alex Certify Cab | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮಪಾತದಿಂದಾಗಿ ಹೆದ್ದಾರಿಯಿಂದ ಬಿದ್ದ ಕ್ಯಾಬ್: ಐವರು ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿ ಗುರುವಾರ ಶ್ರೀನಗರದಿಂದ ಕಾರ್ಗಿಲ್‌ ಗೆ ಜನರನ್ನು ಕರೆದೊಯ್ಯುತ್ತಿದ್ದ ಕ್ಯಾಬ್ ಪರ್ವತ ಹೆದ್ದಾರಿಯಿಂದ ಬಿದ್ದು ಐವರು ಸಾವನ್ನಪ್ಪಿದ್ದಾರೆ. ಇತ್ತೀಚಿನ ಹಿಮಪಾತದಿಂದ ಉಂಟಾದ Read more…

ಕುತೂಹಲಕಾರಿಯಾಗಿದೆ ಊಬರ್‌ ಕ್ಯಾಬ್ ನಲ್ಲಿ ಪ್ರಯಾಣಿಕರು ಮರೆತು ಬಿಟ್ಟುಹೋದ ವಸ್ತುಗಳ ಪಟ್ಟಿ

ತನ್ನ ಕ್ಯಾಬ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಏನಾದರೂ ತಮ್ಮ ವಸ್ತುಗಳನ್ನು ಮರೆತು ಕ್ಯಾಬ್‌ನಲ್ಲಿ ಬಿಟ್ಟು ಹೋದಲ್ಲಿ, ಅವುಗಳನ್ನು ಹಿಂದಿರುಗಿಸುವ ವ್ಯವಸ್ಥೆ ಮೂಲಕ ಗಮನ ಸೆಳೆದಿದೆ ಊಬರ್‌. ಒಂದು ವೇಳೆ ನೀವು Read more…

Shocking News: ಕ್ಯಾಬ್‌ ನಲ್ಲೇ ಮಹಿಳೆ ಮೇಲೆ ದೌರ್ಜನ್ಯ; ಮಗು ಹೊರಕ್ಕೆಸೆದು ಹತ್ಯೆ

ಪಾಲ್ಘರ್: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ 10 ತಿಂಗಳ ಹೆಣ್ಣು ಮಗುವನ್ನು ಕ್ಯಾಬ್‌ನಿಂದ ಹೊರಗೆ ಎಸೆದಿರುವ ಘಟನೆ ನಡೆದಿದೆ. ಮಗು ಮತ್ತು ಆಕೆಯ ತಾಯಿಗೆ Read more…

BIG NEWS: ಕ್ಯಾಬ್, ಟ್ಯಾಕ್ಸಿ ಕಂಪನಿಗಳಿಗೆ ಟಫ್ ರೂಲ್ಸ್ ಜಾರಿ; ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಆಪ್ ಆಧಾರಿತ ಟ್ಯಾಕ್ಸಿ, ಕ್ಯಾಬ್, ಬೈಕ್ ಚಾಲಕರಿಂದ ಕಿರುಕುಳ, ಲೈಂಗಿಕ ದೌರ್ಜನ್ಯ, ಸುಲಿಗೆಯಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಬೆಂಗಳೂರು ನಗರ Read more…

