alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕಿಂಗ್: ವಿವಾಹ ಸಮಾರಂಭದ ಮೇಲಿನ ಬಾಂಬ್ ದಾಳಿಗೆ 40 ಮಂದಿ ಬಲಿ

ವಿವಾಹ ಸಮಾರಂಭದ ವೇಳೆ ನಡೆದ ಬಾಂಬ್ ದಾಳಿಯಲ್ಲಿ 40 ಮಂದಿ ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡಿರುವ ಘಟನೆ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿ ನಡೆದಿದೆ. 60 ಕ್ಕೂ ಅಧಿಕ Read more…

ಅಮೃತಸರದ ನಿರಂಕಾರಿ ಭವನದಲ್ಲಿ ಬಾಂಬ್ ಸ್ಪೋಟ: ಮೂವರ ಸಾವುl

ಪಂಜಾಬಿನ ಅಮೃತಸರದ ನಿರಂಕಾರಿ ಭವನದ ಮೇಲೆ ಬೈಕ್ ನಲ್ಲಿ ಬಂದ ಅಪರಿಚಿತರು ಬಾಂಬ್ ಎಸೆದಿದ್ದು, ಇದರಿಂದಾಗಿ ಮೂವರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, Read more…

ಪ್ರಬಲ ಬಾಂಬ್ ಸ್ಪೋಟಕ್ಕೆ ಮೂವರು ಸಹೋದರರ ಬಲಿ

ಕರ್ನೂಲ್ ಜಿಲ್ಲೆಯ ನಂದ್ಯಾಲ್ ಚೆಕ್‌ಪೋಸ್ಟ್‌ ಬಳಿಯ ರಿಯಲ್‌ ಎಸ್ಟೇಟ್‌ ಸೈಟ್‌ ಒಂದರಲ್ಲಿ ಪ್ರಬಲ ಬಾಂಬ್‌ ಸ್ಪೋಟಗೊಂಡಿದೆ. ಘಟನೆಯಲ್ಲಿ ಮೂವರು ಸಹೋದರ ಉದ್ಯಮಿಗಳು ಮೃತಪಟ್ಟಿದ್ದಾರೆ. ಮಲ್ಲಿಕಾರ್ಜುನ್‌, ರಾಜಶೇಖರ್‌ ಹಾಗೂ ಶ್ರೀನಿವಾಸುಲು Read more…

ಚುನಾವಣಾ ಸಭೆಯಲ್ಲಿ ಬಾಂಬ್ ದಾಳಿ: 14 ಮಂದಿ ಬಲಿ

ಪಾಕಿಸ್ತಾನ ದ ಪೇಶಾವರದ ಯಾಕತೂತ್ ಪ್ರಾಂತ್ಯದಲ್ಲಿ ಮಂಗಳವಾರದಂದು ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ದಾಳಿಯಲ್ಲಿ 14 ಜನ ಸಾವನ್ನಪ್ಪಿದ್ದು, 65 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು Read more…

ಆತ್ಮಾಹುತಿ ಬಾಂಬ್ ದಾಳಿಗೆ 26 ಮಂದಿ ಬಲಿ

ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಆತ್ಮಾಹುತಿ ದಾಳಿಕೋರನೊಬ್ಬ ಮಸೀದಿ ಬಳಿ ತನ್ನನ್ನು ತಾನು ಸ್ಪೋಟಿಸಿಕೊಂಡ ಪರಿಣಾಮ 26 ಮಂದಿ ಸಾವಿಗೀಡಾಗಿದ್ದು, 18 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬುಧವಾರದಂದು ಈ Read more…

ಲಂಡನ್ ಮೆಟ್ರೋ ನಿಲ್ದಾಣದಲ್ಲಿ ಬಾಂಬ್ ಬ್ಲಾಸ್ಟ್

ಲಂಡನ್ ನ ಮೆಟ್ರೋ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಅಂಡರ್ ಗ್ರೌಂಡ್ ನಲ್ಲಿರೋ ಮೆಟ್ರೋ ನಿಲ್ದಾಣಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಯುತ್ತಿದೆ. ವೆಸ್ಟ್ ಲಂಡನ್ ನಲ್ಲಿರೋ Read more…

ಕಾರ್ ಬಾಂಬ್ ಸ್ಪೋಟಕ್ಕೆ 13 ಮಂದಿ ಬಲಿ

ಬಾಗ್ದಾದ್: ಇರಾಕ್ ನ ಬಾಗ್ದಾದ್ ನಲ್ಲಿ ಕಾರ್ ಬಾಂಬ್ ಸ್ಪೋಟಿಸಿ ಕನಿಷ್ಟ 13 ಮಂದಿ ಸಾವನ್ನಪ್ಪಿದ್ದು, 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಗ್ದಾದ್ ನ ಪ್ರಮುಖ ಐಸ್ ಕ್ರೀಂ Read more…

