alex Certify ಕ್ರಿಕೆಟ್‌ ಪ್ರೇಮಿಗಳು ಮರೆಯಲಾಗದ ದಿನ: ಒಂದೇ ಓವರ್‌ ನಲ್ಲಿ 6 ಸಿಕ್ಸರ್ ಸಿಡಿಸಿದ್ದ ಯುವಿ ಸಾಧನೆಗಿಂದು 13 ವರ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್‌ ಪ್ರೇಮಿಗಳು ಮರೆಯಲಾಗದ ದಿನ: ಒಂದೇ ಓವರ್‌ ನಲ್ಲಿ 6 ಸಿಕ್ಸರ್ ಸಿಡಿಸಿದ್ದ ಯುವಿ ಸಾಧನೆಗಿಂದು 13 ವರ್ಷ

ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್‌ ಯುವರಾಜ್ ಸಿಂಗ್ 1 ಓವರ್ ನಲ್ಲಿ ಪ್ರತಿ ಬಾಲ್ ಗೂ ʼಸಿಕ್ಸ್ʼ ಬಾರಿಸಿದ ಪಂದ್ಯವನ್ನು ಕ್ರಿಕೆಟ್‌ ಪ್ರೇಮಿಗಳು ಮರೆಯಲು ಸಾಧ್ಯವಿಲ್ಲ.

2007 ಸೆಪ್ಟೆಂಬರ್ 19ರಂದು ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಬೌಲಿಂಗ್ ಗೆ ಯುವರಾಜ್ ಸಿಂಗ್ 6 ಎಸೆತಗಳಿಗೆ 6 ಸಿಕ್ಸ್ ಸಿಡಿಸಿದ್ದರು.

12 ಎಸೆತಗಳಲ್ಲಿ ಯುವರಾಜ್ ಸಿಂಗ್ ಅರ್ಧ ಶತಕ ಗಳಿಸಿದ್ದರು. ಈ ಪಂದ್ಯ ಇಂದು 13 ವರ್ಷ ಪೂರೈಸಿದೆ. ಯುವರಾಜ್ ಸಿಂಗ್ ಇದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...