Viral Video: ಸಂಸ್ಕೃತದಲ್ಲಿ ನಿರರ್ಗಳವಾಗಿ ಮಾತನಾಡಿದ ಬೆಂಗಳೂರಿನ ಕ್ಯಾಬ್​ ಡ್ರೈವರ್

ಬೆಂಗಳೂರು: ಬೆಂಗಳೂರಿನ ಕ್ಯಾಬ್ ಚಾಲಕನೊಬ್ಬ ಪ್ರಯಾಣಿಕರೊಂದಿಗೆ ಸಂಸ್ಕೃತದಲ್ಲಿ ಸಂಭಾಷಿಸುತ್ತಿರುವ ವಿಡಿಯೋ ಇತ್ತೀಚೆಗೆ ಅಂತರ್ಜಾಲದಲ್ಲಿ ಅಚ್ಚರಿ ಮೂಡಿಸಿದೆ. ಬೆಂಗಳೂರಿನ ಕ್ಯಾಬ್ ಡ್ರೈವರ್, ಸಂಸ್ಕೃತ ಭಾಷೆಯ ಜ್ಞಾನದಿಂದ ಅನೇಕರನ್ನು ಬೆರಗುಗೊಳಿಸಿದ್ದಾನೆ.‌ ದೇಶದಲ್ಲಿ Read more…

BIG NEWS: ಓಲಾ, ಊಬರ್ ಜೊತೆ ಸಾರಿಗೆ ಇಲಾಖೆ ಆಯುಕ್ತರ ಮಹತ್ವದ ಸಭೆ

ಬೆಂಗಳೂರು: ಓಲಾ, ಊಬರ್ ಹಗಲು ದರೋಡೆ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಆಯುಕ್ತರು ಕ್ಯಾಬ್ ಕಂಪನಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಓಲಾ, ಊಬರ್, ರ್ಯಾಪಿಡೋ ಕಂಪನಿಗಳು Read more…

ಬೆಂಗಳೂರಿನಲ್ಲಿ ನಿಮಗೆ ಸಕಾಲಕ್ಕೆ ಸಿಕ್ತಿಲ್ವಾ ಓಲಾ – ಉಬರ್ ಸೇವೆ…..? ಇದರ ಹಿಂದಿದೆ ಈ ಕಾರಣ

ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಐಟಿಯನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳ ಉದ್ಯೋಗಿಗಳು ಕಚೇರಿಗೆ ಹೋಗಲಾರಂಭಿಸಿದ್ದಾರೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಮ್ಮ ಪ್ರಯಾಣಕ್ಕೆ Read more…

ಸಿಎಂ ಬೆಂಗಾವಲಿಗಾಗಿ ಪ್ರವಾಸಿಗರಿಂದ ಬಲವಂತವಾಗಿ ಕಾರು ಪಡೆದ ಅಧಿಕಾರಿಗಳು…!

  ಅಮರಾವತಿ: ರಸ್ತೆ ಸಾರಿಗೆ ಪ್ರಾಧಿಕಾರದ (ಆರ್‌ಟಿಎ) ಅಧಿಕಾರಿಗಳು ಇತ್ತೀಚೆಗೆ ತಿರುಪತಿಗೆ ಹೊರಟಿದ್ದ ಕುಟುಂಬವನ್ನು ತಡೆದು ನಿಲ್ಲಿಸಿ, ಅವರ ಕಾರು ‘ಕಿತ್ತುಕೊಂಡು’ ಅದನ್ನು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್. Read more…

ಆಗಸದಲ್ಲಿರುವಾಗಲೇ ʼಕ್ಯಾಬ್ ಬುಕಿಂಗ್ʼ ವ್ಯವಸ್ಥೆ ಪರಿಚಯಿಸಿದ ಸ್ಪೈಸ್‌ಏರ್‌‌

ತನ್ನ ಫ್ಲೈಟ್‌ಗಳ ಒಳಗೆ ಇರುವ ಮನರಂಜನಾ ವ್ಯವಸ್ಥೆ ಮೂಲಕ ಆಗಸದಲ್ಲಿರುವಾಗಲೇ ಕ್ಯಾಬ್ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಸ್ಪೈಸ್‌ಜೆಟ್‌ ತನ್ನ ಪ್ರಯಾಣಿಕರಿಗೆ ಕೊಡಮಾಡಿದೆ. ‌”ಕ್ಯಾಬ್‌ ಬುಕಿಂಗ್‌ಗಳು ಸದಾ ರದ್ದಾಗಿ ನಿಮಗೆ Read more…

