ಲೇ ಎಸ್ಕೇಪ್ ಆಗ್ತಿದ್ಲು ಕಳ್ಳಿ

ಅಮೆರಿಕದ ಟೆಕ್ಸಾಸ್ ನ ಅಂಗಡಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಯುವತಿಯೊಬ್ಳು ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದಾಳೆ. ಆಕೆಯ ಕೈಗೆ ಕೋಳ ತೊಡಿಸಿ ಪೊಲೀಸರು ಕಾರಿನಲ್ಲಿ ಕೂರಿಸಿದ್ರು. ಸಾಕಷ್ಟು ಕಸರತ್ತು Read more…

ಕಟ್ಟಡ ಕುಸಿತದಲ್ಲಿ ಅದೃಷ್ಟವಶಾತ್ ಪಾರಾಗಿದ್ದಾರೆ 40 ಪುಟ್ಟ ಮಕ್ಕಳು

ಎರಡು ದಿನಗಳ ಹಿಂದಷ್ಟೆ ಮುಂಬೈನಲ್ಲಿ ಸಂಭವಿಸಿದ ಭೀಕರ ಕಟ್ಟಡ ಕುಸಿತದಲ್ಲಿ 40 ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕುಸಿದಿರುವ ಹುಸೈನಿ ಮಂಜಿಲ್ ಕಟ್ಟಡದಲ್ಲಿ ಪ್ಲೇ ಹೋಮ್ ನಡೆಸಲಾಗ್ತಿತ್ತು. ಅಲ್ಲಿ Read more…

ಭಾರೀ ಸಿಡಿಲಿನಿಂದ ಬಚಾವ್ ಆಗಿದ್ದಾನೆ ಈತ

ಗುಡುಗು, ಸಿಡಿಲು, ಬಿರುಗಾಳಿಯ ಅಬ್ಬರವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಾರ್ವೆ ನಿವಾಸಿ 38 ವರ್ಷದ ಡೇನಿಯಲ್ ಮೊಡೊಲ್ ಹಿಂದೆಂದೂ ಇಂತಹ ದೃಶ್ಯವನ್ನು ಕಂಡಿರಲಿಲ್ಲ. Read more…

ಲಾರಿ ಅಡಿ ಸಿಲುಕಿದ್ರೂ ಬಚಾವ್ ಆದ ಬೈಕ್ ಸವಾರ

ಚೀನಾದಲ್ಲಿ ನಡೆದ ಅಪಘಾತದ ದೃಶ್ಯ ಬೆಚ್ಚಿಬೀಳಿಸುವಂತಿದೆ. ಬೈಕ್ ಸವಾರನೊಬ್ಬ ಲಾರಿ ಅಡಿಯಲ್ಲಿ ಸಿಲುಕಿದ್ರೂ ಪವಾಡ ಎಂಬಂತೆ ಬದುಕಿ ಉಳಿದಿದ್ದಾನೆ. ಕಸ ತುಂಬಿದ್ದ ಲಾರಿ ವೇಗವಾಗಿ ಬರ್ತಾ ಇತ್ತು. ಇನ್ನೊಂದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...