alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಕೊಹ್ಲಿ ದಾಖಲೆಯನ್ನು ಪುಡಿಗಟ್ಟಿದ ಪಾಕ್ ಕ್ರಿಕೆಟಿಗ

ಪಾಕಿಸ್ತಾನದ ದಾಂಡಿಗ ಬಾಬರ್ ಅಝಮ್ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ಸಾವಿರ ರನ್ ಗಳಿಸುವ ಮೂಲಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಾಖಲೆ ಮುರಿದಿದ್ದಾರೆ. ಕೇವಲ 26 Read more…

ದಿಢೀರ್ ನಿವೃತ್ತಿಗೆ ಕೊನೆಗೂ ಕಾರಣ ಹೇಳಿದ ಎಬಿಡಿ

ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್ ಮನ್ ಖ್ಯಾತಿಯ ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯನ್ಸ್ 2018 ರ ಮೇನಲ್ಲಿ ಎಲ್ಲಾ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ Read more…

ಫೇವರೆಟ್ ಆಟಗಾರನ ಗುಟ್ಟು ಬಿಟ್ಟುಕೊಟ್ಟ ಸ್ಮೃತಿ ಮಂದಾನಾ

ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಅಟಗಾರ್ತಿ ಸ್ಮೃತಿ ಮಂದಾನ. ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಕಿಯಾ ಸೂಪರ್ ಟಿ-20 ಲೀಗ್ ನಲ್ಲಿ ಸ್ಮೃತಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡ್ತಿದ್ದಾರೆ. Read more…

ವಿರಾಟ್ ಕೊಹ್ಲಿ ಕುರಿತು ಸ್ಟೀವ್ ವಾ ಹೇಳಿದ್ದೇನು…?

ಅಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟೀವ್ ವಾ ವಿಮರ್ಶೆಗಳನ್ನ ಮಾಡೋಕೆ ನಿಂತರೆ ಅದನ್ನ ಕ್ರಿಕೆಟ್ ಜಗತ್ತು ತುಂಬಾ ಸಮಾಧಾನದಿಂದ ಆಲಿಸುತ್ತದೆ. ಏಕಂದ್ರೆ ಆಸ್ಟ್ರೇಲಿಯಾಗೆ ಎರಡು ಬಾರಿ ವಿಶ್ವಕಪ್ ಗೆದ್ದು ಕೊಟ್ಟ Read more…

ಸಾಮಾಜಿಕ ಕಳಕಳಿ ಮೆರೆದ ಸ್ಟಾರ್ ಬ್ಯಾಟ್ಸ್ ಮನ್

ಮೈದಾನದಲ್ಲಿ ಬೌಲರ್ ಗಳನ್ನು ಕಾಡುತ್ತಿದ್ದ ವೀರೇಂದ್ರ ಸೆಹ್ವಾಗ್, ಸದ್ಯ ಟ್ವಿಟರ್ ನಲ್ಲಿ ತಮ್ಮ ಅನಿಸಿಕೆಗಳನ್ನು ಹಾಕುವ ಮೂಲಕ ಚರ್ಚೆಯಲ್ಲಿರುತ್ತಾರೆ. ಇತ್ತೀಚಿಗೆ ಸೆಹ್ವಾಗ್ ತಮ್ಮ ಸಾಮಾಜಿಕ ತಾಣದಲ್ಲಿ ಒಂದು ಫೋಟೋ Read more…

ನೋ ಬಾಲ್ ಮಾಡಿ ಶತಕ ತಪ್ಪಿಸಿದ ಬೌಲರ್…!