ಗಣೇಶ ಚತುರ್ಥಿಯಂದು ಕಳೆದು ಹೋದ ಮಗ ಸಿಕ್ಕ ಹೃದಯಸ್ಪರ್ಶಿ ಕಥೆ ವೈರಲ್

ಕಾಮೆಡಿಯನ್ ನಟಿ ಅದಿತಿ ಮಿತ್ತಲ್ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡ ಹೃದಯಸ್ಪರ್ಶಿ ಕಥೆಯೊಂದು ವೈರಲ್ ಆಗಿದೆ. ಮುಂಬಯಿಯಲ್ಲಿ ಗಣೇಶ ಮಹೋತ್ಸವದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ತನ್ನ ಮಗನನ್ನು ಪತ್ತೆ ಮಾಡಿದ ಓಲಾ Read more…

ಗ್ರಾಹಕರಿಗೆ ಆಕ್ಸಿಜನ್ ʼಕಾನ್ಸಂಟ್ರೇಟರ್‌ʼ ಒದಗಿಸಲಿದೆ ಓಲಾ

ಓಲಾ ಕ್ಯಾಬ್ ಸೇವೆಯ ಓಲಾ ಪ್ರತಿಷ್ಠಾನವು ಗಿವ್‌ ಇಂಡಿಯಾ ಪ್ರತಿಷ್ಠಾನದೊಂದಿಗೆ ಸೇರಿಕೊಂಡು ತನ್ನ ಗ್ರಾಹಕರಿಗೆ ಇನ್ನು ಮುಂದೆ ಆಮ್ಲಜನಕದ ಕಾನ್ಸಂಟ್ರೇಟರ್‌ಗಳನ್ನು ವಿತರಿಸಲು ನಿರ್ಧರಿಸಿದೆ. ಈ ಮೂಲಕ ಕೋವಿಡ್‌ನ ಎರಡನೇ Read more…

ಕೇವಲ 50 ಸಾವಿರ ರೂ. ಹೂಡಿಕೆ ಮಾಡಿ ಶುರು ಮಾಡಿ ಈ ಬ್ಯುಸಿನೆಸ್

ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಪಡೆಯುವ ವ್ಯವಹಾರವನ್ನು ಪ್ರತಿಯೊಬ್ಬರೂ ಹುಡುಕುತ್ತಾರೆ. ಅಂತವರಿಗೆ ಈ ಬ್ಯುಸಿನೆಸ್ ಬೆಸ್ಟ್. 70 ಸಾವಿರ ರೂಪಾಯಿ ಹೂಡಿಕೆ ಮಾಡುವ ಮೂಲಕ ಕಾರಿನ ಮಾಲೀಕರಾಗುವ ಜೊತೆಗೆ Read more…

ಕೈಯಲ್ಲಿ ಹಣವಿಲ್ಲದೆ ನಡೆದೇ ಮನೆ ಸೇರಿದ್ದರು ಸಚಿನ್…!

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ತಾವು ಮಾಡಿದ ಸಾಧನೆಯಿಂದಲೇ ‘ಕ್ರಿಕೆಟ್ ದೇವರು’ ಎಂದು ಕರೆಸಿಕೊಳ್ಳುತ್ತಾರೆ. ಸಚಿನ್ ಈಗ ಶ್ರೀಮಂತರಾಗಿರಬಹುದು. ಆದರೆ, ಹಿಂದೆ ಅವರು ಕ್ಯಾಬ್ Read more…

ನೋಡುಗರಿಗೆ ಮುದ ನೀಡುತ್ತೆ ಮಂಗನಾಟದ ಈ ವಿಡಿಯೋ

ಆಡು ಮಾತಿನಲ್ಲಿ ಹೇಳುವ ಮಂಗನಾಟ ಇಲ್ಲಿ ನಿಜವಾಗಿ ಕಾಣಸಿಗುತ್ತದೆ‌. ಕೋತಿಯೊಂದು ಜಿಂಕೆಯ ಮೇಲೆ ಸವಾರಿ ಮಾಡುವ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...