ಮದರಸಾದಲ್ಲಿ ಬಾಂಬ್ ಸ್ಪೋಟಿಸಿ 9 ಮಂದಿ ಸಾವು

ಕಾಬೂಲ್: ಆಫ್ಘಾನಿಸ್ತಾನದ ಮದರಸಾದಲ್ಲಿ ಬಾಂಬ್ ಸ್ಪೋಟಿಸಿ ಮಕ್ಕಳು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪರ್ವಾನ್ ಪ್ರಾಂತ್ಯದಲ್ಲಿರುವ ಮದರಸಾದ ಕೊಠಡಿಯಲ್ಲಿ ಪ್ರಬಲ ಬಾಂಬ್ ಸ್ಪೋಟಗೊಂಡಿದ್ದು, ಪ್ರಾಂತೀಯ ಉಲೆಮನ್ ಕೌನ್ಸಿಲ್ Read more…

ಲಾಹೋರ್ ನಲ್ಲಿ ಭೀಕರ ಬಾಂಬ್ ಸ್ಫೋಟ : 16 ಮಂದಿ ಬಲಿ

ಪಾಕಿಸ್ತಾನದ ಲಾಹೋರ್ ನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರಿದಿದ್ದಾರೆ. ಪಾಕಿಸ್ತಾನದ ಪಂಜಾಬ್ ಅಸೆಂಬ್ಲಿ ಹೊರಭಾಗದಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಿದ್ದಾರೆ. ಈ ವಿಧ್ವಂಸಕ ಕೃತ್ಯದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ Read more…

ಅತಿ ಹೆಚ್ಚು ಬಾಂಬ್ ಸ್ಫೋಟ ನಡೆದಿರೋದು ಎಲ್ಲಿ ಗೊತ್ತಾ?

ನಿಜಕ್ಕೂ ಇದೊಂದು ಶಾಕಿಂಗ್ ನ್ಯೂಸ್. ಕಳೆದ 2 ವರ್ಷಗಳಲ್ಲಿ ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಬಾಂಬ್ ಸ್ಫೋಟ ನಡೆದಿರುವುದು ಭಾರತದಲ್ಲಿ. ನ್ಯಾಶನಲ್ ಬಾಂಬ್ ಡೇಟಾ ಸೆಂಟರ್ ನೀಡಿರುವ ಅಂಕಿ Read more…

ಮಾವೋ ಬಾಂಬ್ ದಾಳಿಯಲ್ಲಿ ಐವರು ಯೋಧರು ಹುತಾತ್ಮ

ಓಡಿಶಾದ ಕೋರಾಪತ್ ಜಿಲ್ಲೆಯಲ್ಲಿ ಮಾವೋವಾದಿಗಳು ಅಟ್ಟಹಾಸ ಮೆರೆದಿದ್ದಾರೆ. ಮೊಗಾರ್ಗುಮಾ ಗ್ರಾಮದಲ್ಲಿ ಕೆಂಪು ಉಗ್ರರು ಬಾಂಬ್ ಸ್ಫೋಟಿಸಿದ್ದು, ಐವರು ಯೋಧರು ಮೃತಪಟ್ಟಿದ್ದಾರೆ. ಓಡಿಶಾ ರಾಜ್ಯ ಸಶಸ್ತ್ರ ಪಡೆಯ 20 ಕ್ಕೂ Read more…

ಅವಳಿ ಸ್ಪೋಟ: 6 ಮಂದಿ ವಿರುದ್ದದ ಆರೋಪ ಸಾಬೀತು

2013 ರ ಫೆಬ್ರವರಿ 21 ರಂದು ಹೈದರಾಬಾದಿನ ದಿಲ್ ಸುಖ್ ನಗರದಲ್ಲಿ ಸಂಭವಿಸಿದ್ದ ಅವಳಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಎನ್ಐಎ ವಿಶೇಷ ನ್ಯಾಯಾಲಯ ಸ್ಪೋಟ Read more…

ಕೇರಳದ ಮಲ್ಲಪ್ಪುರಂ ಜಿಲ್ಲಾಧಿಕಾರಿ ಕಛೇರಿ ಬಳಿ ಬಾಂಬ್ ಸ್ಪೋಟ

ಕೇರಳದ ಮಲ್ಲಪ್ಪುರಂ ನ ಜಿಲ್ಲಾಧಿಕಾರಿ ಕಛೇರಿ ಬಳಿ ಪಾರ್ಕ್ ಮಾಡಲಾಗಿದ್ದ ಕಾರ್ ಒಂದರಲ್ಲಿ ಇರಿಸಿದ್ದ ಬಾಂಬ್ ಸ್ಪೋಟಗೊಂಡಿದ್ದು, ಅಕ್ಕಪಕ್ಕದಲ್ಲಿದ್ದ ಹಲವು ವಾಹನಗಳಿಗೆ ಅಲ್ಪಮಟ್ಟಿಗಿನ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಈ ಸ್ಪೋಟದ Read more…

ಥಾಯ್ಲೆಂಡ್ ನಲ್ಲಿ ಸರಣಿ ಬಾಂಬ್ ಸ್ಪೋಟ

ಥಾಯ್ಲೆಂಡಿನ ರೆಸಾರ್ಟ್ ಒಂದರಲ್ಲಿ ಭಾರೀ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. ಬ್ಯಾಂಕಾಕ್ ಸಮೀಪದ ಹುವಾ ಹಿನ್ ಬಳಿ ಸಮುದ್ರದ ಅಂಚಿನಲ್ಲಿರುವ ಥಾಯ್ ರೆಸಾರ್ಟ್ ನಲ್ಲಿ ಬಾಂಬ್ ಸ್ಫೋಟಿಸಿದ್ದು, ಓರ್ವ Read more…