ಪ್ರತಿಯೊಬ್ಬ ಬ್ಯಾಟ್ಸ್ ಮನ್ ತಾನು ಆಡುವ ತಂಡದ ಪರ ಶತಕ ಬಾರಿಸುವ ಆಸೆ ಹೊಂದಿರುತ್ತಾರೆ. ಅದ್ರಂತೆ ಶತಕದ ಅಂಚಿನಲ್ಲಿ ಎಡವಿದ್ರೆ, ಮಾಡಿದ ತಪ್ಪು ಸದಾ ಮನಸ್ಸಿನಲ್ಲಿ ಚುಚ್ಚುತ್ತಲೇ ಇರುತ್ತದೆ. Read more…

ಮತ್ತೆ ನಡೀತು ಕ್ರಿಕೆಟ್ ಲೋಕವೇ ಬೆಚ್ಚಿ ಬೀಳುವ ಘಟನೆ

ಆಸ್ಟ್ರೇಲಿಯಾ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಅವರನ್ನು ಬೌನ್ಸರ್ ಮೂಲಕ ಹೊಡೆದು ಕೊಂದ ಬೌಲರ್ ಸೀನ್ ಅಬೋಟ್ ಮತ್ತೊಂದು ಅಂತುಹುದೇ ಅಪಾಯಕಾರಿ ಎಸೆತ ಎಸೆದಿದ್ದಾರೆ. ಅದೃಷ್ಟವಶಾತ್ ಅವರ ಎಸೆತಕ್ಕೆ ಈ Read more…

ಅತಿವೇಗದ ತ್ರಿಶತಕ ಗಳಿಸಿದ ಸೌತ್ ಆಫ್ರಿಕಾ ಆಟಗಾರ

ಜೋಹಾನ್ಸ್ ಬರ್ಗ್: ಕ್ರಿಕೆಟ್ ನಲ್ಲಿ ಅತಿವೇಗದ ತ್ರಿ ಶತಕ ಸಿಡಿಸುವ ಮೂಲಕ ಸೌತ್ ಆಫ್ರಿಕಾ ಆಟಗಾರ ಗಮನ ಸೆಳೆದಿದ್ದಾರೆ. ಮಾರ್ಕೊ ಮರಾಯಸ್ 191 ಎಸೆತಗಳಲ್ಲಿ ಅಜೇಯ 300 ರನ್ Read more…

ನಂಬಲಸಾಧ್ಯ! ಏಕದಿನ ಪಂದ್ಯದಲ್ಲಿ 490 ರನ್ ಗಳಿಸಿದ ಭೂಪ

ನವದೆಹಲಿ: ಕ್ರಿಕೆಟ್ ಲೋಕದಲ್ಲಿ ನಂಬಲಸಾಧ್ಯವಾದ ದಾಖಲೆಯೊಂದು ನಿರ್ಮಾಣವಾಗಿದೆ. ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ 20 ವರ್ಷದ ಶೇನ್ ಡ್ಯಾಡ್ಸ್ ವೆಲ್ 490 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ಕ್ಲಬ್ Read more…

ಇಂಗ್ಲೆಂಡ್ ಕೀಪರ್ ಗೆ ಗಾಯಗೊಳಿಸಿದ ಸಚಿನ್ ಪುತ್ರ

ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಅಪ್ಪನನ್ನೂ ಮೀರಿಸುವಂತಹ ಕ್ರಿಕೆಟಿಗನಾದ್ರೂ ಅಚ್ಚರಿಯೇನಿಲ್ಲ. ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಅರ್ಜುನ್ ಬೌಲಿಂಗ್ ಖದರ್ ಗೆ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳೇ Read more…

ಕೊಹ್ಲಿ ಆಟ ನನ್ನತ್ರ ನಡೆಯಲ್ಲ ಎಂದ ಪಾಕ್ ಬೌಲರ್

ನವದೆಹಲಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಕ್ರಿಕೆಟ್ ಲೋಕದ ಬದ್ಧ ಎದುರಾಳಿಗಳಾದ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಆದರೆ, ಪಂದ್ಯ ಆರಂಭಕ್ಕೂ ಮೊದಲೇ ಪಾಕ್ ಬೌಲರ್ ಜುನೇದ್ ಖಾನ್ ಮೈಂಡ್ Read more…

ಟಿ-20ಯಲ್ಲಿ 10 ಸಾವಿರ ರನ್ ಗಳಿಸಿ ದಾಖಲೆ ಬರೆದ ಗೇಲ್

ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಐಪಿಎಲ್ ನಲ್ಲಿ ದಾಖಲೆ ಬರೆದಿದ್ದಾರೆ. ಏಪ್ರಿಲ್ 18ರಂದು ರಾಜ್ಕೋಟಾದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಗೇಲ್ ದಾಖಲೆ ಬರೆದಿದ್ದಾರೆ. ಟಿ-20 ಪಂದ್ಯದಲ್ಲಿ ಅತಿ Read more…

ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಯೂನಿಸ್ ಖಾನ್

ಪಾಕಿಸ್ತಾನದ ಹಿರಿಯ ಬ್ಯಾಟ್ಸ್ ಮೆನ್ ಯೂನಿಸ್ ಖಾನ್ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸರಣಿ ಅವರ ಕೊನೆಯ ಸರಣಿಯಾಗಲಿದೆ. Read more…

ಕ್ಲೀನ್ ಬೋಲ್ಡ್ ಗೂ ರಿವ್ಯೂ ಕೇಳಿದ ಬಾಂಗ್ಲಾ ಕ್ರಿಕೆಟಿಗ

ಬ್ಯಾಟ್ಸ್ ಮನ್ ಒಬ್ಬ ಬೋಲ್ಡ್ ಆದಾಗ, ಅದ್ರಲ್ಲೂ ಕ್ಲೀನ್ ಬೋಲ್ಡ್ ಅಂದ್ಮೇಲೆ ಅದರಲ್ಲಿ ರಿವ್ಯೂ ಪ್ರಶ್ನೆಯೇ ಇರುವುದಿಲ್ಲ. ಆದ್ರೆ ಬಾಂಗ್ಲಾದೇಶದ ಓಪನರ್ ಸೌಮ್ಯ ಸರ್ಕಾರ್, ಕ್ಲೀನ್ ಬೋಲ್ಡ್ ಗೂ Read more…

ಈ ಕ್ರಿಕೆಟರ್ ಸಲ್ಮಾನ್ ದೊಡ್ಡ ಅಭಿಮಾನಿ

ಪುಣೆಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕೇದಾರ್ ಜಾದವ್ ಅಬ್ಬರಿಸಿದ್ದಾರೆ. ಮೈದಾನದಲ್ಲಿ ದಬಂಗ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಕೇದಾರ್ ಆಟಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆದ್ರೆ ಕೇದಾರ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಕೇದಾರ್ Read more…

ಮೈದಾನಕ್ಕೆ ಜೀನ್ಸ್ ಧರಿಸಿ ಬರಬೇಡಿ ಎಂದ್ರು ಕ್ರಿಕೆಟ್ ಆಟಗಾರನ ಪತ್ನಿ

ಐಪಿಎಲ್ 9ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಪರ ಆಟವಾಡ್ತಿರುವ ವರುಣ್ ಅರನ್ ಪತ್ನಿ ರಾಗಿಣಿ ಸಿಂಗ್ ಮಹಿಳಾ ಕ್ರಿಕೆಟ್ ಅಭಿಮಾನಿಗಳಿಗೆ ಟಿಪ್ಸ್ ನೀಡಿದ್ದಾರೆ. ಕ್ರೀಡಾಂಗಣಕ್ಕೆ ಹೋಗುವಾಗ ಹುಡುಗಿಯರ ಡ್ರೆಸ್ Read more…

ಗೆಲುವಿನ ನಂತ್ರ ಕೊಹ್ಲಿಗೆ ಅನುಷ್ಕಾರಿಂದ ಅಭಿನಂದನೆ –ಸದ್ಯವೇ ಆಗಲಿದೆ Patch up!

ಸದ್ಯ ಭಾರತದ ಬ್ಯಾಟ್ಸ್ ಮೆನ್ ವಿರಾಟ್ ಕೊಹ್ಲಿಯದ್ದೇ ಮಾತು. ವಿರಾಟ್ ಆಟವನ್ನುಅಭಿಮಾನಿಗಳು ಹಾಡಿ ಹೊಗಳ್ತಿದ್ದಾರೆ. ಆದ್ರೆ ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ನಂತ್ರ ವಿರಾಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...