ಮಣ್ಣಲ್ಲಿ ಮಣ್ಣಾದ ವೀರ ಯೋಧರು

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿನ ಬೆಟಾಲಿಕ್ ಸೆಕ್ಟರ್ ನಲ್ಲಿ ನಡೆದ ನೆಲಬಾಂಬ್ ಸ್ಪೋಟದಲ್ಲಿ ಮೃತಪಟ್ಟಿದ್ದ ರಾಜ್ಯದ ಯೋಧರಿಬ್ಬರ ಅಂತ್ಯ ಸಂಸ್ಕಾರ ಇಂದು, ಅವರ ಸ್ವಗ್ರಾಮಗಳಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ Read more…

ಒಂದೇ ವಾರದಲ್ಲಿ 2 ನೇ ಬಾರಿ ಭಯೋತ್ಪಾದಕರ ದಾಳಿ

ಬಾಂಗ್ಲಾದೇಶದಲ್ಲಿ ಮತ್ತೆ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ರಾಜಧಾನಿ ಢಾಕಾದಿಂದ 140 ಕಿಲೋಮೀಟರ್ ದೂರದಲ್ಲಿರುವ ಕಿಶೋರ್ಗಂಜ್ ನಲ್ಲಿ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಒಬ್ಬ ಬಲಿಯಾಗಿದ್ದು,   12 ಮಂದಿ ಗಾಯಗೊಂಡಿದ್ದಾರೆ. ಏಳು Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭೀಕರ ದೃಶ್ಯ

ಕಳೆದ ವರ್ಷದ ನವೆಂಬರ್ ನಲ್ಲಿ ಐಸಿಸ್ ಉಗ್ರರು ಪ್ಯಾರಿಸ್ ನ ವಿವಿಧ ಸ್ಥಳಗಳಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಇದರ ಪರಿಣಾಮ 129 ಮಂದಿ ಸಾವಿಗೀಡಾಗಿದ್ದರು. ಅಂದು ನಡೆದ ದಾಳಿಯ Read more…

ಬಾಗ್ದಾದ್ ನಲ್ಲಿ ಬಾಂಬ್ ಸ್ಪೋಟ: 15 ಮಂದಿ ಸಾವು

ಬಾಗ್ದಾದ್ ನಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಇಲ್ಲಿನ ಭದ್ರತಾ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಸರಣಿ ಬಾಂಬ್ ದಾಳಿಯಲ್ಲಿ 15 ಮಂದಿ ಸಾವನ್ನಪ್ಪಿ 50 ಕ್ಕೂ ಹೆಚ್ಚು ಮಂದಿ Read more…

ಪಾಕ್ ನಲ್ಲಿ ಬಸ್ ಸ್ಪೋಟಿಸಿದ ಉಗ್ರರು: 15 ಮಂದಿ ಸಾವು

ಉಗ್ರರ ‘ತವರುಮನೆ’ ಎನಿಸಿರುವ ಪಾಕಿಸ್ತಾನದಲ್ಲಿ ಉಗ್ರ ಕೃತ್ಯಗಳು ಹೆಚ್ಚುತ್ತಿದ್ದು, ಇದಕ್ಕೆ ನಿದರ್ಶನವೆಂಬಂತೆ ಸರ್ಕಾರಿ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಅನ್ನು ಸ್ಪೋಟ ನಡೆಸಿರುವ ಉಗ್ರರು ಬರೋಬ್ಬರಿ ಹದಿನೈದು ಮಂದಿಯ ಸಾವಿಗೆ Read more…

ಬಾಗ್ದಾದ್ ನಲ್ಲಿ ಆತ್ಮಾಹುತಿ ದಾಳಿ ನಡೆಸಿದ ಐಸಿಸ್

ಪಶ್ಚಿಮ ಬಾಗ್ದಾದ್ ​ನ ಸೇನಾ ಮುಖ್ಯ ಕಚೇರಿಯಲ್ಲಿ ಐಸಿಸ್ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಸೇನಾ ಜನರಲ್ ಸೇರಿದಂತೆ ಒಟ್ಟು 6 ಯೋಧರ ಸಾವಿಗೆ ಕಾರಣರಾಗಿರುವ ಘಟನೆ Read more…

ಜೈಲಿಂದ ಹೊರಬಂದ ಸಂಜಯ್ ದತ್ ಹೋಗಿದ್ದೆಲ್ಲಿಗೆ?

ಬಾಲಿವುಡ್ ನಟ ಸಂಜಯ್ ದತ್ ಅವರ 42 ತಿಂಗಳ ಸೆರೆವಾಸ ಅಂತ್ಯಕಂಡಿದೆ. 1993ರ ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಪುಣೆಯ ಯರವಾಡ ಜೈಲಿನಲ್ಲಿ ಸೆರೆವಾಸ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...